1Root
1Root
  • 92
  • 1 509 141
ಕಬ್ಬಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಗೊಣ್ಣೆ ಹುಳುವಿನ ಸಾವಯವ ನಿಯಂತ್ರಣ ಹೇಗೆ ? || ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬೇರುಹುಳುವಿನ ಸಾವಯವ ನಿಯಂತ್ರಣಕ್ಕೆ ಬಳಸಲಾಗುವ ಸೋಲಾರ್ ಟ್ರಾಪ್ಸ್ , ಫೆರಮೋನ್ ಟ್ರಾಪ್ಸ್ ಹಾಗೂ ಮೆಟರೈಝಿಯಂಗಾಗಿ ಸಂಪರ್ಕಿಸಿ :
7090457532 / 7892621876
ಸಾವಯವ ಕೃಷಿಯ ಕುರಿತಾದ ಹೆಚ್ಚಿನ ಅಪ್ಡೇಟ್ಸ್ ಗಳಿಗಾಗಿ ಜಾಯಿನ್ "1Root - ರೈತರ ಅಪ್ಲಿಕೇಶನ್";
play.google.com/store/apps/details?id=com.rootcommunity.app
ಯಾವುದೇ ರಾಸಾಯನಿಕಗಳನ್ನು ಬಳಸದೆ ಕಬ್ಬಿನಲ್ಲಿ ಸಾಮಾನ್ಯವಾಗಿ ಮತ್ತೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಗೊಣ್ಣೆ ಹುಳುಗಳ ನಿಯಂತ್ರಣ ಹೇಗೆ? ಇಲ್ಲಿದೆ ಸಂಪೂರ್ಣ ವಿಡಿಯೋ !
facebook:
1root.farmer/
ವಿಡಿಯೋ ಇಷ್ಟವಾದಲ್ಲಿ ಲೈಕ್ ಮಾಡಿ ಮತ್ತು ಮೌಲ್ಯಯುತ ಎನಿಸಿದಲ್ಲಿ ಇತರ ರೈತ ಗುಂಪುಗಳಲ್ಲಿ ಶೇರ್ ಮಾಡಿ 🙏
ಧನ್ಯವಾದಗಳು ,
1Root ❤️
Переглядів: 1 762

