Paramahamsa Kedila ಪರಮಹಂಸ ಕೆದಿಲ
Paramahamsa Kedila ಪರಮಹಂಸ ಕೆದಿಲ
  • 123
  • 77 723

Відео

Kannada Speech By Shrikrishna Upadhyaya @ Shreedhama Manila
Переглядів 384 години тому
#paramahamsa #Shrikrishna_Upadhyaya #kannadaspeech #Shreedhama_Manila #varamahalaxmipuje #Kunkumarchane #Devi_Pooja #viralvideo #Shri_Shri_Shri_Mohanadasa_Paramahamsa_Swamiji
Durga Pooja By Shrikrishna Upadhyaya
Переглядів 434 години тому
#paramahamsa #tulu_speech #shrikrishna_upadhyaya
‘Kargil Vijayothsava’ Kannada Speech By Shrikrishna Upadhyaya
Переглядів 659 годин тому
#kargilvijaydiwas #kargilvictory #shrikrishna_upadhyaya #kannadaspeech #motivationspeechinkannada
Rangapooje By Shrikrishna Upadhyaya @Manila
Переглядів 7516 годин тому
#Shridhaama_Manila #aShri_Shri_Shri_Mohanadasa_Paramahamsa_Swamiji #shrikrishna_upadhyaya #kannadaspeech #motivationspeechinkannada #paramahamsa #viralvideo
ದೇವಸ್ಥಾನದ ಅವಶ್ಯಕತೆ-Tulu Speech By Shrikrishna Upadhyaya
Переглядів 50821 годину тому
#tulu_speech #shrikrishna_upadhyaya #paramahamsa #motivation
Deepa Poojanam By Shrikrishna Upadhyaya @Shridhaama Manila
Переглядів 34День тому
Deepa Poojanam By Shrikrishna Upadhyaya @Shridhaama Manila
Varamahalaxmi Pooja @ Shreedhama Manila By Shrikrishna Upadhyaya
Переглядів 203День тому
#Shreedhama_Manila #varamahalaxmipuje #Shri_Shri_Shri_Mohanadasa_Paramahamsa_Swamiji #paramahamsa #shrikrishna_upadhyaya #kannadaspeech #motivationspeechinkannada #motivation
Sapthapadi By Shrikrishna Upadhyaya
Переглядів 32День тому
#Gowdas_Marriage #Shrikrishna_Upadhyaya #Hindu_Marriage #sullia #Sapthapadi #Laja_homa
Navagraha Dhanya Daana By Shrikrishna Upadhyaya
Переглядів 10521 день тому
#paramahamsa #motivation #Shrikrishna_Upadhyaya #Navagraha_Shanthi_Homa #viralvideo #astrology #Tulu_Speech
Ganapathi pooja By Shrikrishna Upadhyaya
Переглядів 12021 день тому
#paramahamsa #Laxmi_Devi_Betta_Puttur #Tulu_Speech #motivation #Shrikrishna_Upadhyaya #viralvideo
Deepaaradhnam By Shrikrishna Upadhyaya @ Shreedhama Manila
Переглядів 10121 день тому
#viralvideo #Tulu_Speech #paramahamsa #Shri_Shri_Shri-Mohanadasa_Paramahamsa-Swamiji #Shreedhama_Manila #Varamahalakshmi_Vratha #Shrikrishna_Upadhyaya
Shridhama Manila Varamahalaxmi Pooja By Shrikrishna Upadhyaya
Переглядів 15421 день тому
#kannadaspeech #paramahamsa #Shridhama_Manila #Shri_Shri_Shri-Mohanadasa_Paramahamsa_Swamiji #varamahalaxmipuje #Shrikrishna_Upadhyaya
