Learn Vedanta
Learn Vedanta
  • 200
  • 256 864
Sharada Stotram(Adi Shankaracharya) chanting By Smruthi Khare
Experience the serene and divine chanting of the *Sharada Stotram*, a powerful hymn composed by Adi Shankaracharya in praise of Goddess Sharada, the embodiment of wisdom and learning. Sharada Stotram was composed in the sacred place of Kashmir. This melodious rendering is designed to help you immerse in the spiritual vibrations of the hymn, creating an atmosphere of peace and devotion.
Listening to the Sharada Stotram regularly is said to invoke the blessings of Goddess Sharada for knowledge, clarity, and spiritual growth.
Take a moment to chant along or simply meditate on the sacred words as you connect with the essence of this timeless prayer.
Listen, reflect, and share this divine experience.
ನಮಸ್ತೇ ಶಾರದೇ ದೇವಿ
ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ
ವಿದ್ಯಾದಾನಂ ಚ ದೇಹಿ ಮೇ || ೧ ||
ಯಾ ಶ್ರದ್ಧಾ ಧಾರಣಾ ಮೇಧಾ
ವಾಗ್ದೇವೀ ವಿಧಿವಲ್ಲಭಾ |
ಭಕ್ತಜಿಹ್ವಾಗ್ರಸದನಾ
ಶಮಾದಿಗುಣದಾಯಿನೀ || ೨ ||
ನಮಾಮಿ ಯಾಮಿನೀಂ ನಾಥ ಲೇಖಾಲಂಕೃತಕುಂತಲಾಮ್ |
ಭವಾನೀಂ ಭವಸಂತಾಪ
ನಿರ್ವಾಪಣಸುಧಾನದೀಮ್ || ೩ ||
ಭದ್ರಕಾಳ್ಯೈ ನಮೋ ನಿತ್ಯಂ
ಸರಸ್ವತ್ಯೈ ನಮೋ ನಮಃ |
ವೇದವೇದಾಂಗವೇದಾಂತ
ವಿದ್ಯಾಸ್ಥಾನೇಭ್ಯ ಏವ ಚ || ೪ ||
ಬ್ರಹ್ಮಸ್ವರೂಪಾ ಪರಮಾ
ಜ್ಯೋತಿರೂಪಾ ಸನಾತನೀ |
ಸರ್ವವಿದ್ಯಾಧಿದೇವೀ ಯಾ
ತಸ್ಯೈ ವಾಣ್ಯೈ ನಮೋ ನಮಃ || ೫ ||
ಯಯಾ ವಿನಾ ಜಗತ್ಸರ್ವಂ
ಶಶ್ವಜ್ಜೀವನ್ಮೃತಂ ಭವೇತ್ |
ಜ್ಞಾನಾಧಿದೇವೀ ಯಾ ತಸ್ಯೈ
ಸರಸ್ವತ್ಯೈ ನಮೋ ನಮಃ || ೬ ||
ಯಯಾ ವಿನಾ ಜಗತ್ಸರ್ವಂ
ಮೂಕಮುನ್ಮತ್ತವತ್ಸದಾ |
ಯಾ ದೇವೀ ವಾಗಧಿಷ್ಠಾತ್ರೀ
ತಸ್ಯೈ ವಾಣ್ಯೈ ನಮೋ ನಮಃ || ೭ ||
Переглядів: 3 221

