- 163
- 250 060
Krushi360
India
Приєднався 21 сер 2023
Namste,
I am proud to have created the program *Annadata*, which aired on ETV Kannada and News18. It received high praise from farmers. I also created *Negilayogi*, which was broadcast on Digvijaya News Channel. After nearly 20 years of experience in agricultural journalism, I have started a new UA-cam channel Krushi360, dedicated to farmers and agriculture enthusiasts.
This channel is a reliable source of information with no room for exaggeration or misinformation. We discuss the true secrets behind the success of farmers and explore how to make agriculture a profitable business. You'll learn about new crops, varieties, breeds, and innovative technologies. We also feature inspiring success stories of farmers, along with the experiences of educated young men and women who have ventured into agriculture. Additionally, expert advice and guidance are provided.
Please do suscribe the channel and share the link
Thank you

Electric Seed Cum Fertilizer Drill ಬಂತು ಎಲೆಕ್ಟ್ರಿಕ್ ಕೂರಿಗೆ-ಇನ್ಮುಂದೆ ಬಿತ್ತನೆ ಕೆಲಸ ಅತೀ ಸುಲಭ | ಕೃಷಿಮೇಳ
#krushi360 #farming #electricseeddrill
Переглядів: 17 205
Відео
Driverless Tractor | ಡ್ರೈವರ್ ಇಲ್ಲದೆ ಓಡುವ ಟ್ರ್ಯಾಕ್ಟರ್ | Bengaluru Krishi Mela-2024| Smart Agriculture
Переглядів 2,3 тис.Місяць тому
#krushi360 #farming #modernagriculture
ಸೊರಗಿ ಹೋಗಿದ್ದ ಅಡಿಕೆ ಮರಗಳಿಗೆ ಮತ್ತೆ ಜೀವ ಬಂದಿದ್ದು ಹೇಗೆ ಗೊತ್ತಾ?How to get more Yield in Arecanut Farming
Переглядів 3893 місяці тому
#farming #arecanut #soilcare For more details Contact Chandrashekhar 6360572089
ಶುಂಠಿ ಕೃಷಿಯಲ್ಲಿ ಗೆಳೆಯರ ಕಮಾಲ್ | ಇಷ್ಟೊಂದು ಭರ್ಜರಿಯಾಗಿ ಬೆಳೆ ಬರಲು ಕಾರಣ ಏನು ಗೊತ್ತಾ | Ginger Cultivation
Переглядів 5543 місяці тому
For more information contact Chandrappa 6360572089
ಕೈತೋಟದಿಂದ ಕಾಸು ಮಾಡೋದು ಹೇಗೆ?| ಮನೆಯ ಹಿತ್ತಲಿನಲ್ಲಿವೆ ವಿಶಿಷ್ಟ ಬಗೆಯ ಔಷಧೀಯ ಸಸ್ಯಗಳು| Kitchen Garden Idea
Переглядів 3053 місяці тому
#krushi360 #farming #kitchengarden For more information contact... Nagaraj 7619340607
ಹೂ ಬೇಸಾಯದಲ್ಲಿ ನಾಟಿ ಮಾಡುವ ಕ್ರಮ ತುಂಬಾ ಮುಖ್ಯ | Bed Preparation and Planting Method | Farmer Experience
Переглядів 1313 місяці тому
#krushi360 #agriculture #flowers ಅರುಣ್ ಕುಮಾರ್ ಕೃಷಿಯಲ್ಲಿ ಅಪಾರ ಆಸಕ್ತಿ ಹೊಂದಿದವರಾಗಿದ್ದು ಅದನ್ನೊಂದು ಲಾಭದಾಯಕ ಕಸುಬನ್ನಾಗಿ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ತಾತನ ಕಾಲದಲ್ಲಿ ರಾಗಿಗೆ ಸೀಮಿತವಾಗಿದ್ದ ಕೃಷಿ, ಆ ನಂತರ ಹಂತ-ಹಂತವಾಗಿ ಶಿಫ್ಟ್ ಆಗಿದ್ದು ತೋಟಗಾರಿಕೆ ಬೆಳೆಗಳತ್ತ. ಇನ್ನು ಅರುಣ್ ಕುಮಾರ್ ಇದರಲ್ಲಿ ಸಂಪೂರ್ಣವಾಗಿ ತೊಡಿಗಿಸಿಕೊಂಡ ಮೇಲೆ ಕೃಷಿಯ ಚಿತ್ರಣವೇ ಬದಲಾಗಿದೆ ಅಂತ ಹೇಳಬಹುದು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತರಕಾರಿ ಮತ್ತು ಹೂ...
