Pasu Astrology
Pasu Astrology
  • 2 654
  • 6 044 673

Відео

PRASHNA SHASTRA MADE EASY TO LEARN
Переглядів 552 години тому
ಪ್ರಷ್ನ ಶಾಸ್ತ್ರದಲ್ಲಿ ನೀವೊಂದು ಸಂಖೆಯನ್ನ (1 ರಿಂದ 249) ರ ಒಳಗಡೆ ಇರುವುದನ್ನ ಹೇಳಬೇಕು! ಅದರ ಆಧಾರದ ಮೇಲೆ, ಗ್ರಹಗಳ ಗತಿಗಳ ಆಧಾರದ ಮೇಲೆ ನಾನು ನಿಮಗೆ ಮದುವೆ ಯೋಗವಿದೆಯೋ ಇಲ್ಲವೋ, ನಿಮಗೆ ಭೂಮಿ ಯೋಗವಿದೆಯೋ ಇಲ್ಲವೋ, ನಿಮಗೆ ಕೆಲ್ಸ ಸಿಗುತ್ತದೋ ಇಲ್ಲವೋ ನಿಮಗೆ ಸರ್ಕಾರೀ ಸಂಬಳದ ಯೋಗವಿದೆಯೋ ಇಲ್ಲವೋ ಅನ್ನುವುದನ್ನ ಖರೆಯಾಗಿ ಹೇಳ್ತೀನಿ ಕಾಣ್ರೀ! ಹಾಗೂ ನೀವೂ ಮುಂದೆ ಅದನ್ನ ಕಲಿಯಬಹುದು ನೋಡ್ರೀ. ಏನಂತೀರಿ
KP SYSTEM HELPS US TO DECIDE MARRIAGE, JOB, EDUCATION PLUS PRASHNA SHASTRA WITHIN 5 MINUTES
Переглядів 482 години тому
KP SYSTEM HELPS US TO DECIDE MARRIAGE, JOB, EDUCATION PLUS PRASHNA SHASTRA WITHIN 5 MINUTES
KP SYSTEM MADE EASY FOR GETTIGN JOB AND MARRIAGE
Переглядів 392 години тому
KP SYSTEM MADE EASY FOR GETTIGN JOB AND MARRIAGE
ಧನೂರ್, ಮಕರ ಮತ್ತು ಕುಂಭ ರಾಶಿಯವರಿಗೆ ವರ್ಷ 2025 ಗುರು, ರಾಹು, ಶನಿ ಮತ್ತು ಕೇತುವಿನಿಂದ ಹೇಗಿರುತ್ತದೆ
Переглядів 14621 годину тому
ಧನೂರ್, ಮಕರ ಮತ್ತು ಕುಂಭ ರಾಶಿಯವರಿಗೆ ವರ್ಷ 2025 ಗುರು, ರಾಹು, ಶನಿ ಮತ್ತು ಕೇತುವಿನಿಂದ ಹೇಗಿರುತ್ತದೆ
TULA RASHI AND VRUSCHIKA RASHI HOW YEAR 2025 WILL BE
Переглядів 132День тому
TULA RASHI AND VRUSCHIKA RASHI HOW YEAR 2025 WILL BE
ಕಟಕ ಹಾಗೂ ಸಿಂಹ ರಾಶಿಗಳಿಗೆ ವರ್ಷ 2025 ಹೇಗೆ ಇರುತ್ತದೇ
Переглядів 167День тому
ಕಟಕ ಹಾಗೂ ಸಿಂಹ ರಾಶಿಗಳಿಗೆ ವರ್ಷ 2025 ಹೇಗೆ ಇರುತ್ತದೇ
KP SYSTEM HELPS US TO DECIDE MARRIAGE, JOB, EDUCATION PLUS PRASHNA SHASTRA WITHIN 5 MINUTES
Переглядів 10114 днів тому
KP SYSTEM HELPS US TO DECIDE MARRIAGE, JOB, EDUCATION PLUS PRASHNA SHASTRA WITHIN 5 MINUTES
ABOUT GOCHAR RAHU IN MINA AND BIRTH RAHU FOR TAURUS & GEMINI ASCENDANT PLUS ABOUT KETU
Переглядів 10214 днів тому
ABOUT GOCHAR RAHU IN MINA AND BIRTH RAHU FOR TAURUS & GEMINI ASCENDANT PLUS ABOUT KETU
ARIES LAGNA RAHU IN 12th HOUSE & BIRT RAHU IN 7th H AND KETU ACCORDINGLY OPPOSITE HOUSES
Переглядів 4314 днів тому