Відео

Maha Ganesha Pancharatna Stotra Chanting by Smt. Smruthi Khare
Переглядів 1,1 тис.28 днів тому
Shri Maha Ganesha Pancharatnam was composed by Jagadguru Adi Shankaracharya. This famous stotram addresses Lord Ganesha, the destroyer of obstacles. As the name suggests, it is a sloka containing five stanzas(Pancha), which are considered to be five gems (Ratnam). To get the complete, in depth meaning, please follow the link to watch the course classes ua-cam.com/play/PLenvx6hzl9Cv_G3Jgkkf3cswr...
6. Q&A Guru Stotram - by Pramodh Nataraj
Переглядів 2262 місяці тому
This is the Question Answer session after the class of the course on Guru Stotram. 0:02 - व्यासं वसिष्ठ नप्तारं शक्तेः पौत्रमकल्मषम् ಇದರ ಅರ್ಥ ದಯವಿಟ್ಟು ತಿಳಿಸಿ 2:02 - ಪರಮಗುರುಗಳು ನಮ್ಮ ಮುಂದೆಯೇ ಇದ್ದರೂ ಯಾಕೆ ಗುರುತಿಸಿಕೊಳ್ಳಕ್ಕೆ ಆಗಲ್ಲ? ಅವರು ನಮ್ಮನ್ನು ಪರೀಕ್ಷೆಗೆ ಒಡ್ಡಿದಾಗ ಭಯ ಆಗುವುದನ್ನು ಹೇಗೆ ಹೋಗಲಾಡಿಸಿಕೊಳ್ಳುವುದು? 6:27 - ವ್ಯಾಸಾಯ ವಿಷ್ಣುರೂಪಾಯ ವ್ಯಾಸರೂಪಯ ವಿಷ್ಣವೇ - ಇದನ್ನು ಸ್ವಲ್ಪ ವಿವರಿಸಿ ತಿಳಿಸುತ್ತೀರಾ? 8:14 - ಶಾಸ್ತ್ರಗ...
5. Q&A - Guru Stotram - by Pramodh Nataraj
Переглядів 1362 місяці тому
This is the Question Answer session after the class of the course on Guru Stotram. 0:45 - ಕರ್ಮವನ್ನು ಮಾಡುವುದರಿಂದ ನಾವು ಬಂಧನಕ್ಕೆ ಒಳಗಾಗುತ್ತೀವಿ ಅಂದರೆ, ಮೋಕ್ಷಕ್ಕೆ ದಾರಿ ಯಾವುದು? 3:46 - ಮಾಂಡುಕ್ಯ ಉಪನಿಷತ್ತಿನಲ್ಲಿ silence is Brahman ಅಂತ ಹೇಳ್ತಾರೆ ಮತ್ತು ರಮಣ ಮಹರ್ಷಿಗಳು gap between two thoughts is real self ಅಂತ ಹೇಳ್ತಾರೆ.. ಇದನ್ನು ದಯವಿಟ್ಟು explain ಮಾಡುತ್ತೀರಾ? 6:00 - ಆತ್ಮಜ್ಞಾನವನ್ನು ದ್ವೈತ ಸಿದ್ಧಾಂತ, ವಿಶಿಷ್ಟಾದ್ವೈತ ಸಿದ್...
4. Q&A - Guru Stotram - by Pramodh Nataraj
Переглядів 982 місяці тому
This is the Question Answer session after the class of the course on Guru Stotram. 0:28 - ನಾವು ಸತ್ತಾಗ ಉಸಿರು ನಿಂತು ಹೋಯಿತು ಅಂದರೆ ಏನು? ದಯವಿಟ್ಟು ತಿಳಿಸಿಕೊಡಿ? 4:22 - Magicians ಜಡವಸ್ತುಗಳಲ್ಲೂ movement ಮಾಡುವಾಗ ಅದರಲ್ಲಿ ಚೈತನ್ಯ ತುಂಬುತ್ತಾರಾ? 5:47 - ಪಾಪ ಮತ್ತು ಪುಣ್ಯದ ಕರ್ಮ ನನಗೆ ಅಂಟುವುದಿಲ್ಲ ಅಂದರೆ ಪುನರ್ಜನ್ಮದಲ್ಲಿ ಕರ್ಮಫಲವನ್ನು ಅನುಭವಿಸುತ್ತೀವಾ? 8:49 - ಬಿಂದುನಾದ ಕಾಲಾತೀತ - ಇದರ ಅರ್ಥವನ್ನು ಇನ್ನೊಮ್ಮೆ ಹೇಳಬಹುದಾ? 12:33 - "ಓಂ ನ...
3. Q&A - Guru Stotram - by Pramodh Nataraj
Переглядів 1012 місяці тому
This is the Question Answer session after the class of the course on Guru Stotram. 1:21 - Five pillars of Vedanta ದಲ್ಲಿ ನೀವು ಹೇಳಿದ प्राप्तस्य प्राप्तिः ಬಗ್ಗೆ ಸ್ವಲ್ಪ ತಿಳಿಸಿಕೊಡುತ್ತೀರಾ? 4:34 - ನೀವು ಪ್ರತಿದಿನ ಹೇಳುವ ಪ್ರಾರ್ಥನಾ ಶ್ಲೋಕ सदाशिव समारम्भाम् शङ्कराचार्य मध्यमाम् - ಈ ಶ್ಲೋಕದ ಅರ್ಥವನ್ನು ದಯವಿಟ್ಟು ತಿಳಿಸಿಕೊಡುತ್ತೀರಾ? 7:46 - How do we relate the word ಜಂಗಮ to ಜಂಗಮರು? 9:01 - ಸಾವು ಅಂದರೆ अहं ವೃತ್ತಿಯ ಅಡಗುವ...
