- 117
- 654 681
Navya's Nature Studio
Приєднався 19 жов 2021
ತಿಂಗಳಾದ್ರೂ ಕಮ್ಮಿಯಾಗ್ತಿಲ್ಲ ಕೆಮ್ಮು.. | ಇದು ಕೊರೋನಾ 4ನೇ ಅಲೆಯಾ? |ಡಾ. ಋಷಿಕೇಶ್ ದಾಮ್ಲೆ, ಜೈವಿಕ ಸಂದರ್ಶನ
ತಿಂಗಳಾದ್ರೂ ಕಮ್ಮಿಯಾಗ್ತಿಲ್ಲ ಕೆಮ್ಮು.. | ವರ್ಕೌಟ್ ಆಗುತ್ತಿಲ್ಲ ಯಾವ ಮೆಡಿಸಿನ್ | ಇದು ಕೊರೋನಾ 4ನೇ ಅಲೆಯಾ? | ಡಾ. ಋಷಿಕೇಶ್ ದಾಮ್ಲೆ, ಜೈವಿಕ ಸಂದರ್ಶನ
#kannadainterviews #kannadapodcast #interview #youtube #doctor #ಡಾಕ್ಟರ್ #doctors #
#kannadainterviews #kannadapodcast #interview #youtube #doctor #ಡಾಕ್ಟರ್ #doctors #
Переглядів: 52
Відео
ಪದೇ ಪದೇ ನಿಮ್ಮನ್ನು ಕಾಡುತಿದ್ಯಾ ಕೆಮ್ಮು? | ಯಾಕೆ ಕಾಣಿಸಿಕೊಳ್ಳುತ್ತೆ ಕೆಮ್ಮು? | ಡಾ. ಋಷಿಕೇಶ್ ದಾಮ್ಲೆ, ಸಂದರ್ಶನ
Переглядів 24216 годин тому
ಡಾ. ಋಷಿಕೇಶ್ ದಾಮ್ಲೆ, ಜೈವಿಕ ವಿಜ್ಞಾನಿ ಅವರ ವಿಶೇಷ ಸಂದರ್ಶನ ಪದೇ ಪದೇ ನಿಮ್ಮನ್ನು ಕಾಡುತಿದ್ಯಾ ಕೆಮ್ಮು? |ಎಲ್ಲಾ ಕೆಮ್ಮು ಒಂದೇನಾ? ಯಾಕೆ ಕಾಣಿಸಿಕೊಳ್ಳುತ್ತೆ ಕೆಮ್ಮು?ಇಲ್ಲಿದೆ ನಿಮ್ಮ ಸಂದೇಹಕ್ಕೆ ಉತ್ತರ..
ಕರುಣಾಕರ ಏನೆಕಲ್ಲು ಅವರ ಕುಟುಂಬ ಹೇಗಿದೆ?
Переглядів 4,6 тис.День тому
ಕರುಣಾಕರ ಏನೆಕಲ್ಲು ಅವರ ಕುಟುಂಬ ಹೇಗಿದೆ? #interview #kannadainterviews #daiva #daivaradhane
ದೈವಕ್ಕೆ ಆವೇಶ ಬರೋದು ನಿಜಾನಾ? ಆವೇಶ ಯಾವಾಗ ಬರುತ್ತೆ? #interview #daivaradhane #bhootakola
Переглядів 6 тис.День тому
ದೈವಕ್ಕೆ ಆವೇಶ ಬರೋದು ನಿಜಾನಾ? ಆವೇಶ ಯಾವಾಗ ಬರುತ್ತೆ? #interview #daivaradhane #bhootakola
ದೈವ ನರ್ತನ ಸೇವೆ ಮಾಡುವ ನಾಲ್ಕು ವರ್ಗಗಳು ಯಾವುವು? ದೈವ ನರ್ತನದ ಸಂದರ್ಭದಲ್ಲಿ ದೈವ ನರ್ತಕರ ಆಹಾರ ಕ್ರಮ ಹೇಗಿರುತ್ತೆ?
