- 7
- 196 767
Talk To Inspire
Приєднався 12 лис 2021
TALK TO INSPIRE
ಏನಿದು?? ಒಂದ್ ಒಂದ್ಲಾ ಒಂದು, ಒಂದ್ ಎರಡಲ್ ಎರಡು ಹೀಗೆ
ಶೈಕ್ಷಣಿಕ ಜ್ಞಾನವನ್ನು ನಮ್ಮ ಶಾಲಾ-ಕಾಲೇಜಿನಲ್ಲಿ ನೀಡುತ್ತವೆ
ಇದರಿಂದ ನಮ್ಮ ಜೀವನೋಪಾಯಕ್ಕೆ ದಾರಿ ಯಾಗುವುದಕ್ಕೆ ಏನು ತೊಂದರೆ ಇಲ್ಲ!!ಆದರೆ ನಮ್ಮ ಸಮಾಜದ ನಡವಳಿಕೆಯ ಬಗ್ಗೆ, ಪ್ರಜ್ಞಾವಂತ ನಾಗರಿಕರ ಕರ್ತವ್ಯ, ಸಮಾಜದಲ್ಲಿ ವರ್ತಿಸುವ ರೀತಿ, ಇನ್ನೊಬ್ಬರೊಂದಿಗೆ ವ್ಯವಹರಿಸುವುದೇಗೆ,ಹೊಂದಾಣಿಕೆ, ನಾವೆಲ್ಲರೂ ಒಂದೇ ಎಂದು ತಿಳಿದು ಎಲ್ಲರೊಳಗೊಂದಾಗುವುದು, ನಮ್ಮ ಪಠ್ಯದಲ್ಲಿ ಇರದ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಯುವುದು, ತಾತನ ಆಲದ ಮರಕ್ಕೆ ನೇಣು ಬಿಗಿದು ಕೊಳ್ಳದಿರುವುದು ಹೇಗೆ (ಅಂದರೆ ಮೌಢ್ಯಾಚರಣೆ ಯನ್ನು ಹೊಡೆದೋಡಿಸುವುದು) ಹಾಗೂ ಹತ್ತು ಹಲವಾರು ವಿಷಯಗಳ ಬಗ್ಗೆ ನಾವೆಲ್ಲರೂ ನಮ್ಮ ಕರ್ತವ್ಯಗಳಲ್ಲಿ ನಿರತರಾಗಿ ಮೂಲಭೂತವಾಗಿ ಬೇಕಾಗಿರುವ ವಿಷಯವನ್ನು ಮರೆತಿದ್ದೇವೆ.ಇಂತಹ ಈಗಿನ ಕಾಲಘಟ್ಟದಲ್ಲಿ ಸಮಾಜ ಸುಧಾರಿಸುವಂತಹ ಮಹಾತ್ಮರನ್ನು ಕರೆದು ಅವರ ಉಪನ್ಯಾಸವನ್ನು (inspirational talk) ಉಪನ್ಯಾಸ ಮಾಡುವುದು
ಹಾಗೂ
ನಮ್ಮ ಭಾರತದ ಪ್ರಾಚೀನ ನಶಿಸುತ್ತಿರುವ ಸಂಸ್ಕೃತಿಯನ್ನು ಉದಾಹರಣ್ಣೆಗೆ ಸೋಲಿಗರ ನೃತ್ಯ, ಸುಡುಗಾಡು,ದೊಂಬರಾಟ,ಕಾಡು ಮಕ್ಕಳ ಆಟ ಹೀಗೆ ಹಲವಾರು ನಶಿಸುತ್ತಿರುವ ಸಂಸ್ಕೃತಿಯನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಹಾಗೂ ಬೇರೆ ಬೇರೆ ಪ್ರದೇಶದ ಕಲೆಯನ್ನು ಅಲ್ಲಿಯ ನಾಗರೀಕರಿಗೆ ಪರಿಚಯಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ.