2. Q&A Guru Stotram - by Pramodh Nataraj
Переглядів 1132 місяці тому
This is the Question Answer session after the class of the course on Guru Stotram. 0:35 - ಅಂಜನ ಅನ್ನೋದರ ಬಗ್ಗೆ ದಯವಿಟ್ಟು ತಿಳಿಸಿ 1:29 - गुरवे नमः ಅಂತ ಹೇಳಬೇಕು, गूरुवे नमः ಅಂತ ಹೇಳಬಾರದು, ಯಾಕೆ? 2:48 - ಹೊರಗಿನಿಂದ ಗುರುಗಳ ಮಾರ್ಗದರ್ಶನದ ಜೊತೆ ಒಮ್ಮೊಮ್ಮೆ ಒಳಗಿನ ಮನಸ್ಸಿನಿಂದ ಒಂದು ಮಾರ್ಗ ತೋರುತ್ತದೆ, ಇದು ಯಾವ ರೀತಿ? 4:54 How will we know that we are moving from imperfection to perfection? 7:38 - ವೇದಾಂತದ ಹಿನ್ನೆಲೆ ಅನ್ನೋದು ಏ...
1. Q&A - Guru Stotram - by Pramodh Nataraj
Переглядів 1802 місяці тому
This is the Question Answer session after the class of the course on Guru Stotram. 0:42 - ವೇದವ್ಯಾಸರ ನಿಜವಾದ ಹೆಸರೇನು? 2:02 - ಒಂದಕ್ಷರ ಕಲಿಸಿದವರನ್ನೂ ಗುರು ಅಂತ ಕರೆಯಬಹುದಾ? 2:54 - ಅಧ್ಯಾತ್ಮ ಗುರುವನ್ನು ಹುಡುಕುವುದು ಹೇಗೆ? ಗುರುತಿಸುವುದು ಹೇಗೆ? 7:04 - Is worshipping the person who knows Brahman equivalent to worshipping Brahman itself? 8:33 - ಆಚಾರ್ಯ, ಅಧ್ಯಾಪಕ, ಉಪಾಧ್ಯಾಯ - ಇದರ ಬಗ್ಗೆ ತಿಳಿಸಿಕೊಡುತ್ತೀರಾ? 9:20 - ಏಳು ರೀತಿ...
Guru Stotram - Learn Vedanta : Chanting by Smt. Smruthi Khare
Переглядів 2,8 тис.2 місяці тому
Guru Stotram - Learn Vedanta : Chanting by Smt. Smruthi Khare
Q&A 10. Upanishad Pramanam - Purpose, Uniqueness and Benefits
Переглядів 1582 місяці тому
Q&A 10. Upanishad Pramanam - Purpose, Uniqueness and Benefits
Q&A 9. Veda Pramanam - Meaning, Characteristics and Purpose
Переглядів 732 місяці тому
Q&A 9. Veda Pramanam - Meaning, Characteristics and Purpose
Q&A 8. Shabda Pramanam - Meaning, Types and Components
Переглядів 773 місяці тому
Q&A 8. Shabda Pramanam - Meaning, Types and Components
Q&A 7. Arthapatti, Upamana and Anupalabdhi Pramanam - Postulation, Comparison and Non-apprehension
Переглядів 713 місяці тому
Q&A 7. Arthapatti, Upamana and Anupalabdhi Pramanam - Postulation, Comparison and Non-apprehension
Q&A 6. Anumana Pramanam - Inference
Переглядів 653 місяці тому
Q&A 6. Anumana Pramanam - Inference
Q&A 5. Pratyaksha Pramanam - Sensory Perception By Pramodh Nataraj
Переглядів 783 місяці тому
Q&A 5. Pratyaksha Pramanam - Sensory Perception By Pramodh Nataraj