Відео

ಕೊರಿಯಾ ನೈಸರ್ಗಿಕ ಕೃಷಿ ಪದ್ಧತಿಯ ಪ್ರಸಿದ್ಧ "ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾ"||Lactic acid bacteria kannada
Переглядів 30 тис.Рік тому
ವೈಜ್ಞಾನಿಕ ಆಧಾರಿತ ಕೃಷಿ ಮಾಹಿತಿ , ಕೃಷಿ ತರಬೇತಿ ಕಾರ್ಯಕ್ರಮಗಳು , ಕೃಷಿ ಕ್ಷೇತ್ರದ ಕುರಿತಾದ ಹೆಚ್ಚಿನ ಅಪ್ಡೇಟ್ಸ್ ಗಳಿಗಾಗಿ ಜಾಯಿನ್ : 1Root ರೈತರ ಅಪ್ಲಿಕೇಶನ್ 👇 play.google.com/store/apps/details?id=com.rootcommunity.app 1Root ಸೋಷಿಯಲ್ ಮೀಡಿಯಾ ; Facebook : 1root.farmer/ UA-cam : ua-cam.com/users/1Root_ Instagram : 1root_ Sharechat : sharechat.com/profile/1root?d=n Moj : mojapp.in/@1root?ref...
ಕೊರಿಯಾ ನೈಸರ್ಗಿಕ ಕೃಷಿಯ ಪ್ರಸಿದ್ಧ "ಫಿಶ್ ಅಮೈನೋ ಆಸಿಡ್" || ಮೀನಾ ಮೃತ || ಸಾವಯವ ಯೂರಿಯಾ ? || Fish amino acid
Переглядів 31 тис.Рік тому
ನೈಸರ್ಗಿಕ ಕೃಷಿ ಅಂತ ಬಂದಾಗ ಭಾರತದಲ್ಲಿ "ಪಾಳೇಕರ್" ರವರ ಕೃಷಿ ಪದ್ಧತಿ ಎಷ್ಟು ಪ್ರಸಿದ್ಧವೋ ಕೊರಿಯಾದಲ್ಲಿ "ಹ್ಯಾನ್ ಕ್ಯೂ ಚೋ" ರವರ ಕೃಷಿ ಪದ್ದತಿ ಅಷ್ಟೇ ಪ್ರಸಿದ್ಧ. ಫಿಶ್ ಅಮೈನೋ ಆಸಿಡ್ ಕೂಡ ಅವರು ಅಭಿವೃದ್ಧಿಪಡಿಸಿದ ನೈಸರ್ಗಿಕ ಕೃಷಿ ಪದ್ಧತಿ ಗಳಲ್ಲೊಂದು. ಹಾಗಾದರೆ 🤔 ಏನಿದು ಫಿಶ್ ಅಮೈನೋ ಆಸಿಡ್ ? 🤔 ಇದು ಏನನ್ನು ಒಳಗೊಂಡಿದೆ ? 🤔 ಇದು ಬೆಳೆಗಳಲ್ಲಿ ಯಾವ ರೀತಿಯ ಕೆಲಸ ಮಾಡುತ್ತೆ ? 🤔 ಇದರ ತಯಾರಿ ಹೇಗೆ ? 🤔 ಬಳಸುವ ರೀತಿ ? ಎಲ್ಲದರ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಈ ಒಂದೇ ವೀಡಿಯೊದಲ...
ಏನಿದು ಸೈಲೇಜ್ ? || A to Z ಡಿಟೇಲ್ಸ್ ಈ ವೀಡಿಯೊದಲ್ಲಿ || Silage kannada complete A to Z Details
Переглядів 3 тис.Рік тому
ಏನಿದು ಸೈಲೇಜ್ ? || A to Z ಡಿಟೇಲ್ಸ್ ಈ ವೀಡಿಯೊದಲ್ಲಿ || Silage kannada complete A to Z Details
ಬೆಂಗಳೂರು - ಕೃಷಿ ಮೇಳ 2022 || ನವೆಂಬರ್ 3 ರಿಂದ 6 ರವರೆಗೆ || Krishimela Bengaluru 2022 , GKVK
Переглядів 2 тис.Рік тому
ಬೆಂಗಳೂರು - ಕೃಷಿ ಮೇಳ 2022 || ನವೆಂಬರ್ 3 ರಿಂದ 6 ರವರೆಗೆ || Krishimela Bengaluru 2022 , GKVK
ಈರುಳ್ಳಿ & ಬೆಳ್ಳುಳ್ಳಿ ಜುಟ್ಟು ಕತ್ತರಿಸುವ ಯಂತ್ರ || Ph. 7090457532 || ಎಂಟು ಆಳುಗಳ ಕೆಲಸ ಇಬ್ಬರೇ ಮಾಡಬಹುದು
Переглядів 3,4 тис.2 роки тому
ಈರುಳ್ಳಿ & ಬೆಳ್ಳುಳ್ಳಿ ಜುಟ್ಟು ಕತ್ತರಿಸುವ ಯಂತ್ರ || Ph. 7090457532 || ಎಂಟು ಆಳುಗಳ ಕೆಲಸ ಇಬ್ಬರೇ ಮಾಡಬಹುದು
"ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ತಾಂತ್ರಿಕತೆಗಳು"|| ಮೊಲ ಸಾಕಾಣಿಕೆ , ಗಿನಿಯಾ ಪಿಗ್ ಫಾರ್ಮಿಂಗ್, ತಾಳೆ ಕೃಷಿ...!
Переглядів 2,7 тис.2 роки тому
"ರೈತರ ಆದಾಯ ದ್ವಿಗುಣಗೊಳಿಸುವ ಕೃಷಿ ತಾಂತ್ರಿಕತೆಗಳು"|| ಮೊಲ ಸಾಕಾಣಿಕೆ , ಗಿನಿಯಾ ಪಿಗ್ ಫಾರ್ಮಿಂಗ್, ತಾಳೆ ಕೃಷಿ...!
"ಮೇಘದೂತ್" & "ದಾಮಿನಿ" || ಕೃಷಿಗೆ ಸಂಬಂಧಪಟ್ಟಂತೆ ಹವಾಮಾನ ಮುನ್ಸೂಚನೆ ತಿಳಿಸುವ ಅಪ್ಲಿಕೇಶನ್ ಗಳು !
Переглядів 1,2 тис.2 роки тому
"ಮೇಘದೂತ್" & "ದಾಮಿನಿ" || ಕೃಷಿಗೆ ಸಂಬಂಧಪಟ್ಟಂತೆ ಹವಾಮಾನ ಮುನ್ಸೂಚನೆ ತಿಳಿಸುವ ಅಪ್ಲಿಕೇಶನ್ ಗಳು !
ಸಾವಯವ ಶಿಲೀಂಧ್ರನಾಶಕ "ಕಾಕುಳ್ಳಿನ ಕಷಾಯ" ! || Bio Fungicide Kakullina Kashaya
Переглядів 3 тис.2 роки тому
ಸಾವಯವ ಶಿಲೀಂಧ್ರನಾಶಕ "ಕಾಕುಳ್ಳಿನ ಕಷಾಯ" ! || Bio Fungicide Kakullina Kashaya
ಹುಳಿ ಮಜ್ಜಿಗೆಯನ್ನು ತಾಮ್ರದ ಪಾತ್ರೆಯಲ್ಲಿಟ್ಟು ಬೆಳೆಗಳಿಗೆ ಸಿಂಪಡಿಸುವ ಹಿಂದಿರುವ ವೈಜ್ಞಾನಿಕ ಗುಟ್ಟೇನು ?
Переглядів 13 тис.2 роки тому
ಹುಳಿ ಮಜ್ಜಿಗೆಯನ್ನು ತಾಮ್ರದ ಪಾತ್ರೆಯಲ್ಲಿಟ್ಟು ಬೆಳೆಗಳಿಗೆ ಸಿಂಪಡಿಸುವ ಹಿಂದಿರುವ ವೈಜ್ಞಾನಿಕ ಗುಟ್ಟೇನು ?
90,000+ ಕ್ಕೂ ಹೆಚ್ಚು ಜಾನುವಾರುಗಳ ಸಾವು || ಮರಣ ಮೃದಂಗ ಬಾರಿಸುತ್ತಿರುವ "ಚರ್ಮ ಗಂಟು ರೋಗ"! ||Lumpy Skin Disease
Переглядів 2,1 тис.2 роки тому
90,000 ಕ್ಕೂ ಹೆಚ್ಚು ಜಾನುವಾರುಗಳ ಸಾವು || ಮರಣ ಮೃದಂಗ ಬಾರಿಸುತ್ತಿರುವ "ಚರ್ಮ ಗಂಟು ರೋಗ"! ||Lumpy Skin Disease
🌱ಬೆಳೆಗಳಿಗೆ ಖರ್ಚಿಲ್ಲದೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಸಾವಯವ ಟಾನಿಕ್ || ಸಪ್ತ ಧಾನ್ಯ ಕಷಾಯ
Переглядів 16 тис.2 роки тому
🌱ಬೆಳೆಗಳಿಗೆ ಖರ್ಚಿಲ್ಲದೆ ಮನೆಯಲ್ಲಿಯೇ ತಯಾರಿಸಿಕೊಳ್ಳಿ ಸಾವಯವ ಟಾನಿಕ್ || ಸಪ್ತ ಧಾನ್ಯ ಕಷಾಯ
🌱ಕೃಷಿ ಸಂಶೋಧನಾ ಸಂಸ್ಥೆ , ಸಂಕೇಶ್ವರದಿಂದ ಬಿಡುಗಡೆಗೊಂಡ ವಿಶೇಷ ನೂತನ ಕಬ್ಬಿನ ತಳಿಗಳು !
Переглядів 25 тис.2 роки тому
🌱ಕೃಷಿ ಸಂಶೋಧನಾ ಸಂಸ್ಥೆ , ಸಂಕೇಶ್ವರದಿಂದ ಬಿಡುಗಡೆಗೊಂಡ ವಿಶೇಷ ನೂತನ ಕಬ್ಬಿನ ತಳಿಗಳು !
ರಾಜ್ಯದ ಅತಿದೊಡ್ಡ 🌱ಕೃಷಿ ಮೇಳ "ಧಾರವಾಡ ಕೃಷಿ ಮೇಳ -2022" ರ ಮೊದಲನೇ ದಿನ ಹೇಗಿತ್ತು ? || ಬನ್ನಿ ನೋಡ್ಕೊಂಡ್ ಬರೋಣ 🤩
Переглядів 2,8 тис.2 роки тому
ರಾಜ್ಯದ ಅತಿದೊಡ್ಡ 🌱ಕೃಷಿ ಮೇಳ "ಧಾರವಾಡ ಕೃಷಿ ಮೇಳ -2022" ರ ಮೊದಲನೇ ದಿನ ಹೇಗಿತ್ತು ? || ಬನ್ನಿ ನೋಡ್ಕೊಂಡ್ ಬರೋಣ 🤩
🤔ಏನಿದು ಪೊಪೆಲೋ , ಆರಾರೂಟ್ ? || ಬಿಳಿ ಅರಿಶಿಣವಾ ? 🤯 || ಇಲ್ಲಿದೆ ಡಿಟೇಲ್ಸ್