Переглядів 5 тис.14 днів тому
ದೈವ ನರ್ತನ ಸೇವೆ ಮಾಡುವ ನಾಲ್ಕು ವರ್ಗಗಳು ಯಾವುವು? ದೈವ ನರ್ತನದ ಸಂದರ್ಭದಲ್ಲಿ ದೈವ ನರ್ತಕರ ಆಹಾರ ಕ್ರಮ ಹೇಗಿರುತ್ತೆ? #kantara #daiva #panjruvalli #interview #entertainment #kolam #daivaradhane #kannadainterviews #kannadapodcast
ದೈವ ನರ್ತಕ, ಶಿಕ್ಷಕ, ಜ್ಯೋತಿಷಿ ಕರುಣಾಕರ ಏನೆಕಲ್ಲು ಅವರ ವಿಶೇಷ ಸಂದರ್ಶನ ಭಾಗ-1
Переглядів 38 тис.14 днів тому
ದೈವ ನರ್ತಕ, ಶಿಕ್ಷಕ, ಜ್ಯೋತಿಷಿ ಕರುಣಾಕರ ಏನೆಕಲ್ಲು ಅವರ ವಿಶೇಷ ಸಂದರ್ಶನ ಭಾಗ-1 #daiva #kolam #interview #entartenment #podcasts #
ಬಿಗ್ ಬಾಸ್ ಮನೆಯಲ್ಲಿ ಕೊರಗಜ್ಜನ ಪವಾಡಕೊರಗಜ್ಜನಿಂದಾಗಿ ಮತ್ತೆ ಸಿಕ್ತು ಚೈತ್ರಾಳ ಉಂಗುರ
Переглядів 19 тис.14 днів тому
ಬಿಗ್ ಬಾಸ್ ಮನೆಯಲ್ಲಿ ಕೊರಗಜ್ಜನ ಪವಾಡ ಕೊರಗಜ್ಜನಿಂದಾಗಿ ಮತ್ತೆ ಸಿಕ್ತು ಚೈತ್ರಾಳ ಉಂಗುರ #biggboss #biggbosskannada #chaitra #koragajjanamahime #koragajjatemple #pavada
ಯೌಟ್ಯೂಬ್ ನಲ್ಲಿ ಸಕ್ಸಸ್ ಆಗೋದು ಹೇಗೆ?ಚರಿತ್ರೆ ನಿತಿನ್ ಏನ್ ಹೇಳ್ತಾರೆ?
Переглядів 61914 днів тому
ಯೌಟ್ಯೂಬ್ ನಲ್ಲಿ ಸಕ್ಸಸ್ ಆಗೋದು ಹೇಗೆ? ಚರಿತ್ರೆ ನಿತಿನ್ ಏನ್ ಹೇಳ್ತಾರೆ? #interview #kannadainterviews #podcast #kannadapodcast #karnataka #entertainment
ಚರಿತ್ರೆ ನಿತಿನ್ ಸ್ಟುಡಿಯೋ ಹೇಗಿದೆ ನೋಡಿ..
Переглядів 23321 день тому
ಚರಿತ್ರೆ ನಿತಿನ್ ಸ್ಟುಡಿಯೋ ಹೇಗಿದೆ ನೋಡಿ.. #kannadayoutuber #kannadayoutube #ಚರಿತ್ರೆ #charitre #interview #ಕನ್ನಡ #kannadainterviews
ಚರಿತ್ರೆ ಚಾನೆಲ್ ಆರಂಭ ಆಗಿದ್ದು ಹೇಗೆ?| ಚರಿತ್ರೆ ನಿತಿನ್ ಯಶಸ್ಸಿನ ಕಹಾನಿ...#charitre #charitrenithin
Переглядів 362Місяць тому
ಚರಿತ್ರೆ ಚಾನೆಲ್ ಆರಂಭ ಆಗಿದ್ದು ಹೇಗೆ?| ಚರಿತ್ರೆ ನಿತಿನ್ ಯಶಸ್ಸಿನ ಕಹಾನಿ...