ಸೇವಂತಿಗೆ ಕೃಷಿ | ಭರ್ಜರಿ ಬೆಳೆ-ಅಧಿಕ ಲಾಭ | ಅಳವಡಿಸಿದ ಆಧುನಿಕ ತಾಂತ್ರಿಕತೆಗಳೇನು?| Chrysanthemum Cultivation
Переглядів 1,7 тис.4 місяці тому
#farming #flowers #chrysanthemum For more details Arunkumar 9743882220 Venkataramana 9108652322
Ginger Farming Guide| ಶುಂಠಿ ಬೆಳೆಯಲ್ಲಿ ಬಂಪರ್ ಇಳುವರಿ ಪಡೆಯೋದು ಹೇಗೆ ? ವಿಶೇಷ ಮಾಹಿತಿ
Переглядів 3554 місяці тому
#farming #ginger #shunti For more information contact... Kashiling 7259624068
How Profitable is Button Rose Farming? | ನಿರಂತರ ಆದಾಯಕ್ಕೆ ಬಟನ್ ರೋಸ್ ಕೃಷಿ| ಇವರ ಸಂಪಾದನೆ ಎಷ್ಟು ಗೊತ್ತಾ?
Переглядів 2,8 тис.4 місяці тому
#krushi360 #flowerfarming #rosé For more information Puneeth Gowda, Farmer 8660509513 Fallow us on facebook profile.php?id=61552716621213&mibextid=LQQJ4d
ಕಬ್ಬಿಗೆ ಏರೋಪ್ಲೇನ್ ತಿಗಣೆ ಕಾಟ-ಆತಂಕದಲ್ಲಿ ಕಬ್ಬು ಬೆಳೆಗಾರ |How to Control Sugarcane Pyrilla(Sucking Pest)
Переглядів 3394 місяці тому
ಕಬ್ಬಿಗೆ ಏರೋಪ್ಲೇನ್ ತಿಗಣೆ ಕಾಟ-ಆತಂಕದಲ್ಲಿ ಕಬ್ಬು ಬೆಳೆಗಾರ |How to Control Sugarcane Pyrilla(Sucking Pest)
ತಾಲೂಕಿಗೆ ಮಾದರಿಯಾದ ಬಟನ್ ರೋಸ್ ಕೃಷಿ| ಅಧಿಕ ಇಳುವರಿಗೆ ರೈತರು ಅಳವಡಿಸಿದ ಕ್ರಮಗಳೇನು?| Button Rose Cultivation
Переглядів 11 тис.4 місяці тому
ತಾಲೂಕಿಗೆ ಮಾದರಿಯಾದ ಬಟನ್ ರೋಸ್ ಕೃಷಿ| ಅಧಿಕ ಇಳುವರಿಗೆ ರೈತರು ಅಳವಡಿಸಿದ ಕ್ರಮಗಳೇನು?| Button Rose Cultivation
ಪ್ರಧಾನಿಯಿಂದ ರೈತರಿಗೆ ಬಂಪರ್ ಗಿಫ್ಟ್| Modi Released 109 High-Yielding, Climate-Resilient Crop Varieties
Переглядів 4345 місяців тому
ಪ್ರಧಾನಿಯಿಂದ ರೈತರಿಗೆ ಬಂಪರ್ ಗಿಫ್ಟ್| Modi Released 109 High-Yielding, Climate-Resilient Crop Varieties
Integrated Management of Fall Armyworm in Maize| ರೈತರ ಬಾಳಿಗೆ ಕೊಳ್ಳಿ ಇಟ್ಟ ಲದ್ದಿ ಹುಳು | ಹತೋಟಿ ಹೇಗೆ?