Q&A 4. Pramanam - Means of Knowledge By Pramodh nataraj
Переглядів 663 місяці тому
Q&A 4. Pramanam - Means of Knowledge By Pramodh nataraj
Q&A 3. Jnana Swaroopam - Nature of Knowledge By Pramodh Nataraj
Переглядів 983 місяці тому
Q&A 3. Jnana Swaroopam - Nature of Knowledge By Pramodh Nataraj
Q&A 2. Moksha Sadhane and types of Jnana : By Pramodh Nataraj
Переглядів 843 місяці тому
Q&A 2. Moksha Sadhane and types of Jnana : By Pramodh Nataraj
Q&A 10. Vishesha Dharma (Ashrama Vyavastha) - Sri Pramodh Nataraj
Переглядів 613 місяці тому
Q&A 10. Vishesha Dharma (Ashrama Vyavastha) - Sri Pramodh Nataraj
Q&A 9. Vishesha Dharma (Varna Vyavastha) - Sri Pramodh Nataraj
Переглядів 563 місяці тому
Q&A 9. Vishesha Dharma (Varna Vyavastha) - Sri Pramodh Nataraj
Q&A 8. Samanya Dharma (Role in spiritual life) - Sri Pramodh Nataraj
Переглядів 633 місяці тому
Q&A 8. Samanya Dharma (Role in spiritual life) - Sri Pramodh Nataraj
Q&A 7. Samanya Dharma (Unversal Values) - Sri Pramodh Nataraj
Переглядів 913 місяці тому
Q&A 7. Samanya Dharma (Unversal Values) - Sri Pramodh Nataraj
Q&A 6. Dharma (Karma & Punarjanma) - Sri Pramodh Nataraj
Переглядів 773 місяці тому
Q&A 6. Dharma (Karma & Punarjanma) - Sri Pramodh Nataraj
Q&A 5. Dharma Purushartha - Sri Pramodh Nataraj
Переглядів 1023 місяці тому
Q&A 5. Dharma Purushartha - Sri Pramodh Nataraj
Q&A 4. Dharmashastras (Sources & Pramana) - Sri Pramodh Nataraj
Переглядів 653 місяці тому
Q&A 4. Dharmashastras (Sources & Pramana) - Sri Pramodh Nataraj
Q&A 3. Purpose of Dharma (Abhyudaya & Nishreyas) - Sri Pramodh Nataraj
Переглядів 683 місяці тому
Q&A 3. Purpose of Dharma (Abhyudaya & Nishreyas) - Sri Pramodh Nataraj
Q&A 2. Dharma as Ishwara - Sri Pramodh Nataraj
Переглядів 1203 місяці тому
Q&A 2. Dharma as Ishwara - Sri Pramodh Nataraj
Q&A 1. Dharma (Removing misconceptions) : Sri Pramodh Nataraj
Переглядів 1013 місяці тому
Q&A 1. Dharma (Removing misconceptions) : Sri Pramodh Nataraj
Q&A 5. Manisha Panchakam(ಮನೀಷಾ ಪಂಚಕಂ) - Sri Pramodh Nataraj
Переглядів 833 місяці тому
Q&A 5. Manisha Panchakam(ಮನೀಷಾ ಪಂಚಕಂ) - Sri Pramodh Nataraj
Q&A 4. Manisha Panchakam(ಮನೀಷಾ ಪಂಚಕಂ) - Sri Pramodh Nataraj
Переглядів 613 місяці тому
Q&A 4. Manisha Panchakam(ಮನೀಷಾ ಪಂಚಕಂ) - Sri Pramodh Nataraj

