Benalmath Kantiworks
Benalmath Kantiworks
  • 55
  • 160 373
ಶಿವಯೋಗ ಸಾಧನೆಗಾಗಿ ವಿಶೇಷ / ವೈಜ್ಞಾನಿಕ ಇಷ್ಟಲಿಂಗ | Special Ishtalinga for Shivayoga
ಶಿವಯೋಗ ಸಾಧನೆಗಾಗಿ ವಿಶೇಷ / ವೈಜ್ಞಾನಿಕ ಇಷ್ಟಲಿಂಗ | Special Ishtalinga for Shivayoga
ಸಂಸ್ಕಾರವಂತ ತರುಣ ಶರಣ ಗೆಳೆಯರು.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ್ಕ
ಶೈತ್ಯವ ತೋರುವ ಪರಿಯೆಂತೋ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ್ಕ
ಉಷ್ಣವ ತೋರುವ ಪರಿಯೆಂತೊ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ್ಕ
ಕೂಡಲಸಂಗಯ್ಯನನರಿವ ಪರಿಯೆಂತೋ?
✍🏻✍🏻 ವಿಶ್ವಗುರು ಬಸವಣ್ಣನವರು.
ಚಂದ್ರಕಾಂತ ಶಿಲೆಯಲ್ಲಿ ನೀರಿಲ್ಲದಿರುವಾಗ, ಸೂರ್ಯಕಾಂತದಲ್ಲಿ ಅಗ್ನಿಯಿಲ್ಲದಿರುವಾಗ ತಂಪು ಉಷ್ಣತೆ ತೋರಿಸುವುದು ಹೇಗೆ ? ಹಾಗೆ ಶರಣರಲ್ಲಿ ಭಕ್ತಿ ಇರದಿದ್ದರೆ ದೇವರನ್ನು ತಿಳಿದುಕೊಳ್ಳುವದು ಹೇಗೆ ?
ಎಂಬ ಜಗಜ್ಯೋತಿ ಬಸವೇಶ್ವರರ ವಚನದಂತೆ ಭಕ್ತಿ ಇಲ್ಲದ ವ್ಯಕ್ತಿಯ ಲಿಂಗ ಪೂಜೆ ನಿರರ್ಥಕವಲ್ಲದೆ ಮತ್ತೇನು ಅಲ್ಲ. ಭಕ್ತಿ ಇರುವ, ಹಂಬಲಿರುವ, ಆಸಕ್ತಿ ಇರುವ ವ್ಯಕ್ತಿ ಎಲ್ಲೇ ಇದ್ದರೂ, ಹೇಗೆ ಇದ್ದರೂ, ಸದಾ ಶಿವ ಧ್ಯಾನದಲ್ಲಿರುತ್ತಾನೆ. ಇಂತಹ ವಿಚಾರಕ್ಕೆ ಸಾಕ್ಷಿ ಎಂಬಂತೆ ಈ ಇಬ್ಬರು ಶರಣ ಗೆಳೆಯರು ದೂರದ ಊರಿನಿಂದ ಬಂದು ಇಷ್ಟಲಿಂಗವನ್ನು ಪಡೆದುಕೊಂಡು ಅವರ ಆಸಕ್ತಿಯನ್ನು ಹಂಚಿಕೊಂಡರು.
ಚಡಚಣದ ಶಿವಶರಣ ಶ್ರೀಯುತ ಶರಣಯ್ಯ ಶಾಸ್ತ್ರಿ ಹಿರೇಮಠ ಹಾಗೂ ಮುಗಳಕೋಡದ ಯುವಶರಣ ಶ್ರೀಯುತ ಗುರುನಾಥರೂಡರ ಮಠಪತಿ ಇವರಿಗೆ ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗವನ್ನು ತಯಾರಿಸಿಕೊಡಲಾಯಿತು. ಈ ತರುಣ ಗೆಳೆಯರ ಮೇಲೆ ಸದಾಕಾಲ ಶಿವಾನುಗ್ರಹವಿರಲಿ ಎಂದು ಶುಭ ಹಾರೈಸುತ್ತೇವೆ.
#BenalmathKantiworks #IshtalingaManufacturer #IshtalingaShivayoga #ishtalinga #ಇಷ್ಟಲಿಂಗ #ಶಿವಯೋಗ
Disclaimer:
The content in this video is intended for informational and spiritual purposes only. It reflects the teachings of Basavanna and the practices of Shivayoga as followed by devotees. The video does not promote or endorse any particular religious or commercial organization.
The Ishtalinga and related practices mentioned are part of personal spiritual journeys, and viewers are encouraged to follow their beliefs with respect and devotion. For specific guidance or spiritual practices, consult an experienced guru or spiritual mentor.
#Shivayoga #Spirituality
Переглядів: 60