Переглядів 1,3 тис.2 роки тому
🤔ಏನಿದು ಪೊಪೆಲೋ , ಆರಾರೂಟ್ ? || ಬಿಳಿ ಅರಿಶಿಣವಾ ? 🤯 || ಇಲ್ಲಿದೆ ಡಿಟೇಲ್ಸ್
ವಿವಿಧ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ || ಧಾರವಾಡ ಕೃಷಿ ಮೇಳ 2022
Переглядів 8842 роки тому
ವಿವಿಧ ಮೇವಿನ ಬೆಳೆಗಳ ಪ್ರಾತ್ಯಕ್ಷಿಕೆ || ಧಾರವಾಡ ಕೃಷಿ ಮೇಳ 2022
ಈ 🐛ಕೀಟ ಮಾನವ ಪ್ರಾಣಕ್ಕೆ ಅಷ್ಟು ಡೇಂಜರಾ ? ಇಲ್ಲಿದೆ ಡಿಟೇಲ್ಸ್ !
Переглядів 2,2 тис.2 роки тому
ಈ 🐛ಕೀಟ ಮಾನವ ಪ್ರಾಣಕ್ಕೆ ಅಷ್ಟು ಡೇಂಜರಾ ? ಇಲ್ಲಿದೆ ಡಿಟೇಲ್ಸ್ !
ಧಾರವಾಡ ಕೃಷಿಮೇಳ - 2022 || ಸೆಪ್ಟೆಂಬರ್ 17 ರಿಂದ 20 ರವರಿಗೆ || ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ
Переглядів 2,1 тис.2 роки тому
ಧಾರವಾಡ ಕೃಷಿಮೇಳ - 2022 || ಸೆಪ್ಟೆಂಬರ್ 17 ರಿಂದ 20 ರವರಿಗೆ || ಕೃಷಿ ವಿಶ್ವವಿದ್ಯಾನಿಲಯ, ಧಾರವಾಡ
ಪಶುಗಳ ಈ "ಸೂಪರ್ ಫುಡ್" ಬಗ್ಗೆ ನಿಮಗೆಷ್ಟು ಗೊತ್ತು? || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || Complete Info on Azolla
Переглядів 2,3 тис.2 роки тому
ಪಶುಗಳ ಈ "ಸೂಪರ್ ಫುಡ್" ಬಗ್ಗೆ ನಿಮಗೆಷ್ಟು ಗೊತ್ತು? || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || Complete Info on Azolla
ಕುರಿ ಮತ್ತು ಮೇಕೆಗಳಿಗೆ ಅತ್ಯುತ್ತಮ ದ್ವಿದಳ ಮೇವಿನ ಮರ ? || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || Info on Susbania
Переглядів 2,2 тис.2 роки тому
ಕುರಿ ಮತ್ತು ಮೇಕೆಗಳಿಗೆ ಅತ್ಯುತ್ತಮ ದ್ವಿದಳ ಮೇವಿನ ಮರ ? || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || Info on Susbania
ಉತ್ಕೃಷ್ಟ ಮೇವಿನ ಹುಲ್ಲು ಈ "ಗಿನಿ" || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || ಗಿನಿ ಬೇರಿನ ತುಂಡುಗಳಿಗಾಗಿ 📞7090457532
Переглядів 4,9 тис.2 роки тому
ಉತ್ಕೃಷ್ಟ ಮೇವಿನ ಹುಲ್ಲು ಈ "ಗಿನಿ" || ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ || ಗಿನಿ ಬೇರಿನ ತುಂಡುಗಳಿಗಾಗಿ 📞7090457532
ಬೇಲಿಮೆಂತೆಯಲ್ಲಿ ಬಿತ್ತನೆಗೂ ಮುಂಚೆ ತಪ್ಪದೇ ಮಾಡಬೇಕಾದ "ಬಿಸಿನೀರಿನ ಉಪಚಾರ"||Hedge Lucerne Hot water treatment
Переглядів 2,9 тис.2 роки тому
ಬೇಲಿಮೆಂತೆಯಲ್ಲಿ ಬಿತ್ತನೆಗೂ ಮುಂಚೆ ತಪ್ಪದೇ ಮಾಡಬೇಕಾದ "ಬಿಸಿನೀರಿನ ಉಪಚಾರ"||Hedge Lucerne Hot water treatment
