- 47
- 125 361
Qaswa media
Приєднався 29 чер 2020
حب رسول
NOORE NANNA NEBIYARU l KAREEM KUNTHOOR I SHAHEER GB I ASWAD SKP #trendingislamicsong#viralvideo#
director: NISAR BENGARE
Producer: BILAL AZHARI MULKI
coordinaters: ZUBAIR BANDASALE,
ASEEB COORG
Lyrics: SHAHEER GB
singers:KAREEM KUNTHOOR, SHAHEER GB, ASWAD SKP
mixing:ZAHRAN STUDIO
dop&cut:MUFAZIL PANAKKAD
typograpy: _COOLGRAPHY _
Special thanks: MURSHID FAIZY KAKKINJE, SHAREEF NIZAMI ATHOOR, AL-HAJI HUSAIN SIRAJ ATHOOR SUHAIL KRISHNAPURA, SINAN KUNTHOOR, RIFATH GB
............................................................................
ತ್ವಾಹರೇ..ತಾಳದು ಕಾಣದ ದಾಹವು
ಭಾರವೇ ತೀರದ ನನ್ನ ಮೋಹಕೆ..
ಆತ್ಮದಿ...ಮಾಸಿದ ಪ್ರೇಮದ ತೇಜಿಗೆ
ಸೋಲದು ಪಾಪಿಯ ಪ್ರೀತಿ ರೂಪಿಕೆ...
ನೆಬಿ ನೆಬಿ ನನ್ನ ಪ್ರೇಯಸಿ..
ನಶೆ ನಗುವನು ಮೀರಿಸಿ..
ನೂರೇ ನನ್ನ ನೆಬಿಯರು..
ಮಧುರ ಮಾಧುರ್ಯ ನಬಿಯ ಸೌಂದರ್ಯ
ಹೃದಯದ ಆಂತರ್ಯವೇ....
ಎಷ್ಟೇ ಸಾಲುಗಳು ವರ್ಣಿಸಿದರೆ ಏನು..
ತೀರದ ಪದಗಳು..
ನೆಬಿಯ ವೈಡೂರ್ಯ ಸರ್ವ ಔಧಾರ್ಯ
ಜಗಕೆ ಐಶ್ವರ್ಯವೇ...
ಎಷ್ಟೇ ಬರೆದರೂ.. ಬನ್ನಿಸಿದರೂನು
ತೀರದ ಮಷಿಗಳು..
ತ್ವಾಹ ನೆಬಿ.. ಸ್ನೇಹ ನಿಧಿ..
ತೈಭ ಮದೀನದ ರಾಜರೆ..l2ll
ನೆಬಿ ಅಂದವ ಚಂದವ ಕಾಣಲು ಸುಂದರ
ಚಂದಿರನಂತೆ ಚೆಲುವು..
ಕಾಣೋ ಕಣ್ಣಿಗೆ ಚಂದದ ಚೆಲುವು .
ಮೆಲು ನಗುಮುಗ ವದನವು.. ಮುದ ಮುದ ನೀಡುವ
ಮಂದಾರದ ಮಧು ರಸವು..
ಅನುರಾಗದ ಮಧುರ ರಸವು..
ಮಹ್ ಬೂಬರೆ...ಮೆಹಶೂಕರೆ..
ಯಾಸಯ್ಯದಿ..ಹುಝುಬಿಯದಿ..
ನೊರೇ..... ನನ್ನ ನೆಬಿಯರು...
ನೆಬಿಯೇ ಸರದಾರ...ಜಗಕೆ ಅವತಾರ..
ಸ್ವರ್ಗ ನೇತಾರರು..
ನೆಬಿಯ ಸನ್ನಿಧಿಯು ಮಧುವ ಮೆಲುದನಿಯು..
ಇಂಪು ಝೆಂಕಾರವೂ..
ನೆಬಿಯ ಮಮಕಾರ..ವಿಭವ ಚಮಕಾರ
ಲೋಕದಲಂಕಾರವು..
ತಣಿದ ತಂಗಾಳಿ ತಣ್ಣನೆ ತೂಗಿ
ತಿರುಳು ತಂಪಾಗಿದೆ...
ತ್ವಾಹ ನೆಬಿ.. ಸ್ನೇಹ ನಿಧಿ..
ತೈಭ ಮದೀನದ ರಾಜರೆ..
ನೆಬಿ ನಡೆದರು ನುಡಿದರು ಪರಿಮಳ ಸೂಸುವ
ಸುಮಧುರವಾದ ಮೆರುಗು..
ಸಿರಿ ಗಂಧವೇ ಸೋಲುವ ಮೆರುಗು..
ಮೆಲುದನಿ ನೀಡುವ ಹಾಡುಗಳಲ್ಲಿ ನುಡಿಗಳು
ನೆಬಿಯರ ಕುರಿತೆ...
