- 71
- 7 305 378
Nithyanuthana ನಿತ್ಯನೂತನ
India
Приєднався 21 кві 2020
ನೂತನ ನಿತ್ಯನೂತನ🙏
ಚೌಕ ಹನುಮಪ್ಪನ ಕಥೆ.. || Exposing fake witness of Chowk Hanumappa ||
ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಶ್ರೀಯುತ ಪ್ರಕಾಶ್ ವಸ್ತ್ರದ, ವೃತ್ತಿಯಲ್ಲಿ ನ್ಯಾಯವಾದಿಗಳು.. ಶ್ರೀಯುತರ 40 ವರ್ಷದ ನ್ಯಾಯ ಸೇವೆಯಲ್ಲಿ ತಾವು ವಾದ ಮಾಡಿದ ಮನಕಲಕುವ ವಿಶೇಷ ಪ್ರಕರಣಗಳನ್ನು ಕರ್ನಾಟಕದ ಪ್ರಸಿದ್ಧ ದಿನಪತ್ರಿಕೆ ಸಂಯುಕ್ತ ಕರ್ನಾಟಕದಲ್ಲಿ ಅಡ್ವೊಕೇಟ್ ಡೈರಿ ಎಂಬ ಅಂಕಣದ ಮೂಲಕ ದಾಖಲಿಸುತ್ತಾ ಬಂದಿದ್ದಾರೆ..
ಹೀಗೆ ದಾಖಲಾದ ಅಂಕಣಗಳನ್ನು ಒಟ್ಟುಗೂಡಿಸಿ "ಅಡ್ವೊಕೇಟ್ ಡೈರಿ", ವೃತ್ತಿ ಬದುಕಿನ ಬುತ್ತಿಯೆಂಬ ಪುಸ್ತಕವನ್ನು ಹೊರತಂದಿದ್ದಾರೆ..
ಇದು ಕನ್ನಡ ನಾಡಿನ ಸಾರಸ್ವತ ಲೋಕದಲ್ಲಿ ತನ್ನದೇ ಆದಂತಹ ಹೆಸರು ಮಾಡಿದ ಪುಸ್ತಕ..
ಇಂತಹ ವೈವಿಧ್ಯಮಯ ಪ್ರಕರಣಗಳಲ್ಲಿ, ವಿಶೇಷ ಹಾಸ್ಯ ಪ್ರಕರಣ ಚೌಕ ಹನುಮಂತ ನಿಮಗಾಗಿ ಇಷ್ಟವಾದಲ್ಲಿ ಇತರರೊಂದಿಗೆ ಹಂಚಿಕೊಳ್ಳಿ..
#advocate #advocacy #advogado #mudhol #mudhol #advocateamitkumargupta #advocateaditya

Переглядів: 143
Відео
ಮುಧೋಳದ ಪ್ರಾತಃಸ್ಮರಣೀಯ ರಾಜಕಾರಣಿ ಶ್ರೀ ಕೆಪಿ ನಾಡಗೌಡರ ಸವಿನೆನಪು...
Переглядів 2519 годин тому
ರಾಜನೈತಿಕ ಅಖಾಡವೆ ಆಗಿರುವ ವಿಧಾನಸೌಧವನ್ನು ಮೊಟ್ಟಮೊದಲ ಬಾರಿಗೆ ಸಾಹಿತ್ಯ ಸೌಧವನ್ನಾಗಿ ಮಾಡಿ ಅಲ್ಲಿ ಮುಧೋಳದ ಮುಕುಟಮಣಿ ರನ್ನನ ಬಗ್ಗೆ ಅಂದು ಅವರು ನೀಡಿದ ಉಪನ್ಯಾಸಕ್ಕೆ ಆಗಿನ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸರ ಅವರ ಬಾಯಿಂದ " ಗಂಡು ಭಾಷೆಯಲ್ಲಿನ ಆಹ್ಲಾದಕರ ರಸಸ್ವಾದದ ಅನುಭವವಾದದ್ದು ಇದೇ ಮೊದಲು" ಎಂಬ ಉದ್ಗಾರವನ್ನು ಹೊರಡಿಸಿದ ಕೀರ್ತಿ ಈ ಗಂಡು ಮೆಟ್ಟಿನ ನಾಡಿನ ಕುವರ ಆಧುನಿಕ ರನ್ನ ಶ್ರೀ ಕೆ ಪಿ ನಾಡ ಗೌಡರಿಗೆ ಸಲ್ಲುತ್ತದೆ... ಶ್ರೀಯುತರು 25 ಡಿಸೆಂಬರ್ 1916 ರಂದು ತಾಯಿ ಯಮುನಕ್...