Laxmi pooje By Shrikrishna Upadhyaya @ Shreedhama Manila
Переглядів 11621 день тому
#viralvideo #kannadaspeech #paramahamsa #Shreedhaama_Manila #Yogi_Koustubha #Shri_Shri_Shri-Mohanadasa_Paramahamsa_Swamiji #Shrikrishna_Upadhyaya
ಮಹಾಲಕ್ಷ್ಮೀ ಅರ್ಚನೆ By Shrikrishna Upadhyaya
Переглядів 4921 день тому
#Manila #Shreedhama #Manila_Shri_Mohanadasa_Swamiji
'ಶಿಕ್ಷಣ' ಒಂದು ಚಿಂತನೆ By Shrikrishna Upadhyaya
Переглядів 102Місяць тому
'ಶಿಕ್ಷಣ' ಒಂದು ಚಿಂತನೆ By Shrikrishna Upadhyaya
'ಪರಮಹಂಸ' ಸತ್ಸಂಗ ಪ್ರಾಸ್ತಾವಿಕ ಭಾಷಣ By Durgaparameshwara Bhat
Переглядів 113Місяць тому
'ಪರಮಹಂಸ' ಸತ್ಸಂಗ ಪ್ರಾಸ್ತಾವಿಕ ಭಾಷಣ By Durgaparameshwara Bhat
ಸತ್ಸಂಗ (ಪರಮಹಂಸ)
Переглядів 44Місяць тому
ಸತ್ಸಂಗ (ಪರಮಹಂಸ)
ದೇವ್ಯಪರಾಧಕ್ಷಮಾಪಣಾಸ್ತೋತ್ರ By Shrikrishna Upadhyaya
Переглядів 119Місяць тому
ದೇವ್ಯಪರಾಧಕ್ಷಮಾಪಣಾಸ್ತೋತ್ರ By Shrikrishna Upadhyaya
ಜಯಾದಿ ಹೋಮ By Shrikrishna Upadhyaya
Переглядів 85Місяць тому
ಜಯಾದಿ ಹೋಮ By Shrikrishna Upadhyaya
ಪರಮಹಂಸ ಮಂದರದ ಬಗ್ಗೆ ಮಾತುಗಳು By Shrikrishna Upadhyaya
Переглядів 160Місяць тому
ಪರಮಹಂಸ ಮಂದರದ ಬಗ್ಗೆ ಮಾತುಗಳು By Shrikrishna Upadhyaya
ಮಹಾಲಕ್ಷ್ಮೀ ಪೂಜೆ By Shrikrishna Upadhyaya
Переглядів 1672 місяці тому
ಮಹಾಲಕ್ಷ್ಮೀ ಪೂಜೆ By Shrikrishna Upadhyaya
ಗುರು ವಂದನಾ By Shrikrishna Upadhyaya
Переглядів 1072 місяці тому
ಗುರು ವಂದನಾ By Shrikrishna Upadhyaya
ರುದ್ರಮಂತ್ರ ( Rudra Manthra) By Shrikrishna Upadhyaya
Переглядів 1,2 тис.2 місяці тому
ರುದ್ರಮಂತ್ರ ( Rudra Manthra) By Shrikrishna Upadhyaya
ಆಶ್ಲೇಷಾ ಬಲಿ By Shrikrishna Upadhyaya
Переглядів 3482 місяці тому
ಆಶ್ಲೇಷಾ ಬಲಿ By Shrikrishna Upadhyaya
Sathyanarayana Katha- Kannada Speech by Shrikrishna Upadhyaya
Переглядів 1,2 тис.2 місяці тому
Sathyanarayana Katha- Kannada Speech by Shrikrishna Upadhyaya
ಮಂತ್ರಗಳ ಮಹತ್ವ Kannada speech by Shrikrishna Upadhyaya
Переглядів 3942 місяці тому
ಮಂತ್ರಗಳ ಮಹತ್ವ Kannada speech by Shrikrishna Upadhyaya
ಅಕ್ಷರಾರಂಭ By Shrikrishna Upadhyaya
Переглядів 1332 місяці тому
ಅಕ್ಷರಾರಂಭ By Shrikrishna Upadhyaya
Sathyanarayana Pooja Katha -Kannada speech By Shrikrishna Upadhyaya
Переглядів 1262 місяці тому
Sathyanarayana Pooja Katha -Kannada speech By Shrikrishna Upadhyaya
Sathyanarayana Pooja By Shrikrishna Upadhyaya
Переглядів 2632 місяці тому
Sathyanarayana Pooja By Shrikrishna Upadhyaya

КОМЕНТАРІ

  • @subrahmanyabhatm177
    @subrahmanyabhatm177 День тому

    👌👌🙏

  • @rkaravind
    @rkaravind 7 днів тому

    kunni anna, neenu kannu mucchi matadodu entake?