ARIES LAGNA RAHU IN 12th HOUSE & BIRT RAHU IN 7th H AND KETU ACCORDINGLY OPPOSITE HOUSES
ಕೇಪೀ ಪಧ್ಧತಿಯಲ್ಲಿ ಮದುವೆ, ವಿದ್ಯಾಭ್ಯಾಸ ಇತ್ಯಾದಿಗಳನ್ನ ಹೇಗೆ ಕಂಡುಕೊಳ್ಳುವುದು
Переглядів 15014 днів тому
ಕೇಪೀ ಪಧ್ಧತಿಯಲ್ಲಿ ಮದುವೆ, ವಿದ್ಯಾಭ್ಯಾಸ ಇತ್ಯಾದಿಗಳನ್ನ ಹೇಗೆ ಕಂಡುಕೊಳ್ಳುವುದು
KP SYSTEM HORARY ASTROLGY OR PRASHNA SHASTRA AND MARRIAGE ABOUT
Переглядів 9721 день тому
KP SYSTEM HORARY ASTROLGY OR PRASHNA SHASTRA AND MARRIAGE ABOUT
ಕೃಷ್ಣ ಮೂರ್ತಿ ಪಧ್ಧತಿಯಿಂದ ಯಾವಗ ಮದುವೆ, ಯಾವಾಗ ಆಸ್ಥಿಭೂಮಿ, ಯಾವಾಗ ಕೆಲ್ಸ ಇತ್ಯಾದಿಗಳನ್ನ ಸುಲಭವಾಗಿ ಕಂಡುಕೊಳ್ಳುವುದ
Переглядів 12421 день тому
ಕೃಷ್ಣ ಮೂರ್ತಿ ಪಧ್ಧತಿಯಿಂದ ಯಾವಗ ಮದುವೆ, ಯಾವಾಗ ಆಸ್ಥಿಭೂಮಿ, ಯಾವಾಗ ಕೆಲ್ಸ ಇತ್ಯಾದಿಗಳನ್ನ ಸುಲಭವಾಗಿ ಕಂಡುಕೊಳ್ಳುವುದ
Sade Sthe shani from April Onward to Gemini, Leo, Kanya, Tula, Vruschika, Dhanur, Makara & Kumbha
Переглядів 18728 днів тому
Sade Sthe shani from April Onward to Gemini, Leo, Kanya, Tula, Vruschika, Dhanur, Makara & Kumbha
ಸಾಡೇ ಸಾಥೆಯು ವೃಷಭ ಹಾಗೂ ಕಟಕ ರಾಶಿಯವರಿಗೆ ಮಾರ್ಚ್ 29, 2025ರಿಂದ ಶುರು ರಾಜಾ ವಿಕ್ರಮಾದಿತ್ಯನ ಕಥೆ ಕೇಳಿ
Переглядів 21928 днів тому
ಸಾಡೇ ಸಾಥೆಯು ವೃಷಭ ಹಾಗೂ ಕಟಕ ರಾಶಿಯವರಿಗೆ ಮಾರ್ಚ್ 29, 2025ರಿಂದ ಶುರು ರಾಜಾ ವಿಕ್ರಮಾದಿತ್ಯನ ಕಥೆ ಕೇಳಿ
KP SYSTEM FOR TWO LADY HOROSCOPES AND MARRIAGE DATE DECIDED
Переглядів 7728 днів тому
KP SYSTEM FOR TWO LADY HOROSCOPES AND MARRIAGE DATE DECIDED
SADE SATHE 2025 APRIL FOR MESHA RASHI EVERYONE SHOULD WATCH THIS VIDEO
Переглядів 10328 днів тому
SADE SATHE 2025 APRIL FOR MESHA RASHI EVERYONE SHOULD WATCH THIS VIDEO
KP SYSTEM AN EXAMPLE HOW A PERSON GO ABROAD AND HOW HE ATTAINS SUCCESS IN BUSINESS
Переглядів 7728 днів тому
KP SYSTEM AN EXAMPLE HOW A PERSON GO ABROAD AND HOW HE ATTAINS SUCCESS IN BUSINESS
SADE SATHE RAJA VIKRAMADITYA STORY AND FOR MINA RASHI WHAT NEXT
Переглядів 19628 днів тому
SADE SATHE RAJA VIKRAMADITYA STORY AND FOR MINA RASHI WHAT NEXT
KP SYSTEM THROUGH J H HORA & PRASHNA SHASTRA
