Iranagouda Handiganuru
Iranagouda Handiganuru
  • 16
  • 298 609

Відео

ಮಳೆಯಂತೆ ಬಾರೋ ಬೇಗ
Переглядів 119Рік тому
ಮಳೆಯಂತೆ ಬಾರೋ ಬೇಗ
ಅಮೂರ್ತ ರೂಪ ಪೀರಸಾಬ ನದಾಫ ರವರ ಕವಿತೆ
Переглядів 2032 роки тому
ಅಮೂರ್ತ ರೂಪ ಪೀರಸಾಬ ನದಾಫ ರವರ ಕವಿತೆ
#ಪ್ರಹರಿ\n - ಇದು ಸೂರ್ಯಸಖನ ಮನೋಲಹರಿ\nಪ್ರಹರಿಯಿಂದ ಆಯ್ದ #ಕರ್ಪೂರದಂತೆ ಕವಿತೆ ಪ್ರಸ್ತುತಿ \nಈರನಗೌಡ ಹಂದಿಗನೂರು
Переглядів 1152 роки тому
#ಪ್ರಹರಿ - ಇದು ಸೂರ್ಯಸಖನ ಮನೋಲಹರಿ ಪ್ರಹರಿಯಿಂದ ಆಯ್ದ #ಕರ್ಪೂರದಂತೆ ಕವಿತೆ ಪ್ರಸ್ತುತಿ ಈರನಗೌಡ ಹಂದಿಗನೂರು
ಶ್ರೀನಿವಾಸ ಜಾಲವಾದಿಯವರ ಒಲುಮೆ ಕವಿತೆ
Переглядів 2583 роки тому
ಚೈತ್ರಾ ಶಿವಯೋಗಿಮಠರ ಧ್ವನಿಯಲ್ಲಿ
ಶ್ರೀ ರಾಜು ಯಾದವ್ ಬಾಗಲಕೋಟೆ ಅವರ #ಭಾವದರಿವು
Переглядів 1633 роки тому
ಶ್ರೀ ರಾಜು ಯಾದವ್ ಬಾಗಲಕೋಟೆ ಅವರ #ಭಾವದರಿವು
ಹೋಗಿ ಬರಲೇ ಯುದ್ದಕ್ಕೆ ಕವಿತೆ
Переглядів 1314 роки тому
ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಅರ್ಪಣೆ ರಚನೆ-ಈರನಗೌಡ ಹಂದಿಗನೂರು
ಮಳೆಯಂತೆ ಬಾರೋ....ನೀ ಬೇಗ
Переглядів 4424 роки тому
ಮಳೆಯಂತೆ ಬಾರೋ....ನೀ ಬೇಗ
ಪ್ರಣತೆಯಿದೆ ಬತ್ತಿಯಿದೆ ಅಲ್ಲಮಪ್ರಭುದೇವರ ವಚನ ಡಾ.ಜಯದೇವಿ ಜಂಗಮಶೆಟ್ಟಿ
Переглядів 118 тис.4 роки тому
ಪ್ರಣತೆಯಿದೆ ಬತ್ತಿಯಿದೆ ಅಲ್ಲಮಪ್ರಭುದೇವರ ವಚನ ಡಾ.ಜಯದೇವಿ ಜಂಗಮಶೆಟ್ಟಿ
ನೋಡಬೇಡ ಹಾಗೆ ಸುಮ್ಮನೆ...
Переглядів 4234 роки тому
ನೋಡಬೇಡ ಹಾಗೆ ಸುಮ್ಮನೆ...
ಹಳ್ಳಿಯ ಜನರು ನಾವು ಹೂವಿನಂತ ಮನಸ್ಸಿನವರು
Переглядів 1924 роки тому
ಹಳ್ಳಿಯ ಜನರು ನಾವು ಹೂವಿನಂತ ಮನಸ್ಸಿನವರು
ದೀಪ ಹಚ್ಚುತ್ತೇನೆ ನಾನು...
Переглядів 1714 роки тому
ಸಂಗೀತ ಮತ್ತು ಗಾಯನ ಮುದ್ದುರಾಜ್ ಅಲ್ದಿ ಸಿಂದಗಿ ಸಾಹಿತ್ಯ ಈರನಗೌಡ ಹಂದಿಗನೂರ
ನಾನು ದೀಪ ಹಚ್ಚುತ್ತೇನೆ...
Переглядів 2504 роки тому
ನಾನು ದೀಪ ಹಚ್ಚುತ್ತೇನೆ...
February 24, 2020
Переглядів 12 тис.4 роки тому
February 24, 2020
ಜಲ್ದಿ ನೋಡಿಕೊಳ್ಳೊ..ತಮ್ಮಾ ಬಂದುದೇಲ್ಲಿ...ಮುಂದ ಹೋಗೊದೇಲ್ಲಿ....
Переглядів 163 тис.4 роки тому
ಜಲ್ದಿ ನೋಡಿಕೊಳ್ಳೊ..ತಮ್ಮಾ ಬಂದುದೇಲ್ಲಿ...ಮುಂದ ಹೋಗೊದೇಲ್ಲಿ....
ಕರೆಯಬೇಡ ಕೋಗಿಲೆ ಎನ್ನ ನಲ್ಲೇಯಾ...
Переглядів 2,1 тис.4 роки тому
ಕರೆಯಬೇಡ ಕೋಗಿಲೆ ಎನ್ನ ನಲ್ಲೇಯಾ...