    • @shrikrishnaupadhyaya5651
      @shrikrishnaupadhyaya5651 2 дні тому

      ಭಾಷಣ ಅಲ್ಲದ್ದ ಕಾರಣ ಅರವಿಂದ.ಪ್ರಾರ್ಥನೆ ಇದು ಹಾಂಗಾಗಿ😊

  • @gowdapunithdharmasthala7888
    @gowdapunithdharmasthala7888 8 днів тому

    🙏🙏

  • @sureshk7511
    @sureshk7511 8 днів тому

    ಅಧ್ಭುತ ಮಾತುಗಳು ಗುರುಗಳೇ ...

  • @vaishnavgowda
    @vaishnavgowda 24 дні тому

    ಗುರುಗಳೇ ಕಲಶಕ್ಕೆ ತೆಂಗಿನ ಕಾಯಿಯನ್ನು ಯಾವ ರೀತಿ ಇಡಬೇಕು ....ದಯವಿಟ್ಟು ತಿಳಿಸಿ ಕೊಡಿ..... ಊರ್ಧ್ವ ಮುಖವಾಗಿ ಇಡಬೇಕ ಅಂದರೆ ಕಾಯಿಯ ಮೂರು ಕಣ್ಣುಗಳು ಜುಟ್ಟಿನ ಸಮೇತ ಆಕಾಶವನ್ನು ನೋಡಬೇಕ ಅಥವಾ ಅಡ್ಡವಾಗಿ ಅದರ ಜುಟ್ಟನ್ನು ತೆಗೆದು ಅದರ ಮುಖ ನಮಗೆ ಕಾಣುವ ಹಾಗೆ ಅಂದರೆ ಅದರ ಮೂರೂ ಕಣ್ಣುಗಳು ಕಾಣುವ ಹಾಗೆ ಇಡಬೇಕಾ...ಯಾವುದು ಸರಿಯಾದ ಕ್ರಮ..... ಶಾಸ್ತ್ರದಲ್ಲಿ ಏನು ಹೇಳುತ್ತದೆ...ದಯವಿಟ್ಟು ತಿಳಿಸಿ ಕೊಡಿ..... ಎಲ್ಲರಿಗೂ ಉಪಯೋಗವಾಗುತ್ತದೆ .....

    • @shrikrishnaupadhyaya5651
      @shrikrishnaupadhyaya5651 22 дні тому

      ನಮ್ಮ ಭಾಗದಲ್ಲಿ ಇಡೋದು ನಾನಿಟ್ಟಿದ್ದೇನಲ್ಲ ಅದೇ ಕ್ರಮದಲ್ಲಿ.ಬೆಂಗಳೂರು ಇತ್ಯಾದಿ ಬೇರೆ ಕಡೆಗಳಲ್ಲಿ ಊರ್ಧ್ವಮುಖವಾಗಿ ಇಡ್ತಾರೆ.ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುವ ಇಂತದ್ದಕ್ಕೆ ದೊಡ್ಡ ಗಮನ ಕೊಡಬೇಕಾಗಿಲ್ಲ.ಪ್ರಾದೇಶಿಕ ಶೈಲಿಯನ್ನು ಅನುಸರಿಸದರಾಯ್ತು.ಆದರೆ ಹೃದಯದ ಭಕ್ತಿ ಮತ್ತು ಶ್ರದ್ಧೆ ಇಂಪಾರ್ಟೆಂಟ್