Переглядів 85Місяць тому
KP SYSTEM THROUGH J H HORA & PRASHNA SHASTRA
ಕೃಷ್ಣ ಮೂರ್ತಿ ಪದ್ಧತಿಯಿಂದ ಬೇಂಕ್ ಫ಼ೈನೇನ್ಸ್, ಲವ್ ಎಫೇರ್ಸ್ ಮತ್ತು ಅವಳ ಕೆಲಸ ಹಾಗೂ ಲಾಭ ನೋಡಿ,
Переглядів 103Місяць тому
ಕೃಷ್ಣ ಮೂರ್ತಿ ಪದ್ಧತಿಯಿಂದ ಬೇಂಕ್ ಫ಼ೈನೇನ್ಸ್, ಲವ್ ಎಫೇರ್ಸ್ ಮತ್ತು ಅವಳ ಕೆಲಸ ಹಾಗೂ ಲಾಭ ನೋಡಿ,
ಕೃಷ್ಣ ಮೂರ್ತಿ ಪಧ್ಧತಿಯಲ್ಲಿ ಇನ್ನೊಂದು ಜಾತಕವನ್ನ ಪೂರ್ಣವಾಗಿ ವಿಶ್ಲೇಸಿದ್ದೇನೆ
Переглядів 256Місяць тому
ಕೃಷ್ಣ ಮೂರ್ತಿ ಪಧ್ಧತಿಯಲ್ಲಿ ಇನ್ನೊಂದು ಜಾತಕವನ್ನ ಪೂರ್ಣವಾಗಿ ವಿಶ್ಲೇಸಿದ್ದೇನೆ
ಕೃಷ್ಣ ಮೂರ್ತಿಯ ಪದ್ಧತಿಯನ್ನ ಬಹಳ ಶುರುವಾತಿನಿಂದ ನಿಮಗೆ ಅರೆದು ಕುಡಿಸಿರುತ್ತೇನೆ
Переглядів 190Місяць тому
ಕೃಷ್ಣ ಮೂರ್ತಿಯ ಪದ್ಧತಿಯನ್ನ ಬಹಳ ಶುರುವಾತಿನಿಂದ ನಿಮಗೆ ಅರೆದು ಕುಡಿಸಿರುತ್ತೇನೆ
ಕೃಷ್ಣ ಮೂರ್ತಿ ಪದ್ಧತಿಯಲ್ಲಿ ನನ್ನ ಅಣ್ಣನ ಜಾತಕ ಬೀಟೀ ಆರ್ ಬದಲಾಯಿಸಿದ ಮೇಲೆ ವಿಶ್ಲೇಷಣೆಗಳು
Переглядів 1372 місяці тому
ಕೃಷ್ಣ ಮೂರ್ತಿ ಪದ್ಧತಿಯಲ್ಲಿ ನನ್ನ ಅಣ್ಣನ ಜಾತಕ ಬೀಟೀ ಆರ್ ಬದಲಾಯಿಸಿದ ಮೇಲೆ ವಿಶ್ಲೇಷಣೆಗಳು
KP SYSTEM DR SURENDRA HOROSCOPE ANALYSIS AND KNOWLEDGE DISTRIBUTION
Переглядів 792 місяці тому
KP SYSTEM DR SURENDRA HOROSCOPE ANALYSIS AND KNOWLEDGE DISTRIBUTION
KP PADDHATI WITH CUSPS & PLANETS WE FIND DASHA BHUKTI PREDICTIONS
Переглядів 992 місяці тому
KP PADDHATI WITH CUSPS & PLANETS WE FIND DASHA BHUKTI PREDICTIONS
12 X 9 X12 Rahi Graha and Bhava SImple but you have to rememer
Переглядів 1312 місяці тому
12 X 9 X12 Rahi Graha and Bhava SImple but you have to rememer
KRISHNA MURTY PADDHATI EXPLAINED THROUGH J HORA EASILY FOR IAS OR RESEARCH OR ANY TOP MOST CAREER
Переглядів 1112 місяці тому
KRISHNA MURTY PADDHATI EXPLAINED THROUGH J HORA EASILY FOR IAS OR RESEARCH OR ANY TOP MOST CAREER
MATCHING OF HOROSCOPES WITHIN 10 MINUTES HOW IS MY ANALYSIS
Переглядів 3734 місяці тому
MATCHING OF HOROSCOPES WITHIN 10 MINUTES HOW IS MY ANALYSIS
HOW PROFESSION IS DECIDED FROM BIRTH CHART AND D10 CHART
Переглядів 1714 місяці тому
HOW PROFESSION IS DECIDED FROM BIRTH CHART AND D10 CHART