Переглядів 3155 місяців тому
Integrated Management of Fall Armyworm in Maize| ರೈತರ ಬಾಳಿಗೆ ಕೊಳ್ಳಿ ಇಟ್ಟ ಲದ್ದಿ ಹುಳು | ಹತೋಟಿ ಹೇಗೆ?
Teak Farming is a Profitable Venture | ಕೋಟ್ಯಾಧೀಶನಾಗುವತ್ತ ಯುವಕನ ಚಿತ್ತ | ಅದ್ಭುತ ಐಡಿಯಾ | Full Episode
Переглядів 2335 місяців тому
Teak Farming is a Profitable Venture | ಕೋಟ್ಯಾಧೀಶನಾಗುವತ್ತ ಯುವಕನ ಚಿತ್ತ | ಅದ್ಭುತ ಐಡಿಯಾ | Full Episode
ಅಂಗೈ ಅಗಲ ಜಾಗದಲ್ಲಿ ಕೃಷಿ ಬ್ರಹ್ಮಾಂಡ |ನೀವು ನೋಡಿರದ ತರತರದ ಸಿಹಿ ಗೆಣಸು ಮತ್ತು ಶುಂಠಿ| Sustainable Agriculture
Переглядів 7005 місяців тому
ಅಂಗೈ ಅಗಲ ಜಾಗದಲ್ಲಿ ಕೃಷಿ ಬ್ರಹ್ಮಾಂಡ |ನೀವು ನೋಡಿರದ ತರತರದ ಸಿಹಿ ಗೆಣಸು ಮತ್ತು ಶುಂಠಿ| Sustainable Agriculture
Sheep Farming Business| ಉಚಿತ ಕುರಿ ಸಾಕಾಣಿಕಾ ತರಬೇತಿ | ಹೊಸಬರಿಗೆ ಅನುಭವೀ ರೈತ ಮಹಿಳೆಯ ಕಿವಿಮಾತೇನು?| Part-3
Переглядів 17 тис.5 місяців тому
Sheep Farming Business| ಉಚಿತ ಕುರಿ ಸಾಕಾಣಿಕಾ ತರಬೇತಿ | ಹೊಸಬರಿಗೆ ಅನುಭವೀ ರೈತ ಮಹಿಳೆಯ ಕಿವಿಮಾತೇನು?| Part-3
Major Pest in Soyabean - How to Control ? | ಸೋಯಾಬೀನ್ ಬೆಳೆಯಲ್ಲಿ ಅಧಿಕ ನಷ್ಟ ಮಾಡುವ ಕೀಟ ಹತೋಟಿ ಹೇಗೆ?
Переглядів 1,1 тис.5 місяців тому
Major Pest in Soyabean - How to Control ? | ಸೋಯಾಬೀನ್ ಬೆಳೆಯಲ್ಲಿ ಅಧಿಕ ನಷ್ಟ ಮಾಡುವ ಕೀಟ ಹತೋಟಿ ಹೇಗೆ?
