Rashmi kitchen
Rashmi kitchen
  • 838
  • 19 971 029

Відео

Traditional Healthy recipe / ಹಳೇ ಕಾಲದ ಸಾಂಪ್ರದಾಯಿಕ ಹುಳಿ ಸೊಪ್ಪು (ಹರಿವೆ ಸೊಪ್ಪಿನ ತಂಬುಳಿ) Amaranth leaf
Переглядів 12521 день тому
Traditional Healthy recipe / ಹಳೇ ಕಾಲದ ಸಾಂಪ್ರದಾಯಿಕ ಹುಳಿ ಸೊಪ್ಪು (ಹರಿವೆ ಸೊಪ್ಪಿನ ತಂಬುಳಿ) Amaranth leaf
ತುಪ್ಪದ ಹೋಳಿಗೆ ಬಾಳೆ ಎಲೆ ಊಟ 180 rs / unlimited Banana leaf lunch / Get one meal free for 2 meals
Переглядів 69 тис.28 днів тому
ತುಪ್ಪದ ಹೋಳಿಗೆ ಬಾಳೆ ಎಲೆ ಊಟ 180 rs / unlimited Banana leaf lunch / Get one meal free for 2 meals This is a new hotel opened on August 10th Tirupati Naivedya From tomorrow onwards for next 10 days get 1 meal free for 2 meals. pixabay.com/music/-ramadan-middle-eastern-108901/ Address #No 16/A/4 next to Vishal Mart Chamrajpet Bangalore 560018 Contact no 9535051486
Vegetable Pulao today's lunch #foodshorts
Переглядів 8228 днів тому
Music: Our Journey Musician: Michael Ramir C. URL: mixkit.co/
Lalbagh flower show 2024 / August 8th to 19th / ಇಂದಿನ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ 2024
Переглядів 796Місяць тому
Lalbagh flower show 2024 / August 8th to 19th / ಇಂದಿನ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನ 2024 mixkit.co/ pixabay.com/music/-ramadan-middle-eastern-108901/
ಏಳು ತಲೆಮಾರಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸೂಕ್ತ ದಿನ ನಾಗರ ಪಂಚಮಿ ದಿನ / ನಾಗರ ಪಂಚಮಿ ಹಬ್ಬ 2024
Переглядів 284Місяць тому
ಏಳು ತಲೆಮಾರಿನ ದೋಷಗಳನ್ನು ಪರಿಹಾರ ಮಾಡಿಕೊಳ್ಳುವ ಸೂಕ್ತ ದಿನ ನಾಗರ ಪಂಚಮಿ ದಿನ / ನಾಗರ ಪಂಚಮಿ ಹಬ್ಬ 2024
Famous for Benne Masala dosa and Pheni Sweet / Any sweet 20 rs at Jayanagar 5th block
Переглядів 24 тис.Місяць тому
Famous for Benne Masala dosa and Pheni Sweet / Any sweet 20 rs at Jayanagar 5th block
ಭೀಮನ ಅಮಾವಾಸ್ಯೆ ವಿಷೇಶ ಅಡುಗೆ ನಮ್ಮ ಮನೆಯಲ್ಲಿ / Broken wheat kheer
Переглядів 141Місяць тому
ಭೀಮನ ಅಮಾವಾಸ್ಯೆ ವಿಷೇಶ ಅಡುಗೆ ನಮ್ಮ ಮನೆಯಲ್ಲಿ / Broken wheat kheer
ಈ ವರ್ಷ ಮಳೆಗಾಲದ ನಂದಿ ಬೆಟ್ಟ ಹೇಗಿದೆ ನೋಡಿ / Nandi hills Of July 2024