ಆ ನಲ್ನುಡಿ ನಿಧಿಯರ ಚರಿತೆ ...
ವಂಚನೆಯಿಲ್ಲ.. ಈ ಪ್ರೀತಿಯಲ್ಲಿ..
ಸೋತಮನವೆಲ್ಲ...ಗೆಲುವುದೆಯಿಲ್ಲಿ..
ನೂರೇ... ನನ್ನ ನೆಬಿಯರು
ನೆಬಿಯೇ ಸರದಾರ...ಜಗಕೆ ಅವತಾರ..
ಸ್ವರ್ಗ ನೇತಾರರು..
ನೆಬಿಯ ಸನ್ನಿಧಿಯು ಮಧುವ ಮೆಲುದನಿಯು..
ಇಂಪು ಝೆಂಕಾರವೂ..
ನೆಬಿಯ ಮಮಕಾರ..ವಿಭವ ಚಮಕಾರ
ಲೋಕದಲಂಕಾರವು..
ತಣಿದ ತಂಗಾಳಿ ತಣ್ಣನೆ ತೂಗಿ
ತಿರುಳು ತಂಪಾಗಿದೆ...
...,........................,,.....................,................................
#islamickannada #viralvideo #islamicvideo #islamicstatus #noore_madheena #trendingislamicsong #qaswamedia#miladunnabi2024#love
#madeena #jaskarnsinghmaluka #dwaparasong

Переглядів: 27 635
Відео
l "ಸ್ನೇಹ ರಸೂಲ್" islamic kannada song#songs#miladunnabi#islamickannada. Kareem kunthoor l Shaheer GBl
Переглядів 8632 місяці тому
ಸ್ನೇಹ ರಸೂಲ್
(ಮದೀನಾ ಲಹರಿ) ISLAMIC KANNADA SONG l ABDUL KAREEM l SHAHEER GB l SAFWAN MAGUNDI l SAFWAN SA'DI
Переглядів 6 тис.11 місяців тому
❤️❤️❤️❤️❤️ಮದೀನಾ ಲಹರಿ ❤️❤️❤️❤️❤️ ISLAMIC NEW KANNADA SONG PROMOTED&PREPAIRED BY : SHAMSUL ULAMA ARABIC COLLEGE THODAR/STUDENT UNION "SHAMSH" PRODUCER : ANAS URAIS KM DIRECTOR. : RIZWAN FIZY AL MA'BARI LYRICS. :SAFWAN MAGUNDI l SAFWAN SA'ADI SINGERS. : ABDUL KAREEM KUNTHOOR SHAHEER GB MARKETING: QASWA MEDIA RECORDING : ZAKIR KULAI DOP&CUT : SALEEM MANNARKAD TITLE DESIGN: MUSTAQ GB BEST WISHES : S...
Chor Fikr Duniya ki - 2023- Hafiz Tahir Qadri NEW SONG
Переглядів 276Рік тому
Chor Fikr Duniya ki - 2023- Hafiz Tahir Qadri NEW SONG
Haider Mola Ali Mola - Haider Maula - Hafiz Tahir Qadri New Qasida Mola Ali 2023 Urdu new naat
Переглядів 152Рік тому
Haider Mola Ali Mola - Haider Maula - Hafiz Tahir Qadri New Qasida Mola Ali 2023 Urdu new naat
Mai Banda E Aasi hoon ft. Shakeel Ashraf | Areeba Javed l QASWA MEDIA
Переглядів 84Рік тому
Mai Banda E Aasi hoon ft. Shakeel Ashraf | Areeba Javed l QASWA MEDIA
Jise Chaha Dar Pe Bula Liya || Hafiz Tahir Qadri 2023 || New Kalam || Tarz E Islam
Переглядів 5 тис.Рік тому
Jise Chaha Dar Pe Bula Liya || Hafiz Tahir Qadri 2023 || New Kalam || Tarz E Islam
(ಪ್ರಣಯ ಶೃಂಗಾರ)PRANAYA SHRANGARA l Kannad song SHAHEER GB I ABDUL KAREEM KUNTHOOR I SAFWAN MAGUNDI
Переглядів 46 тис.Рік тому
(ಪ್ರಣಯ ಶೃಂಗಾರ)PRANAYA SHRANGARA l Kannad song SHAHEER GB I ABDUL KAREEM KUNTHOOR I SAFWAN MAGUNDI
ಮಿಲನ l independence new kannada song l ABDUL KAREEM KUNTHOOR SHAHEER GB
Переглядів 504Рік тому
ಮಿಲನ l independence new kannada song l ABDUL KAREEM KUNTHOOR SHAHEER GB