    • @vaishnavgowda
      @vaishnavgowda 22 дні тому

      @@shrikrishnaupadhyaya5651 ನಾವೂ ಕೂಡ ಅದೇ ರೀತಿ ಇಟ್ಟಿದ್ದೇವೆ... ಆದರೆ ನಮ್ಮ ಪಕ್ಕದವರು ಅದನ್ನು ನೋಡಿ, ಆ ರೀತಿ ಕಾಯಿಯ ಜುಟ್ಟನ್ನು ತೆಗೆದು ಅಡ್ಡವಾಗಿ ಇಡಬಾರದು, ಮನೆಗೆ ಒಳ್ಳೆಯದಲ್ಲ, ಆ ರೀತಿ ಇಡುವುದು ಅಶುಭ ಸಮಯದಲ್ಲಿ ಮಾತ್ರ ಅಂದ್ರೆ ಮನೆಯಲ್ಲಿ ಯಾರಾದ್ರೂ ತೀರಿಕೊಂಡಾಗ ಹಿರಿಯರ ಕಲಶಕ್ಕೆ ಆ ರೀತಿ ಇಡುವುದು ಎಂದರು... ಅದನ್ನು ಕೇಳಿ ತುಂಬಾ ಭಯ ಆಯ್ತು... ನಮ್ಮ ಮನೆಯಲ್ಲಿ ನಿತ್ಯ ಕಲಶಕ್ಕೆ ಅದೇ ರೀತಿ ಇಟ್ಟಿದ್ದೇವೆ,ಇಡಬಹುದು ಅಲ್ವಾ... ಧನ್ಯವಾದಗಳು.....

    • @vaishnavgowda
      @vaishnavgowda 22 дні тому

      ​@@shrikrishnaupadhyaya5651ತುಂಬಾ ಧನ್ಯವಾದಗಳು ತಿಳಿಸಿದ್ದಕ್ಕೆ... ನಾವೂ ಕೂಡಾ ಅದೇ ರೀತಿ ಇಟ್ಟಿದ್ದೇವೆ... ಆದರೆ ನಮ್ಮ ಪಕ್ಕದಮನೆಗೆ*( ಬೆಂಗಳೂರಿನಲ್ಲಿ ) ಪೂಜೆಗೆ ಬಂದಿದ್ದ ಗುರುಗಳು ಅದನ್ನು ನೋಡಿ, ಆ ರೀತಿ ಕಲಶಕ್ಕೆ ತೆಂಗಿನ ಕಾಯಿಯ ಪೂರ್ಣ ಜುಟ್ಟನ್ನು ತೆಗೆದು ಇಡಬಾರದು ಮತ್ತು ಆ ರೀತಿ ಕಣ್ಣು ಕಾಣಬಾರದು ಮತ್ತು ಕಲಶಕ್ಕೆ ತೆಂಗಿನ ಕಾಯಿಯನ್ನು ಅಡ್ಡವಾಗಿ ಇಡಬಾರದು... ಆ ರೀತಿ ಇಡುವುದು ಅಶುಭ ಸಮಯದಲ್ಲಿ ಮಾತ್ರ ,ಮನೆಯಲ್ಲಿ ಯಾರಾದ್ರೂ ತೀರಿಕೊಂಡಾಗ, ಸೂತಕ ಇದ್ದಾಗ, ಹಿರಿಯರಿಗೆ ಇಡುವ ಕಲಶಕ್ಕೆ ಮಾತ್ರ ಆ ರೀತಿ ಇಡುವುದು... ಆ ರೀತಿ ನಿತ್ಯ ಕಲಶಕ್ಕೆ ಇಟ್ಟರೆ ಮನೆಗೆ ಒಳ್ಳೆಯದಲ್ಲ... ಎಂದು ತುಂಬಾ ಹೆದರಿಸಿಬಿಟ್ಟರು... ಆ ಕಾರಣದಿಂದ ನಿಮ್ಮಲ್ಲಿ ಕೇಳಿದೆವು... ನಮ್ಮ ಮನೆಯಲ್ಲಿ ನಿತ್ಯ ಕಲಶಕ್ಕೆ ಅದೇ ರೀತಿ ಇಟ್ಟಿದ್ದೇವೆ, ಇಡಬಹುದು ಅಲ್ವಾ.....

  • @vaishnavgowda
    @vaishnavgowda 26 днів тому

    ದಯವಿಟ್ಟು ತಿಳಿಸಿ ಕೊಡಿ.....