КОМЕНТАРІ

  • @chetkul
    @chetkul 6 днів тому

    Nice guruji

  • @shankarbhatjoshi8479
    @shankarbhatjoshi8479 8 днів тому

    Back ground music beda sir

  • @ravihnhari3482
    @ravihnhari3482 9 днів тому

    Jai shree ram ji namaskar 🙏🙏 jai guru dattatreya

  • @ravihnhari3482
    @ravihnhari3482 11 днів тому

    Jai shree guru dattatreya namah 🙏jai shri ram namaskar pranam ji 🙏

  • @sudhirgokhale9618
    @sudhirgokhale9618 17 днів тому

    Sir please try Hindi 🎉

  • @MadanMane-o1y
    @MadanMane-o1y 20 днів тому

    Very nice information sir

  • @MadanMane-o1y
    @MadanMane-o1y 23 дні тому

    Very nice information

  • @malateshn1608
    @malateshn1608 26 днів тому

    ವಿಜಯಮಾಲ್ಯ ವಾಪಸ್ಸು india ಗೆ ಬರ್ತಾರಾ...!! ಬರೋಹಾಗಿದ್ರೆ ಯಾವಾಗ ಬರ್ತಾರೆ.

    • @pasuastrology
      @pasuastrology 25 днів тому

      Swamy, That part is taken into account by the Inidan Govt. Govt. and Astrology can not be mixed together. I hope what I mean!

  • @JustNakuls
    @JustNakuls Місяць тому

    ನಿಮ್ಮ ಶಿಷ್ಯನಾಗಲು ಅವಕಾಶ ಸಿಗಬಹುದೇ?

  • @madhaviacharya2621
    @madhaviacharya2621 Місяць тому

    🙏🙏🙏🙏🙏🌹

  • @rskamble4707
    @rskamble4707 Місяць тому

    Gurugale homeopathy tablets and tonic nalli alcohol coantin ede edannu sevisudarinda graha galu ketta phalgalnnu kodutave ,please reply me , 4th house nalli surya budha shani yuti ede.

    • @pasuastrology
      @pasuastrology Місяць тому

      Not necesserily. I am having the same combinations for Gemini Lagna. I am not either consumer of Alcohol or any tonic or any homeopathy medicines. Any orn person is naturally have certain characters/natures, system. That is god driven! So, we have to go accordingly! Please follow disciplin in life. Just at 04:20 AM I got up. Naturally I used to daily get up at 3 to 4 AM! And regarding break fast at before 8 AM, Lunch at 1 PM and dinner like Jain before 8PM! But no one can follow this steps. You do these three steps theory and fourth step is daily Yoga for 45 minutes including pranayama, then walking nearly 5 to 6KM and see your health! I am having h=good health and maintaining on an average 80 t0 82 KGs weight!

  • @rajugowdraju4765
    @rajugowdraju4765 Місяць тому

    Guruji date birtha 2/5/1981 time 55 am manage moksha sigutha

  • @JustNakuls
    @JustNakuls Місяць тому

    Sound problem ide😢

    • @pasuastrology
      @pasuastrology Місяць тому

      I am using JBL4 and hear the voice. It will be coming Good. But next time I will use the mic near my mouth.

  • @harishk7807
    @harishk7807 Місяць тому

    Sar your phone nomber Sar

  • @ravihnhari3482
    @ravihnhari3482 Місяць тому

    Om shri ganeshay namah 🙏 jai maa vindhyavasini 🙏 jai jyotish 🙏jai guru narsingh 🙏 pranam guruvar 🙏

  • @mythoughts339
    @mythoughts339 Місяць тому

    If I don't have date of birth what do?

  • @hmasha8681
    @hmasha8681 Місяць тому

    Thank you sir very nice explanation But practice is a must to better understand 🎉 Ok sir i will practice

    • @pasuastrology
      @pasuastrology Місяць тому

      Yes I did it for a month and still I am doing by taking various horoscopes. So far I did it for 150 plus Horoscopes in KP in the last one month and still I am learning!

