- 304
- 22 476
Banavasiya Kannadiga(Mr Banavasi)
India
Приєднався 17 лис 2024
ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ AI-Generated Kannada Video/Audio Songs

Welcome
Banavasiya Kannadiga (Mr Banavasi)
Subscribe to my channel
Welcome
Banavasiya Kannadiga (Mr Banavasi)
Subscribe to my channel
Переглядів: 110
Відео
ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ AI-Generated Kannada Video/Audio Songs
Переглядів 12512 годин тому
ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ಹಕ್ಕಿ ಗೂಡು ಒಂದು AI-Generated Kannada Video/Audio Songs
Переглядів 9412 годин тому
ಹಕ್ಕಿ ಗೂಡು ಒಂದು AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ಎಲ್ಲಿರುವೇ AI-Generated Kannada Video/Audio Songs
Переглядів 10812 годин тому
ಎಲ್ಲಿರುವೇ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ಎಲ್ಲಿರುವೇ AI-Generated Kannada Video/Audio Songs
Переглядів 11112 годин тому
ಎಲ್ಲಿರುವೇ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ AI-Generated Kannada Video/Audio Songs
Переглядів 10012 годин тому
ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ದೂರದಿಂದ ಬಂದಂಥ AI-Generated Kannada Video/Audio Songs
Переглядів 6512 годин тому
ದೂರದಿಂದ ಬಂದಂಥ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ದೂರದಿಂದ ಬಂದಂಥ AI-Generated Kannada Video/Audio Songs
Переглядів 8912 годин тому
ದೂರದಿಂದ ಬಂದಂಥ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ತೂಕಡಿಸಿ ತೂಕಡಿಸಿ-ಡಿ.ವಿ.ಗುಂಡಪ್ಪ AI-Generated Kannada Video/Audio Songs
Переглядів 1792 години тому
ತೂಕಡಿಸಿ ತೂಕಡಿಸಿ- ಡಿ. ವಿ. ಗುಂಡಪ್ಪ AI-Generated Kannada Video/Audio Songs Follow us on Facebook... RAGHAVENDRAB3101 Follow us on Instagram... raghavendrab3101 Follow us on Thread... www.threads.net/@raghavendrab3101?hl=en Follow us on UA-cam... ua-cam.com/channels/QTE8-BP7jZ9a2wHeGBdksA.html www.youtube.com/@BanavasiyaKannadiga-q8g Your search... ತೂಕಡಿಸಿ ತೂಕಡಿಸಿ.- ಡಿ. ...
ಕಂಡೊಡನೆ ಕರಪಿಡಿದು AI-Generated Kannada Video/Audio Songs
Переглядів 1702 години тому
ಕಂಡೊಡನೆ ಕರಪಿಡಿದು AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ಕಂಡೊಡನೆ ಕರಪಿಡಿದು AI-Generated Kannada Video/Audio Songs
Переглядів 1182 години тому
ಕಂಡೊಡನೆ ಕರಪಿಡಿದು AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ನಮಾಮಿ ದೂತಂ AI-Generated Kannada Video/Audio Songs
Переглядів 972 години тому
ನಮಾಮಿ ದೂತಂ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ನಮಾಮಿ ದೂತಂ AI-Generated Kannada Video/Audio Songs
Переглядів 1122 години тому