ತೊಗರಿ ಬೆಳೆಗಾರರು ನೋಡಲೇಬೇಕಾದ ವಿಡಿಯೋ | Simple Technique to Achieve a Bumper Crop in Redgram(Pigeon pea)
Переглядів 1,4 тис.5 місяців тому
ತೊಗರಿ ಬೆಳೆಗಾರರು ನೋಡಲೇಬೇಕಾದ ವಿಡಿಯೋ | Simple Technique to Achieve a Bumper Crop in Redgram(Pigeon pea)
How to Control Yellow Mosaic Disease in Greengram | ಹೆಸರು ಬೆಳೆಯಲ್ಲಿ ಹಳದಿ ನಂಜುರೋಗ
Переглядів 1,2 тис.6 місяців тому
How to Control Yellow Mosaic Disease in Greengram | ಹೆಸರು ಬೆಳೆಯಲ್ಲಿ ಹಳದಿ ನಂಜುರೋಗ
Part-2 | A Successful Sheep Farming Model | Inspiring Story of Woman Farmer| ಮಾದರಿ ಕುರಿ ಸಾಕಣೆ ಫಾರ್ಮ್
Переглядів 5886 місяців тому
Part-2 | A Successful Sheep Farming Model | Inspiring Story of Woman Farmer| ಮಾದರಿ ಕುರಿ ಸಾಕಣೆ ಫಾರ್ಮ್
Success Story of Sheep Farming | Sheep Farming Guide by Mangala Neelgund |ಮಾದರಿ ಕುರಿ ಸಾಕಾಣಿಕೆ ಫಾರ್ಮ್
Переглядів 3,1 тис.6 місяців тому
Success Story of Sheep Farming | Sheep Farming Guide by Mangala Neelgund |ಮಾದರಿ ಕುರಿ ಸಾಕಾಣಿಕೆ ಫಾರ್ಮ್
ತೇಗದ ಮರ ರೈತರಿಗೆ ವರ | ಸಾಗುವಾನಿ ಕೃಷಿಯಲ್ಲಿ ಬಂಪರ್ ಆದಾಯ | Teak Farming is a Profitable Venture | Part-2
Переглядів 3376 місяців тому
ತೇಗದ ಮರ ರೈತರಿಗೆ ವರ | ಸಾಗುವಾನಿ ಕೃಷಿಯಲ್ಲಿ ಬಂಪರ್ ಆದಾಯ | Teak Farming is a Profitable Venture | Part-2
ತೇಗದ ಮರದ ಕೃಷಿ-ಕೋಟ್ಯಾಂತರ ರೂಪಾಯಿ ಆದಾಯ| 3-4 ಪಟ್ಟು ಹೆಚ್ಚು ಲಾಭ ಗಳಿಸೋದು ಹೇಗೆ? ಸಖತ್ ಐಡಿಯಾ|Teak Wood Farming
Переглядів 6886 місяців тому
ತೇಗದ ಮರದ ಕೃಷಿ-ಕೋಟ್ಯಾಂತರ ರೂಪಾಯಿ ಆದಾಯ| 3-4 ಪಟ್ಟು ಹೆಚ್ಚು ಲಾಭ ಗಳಿಸೋದು ಹೇಗೆ? ಸಖತ್ ಐಡಿಯಾ|Teak Wood Farming
ತೇಗದ ಮರದ ಕೃಷಿಯಲ್ಲಿ ಅತ್ಯಧಿಕ ಆದಾಯ-ಇವರ ಪ್ಲಾನ್ ಏನು?| ಸಾಗುವಾನಿ ಕೃಷಿ | Teak Wood Farming| Promo
Переглядів 3666 місяців тому