  • @gurudasnshenoy1501
    @gurudasnshenoy1501 2 місяці тому

    Super axplain

  • @renukappashashikala8085
    @renukappashashikala8085 2 місяці тому

    Thanku guruji 🎉🙏🙏🙏

  • @ravihnhari3482
    @ravihnhari3482 2 місяці тому

    Om shri ganeshay namah jai mata di pranam guruvar 🙏🪔

    • @pasuastrology
      @pasuastrology 2 місяці тому

      Pranam. Om Shri GUru NArasimhayanamaha

    • @ravihnhari3482
      @ravihnhari3482 2 місяці тому

      @pasuastrology ji jai guru narsingh 🙏

  • @bharathiya64
    @bharathiya64 2 місяці тому

    Software yavdu thilisi ಗುರುಗಳೇ

  • @Venugopala.s
    @Venugopala.s 2 місяці тому

    Mann madthiye meenu.bari sullu,burude.

  • @SuniSukumar-qo5ko
    @SuniSukumar-qo5ko 2 місяці тому

    🙏🙏🙏

  • @praneshacharjoshi9227
    @praneshacharjoshi9227 3 місяці тому

    🙏

  • @mahendragoudapatil2185
    @mahendragoudapatil2185 3 місяці тому

    I've retrograde Jupiter in 9th house of Taurus.. Jupiter mahadasha Jupiter antara running..

  • @malateshhosamani1834
    @malateshhosamani1834 3 місяці тому

    En .Kate.helitira

  • @prashanthkumar5353
    @prashanthkumar5353 3 місяці тому

    😅

  • @prashanthkumardk7501
    @prashanthkumardk7501 3 місяці тому

    Sir mandi in rashi 3rd house effect

  • @Maitrey555
    @Maitrey555 3 місяці тому

    Useless vidio

  • @udaykumarvv555
    @udaykumarvv555 3 місяці тому

    26/09/1989 udeshgowda v pls analysis

    • @pasuastrology
      @pasuastrology 2 місяці тому

      I am not analysing for my fashion or passion sir????

    • @udaykumarvv555
      @udaykumarvv555 2 місяці тому

      @pasuastrology pls tell me..

    • @udaykumarvv555
      @udaykumarvv555 Місяць тому

      @@pasuastrology pls guruji

  • @rakeshreddy6007
    @rakeshreddy6007 3 місяці тому

    Sir please do video on Bhakoot and Nadi dosha as per nakshatra and help

    • @pasuastrology
      @pasuastrology 3 місяці тому

      OK

    • @pasuastrology
      @pasuastrology 3 місяці тому

      Nadi Dosh is nothing but in Kannada we call it as Nadi Koot. Ibbaru onde Nadi irabaradu. Definition: Nadi Dosh involves the analysis of the Nadi (or pulse) of the individuals, which is linked to their individual horoscopes. Each individual has one of three Nadis: Aadi (first), Madhya (middle), or Antya (last). Impact: If both partners have the same Nadi, it can lead to Nadi Dosh, which is believed to cause health issues, emotional disturbances, or difficulties in conception. Incompatibility in Nadi can result in a lack of harmony in the relationship. Definition: Bhakoot Dosh arises when the Moon signs of the individuals involved are analyzed. It is based on the placement of the Moon in the 12 zodiac signs and how they relate to each other. Impact: If the Moon signs have certain incompatibilities or do not align well according to the astrological calculations, it can lead to Bhakoot Dosh. This can manifest as challenges in the relationship, such as misunderstandings or lack of emotional support.

  • @ramegowdabn
    @ramegowdabn 3 місяці тому

    Sir pl send your mobile phone no pl I will contact sir

  • @udaykumarvv555
    @udaykumarvv555 4 місяці тому

    26/09/1989 pls analysis guruji

    • @pasuastrology
      @pasuastrology 3 місяці тому

      Without benefits how can I analyse Sir? Are you my brother? Or Father? Or my Uncle? Or my Close relatives?