Відео

ಕಂತೆ ಕಾಯಕ ಶ್ರೀ ಬಸವೇಶ್ವರ ದೇವಾಲಯ ಜಾಲಿಹಾಳ | Kante Kayaka
Переглядів 10912 годин тому
ಸುಮಾರು ಕ್ರಿಸ್ತಶಕ 12ನೇ ಶತಮಾನದಲ್ಲಿ ಸ್ಥಾಪನೆಯಾದ ಶ್ರೀ ಬಸವೇಶ್ವರ ನಂದಿ ದೇವಾಲಯದ ವಿಗ್ರಹಕ್ಕೆ ಕಂತೆ ಧರಿಸಲಾಯಿತು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬಿ ಎನ್ ಜಾಲಿಹಾಳ ಗ್ರಾಮದಲ್ಲಿರುವ ಈ ದೇವಾಲಯವು ಅಪಾರವಾದ ಭಕ್ತ ಬಳಗವನ್ನು ಒಳಗೊಂಡಿದೆ. ಸ್ಥಳೀಯರ ಹೇಳಿಕೆ ಪ್ರಕಾರ ಇಲ್ಲಿರುವ ಶ್ರೀ ಬಸವೇಶ್ವರ ದೇವರು ನಂಬಿದವರಿಗೆ ಕಲ್ಪವೃಕ್ಷವಾಗಿ ದುಷ್ಟರಿಗೆ ತಕ್ಕ ಶಿಕ್ಷೆ ನೀಡುವ "ಶಿಷ್ಟ ರಕ್ಷಕ, ದುಷ್ಟ ಶಿಕ್ಷಕನಾಗಿ" ಅಪಾರ ಮಹಿಮೆಯನ್ನು ಹೊಂದಿದೆ. ಸ್ಥಳೀಯರಾದ ಶ್ರೀ ಸತ್ಯನಗೌಡ್ರ್ ಪಾಟೀಲ...
ಕಂತೆ ಕಾಯಕ | Kanti work
Переглядів 132Місяць тому
ಗದಗ ಜಿಲ್ಲೆಯ ಲಕ್ಕಲಕಟ್ಟಿ ಗ್ರಾಮದ ಅಳೇಬಸವೇಶ್ವರ ದೇವಸ್ಥಾನದಲ್ಲಿನ ಅಧ್ಬುತವಾದ ಶಿವಲಿಂಗಕ್ಕೆ ಕಂತಿ / ಕಂಥೆ ಧರಿಸಿದ ವೀಡಿಯೋ. Video of Kanti / Kanthe wearing to the magnificent Shivling at Basaveshwara Temple in Lakkalakatti village of Gadag district.
ಇಷ್ಟಲಿಂಗ ತಯಾರಿಕೆ ಹಾಗೂ ಶಿವಯೋಗದ ಪ್ರಾತ್ಯಕ್ಷಿಕೆ | Making of Ishtalinga and demonstration of Shivayoga
Переглядів 3142 місяці тому
ಇಷ್ಟಲಿಂಗ ಶಿವಯೋಗದಲ್ಲಿ ಅಪಾರವಾದ ಆಸಕ್ತಿ ಹೊಂದಿದ ಹುಬ್ಬಳ್ಳಿಯ ಶಿವಶರಣ ಶ್ರೀಯುತ ಮಹೇಶ್ ಹಿರೇಮಠ್ ಆರ್ಕಿಟೆಕ್ಚರ್ ಇವರಿಗೆ ಶಿವಯೋಗ ದೃಷ್ಟಿ ಯೋಗ ಸಾಧನಗಾಗಿ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶೇಷ ಇಷ್ಟಲಿಂಗವನ್ನು ತಯಾರಿಸಿಕೊಡಲಾಯಿತು. ಸರಳ, ಸಜ್ಜನ ಹಾಗೂ ಘನ ವ್ಯಕ್ತಿತ್ವವನ್ನ ಹೊಂದಿದ ಶ್ರೀಯುತರು ಇಷ್ಟಲಿಂಗ ಶಿವಯೋಗದ ಮಹತ್ವದ ಬಗ್ಗೆ ವೈಜ್ಞಾನಿಕ ಜ್ಞಾನವುಳ್ಳವರಾಗಿದ್ದಾರೆ ಹಾಗೆಯೇ ಆಧ್ಯಾತ್ಮದೊಳಗೆ ವಿಶೇಷ ಆಸಕ್ತಿ ಹೊಂದಿರುವ ಶ್ರೀಯುತರಿಗೆ ಸದಾಕಾಲ ಶಿವಾನುಗ್ರಹವಿರ...
ఇష్టలింగ శివయోగ ప్రాత్యక్షిక మరియు అనుభవం | ಇಷ್ಟಲಿಂಗ ಶಿವಯೋಗ | Ishtalinga Shivayoga
Переглядів 2182 місяці тому