ಸುರ್ಯ ದೇವಸ್ಥಾನದಲ್ಲಿ ಹರಕೆ ತೀರಿಸಿದ ನಟ ಯಶ್ #yash #radikapandit #kgf #rockingstaryash #kgf2
Переглядів 483 місяці тому
ಸುರ್ಯ ದೇವಸ್ಥಾನದಲ್ಲಿ ಹರಕೆ ತೀರಿಸಿದ ನಟ ಯಶ್ #yash #radikapandit #kgf #rockingstaryash #kgf2
ವಯನಾಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವೊಂದನ್ನು ರಕ್ಷಿಸಿದ ಕಾಡಾನೆ #wayanad #wayanadflood #elephant
Переглядів 6604 місяці тому
ವಯನಾಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವೊಂದನ್ನು ರಕ್ಷಿಸಿದ ಕಾಡಾನೆ #wayanad #wayanadflood #elephant
ಅಶ್ವಿನಿ ಶೆಟ್ಟಿ ನಿಧನ #Ashwinishetty #Udupi #reels #instagram #youtuber #Ballal’scaboos
Переглядів 7 тис.4 місяці тому
ಅಶ್ವಿನಿ ಶೆಟ್ಟಿ ನಿಧನ #Ashwinishetty #Udupi #reels #instagram #youtuber #Ballal’scaboos
ಕೊರಗಜ್ಜನಿಗೆ ಹರಕೆ ತೀರಿಸಿದ ಕತ್ರಿನಾ ಕೈಫ್ #manglore #koragajja #kuttar #swamykoragajja #ajja
Переглядів 1384 місяці тому
ಕೊರಗಜ್ಜನಿಗೆ ಹರಕೆ ತೀರಿಸಿದ ಕತ್ರಿನಾ ಕೈಫ್ #manglore #koragajja #kuttar #swamykoragajja #ajja
ದೈವಸ್ಥಾನದಲ್ಲಿ ಕದ್ದವನನ್ನು ಕೊಟ್ಟ ಅಭಯದಂತೆ 24 ಗಂಟೆಗಳಲ್ಲಿ ಹುಡುಕಿಕೊಟ್ಟ ದೈವ # babbuswamy # koragajja
Переглядів 1064 місяці тому
ದೈವಸ್ಥಾನದಲ್ಲಿ ಕದ್ದವನನ್ನು ಕೊಟ್ಟ ಅಭಯದಂತೆ 24 ಗಂಟೆಗಳಲ್ಲಿ ಹುಡುಕಿಕೊಟ್ಟ ದೈವ # babbuswamy # koragajja
ಅಳದಂಗಡಿಯ ಸತ್ಯದೇವತೆಯ ಪವಾಡ, ಏಕಾಏಕಿ ಚಲಿಸದ ನಿಂತಿದ್ದ ಆಟೋ #sathyadevathe#daivaradhane #Manglore#koragajja
Переглядів 7 тис.5 місяців тому
ಅಳದಂಗಡಿಯ ಸತ್ಯದೇವತೆಯ ಪವಾಡ, ಏಕಾಏಕಿ ಚಲಿಸದ ನಿಂತಿದ್ದ ಆಟೋ #sathyadevathe#daivaradhane #Manglore#koragajja
ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ನರ್ತನ ಸೇವೆಗೈದ ದೈವ ನರ್ತಕರು #manglore #udupi #daivaradhane #kanthara
Переглядів 6786 місяців тому
ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ನರ್ತನ ಸೇವೆಗೈದ ದೈವ ನರ್ತಕರು #manglore #udupi #daivaradhane #kanthara
9 ವರ್ಷದ ಬಾಲಕನ ಮೇಲೆ ಕೊರಗಜ್ಜನ ಆವೇಶ #manglore #koragajja #koragajjanamahime #koragajjakola