  • @SatwikMrutyunjay999
    @SatwikMrutyunjay999 4 місяці тому

    Sir jataka noduvudakke fee yestu sir

  • @sridharbhat2639
    @sridharbhat2639 4 місяці тому

    🙏🏻🙏🏻👌🏻

  • @donniedarshan6377
    @donniedarshan6377 4 місяці тому

    ಸರ್ ಸಾಮಾನ್ಯವಾಗಿ ಒಂದು ಬಂದರೆ ಇನ್ನೊಂದು ಬರೋದಿಲ್ಲಾ ಎಲ್ಲಾ ಗ್ರಹಗಳ ಹೊಂದಾಣಿಕೆ ಸರಿ ಬಂದರು ಕೂಡ ಚಂದ್ರ 6/8 ಬರೋ ಸಾಧ್ಯತೆ ಇರುತ್ತೆ , ಈ ವಿಷಯದಲ್ಲಿ ಗೊಂದಲ ಆಗೋದು ಸಹಜ ..... ಇನ್ನು ಸ್ವಲ್ಪ ಆಳವಾಗಿ ವಿಶ್ಲೇಷಿಸಿ ಅಂದ್ರೆ ಒಂದೊಂದೇ ಗ್ರಹಗಳನ್ನ ಉದಾಹರಣೆಗೆ ತೆಗೆದು ಕೊಂಡು [1-1 , 2-12 , 3-11 , 4-10 , 5-9 , 6-8 , 7-7 ] ಈ ಎಲ್ಲಾ ನಂಬರ್ ಗಳಿಗೂ ಬಂದರೆ ಏನು ಫಲ ಅಂತ ಹೇಳುತ್ತಾ ಹೋಗಿ ಒಂದೊಂದಾಗಿ , ನಾವು ನೋಟ್ಸ್ ಮಾಡಿ ಇಟ್ಟುಕೊಳ್ಳುತ್ತೇವೆ , ಕೆಲವರು ಹೇಳುತ್ತಾರೆ ಲಗ್ನ TO ಲಗ್ನ ಮತ್ತು ಚಂದ್ರ TO ಚಂದ್ರ ಬರಲೇಬೇಕು ಅಂತ , ಲಗ್ನ ಮತ್ತು ಚಂದ್ರ ಬರದೇ ಇದ್ದಾರೆ ಮದುವೆಗೆ ಮುಂದುವರೆಯಲೇ ಬಾರದು ಅಂತ , ಬೇರೆ ಎಲ್ಲಾ ಬರದೇ ಇದ್ರೂ ನೆಡೆಯುತ್ತೆ ಅಂತ ..... ಒಂಬತ್ತು ಗ್ರಹಗಳಿಗೂ ಯಾವ ಕಾಂಬಿನೇಶನ್ ಬಂದರು ಅಥವಾ ಬರದೇ ಇದ್ದರು ಮುಂದುವರೆಯ ಬಹುದು ಅಂತ ತಿಳಿಸಿಕೊಡಿ ಇನ್ನೊಂದು ವಿಡಿಯೋದಲ್ಲಿ ...........

  • @hmasha8681
    @hmasha8681 4 місяці тому

    Usely 2/12. 6/8 ಬರಬಾರದು ಅಲ್ವಾ ಸಾರ್ ಆದ್ರೆ ಎಲ್ಲಾ ಕುಂಡಲಿಯಲ್ಲಿ ಬರಲು ಸಾಧ್ಯವಿಲ್ಲ ಅನುಸರಿಸಿಕೊಂಡು ಹೋಗಬೇಕು

    • @pasuastrology
      @pasuastrology 4 місяці тому

      ನೋಡಿ. ಇವುಗಳನ್ನ ಸರಿಯಾಗಿ ನೋಡೀ ವಿಶ್ಲೇಷಿಸಬೇಕು. 2/12 ದ್ವಿದ್ವಾದಶವಾಗುತ್ತೆ. ಈಗ ಹೆಣ್ಣೀನ ಜಾತಕದಲ್ಲಿ, 2ನೇ ಮನೆಯಲ್ಲಿ ಕುಜನಿದ್ದು, ಗಂಡಿನ ಜಾತಕದಲ್ಲಿ12ನೇ ಮನೆಯಲ್ಲಿ ಶುಕ್ರನಿದ್ದಾ ಅಂತಿದ್ದರೆ, ಆಗ ಗಂಡನು ಹೆಡತಿಯಿಂದ ತೆಗೆದುಕೊಂಡ ಹಣ ವನ್ನ, ಆತನು ವಾಪಾಸು ಕೊಡಲಿಕ್ಕಿಲ್ಲ! ಹಾಗೆಯೇ ಉಲ್ಟಾ ಕೂಡ! ಅದೇ ರೀತಿಯಲ್ಲಿ ಗಂಡನು ಆಡುವ ಮಾತಿನಲ್ಲಿ ದಂ ಇರೋದಿಲ್ಲ. ಕಾರಣ 2ನೇ ಮನೆಯು ಮಾತಿನ ಮನೆ. ಆದುದರಿಂದ ಸರಿಯಾಗಿ ವಿಶ್ಲೇಷಣೆಯನ್ನ ನೀವು ಮಾಡಬೇಕಾಗುತ್ತೆ.

