ಸಮುದ್ಯತಾ ವೆಂಕಟರಾಮು  ಶೆಡ್ತೀಕೆರೆ
ಸಮುದ್ಯತಾ ವೆಂಕಟರಾಮು  ಶೆಡ್ತೀಕೆರೆ
  • 58
  • 18 033

Відео

ಕುಮಾರವ್ಯಾಸ ಭಾರತ. ಸಭಾಪರ್ವ ಕಪಟ ದ್ಯೂತ
Переглядів 128День тому
ಕುಮಾರವ್ಯಾಸ ಭಾರತ ಸಭಾ ಪರ್ವ. ಕಪಟದ್ಯೂತ
ಕುಮಾರವ್ಯಾಸ ಭಾರತ. ಸಭಾಪರ್ವ ಕಪಟ ದ್ಯೂತ
Переглядів 76День тому
ಕಾವ್ಯ ವಾಚನ ಗಮಕ ಕುಮಾರವ್ಯಾಸ ಭಾರತದ ಸಭಾಪರ್ವ. ಸಾಕಿದೊಂದೇ ಹಲಗೆ ಸೋತಿದ್ದೆಲ್ಲವನ್ನೂ ಮತ್ತೆ ಪಡೆಯುತ್ತೇನೆ ಆ ನೀಲಾಳಕಿಯನೊಡ್ಡುವೆನು ಎಂದು ಧರ್ಮರಾಯ ದ್ರೌಪದಿಗೆ ಗೊತ್ತಿಲ್ಲದಂತೆಯೇ ಆಕೆಯನ್ನು ಪಣವಾಗಿಟ್ಟು ಸೋಲುತ್ತಾನೆ.
ಶ್ರೀ ವನಿತೆಯರಸನೆ ಗಮಕ ವಾಚನ ಕಲಿಕೆ
Переглядів 87День тому
ಗಮಕ ವಾಚನ ಕಲಿಕಾ ಸರಣಿ ಆರಂಭ ಶ್ರೀವನಿತೆಯರಸನೆ ಕುಮಾರವ್ಯಾಸ ಭಾರತ
ಕುಮಾರವ್ಯಾಸ ಭಾರತ. ಸಭಾಪರ್ವ. ಅಕ್ಷಯಾಂಬರ
Переглядів 62День тому
ಗಮಕ. ಕುಮಾರವ್ಯಾಸ ಭಾರತದ ಸಭಾಪರ್ವ ಸರಣಿ ಕಾವ್ಯ ವಾಚನ. ಗಮಕ ಕುಮಾರವ್ಯಾಸ ಭಾರತ. ಸಭಾಪರ್ವ ದ್ಯೂತದಲ್ಲಿ ಸೋತ ಪಾಂಡವರು. ವಿದುರನ ಬುದ್ದಿ ಮಾತನ್ನು ತಿರಸ್ಕರಿಸುವ ದುರ್ಯೋಧನ ದ್ರೌಪದಿಯ ಪ್ರಶ್ನೆ ಪ್ರಾತಿಕಾಮಿಕನಿಗೆ ದೂತ ಹೇಳೈ ತಂದೆ ಜೂಜನಜಾತರಿಪುವಾಡಿದನೆ?
ಮಿಥಿಲೆ ಸು ರಂ ಎಕ್ಕುಂಡಿಯವರ ಕವಿತೆ ಎಂದಾದರೊಂದು ದಿನ ನಾನು ಮಿಥಿಲೆಗೆ ಹೋಗಿ
Переглядів 90День тому
ಮಿಥಿಲೆ ಸು ರಂ ಎಕ್ಕುಂಡಿಯವರ ಕವಿತೆ
ಕುಮಾರವ್ಯಾಸ ಭಾರತ.ಸಭಾಪರ್ವ. ಕಪಟ ದ್ಯೂತ. ಅಕ್ಷಯಾಂಬರ
Переглядів 49День тому
ಗಮಕ ಕಾವ್ಯವಾಚನ ಭಾರತ ವಾಚನ ಕುಮಾರವ್ಯಾಸ ಭಾರತ ಸಭಾಪರ್ವ. ಮುನ್ನ ತನ್ನನ್ನು ಸೋತ ಬಳಿಕ ಎನ್ನ ಸೋತರೆ ಸಲುವುದೇ ಜನಪನುಜನು ನೀನೆನಗೆ ಮೈದುನನಲೇ
ಅಕ್ಕನ ಕ್ಷಮೆ ಕೋರಿ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ
Переглядів 121День тому
ಅಕ್ಕನ ಕ್ಷಮೆ ಕೋರಿ ಅಕ್ಕ ಕೇಳವ್ವ ನಾನೊಂದು ಕನಸ ಕಂಡೆ ರಚನೆ ಸಮುದ್ಯತಾ ಶೆಡ್ತೀಕೆರೆ
ಜೈಮಿನಿ ಭಾರತ. ಸೀತಾ ಪರಿತ್ಯಾಗ. ಭಾಗ‌ ೧
Переглядів 172День тому