గత 18 సంవత్సరాలుగా ఇష్టలింగ శివయోగ సాధనలో నిరతమైన శరణ్ శ్రీయుత వి నాగేంద్ర ప్రసాద్ స్వామి తన అనుభవాన్ని పంచుకున్నారు. ప్రస్తుతానికి, ఆంధ్రప్రదేశ్ రాష్ట్రంలోని కడప జిల్లా, జమ్మనమడుగులో నివసిస్తున్న శివ శరణ్ శ్రీ వి నాగేంద్ర ప్రసాద్ స్వామి మరియు ఆయన కుటుంబ సభ్యులు, శివయోగ/దృష్టియోగ సాధనగా సంప్రదాయ మరియు శాస్త్ర సంబంధిత నేపథ్యంలో కాంత శిలలను ఉపయోగించి తయారుచేసిన ప్రత్యేక ఇష్టలింగాన్ని పొందడం ద్వార...
ಕಂತೆ ಕಾಯಕ | Kante Kayaka/Work
Переглядів 1033 місяці тому
ಕಂತೆ ಕಾಯಕ | Kante Kayaka/Work #benalmathkantiworks #ishtalingashivayoga #anjeneya #bajarangbali
ಇಷ್ಟಲಿಂಗ ತಯಾರಿಕೆ ಮತ್ತು ಶಿವಯೋಗದ ಪ್ರಾತ್ಯಕ್ಷಿಕೆ ಹಾಗೂ ಅನುಭಾವ | Making of the Ishtalinga | Shivayoga
Переглядів 1,8 тис.3 місяці тому
ಬಸವ ಧರ್ಮಪೀಠ ಕೂಡಲಸಂಗಮದ ಪೂಜ್ಯ ಶ್ರೀ ಡಾ. ಬಸವಪ್ರಕಾಶ ಸ್ವಾಮೀಜಿಗಳಿಗೆ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕಾಂತಶಿಲೆಗಳನ್ನು ಬಳಸಿ ವಿಶೇಷ ಲಿಂಗವನ್ನು ತಯಾರಿಸಿ ಕೊಡಲಾಯಿತು ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿದ ಪೂಜ್ಯರು ಇಷ್ಟಲಿಂಗ ಶಿವಯೋಗ / ದೃಷ್ಟಿಯೋಗದ ಮಹತ್ವ ಕುರಿತಂತೆ ಅನೇಕ ವಿಚಾರಗಳನ್ನು ಚರ್ಚಿಸಿದರು. ಹಾಗೆಯೇ "ಇಷ್ಟಲಿಂಗ ಶಿವಯೋಗ / ದೃಷ್ಟಿಯೋಗ ಇಂದು ನಾಡಿನಾದ್ಯಂತ ಹಾಗೂ ವಿಶ್ವದಾದ್ಯಂತ ಪಸರಿಸುತ್ತಿರುವುದನ್ನು ಕಂಡು ತುಂಬಾ ಸಂತೋಷವಾಗಿದೆ. ಜೊತೆಗೆ ಎಂದೂ ಇ...
ಇಷ್ಟಲಿಂಗ ಶಿವಯೋಗ / ದೃಷ್ಟಿಯೋಗದ ಪ್ರಾತ್ಯಕ್ಷಿಕೆ ಹಾಗೂ ಅನುಭಾವ | Ishtalinga Shivayoga Dristiyoga
Переглядів 1,2 тис.4 місяці тому