ಸಹವಾಸದಿಂದ ಕೆಟ್ಟ ಗೃಹಿಣಿ, ತದನಂತರ ಆ ಕುಟುಂಬದವರ ಮನಕಲಕುವ ಕಥೆ..
Переглядів 1,7 тис.14 днів тому
ಪ್ರಕಾಶ್ ವಸ್ತ್ರದ ಮುಧೋಳದ ಪ್ರಸಿದ್ಧ ನ್ಯಾಯವಾದಿಗಳಲ್ಲಿ ಒಬ್ಬರು.. ಅವರು ಬರೆದ ಪುಸ್ತಕ ಅಡ್ವೊಕೇಟ್ ಡೈರಿಯ ಒಂದು ಅಂಕಣ ಇಲ್ಲಿ ಅವರ ಮಾತುಗಳಲ್ಲಿಯೇ ನಿರೂಪಣೆ ಮಾಡಲಾಗಿದೆ.. ದಯವಿಟ್ಟು ಕೇಳಿ, ನೋಡಿ... ಇಷ್ಟವಾದಲ್ಲಿ ಇತರರಿಗೂ ಕಳಿಸಿ...
Mysore Dussehra || ರಂಗುರಂಗಿನ ಜಂಬೂಸವಾರಿ, ವಿಶ್ವಪ್ರಸಿದ್ಧ ಅರಮನೆಗೆ ಬೆಳಕಿನ ತೋರಣ ||
Переглядів 21114 днів тому
ವಿಶ್ವಪ್ರಸಿದ್ಧ ಮೈಸೂರು ದಸರಾದ, ಜಂಬೂಸವಾರಿಯ ಕಣ್ಮನ ಸೆಳೆಯುವ ನೋಟ, ಕಣ್ಮನ ಸೆಳೆಯುವ ವಿದ್ಯುತ್ ದೀಪಗಳ ಅಲಂಕಾರದ ವಿಶ್ವ ಪ್ರಸಿದ್ಧ ಅರಮನೆಯ ಚಿಕ್ಕ ನೋಟ ನಿಮಗಾಗಿ.. ಇಷ್ಟವಾದಲ್ಲಿ ಇತರರಿಗೂ ಕಳಿಸಿ.. ಹಾಗೆ ದಯವಿಟ್ಟು ಈ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ...
ಮುಧೋಳ ನಗರದ ಶ್ರೀ ಸುರೇಶ ವೆಂ. ನಿಂಗಪ್ಪನವರ ಇವರ ಮನೆಯ ಹೋಂ ಟೂರ್..||Home tour of shree Suresh Ningappanavar||
Переглядів 229 тис.21 день тому
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಳ್ಳೂರು ವಸತಿ ಪ್ರದೇಶದಲ್ಲಿ, ವೃತ್ತಿಯಲ್ಲಿ ಶಿಕ್ಷಕ ದಂಪತಿಗಳಾದ ಮೂಲತಃ ಇದೇ ತಾಲೂಕಿನ ಗುಲಗಾಲ ಜಂಬಗಿಯ ನಿವಾಸಿಗಳಾದ ಶ್ರೀ ಸುರೇಶ್ ವೆಂ. ನಿಂಗಪ್ಪನವರ ಮತ್ತು ಶ್ರೀಮತಿ ಗಂಗು ಸು. ನಿಂಗಪ್ಪನವರ ದಂಪತಿಗಳು, ಬಹಳ ಶ್ರದ್ಧೆ ನಿಷ್ಠೆ ಮತ್ತು ಪ್ರೀತಿಯಿಂದ ಕಟ್ಟಿಸಿರುವ ಕೆಂಪುಶಿಲೆಯ ಸುಂದರಿ, "ಸಾಯಿರಶ್ಮಿ" ನಿಲಯದ ಹೋಂ ಟೂರನ್ನು ಇದರ ಮಾಲೀಕರೆ ಸ್ವತಃ ನಿಮಗಾಗಿ ಮಾಡಿದ್ದಾರೆ.. ಈ ಮನೆ ತಮಗೆ ಇಷ್ಟವಾಗಿದ್ದರೆ ಇತರರಿಗೂ ಈ ವಿಡಿಯೋವನ್ನು ಕಳಿಸಿ.. ಜೊತೆಗೆ ...