ಗಮಕ ವಾಚನ ಅರ್ಥ ಸಹಿತ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಮಹಾ ಕಾವ್ಯದ ಸೀತಾ ಪರಿತ್ಯಾಗ. ಮೊದಲ ಭಾಗ ಸಾಗರದ ಕೆ ಆರ್ ಕೃಷ್ಣಯ್ಯನವರು ರಚಿಸಿದ "ಕನ್ನಡ ಜೈಮಿನಿ ಭಾರತ ಕೈದೀವಿಗೆ " ಯಿಂದ ಅರ್ಥವನ್ನು ಹೇಳಲಾಗಿದೆ.
ಕುಮಾರವ್ಯಾಸ ಭಾರತ. ಸಭಾಪರ್ವ. ಕಪಟದ್ಯೂತ
Переглядів 131День тому
ಕುಮಾರವ್ಯಾಸ ಭಾರತ ಸಭಾ ಪರ್ವ ಮುಸುಕು ಹೊದ್ದು ಮಲಗಿದ ದುರ್ಯೋಧನನನ್ನು ಶಕುನಿ ಎಬ್ಬಿಸುತ್ತಾನೆ. ಆಟ ಹೂಟಗಳಿಗೆ ನಾಂದಿ
July 15, 2024
Переглядів 845 місяців тому
ಸಾವು ತಬ್ಬುವ ಘಳಿಗೆ ಸುಖವದಾಗಿರಲಿ ಎಂದು ಯಾರಿಗು ನೋವ ನೀಡದಿರಲಿ ಸಾವ ತೆಕ್ಕೆಯೊಳಿರಲಿ ಸಾಂತ್ವನದ ಬಿಸುಪು ಅಡರಿ ಕೊಂಡಿರಲಲ್ಲಿ ತಾಯ ಸೆರಗಿನ ಕಂಪು ಮುಟ್ಟಿದರೆ ಕರಗುವ ಮಂಜು ಹನಿಗಳ ತೆರದಿ ಅರಿಯದಂತೆಯೆ ಜೀವ ಸರಿದು ಬಿಡಲಿ ಯಮುನೆಯಾ ತೆರೆ ಕೊಳಲಿನಾ ಕರೆ ಮೈ ಮನಗಳಾವರಿಸಿ ಮುತ್ತಿಬಿಡಲಿ ಸಂಸಾರ ಸಂತೆಯ ಅಳಿದುಳಿದ ಸರಕುಗಳ ಮೋಹ ಪಾಶಗಳೆಲ್ಲ ಕಳೆದಳಿದುಬಿಡಲಿ ಬಿಳಿಯ ಮೋಡದ ಮಾಡ ಆಸರೆಯ ಗುಂಗಿನಲಿ ಶಾಂತಿ ನೆಮ್ಮದಿಯ ನಗು ತುಟಿಗಳರೆತೆರೆದಿರಲಿ.
April 17, 2024
Переглядів 198 місяців тому
ಕರುಣೆಯಿಂದಲಿ ಕಾಯೊ ದೇವ ದೇವ
ಸಿದ್ದಗಂಗಾ ಮಠದ ಸ್ವಾಮೀಜಿಯವರಿಗೆ ನುಡಿನಮನ. ರಚನೆ ಲಲಿತಾ ಸಿದ್ದಬಸವಯ್ಯ. ವೀರವ್ರತಿ
Переглядів 438 місяців тому
ಸಿದ್ದಗಂಗಾ ಸ್ವಾಮೀಜಿಯವರಿಗೆ ನುಡಿನಮನ ರಚನೆ ಲಲಿತಾ ಸಿದ್ದಬಸವಯ್ಯ ವಾಚನ ಸಮುದ್ಯತಾ ವೆಂಕಟರಾಮು
ಎಂದೋ ಒಂದು ದಿನ ನಾನಿಳಿದೆ ಭೂಮಿಗೆ ಅಮ್ಮಾ
Переглядів 1569 місяців тому
ಅಮ್ಮನಿಗೊಂದು ಕವನ ರಚನೆ ಗಾಯನ ಸಮುದ್ಯತಾ ವೆಂಕಟರಾಮು ಚಿತ್ರ ಕೃಪೆ ಗೂಗಲ್ ನಿಂದ
ಆಟವನಾಡಿದನೋ ರಾಮ ಬಿಲ್ಲಾಟವನಾಡಿದನೋ ‌‌ರಚನೆ ಮಂಜುನಾಥ ಕೊಳ್ಳೇಗಾಲ
Переглядів 14310 місяців тому
ಆಟವನಾಡಿದನೋ ರಾಮ ಬಿಲ್ಲಾಟವನಾಡಿದನೋ ‌‌ರಚನೆ ಮಂಜುನಾಥ ಕೊಳ್ಳೇಗಾಲ
ಸು ರಂ ಎಕ್ಕುಂಡಿಯವರ ಕಥನ ಕವನ ಗಜೇಂದ್ರ ಮೋಕ್ಷ
Переглядів 373Рік тому
ಸು ರಂ ಎಕ್ಕುಂಡಿಯವರ ಕಥನ ಕವನ ಗಜೇಂದ್ರ ಮೋಕ್ಷ