  • @vaishnavgowda
    @vaishnavgowda 26 днів тому

    ಗುರುಗಳೇ ಕಲಶಕ್ಕೆ ತೆಂಗಿನ ಕಾಯಿಯನ್ನು ಯಾವ ರೀತಿ ಇಡಬೇಕು ....ದಯವಿಟ್ಟು ತಿಳಿಸಿ ಕೊಡಿ..... ಊರ್ಧ್ವ ಮುಖವಾಗಿ ಇಡಬೇಕ ಅಂದರೆ ಕಾಯಿಯ ಮೂರು ಕಣ್ಣುಗಳು ಜುಟ್ಟಿನ ಸಮೇತ ಆಕಾಶವನ್ನು ನೋಡಬೇಕ ಅಥವಾ ಅಡ್ಡವಾಗಿ ಅದರ ಜುಟ್ಟನ್ನು ತೆಗೆದು ಅದರ ಮುಖ ನಮಗೆ ಕಾಣುವ ಹಾಗೆ ಅಂದರೆ ಅದರ ಮೂರೂ ಕಣ್ಣುಗಳು ಕಾಣುವ ಹಾಗೆ ಇಡಬೇಕಾ...ಯಾವುದು ಸರಿಯಾದ ಕ್ರಮ..... ಶಾಸ್ತ್ರದಲ್ಲಿ ಏನು ಹೇಳುತ್ತದೆ...ದಯವಿಟ್ಟು ತಿಳಿಸಿ ಕೊಡಿ..... ಎಲ್ಲರಿಗೂ ಉಪಯೋಗವಾಗುತ್ತದೆ .....

  • @vaishnavgowda
    @vaishnavgowda 27 днів тому

    ಗುರುಗಳೇ ಕಲಶಕ್ಕೆ ತೆಂಗಿನ ಕಾಯಿಯನ್ನು ಯಾವ ರೀತಿ ಇಡಬೇಕು ....ದಯವಿಟ್ಟು ತಿಳಿಸಿ ಕೊಡಿ..... ಊರ್ಧ್ವ ಮುಖವಾಗಿ ಇಡಬೇಕ ಅಥವಾ ಅಡ್ಡವಾಗಿ ಅದರ ಜುಟ್ಟನ್ನು ತೆಗೆದು ಅದರ ಮುಖ ನಮಗೆ ಕಾಣುವ ಹಾಗೆ ಅಂದರೆ ಅದರ ಮೂರೂ ಕಣ್ಣುಗಳು ಕಾಣುವ ಹಾಗೆ ಇಡಬೇಕಾ...ಯಾವುದು ಸರಿಯಾದ ಕ್ರಮ..... ಶಾಸ್ತ್ರದಲ್ಲಿ ಏನು ಹೇಳುತ್ತದೆ...ದಯವಿಟ್ಟು ತಿಳಿಸಿ ಕೊಡಿ..... ಎಲ್ಲರಿಗೂ ಉಪಯೋಗವಾಗುತ್ತದೆ .....