КОМЕНТАРІ

  • @suryanarayanakp545
    @suryanarayanakp545 11 годин тому

    ಉಪನ್ಯಾಸ ತುಂಬಾ ಚೆನ್ನಾಗಿ ಮೂಡಿಬಂದಿದೆ ನಮಸ್ಕಾರ

  • @kathyayiniprasad4202
    @kathyayiniprasad4202 14 годин тому

    Namaste Guruji 🙏 Nimma Bodaneyannu keluthhiddare ,I lost myself, sir. I find some clarity myself. Thank You sir🙏🙏

  • @gagan3750
    @gagan3750 23 години тому

    🙏🙏🙏🙏🙏 Jai maata ತಾವು ಅಮ್ಮನ ಮುದ್ದಿನ ಕಂದ. ಏಕೆಂದರೆ ಪ್ರೀತಿಯಿಂದ, ಶ್ರದ್ದೆಯಿಂದ, ಭಕ್ತಿಯಿಂದ , ಸೇವೆಯಿಂದ ನುಡಿಯುತ್ತಿರುವ ಈ ಮಾತುಗಳು ಮಾತೆಗೆ ಪುಷ್ಪಾರ್ಚನೆ. 🙏🙏🙏🙏🙏

  • @RadhikaKasal
    @RadhikaKasal День тому

    Jai guru dev datta

  • @kathyayiniprasad4202
    @kathyayiniprasad4202 День тому

    Gurubyonamaha 🙏 Sakshah Saraswthi putraru neevu.Nimma Naligeya mele Sharade kuniyuthiddale. Namage Amrutha pana Madiciddira, Koti koti Namana Gurugale🙏🙏

  • @indiraswamy6197
    @indiraswamy6197 День тому

    🙏🙏🙏

  • @Sunder-j1y
    @Sunder-j1y День тому

    🙏🙏🙏

  • @Raghavendra_Hegde
    @Raghavendra_Hegde 2 дні тому

    ಉಪನ್ಯಾಸ ಮಾಲಿಕೆ ತುಂಬಾ ಅರ್ಥಪೂರ್ಣವಾಗಿ ಮೂಡಿ ಬಂದಿದೆ. ಈ ಕಾಲಘಟ್ಟಕ್ಕೆ ಸರಿಹೊಂದುವ ಉದಾಹರಣೆಗಳು 👌👌. ಧನ್ಯವಾದಗಳು 🙏🙏.

  • @pmurthy9332
    @pmurthy9332 2 дні тому

    🙏🙏🙏

  • @ndpadmasastry6083
    @ndpadmasastry6083 2 дні тому

    All the answers are really v knowledge full v and inspiring . 🙏🙏 Happy Sharannavaratri

  • @ndpadmasastry6083
    @ndpadmasastry6083 2 дні тому

    🙏🙏

  • @ndpadmasastry6083
    @ndpadmasastry6083 2 дні тому

    V nice answer , When a student is ready , the teacher appears. 🙏🙏

  • @RadhikaKasal
    @RadhikaKasal 2 дні тому

    Jai guru dev datta

  • @janakisrikanta7708
    @janakisrikanta7708 2 дні тому

    ಸಾಯಿರಾಂ, ವಂದನೆ🎉❤

  • @sathyavathibhushan2465
    @sathyavathibhushan2465 2 дні тому

    Dhanyavadaha mahodaya uttamam

  • @sumatibonageri7179
    @sumatibonageri7179 3 дні тому

    ಅಘಟಿ ಘಟನ ಪಟೀಯಸೀ ಮಾಯೆ ಅಘಟಿತ ಕೇಳೋಕೆ ಚೆನ್ನಾಗಿದೆ ಗುರುಗಳೇ ನಮಃ

  • @saraswathinair5348
    @saraswathinair5348 3 дні тому

    Really great daily I chant but to day I come to know the meaning.thank you very much

  • @nagarathnakr3058
    @nagarathnakr3058 3 дні тому

    ನೀವು ನೀಡಿದ ಅತ್ಯುತ್ತಮ ಸತ್ವಯುತ ಮೋಕ್ಷದ ಬಗೆಗಿನ ವಿಷ್ಣುವಿನ 124 , ಶಾಸ್ತ್ರದ , ಪರಮಾತ್ಮ ಸ್ವರೂಪ ನೀವು ದನ್ಯವಾದ 🙌

  • @nagarathnakr3058
    @nagarathnakr3058 3 дні тому

    ಶಂಕರರ ಸೋತ್ರ ಉಪನ್ಯಾಸ ತಿಳಿಸಿದ ನಿಮಗೆ ಒಳ್ಳೆಯಾಗಲಿ👌⚘⚘🍏🍎

  • @nagarathnakr3058
    @nagarathnakr3058 3 дні тому

    ಸರ್ವರಲೂ ಜ್ಞಾನದ ಭಂಡಾರ ಹಂಚುವ ಮೂಲಕ ತಮ್ಮ ಸಾಮರ್ಥ್ಯ ಪ್ರತಿಭೆ ಯನ್ನ ಶ್ರೇಷ್ಠ ಶ್ರದ್ಧೆಯ ಧಾರಣೆ,ಮೇಧಾ ಶಕ್ತಿಯ ಮೂಲ ಅಜ್ಞಾನಿಯ ಕಪ್ಪು ಹೋಗಲಾಡಿಸಲು ಶಾರದೆಯ ಅನುಗ್ರಹ ಆಶೀರ್ವಾದ ವಾಕ್ ಶ್ರವಣ ಮನನ ಮಾಡಿ ಜ್ಞಾನದ ಪ್ರಾಮಾಣ ಕಂಡುಕೊಳ್ಳುವ ಸವಿ 👌💐