ಬಸವ ಧರ್ಮಪೀಠ ಕೂಡಲಸಂಗಮದ ಪೂಜ್ಯ ಶ್ರೀ ಡಾ. ಬಸವಪ್ರಕಾಶ ಸ್ವಾಮೀಜಿಗಳು ತಮ್ಮ ಶಿಷ್ಯ ಬಳಗದೊಂದಿಗೆ ಆಗಮಿಸಿದ್ದರು ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ತಯಾರಿಸಿದ ವಿಶೇಷ ಇಷ್ಟಲಿಂಗವನ್ನು ಪಡೆದುಕೊಂಡು ಕೆಲ ನಿಮಿಷಗಳ ಕಾಲ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿ ಅನುಭಾವವನ್ನು ಹಂಚಿಕೊಂಡರು. #BenalmathKantiworks #IshtalingaManufacturer #IshtalingaShivayoga #ishtalinga #ಇಷ್ಟಲಿಂಗ #ಶಿವಯೋಗ www.tuppadakantilinga.com www.ishtalinga.in
ಇಷ್ಟಲಿಂಗ ಶಿವಯೋಗ ಪ್ರಾತ್ಯಕ್ಷಿಕೆ ಹಾಗೂ ಅನುಭಾವ | Ishtalinga Shivayoga
Переглядів 5835 місяців тому
ಬೆಳಗಾವಿ ಜಿಲ್ಲೆಯ ಮುರಗೋಡದ ಹಿರಿಯ ಅನುಭಾವಿ ಶಿವಶರಣ ಶ್ರೀಯುತ ಮಹದೇವಪ್ಪ ವಾಲಿ. ಸದಸ್ಯರು ಬಸವ ತತ್ವ ಪ್ರಚಾರ ಸಮಿತಿ ಕೇಂದ್ರ ಬೆಂಗಳೂರು. ಇವರು ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕಾಂತ ಶಿಲೆಗಳನ್ನು ಬಳಸಿ ತಯಾರಿಸಿದ ವಿಶೇಷ ಇಷ್ಟಲಿಂಗ ಪಡೆದುಕೊಂಡು ಕೆಲ ನಿಮಿಷಗಳ ಕಾಲ ಶಿವಯೋಗದ ಪ್ರಾತ್ಯಕ್ಷಿಕೆಯನ್ನು ನಡೆಸಿ ತಮ್ಮ ಅನುಭಾವವನ್ನು ಹಂಚಿಕೊಂಡರು. ಸುಮಾರು 40 ವರ್ಷಗಳಿಂದ ಶಿವಯೋಗ ಸಾಧನೆಯಲ್ಲಿ ನಿರತರಾದ ಹಿರಿಯ ಶರಣರು ಶಿವಯೋಗದ ಕುರಿತಂತೆ ಅನೇಕ ವಿಚಾರಗಳನ್ನು ಹಂಚಿಕೊಂಡರು...
ಶಿವಯೋಗ / ದೃಷ್ಟಿ ಯೋಗದ ಪ್ರಭಾವ ಹಾಗೂ ಪರಿಣಾಮ | Impact of Shivayoga/Dristiyoga.
Переглядів 1,2 тис.6 місяців тому
ಆಧ್ಯಾತ್ಮಿಕ ಜೀವಿಯಾಗಿರುವ ಶಿವಶರಣ ಶ್ರೀ ರಾಚಪ್ಪ ಬಸಪ್ಪ ಶಿವಶಿಂಪಿಗೇರ. ಗಜೇಂದ್ರಗಡ. ಇವರಿಗೆ ಶಿವಯೋಗ ಸಾಧನೆಗಾಗಿ ವೈಜ್ಞಾನಿಕ ಹಾಗೂ ಸಾಂಪ್ರದಾಯಿಕ ಹಿನ್ನೆಲೆಯಲ್ಲಿ ಕಾಂತ ಶಿಲೆಗಳನ್ನು ಬಳಸಿ ತಯಾರಿಸಿದ ವಿಶೇಷ ಇಷ್ಟಲಿಂಗವನ್ನು ಕೊಡಲಾಯಿತು. ಗುರು, ಲಿಂಗ, ಜಂಗಮದಲ್ಲಿ ಹಾಗೂ ಇಷ್ಟಲಿಂಗ ಶಿವಯೋಗದಲ್ಲಿ ಅಪಾರವಾದ ಆಸಕ್ತಿ, ಶ್ರದ್ಧೆ, ನಿಷ್ಠೆ, ಭಕ್ತಿಯನ್ನು ಹೊಂದಿದ ಇವರು ಕಳೆದ 18 ವರ್ಷಗಳಿಂದ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಧ್ಯಾತ್ಮದ ವಿವಿಧ ಆಯಾಮಗಳು ಹಾಗೂ ಶಿವಯೋಗದ ಕುರಿತಂತೆ ...
ಇಷ್ಟಲಿಂಗ ಶಿವಯೋಗದ ಪರಿಣಾಮ / ಮಹತ್ವ | Importance of the Ishtalinga Shivayoga.
Переглядів 1,3 тис.6 місяців тому
ಇಷ್ಟಲಿಂಗ ಶಿವಯೋಗದ ಪರಿಣಾಮ / ಮಹತ್ವ | Importance of the Ishtalinga Shivayoga.