ಕುಮಾರವ್ಯಾಸ ಭಾರತದ‌ ತುಣುಕುಗಳು . ವೈ ಎಸ್ ವಿ ದತ್ತಾ ವ್ಯಾಖ್ಯಾನ. ವಾಚನ ಸಮುದ್ಯತಾ ವೆಂಕಟರಾಮು
Переглядів 74Рік тому
ಕುಮಾರವ್ಯಾಸ ಭಾರತದ‌ ತುಣುಕುಗಳು . ವೈ ಎಸ್ ವಿ ದತ್ತಾ ವ್ಯಾಖ್ಯಾನ. ವಾಚನ ಸಮುದ್ಯತಾ ವೆಂಕಟರಾಮು
ಲಲಿತಾ ಸಿದ್ದಬಸವಯ್ಯನವರ ಕವಿತೆ
Переглядів 174Рік тому
ಲಲಿತಾ ಸಿದ್ದಬಸವಯ್ಯನವರ ಕವಿತೆ
ಕವಿ ಬತ್ತಲೇಶ್ವರ ವಿರಚಿತ ಕೌಶಿಕ ರಾಮಾಯಣದ ಸಾಲುಗಳು ಹನುಮನ ಬಾಲಕ್ಕೆ ಬೆಂಕಿ ಹಚ್ಚುವ ಪ್ರಯತ್ನ
Переглядів 120Рік тому
ಕವಿ ಬತ್ತಲೇಶ್ವರ ವಿರಚಿತ ಕೌಶಿಕ ರಾಮಾಯಣದ ಸಾಲುಗಳು ಹನುಮನ ಬಾಲಕ್ಕೆ ಬೆಂಕಿ ಹಚ್ಚುವ ಪ್ರಯತ್ನ
September 10, 2023
Переглядів 305Рік тому
September 10, 2023
September 19, 2022
Переглядів 1222 роки тому
September 19, 2022
ಮುಂಜಾನೆಯ ಮಂದಾನಿಲ
Переглядів 723 роки тому
ಮುಂಜಾನೆಯ ಮಂದಾನಿಲ
ಜನ್ನ ಕವಿಯ ಯಶೋದರ ಚರಿತೆಯ ಮೂರು ಪದ್ಯಗಳು
Переглядів 1873 роки тому
ಜನ್ನ ಕವಿಯ ಯಶೋದರ ಚರಿತೆಯ ಮೂರು ಪದ್ಯಗಳು
ದ್ರೌಪದಿಯ ಅಳಲು ರಚನೆ ವಾಚನ. ಸಮುದ್ಯತಾ ವೆಂಕಟರಾಮು
Переглядів 1433 роки тому
ದ್ರೌಪದಿಯ ಅಳಲು ರಚನೆ ವಾಚನ. ಸಮುದ್ಯತಾ ವೆಂಕಟರಾಮು
ಕುಮಾರವ್ಯಾಸ ಭಾರತ.... ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ
Переглядів 1743 роки тому
ಕುಮಾರವ್ಯಾಸ ಭಾರತ.... ಕುರುಪತಿಗಾಪ್ತರಿಲ್ಲೆಂದಳಲಿದನು ಕರ್ಣ
ಕುಮಾರವ್ಯಾಸ ಭಾರತ
Переглядів 1113 роки тому
ಕುಮಾರವ್ಯಾಸ ಭಾರತ
ಕರುಣಾಳು ರಾಘವನಲ್ಲಿ ತಪ್ಪಿಲ್ಲ
Переглядів 2733 роки тому
ಕರುಣಾಳು ರಾಘವನಲ್ಲಿ ತಪ್ಪಿಲ್ಲ
ಅಂ ನಾ ಹೆಗಡೆ ಮತ್ತು ಸ್ವಾತಂತ್ರ್ಯ. ರಚನೆ ಸಮುದ್ಯತಾ
Переглядів 1064 роки тому
ಅಂ ನಾ ಹೆಗಡೆ ಮತ್ತು ಸ್ವಾತಂತ್ರ್ಯ. ರಚನೆ ಸಮುದ್ಯತಾ
ಹಕ್ಕಿಗೊಂದು ಹಾಡು
Переглядів 1344 роки тому
ಹಕ್ಕಿಗೊಂದು ಹಾಡು
ಹೇಳಿದರೇ ಯಾಕಮ್ಮ ಗೋಪಿ ನಿನಗೆ ಸಿಟ್ಟು
Переглядів 624 роки тому
ಹೇಳಿದರೇ ಯಾಕಮ್ಮ ಗೋಪಿ ನಿನಗೆ ಸಿಟ್ಟು