ಏನಿದು?? ಒಂದ್ ಒಂದ್ಲಾ ಒಂದು, ಒಂದ್ ಎರಡಲ್ ಎರಡು ಹೀಗೆ
ಶೈಕ್ಷಣಿಕ ಜ್ಞಾನವನ್ನು ನಮ್ಮ ಶಾಲಾ-ಕಾಲೇಜಿನಲ್ಲಿ ನೀಡುತ್ತವೆ
ಇದರಿಂದ ನಮ್ಮ ಜೀವನೋಪಾಯಕ್ಕೆ ದಾರಿ ಯಾಗುವುದಕ್ಕೆ ಏನು ತೊಂದರೆ ಇಲ್ಲ!!ಆದರೆ ನಮ್ಮ ಸಮಾಜದ ನಡವಳಿಕೆಯ ಬಗ್ಗೆ, ಪ್ರಜ್ಞಾವಂತ ನಾಗರಿಕರ ಕರ್ತವ್ಯ, ಸಮಾಜದಲ್ಲಿ ವರ್ತಿಸುವ ರೀತಿ, ಇನ್ನೊಬ್ಬರೊಂದಿಗೆ ವ್ಯವಹರಿಸುವುದೇಗೆ,ಹೊಂದಾಣಿಕೆ, ನಾವೆಲ್ಲರೂ ಒಂದೇ ಎಂದು ತಿಳಿದು ಎಲ್ಲರೊಳಗೊಂದಾಗುವುದು, ನಮ್ಮ ಪಠ್ಯದಲ್ಲಿ ಇರದ ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ತಿಳಿಯುವುದು, ತಾತನ ಆಲದ ಮರಕ್ಕೆ ನೇಣು ಬಿಗಿದು ಕೊಳ್ಳದಿರುವುದು ಹೇಗೆ (ಅಂದರೆ ಮೌಢ್ಯಾಚರಣೆ ಯನ್ನು ಹೊಡೆದೋಡಿಸುವುದು) ಹಾಗೂ ಹತ್ತು ಹಲವಾರು ವಿಷಯಗಳ ಬಗ್ಗೆ ನಾವೆಲ್ಲರೂ ನಮ್ಮ ಕರ್ತವ್ಯಗಳಲ್ಲಿ ನಿರತರಾಗಿ ಮೂಲಭೂತವಾಗಿ ಬೇಕಾಗಿರುವ ವಿಷಯವನ್ನು ಮರೆತಿದ್ದೇವೆ.ಇಂತಹ ಈಗಿನ ಕಾಲಘಟ್ಟದಲ್ಲಿ ಸಮಾಜ ಸುಧಾರಿಸುವಂತಹ ಮಹಾತ್ಮರನ್ನು ಕರೆದು ಅವರ ಉಪನ್ಯಾಸವನ್ನು (inspirational talk) ಉಪನ್ಯಾಸ ಮಾಡುವುದು
ಹಾಗೂ
ನಮ್ಮ ಭಾರತದ ಪ್ರಾಚೀನ ನಶಿಸುತ್ತಿರುವ ಸಂಸ್ಕೃತಿಯನ್ನು ಉದಾಹರಣ್ಣೆಗೆ ಸೋಲಿಗರ ನೃತ್ಯ, ಸುಡುಗಾಡು,ದೊಂಬರಾಟ,ಕಾಡು ಮಕ್ಕಳ ಆಟ ಹೀಗೆ ಹಲವಾರು ನಶಿಸುತ್ತಿರುವ ಸಂಸ್ಕೃತಿಯನ್ನು ಈಗಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ಹಾಗೂ ಬೇರೆ ಬೇರೆ ಪ್ರದೇಶದ ಕಲೆಯನ್ನು ಅಲ್ಲಿಯ ನಾಗರೀಕರಿಗೆ ಪರಿಚಯಿಸುವ ಉದ್ದೇಶ ಇಟ್ಟುಕೊಂಡಿದ್ದೇವೆ.
Відео
ಎಚ್ ಡಿ ಕೋಟೆಯ ಪುರಾತನ ಹಾಡಿಯಲಿ ಎಲ್ಲರೊಳಗೊಂದಾಗು ವಿನಯ್ ---- ಭಾಗ 1
Переглядів 2968 місяців тому
TALK TO INSPIRE -01 | SUDUGADU SIDDARU|
Переглядів 2,8 тис.3 роки тому
Virupakshapa Kannada Rajyotsava awardee from Hospete performed indian old traditional sudugadu siddara pavada at Talk to Inspire -01.