ತೇಗದ ಮರದ ಕೃಷಿಯಲ್ಲಿ ಅತ್ಯಧಿಕ ಆದಾಯ-ಇವರ ಪ್ಲಾನ್ ಏನು?| ಸಾಗುವಾನಿ ಕೃಷಿ | Teak Wood Farming| Promo
ಮುಂಗಾರಿನಲ್ಲಿ ಕಾಡುವ ಬಹುಬೆಳೆ ಭಕ್ಷಕ ಗೊಣ್ಣೆ ಹುಳು(ಬೇರು ಹುಳು)ಹತೋಟಿ।ಅಡಿಕೆ ಬೆಳೆಯ ಶತ್ರು। Root Grub Management
Переглядів 7666 місяців тому
ಮುಂಗಾರಿನಲ್ಲಿ ಕಾಡುವ ಬಹುಬೆಳೆ ಭಕ್ಷಕ ಗೊಣ್ಣೆ ಹುಳು(ಬೇರು ಹುಳು)ಹತೋಟಿ।ಅಡಿಕೆ ಬೆಳೆಯ ಶತ್ರು। Root Grub Management
Hitech Horticulture Training Centre| ರೈತರ ಮಕ್ಕಳಿಗೆ 10 ತಿಂಗಳು ಉಚಿತ ತೋಟಗಾರಿಕೆ ತರಬೇತಿ|Golden Opporunity
Переглядів 9006 місяців тому
Hitech Horticulture Training Centre| ರೈತರ ಮಕ್ಕಳಿಗೆ 10 ತಿಂಗಳು ಉಚಿತ ತೋಟಗಾರಿಕೆ ತರಬೇತಿ|Golden Opporunity
ಮೊಟ್ಟೆ ಉತ್ಪಾದನೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಸುಧಾರಿತ ನಾಟಿ ಕೋಳಿ | ವರ್ಷಕ್ಕೆ 180-190 ಮೊಟ್ಟೆ ಕೊಡುತ್ತದೆ
Переглядів 6827 місяців тому
ಮೊಟ್ಟೆ ಉತ್ಪಾದನೆಯಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಸುಧಾರಿತ ನಾಟಿ ಕೋಳಿ | ವರ್ಷಕ್ಕೆ 180-190 ಮೊಟ್ಟೆ ಕೊಡುತ್ತದೆ
ಕೋಳಿಗೆ ಮೊಟ್ಟೆ ಇಡಲು ಗಂಡು ಕೋಳಿಯ ಅವಶ್ಯಕತೆ ಇದೆಯೆ ? | Do Vegetarians Eat Eggs?
Переглядів 2517 місяців тому
ಕೋಳಿಗೆ ಮೊಟ್ಟೆ ಇಡಲು ಗಂಡು ಕೋಳಿಯ ಅವಶ್ಯಕತೆ ಇದೆಯೆ ? | Do Vegetarians Eat Eggs?
ಮುಂಗಾರಿಗೆ ಸೂಕ್ತವಾದ ಹೊಸ ತೊಗರಿ ತಳಿ| ಕಾಳು ಮತ್ತು ಹಸಿರುಕಾಯಿಯಾಗಿ ಉಪಯೋಗಿಸಬಹುದು| Best Redgram Variety
Переглядів 3617 місяців тому
ಮುಂಗಾರಿಗೆ ಸೂಕ್ತವಾದ ಹೊಸ ತೊಗರಿ ತಳಿ| ಕಾಳು ಮತ್ತು ಹಸಿರುಕಾಯಿಯಾಗಿ ಉಪಯೋಗಿಸಬಹುದು| Best Redgram Variety
ಗಿರಿರಾಜ- ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತರುವ ಕೋಳಿ ತಳಿ| ಮರಿಗಳು ಬೇಕಾದಲ್ಲಿ ಮೊದಲೆ ಬುಕ್ ಮಾಡಿ| Giriraja Cossbred
Переглядів 14 тис.7 місяців тому
ಗಿರಿರಾಜ- ಕಡಿಮೆ ಅವಧಿಯಲ್ಲಿ ಅಧಿಕ ಲಾಭ ತರುವ ಕೋಳಿ ತಳಿ| ಮರಿಗಳು ಬೇಕಾದಲ್ಲಿ ಮೊದಲೆ ಬುಕ್ ಮಾಡಿ| Giriraja Cossbred