ಫಿಲ್ಟರ್ ಮರಳು...ಅಂದ್ರೆ ಇದೇನಾ??? || filtered M Sand ||
Переглядів 144Місяць тому
ನಾವು ಮನೆ ಕಟ್ಟಲು ಬಳಸುವ ಕಲ್ಲಿನ ಪುಡಿ, ಹೇಗೆ ನೀರಿನಲ್ಲಿ ಫಿಲ್ಟರ್ ಆಗಿ ಶುದ್ಧ ರೂಪದಲ್ಲಿ ಮರಳಾಗಿ ಬರುತ್ತೆ ಅನ್ನೋದನ್ನ ತಿಳಿದುಕೊಳ್ಳಲು ಈ ವಿಡಿಯೋ ನೋಡಿ...
ಶ್ರೀ ಸಿದ್ದಗಂಗಾ ಮಠದಲ್ಲಿ ಸಾಮೂಹಿಕ ಪ್ರಾರ್ಥನೆ ||Mass prayer in Sri Siddaganga Math||
Переглядів 189Місяць тому
ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡಿಕೊಂಡು ಮಾಡುವ ಸಾಮೂಹಿಕ ಪ್ರಾರ್ಥನೆ.. ಕಣ್ಮನ ಭಕ್ತಿ ಎರಡನ್ನೂ ಸೆಳೆಯುವ ಅಧ್ಬುತ ಕ್ಷಣಗಳು ನಿಮಗಾಗಿ, ನೋಡಿ ಮತ್ತು ಎಲ್ಲರಿಗು ಹಂಚಿಕೊಳ್ಳಿ..
ರಾಸಾಯನಿಕ ರಹಿತ, ಪಾಡಿಗಬಿದ್ದ ಮಾವಿನಕಾಯಿಯನ್ನು ಹಣ್ಣು ಮಾಡುವ ವಿಧಾನ..
Переглядів 4505 місяців тому
ರಾಸಾಯನಿಕ ರಹಿತ, ಪಾಡಿಗಬಿದ್ದ ಮಾವಿನಕಾಯಿಯನ್ನು ಹಣ್ಣು ಮಾಡುವ ವಿಧಾನ..
ಪ್ಲೇವುಡ್ ತಯಾರಿಕೆಗೆ ಬಳಸುವ ಹೆಬ್ಬೇವು || ಮರ ಕಡಿಯುವ ಚಾಕಚಕ್ಯತೆ || Melia Dubia trees ||
Переглядів 4085 місяців тому
ಪ್ಲೇವುಡ್ ತಯಾರಿಕೆಗೆ ಬಳಸುವ ಹೆಬ್ಬೇವು || ಮರ ಕಡಿಯುವ ಚಾಕಚಕ್ಯತೆ || Melia Dubia trees ||
ನೀವು ನೋಡಿರದ ಮುಧೋಳ ತಳಿಯ, ವಿವಿಧ ಬಣ್ಣ & ಆಕಾರದ ಹಲವಾರು ನಾಯಿಗಳು...
Переглядів 3125 місяців тому
ನೀವು ನೋಡಿರದ ಮುಧೋಳ ತಳಿಯ, ವಿವಿಧ ಬಣ್ಣ & ಆಕಾರದ ಹಲವಾರು ನಾಯಿಗಳು...
ನಿಮ್ಮ ಹೆಣ್ಣ, ನಮಗ ಕೊಡಬೇಕೀಗ ಸೋಬಾನವ...
Переглядів 1,4 тис.5 місяців тому
ನಿಮ್ಮ ಹೆಣ್ಣ, ನಮಗ ಕೊಡಬೇಕೀಗ ಸೋಬಾನವ...
ನಡೆದಾಡಿದ ದೈವ ಚಂದ್ರಯ್ಯಅಜ್ಜಾರ ಬಗ್ಗೆ ಜನ ಪ್ರೀತಿಯ ಹಾಡು...