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga.
Переглядів 5447 місяців тому
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga.
ಶಿವಯೋಗಕ್ಕಾಗಿ / ದೃಷ್ಟಿ ಯೋಗಕ್ಕಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga/Dristiyoga
Переглядів 2,9 тис.8 місяців тому
ಶಿವಯೋಗಕ್ಕಾಗಿ / ದೃಷ್ಟಿ ಯೋಗಕ್ಕಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga/Dristiyoga
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga
Переглядів 7839 місяців тому
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga
Переглядів 1,1 тис.10 місяців тому
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga
ಶಿವಯೋಗ ಸಾಧನೆಗಾಗಿ ಇಷ್ಟಲಿಂಗ | Ishtalinga for Shivayoga
Переглядів 94610 місяців тому
ಶಿವಯೋಗ ಸಾಧನೆಗಾಗಿ ಇಷ್ಟಲಿಂಗ | Ishtalinga for Shivayoga
Ishtalinga Shivayoga | ಇಷ್ಟಲಿಂಗ ಶಿವಯೋಗ
Переглядів 54910 місяців тому
Ishtalinga Shivayoga | ಇಷ್ಟಲಿಂಗ ಶಿವಯೋಗ
ಇಷ್ಟಲಿಂಗ ಶಿವಯೋಗ | Ishtalinga Shivayoga
Переглядів 54111 місяців тому
ಇಷ್ಟಲಿಂಗ ಶಿವಯೋಗ | Ishtalinga Shivayoga
ಇಷ್ಟಲಿಂಗ ಶಿಯೋಗ ಸಾಧನೆಯಲ್ಲಿ ತೊಡಗಿಸಿಕೊಂಡ ಯುವ ಶರಣರು | Ishtalinga Shivayoga.
Переглядів 1,7 тис.11 місяців тому
ಇಷ್ಟಲಿಂಗ ಶಿಯೋಗ ಸಾಧನೆಯಲ್ಲಿ ತೊಡಗಿಸಿಕೊಂಡ ಯುವ ಶರಣರು | Ishtalinga Shivayoga.
ಶಿವಯೋಗ ಸಾಧನೆಗಾಗಿ ಇಷ್ಟಲಿಂಗ ತಯಾರಿಕೆ | Making of Ishtalinga for Shivayoga.
Переглядів 2 тис.11 місяців тому
ಶಿವಯೋಗ ಸಾಧನೆಗಾಗಿ ಇಷ್ಟಲಿಂಗ ತಯಾರಿಕೆ | Making of Ishtalinga for Shivayoga.
ಶಿವಯೋಗ ಸಾಧನೆಗಾಗಿ ವೈಜ್ಞಾನಿಕ ಹಿನ್ನೆಲೆಯಲ್ಲಿ ತಯಾರಿಸಿದ ವಿಶೇಷ ಇಷ್ಟಲಿಂಗ.
Переглядів 97911 місяців тому