TALK TO INSPIRE-01 |KRISHNE GOWDA SIR|
Переглядів 97 тис.3 роки тому
Professor krishnegowda Sir gave an inspirational talk during an event Talk to inspire -01.
TALK TO INSPIRE-01|GURURAJ KARAJAGI SIR |
Переглядів 93 тис.3 роки тому
Gururaj Karajagi sir gave a inspirational talk during the first chapter of talk to inspire event.
ABOUT TALK TO INSPIRE I VINAY KUMAR I CHAPTER01
Переглядів 3,2 тис.3 роки тому
Founder president of Talk to Inspire Vinay Kumar M is giving brief introduction to new venture Talk To Inspire.
TALK TO INSPIRE INAGURATION I Chapter 01
Переглядів 4493 роки тому
Inauguration function of Ellarolagondagu Mankutimma Trust and Talk To Inspire.
🙏🙏🙏🙏👍👍👏👌
Very nice inspiration 🙏🙏🙏
😢❤
👌🙏🙏🙏🙏🙏
❤❤❤
❤@@satheeshtiptur7812
🙏🙏🙏🌹
ಒಳ್ಳೆಯ ಪ್ರೋಗ್ರಾಮ್.
ಸೂಲಗಿತ್ತಿ
Baalge samurdiyondige sir 🙏
🙏🏼🙏🏼🙏🏼🙏🏼
ಧನ್ಯವಾದಗಳು ಮೇಷ್ಟ್ರೇ. ಒಳ್ಳೆಯ ಸಂದೇಶವನ್ನ ನೀಡಿದ್ದೀರಿ.❤
You hold a superb mirror to today's Indian society.
So, so truthful words of wisdom & I hope we all start thinking along the superb ideal path you have outlined for us, sir. You are an ideal teacher for our entire state 🙏🙏🙏
ua-cam.com/video/seW-oE4nZwo/v-deo.html
realy it is god gift to u sir. whatever the topic u speak u can give justies to every line.gowdru is one and only person.no one is equelent.ofcourse many people has taken p.h.d or any awards.overall the style of speaking and assumeing the topics is not easy.it comes from heart.
🙏🙏🙏
Sir, We are proud of you. I am inspired by your knowledge, wisdom and command over Kannada language along with Kannada vocabulary. Bisappa
Gururaj karjagi sir phone number send me sir please
What an inspiring speech..
Nimmantha vagmigalannu padedantha nave dhanyaru
E Tara matugalu sarkaari shale college galige siguvantaagali mattu E Dariyalli Naveella Nadeyona 🙏
Mestre Nimma maatu satvaada maatu ellarolage namma Deshada Jana ondaagabeku idakke Addi padisuva Rajakeeya pkshagalanna doora idabeku🙏
Nimma bhashana adbhutha.
the views expressed here are my personal views...nothing against any person. I am 56 years old...so have some knowledge if not vast as you..if they are found to be offensive i ask sincere apologies in advance..
coming to unity in diversity point of your talk...i am sorry to say that so much diversity is the reason why India was not united before 1947 and post 1947. Every state is fighting with others. we have issues with TAmilnadu, Kerala, Goa and Maharashtra..I dont know about Andhra. similarly within the state now Umesh Katti is asking for separate state as the north karnataka people feel that south Kannadigas are harassing them..it is true also. similarly at the country level, north indians are bossing over south indians. so i sincerely feel that if a country has one language and one religion it will be more united that with diverse country like us..
Hello Sir..I have watched some of your videos. You are a different person. along with comedy you give lot of knowledge. However, in this particular talk I would like to say that I do not agree that talking soft is cultured. I am from Mangalore or Mangaluru and have studied in one of the prestigious colleges of the city. i believed in what you said once upon a time. as years went by..especially while speaking to govt officials in RTO, city corporation, and other offices i have found that you get your work done only if you speak harshly as most of the govt employees are corrupt and they do not listen to sweet words..but i speak rules and harsh and the work is done.
keep up the good work team.
