THE ROCKY
THE ROCKY
  • 2
  • 504
ನಮ್ಮ ಹೆಮ್ಮೆ ಕಿತ್ತೂರು🔥 ಸಂಗೊಳ್ಳಿ ರಾಯಣ್ಣ 💪|THE ROCKY|
ಗುರುವೇ ನಮಸ್ಕಾರ...
ಗಂಡು ಮೆಟ್ಟಿದ ನಾಡು ಮಲೆನಾಡಿನ ಸಹ್ಯಾದ್ರಿ ಬೆಟ್ಟಗಳ ತಪ್ಪಲಿನಲ್ಲಿ ಸದಾ ಕಾಲ ತುಂಬಿ ಪ್ರಶಾಂತವಾಗಿ ಹರಿಯುತ್ತಿರುವ ಮಲಪ್ರಭಾ ದಂಡೆಯ ಮೇಲೆ ಪ್ರಕೃತಿಯ ಮಡಿಲಿನಲ್ಲಿ ಕಂಗೊಳಿಸುವ ಫಲವತ್ತಾದ ವೀರಭೂಮಿಯಲ್ಲಿ ನೆಲನಿತ್ತ ಕಿತ್ತೂರೂ.
ಕಿತ್ತೂರು ಬೆಳಗಾವಿ ಜಿಲ್ಲೆಯ ಒಂದು ಊರು.ಇಂದು ಇದು ಸಣ್ಣ ಗ್ರಾಮವಾಗಿದ್ದರೂ ಹಿಂದೆ ಕನ್ನಡನಾಡಿನ ಮಹಾನಗರಗಳಲ್ಲೊಂದಾಗಿತ್ತು. 12ನೆಯ ಶತಮಾನದಿಂದ ಕಿತ್ತೂರು ಎಂಬ ಹೆಸರು ಬಳಕೆಯಲ್ಲಿದೆ ಬೈಲಹೊಂಗಲದಿಂದ 26 ಕಿಮೀ ದೂರದಲ್ಲಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಧಾರವಾಡ-ಬೆಳಗಾವಿ ನಡುವೆ ಇದೆ.
ಕೋಟೆಯ ಸುಂದರತೆಯನ್ನು "ಬಿತ್ತರದ ಕೋಟೆಯಿಂ ಕೊತ್ತಳದ ಸೊಬಗಿನಿಂ ಸುತ್ತಲೂ ಹಬ್ಬಿರುವ ಹೆಸರಾಂತ ಅಗಳದಿಂ ಬಿತ್ತಿ ಬಿತ್ತಿಯೊಳೆತ್ತಳು ಹಸ್ತ ಕೌಶಲ್ಯದಿಂ ಮೆರೆದ ಚಿತ್ರದಿಂದ ಉತ್ತರದಿಂದ ದ್ರುವದೊಳ್ ಗಚ್ಚನಾ ಕೊಳವಿಯಿಂ ಮತ್ತು ಮಾಣಿಕ ಪಚ್ಚರತ್ನಗಳ ಕೋಣೆಯಿಂ ಕಿತ್ತೂರಿನ ಮನೆಯು ಕರ್ನಾಟ ದೇಶದೊಳ್ ಕೀರ್ತಿಯಿಂ ಹೊಂದಿರುವುದು" ಎಂದು ಕವನಗಳಲ್ಲಿ ಉಲ್ಲೇಖವಾಗಿದೆ.
ಕಿತ್ತೂರಿನ ಜನಗಳ ಸ್ವಾತಂತ್ರ್ಯಾಕಾಂಕ್ಷೆಗಳಿಂದ, ಚೆನ್ನಮ್ಮನ ಧೀರೋದಾತ್ತವಾದ ಹೋರಾಟದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಈ ಊರು ಮೊದಲ ಹೆಜ್ಜೆ ಇಟ್ಟಿತೆಂಬ ಖ್ಯಾತಿ ಪಡೆದಿದೆ.
ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1798 - 26 ಜನವರಿ 1831) ಒಬ್ಬ ಭಾರತೀಯ ಸೇನಾ ನಾಯಕ. ಹುಟ್ಟಿದ್ದು ಬೆಳಗಾವಿ ಜಿಲ್ಲೆ ಸಂಗೊಳ್ಳಿಯಲ್ಲಿ. ಭಾರತೀಯ ಸ್ವಾತಂತ್ರ್ಯದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿಕೊಂಡರು, ಅವರ ಸ್ಮಾರಕ ಪ್ರತಿಮೆಯನ್ನು ಬೆಳಗಾವಿಯ ಸಂಗೊಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿದೆ.
ಬಿಡಿ ಚಿಂತೆನಾ ಬನ್ನಿ ಸುತ್ತಾಡೋಣ....🙏
#sangollirayanna #ranichennamma #kittur #sangolli #karnataka #kannadavlogs #vlog
Переглядів: 189

Відео

|| ಮಂತ್ರಾಲಯ ದರ್ಶನ || THE ROCKY
Переглядів 3242 місяці тому
|| ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ಗುರುವೇ ನಮಸ್ಕಾರ... ನನ್ನ ಎಷ್ಟೋ ದಿನದ ಆಸೆಯನ್ನು ಕಲಿಯುಗದ ಕಾಮಧೇನು ಗುರು ಸಾರ್ವಭೌಮರ ಆಶೀರ್ವಾದದೊಂದಿಗೆ ಆರಂಭಗೊಳಿಸಿದ್ದೇನೆ ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಮತ್ತು ಆಶೀರ್ವಾದ ಸದಾ ನನ್ನ ಮೇಲೆ ಇರಲಿ... ಗುರುರಾಯರನ್ನು ನೆನೆದಾಗ ಮೊದಲು ನೆನಪಾಗುವುದೇ ರಾಯರ ಸನ್ನಿಧಿ ಮಂತ್ರಾಲಯ. ಯಾವುದೇ ಕಷ್ಟವಿದ್ದರು ರಾಯರನ್ನು ನೆನೆದರೆ , ರಾಯರ ದರ್ಶನ ಮಾಡಿದರೆ ಕಷ್ಟಗಳೆಲ್ಲಾ ನಿವಾರಣೆಯಾಗುತ್ತದೆ ಎನ...

КОМЕНТАРІ