ಶಿವಯೋಗ ಸಾಧನೆಗಾಗಿ ವೈಜ್ಞಾನಿಕ ಹಿನ್ನೆಲೆಯಲ್ಲಿ ತಯಾರಿಸಿದ ವಿಶೇಷ ಇಷ್ಟಲಿಂಗ.
ಕಂತೆ ಕಾಯಕ | Kante Work
Переглядів 53911 місяців тому
ಕಂತೆ ಕಾಯಕ | Kante Work
ಕಂತೆ ಕಾಯಕ | ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಶಂಕರಲಿಂಗಕ್ಕೆ ಕಂತಿ ಧರಿಸಲಾಯಿತು.
Переглядів 847Рік тому
ಕಂತೆ ಕಾಯಕ | ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಶಂಕರಲಿಂಗಕ್ಕೆ ಕಂತಿ ಧರಿಸಲಾಯಿತು.
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga.
Переглядів 355Рік тому
ಶಿವಯೋಗ ಸಾಧನೆಗಾಗಿ ವಿಶೇಷ ಇಷ್ಟಲಿಂಗ | Special Ishtalinga for Shivayoga.
ಇಷ್ಟಲಿಂಗ ತಯಾರಿಕೆ ಹಾಗೂ ಶಿವಯೋಗದ ಮಹತ್ವ | Making of Ishtalinga | Ishtalinga Shivayoga.
Переглядів 6 тис.Рік тому
ಇಷ್ಟಲಿಂಗ ತಯಾರಿಕೆ ಹಾಗೂ ಶಿವಯೋಗದ ಮಹತ್ವ | Making of Ishtalinga | Ishtalinga Shivayoga.
ಆಂಧ್ರ ಮೂಲದ ಶಿವಶರಣನ ಇಷ್ಟಲಿಂಗ ಶಿವಯೋಗದ ಪ್ರಾತ್ಯಕ್ಷಿಕೆ ಹಾಗೂ ಅನುಭಾವ | Ishtalinga Shivayoga.
Переглядів 810Рік тому
ಆಂಧ್ರ ಮೂಲದ ಶಿವಶರಣನ ಇಷ್ಟಲಿಂಗ ಶಿವಯೋಗದ ಪ್ರಾತ್ಯಕ್ಷಿಕೆ ಹಾಗೂ ಅನುಭಾವ | Ishtalinga Shivayoga.
ಇಷ್ಟಲಿಂಗ ತಯಾರಿಕೆ ಕಾಯಕ | Making of Ishtalinga.
Переглядів 2,3 тис.Рік тому
ಇಷ್ಟಲಿಂಗ ತಯಾರಿಕೆ ಕಾಯಕ | Making of Ishtalinga.
ಇಷ್ಟಲಿಂಗ ಶಿವಯೋಗವೇ ಸತ್ಯ..! | Ishtalinga Shivayoga.
Переглядів 3,5 тис.Рік тому
ಇಷ್ಟಲಿಂಗ ಶಿವಯೋಗವೇ ಸತ್ಯ..! | Ishtalinga Shivayoga.
ಧ್ಯಾನ, ಶಿವಯೋಗ, ತ್ರಾಟಕ ಯೋಗ, ದೃಷ್ಟಿ ಯೋಗಕ್ಕಾಗಿ ಇಷ್ಟಲಿಂಗ | Ishtalinga for Meditation, Shivayoga and etc
Переглядів 9 тис.Рік тому
ಧ್ಯಾನ, ಶಿವಯೋಗ, ತ್ರಾಟಕ ಯೋಗ, ದೃಷ್ಟಿ ಯೋಗಕ್ಕಾಗಿ ಇಷ್ಟಲಿಂಗ | Ishtalinga for Meditation, Shivayoga and etc
ಇಷ್ಟಲಿಂಗ ಪೂಜೆ ಯಾವ ಸಮಯದಲ್ಲಿ ಮಾಡಬೇಕು
Переглядів 38 тис.Рік тому
ಇಷ್ಟಲಿಂಗ ಪೂಜೆ ಯಾವ ಸಮಯದಲ್ಲಿ ಮಾಡಬೇಕು