    • @pasuastrology
      @pasuastrology 4 місяці тому

      ಆದರೆ, ಒಂದಂತೂ ಸತ್ಯ. ಬರೇ ಲಗ್ನದಿಂದ ಲಗ್ನ, ಸೂರ್ಯನಿಂದ ಸೂರ್ಯ, ಚಂದ್ರನಿಂದ ಚಂದ್ರ ಹಾಗೂ ಶುಕ್ರನಿಂದ ಶುಕರನ್ನ ಮಾತ್ರ ನೋಡಿ ಇವರಿಬ್ಬರ ಜಾತಕವು ಕೂಡಿ ಬರುತ್ತದೋ ಇಲ್ಲವೋ ಅಂತ ಹೇಳಬಹುದು! ಇದಕ್ಕೆ ಎಷ್ಟು ನಿಮಿಷಬೇಕು ಹೇಳಿ? ಕೇವಲ 5 ನಿಮಿಷ. ನಿಮ್ಮ ಕೆಲಸವನ್ನ ಎಷ್ಟು ಸುಲಭ ಹೇಳಿ?

    • @hmasha8681
      @hmasha8681 4 місяці тому

      Ok sir

  • @hmasha8681
    @hmasha8681 4 місяці тому

    ಧನ್ಯವಾದಗಳು ಸಾರ್ Marriage matches ಬಗ್ಗೆ ತಿಳಿಸಿದಿರಿ ನೀವು ಹೇಳಿದ ಪ್ರಕಾರ match ಮಾಡಿದೆ Lag. 6/8‌‌. !! Ju. 2/12 Su. 7/7. !! Ve. 5/9 Mo. 3/11. !! Sa. 1/1 Ma. 4/10 .!! Ra. 2/12 Me. 7/7. !! Ke. 2/12 ಈ ರೀತಿ ಬಂದಿದೆ ಸಾರ್ ಈ combination ಮದುವೆಗೆ ಮುಂದುವರಿಯಬಹುದಾ ತಿಳಿಸಿ ನಿಮ್ಮ ಆಶೀರ್ವಾದ ಈ ಮಕ್ಕಳಿಗೆ ಸಿಗಲಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದಗಳು ಗುರುಗಳೇ

  • @rashmirashmi5903
    @rashmirashmi5903 4 місяці тому

    Sir I have running venus Dasha for Scorpio lagna sitting in 12th house with mercury sun Jupiter. so how Venus gives results for married life and for husband .still I m unmarried,so is it will cause married life? Dob 15/11/1993,time6:40am,plc:mysore

    • @pasuastrology
      @pasuastrology 4 місяці тому

      Madam Curi, for anything in this world we have to pay. Just now I purchased Banana One KG for Rs.100/00. He is not giving free of cost as I am having two floors house! I hope you understood me very well! However, according to me you should get marry by 30th April, 2025 during Venus(MD);Moon (AD); Rahu(PD) and Jup (SD). After marriage you are going Abroad

    • @rashmirashmi5903
      @rashmirashmi5903 4 місяці тому

      @@pasuastrology OK thank you for your replyed sir🙏

  • @hmasha8681
    @hmasha8681 4 місяці тому

    ಧನ್ಯವಾದಗಳು ಸಾರ್ ದಿನಚರಿ ಬಗ್ಗೆ ಒಳ್ಳೆಯ ಮಾಹಿತಿಯನ್ನು ಕೊಟ್ಟೀದಿರಾ

  • @chetanaaithal
    @chetanaaithal 4 місяці тому

    👍👌🌺♥️

  • @ravishankar9569
    @ravishankar9569 4 місяці тому

    ಸೂಪರ್ ವಿಶ್ಲೇಷಣೆ

  • @ravihnhari3482
    @ravihnhari3482 4 місяці тому

    Om shri ganeshay namah jai mata di pranam ji namaskar 🙏🕉️🕉️🙏🙏🙏🪔 shubh swasthya laabh ki kamna k sath

  • @VanithaYS
    @VanithaYS 4 місяці тому

    Nandu date of birth ge 5/10/1983 night 2/30 yaavdu devru puje maadbeku tilsikodi gurgale 🙏