Переглядів 6547 місяців тому
9 ವರ್ಷದ ಬಾಲಕನ ಮೇಲೆ ಕೊರಗಜ್ಜನ ಆವೇಶ #manglore #koragajja #koragajjanamahime #koragajjakola
ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ನಟ ದರ್ಶನ್ ಭೇಟಿ #koragajja #kuttar #dboss #darshan #dbossfans #manglore
Переглядів 5138 місяців тому
ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ನಟ ದರ್ಶನ್ ಭೇಟಿ #koragajja #kuttar #dboss #darshan #dbossfans #manglore
ಏಕಕಾಲದಲ್ಲಿ 16 ಕೊರಗಜ್ಜ ದೈವಗಳ ನರ್ತನ ಸೇವೆ #koragajja #doddaka#manglore #swamikoragajja
Переглядів 1778 місяців тому
ಏಕಕಾಲದಲ್ಲಿ 16 ಕೊರಗಜ್ಜ ದೈವಗಳ ನರ್ತನ ಸೇವೆ #koragajja #doddaka#manglore #swamikoragajja
ಹೇಗೆಲ್ಲಾ ಮಕ್ಕಳ ದೃಷ್ಟಿ ತೆಗೆಯಬಹುದು? #baby #nazar utarna#god
Переглядів 1328 місяців тому
ಹೇಗೆಲ್ಲಾ ಮಕ್ಕಳ ದೃಷ್ಟಿ ತೆಗೆಯಬಹುದು? #baby #nazar utarna#god
ಇಲ್ಲಿ ಪ್ರತಿ ರಾತ್ರಿ ಕೇಳಿ ಬರುತ್ತೆ ರಕ್ತೇಶ್ವರಿ ದೈವದ ಗೆಜ್ಜೆ ಸದ್ದು..#tulunadu #manglore #god #koragajja
Переглядів 7 тис.9 місяців тому
ಇಲ್ಲಿ ಪ್ರತಿ ರಾತ್ರಿ ಕೇಳಿ ಬರುತ್ತೆ ರಕ್ತೇಶ್ವರಿ ದೈವದ ಗೆಜ್ಜೆ ಸದ್ದು..#tulunadu #manglore #god #koragajja
ಸುಳ್ಯದ ಕಡೆಪಾಲದಲ್ಲಿ ಕೊರಗಜ್ಜನ ಪವಾಡ #koragajja #koragajjanamahime #tulunadu
Переглядів 1,5 тис.11 місяців тому
ಸುಳ್ಯದ ಕಡೆಪಾಲದಲ್ಲಿ ಕೊರಗಜ್ಜನ ಪವಾಡ #koragajja #koragajjanamahime #tulunadu
ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ದಂಪತಿ #koragajjanamahime #udupi #koragajja
Переглядів 38211 місяців тому
ಕೊರಗಜ್ಜನಿಗೆ 1002 ಬಾಟಲಿ ಮದ್ಯ ಅರ್ಪಿಸಿದ ದಂಪತಿ #koragajjanamahime #udupi #koragajja
ಸುಳ್ಯದ ತಂಟೆಪ್ಪಾಡಿಯಲ್ಲಿ ಗಾಳಿಯಲ್ಲಿ ತೇಲಿದ ಕಲ್ಲು #viralvideo2023 #sullia #socialmedia
Переглядів 4 тис.11 місяців тому
ಸುಳ್ಯದ ತಂಟೆಪ್ಪಾಡಿಯಲ್ಲಿ ಗಾಳಿಯಲ್ಲಿ ತೇಲಿದ ಕಲ್ಲು #viralvideo2023 #sullia #socialmedia
ದುಬೈನಿಂದ ಬಂದು ಮೀನು ಮಾರುತ್ತಿದ್ದ ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ #mother #viralvideo #udupi