Good work team. keep it up.
Yellaralogondaagu mankuthimma..any where any time talk to inspire.....
ಧನ್ಯವಾದಗಳು ಸರ್
40:06 18:22 10:32
its an eye opener very sensible talk thank you sir
Super sir nobbar kodi
Thank you very much
Great speech,
ಬದುಕಿನ ರಹಸ್ಯಗಳನ್ನ ಎಷ್ಟು ಅಚ್ಚುಕಟ್ಟಾಗಿ ಹೆಳಿದ್ದಾರೆ 🙏🙏🙏
Best wishes for new venture
ಅದ್ಭುತ ಸಮಾವೇಶ. 🙏🙏🙏
Now present. Government is dividing the nation on the basis of religion ,cast , language
Great initiative by a youth from Mandya, guests of this first episode shows the way this platform is going to be a successful one. 👍 Expecting more such informative videos from you. All the very best for your future projects 👏
ನಿಮ್ಮ ಪ್ರೋತ್ಸಾಹದ ಮಾತಿಗೆ ಧನ್ಯವಾದಗಳು.
🎉3222😊😊
ಆಳ್ವಾಸ್ ನುಡಿಸಿರಿಯ ರೀತಿ ಮಂಡ್ಯದಲ್ಲೂ ಸಂಸ್ಕೃತಿಸಿರಿ ಅಂತ ಕಾರ್ಯಕ್ರಮ ರೂಪಿಸಿ. ಶುಭವಾಗಲಿ
ನಿಮ್ಮೆಲ್ಲರ ಸಹಕಾರ ದೊಂದಿಗೆ.
6:33 ಪುನೀತ್ ರಾಜಕುಮಾರ್ ಚಿರಂಜೀವಿ 😥😥😥😥😥😥
Nice speech ...n great job inspire talk team
Thanks for your support.
ಗೌಡ್ರೆ ದಯಮಾಡಿ ನಿಮಗಿರುವ ಗೌರವಕ್ಕೆ ರಾಜಕೀಯ ಸಭೆಗಳಿಗೆ ಭಾಷಣ ಮಾಡಲು ಹೋಗಬೇಡಿ ಕೆಆರ್ ನಗರದಲ್ಲಿ ನನಗೆ ಬಹಳ ಬೇಸರವಾಯಿತು ದಯವಿಟ್ಟು ಕ್ಷಮೆ ಇರಲಿ
Chenagidey nammanta shrama jeevigalge invitation life ali dabakbeku anta pade pade heloke 🙏 good job amma chamundeshwri yelrlugu kapadtle ammaa
ಅಭಿನಂದನೆಗಳು ಸರ್ ಆದರೆ ಯಾವತ್ತಿಗೂ ಈ ನಮ್ಮ ದೇಶ ಎಲ್ಲರೊಳಗೊ೦ದಾಗಲ್ಲ ಒಂದು ಸಣ್ಣ ಕಾರಣ ಏನೆಂದರೆ ಬರಿ ಬಾಡಿಗೆಮನೆ ನೋಡಕ್ಕೂ ಕೊಡಕ್ಕೂ ಜಾತಿ ನೋಡುತ್ತಾರೆ ವಿಪರ್ಯಾಸವೆಂದರೆ ಇದೆ🙏🙏🙏🙏🙏
Goodmodicaremorningsir
Super 👌 sir
Nice words sir schooli nali result result rank rank rank antha nan life na halmadibidrtu sir
ಉತ್ತಮ ಯೋಜನೆ ಮುಂದುವರಿಯಲಿ 💐
ಧನ್ಯವಾದಗಳು.
bari haleyadanna helrga hidre salady sir. namme asthithvakke dhakke bandide. shanthi ahimse samadhana idella heli helu namma makkalige horatada thakathu illavagide . nammannu namma ooru nela jala ulisoke bekada kechannu thumbabeku. namma nelavannu namma sampathannu nungi namma benn8ge chooei haktha iddare so called tagged jana . namma hsnakke spokshamatheta arivilla.