  • @nagarathnakr3058
    @nagarathnakr3058 3 дні тому

    ನಮಸ್ಕಾರ 👌🙏⚘⚘ಅತ್ತ್ಯುತ್ತಮ ವಿವಿಧ ವಿಷಯದ ಕಾಶ್ಮೀರದ ಶಾರದ ಸೋತ್ರ ಉಪನ್ಯಾಸ ನಮಸ್ತೇ ಅನ್ನುವ ಪದ ಪ್ರಯೋಗ ವಿವರಣೆ ದನ್ಯವಾದ 🙏🙏⚘⚘

  • @nagarathnakr3058
    @nagarathnakr3058 3 дні тому

    ನಿಮ್ಮ ಎಲ್ಲಾ ಹಿಂದೆಯೇ ತಿಳಿಸಿದ ಶ್ರೀ ಶಂಕರರ ಮಶಿಷಾ ಪಂಚಕ, ಸಾಧನ ಪಂಚಕ ಇತರ ಸೋತ್ರ ಉಪನ್ಯಾಸ ತಿಳಿಸಿದ ವಿಚಾರ ಧಾರೆಯೆರೆದ ನೀವು ಶಾರದೆಯ ಅನುಗ್ರಹ ಆಶೀರ್ವಾದವನ್ನ ಪ್ರಪಂಚದಾದ್ಯಂತ ವಿದ್ಯಾ ದಾನಂ ಚ ದೇಯಿ ಮೇ ಪದಗಳ ಅರ್ಥದ ಮೆಟ್ಟಿಲು ಅದೇಷ್ಟು ಚಂದದ ರೀತಿಯಕ್ರಮಬದ್ಧ ವಿವರಣಾತ್ಮಕ ವಾಗಿ ತಿಳಿಸಿದ್ದೀರ ಗಣಪತಿಯ, ಸರಸ್ವತಿಯ ಪುತ್ರ ನಿಮಗೆ ಶುಭವಾಗಲಿ🙏🙏💐

  • @chondammaiychanda7988
    @chondammaiychanda7988 3 дні тому

    Kelutide

  • @sunandap4291
    @sunandap4291 3 дні тому

    🙏🙏🙏🙏🙏

  • @sunandap4291
    @sunandap4291 3 дні тому

    👍

  • @srinivasanvathsa555
    @srinivasanvathsa555 3 дні тому

    Yes

  • @shyamalavenkataramu9707
    @shyamalavenkataramu9707 3 дні тому

    Very nice gurugale Nau kelau padagalannu keliralilla Bahala anandavagi nimma vyakyana vannu keli anandisideu Danyavadagalu💐🙏💐

  • @munendrat
    @munendrat 3 дні тому

    ಪ್ರಮೋದ್-ಜಿ ನಿಜಕ್ಕೂ ಸರಸ್ವತಿಯ ಪುತ್ರರು! ಈ ವಯಸ್ಸಿನಲ್ಲೇ ಶಂಕರಾಚಾರ್ಯ ವಿವೇಕಾನಂದರನ್ನು ಮೈ ಗೂಡಿಸಿಕೊಂಡಿರುವುದನ್ನು ಕಂಡು ಸಂತೋಷವಾಯಿತು. ಅವರು ಉತ್ತಮ ವಾಗ್ಮಿಮಾತ್ರವೇ ಅಲ್ಲದೆ ಶ್ರೇಷ್ಠ ಆಧ್ಯಾತ್ಮ ಚಿಂತಕ ಎಂಬುದರಲ್ಲಿ ಎರಡು ಮಾತಿಲ್ಲ!! ನವರಾತ್ರಿಯ ಸುಸಮಯದಲ್ಲಿ ಶಾರದೆಯನ್ನು ಅನಾವರಣಗೊಳಿಸಿ ಆತ್ಮ ಸಾಧನೆಗೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದ್ದಾರೆ, ಭಗವಂತನ ಕೃಪೆ ಸದಾ ಅವರ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇನೆ. ಅವರಿಗೂ ಈ ಕಾರ್ಯಕ್ರಮವನ್ನು ಪ್ರಸ್ತುತಗೊಳಿಸಿದ ದಿಶಾ-ಭಾರತಕ್ಕೂ ಶತ ಕೋಟಿ ನಮಸ್ಕಾರಗಳು ಎಲ್ಲರಿಗೂ ನವರಾತ್ರಿಯ ಶುಭಾಶಯಗಳು.. ದೇವಿಯ ಕೃಪೆ ಕಟಾಕ್ಷ ಎಲ್ಲರಿಗೂ ಒದಗಲಿ ಹರಿ ಓಂ ತತ್ಸತ್