Переглядів 4,7 тис.5 місяців тому
ನಡೆದಾಡಿದ ದೈವ ಚಂದ್ರಯ್ಯಅಜ್ಜಾರ ಬಗ್ಗೆ ಜನ ಪ್ರೀತಿಯ ಹಾಡು...
ಅತ್ತಿ ಹೊಟ್ಟೆಯೊಳಗೊಬ್ಳು ಅತಿ ರಂಬೆ!!! || ಲಾಲಿ ಹಾಡು ||
Переглядів 9456 місяців тому
ಅತ್ತಿ ಹೊಟ್ಟೆಯೊಳಗೊಬ್ಳು ಅತಿ ರಂಬೆ!!! || ಲಾಲಿ ಹಾಡು ||
ನಿನ್ನ ಗುಣಕ ಗೆಳತ್ಯಾನ ಕಟ್ಟೀನಿ...|| ಸೋಬಾನ ಪದ ||
Переглядів 1,2 тис.6 місяців тому
ನಿನ್ನ ಗುಣಕ ಗೆಳತ್ಯಾನ ಕಟ್ಟೀನಿ...|| ಸೋಬಾನ ಪದ ||
ನೀರ ತರುವಾಗ ಗೆಳತ್ಯಾರ ಜೋಡ... || ಗೆಳತಿಯರ ಬಾಯಿ ಒಂತರಾ ಸುದ್ದಿಮನಿ, ಯಾಕಂತೀರಾ?? ಹಾಗಿದ್ರೆ ಈ ಹಾಡು ಕೇಳಿ ||
Переглядів 4 тис.6 місяців тому
ನೀರ ತರುವಾಗ ಗೆಳತ್ಯಾರ ಜೋಡ... || ಗೆಳತಿಯರ ಬಾಯಿ ಒಂತರಾ ಸುದ್ದಿಮನಿ, ಯಾಕಂತೀರಾ?? ಹಾಗಿದ್ರೆ ಈ ಹಾಡು ಕೇಳಿ ||
|| ತಾಯಿ ಇಲ್ಲದ ತವರಿಗೆ ಎಂದು ಹೋಗಬಾರದು || ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳಾ?? ||
Переглядів 1,8 тис.6 місяців тому
|| ತಾಯಿ ಇಲ್ಲದ ತವರಿಗೆ ಎಂದು ಹೋಗಬಾರದು || ಅಣ್ಣ ನಮ್ಮವನಾದರು ಅತ್ತಿಗೆ ನಮ್ಮವಳಾ?? ||
|| ಅಳೆತನಕ್ಕೆ ಬಂದ ಅಳಿದೇವ್ರ ಸತ್ಕಾರಕ್ಕೆ ತಯಾರಿ ಹೇಗೆ ನಡೆದಿದೆ ಗೊತ್ತಾ?? ||
Переглядів 1,6 тис.6 місяців тому
|| ಅಳೆತನಕ್ಕೆ ಬಂದ ಅಳಿದೇವ್ರ ಸತ್ಕಾರಕ್ಕೆ ತಯಾರಿ ಹೇಗೆ ನಡೆದಿದೆ ಗೊತ್ತಾ?? ||
ತಾಯ್ತನದ ಸಂಭ್ರಮ || ನವಮಾಸದ ನೋವನ್ನು ಉಂಡು ಮಗನನ್ನು ಹೆತ್ತ ತಾಯಿಯ ಸಂಭ್ರಮ || ತಾಯಿ ದೇವರು ಯಾಕೆ??
Переглядів 1,6 тис.6 місяців тому
ತಾಯ್ತನದ ಸಂಭ್ರಮ || ನವಮಾಸದ ನೋವನ್ನು ಉಂಡು ಮಗನನ್ನು ಹೆತ್ತ ತಾಯಿಯ ಸಂಭ್ರಮ || ತಾಯಿ ದೇವರು ಯಾಕೆ??
ಗಂಡನ ಮನೆಯಲ್ಲಿ ಹ್ಯಾಂಗ್ ಇದ್ರಚಂದ ಎಂಬ ಅಣ್ಣನ ಬುದ್ಧಿವಾದ, ಮುದ್ದಿನ ತಂಗಿಗೆ....