Переглядів 1,3 тис.Рік тому
ದುಬೈನಿಂದ ಬಂದು ಮೀನು ಮಾರುತ್ತಿದ್ದ ಅಮ್ಮನಿಗೆ ಸರ್ಪ್ರೈಸ್ ಕೊಟ್ಟ ಮಗ #mother #viralvideo #udupi
ನಟಿ ಮಾಲಾಶ್ರೀ ಬದುಕಿನಲ್ಲಿ ಸಾಲು ಸಾಲು ಪವಾಡ ಮಾಡಿದ ಕೊರಗಜ್ಜ #koragajja #koragataniya #koragajjanamahime
Переглядів 1,5 тис.Рік тому
ನಟಿ ಮಾಲಾಶ್ರೀ ಬದುಕಿನಲ್ಲಿ ಸಾಲು ಸಾಲು ಪವಾಡ ಮಾಡಿದ ಕೊರಗಜ್ಜ #koragajja #koragataniya #koragajjanamahime
#srimurali spoke about #spandana ಸ್ಪಂದನಾ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಶ್ರೀಮುರಳಿ #vijayraghavendra
Переглядів 126Рік тому
#srimurali spoke about #spandana ಸ್ಪಂದನಾ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಶ್ರೀಮುರಳಿ #vijayraghavendra
ಅಣ್ಣ ರಕ್ಷಿತ್ ಶಿವರಾಂ ಜೊತೆ ಹೇಗಿರ್ತಿದ್ರು ನೋಡಿ ಸ್ಪಂದನಾ#spandana #spandanavijay #vijayraghavendra
Переглядів 456Рік тому
ಅಣ್ಣ ರಕ್ಷಿತ್ ಶಿವರಾಂ ಜೊತೆ ಹೇಗಿರ್ತಿದ್ರು ನೋಡಿ ಸ್ಪಂದನಾ#spandana #spandanavijay #vijayraghavendra
Vijayraghavendra spandana love story ಬೆಳ್ತಂಗಡಿಯ ಸ್ಪಂದನಾ ವಿಜಯ್ ರಾಘವೇಂದ್ರಗೆ ಸಿಕ್ಕಿದ್ಹೇಗೆ?#spandana
Переглядів 670Рік тому
Vijayraghavendra spandana love story ಬೆಳ್ತಂಗಡಿಯ ಸ್ಪಂದನಾ ವಿಜಯ್ ರಾಘವೇಂದ್ರಗೆ ಸಿಕ್ಕಿದ್ಹೇಗೆ?#spandana
Nice Navya..good discussion
Thank you dr
ನನ್ನ ಬಾರಿ ಆತ್ಮೀಯರು ಕರುಣಾಕರ ಸರ್ ನಿಮ್ಮ ಮುಂದಿನ ಜೀವನವು ಸುಖವಾಗಿರಲಿ ಸರ್.. 💐💐.. 🙏🏻 ಶುಭವಾಗಲಿ... 💐
ಮೇಡಮ್ ದಯಮಾಡಿ ಕರುಣಾಕರ ರವರ ಮೊಬೈಲ್ ಸಂಖ್ಯೆ ಅಥವಾ ವಿಳಾಸ ಇದ್ದರೆ ತಿಳಿಸಿ
Alredy hakidene
ಯಾರಾದರೂ ಕರುಣಾಕರ ರವರ ಮೊಬೈಲ್ ಸಂಖ್ಯೆ ಅಥವಾ ವಿಳಾಸ ಇದ್ದರೆ ತಿಳಿಸಿ
Sprr🙏🙏
🙏🙏🙏🙏🙏
ನಾನು ಸಂದರ್ಶನದ ಎಲ್ಲಾ ಕೊನೆಯ ಭಾಗದವರೇಗೆ ನೋಡಿದ್ದೇನೆ. ಉತ್ತಮವಾದ ಮಾಹಿತಿಗಳು ಸಿಕ್ಕಿದೆ. ದನ್ಯವಾದಗಳು .
ಧನ್ಯವಾದಗಳು ಸರ್..
ಸಂದರ್ಶನ ಚೆನ್ನಾಗಿ ಮೂಡಿಬಂದಿದೆ. ಉತ್ತಮ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು
❤❤
❤❤❤❤❤❤
👌👌👌Family... Olle video
Cute anchor
Nimma. Kale haagu bavishya ujwalavaagali sar
ಸಂಪ್ರದಾಯಿಕ ಸರಳ ದೈವಾರಾಧನೆ ಅಂಚೆನೆ ಅಜಲು ಪದ್ಧತಿ ಒರಿಪಾವುನ ಬಗೆಟ್ ವಿಡಿಯೋ ಮಲ್ತ್ ಪಾಡ್ಲೆ ಪ್ಲೀಸ್..