КОМЕНТАРІ

  • @vijayalaxmibeliyur354
    @vijayalaxmibeliyur354 10 днів тому

    Tumba bhavapoornavada gaayana mattu bhavapoorna Prastuti ❤

  • @lekhakrishnamurthy5015
    @lekhakrishnamurthy5015 11 днів тому

    ತುಂಬಾ ಚೆನ್ನಾಗಿ ಹೇಳಿದ್ದೆ.

  • @seemajairam6913
    @seemajairam6913 12 днів тому

    ಕೇಳಿದಸ್ಟೂ ಮತ್ತೆ ಕೇಳಬೇಕೆನಿಸುವ,ಸಾಹಿತ್ಯ,ಭಾವಪೂರ್ಣ, ಪ್ರಸ್ತುತಿ.

  • @archanahebbar6557
    @archanahebbar6557 13 днів тому

    🙏👌❤

  • @lalithasiddabasavayya1636
    @lalithasiddabasavayya1636 13 днів тому

    ನಿಮ್ಮ ದನಿಯ ಇಂಪು , ಎಕ್ಕುಂಡಿಯವರ ಕವಿತೆಯ ಪೆಂಪು ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ. ಮೊದಲಿಗಿಂತ ಇನಿ ಹೆಚ್ಚಾಗಿದೆ ಇಲ್ಲಿ. ಧನ್ಯವಾದಗಳು ಸಮುದ್ಯತಾ

  • @shrimalaganovkar7145
    @shrimalaganovkar7145 16 днів тому

    ಅಕ್ಕಾ ಕೇಳವ್ವ ಚಂದ ಹೇಳಿದ್ದೆ

  • @anupamasuresh6435
    @anupamasuresh6435 21 день тому

    Very nice

  • @revathim.r9302
    @revathim.r9302 2 місяці тому

    ಸೂಪರ್ ‌ ಸಮುದ್ಯತ

  • @seemajairam6913
    @seemajairam6913 2 місяці тому

    ಸೊಗಸಾಗಿ ವಾಚನ ಮಾಡಿದ್ದೀರಿ.