Переглядів 1,8 тис.6 місяців тому
ಗಂಡನ ಮನೆಯಲ್ಲಿ ಹ್ಯಾಂಗ್ ಇದ್ರಚಂದ ಎಂಬ ಅಣ್ಣನ ಬುದ್ಧಿವಾದ, ಮುದ್ದಿನ ತಂಗಿಗೆ....
ತಾಯಿ ಇದ್ದರೆ ತವರು ಹೆಚ್ಚು... ತಂದೆ ಇದ್ರೆ ಬಳಗ ಹೆಚ್ಚು..|| ದಾಟ ದಾಟ ಹೋಳಿಯ ||
Переглядів 1,8 тис.6 місяців тому
ತಾಯಿ ಇದ್ದರೆ ತವರು ಹೆಚ್ಚು... ತಂದೆ ಇದ್ರೆ ಬಳಗ ಹೆಚ್ಚು..|| ದಾಟ ದಾಟ ಹೋಳಿಯ ||
ನಾಟ್ಯವಿದು ಭರತಖಂಡದ ಭೂಷಣವಿದು...|| ಭರತನಾಟ್ಯ || ಕುಮಾರಿ ನಿಧಿ ನಂದೀಶ್ ಅಗಡಿ ಹಾಗೂ ಸಂಗಡಿಗರು ಅಭಿನಯಿಸಿರುವ ಗೀತೆ.
Переглядів 9516 місяців тому
ನಾಟ್ಯವಿದು ಭರತಖಂಡದ ಭೂಷಣವಿದು...|| ಭರತನಾಟ್ಯ || ಕುಮಾರಿ ನಿಧಿ ನಂದೀಶ್ ಅಗಡಿ ಹಾಗೂ ಸಂಗಡಿಗರು ಅಭಿನಯಿಸಿರುವ ಗೀತೆ.
ರೆಡ್ಡಿ ಕುಲಕ ಸಿರಿ ತಂದವಳು ನೀನೆ ತಾಯಿ...|| ಹೇಮರೆಡ್ಡಿ ಮಲ್ಲಮ್ಮ ||
Переглядів 8537 місяців тому
ರೆಡ್ಡಿ ಕುಲಕ ಸಿರಿ ತಂದವಳು ನೀನೆ ತಾಯಿ...|| ಹೇಮರೆಡ್ಡಿ ಮಲ್ಲಮ್ಮ ||
ಶಿವ ಶಿವ ಅಂದಲ್ಲಿ ಏನೈತಿ???? ಶಿವ ನಾಮದಲ್ಲಿ ಎಲ್ಲಾ ಐತೆ...!!! || ಭಜನಾ ಪದ ||
Переглядів 280Рік тому
ಶಿವ ಶಿವ ಅಂದಲ್ಲಿ ಏನೈತಿ???? ಶಿವ ನಾಮದಲ್ಲಿ ಎಲ್ಲಾ ಐತೆ...!!! || ಭಜನಾ ಪದ ||
ಜೊ ಜೊ ಲಾಲಿ ಹಾಡು... || Joo Joo Laali Haadu||
Переглядів 12 тис.2 роки тому
ಜೊ ಜೊ ಲಾಲಿ ಹಾಡು... || Joo Joo Laali Haadu||
||ಮುಸ್ಲಿಮರ ಮೂಲಪುರುಷ ಶಿವಶರಣ ಇರಬೇಕ...???||\nಅಪರೂಪದ ಮುಳ್ಳಹೆಜ್ಜೆ... ಕರಬಲ ಪದ ||Karbal pada|| Bhandarahalli
Переглядів 3,7 тис.3 роки тому
||ಮುಸ್ಲಿಮರ ಮೂಲಪುರುಷ ಶಿವಶರಣ ಇರಬೇಕ...???|| ಅಪರೂಪದ ಮುಳ್ಳಹೆಜ್ಜೆ... ಕರಬಲ ಪದ ||Karbal pada|| Bhandarahalli
ತಾಯಿ ತಂದೆಗೆ ಶರಣು..ಕರಬಲ ಪದ ||Karabal Pada || Bandarahalli
Переглядів 6 тис.3 роки тому
ತಾಯಿ ತಂದೆಗೆ ಶರಣು..ಕರಬಲ ಪದ ||Karabal Pada || Bandarahalli
ಹಿಟ್ಟಿಗ ನೀರ ಹಾಕಿನಿ... ರೊಟ್ಟಿ ಮಾಡಾಕ ಕುಂತಿನಿ...