Переглядів 113Місяць тому
ಈ ವರ್ಷ ಮಳೆಗಾಲದ ನಂದಿ ಬೆಟ್ಟ ಹೇಗಿದೆ ನೋಡಿ / Nandi hills Of July 2024
ಈ ಮಳೆಗಾಲಕ್ಕೆ ರುಚಿಯಾದ ಹುರುಳಿ ಕಾಳು ಚಟ್ನಿಪುಡಿ / 2 types of Chutney powders for rainy season.
Переглядів 163Місяць тому
ಈ ಮಳೆಗಾಲಕ್ಕೆ ರುಚಿಯಾದ ಹುರುಳಿ ಕಾಳು ಚಟ್ನಿಪುಡಿ / 2 types of Chutney powders for rainy season.
Healthy Breakfast recipe / ಪೌಷ್ಟಿಕಾಂಶ ಬೆಳಗಿನ ಉಪಹಾರ ಹೀಗೆ ಮಾಡಿ ನೋಡಿ
Переглядів 2822 місяці тому
Healthy Breakfast recipe / ಪೌಷ್ಟಿಕಾಂಶ ಬೆಳಗಿನ ಉಪಹಾರ ಹೀಗೆ ಮಾಡಿ ನೋಡಿ
New hotel in Mysore The Aigiri cafe / Best breakfast spot in Mysuru / Masala dosa
Переглядів 2,2 тис.2 місяці тому
New hotel in Mysore The Aigiri cafe / Best breakfast spot in Mysuru / Masala dosa
Beautiful Handmade Silk thread jewellery / Silky Trends / light weight ornaments.
Переглядів 2922 місяці тому
Beautiful Handmade Silk thread jewellery / Silky Trends / light weight ornaments.
Mango Burfi / Mango sweet
Переглядів 622 місяці тому
Mango Burfi / Mango sweet
Ghee Masala dosa , Fluffy Poori at Cafe Krishnam Hotel at East end Circle Jayanagar
Переглядів 2773 місяці тому
Ghee Masala dosa , Fluffy Poori at Cafe Krishnam Hotel at East end Circle Jayanagar
Protein rich Dosa / Healthy Breakfast / ಆರೋಗ್ಯಕರ ಹೆಸರು ಕಾಳಿನ ದೋಸೆ ಬೆಳಗಿನ ಉಪಹಾರಕ್ಕೆ.
Переглядів 1863 місяці тому
Protein rich Dosa / Healthy Breakfast / ಆರೋಗ್ಯಕರ ಹೆಸರು ಕಾಳಿನ ದೋಸೆ ಬೆಳಗಿನ ಉಪಹಾರಕ್ಕೆ.
Varanasi Airport 2024 / Kashi Airport full video / Airport shopping
Переглядів 1553 місяці тому
Varanasi Airport 2024 / Kashi Airport full video / Airport shopping
ಗೋರಕ್ನನಾತ ಮಂದಿರ ಗೊರಕಪುರ / Yogi Adityanath Ashrama in Kannada 2024
Переглядів 4993 місяці тому
ಗೋರಕ್ನನಾತ ಮಂದಿರ ಗೊರಕಪುರ / Yogi Adityanath Ashrama in Kannada 2024
Doleshwar / Bhakthapur Darbar square 2024 Nepal vlogs
Переглядів 2403 місяці тому
Doleshwar / Bhakthapur Darbar square 2024 Nepal vlogs