ನಮಾಮಿ ದೂತಂ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ನಮಾಮಿ ದೂತಂ AI-Generated Kannada Video/Audio Songs
Переглядів 802 години тому
ನಮಾಮಿ ದೂತಂ AI-Generated Kannada Video/Audio Songs Welcome Banavasiya Kannadiga (Mr Banavasi) Subscribe to my channel
ನಮಾಮಿ ದೂತಂ AI-Generated Kannada Video/Audio Songs
Переглядів 202 години тому
ನಮಾಮಿ ದೂತಂ AI-Generated Kannada Video/Audio Songs
ಹಕ್ಕಿ ಗೂಡು ಒಂದು AI-Generated Kannada Video/Audio Songs
Переглядів 1802 години тому
ಹಕ್ಕಿ ಗೂಡು ಒಂದು AI-Generated Kannada Video/Audio Songs
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ AI-Generated Kannada Audio/Video Songs
Переглядів 1442 години тому
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ AI-Generated Kannada Audio/Video Songs
ಥೈ ಥೈ ಥೈ ಥೈ ಬಂಗಾರಿ AI-Generated Kannada Video/Audio Songs
Переглядів 2402 години тому
ಥೈ ಥೈ ಥೈ ಥೈ ಬಂಗಾರಿ AI-Generated Kannada Video/Audio Songs
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ AI-Generated Kannada Video/Audio Songs
Переглядів 2012 години тому
ಬಾನು ಕೆಂಪಾದಂತೆ ಗಾಳಿ ಇಂಪಾದಂತೆ AI-Generated Kannada Video/Audio Songs
ಮಾಯಾವಿ ಮಿನುಗು ನೀನು AI-Generated Kannada Video/Audio Songs
Переглядів 1452 години тому
ಮಾಯಾವಿ ಮಿನುಗು ನೀನು AI-Generated Kannada Video/Audio Songs
ಮಾಯಾವಿ ಮಿನುಗು ನೀನು AI-Generated Kannada Video/Audio Songs
Переглядів 1252 години тому
ಮಾಯಾವಿ ಮಿನುಗು ನೀನು AI-Generated Kannada Video/Audio Songs
ಮೋಹದ ಹೆಂಡತಿ ತೀರಿದ ಬಳಿಕ AI-Generated Kannada Audio/Video Songs
Переглядів 322 години тому
ಮೋಹದ ಹೆಂಡತಿ ತೀರಿದ ಬಳಿಕ AI-Generated Kannada Audio/Video Songs
ಶ್ರಾವಣಾ ಬಂತು ಕಾಡಿಗೆ AI-Generated Kannada Video/Audio Songs
Переглядів 672 години тому
ಶ್ರಾವಣಾ ಬಂತು ಕಾಡಿಗೆ AI-Generated Kannada Video/Audio Songs
ಸೋರುತಿಹುದು ಮನೆಯ ಮಾಳಿಗಿ AI-Generated Kannada Video/Audio Songs
Переглядів 1842 години тому
ಸೋರುತಿಹುದು ಮನೆಯ ಮಾಳಿಗಿ AI-Generated Kannada Video/Audio Songs
ಸೋರುತಿಹುದು ಮನೆಯ ಮಾಳಿಗಿ AI-Generated Kannada Video/Audio Songs
Переглядів 1642 години тому
ಸೋರುತಿಹುದು ಮನೆಯ ಮಾಳಿಗಿ AI-Generated Kannada Video/Audio Songs
ಹೆಂಡತಿಯೊಬ್ಬಳು AI-Generated Kannada Audio/Video Songs
Переглядів 2504 години тому
ಹೆಂಡತಿಯೊಬ್ಬಳು AI-Generated Kannada Audio/Video Songs
ದೂರದಿಂದ ಬಂದಂಥ AI-Generated Kannada Video/Audio Songs
Переглядів 1234 години тому
ದೂರದಿಂದ ಬಂದಂಥ AI-Generated Kannada Video/Audio Songs
ದೂರದಿಂದ ಬಂದಂಥ AI-Generated Kannada Video/Audio Songs
Переглядів 844 години тому
ದೂರದಿಂದ ಬಂದಂಥ AI-Generated Kannada Video/Audio Songs
"ತರೀಕೆರೆ ಏರೀಮೇಲೆ" AI-Generated Kannada Video/Audio Songs