КОМЕНТАРІ

  • @basavalingiahk219
    @basavalingiahk219 10 годин тому

    Allthebestof u . "Om nama shivaya"

  • @veerusb962
    @veerusb962 12 годин тому

    Om Namah Shivaya

  • @MallappaDml
    @MallappaDml День тому

    ಅಂಗೈಯಲ್ಲಿ ತುಪ್ಪ ಇಟ್ಟಗೊಂಡು ಊರೇಲ್ಲಾ ಓಡಕಾತಾರ್ ಧರ್ಮಸ್ಥಳಕ್ಕೆ ಓಗಿ ಲಿಂಗ ಕೇಳ್ತಾರೆ ಅಲ್ಲಿ ಲಿಂಗ ಅಂದ್ರೇನೆ ಗೊತ್ತಿಲ್ಲ

  • @MurugeshMuruga-x2m
    @MurugeshMuruga-x2m 3 дні тому

    Sir guru basvalingaya nama 🙏🔯💐

  • @poojabenal6158
    @poojabenal6158 5 днів тому

    🙏🙏

  • @basavalingiahk219
    @basavalingiahk219 5 днів тому

    Om nama shivaya

  • @rajuwadder143
    @rajuwadder143 8 днів тому

    Estalinga ಮಲ್ಲಿಕಾರ್ಜುನ ಸ್ವಾಮಿಯ ಲಿಂಗವನು ನನಗೆ ಕಳಿಸಿ ಕೋಡಿ ಗುರುಗಳೇ sharanu sharanartigalu

  • @KumarSwamy-xx4uo
    @KumarSwamy-xx4uo 10 днів тому

    🙏🙏🙏

  • @KumarSwamy-xx4uo
    @KumarSwamy-xx4uo 19 днів тому

    🙏

  • @shankargoudapatil5405
    @shankargoudapatil5405 19 днів тому

    ಓಂ ನಮಃ ಶಿವಾಯ 🙏🙏🙏🙏🙏

    • @benalmathkantiworks
      @benalmathkantiworks 19 днів тому

      @@shankargoudapatil5405 🙏🌺ಓಂ ನಮಃ ಶಿವಾಯ 🌺🙏

  • @shankargoudapatil5405
    @shankargoudapatil5405 20 днів тому

    ಓಂ ನಮಃ ಶಿವಾಯ 🙏🙏🙏🙏🙏

  • @rebalstarprabossanna
    @rebalstarprabossanna 21 день тому

    ಶರಣು ಶರಣಾರ್ಥಿ

  • @VeerannaH-my9ud
    @VeerannaH-my9ud 23 дні тому

    OM.NAMH.SHIVAYYA

  • @amruthabindu0530
    @amruthabindu0530 Місяць тому

    Om Namaha Shivaya

  • @veerusb962
    @veerusb962 Місяць тому

    Om Namah Shivaya

  • @veerusb962
    @veerusb962 Місяць тому

    Om Namah Shivaya

  • @sachinraj7642
    @sachinraj7642 Місяць тому

    Trataka madoke istalinga beku sigutta

    • @benalmathkantiworks
      @benalmathkantiworks Місяць тому

      @@sachinraj7642 ಸಿಗುತ್ತದೆ ಸಂಪರ್ಕಿಸಿ. 8310259627 ಅಥವಾ ನಮ್ಮ ವೆಬ್ಸೈಟ್ ನಲ್ಲಿ ಆರ್ಡರ್ ಮಾಡಿಕೊಳ್ಳಿ👇 tuppadakantilinga.com/product-category/scientific-ishtalinga/