  • @Virupapura
    @Virupapura Місяць тому

    Nee yelliddiyappa 😂

  • @Virupapura
    @Virupapura Місяць тому

    We want more and more such mini vivekanandas 😂

  • @subrahmanyabhatm177
    @subrahmanyabhatm177 2 місяці тому

    👌👌

  • @LovelyBasket-bn5lk
    @LovelyBasket-bn5lk 2 місяці тому

    House price

  • @manteshmatapati9956
    @manteshmatapati9956 2 місяці тому

    🙏🙏

  • @veerumath2969
    @veerumath2969 2 місяці тому

    Super voice guruji

  • @shrikrishnaj6246
    @shrikrishnaj6246 2 місяці тому

    ಉತ್ತಮ ಅಭಿನಯ ಮತ್ತು ಪದ್ಯ👌👌👌

  • @shrikrishnaj6246
    @shrikrishnaj6246 2 місяці тому

    ❤❤❤

  • @veerumath2969
    @veerumath2969 2 місяці тому

    Super.guru

  • @monappagowda5820
    @monappagowda5820 2 місяці тому

    ಓಂ ನಮಃ ಶಿವಾಯ

  • @vinayaswamy566
    @vinayaswamy566 2 місяці тому

    🙏🙏🙏🙏💐

  • @santhoshasharma9372
    @santhoshasharma9372 2 місяці тому

    Namaste Pls send the contact no. Mahesh bhat

  • @nithina4763
    @nithina4763 2 місяці тому

    🙏

  • @nithina4763
    @nithina4763 2 місяці тому

    🙏

  • @satishmn9274
    @satishmn9274 2 місяці тому

    ನಮಗೂ ಅವಕಾಶ ಕಲ್ಪಿಸಿ ಕೊಟ್ಟಿದ್ದಕ್ಕಾಗಿ ಅಂತರಾಳದಿಂದ ಧನ್ಯವಾದಗಳು

  • @sheshapparai6499
    @sheshapparai6499 2 місяці тому

    ಅತ್ಯಂತ ಪ್ರಭಾವಶಾಲಿ ವಿವರಣೆ

  • @subrahmanyabhatm177
    @subrahmanyabhatm177 2 місяці тому

    👌👌

  • @surajvishnu5093
    @surajvishnu5093 2 місяці тому

    🙏🙏🙏🙏🙏

  • @sandhyashyam8188
    @sandhyashyam8188 3 місяці тому

    ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಿ.😊

  • @SangeethaNM-tm2he
    @SangeethaNM-tm2he 3 місяці тому

    Sir amount estagutte please heeli

  • @user-bt6nn7li3h
    @user-bt6nn7li3h 4 місяці тому

    I feel like kannada meshtru explain home tour

  • @subrahmanyabhatm177
    @subrahmanyabhatm177 4 місяці тому

    👌🙏

  • @manjunathv5131
    @manjunathv5131 4 місяці тому

    🙏

  • @b.s.manjunatha1222
    @b.s.manjunatha1222 4 місяці тому

    Nice voice

  • @SAROInterlockingMudBlocks
    @SAROInterlockingMudBlocks 6 місяців тому

    🧱👌🏻

  • @user-kv5od5ho3t
    @user-kv5od5ho3t 6 місяців тому

    Full Ramayana shloka sametha nimminda keluva anta aytu.

  • @raa108
    @raa108 6 місяців тому

    ಪರಮಹಂಸ ಮನೆಯಾದರೂ 'ಪರಮ' 'ಹಂಸ' ಆಶ್ರಮದಂತಿದೆ.

    • @shrikrishnaupadhyaya5651
      @shrikrishnaupadhyaya5651 6 місяців тому

      ಶ್ರೀರಾಮಕೃಷ್ಣ ಪರಮಹಂಸರ ಕೃಪೆ 🙏 ಧನ್ಯವಾದಗಳು

  • @akkamahadevibb8282
    @akkamahadevibb8282 6 місяців тому

    Planning tilisi

  • @vsharma4563
    @vsharma4563 6 місяців тому

    ರಾಮಾಯಣದ ಪ್ರತಿಯೊಂದು ಸನ್ನಿವೇಶವೂ ರೋಮಾಂಚಕವಾಗಿದೆ. ಅತ್ಯುತ್ತಮ ವಿವರಣೆ.

  • @berikeishwarabhat4184
    @berikeishwarabhat4184 6 місяців тому

    Bavapoorna ವಿವರಣೆ

  • @venkappayyadelampady4966
    @venkappayyadelampady4966 7 місяців тому

    Sooper

  • @ullaspalimarpai3342
    @ullaspalimarpai3342 7 місяців тому

    ಹರಿ: ಓಂ🙏

  • @suryap5670
    @suryap5670 7 місяців тому

    🇮🇳🚩🕉🚩🙏

  • @suryap5670
    @suryap5670 7 місяців тому

    🇮🇳🚩🕉🚩🙏

  • @krishnamurthynayak7576
    @krishnamurthynayak7576 8 місяців тому

    ನಮಸ್ತೆ... level plaster ಬಗ್ಗೆ ಹೆಚ್ಚಿನ ಮಾಹಿತಿ ಬೇಕಿತ್ತು...ಶ್ರೀ ಮಹೇಶ್ ಭಟ್ರ contact no. ತಿಳಿಸಿ