Nati kolli Mari madusi jasthi Maduthivi Nati kolli best' Navu namu farmhouse Alli Natikoli saku eroddu 👍🏻
ಕಪ್ಪು ಮಣ್ಣು ಸೂಕ್ತ ನಾ ಸರ್
ನಿಮ್ಮ 150 ಪ್ರೈಸ್ ಬೆಲೆ ಕೊಡೋದು ತಪ್ಪು ಯಾಕಂದ್ರೆ ಕೋಳಿಯನ್ನು ಕುರಿ ಹಸು ಮತ್ತು ಮೇಕೆ ಎಲ್ಲದರೊಂದಿಗೆ ಸಾಕಿದರೂ ಕೂಡ ಯಾವುದೇ ಆಗಲಿ ಶ್ರಮ ಇಲ್ಲದೆ ಯಾವುದು ಸಹ ಫ್ರೀಯಾಗಿ ಸಿಗುವುದಿಲ್ಲ ನಿಮಗೆ ಕೊಟ್ಟರೆ ತುಂಬಾ ಲಾಸ್ ಹಾಗಾಗಿ ಯಾವುದೇ ಕಾರಣಕ್ಕೂ ರೈತರ ಶ್ರಮವನ್ನು ಕಡಿಮೆ ಎನ್ನುವ ಹಾಗಿಲ್ಲ ರೋಗ ಬಂದರೆ ಮಳೆಗಾಲ ಹೆಚ್ಚಿರುವ ಸಂದರ್ಭಗಳಲ್ಲಿ ಹಾಗೂ ಮುಂಗುಸಿ ಹಾವು ಹದ್ದು ಕಾಗೆ ನಾಯಿ ಬೆಕ್ಕು ಇವೆಲ್ಲದರಿಂದಲೂ ಎಚ್ಚರ ವಹಿಸಿಕೊಂಡು ಕಾಪಾಡಬೇಕು ಹಾಗಾಗಿ ಕಡಿಮೆ ಶ್ರಮ ಹೇಗಾಗುತ್ತದೆ ದುಡ್ಡು ಕೊಟ್ಟು ಕೊಳ್ಳುವುದು ಸುಲಭ ಆದರೆ ಅದನ್ನು ಬೆಳೆಸಿ ಕಾಪಾಡಿ ಶ್ರಮ ವಹಿಸಿ ಜೋಪಾನ ಮಾಡಿ ಮಾರುಕಟ್ಟೆಯ ಹಂತದವರೆಗೂ ನಿಗಾ ವಹಿಸುವ ಒದ್ದಾಟ ಸಂಕಟಗಳ ಬಗ್ಗೆ ರೈತನಿಗೆ ಗೊತ್ತು ಆಗಾಗಿ ಸಮಗ್ರ ಹೈನುಗಾರಿಕೆಯದರು ಶ್ರಮ ಇಲ್ಲದೆ ಏನು ಮಾಡಲು ಸಾದ್ಯವಿಲ್ಲ ನಿಮ್ಮ ಹೇಳಿಕೆ ತಪ್ಪು.
Put the drugs on comment plz
1 ml monochrotophos + dimethoate 1.5 - 2 ml + neem oil 3 ml (3000 ppm) per liter of water
@Krushi360 thank you so much
Why lady Anchor of the video talking like film dialogue shouting instead of marketing agriculture products village language-
ಸರ ನಮಗೆ ಬೀಜ ಬೇಕು
9480724851 ಡಾ. ಬಸವರಾಜ್ ಏಣಗಿ ಇವರನ್ನು ಸಂಪರ್ಕಿಸಿ.
Sare nange. Bija beku
🙏🙏
Thank you
One kg price
Contact 9108652322
ಮೊಟ್ಟೆ ಕೂಡ ನಟಿ ಕೋಲಿದೆ ಬೇಕು
ಪಶು ವೈದ್ಯಕೀಯ ಕಾಲೇಜು, ಹೆಬ್ಬಾಳ, ಬೆಂಗಳೂರು ಇವರನ್ನು ಸಂಪರ್ಕಿಸಿ 080-23414384
ಆದ್ದರಿಂದ ನಾವು ಸಾಕುವುದಿಲ್ಲ
ನಮ್ಮ ಕಡೆ ಗಿರಿಜಾ ಕೋಳಿ ನಾಯಿಗೆ ಸಿಗುತ್ತೆ ಸಾರ್
ಜವಾರಿ ಬೆಸ್ಟ ಯಾರೋ ಆಗಲಿ ಇದನೇ ಕೇಳೋದು ಗಿರಜಾ ನಾ ಅಲ್ಲ ನೀವು ಹೇಳೋದು ನನಗೆ ಒಳ್ಳೆಯದನ್ನಸಿಲ್ಲರಿ
ನಿಮಗೆ ಜವಾರಿ ಬೆಸ್ಟ್ ಅನ್ನೋದಾದ್ರೆ ಅದನ್ನೇ ಸಾಕಬಹುದು. ಆದ್ರೆ ಮಾಂಸ ಮತ್ತು ಮೊಟ್ಟೆ ಇಳುವರಿ ಕಡಿಮೆ ಅಲ್ವೆ?