ಖಂಡಿತ
ಬಾರಿ ಪೊರ್ಲುದ ವಿಡಿಯೋ.
ಟಿ.ವಿ ಅಥವಾ ಸಿನೆಮಾ (ಮಾಧ್ಯಮ) ಗಳಲ್ಲಿ ಇದರ ಬಗ್ಗೆ ನಾವು ಕೇಳುವುದು/ಹೇಳುವುದಕ್ಕಿಂತ (ನೋಡುವುದಕ್ಕಿಂತ) ನೇರವಾಗಿ ನೋಡಿದಾಗಲೇ ನಮಗೆ ಈ ದೈವ ದೇವರ ಮೇಲಿನ ಭಯ-ಭಕ್ತಿ ಶ್ರದ್ಧಾ ಭಾವನೆಗಳು ನಂಬಿಕೆಗಳು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ , ಉಡುಪಿ ಜಿಲ್ಲೆಗಳ ದೈವಸ್ಥಾನ , ದೇವಸ್ಥಾನ ಮತ್ತು ಗುತ್ತಿನ ಮನೆಗಳಲ್ಲಿ ಹಾಗೂ ಇತರ ಮನೆಗಳಲ್ಲಿ ಭೂತ ಕೋಲ , ನೇಮಗಳು ಡಿಸೆಂಬರ್ ತಿಂಗಳಿನಿಂದ ಶುರುವಾಗಿ ಮೇ ತಿಂಗಳ ವರೆಗೆ ಹೆಚ್ಚಾಗಿ ನಡೆಯುತ್ತವೆ.🔥🔥🔥🙏🙏🙏
🙏🙏🙏
ಪಾಡ್ದನ,ಕಟ್ಟುಕಟ್ಟಳೆ ಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡುವ ಕೆಲಸವೂ ನಡೆಯಬೇಕು.
Good work navya 💐💐💐
Thank u
❤
ಅಭಿನಂದನೆಗಳು ಕರುಣಾಕರ ರವರಿಗೆ .ದೈವ ದೇವರ ಬಗ್ಗೆಒಳ್ಳೆಯ ಅರಿವು ಮೂಡಿಸಿದಿರಿ
Mam nivu avaru mathaduvaga hum ha anta heltiralla adu swlpa jasti agutte keluvudakke Iritestion agutte
Hawdu next time sari madtene thank u sir for your feed back
Hi
ಅವರನ್ನು ಜಾಸ್ತಿ ಮಾತನಾಡಲು ಬಿಡಿ.ಚಿಕ್ಕದಾಗಿ ಪ್ರಶ್ನೆ ಕೇಳಿ..ಉತ್ತರಕ್ಕಿಂತ ಉದ್ದದ ಪ್ರಶ್ನೆ ಇದೆ
Yes
ಫೋನ್ ನಂಬರ್ kalisi🌹
🙏🙏
sari good karnika ede devre nammm maneli kallurti panjurli daiva ede devre
ಮೇಡಂ ದೈವ ಆವೇಶ ಬಂದಮೇಲೆ ಮುನುಷ್ಯರು ಕಾಣಿಸುತ್ತಾರ ಹಾಗೆ ಪರಿಚಯ ಇದ್ದವರನ್ನು ಗುರುತಿಸೋಕೆ ಆಗುತ್ತಾ ಅಂತ ಕೇಳಿ ಅವರನ್ನು ಯಾಕೆ ಎಂದರೆ ಇದೆ ಎಲ್ಲರ ಮನಸಲ್ಲೂ ಇರೋ ಪ್ರಶ್ನೆ...🙂
Ennomme sandarshan maduvaga nimma prashnege uttara dorakisikodalu yatnisuve
Daiva avesha bandaga avarige avara arivu erthade yelaru kaaantare Adare avarige avara control erala avaru daiva da control