😵ಬರಪ್ರದೇಶದಲ್ಲೂ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ನೀಡಬಲ್ಲ ಮೇವಿನ ಬೆಳೆ....🤭 || Hedge Lucerne Fodder Crop
Переглядів 6 тис.2 роки тому
😵ಬರಪ್ರದೇಶದಲ್ಲೂ ಚೆನ್ನಾಗಿ ಬೆಳೆದು ಉತ್ತಮ ಇಳುವರಿ ನೀಡಬಲ್ಲ ಮೇವಿನ ಬೆಳೆ....🤭 || Hedge Lucerne Fodder Crop
ಮೇವಿನ ರಾಣಿ " ಕುದುರೆ ಮೆಂತೆ " ಬಗ್ಗೆ ನಿಮಗೆಷ್ಟು ಗೊತ್ತು ?|| Fodder Queen Lucerne / Alfalfa Grass Kannada
Переглядів 20 тис.2 роки тому
ಮೇವಿನ ರಾಣಿ " ಕುದುರೆ ಮೆಂತೆ " ಬಗ್ಗೆ ನಿಮಗೆಷ್ಟು ಗೊತ್ತು ?|| Fodder Queen Lucerne / Alfalfa Grass Kannada
ಭೂಮಿಯಲ್ಲಿ ಸಾರಜನಕವನ್ನು (ನೈಟ್ರೋಜನ್) ಸ್ಥಿರೀಕರಿಸುವ ದ್ವಿದಳ ಮೇವಿನ ಬೆಳೆಗಳು !
Переглядів 2,8 тис.2 роки тому
ಭೂಮಿಯಲ್ಲಿ ಸಾರಜನಕವನ್ನು (ನೈಟ್ರೋಜನ್) ಸ್ಥಿರೀಕರಿಸುವ ದ್ವಿದಳ ಮೇವಿನ ಬೆಳೆಗಳು !
ಮೇವಿನ ಬೆಳೆಗಳಲ್ಲಿಯೇ ಅತ್ಯಂತ ಶ್ರೇಷ್ಠ ಮೇವಿನ ಬೆಳೆ...! || cofs 31 Multicut Fodder Grass Kannada
Переглядів 15 тис.2 роки тому
ಮೇವಿನ ಬೆಳೆಗಳಲ್ಲಿಯೇ ಅತ್ಯಂತ ಶ್ರೇಷ್ಠ ಮೇವಿನ ಬೆಳೆ...! || cofs 31 Multicut Fodder Grass Kannada
ನೀವು ಹೈನುಗಾರಿಕೆ /ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದರೆ ವಿವಿಧ ಜಾತಿಯ ಮೇವಿನ ಬೆಳೆಗಳ ಬಗ್ಗೆ ನಿಮಗೆಷ್ಟು ಗೊತ್ತು?
Переглядів 3 тис.2 роки тому
ನೀವು ಹೈನುಗಾರಿಕೆ /ಕುರಿ ಮೇಕೆ ಸಾಕಾಣಿಕೆಯಲ್ಲಿ ತೊಡಗಿದ್ದರೆ ವಿವಿಧ ಜಾತಿಯ ಮೇವಿನ ಬೆಳೆಗಳ ಬಗ್ಗೆ ನಿಮಗೆಷ್ಟು ಗೊತ್ತು?
ಹೈನುಗಾರಿಕೆ / ಕುರಿ-ಮೇಕೆ ಸಾಕಾಣಿಕೆಯಲ್ಲಿ ತೊಡಗಿರುವ ಪ್ರತಿ ರೈತರು ತಿಳಿದಿರಬೇಕಾದ ವಿಚಾರ ?
Переглядів 1,9 тис.2 роки тому
ಹೈನುಗಾರಿಕೆ / ಕುರಿ-ಮೇಕೆ ಸಾಕಾಣಿಕೆಯಲ್ಲಿ ತೊಡಗಿರುವ ಪ್ರತಿ ರೈತರು ತಿಳಿದಿರಬೇಕಾದ ವಿಚಾರ ?
🥒ತರಕಾರಿ ಹಾಗೂ 🥀ಹೂವಿನ ಬೆಳೆಗಳಲ್ಲಿ IIHR ತಳಿಗಳು || Krushi mela - 2020
Переглядів 5 тис.3 роки тому
🥒ತರಕಾರಿ ಹಾಗೂ 🥀ಹೂವಿನ ಬೆಳೆಗಳಲ್ಲಿ IIHR ತಳಿಗಳು || Krushi mela - 2020
ಈ ಬಾರಿಯ ಕೃಷಿ ಮೇಳ - 2020 ರಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸುಗಂಧ ಮತ್ತು ಔಷಧೀಯ ಸಸ್ಯಗಳು ||krishi mela-2020
Переглядів 2,7 тис.3 роки тому
ಈ ಬಾರಿಯ ಕೃಷಿ ಮೇಳ - 2020 ರಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸುಗಂಧ ಮತ್ತು ಔಷಧೀಯ ಸಸ್ಯಗಳು ||krishi mela-2020