ಜಗತ್ತಿನಲ್ಲೇ ಅತ್ಯಂತ ಎತ್ತರದ ಶಿವನ ಪ್ರತಿಮೆ ನೇಪಾಳ / ನಾನು ನೋಡಿದ ಅಪರೂಪದ ಜೋಡಿ
Переглядів 2193 місяці тому
ಜಗತ್ತಿನಲ್ಲೇ ಅತ್ಯಂತ ಎತ್ತರದ ಶಿವನ ಪ್ರತಿಮೆ ನೇಪಾಳ / ನಾನು ನೋಡಿದ ಅಪರೂಪದ ಜೋಡಿ
Darbar square / living goddess Kumari Katmandu .
Переглядів 1873 місяці тому
Darbar square / living goddess Kumari Katmandu .
ಮನಸ್ಸಿನ ಇಚ್ಛೆಯನು ನೆರವೇರಿಸುವ ಮನೋಕಾಮನ ದೇವಿ ದೇವಾಲಯ ನೇಪಾಳ .
Переглядів 2323 місяці тому
ಮನಸ್ಸಿನ ಇಚ್ಛೆಯನು ನೆರವೇರಿಸುವ ಮನೋಕಾಮನ ದೇವಿ ದೇವಾಲಯ ನೇಪಾಳ .
ಸುಂದರ ಪ್ರಕೃತಿಯ ಮಡಿಲಲ್ಲಿ ಎತ್ತರದ ಶಿವನ ವಿಗ್ರಹ ನೇಪಾಳ/ Biggest Shiva temple of Pumdikot Nepal
Переглядів 3063 місяці тому
ಸುಂದರ ಪ್ರಕೃತಿಯ ಮಡಿಲಲ್ಲಿ ಎತ್ತರದ ಶಿವನ ವಿಗ್ರಹ ನೇಪಾಳ/ Biggest Shiva temple of Pumdikot Nepal
Guptheshwara Mahadev temple Nepal / Bindyabasini temple
Переглядів 1463 місяці тому
Guptheshwara Mahadev temple Nepal / Bindyabasini temple
ಭವ ಬಂಧನಗಳಿಂದ ಮುಕ್ತಿ ಕೊಡುವ ಪುಣ್ಯ ಕ್ಷೇತ್ರ ನೇಪಾಳದ ಮುಕ್ತಿನಾಥ / Mukthinath temple 2024.
Переглядів 3763 місяці тому
ಭವ ಬಂಧನಗಳಿಂದ ಮುಕ್ತಿ ಕೊಡುವ ಪುಣ್ಯ ಕ್ಷೇತ್ರ ನೇಪಾಳದ ಮುಕ್ತಿನಾಥ / Mukthinath temple 2024.
ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿ / ಸರಯೂ ನದಿ / My Nepal trip .
Переглядів 2204 місяці тому
ಭಗವಾನ್ ಬುದ್ಧನ ಜನ್ಮಸ್ಥಳ ಲುಂಬಿನಿ / ಸರಯೂ ನದಿ / My Nepal trip .
My first experience of Terminal 2 Kempegowda International airport 2024
Переглядів 2044 місяці тому
My first experience of Terminal 2 Kempegowda International airport 2024
Pineapple Kesari bath with Original Kashmir Kesar / ಹೀಗೆ ಮಾಡಿ ಬಾಯಲ್ಲಿ ಕರಗುವ ಪೈನಾಪಲ್ ಕೇಸರಿಬಾತ್.
Переглядів 544 місяці тому
Pineapple Kesari bath with Original Kashmir Kesar / ಹೀಗೆ ಮಾಡಿ ಬಾಯಲ್ಲಿ ಕರಗುವ ಪೈನಾಪಲ್ ಕೇಸರಿಬಾತ್.
30 ಜನಕ್ಕೆ ಕೋಸಂಬರಿ ಶ್ರೀ ರಾಮ ನವಮಿ ಪ್ರಯೋಕ್ತ .
Переглядів 1984 місяці тому
30 ಜನಕ್ಕೆ ಕೋಸಂಬರಿ ಶ್ರೀ ರಾಮ ನವಮಿ ಪ್ರಯೋಕ್ತ .
ಹೀಗೆ ಮಾಡಿ ಮನೆಯಲ್ಲೇ ಗರಿ ಗರಿ ದೋಸೆ / All in one Batter Masala dosa, Paddu , plain dosa, set dosa.
Переглядів 4314 місяці тому
ಹೀಗೆ ಮಾಡಿ ಮನೆಯಲ್ಲೇ ಗರಿ ಗರಿ ದೋಸೆ / All in one Batter Masala dosa, Paddu , plain dosa, set dosa.