  • @chandrikaprasad6107
    @chandrikaprasad6107 3 дні тому

    🙏🙏ಧನ್ಯವಾದಗಳು

  • @srinivasamurthyds3653
    @srinivasamurthyds3653 3 дні тому

    Namaskar Guru ji Jai shree Ram jai shree maha Devi DSSRINIVAS Murthy ( Sastry)🎉

  • @shashikalav4934
    @shashikalav4934 3 дні тому

    ನಿಮ್ಮ ವಾಕ್ ಚಾತುರ್ಯ ತುಂಬಾ ಚೆನ್ನಾಗಿ ಇದೆ ಸಾಮಾನ್ಯ ರಿಗೂಅರ್ಥವಾಗುವಹಾಗೆತಿಳಿಸುತ್ತೀರನಿಮ್ಮವಿಧ್ಯಗೆಕೋಟಿ ಕೋಟಿನಮನಗಳುನಿಮ್ಮನ್ನಹೊಗಳಲುಪದಗಳೇಸಾಲದುಶಿರ ಸಾಷ್ಟಾಂಗ ನಮಸ್ಕಾರ ಗಳು

  • @gayathriramakrishna3728
    @gayathriramakrishna3728 3 дні тому

    ನಮಸ್ತೆ ಗುರುಗಳೇ, ಎಂದಿನಂತೆ ಅತ್ಯಮೋಘವಾದ ಪ್ರವಚನ ಮಾಲಿಕೆ, ಕೇಳಿದಷ್ಟೂ ಬಹಳ ಸಂತೋಪವನ್ನುಂಟು ಮಾಡುತ್ತದೆ ನಿಮ್ಮ ಜ್ಞಾನ ಮತ್ತು ವಾಕ್ಝರಿ, ಸಾಕ್ಷಾತ್ ಸರಸ್ವತಿಯ ವರಪುತ್ರ. ನಿಮಗೆ ಭಗವಂತನ ಸಂಪೂರ್ಣ ಕೃಪೆ ಇದೆ. ನಿಮ್ಮ ಜ್ಞಾನಧಾರೆ ಸದಾ ಹೀಗೇ ಹರಿದು, ನಮ್ಮಂತಹ ಸಾಧಕರನ್ನು ಉದ್ಧರಿಸಲಿ. ಅನಂತಾನಂತ ಧನ್ಯವಾದಗಳು

  • @sreevallibhat4160
    @sreevallibhat4160 4 дні тому

    Beautiful explanation with connecting real life situations 🙏

  • @nagarathnakr3058
    @nagarathnakr3058 4 дні тому

    ನಿಮ್ಮ ಶುಭ ಶ್ರೀ ಶಾರದೆಯ ಅನುಗ್ರಹ ಆಶೀರ್ವಾದವನ್ನ ಎಲ್ಲರೂ ಶ್ರದ್ಧೆಯಿಂದ ಧಾರಣೆ ಮಾಡಲಿ ಎಂಬ ಉದ್ದೇಶದಿಂದ ಈ ನಿಮ್ಮೆಲ್ಲ ಜ್ಞಾನದ ಮೂಲಕ ತಿಳಿಸಿದ್ದೀರ ಸರಸ್ವತಿಯ ಪುತ್ರ, ಜ್ಞಾನದ ಭಂಡಾರ ಜ್ಞಾನೋದಯದ ಎಲ್ಲಾ ಮುಖ್ಯ ವಿಷಯ, ವಿಚಾರ ತಾಯಿಯ ಸೌಮ್ಯ ಸ್ವರೂಪದ ಉಗ್ರ ಸ್ವರೂಪದ, ಮಹಾ ಕಾಳಿ ಜಗತ್ತಿನ ಎಲ್ಲ ರೀತಿಯ ಜ್ಞಾನದ ಬೆಳಕಿನ ಪರಾ ಪಶ್ಯತಿ ಪ್ರಮಾಣವನ್ನ ಸರಸ್ವತಿಯ ಪುತ್ರ ನೀವು ಕೇಳುತ್ತ ಕೇಳುತ್ತ ಕೊನೆ ಎನ್ನುವುದರ ಅರ್ಥ ನಮನ ಧನ್ಯವಾದ ನಿಮ್ಮ ಹೆತ್ತವರಿಗೆ ಕೋಟಿ ದನ್ಯವಾದ 👌🙏🙏🙌