КОМЕНТАРІ

  • @pradeepsokke211
    @pradeepsokke211 9 днів тому

    ಅಡಿಕೆ ಗಿಡಗಳಿಗೆ ಬಳಸಬಹುದಾ.

  • @girishsattigeri8681
    @girishsattigeri8681 9 днів тому

    Madam plz video hakki

  • @thirtheshraj8561
    @thirtheshraj8561 14 днів тому

    You done a good job

  • @RajendraPattan-d9e
    @RajendraPattan-d9e 14 днів тому

    Namgu bekagidi dayamadi yalli suduthde thilashri

  • @ಬದಲಾವಣೆಜಗದನಿಯಮ

    ಪ್ರತಿ ಕಾಳಿನ ಪ್ರಮಾಣ ಹೇಳಿ ಮೇಡಂ... 200 ಲೀಟರ್ ನೀರಿಗೆ ಯಷ್ಟು KG ಕಾಳು ನೆನಸಿ ಇಡಬೇಕು ? ಮತ್ತು ತಯಾರಾದ ದ್ರಾವಣವನ್ನು ಒಂದು ಕ್ಯಾನ್ ಗೆ ಯಷ್ಟು ML ಹಾಕಬೇಕು ದಯವಿಟ್ಟು ತಿಳಿಸಿ..

  • @jayaramcs5680
    @jayaramcs5680 25 днів тому

    How come the pheromone traps deployed for root grubs?