КОМЕНТАРІ

  • @Prishikachannel
    @Prishikachannel 17 годин тому

    Kari yellu idbardu Shani

  • @RameshaabRamesha
    @RameshaabRamesha День тому

    My favourite sambaru.

  • @nethraaj7557
    @nethraaj7557 4 дні тому

    Namaskara Ma'am, .. many many thanks for informing on Bagina..

  • @nethraaj7557
    @nethraaj7557 4 дні тому

    Hi Ma'am, .. if we can't give Gowri Bagina tomorrow for various reasons, can we give Gowri bagina during Navarathri ... ?? ... please tell me which day during Navarathri, we can give bagina for Goddess Parvati.. ??

    • @rashmikitchen3829
      @rashmikitchen3829 4 дні тому

      Hi Ma'am, Gowri festival is ideal for giving bagina to godess Parvati, if not possible tomorrow you could have given in any of the past 4 Tuesdays of Shravanamasa , now that's over As you asked in Navaratri 9 days you can give bagina in any Tuesday or Friday of Navaratri. Thanks for your comments.

    • @nethraaj7557
      @nethraaj7557 4 дні тому

      @@rashmikitchen3829 Thanks for the reply, Ma'am...

    • @rashmikitchen3829
      @rashmikitchen3829 4 дні тому

      ​@@nethraaj7557My pleasure, Happy Gowri Ganesha festival.

  • @user-wh1wv7vz5u
    @user-wh1wv7vz5u 4 дні тому

    ನಮ್ಮ ಮನೆ ದೇವರು🙏🏿❤❤❤

  • @raghavendraprasad18
    @raghavendraprasad18 4 дні тому

    ಪ್ರಭಾವಳಿ ಹಾಕೋ ಅವಶ್ಯಕತೆ ಇಲ್ಲ ಅದರ ಮಹತ್ವ ಗೊತ್ತಿಲ್ದೆ ಎಲ್ಲವನ್ನು ವ್ಯಾಪಾರಕ್ಕೆ ಬಳಸಿಕೊಳ್ಳೋ ಇಂದಿನ ಜನ ಇರೋದ್ರಿಂದ ಎಲ್ಲರೂ ಸಂಪ್ರದಾಯದ ಮೇಲೆ ನಂಬಿಕೆ ಹೋಗ್ತಾ ಇರೋದು.

  • @NagaRaju-tg4sz
    @NagaRaju-tg4sz 5 днів тому

    SUPER SUPER SUPER SUPER SUPER TASTE FOOD MADAM 🎉🎉🎉🥝🥝🥝.

  • @MeghaMaina
    @MeghaMaina 10 днів тому

    ❤❤

  • @nagabhushanaraos9878
    @nagabhushanaraos9878 10 днів тому

    ಸುಂದರವಾದ ambience.ಆದರೆ ಜೀನ್ಸ್ ಹಾಕಿಕೊಂಡು ಬಡಿಸುವುದು ಮಾತ್ರ add ಆಗಿ ಕಾಣಿಸುತ್ತಿದೆ.culture clash ಆಗುತ್ತಾ ಇದೆ.ಪಂಚೆ ಹಾಕಿ ಬಡಿಸಿದರೆ ಚೆನ್ನಾಗಿರುತ್ತೆ

  • @nalinisatish447
    @nalinisatish447 11 днів тому

    ಎಲ್ಲಾರಿಗೂ ಕೆಳಗೆ ಕುಳಿತುಕೊಳ್ಳೋಲು ಹಾಗೋದಿಲ್ಲ so Table meals arrangements ಇದ್ರೆ ತುಂಬಾ ಒಳ್ಳಿದು ☝️👌 ಇದು ಏನಿದ್ರೂ customers ನ attract ಮಾಡುವ ವಿಧಾನ ಅಷ್ಟೇ ☝️ ಮೊದಲು table arrangements ಮಾಡಿ 👍🙏🙏

  • @kathyanim2164
    @kathyanim2164 12 днів тому

    Neevu modalu hele mele nadisida utakke gourava kodi, Chandakke yella badisikondu hele mele bittu durankara meribedi. Uotakke , annakke pujya, gourav kottu vyartha madade hota madi. Yidanna yake helalla neevu.