  • @archanahebbar6557
    @archanahebbar6557 2 місяці тому

    👌🙏

  • @lasyakumble
    @lasyakumble 3 місяці тому

    ಈ ಮೂರು ಗಮಕಗಳು ಯಾವ ರಾಗದಲ್ಲಿದೆ ma'am🙏

    • @samudyathavramu6977
      @samudyathavramu6977 2 місяці тому

      ರೇವತಿ, ಸಿಂದುಭೈರವಿ , ಚಕ್ವವಾಕ ಚಂದ್ರಕೌನ್ಸ್

    • @lasyakumble
      @lasyakumble 2 місяці тому

      @@samudyathavramu6977 Dhanyavadagalu ma'am..ee gamakagalu bahala chandagide 🙏

  • @Geetaasmi9039
    @Geetaasmi9039 3 місяці тому

    ಸೊಗಸಾಗಿದೆ!👏👏

  • @shubhanm1199
    @shubhanm1199 3 місяці тому

    Super

  • @seemajairam6913
    @seemajairam6913 3 місяці тому

    ಮಹಾಭಾರತ ,ಜೂಜು ಕಣ್ಣೆದುರೇ ನೋಡಿದಂತಾಯಿತು.

  • @seemajairam6913
    @seemajairam6913 3 місяці тому

    ಒಳ್ಳೆಯ ವಾಚನ,ವ್ಯಾಖ್ಯಾನ.

  • @veenapk6943
    @veenapk6943 3 місяці тому

    ಚಂದ ಆಯ್ದು

  • @revathim.r9302
    @revathim.r9302 3 місяці тому

    ತುಂಬಾ ‌ ಚೆನ್ನಾಗಿ ಮೂಡಿ ‌ ಬಂದಿದೆ ವಾಚನವನ್ನು ‌ ಕೇಳೀರಲಿಲ್ಲ‌ ಸೂಪರ್. ಸೂಪರ್

  • @spruhasideas2758
    @spruhasideas2758 3 місяці тому

    Beautiful lyrics song rendition

  • @revathim.r9302
    @revathim.r9302 5 місяців тому

    ತುಂಬಾ ‌ ಚೆನ್ನಾಗಿ ‌ ಇದ್ದು‌ ನಿಜವಾಗಿಯೂ ‌ ಮನಸಿನ. ಆಳಕ್ಕೆ‌ ಹೋಕ್ತೂ ಯಾವ‌ ಪ್ಲೇಸ್‌ ಇದು

    • @samudyathavramu6977
      @samudyathavramu6977 5 місяців тому

      ❤ ಶ್ರೀರಂಗಪಟ್ಟಣ ದ ತ್ರಿವೇಣಿ ಸಂಗಮ

  • @seemajairam6913
    @seemajairam6913 5 місяців тому

    ತುಂಬಾ ಅರ್ಥ ಪೂರ್ಣ ಸಾಹಿತ್ಯ ಹಾಗೇ ಉತ್ತಮ ಪ್ರಸ್ತುತಿ.

  • @chinmayidut273
    @chinmayidut273 8 місяців тому

    Meaningful lyrics & melodious singing - perfect combination ❤

  • @lalithasiddabasavayya1636
    @lalithasiddabasavayya1636 8 місяців тому

    ಧನ್ಯವಾದಗಳು ಸಮುದ್ಯತಾ. ನಿಮ್ಮ ದನಿಯ ಮಾಧುರ್ಯ ಮತ್ತು ಸ್ಷ್ಟೋಚ್ಛಾರ ಸಾಹಿತ್ಯಕ್ಕೆ ಇನ್ನೂ ಹೆಚ್ಚಿನ ಕಳೆ ಕೊಡುತ್ತದೆ.