Good@@navyasnaturestudio2067
Swamy koragajja nev helidhu sathyavada mathu nanu kooda yavde vasthu sigadaga 1st kelude koragajja nalli hudukikodthare jayavagli
Nammurina dhaiva narthaka🙏🙏🙏🙏
Evara nambar idre haki
Shendi.beeda matra .edu amrata.nenapukoli.cotara alla
Tulunad tulut patherle
ಅತ್ಯುತ್ತಮ ಸಂದರ್ಶನ ಕರುಣಾಕರ 🎉🎉
Ph no haki
ಜೈ ಶ್ರೀ ರಾಮ್
😂😂😂
ತುಳುನಾಡ ಧೈವೀಕಾ ಶಕ್ತಿಗಳೇ ಆಯ್ಕೆ ಮಾಡಿಧ ಒಬ್ಬ ಅಪರೂಪಧ ವ್ಯಕ್ತಿ 🙏🙏🙏
Interview thumba chenda madidare
ದೈವದ ನರ್ತನ ಮಾಡುವಾಗ ಮೊಬೈಲಿನಲ್ಲಿ ಫೋಟೋ ತೆಗೆಯೋದು ನರ್ತಕರಿಗೆ ಹೇಗೆ ಗೊತ್ತಾಗುತ್ತೆ. ಪರಕಾಯ ಪ್ರವೇಶ ಆದಮೇಲೆ ಏನು ಗೊತ್ತಾಗೋಲ್ಲ ಅಂತಾರೆ. ಇವರು ಹೇಳೋ ಪ್ರಕಾರ ಮೊಬೈಲ್ ನಲ್ಲಿ ಫೋಟೋ ತೆಗೆಯೋದು ಗೊತ್ತಾಗುತ್ತೆ ಅಂತ ಹೇಳ್ತಾರೆ. ಹಾಗಾದ್ರೆ ದೈವ ಆಕರ್ಷಣೆ ಮೈ ಮೇಲೆ ಇರೋದಿಲ್ಲ ಅಂತ ಆಯಿತು.
ಉತ್ತಮ ವ್ಯಕ್ತಿಯ..... ಅತ್ಯುತ್ತಮ ಸಂದರ್ಶನ 👍🏻👍🏻👍🏻👍🏻
ಮುಂದಿನ ಸಂಚಿಕೆ ಯಾವಾಗ
Nale
ನಮ್ಮ ಕುಟುಂಬದ ದೈವ ನರ್ತಕ 🎉
ಸೂಪರ್ ❤
Swami KORAGAJJA kapule 🙏🌹🌺
ಇವ್ರು ನಮ್ಮ ಮನೆಯತ್ರ ಶಾಲೆಯ ಶಿಕ್ಷಕರು.. ಇವ್ರ ಈ ದೈವ ಸೇವೆ ಕಂಡು ತುಂಬಾ ಖುಷಿ ಆಯ್ತು.. ಆ ದೈವ ದೇವರ ಆಶೀರ್ವಾದ ಸದಾ ಇವರ ಮೇಲೆ ಇರಲಿ... 🙏
Sir ದಯಮಾಡಿ ಕರುಣಾಕರ ರವರ Contact number ಅಥವಾ ವಿಳಾಸ ಇದ್ದರೆ ಕಳಿಸಿ
ಓಂ ನಮೋ ಕೊರಗಜ್ಜ 🙏
Super programe edu yelliyathu akka
Yenekallu near subramanya
🙏🙏
ಇವರು ಜೋತಿಷ್ಯ ಶಾಸ್ತ್ರ ಕಲಿತದ್ದು ಎಲ್ಲಿ ? ಗುರುಗಳು ಯಾರು ತಿಳಿಸಿ
ಪಂಜ
ಇವರು ಜೋತಿಷ್ಯ ಶಾಸ್ತ್ರ ಕಲಿತದ್ದು ಎಲ್ಲಿ ?ಗುರುಗಳು ಯಾರು?ಎಂದು ತಿಳಿಸಿದರೆ ಒಳ್ಳೆಯದಿತ್ತು
😂😂
Super Bava🎉