  • @savithasavitha143
    @savithasavitha143 12 днів тому

    Ri madam yadagadege yaaru bramhanaru sweet badasalla

    • @rashmikitchen3829
      @rashmikitchen3829 12 днів тому

      ಅವರು ಬ್ರಾಹ್ಮಣರು ಅಂತ ನಾನು ವೀಡಿಯೋ ದಲ್ಲಿ ಎಲ್ಲೂ ಹೇಳಿಲ್ಲ Madam, ಅವರು ಯಾವ ಜನ ಅಂಥ ನನಗೆ ಗೊತ್ತೂ ಇಲ್ಲ ಬೇಕಾಗಿಯೂ ಇಲ್ಲ

  • @p.v.roopavathip.v.roopavathi
    @p.v.roopavathip.v.roopavathi 12 днів тому

    Helo Veekshakare dayavettu Neevella yi vidio nodi mosa hogabedi yi hotelge Navu shuruvada hosadaralle hogoddevu adare Yivaru helidde onedu namage badisidde ondu yi hotelnalli anna sariyagi bendiruvudilla Yenenu ruchi yiruvudilla Thumba mosa dayavittu neevaru hi hotelge hogi mosa hogabedi

  • @user-xi2xg4bm9q
    @user-xi2xg4bm9q 13 днів тому

    ಹಿನ್ನೆಲೆ ಪ್ರಬಾವಲಿ ದೇವರು ಮತ್ತು ದೇವತೆಗೆ ಮಾತ್ರ ಇದು ದೊಡ್ಡ ಮೂರ್ಖತನ. ... ದಯವಿಟ್ಟು ಮೊದಲು ಪ್ರಬಾವಲಿ ತೆಗೆದುಹಾಕಿ

  • @nethraaj7557
    @nethraaj7557 15 днів тому

    Many thanks Ma'am for informing us regarding this new Hotel which we were not aware....... Looking forward for more videos of Vegetarian restaurants in Bangalore.....

  • @user-sb6ed7jj4w
    @user-sb6ed7jj4w 16 днів тому

    No

  • @user-vz7wv6en9e
    @user-vz7wv6en9e 19 днів тому

    Where do we get pure oil

  • @raghavendrakumarts5696
    @raghavendrakumarts5696 20 днів тому

    👌 👌

  • @omshiva8125
    @omshiva8125 20 днів тому

    ಪ್ರಭಾವಳಿ ತೆಗೀಲಿಕ್ಕೆ ಹೇಳಿ. ಮತ್ತೆ ಇದೆ ಊಟ ಪ್ರತಿ ದಿನ ಇರತ್ತಾ ಕೇಳಿ ಹೇಳಿ.

    • @rashmikitchen3829
      @rashmikitchen3829 20 днів тому

      ಹತ್ತು ದಿನಗಳು ಮಾತ್ರ ಈ ಸ್ಕೀಮ್, ಪ್ರಭಾವಳಿ ಅವರ ಇಚ್ಛೆ

  • @KavithaRohith-cookingvlogs
    @KavithaRohith-cookingvlogs 21 день тому

    Super sis, subscribed, stay connected sis

  • @AjithHTGowda-qh9iv
    @AjithHTGowda-qh9iv 21 день тому

    Akka 😋😋😋

  • @girija4714
    @girija4714 21 день тому

    ಸೂಪರ್

  • @binuvarghese8647
    @binuvarghese8647 21 день тому

    Recipe

  • @CivilmanjSrigiri
    @CivilmanjSrigiri 22 дні тому

    Masala Dose without masala 😅😅😅,

  • @Usercha486
    @Usercha486 22 дні тому

    Temple bagge video madi, jeeva erovargu tinde oota madle beku

    • @rashmikitchen3829
      @rashmikitchen3829 22 дні тому

      Temples bagge nu videos ಮಾಡಿದೀನಿ ಕೆಲುವು ದೊಡ್ಡ ದೊಡ್ಡ temples Alli videos allow ಇರೋಲ್ಲ, Thanks for your comments