ನಿರೂಪಣೆ ತುಂಬಾ ಅದ್ಭುತ🎉 ಜೇನಿನ ವಿಷಯದಲ್ಲಿ ನಾನು ಕಂಡ ಉತ್ತಮವಾದ ನಿರೂಪಣೆ❤❤
ನಿರೂಪಣೆ ಬೇಕಾದಲ್ಲಿ ಹೇಗೆ ನಿಮ್ಮನ್ನು ಸಂಪರ್ಕಿಸಬಹುದು?
Thank you Praveen
Sir e koli kavige kuruta
ಇಲ್ಲ..
👌🙏
Thank you 🙏🏻
ಒಳ್ಳೆಯ ಮಾಹಿತಿ ಸರ್ ತುಂಬಾ ಧನ್ಯವಾದಗಳು ನಾವು ನಾಲ್ಕು ವರ್ಷದಿಂದ ಬಳಸುತ್ತಾ ಇದ್ದೇವೆ ಗೋ ಕೃಪಾ ಅಮೃತ
🙏🏻🌿
Sir price for can
Contact Dr. venkataramanappa 9108652322
ಮತ್ತೊಂದು ರೀತಿ ರೈತರ ಸುಲಿಗೆ ಆರಂಭ. ರಸಗೊಬ್ಬರ ಹಾಗೂ ಜೈವಿಕ ಗೊಬ್ಬರ ಜೊತೆಯಲ್ಲಿ ನೀಡುವುದು ಪ್ರಯೋಜನವಿಲ್ಲ. ಹಾಲು ಹಾಗೂ ವಿಷ ಜೊತೆಯಲ್ಲಿ ಹಾಕಿದ ಹಾಗೆ
Phone number
Hi sir good
Thank you
Supper price yeshtu sir
Thank you… ಅದು ಇನ್ನು ಮಾರಾಟಕ್ಕೆ ಇಲ್ಲ. ಬಾಡಿಗೆಗೆ ಮಾತ್ರ ಸಿಗುತ್ತೆ …. ಹೆಚ್ಚಿನ ಮಾಹಿತಿಗೆ 9686530464
ನಿಮಗೂ ಮಡೋಕೆ ಕೆಲಸವಿಲ್ಲ ರೈತರ ಹತ್ತಿರ ಹಣ ಪಿಕೋದೆ ಎಲ್ಲ ಕಂಪನಿಗಳು. ರೈತ ಬೆನ್ನೆಲುಬು ನಾಮಕವಸ್ತೆ ಅಷ್ಟೇ. ದೇಶಿ ಹಸುಗಳನ್ನು ಕಟುಕರಿಗೆ ಮಾರಾಟ ಮಾಡಿ, ಭೂ ಮಾತೇಗೆ ವಿಷ ಉಣಿಸಿ ಮುಂದೆ ತಿನ್ನೋಕೆ ವಿಷ ಮುಕ್ತ ಆಹಾರ ಸಿಗುವುದೇ?
Wow! Vitthal, Good job
5 litar pric sir
Contact 9108652322 Thank you
Pric sir
Contact 9108652322…. Thank you
1litar can siguthha?