  • @lalithasiddabasavayya1636
    @lalithasiddabasavayya1636 8 місяців тому

    ಭಾವಪೂರ್ಣದ, ಸ್ಪಷ್ಟ ಉಚ್ಛಾರದ, ಇಂಪಾದ ಹಾಡುಗಾರಿಕೆ 🙏❤

  • @Geeth.1351
    @Geeth.1351 9 місяців тому

    ಚೆನ್ನಾಗಿದೆ 👍

  • @seemajairam6913
    @seemajairam6913 9 місяців тому

    ಮಹಿಳಾ ದಿನಕ್ಕೊಂದು ಭಾವಪೂರ್ಣ ಭಾವಗೀತೆ.ಅಮ್ಮ ಕಣ್ಣೆದರು ಬಂದು ನಿಂತಂತಾಯಿತು.❤

  • @Geeth.1351
    @Geeth.1351 10 місяців тому

    ಸಾಹಿತ್ಯ ಮತ್ತು ಗಾಯನ ಎರಡೂ ಚೆನ್ನಾಗಿವೆ.

  • @seemajairam6913
    @seemajairam6913 10 місяців тому

    ಒಳ್ಳೆಯ ಸಾಹಿತ್ಯ. ಉತ್ತಮ ಗಾಯನ.

  • @seemajairam6913
    @seemajairam6913 Рік тому

    ಸಾಹಿತ್ಯ ಪ್ರಸ್ತುತಿ ಗಜೇಂದ್ರ ಮೋಕ್ಷ ಸೂಪರ್.

  • @renjinisharma8892
    @renjinisharma8892 Рік тому

    Ethu kannada poem ano

  • @shubhanm1199
    @shubhanm1199 Рік тому

    Tumba chanagiddu

  • @seemajairam6913
    @seemajairam6913 Рік тому

    ಅರ್ಥ ಪೂರ್ಣ ರಚನೆ.ಮನಸ್ಸಿಗೆ ಮುಟ್ಟುವ ಗಾಯನ.

  • @chinmayidut273
    @chinmayidut273 Рік тому

    Meaningful words mom 😍 The way it's sung - adds charm to the kavithe .. thanks aunty 🫶

  • @lalithasiddabasavayya1636

    ಧನ್ಯವಾದಗಳು ಸಮುದ್ಯತಾ 🎉🙏

  • @seemajairam6913
    @seemajairam6913 Рік тому

    ಸಾಹಿತ್ಯ, ವಾಚನ ಎರಡೂ ಅದ್ಬುತ.🎉❤

  • @sumanahegsar9132
    @sumanahegsar9132 Рік тому

    👌👌👌

  • @Geeth.1351
    @Geeth.1351 Рік тому

    ಚೆನ್ನಾಗಿದೆ! ಹಾಡೂ, ಹೂಗಳೂ. 👍👍

  • @sathyarama2245
    @sathyarama2245 2 роки тому

    Satya Rama= Sathyavthy Ramanatha.

  • @sathyarama2245
    @sathyarama2245 2 роки тому

    ತುಂಬಾ ಚೆನ್ನಾಗಿದೆ. ನಿಮ್ಮ ಸುಶ್ರಾವ್ಯ ವಾಚನ ಮನಸ್ಸಿಗೆ ಮುದ ನೀಡುತ್ತದೆ. ವ್ಯಾಖ್ಯಾನ ವೂ ಅಷ್ಟೇ ಸಂತೋಷ ತಂದಿದೆ. ಈರ್ವರಿಗೂ ಮನದುಂಬಿ ದ ಅಭಿನಂದನೆಗಳು.

  • @shivanandhm9334
    @shivanandhm9334 2 роки тому

    Good performance

  • @seemajairam6913
    @seemajairam6913 2 роки тому

    ವಾಚನ,ವ್ಯಾಖ್ಯಾನ. ಎರಡೂ ಎರಡೂ ತುಂಬಾ ಚೆನ್ನಾಗಿತ್ತು.