    • @Usercha486
      @Usercha486 22 дні тому

      @@rashmikitchen3829 yava yava temple madam

    • @rashmikitchen3829
      @rashmikitchen3829 22 дні тому

      @@Usercha486 ಬೆಂಗಳೂರು ಅಲ್ಲಿರುವ ಕೆಲವು temples ಹಾಗು ಕಾಶಿ, chardham ge ಹೋಗಿದ್ದಾಗ ಆ ಪ್ರಸಿದ್ಧ temples videos ಕೂಡ ಮಾಡಿದೀನಿ Sir

    • @Usercha486
      @Usercha486 22 дні тому

      @@rashmikitchen3829 ok madam

  • @IrshadKhan-i2w
    @IrshadKhan-i2w 22 дні тому

    Hi

  • @sumaprasad2875
    @sumaprasad2875 23 дні тому

    New concept...good to watch.....must visit and taste the variety dishes.....tq mam

  • @PhaniRaj1970
    @PhaniRaj1970 23 дні тому

    Super

  • @Somashekar-n4z
    @Somashekar-n4z 23 дні тому

    Devara hindey eruva prabavali manusyna hindey.yenu kaala banthuappa.jeans badalu panchey shluya yellapa.yantha lokavaya.

  • @9738104507
    @9738104507 25 днів тому

    Eshtu duddu tongondidira itara sullu review kottu janarige tappu daari torstidira . Heliro items kododilla ella ethic less people devru hesru heli mosa mado muttalru

  • @lokeshkb6006
    @lokeshkb6006 25 днів тому

    ಎಷ್ಟು ಜನರಿಗೆ ಆಗುತ್ತದೆ?

  • @lokeshkb6006
    @lokeshkb6006 25 днів тому

    ಈ ರೆಸಿಪಿಯ Full Video ಹಾಕಿ ಮೇಡಂ

    • @rashmikitchen3829
      @rashmikitchen3829 25 днів тому

      ua-cam.com/video/6P6ckYlr1cE/v-deo.htmlsi=_ELcjJzkw5VJnre7 Pulao recipe tumba hinde ne ಹಾಕಿದೀನಿ Sir ಈ link check ಮಾಡಿ ಆದರೂ ನಿಮಗೋಸ್ಕರ ಮತ್ತೊಂದು ಸಲ ಪುಲಾವ್ ಮಾಡಿದಾಗ video ಮಾಡಿ ಹಾಕ್ತೀನಿ Thanks for your comments Sir.

  • @iSatyaa
    @iSatyaa 25 днів тому

    ❤❤❤

  • @kasturishetty4046
    @kasturishetty4046 26 днів тому

    Adress

  • @RaviAR-qo1ek
    @RaviAR-qo1ek 26 днів тому

    This is over ಡೆಕೋರೇಷನ್

  • @user-pc4dl9zs3m
    @user-pc4dl9zs3m 26 днів тому

    Good video madam namaste 🙏

  • @sudhakaragupta1096
    @sudhakaragupta1096 26 днів тому

    No contact details. Is it without onion and garlic?