Переглядів 11 тис.3 роки тому
ಹಿಟ್ಟಿಗ ನೀರ ಹಾಕಿನಿ... ರೊಟ್ಟಿ ಮಾಡಾಕ ಕುಂತಿನಿ...
ಕರಬಲ ಪದ... || Karabal Pada || Bandarahalli
Переглядів 4,7 тис.3 роки тому
ಕರಬಲ ಪದ... || Karabal Pada || Bandarahalli
❤❤❤❤❤❤
🎉🎉🎉🎉🎉🎉
❤
🙏🙏
🎉🎉🎉🎉 ಒಂದು ಒಳ್ಳೆಯ ವಿಶೇಷ ವ್ಯಕ್ತಿತ್ವವನ್ನು ಪರಿಚಯಿಸಿದ್ದಕ್ಕೆ ಇಬ್ಬರೂ ಶ್ರೀ ಮಲ್ಲಿಕಾರ್ಜುನ ಹೆಗ್ಗಳಿಗಿ ಮತ್ತು ರಮೇಶ ಪಾಟೀಲ ಅವರಿಗೆ ಧನ್ಯವಾದಗಳು.
@@sadashivlmali.lifeinsuranc4611 ಧನ್ಯವಾದಗಳು ಸರ್ 🙏🙏
ನಮಸ್ಕಾರ ಸರ ನಿಂಗಮ್ಮ ಶಿಕ್ಷಕಿಯರ ಮನೆ ಅಧ್ಬುತ ಎಷ್ಟು ಖರ್ಚಾಗಿದೆ ಮನೆಗೆ
ಮುಂದಿನ ವಿಡಿಯೋದಲ್ಲಿ ಈ ವಿಷಯದ ಬಗ್ಗೆ ಕವರ್ ಮಾಡ್ತಿವಿ ಸರ್.. ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು..🙏
ಅದ್ಭುತ ಸಾಲುಗಳು
Really it's heart touching story sir....
Sir super
👌👍💐🙏
👍🙏
Very moving incident, and nice narration.👍🏻👍🏻
🎉🎉🎉 ❤👏👏👏
ನಿಮ್ಮಿಂದ ಇನ್ನಷ್ಟೂ ಇಂತಹ ಕ್ರತಿಗಳು ಹೂರಹೂಮ್ಮಲಿ ಗುರುಜೀ.... 🙏🙏
I have gone through some interesting cases in this book. The writing skills are superb. If one reads the 1st few lines, it takes the reader up to last lines unknowingly. The book is helpful for law students, moot court practices, lawyers, and public in general. Some can be chosen for TV 📺 serials for public education. Overall helpful for many. Congratulations on publishing it. Hope you add some more books 📚 like this for society benefits. ❤✌️❤
ಧನ್ಯವಾದಗಳು ಸರ್🙏
😊
🎉🎉🎉🎉🎉
🎉🎉❤
🎉🎉🎉🎉
ತುಂಬಾ ಚೆನ್ನಾಗಿ ಹಾಡಿದ್ದಾರೆ❤
ಧನ್ಯವಾದಗಳು ಸರ್🙏
🎉🎉🎉🎉 ನಿತ್ಯವೂ ನೂತನ...
ಧನ್ಯವಾದಗಳು ಸರ್🙏
@@nithyanuthana ಮುಧೋಳ ಸುರೇಶ ಸರ್ ನಂಬರ್ ಕೊಡಿ ಸರ್
❤❤
me
❤️❤️❤️❤️
🎉🎉🎉🎉🎉 ಸಿದ್ದಗಂಗಾ ಮಠದ ದರ್ಶನ ಮಾಡಿಸಿದಿರಿ.ಧನ್ಯವಾದಗಳು..
🙏🙏
ಸೋಬಾನ ಪದ ಇನ್ನು ಉಳಿಯಬೇಕು ಬೆಳೆಯಬೇಕು
Thanks🙏 please subscribe and share ours channel..