  • @TRP__12
    @TRP__12 Місяць тому

    ನಾನು ತಿ ತಿಂಗಳಿಂದ ದೃಷ್ಟಿ ಯೋಗ ಮಾಡ್ತಿದಿನಿ ... ಕುಂಡಲಿನಿ ಜಾಗೃತದ ಅನುಭವ ಹಾಗ್ತಿದೆ... 4 ವರ್ಷದಿಂದ ಮಾಡ್ತಿದ್ದೆ ಆದರೆ ದಿನ ಮಾಡ್ತಿರಲಿಲ್ಲ ಇವಾಗ ದಿನವಿಡಿ ಸಾಧ್ಯವಾದಷ್ಟು ಮಾಡ್ತಿದಿನಿ ಆದರೆ ನನ್ನ ಹತ್ತಿರ ಇಷ್ಟೊಂದು ದೊಡ್ಡದು ಇಲ್ಲ

    • @benalmathkantiworks
      @benalmathkantiworks Місяць тому

      @@TRP__12 ತುಂಬಾ ಸಂತೋಷವಾಯಿತು ಶರಣರೇ ಸಾಧನೆ ನಿರಂತರವಾಗಿರಲಿ. ನಿಮಗೆ ದೊಡ್ಡಗಾತ್ರದ ಲಿಂಗ ಬೇಕಾದರೂ ಪಡೆದುಕೊಳ್ಳಬಹುದು👇 tuppadakantilinga.com/product-category/scientific-ishtalinga/

  • @Shantha641
    @Shantha641 Місяць тому

    deeksha yelli togolodu anna pls vilasa tilistira 🙏🏻

    • @benalmathkantiworks
      @benalmathkantiworks Місяць тому

      @@Shantha641 ನಿಮ್ಮ ಹತ್ತಿರದ ಪುಣ್ಯಾಶ್ರಮ, ಮಠ ಅಥವಾ ಶರಣ ಸಾಧಕರ ಬಳಿ ಪಡೆದುಕೊಳ್ಳಿ🙏

  • @BaagappaBagappaa
    @BaagappaBagappaa Місяць тому

    🙏🙏🙏 ಅಪ್ಪಾಜಿ

  • @poojabenal6158
    @poojabenal6158 Місяць тому

    Om Namah Shivaya

  • @kumars8988
    @kumars8988 Місяць тому

    Om namah shivaya

  • @veerusb962
    @veerusb962 2 місяці тому

    Om Namah Shivaya

  • @rashmimunolimath6519
    @rashmimunolimath6519 2 місяці тому

    WONDERFUL EXPERIENCE.👌🙏💐👍👍

  • @basavalingiahk219
    @basavalingiahk219 2 місяці тому

    Om namah shivaya

  • @srikanthy.b5267
    @srikanthy.b5267 2 місяці тому

    Sir can we get ur number

    • @benalmathkantiworks
      @benalmathkantiworks 2 місяці тому

      @@srikanthy.b5267 Sir please visit our website 👇 tuppadakantilinga.com/ishtalinga-store/

  • @prassadprassad8686
    @prassadprassad8686 2 місяці тому

    ఓం నమః శివాయ

  • @veerusb962
    @veerusb962 2 місяці тому

    Om Namah Shivaya

  • @veerusb962
    @veerusb962 2 місяці тому

    Om Namah Shivaya

  • @veerusb962
    @veerusb962 2 місяці тому

    Om Namah Shivaya

  • @basavalingiahk219
    @basavalingiahk219 2 місяці тому

    "Om nama shivaya". namo namaha

  • @rahulmotorcycle
    @rahulmotorcycle 2 місяці тому

    How to buy this ishtaling ?

    • @benalmathkantiworks
      @benalmathkantiworks 2 місяці тому

      @@rahulmotorcycle please click here 👇 tuppadakantilinga.com/ishtalinga-store/

    • @mdeepikadeepa
      @mdeepikadeepa 2 місяці тому

      It's not purchasing you have to take deekhsa

  • @poojabenal6158
    @poojabenal6158 2 місяці тому

    Super

  • @veerusb962
    @veerusb962 2 місяці тому

    Om Namah Shivaya