  • @sumatibonageri7179
    @sumatibonageri7179 4 дні тому

    ಜಗತ್ತನ್ನೆಲ್ಲ ತನ್ನೊಳಗೆ ಇಟ್ಟುಕೊಳ್ಳುವ ಲಯ ಮಾಡಿಕೊಳ್ಳುವ ಭದ್ರಕಾಳಿ ದೇವಿಗೆ ನಮೋ ನಮಃ ಸದ್ಗುರು ಗಳಿಗೆ ನಮೋ ನಮಃ

  • @indiraswamy6197
    @indiraswamy6197 4 дні тому

    🙏🙏🙏

  • @veenarao4014
    @veenarao4014 4 дні тому

    Excellent singing 🎉Namasthe nimage

  • @lakshmis579
    @lakshmis579 4 дні тому

    Very nice

  • @seethalakshmikj7459
    @seethalakshmikj7459 4 дні тому

    Namaste seethalakshmi

  • @vamshika7503
    @vamshika7503 4 дні тому

    Namaste gurugale👏

  • @sumatibonageri7179
    @sumatibonageri7179 4 дні тому

    ಶ್ರವಣ ಮನನ ನಿಧಿಧ್ಯಾಸನ ವಿವರ ಸದ್ಗುರು ದೇವ ನಮಹ

  • @sudhamoleyar9710
    @sudhamoleyar9710 4 дні тому

    Dhanyavadagalu

  • @sramesh2092
    @sramesh2092 4 дні тому

    Nice explanation 🙏🙏

  • @ramachandra6200
    @ramachandra6200 4 дні тому

    ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು

  • @ramachandra6200
    @ramachandra6200 4 дні тому

    ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು

  • @ramachandra6200
    @ramachandra6200 4 дні тому

    31:12 ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಶ್ರೀ ಮತಿ ಗಾಯತ್ರಿ ರಾಮಚಂದ್ರ ಶಲವಡಿ

  • @ramachandra6200
    @ramachandra6200 4 дні тому

    ಗುರುಗಳೇ ನಮೋ ನಮಃ ಶ್ರೀಮತಿ ಗಾಯಿತ್ರಿ ಶಲವಡಿ

  • @ramachandra6200
    @ramachandra6200 4 дні тому

    ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ನಾವು ಸೌಂದರ್ಯ ಲಹರಿ ಅಥವಾ ಲಲಿತಾ ಸಹಸ್ರನಾಮ ಹೇಳಿ ಆದ ಮೇಲೆ ಕ್ಷಮೆಗೆ ಈ ಎರಡನೇ ಶ್ಲೋಕವನ್ನು ಹೇಳುತ್ತೆವೆ ಹೇಳಬಹುದಾ ತಿಳಿಸಿ

  • @ramachandra6200
    @ramachandra6200 4 дні тому

    ಗುರುಗಳೇ ನಾವು ಸೌಂದರ್ಯ ಲಹರಿ ಅಥವಾ ಲಲಿತಾ ಸಹಸ್ರನಾಮ ಹಾಗೂ ಯಾವುದೇ ಶ್ಲೋಕವನ್ನು ಹೇಳಿದರು ಕೊನೆಗೆ ಕ್ಷಮಾಪಣೆಗೆ ಈ ಎರಡನೆಯ ಶ್ಲೋಕವನ್ನು ಹೇಳುತ್ತಿದ್ದೇವೆ

  • @ramachandra6200
    @ramachandra6200 4 дні тому

    😮😮