  • @punachaa
    @punachaa 9 місяців тому

    thank you

  • @jagannatham5525
    @jagannatham5525 Рік тому

    Super speech nimmantha yuvakaru bharatha maathege beku Jai ramakrishna

  • @purushothamraj9541
    @purushothamraj9541 Рік тому

    Most beautiful house

  • @GaneshanP-jj2rv
    @GaneshanP-jj2rv Рік тому

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಪುತ್ತೂರು ದಕ್ಷಿಣ ಕನ್ನಡ ಇಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಹತೋಭಾರ ಮಹಾಲಿಂಗೇಶ್ವರ ದೇವರ ದರ್ಶನಕ್ಕೆ ಆಗಮಿಸಿದಾಗ ಅವರ ಕೈ ಯಲ್ಲಿ ದೇವರ ಆರತಿ ಮಾಡಿಸ್ಸಿದ್ರು.ಅದು ಎಲ್ಲಾ ಹಿಂದುತ್ವದ ಪ್ರಮುಖ ನಾಯಕರ ಸಮ್ಮಖದಲ್ಲಿ. ದೇವಸ್ಥಾನದ ಹೊರಗಡೆ ನಿಲ್ಲಿಸಿ . ಛೇ ಛೇ.. ಎಂತಹ ಅಸ್ಪೃಶ್ಯತಾ ಉದಾಹರಣೆ .ಸಾರ್ವಜನಿಕ ರು ಆರತಿ ಚೀಟಿ ಮಾಡಿಸಿದರೆ ,ಇಲ್ಲಿ ಅರ್ಚಕರು ಹೊರಗಡೆ ನಡೆಯಲ್ಲಿ ಆರತಿ ಮಾಡ್ತಾರೆ. ಈ ಸಂದರ್ಭದಲ್ಲಿ ಅರ್ಚಕ ರೆ ಆರತಿ ಮಾಡಿದ್ರೆ ಪ್ರಶ್ನೆ ಇರಲಿಲ್ಲ.ಯೋಗಿ ಅವರನ್ನು ಹೊರಗೆ ನಿಲ್ಲಿಸಿ ಹಿಂದೂ ಧರ್ಮಕ್ಕೆ ಕಳಂಕ ಹಚ್ಚಿದ್ರಿ. ದಿಗ್ಗಜರಾದ ಹಿಂದೂ ಧರ್ಮದ ಪ್ರತಿಪಾದಕ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಉಪಸ್ಥಿತಿ ಇತ್ತಾದರೂ ಇದು ನಡೆಯಿತು.ಅವಮಾನ,ಅವಮಾನ,ದಕ್ಷಿಣ ಕನ್ನಡ ಜಿಲ್ಲೆಯ ಮರ್ಯಾದೆ ಕಳಿದ್ರಿ.ಯೋಗಿ ಅವರಿಗೆ ಪುರೋಹಿತ ಶಾಹಿ ದರ್ಶನ ಮಾಡಿಸಿದ ಹಿರಿಯರ ನೀವು ಧನ್ಯರು.ಇನ್ನು ಸಾರ್ವಜನಿಕರಿಗೆ ಕೂಡ ಈ ಆರತಿಮಾಡುವ ಅವಕಾಶ ನೀಡಿ

  • @hruthviproduction3598
    @hruthviproduction3598 Рік тому

    🙏

  • @rudreshkoti4226
    @rudreshkoti4226 Рік тому

    ಮನೆಯ ಜಾಗದ ಸುತಲತೆ ಎಷ್ಟು ಮತ್ತು ಮನೆಯ ನಕಾಶೆ ನನಗೆ ಬೇಕಿತು ನಾನು ಅದೇ ರೀತಿಯಲ್ಲಿ ಮನೆ ಕಟ್ಟಿಸುತೇನೆ

  • @roopalakshmikalandoor7852

    🙏