BURDA FIRST PRIZE IN JAMIA NORIYA l ABDUL KAREEM l SHAHEER GB l MUSTAQ GB l Asheer kkj l MIKDAD l
Переглядів 5 тис.Рік тому
BURDA FIRST PRIZE IN JAMIA NORIYA l ABDUL KAREEM l SHAHEER GB l MUSTAQ GB l Asheer kkj l MIKDAD l
"ಯಾ ತ್ವಾಹ ಸೈಯ್ಯಿದರೇ....LATEST ISLAMIC KANNADA SONG
Переглядів 6813 роки тому
"ಯಾ ತ್ವಾಹ ಸೈಯ್ಯಿದರೇ....LATEST ISLAMIC KANNADA SONG
ಪಾವನದ ಎರಡಕ್ಷರ "ಅಮ್ಮ" 2021 LATEST KANNADA SONG l ABDUL KAREEM KUNTHOOR
Переглядів 1,8 тис.3 роки тому
ಪಾವನದ ಎರಡಕ್ಷರ "ಅಮ್ಮ" 2021 LATEST KANNADA SONG l ABDUL KAREEM KUNTHOOR
MUFTI RAFIQ AHMED HUDAWI 2O21 LATEST MALYALAM SONGl ABDUL KAREEM KUNTHOOR, SHAHEER GB
Переглядів 2,6 тис.3 роки тому
MUFTI RAFIQ AHMED HUDAWI 2O21 LATEST MALYALAM SONGl ABDUL KAREEM KUNTHOOR, SHAHEER GB
*'MADEENA MANAL' 2021 LATEST ISLAMIC MALAYALAM MADH SONG*ABDUL KAREEM KUNTHOOR SHAHEER GB
Переглядів 2,3 тис.3 роки тому
*'MADEENA MANAL' 2021 LATEST ISLAMIC MALAYALAM MADH SONG*ABDUL KAREEM KUNTHOOR SHAHEER GB
Madha alla🎉🎉
I tukk this song 1st prize
🎉
❤❤❤❤
❤❤❤❤❤❤❤❤❤❤❤❤😊😊😊😊😊😊🎉❤😊 Master of the month is going well
❤
Cinema hadugalinta ee hadugalu keluvudu vasi allave
Masha allah
🎉🎉🎉🎉🎉🎉🎉🎉🎉❤❤❤❤❤❤❤❤❤❤ mashallah 🎉❤ماشاءالله
🎉😢😢❤❤🎉😮😅
Masha allha❤
❤❤🎉 Masha Allah
Masha allah Super song
Masha Allah
Zahran studio poi padiyada 😮😮 ameen chekkoda mixing
@@madhcreation7116 s
Rasool do pat music akit padro Haram move Dabing
Masha Allah
Masha allah 🎉❤❤❤🎉🎉🎉
Mashallah bro❤😊
Masha Allah ❤
Masham Allah
❤😂😅
❤❤❤l Rahane do
Mashallah ❤
Masha allah Super song
Masha Allah
💚
Masha allah
❤❤❤❤
Please send lyrics
@@jameela7170 discription box deko
Amaaaaaaaazing ❤
ಯಾವುದೋ ಹಾಡಿನ ರೀದಿ copy ಮಾಡುವುದಕಿಂತ್ತ ಹೊಸ ರೀದಿ ನಿಮ್ಮಿಂದ ಮೂಡಿ ಬರಲಿ
Love you brothers❤❤❤
Lyrics sigabahudhaa
@@onlyshorts512 description box check
Wow❤❤❤❤❤❤
ಈ ಹಾಡನ್ನು ನಿನ್ನೆ ಮೀಲಾದ್ ನೆಬಿಯಾ ಪ್ರೋಗ್ರಾಮ್ ನಲ್ಲಿ ನನ್ನ ಅಣ್ಣನ ಮಗ ಹಾಡಿ ಪ್ರಥಮ ಸ್ಥಾನ ಪಡೆದಿದ್ದಾನೆ 😍🥰
Mashallah 🤍
Vedio madiddira 9663174539 e numberge send madi
Masha allah
ಕನ್ನಡ ದಾಳಿ ಬರೆಯಿರಿ❤
Yuhh
ಅವತಾರ ಎಂದರೇನು..?
Best combo ❤🎉🎉 I heard 100 times ❤
Masala
Masha Allah brother❤
Aliya 2 naal mundol aakog aitle Eid milad eg
Very beautiful voice🎉🎉🎉🎉🎉❤❤❤❤❤❤❤❤❤❤❤😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊❤❤❤❤❤❤❤
Masha allah
Please send full song
Ad cut song maatra
👍
Full song ayda
@@AayishaAymaan no
🕋🕋🕋😆😡😟
Masha,alla❤❤
Masha Allah
Masha alla❤❤❤🎉🎉🎉
ಸೊಗಸಾಗಿ ಮೂಡಿ ಬಂದಿದೆ.❤
Hmm
Nebiro patg e music agatya illanth
Ale ad music alla duff beats
Good 👍