Переглядів 1914 години тому
"ತರೀಕೆರೆ ಏರೀಮೇಲೆ" AI-Generated Kannada Video/Audio Songs
ರಾಯರು ಬಂದರು ಮಾವನ ಮನೆಗೆ AI-Generated Kannada Video/Audio Songs
Переглядів 1694 години тому
ರಾಯರು ಬಂದರು ಮಾವನ ಮನೆಗೆ AI-Generated Kannada Video/Audio Songs
@highlight
@highlight
ಯಾಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆಹಾಲು | ಸಕ್ಕರೆ ನೀ ಕೇಳಿದಾಗ ಕೊಡುವೇನು || ೧ || ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದಾ ಹಾಲ ಕೆನೆ ಬೇಡಿ | ಕಂದಯ್ಯ ಕಾಡಿ ಕೈಬಿಟ್ಟು ಇಳಿಯಾನು || ೨ || ಅಳುವ ಕಂದನ ತುಟಿಯು ಹವಳದಾ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳ್ಹಂಗೇ |ಕಣ್ಣೋಟ ಶಿವನ ಕೈಯಲಗು ಹೊಳೆದಂಗೇ || ೩ || ಅತ್ತರೇ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೇ ಕೆಡಲಿ ಮನೆಗೆಲಸ । ಕಂದನಂಥ ಮಕ್ಕಳಿರಲವ್ವ ಮನೆತುಂಬಾ || ೪ || ಜೋಗುಳಾ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು । ಕಂದಂಗೆ ಜೋಗುಳದಾಗ ಅತಿ ಮುದ್ದಾ || ೫ || ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿ ಕೊಳ್ಳೆಂಬ ಹಠವಿಲ್ಲ । ನಿನ್ನಂಥ ಹತ್ತು ಮಕ್ಕಳು ಇರಬಹುದು || ೬ || ಸಾಹಿತ್ಯ - ಜನಪದ
ಸರಕ್ಕ ಸರಿತಲ್ಲ ಬೀಗರ ಸರೂಕ ತಿಳಿತಲ್ಲ|| ಆನೆ ಬರ್ತಾವಂತ ಆರು ಭಣವೆ ಕೊಂಡೆ ಆನೆಲ್ಲಿ ನಿಮ್ಮ ದಳವೆಲ್ಲಿ | ಬೀಗ ಬೋಳೋರಿ ಮ್ಯಾಲೆ ಬರುತಾನೆ|| ಒಂಟೆ ಬರ್ತಾವಂತ ಎಂತು ಭವಣೆಯ ಕೊಂಡೆ ಒಂಟೆಲ್ಲಿ ನಿಮ್ಮ ದಳವೆಲ್ಲಿ |ಬೀಗ ಕುಂಟೋರಿ ಮ್ಯಾಲೆ ಬರುತಾನೆ || ಬೀಗತಿ ಒಳ್ಳೆಯವಳೆಂದು ದೇವಾರ ಮನೆ ಕೊಟ್ಟಿ ದೇವಾರ ಜಗುಲಿ ಬಿಟ್ಟುಕೊಟ್ಟೆ ಬೀಗುತಿ ದೇವರಿಕ್ಕೊತಾಳೆ ಬಗಲೊಳಗೆ|| ಬೀಗುತಿ ಒಳ್ಳೆಯವಳೆಂದು ಅಡಿಗೆಯ ಮನೆ ಕೊಟ್ಟೆ ಓಳೀಗೆ ಚೀಲ ಬಗಲಾಗಿ | ಅವರಣ್ಣ ನಿಲಿಸಿ ನಂದು ಕೊಸುಗೊಂಡಾ|| ಎಲ್ಲಾರು ಕಟ್ಯಾರು ಮಲ್ಲಿಗೆ ಹೂವಿನ ದಂಡ ಬೀಗುತಿ ಕಟ್ಯಾಳು ಹೊಲ್ಲೊರೆ| ಅವರಣ್ಣ ಕುದುರೆಯಿಲ್ಲೆಂದು ಕಸುಗೊಂಡ||
ಕುಂಜರದ ಬೊಂಬೆ ಕೇಳೆ ಜಲ್ಲರ ಜಾಣೆ ಕುಶಲಾದ ರಂಭೆ ಕೇಳೆ । ನಮ್ಮೂರ ಗೌಡನ ಮಗಳು ನೀರಿಗೆ ಹೋಗುವಾಗ ಕಟ್ಟೆ ಕಲ್ಲಾಗ್ ಬಂದು ಅಡಗಿದ್ದಾನ್ ಹುಡುಗ । ಕಟ್ಟೋ ಕಲ್ಲಾಗ್ ಬಂದು ಅಡಗಿರೋ ಹಟ್ಟೀಗೆ ಹೊನ್ನಾಳಿ ಹೊಳೆಯಾಗಿ ಹರಿದಿದ್ದಾಳ್ ಹುಡುಗಿ । ಹೊನ್ನಾಳಿ ಹೊಳೆಯಾಗಿ ಹರಿದೀರೊ ಹೊತ್ತೀಗೆ ಅಡ್ಡ ಏರಿಯಾಗೆ ಬೆಳೆದಿದ್ದಾನ್ ಹುಡುಗ ।। ಕುಂಜರದ ।। ಅಡ್ಡ ಏರಿಯಾಗೆ ಬೆಳೆದೀರೊ ಹೊತ್ತೀಗೆ ತೆಂಗಿನಮರವಾಗಿ ಬೆಳೆದಿದ್ದಾಳ್ ಹುಡುಗಿ । ತೆಂಗಿನ ಮರವಾಗಿ ಬೆಳೆದಿರೋ ಹೊತ್ತೀಗೆ ಮರವೇರಿ ಎಳೆನೀರ ಕುಡಿದಿದ್ದಾನ್ ಹುಡುಗ ।। ಕುಂಜರದ ।। ಮರವೇರಿ ಎಳೆನೀರ ಕುಡಿದಿರೋ ಹೊತ್ತೀಗೆ ಜ್ವಾಳದ ಕಾಳಾಗಿ ಚಿಮ್ಮಿದ್ದಾಳ್ ಹುಡುಗಿ ಜ್ವಾಳದ ಕಾಳಾಗಿ ಚಿಮ್ಮಿರೊ ಹೊತ್ತೀಗೆ ಕೋಳಿಹುಂಜಾಗಿ ಕುಕ್ಕಿದ್ದಾನ್ ಹುಡುಗ ।। ಕುಂಜರದ ।। ಕೋಳಿ ಹುಂಜಾಗಿ ಕುಕ್ಕೀರೊ ಹೊತ್ತೀಗೆ ಹೆಬ್ಬುಲಿಯಾಗಿ ನಿಂತಿದ್ದಾಳ್ ಹುಡುಗಿ । ಹೆಬ್ಬುಲಿಯಾಗಿ ನಿಂತಿರೋ ಹೊತ್ತೀಗೆ ಚಿನ್ನದ ಕಟ್ಟಿನ ಕೋವಿ ಹಿಡಿದಿದ್ದಾನ್ ಹುಡುಗ ।। ಕುಂಜರದ ।। ಚಿನ್ನದ ಕಟ್ಟಿನ ಕೋವಿ ಹಿಡಿದೀರೊ ಹೊತ್ತೀಗೆ ಮುತ್ತಿನ ಸೆರಗೊಡ್ಡಿ ಬೇಡಿದ್ದಾಳ್ ಹುಡುಗಿ ।। ಕುಂಜರದ ।।
@highlight
Very nice 🎉🎉🎉🎉🎉
Thanks 🤗
Original Version of song?
Bro song is masterpiece, ultimate 💚🔥
subscribe my channel and i will
Thanku Bro
@highlight
@highlight