  • @seemajairam6913
    @seemajairam6913 2 роки тому

    ಪತ್ರಿಕೆಯಲ್ಲಿ ಓದಿದ್ದನ್ನು ಬರೆದವರ ಬಾಯಿಂದಲೇ ಕೇಳಿದಾಗ ಮತ್ತಸ್ಟು ಸಂತಸವಾಯಿತು.

  • @sreelakshmichandramohan7115
    @sreelakshmichandramohan7115 2 роки тому

    ಕರ್ಣನ ಹಲುಬುವಿಕೆ, ಎಷ್ಟು ಚೆನ್ನಾಗಿ ಮೂಡಿ ಬಂತು, ಒಂದೊಂದು ರಾಗವೂ ರಸಭಾವದ ಆಳಕ್ಕಿಳಿದು,ಅರ್ಥ ಮಾಡಿಸಿ ಬಿಟ್ಟಿತು.ಥ್ಯಾಂಕ್ಯೂ.

  • @sreelakshmichandramohan7115
    @sreelakshmichandramohan7115 2 роки тому

    ಸಮುದ್ಯತಾ, ತುಂಬ ಮನಮುಟ್ಟುವಂತಿದೆ ರಾಗದ ಆಯ್ಕೆಗಳು, ನಿಮ್ಮ ದೈವದತ್ತಮಧರಕಂಠದ ಇಂಪು,ಬಲುಸೊಗಸಾಗಿದೆ.ಈ ಸಂತೋಷಕ್ಕೆ ಸಮನಾದುದಾವುದೋ ತಿಳಿಯುತ್ತಿಲ್ಲ.ಭಾವಗೀತೆಗಳನ್ನೂ ಹಾಡುತ್ತೀರೇನೂ.simply wonderful,thank you.

    • @samudyathavramu6977
      @samudyathavramu6977 2 місяці тому

      ಧನ್ಯವಾದಗಳು ನನ್ನ ವಾಚನವನ್ನು ಮೆಚ್ಚಿ ಕೊಂಡಿದ್ದೀರಿ ಹೆಚ್ಚಿನ ವಾಚನದ ವೀಡಿಯೋಗಳನ್ನು ಹಾಕಲು ಪ್ರೇರೇಪಿಸಿದ್ದೀರಿ🙏🙏

  • @KrithiNarayan
    @KrithiNarayan 2 роки тому

    Continue...28,29,30 please🥺🙏

  • @KrithiNarayan
    @KrithiNarayan 2 роки тому

    From "kandakaankeyolu"....25th

  • @KrithiNarayan
    @KrithiNarayan 2 роки тому

    Ma'am please 25,26,27,28,29th upload maadi🥲🙏

  • @aparnaarun3037
    @aparnaarun3037 3 роки тому

    👌👌🙏🙏🙏

  • @dr.sureshjk5097
    @dr.sureshjk5097 3 роки тому

    ಹ.ಕಾ. ಸಂಪೂರ್ಣವಾಗಿ ಸ್ಥಲ ೧ ರಿಂದ ಹಂತಹಂತವಾಗಿ ಹಾಡಿರೆಂದು ಕೋರುವೆ. ಎಷ್ಟು ಸೊಗಸಾಗಿ ಹಾಡುತ್ತೀರಿ.

    • @samudyathavramu6977
      @samudyathavramu6977 3 роки тому

      ಧನ್ಯವಾದಗಳು ಸರ್ ಪ್ರಯತ್ನಿಸುತ್ತೇನೆ

  • @savicreations5230
    @savicreations5230 3 роки тому

    ಸೂಪರ್ 👌👌👏

  • @Understandwithreddy
    @Understandwithreddy 3 роки тому

    I need this book please suggest me where can I get this?

    • @samudyathavramu6977
      @samudyathavramu6977 3 роки тому

      ರಾಘವಾಂಕನ ಹರಿಶ್ಚಂದ್ರ ಕಾವ್ಯ ಅಂತ ಸಪ್ನ ಅಂತ ದೊಡ್ಡ ಮಳಿಗೆಗಳಲ್ಲಿ ಕೇಳಿ ಸಿಗುತ್ತದೆ