🙏🙏👍
Thanks please subscribe share ours channel 🙏
❤❤❤
ಬಾಲ್ಯದ ನೆನಪು❤❤
ಪೂರ್ತಿ ಹಾಡು ಹೇಳ್ರಿ,,,,❤
@@sumangalamath1427 ಪೂರ್ತಿ ಹಾಡು ವೀಡಿಯೋಸ್ ಒಳಗಡೆ ಇದೇ ನೋಡಿ..
❤❤
❤❤❤❤
ನಯನ ಮನೋಹರ ಜಲಪಾತ, ಈ ಬಾಬಾ ಜಲಪಾತವು ಬೆಳಗಾವಿಯಿಂದ 55 ಕಿಲೋಮೀಟರ್ ಹಾಗೂ ಅಂಬೋಲಿ ಇಂದ 12 ಕಿಲೋಮೀಟರ್ ದೂರದಲ್ಲಿದೆ... ಇದರ ಶಾಂತ ಗುಣ ಲಕ್ಷಣದಿಂದ ಆಯಸ್ಕಾಂತದಂತೆ ಎಲ್ಲರನ್ನೂ ಸೆಳೆಯುತ್ತದೆ... ಒಮ್ಮೆಯಾದರೂ ಈ ಜಲಪಾತವನ್ನು ನೋಡಲೇಬೇಕು....
ಬೆಳಗಾವಿಯಿಂದ 55 ಕಿಲೋಮೀಟರ್ ಅಂಬೋಲಿ ಇಂದ 12 ಕಿಲೋಮೀಟರ್ ದೂರದಲ್ಲಿದೆ ಈ ಬಾಬಾ ಜಲಪಾತ..
👌👌👌👌
Thanks 🙏👍
❤
Super❤
🙏
S❤❤❤S... 🎉🎉🎉
ಹಸಿ ಕಾಯಿಗಳನ್ನು ನೈಸರ್ಗಿಕ ಪದ್ಧತಿಯಲ್ಲಿ ಹಣ್ಣು ಮಾಡುವ ವಿಧಾನ.🎉
ಆರೋಗ್ಯಕರ ವಿಧಾನ... ಈಗಿನ ಕಾಲದಲ್ಲಿ ಹಣ್ಣುಗಳಿಗೆ ಕಲರ್ ಬರಿಸಲು, ಹಣ್ಣುಆದಂತೆ ಕಾಣಲು ರಾಸಾಯನಿಕದಲ್ಲಿ ಅದ್ದುತ್ತಾರೆ... ಇದು ಆರೋಗ್ಯಕ್ಕೆ ಅಪಾಯಕಾರಿ... ಇಂತಹ ಪ್ರಾಚೀನ ಸಂಪ್ರದಾಯಗಳು, ವಿಧಾನಗಳು ನಮ್ಮ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ರುಚಿಕರ ಆಹಾರವನ್ನು ನಮಗೆ ಕೊಡುತ್ತದೆ... ಇಂತಹ ಪದ್ಧತಿಯನ್ನು ನೆನಪಿಸಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು🙏
❤
Thanks please subscribe share ours channel 🙏
Super...
ಕೆಲಸಗಾರರ ಶ್ರಮ ಮತ್ತು ಕೌಶಲ್ಯ ತುಂಬಾ ಇಂಪಾರ್ಟೆಂಟ್.. 🙏
It's true..
ಹೊಸ ಹೊಸ ವಿಷಯಗಳ ಬಗ್ಗೆ ನಮಗೆ ಮಾಹಿತಿ ನೀಡುತ್ತಿರುವ ತಮಗೆ ಧನ್ಯವಾದಗಳು ಸರ್..
ತಮ್ಮ ನಿರಂತರ ಪ್ರೋತ್ಸಾಹಕ್ಕೆ ಮನಪೂರ್ವಕ ಧನ್ಯವಾದಗಳು ಸರ್❤
New style 🎉🎉
Super...🤝 🥭🥭🥭🥭mango
Thank you so much
👌👌👌👌
Please subscribe share ours channel.
🎉🎉🎉🎉
Purest original mudhol breed...
100% ನೈಜ ಮುಧೋಳ ತಳಿ ಸರ್..
ನಿಯತ್ತಿಗೆ ಮತ್ತೊಂದು ಹೆಸರೇ ನಮ್ಮ ಈ ಮುಧೋಳ್ ನಾಯಿ... 🤝🤝🤝