Contact 9108652322 thank you
ನಿಮ್ಮ ನಂಬರ್ ಕೊಡಿ ಸರ್
Nishant 9632001827
Y.v.patil.p.no.canatak.haki
Soil care 1&2 online online sigitha sir
No
How to order in soil car can sir
👌👌👏👏🌹🌹💯
🙏🏻
Cantact number
ಮಾರ್ಕೆಟ್ ಇಲ್ಲ ರೇಟ್ ಇಲ್ಲ 😢
Mobile number
Contact number sir
8747842712 Annarao Patil
Ramachandrappa wantph no
Anna navu nimana contect madhbodha
8660509513 Punith… ಕಾಲ್ ಮಾಡಿ ಮಾತಾಡಿ… tq
ಕೋಳಿ ಮೊಟ್ಟೆಯನ್ನು ಎಷ್ಟು ತಿಂಗಳಿಂದ ಹಾಕಲು ಪ್ರಾರಂಭಿಸುತ್ತವೆ
ತಜ್ಞರು ಹೇಳಿದ್ದಾರೆ… ವಿಡಿಯೋ ಪೂರ್ಣ ನೋಡಿ..ಧನ್ಯವಾದ
Hi sir Can i know ur phone number
Puneeth gowda, farmer 8660509513
Super
🙏🏻
innu 2 years aguvastu shunti boomili ide, rate maximum 2500 3000 agboudu ashte
ಮೊಬೈಲ್ ನಂಬರ್ ಕೊಡಿ ನಮಗೆ ನಾಟಿ ಕೋಳಿ ಮರಿ ಬೇಕು
ಅದರಲ್ಲೇ ನಂಬರ್ ಇದೆ. ಪೂರ್ತಿ ವಿಡಿಯೋ ನೋಡಿ….. thank u
Super 🎉
Thank you
Ph number pls
ಸರ್ ಮರಿ ಎಲ್ಲಿ ಸಿಗುತ್ತೆ ನಮ್ದು ಹಾವೇರಿ
ಬೆಂಗಳೂರಿನ ಪಶುವೈದ್ಯಕೀಯ ಕಾಲೇಜ್… ಅದ್ರಲ್ಲಿ ಫೋನ್ ನಂಬರ್ ಇದೆ. ಕಾಲ್ ಮಾಡಿ ….. ಧನ್ಯವಾದ
ಸರ್ ಇದನ್ನ ಡ್ರಿಪ್ ಅಲ್ಲಿ ಕೊಟ್ಟ ಮೇಲೆ ರಾಸಾಯನಿಕ ಗೊಬ್ಬರ್ ಕೊಡದೆ ಇದ್ರೆ ನಡೆಯುತಾ
ಈ ನಂಬರ್ ಗೆ call ಮಾಡಿ … 9108652322 ಧನ್ಯವಾದ
ಅಪೂರ್ವ ನೋಟ
ಧನ್ಯವಾದಗಳು
ಸಂಪೂರ್ಣ ಮಾಹಿತಿ ಇಲ್ಲ
ua-cam.com/video/dA9zPSMWMso/v-deo.htmlsi=oDlJ7Oh6dWNuoQ-_ ua-cam.com/video/M6G5SThZvPU/v-deo.htmlsi=H7G6fwBDXPYQrTs7 ಶುಂಠಿ ಕೃಷಿಗೆ ಸಂಬಂಧಪಟ್ಟ ಈ ವಿಡಿಯೋಗಳನ್ನು ಸಹ ನೋಡಿ. ಹೆಚ್ಚಿನ ಮಾಹಿತಿ ದೊರೆಯುತ್ತದೆ.. ಧನ್ಯವಾದ
ಉತ್ತಮ ಮಾಹಿತಿ ಗಾಗಿ ಧನ್ಯವಾದಗಳು
🙏🏻🙏🏻😊
1 part madri details
ua-cam.com/video/gbVUP9VOqxc/v-deo.htmlsi=Q1rDHc9mn-GHvqmb Thank you