    • @rashmikitchen3829
      @rashmikitchen3829 26 днів тому

      I have given contact details and address in description box please check Sir. Nothing like that it's with garlic and onion

  • @jaibheemr7053
    @jaibheemr7053 26 днів тому

    Same thing can be done in house enjoy with joint family

  • @gururajam2659
    @gururajam2659 26 днів тому

    ಬಾಳೆ ಎಲೆ ಊಟ ಸರಿ, ಆದರೆ ಜೀನ್ಸ್ ಪ್ಯಾಂಟ್ ಯಾಕೆ

  • @vasantharavi9544
    @vasantharavi9544 26 днів тому

    ಬಡಿಸೋರು ಪಂಚೆ ಉಟ್ಟುಕೊoಡ್ರೆ ಇನ್ನೂ ಸಾಂಪ್ರದಾಯಿಕ ವಾಗಿರತ್ತೆ

  • @krishmurthy8076
    @krishmurthy8076 26 днів тому

    Super all the best

  • @ShivalingacharyShivalingachary
    @ShivalingacharyShivalingachary 26 днів тому

    ಆಡಂಬರದ ಭೋಜನ

  • @vijay-fz5ln
    @vijay-fz5ln 26 днів тому

    ಅಲ್ಲರೀ ಗೀತಾಮಣಿ ಅವರೇ... @ 6:26 ಸಮಿಗಳು ಚತುರಮಸ್ಯೆಗೆ ಯಾಕೆ ಹೋಟೆಲ್ಗೆ ಹೋಗ್ತಾರೆ??? ಅಲದೇ ಚತುರಮಸ್ಯೆಕೆ ಆಚೇ ಹೋಟೆಲ್ ನಲ್ಲಿ ಯಾರು ತಿಂತಾರೆ ಸುಡಗಾಡು... ವ್ರತ ನೇಮ ನಿಷ್ಠೆ ಏನು ಕೇಳ್ಬೇಡಿ... ವಯಸ್ಸಗಿ ನಿಮಗೆ ಬುದ್ಧಿ ಇಲ್ಲ... 3 ಕಾಸು ಪ್ರಯೋಜನೇ ಇಲ್ಲ... ಚತುರಮಸ್ಯೆದ ಆಡುಗ್ಗೆ ಏಡ್ರಿ ಅದು... ಎನ್ ಹುಚ್ಚಿಚ್ಚಾಗಿ ಮಾತಾಡ್ತಿರ ನೀವು..

  • @vijay-fz5ln
    @vijay-fz5ln 26 днів тому

    ಎನ್ ಹುಚ್ಚಟ್ಟ... ಜನರು ಕೂತ್ಕೋಳ್ಳಕೆ ಹಿಂದೆ ಪ್ರಭಾವಳಿ ಯಾಕೆ?? ಥು... ತೆಗೀರಿ.. ದೇವರು... ಗುರುಗಳು...ಸಾಮಾನ್ಯ ಜನರು ಎಲ್ಲರೂ ಒಂದೇನ. ವಿನಾಶ ಕ್ಕಾಲೆ ವಿಪರೀತ ಬುದ್ಧಿ...

  • @sudhakrishna6657
    @sudhakrishna6657 26 днів тому

    Address and phone number kodri😂

    • @rashmikitchen3829
      @rashmikitchen3829 26 днів тому

      #no 16/4/A next to Vishal Mart Chamrajpet Bangalore 560018 Phone number 9535051486 Thanks for your comments Madam.

    • @narasimhamurthy8048
      @narasimhamurthy8048 26 днів тому

      Which main , which cross, information is not good

    • @rashmikitchen3829
      @rashmikitchen3829 26 днів тому

      @@narasimhamurthy8048 maps.app.goo.gl/xdQSrjiorPGmXzwRA Location sent Sir please check

  • @mangalapaul4436
    @mangalapaul4436 26 днів тому

    Connect number and address please

  • @ArunKumarAE
    @ArunKumarAE 27 днів тому

    ನಮಸ್ತೆ... ಸೂಪರ್ ವ್ಲೋಗ್ 👍

  • @shanthashantha1633
    @shanthashantha1633 27 днів тому

    Very👍❤

  • @manjum5941
    @manjum5941 27 днів тому

    All the best vinod

  • @shahdilkhushkumar3448
    @shahdilkhushkumar3448 27 днів тому

    Superb testy .180rs worth.