  • @SuvarnaSanganagouda_patil
    @SuvarnaSanganagouda_patil 25 днів тому

    ನಾನು ನಿಂಬೆ ಬೆಳೆಗೆ use ಮಾಡಿದ್ದೇ ಆದರೆ ಎಲೆ ಸುಟ್ಟಿದೆ ಮತ್ತು ಮುದರಿದೆ ಹಾಗೆ ಆಗಿದೆ ಕಾರಣ ತಿಳಿಸಿ 1 liter ನೀರಿಗೆ 2ಎಂಎಲ್ ಬಳಸಿದ್ದೇನೆ

  • @shashikantbinjalabhavi4302
    @shashikantbinjalabhavi4302 27 днів тому

    It’s one of the best nitrogen fixers as well

  • @hosabalinadigitaljagathu
    @hosabalinadigitaljagathu 28 днів тому

    ಮಾಹಿತಿ ಮುಖ್ಯವಾಗಿದೆ.

  • @hrmurugesha6020
    @hrmurugesha6020 28 днів тому

    Thank.

  • @SridharaMcSridharaMc
    @SridharaMcSridharaMc 28 днів тому

    Thank you madam

  • @ayushv8697
    @ayushv8697 29 днів тому

    Good explanation 🎉🎉

  • @RanganathapkRangu
    @RanganathapkRangu Місяць тому

    Mam book name tilise

  • @abdulmohammedmeera7805
    @abdulmohammedmeera7805 Місяць тому

    However most of the videos I have been seeing are all about growth promoting,soil enhancement but no one touches the Marketing and sales subject........will you be able to give more information please

  • @abdulmohammedmeera7805
    @abdulmohammedmeera7805 Місяць тому

    Hi Information about fish amino acid by you has been very helpful.... appreciate your efforts.......

  • @generalknowledgewithpurna5169
    @generalknowledgewithpurna5169 Місяць тому

    ಮೇವಿನ ಜೋಳ maintainance ಜಾಸ್ತಿ. ಥಾಯ್ಲೆಂಡ್ ಸೂಪರ್ ನೇಪಿಯರ್ maintainance ಕಡಿಮೆ ಮತ್ತು 45 ದಿನಗಳಿಗೊಮ್ಮೆ ಕಟಾವಿಗೆ ಬರುತ್ತೆ. ರೈತರು ಇವೆರಡರಲ್ಲಿ ಅವರಿಗೆ ಬೇಕಾದುದನ್ನು ಆರಿಸಿಕೊಳ್ಳಬಹುದು

  • @prabhakarrai2555
    @prabhakarrai2555 Місяць тому

    Amazing information ❤

  • @RudreshRudresh-x7q
    @RudreshRudresh-x7q Місяць тому

    ಹೂ ಮತ್ತು ಕಾಯಿಗಳನ್ನು ಬಿಡುವಾಗ ಏತಕ್ಕೆ ಬಳಸಬಾರದು. ಮಾಹಿತಿ ಸಂಪೂರ್ಣವಾಗಿಲ್ಲ

  • @maheshgaming584
    @maheshgaming584 Місяць тому

    Bumi. Thayi. Thank. U.. How. To. Produs. Trico. Cads. Com

  • @pareshnaik8900
    @pareshnaik8900 Місяць тому

    Very nice explanation

  • @nitu488
    @nitu488 Місяць тому

    After prepare how many days we use this madam

  • @willsmith6478
    @willsmith6478 Місяць тому

    ತಮ್ಮ ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಿದೆಯೇ?

  • @rskallapur
    @rskallapur Місяць тому

    Good day. Very good information backed by data. I have a question - Can fish amino acid, lactic acid etc be given along with Gokurpamgruta through drop simultaneous. Thanks

  • @LokeshBS-l7t
    @LokeshBS-l7t Місяць тому

    cocanet arekanat ge balasabahuda medam

  • @manuks369
    @manuks369 Місяць тому

    Imo ಬಗ್ಗೆ ತಿಳಿಸಿ ಮತ್ತು ಅದನ್ನು ಎಷ್ಟು ದಿನಗಳಿಗೊಮ್ಮೆ ಸಿಂಪಡಿಸಬೇಕು

  • @jagannathpatel3111
    @jagannathpatel3111 Місяць тому

    ಇದನ್ನು ಅಡಿಕೆಗೆ ಉಪಯೋಗಿಸಬಹುದಾ ತಿಳಿಸಿರಿ?