  • @firstlookclimps7351
    @firstlookclimps7351 5 місяців тому

    Nan 5feet edini

  • @gopalshastry5160
    @gopalshastry5160 5 місяців тому

    ಭಾರತಕ್ಕೆ ಕಷ್ಟ ಬರುತ್ತೆ ಎಲ್ಲರೂ ಏಸುಕ್ರಿಸ್ತ ಆಗಲು ರಾಹುಲ್ ಗೆ ಸಹಾಯ ಮಾಡುತ್ತಾರೆ

    • @pasuastrology
      @pasuastrology 5 місяців тому

      ಷಾಸ್ತಿಗಳೇ ಅದು ನಿಮ್ಮ ರಾಜಕೀಯ! ಆದರೆ ಇದು ನಮ್ಮ ಜ್ಯೋತಿಷ್ಯ. ಅದಕ್ಕೂ ಇದಕ್ಕೂ ತಾಳಿ ಮಾಡಬೇಡಿ! ಇಲ್ಲಿ ನೀವು ನನ್ನ ಜ್ನಾನವನ್ನ ಹೊಗಳಿ ಇಲ್ಲಾ ತೆಗಳಿ! ಆದರೆ ಅವರು ಯಾರಿಗೆ ಸಹಾಯವನ್ನ ಮಾಡುತ್ತಾರೆ ಇಲ್ಲಾ ಮಾಡೋಲ್ಲ ಅನ್ನುವ ಗಿಳಿ ಶಾಸ್ತ್ರವನ್ನ ಮಾತ್ರ ಮಾಡಬೇಡಿ! ದಮ್ಮಯ್ಯ ದಕ್ಕಯ್ಯ ಆಯ್ತಾ ಇನ್ನೂ ಬೇಕಾ?????

  • @Nagaprasannas
    @Nagaprasannas 5 місяців тому

    Sir namaskara ❤ nim phone number adders koddi sir

  • @divakaradivi4306
    @divakaradivi4306 5 місяців тому

    ದಯವಿಟ್ಟು ವೀಡಿಯೋ ನೋಡಿದವರೆಲ್ಲ ಲೈಕ್ ಮಾಡಿ ಇಷ್ಟೊಂದು ವಿವರವಾಗಿ ಯಾರು ತಿಳಿಸುವುದಿಲ್ಲ ತುಂಬಾ ಒಳ್ಳೆಯ ಜ್ಞಾನಿಗಳು ನೀವು ನಿಮ್ಮ ಎಲ್ಲಾ ಪ್ರಿಡಕ್ಷನ್ ಸರಿಯಾಗಿರುತ್ತದೆ ನಾನು ತುಂಬಾ ಗಮನಿಸಿದ್ದೇನೆ

    • @pasuastrology
      @pasuastrology 5 місяців тому

      ಏನು ಮಾಡಲಿ ದೇವಿ, ನೀವೇ ನೋಡಿದ್ದೀರಿ ನನಗೆ ಎಷ್ಟು ವೀವ್ಸ್ ಬರುತ್ತೇ ಅ ತ. ಯಾರಿಗೂ ಜ್ನಾನ ಬೇಡ. ನಾನೊಬ್ಬ ಶತ ಮೂರ್ಖ! ವಿದ್ಯಾ ಜ್ನಾನವನ್ನ ದಾನವನ್ನ ಮಾಡುತ್ತಿದ್ದೇನೆ! ಅದೇ ನನ್ನ ಬದಲಿಗೆ ಇನ್ಯಾರಾದರೂ ಇದ್ದಲ್ಲಿ ಸಾವಿರಗಟ್ಟಳೆ ಲಾಭ ಮಾಡೂತ್ತಿದ್ದರು! ಅದೂ ಒಬ್ಬ ಕೇಂಡಿಡೇತುಗಳಿಗೆ. ಇದೇ ನನ್ನ ಪ್ರಾರಾಬ್ಧ ಕರ್ಮ!

    • @pasuastrology
      @pasuastrology 5 місяців тому

      ನಿಮ್ಮ ಈ ಹೃದಯಬಿಚ್ಚಿ ಕಮೆಂಟ್ಸ್ ಮಾಡಿದ್ದಕ್ಕೆ ನಾನು ನಿಮಗೆ ಚಿರ ಋಣಿ

  • @SuniSukumar-qo5ko
    @SuniSukumar-qo5ko 5 місяців тому

    ನಂಗು ಗುರು ಒಕ್ರಿನೆ ಲಗ್ನದಲ್ಲಿ 😅

  • @parashuramdoddamani9490
    @parashuramdoddamani9490 5 місяців тому

    Sir, please send me your contact number and contact address. Thanking you sir. P.a.doddamani.