  • @lochanshivu9037
    @lochanshivu9037 Місяць тому

    Very nice information

  • @krishnegowda2820
    @krishnegowda2820 Місяць тому

    Good.

  • @DevendrakumarChachadi
    @DevendrakumarChachadi 2 місяці тому

    Trichoderma Mathu sodumonas vttige balasabhuda

  • @santoshlokapur4550
    @santoshlokapur4550 2 місяці тому

    Miss edana arashinaka hakabahuda

  • @ChandruChandragiri
    @ChandruChandragiri 2 місяці тому

    ಅಡಕೆ ಗಿಡಗಳು ಬೇರುಗಳು ಭೂಮಿಯ ಆಳಕ್ಕೆ ಹೋಗಿ ಅತಿ ಕಡಿಮೆ ನೀರನ್ನು ತೆಗೆದುಕೊಂಡು ಬೆಳೆಯಲು ಉತ್ತಮ ಜೀವಾಣುಗಳ ವೃದ್ಧಿ ಮಾಡುವ ವಿಧಾನವನ್ನು ತಿಳಿಸಿ ಕೊಡಿ

  • @ShivaKallur-i7h
    @ShivaKallur-i7h 2 місяці тому

    Medam togarige nete rogake upachar maduvudu hege

  • @nagamallunagamallu9533
    @nagamallunagamallu9533 2 місяці тому

    Medam tomoto akbeku spray madboda nale naati madbeku

  • @ManjunathMalli-w1p
    @ManjunathMalli-w1p 2 місяці тому

    Very nice,, God bless you

  • @ashokdevihosur5579
    @ashokdevihosur5579 2 місяці тому

    all season oil where it is available

  • @ashokdevihosur5579
    @ashokdevihosur5579 2 місяці тому

    good explanation

  • @nagarajnp5490
    @nagarajnp5490 2 місяці тому

    Humic acid can we add in this

  • @siddeswara.c.csiddu3099
    @siddeswara.c.csiddu3099 2 місяці тому

    Madam banana plantation li use madabahuda. Dosage tilisi kodi pls. Will be waiting for ur reply.

  • @siddeswara.c.csiddu3099
    @siddeswara.c.csiddu3099 2 місяці тому

    Good information

  • @shanavishree5466
    @shanavishree5466 2 місяці тому

    Thanks madam

  • @HulugappaM-hg7nc
    @HulugappaM-hg7nc 2 місяці тому

    thank you very much for valuable information

  • @HulugappaM-hg7nc
    @HulugappaM-hg7nc 2 місяці тому

    great information thank you very much for valuable information

  • @damodars6745
    @damodars6745 2 місяці тому

    Malegaladalli use madidre yenadru problem agutta?

  • @jayashreecp255
    @jayashreecp255 2 місяці тому

    Thank dear mam

  • @thiruneelakantaswamygk4870
    @thiruneelakantaswamygk4870 2 місяці тому

    ಭತ್ತದ ಬೆಳೆಯಲ್ಲಿ ಸಾವಯವ ಕೃಷಿ ಬಗ್ಗೆ ವಿವರಣೆ ಬೇಕಿತ್ತು ಮೇಡಂ 🌹🌹🌹🌹

  • @BhaskaraR-gp7zk
    @BhaskaraR-gp7zk 2 місяці тому

    Thanks madam

  • @nagulasthouse7931
    @nagulasthouse7931 2 місяці тому

    ಮೇಡಂ gibrelic acide bagge video madi medam

  • @sherrysheri-gd4sq
    @sherrysheri-gd4sq 3 місяці тому

    ಸಂಸತ್ತು ವಿಧಾನ ಸಭೆಯಲ್ಲಿ ಇಂಥ ವಿಷಯ ಚರ್ಚೆ ಮಾಡಬೇಕು.

  • @sreekanthbjoshi5492
    @sreekanthbjoshi5492 3 місяці тому

    ಉಪಯುಕ್ತ ಮಾಹಿತಿ ನೀಡಿದ್ದೀರಿ, ಧನ್ಯವಾದ