КОМЕНТАРІ

  • @lilavathikambalimath2067
    @lilavathikambalimath2067 5 днів тому

    Madam. Very. Nice sumaduragana sanpagede kelalu Happy aguthe thanks🙏🌹👌👌👌👌👌👍

  • @chemmukathubabu3567
    @chemmukathubabu3567 8 днів тому

    സുന്ദരമായ സംഗീതം.

  • @gavisiddappaadur1156
    @gavisiddappaadur1156 15 днів тому

    Pranamas to this artist.She is having sweet melody in her rendering.I am proud she is from Karnataka.She deserves full support from Kannadigas.

  • @satyavathisrinivas4316
    @satyavathisrinivas4316 16 днів тому

    ಓಂ ಶ್ರೀ ಗುರುಭ್ಯೋ ನಮಃ 🙏 ಹಣತೆ ಇದ್ದು, ಬತ್ತಿ ಇದ್ದು, ಎಣ್ಣೆಯೂ ಇದ್ದರೂ ಸಹ ಜ್ಯೋತಿ ಬೆಳಗಲಾರದು. ಅದು ಅಗ್ನಿ ಕಿಡಿಯ ಸಂಪರ್ಕ ವಿಲ್ಲದೆ ಜ್ಯೋತಿ ಬೆಳಗಲಾರದು ಅಲ್ಲವೇ, ಹೇಗೆ ಎಲ್ಲಾ ಪರಿಕರಗಳು ಇದ್ದರೂ ಒಲೆ ಯನ್ನು ಅಗ್ನಿಯಿಂದ ಹೊತ್ತಿಸದೆ ಅಡುಗೆ ತಯಾರಾಗದು ಹೇ ಗುರುದೇವಾ. 🙏🙏🙏

  • @dhanyagaonkar2422
    @dhanyagaonkar2422 23 дні тому

    Thanks madam Adbuthavadha shadhane madidhiri

  • @muralidharanev4960
    @muralidharanev4960 24 дні тому

    Divine one

  • @NaganandanMb
    @NaganandanMb Місяць тому

    ಸಾಕ್ಷಾತ್ ಸರಸ್ವತಿ ತಾಯಿ, ನನ್ನ ಸಾಷ್ಟಾಂಗ ನಮನಗಳು

  • @ganapatijogi8054
    @ganapatijogi8054 Місяць тому

    ಉತ್ತಮ

  • @rudrayyahiremath1280
    @rudrayyahiremath1280 Місяць тому

    ಜೈ ಹೋ ಮೇಡಂ🎉🎉ನನ್ನ ಅಂತರಂಗ ಆತ್ಮದ ಚೈತನ್ಯದ ಚೇತನ ಈ ವಚನ 🙏🙏🙏🙏🙏

  • @nramayya9197
    @nramayya9197 2 місяці тому

    Dr.jayadevi Shetty ravarige ananta ananta dhanyavadagalu , uttamavada Sangeeta , deep divational baktigeete thank u very much.🎉

  • @balasahebraddy6509
    @balasahebraddy6509 2 місяці тому

    ಅಕ್ಕ ಶರಣು ಶಣಾರ್ಥಿಗಳು.

  • @vasanthbeeri2361
    @vasanthbeeri2361 2 місяці тому

    Lirics ಭೇಕು

  • @kasarcreations4504
    @kasarcreations4504 2 місяці тому

    Madam tumbaa chennagi hadiddiri🙏🙏

  • @manteshb7012
    @manteshb7012 3 місяці тому

    ಓಂ ನಮಃ ಶಿವಾಯ 👌🙏

  • @shashikala62034
    @shashikala62034 3 місяці тому

    ಜಂಗಮ ಅಕ್ಕ ❤🎉👌👌👌

  • @p.s.hiremath8745
    @p.s.hiremath8745 4 місяці тому

    Super Madam🎉

  • @leelavathisp9221
    @leelavathisp9221 5 місяців тому

    ಸೂಪರ್ madam

  • @vijaynair906
    @vijaynair906 5 місяців тому

    Fantastic singing ❤

  • @adithyavarma9681
    @adithyavarma9681 6 місяців тому

    ❤❤

  • @adithyavarma9681
    @adithyavarma9681 6 місяців тому

    ❤❤

  • @adithyavarma9681
    @adithyavarma9681 6 місяців тому

    ❤❤

  • @dayanandhalinge1385
    @dayanandhalinge1385 6 місяців тому

    ಪ್ರಣತೆಯೂ ಇದೆ ಬತ್ತಿಯೂ ಇದೆ; ಜ್ಯೋತಿಯ ಬೆಳಗುವಡೆ, ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ? ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೊ? `ಸ್ಯೋಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ ಅತಿಗಳೆವೆ ನೋಡಾ ಗುಹೇಶ್ವರಾ.

  • @Bhimaofficial
    @Bhimaofficial 7 місяців тому

    😢😢😢

  • @basalingappabadarli5293
    @basalingappabadarli5293 7 місяців тому

    ಶರಣಾರ್ಥಿಗಳು ಅದ್ಭುತ ಗಾಯನ ಮ್ಯಾಮ್

  • @dineshpai
    @dineshpai 7 місяців тому

    Singer singing Allam.Prabhu.Vachana.in.good.Voice

  • @rudrappakallappa790
    @rudrappakallappa790 8 місяців тому

    Super madam

  • @mruthyunjayasiddalingaiah7489
    @mruthyunjayasiddalingaiah7489 9 місяців тому

    ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏 ಬಸವ ಬೆಳಗಿನ ಶರಣು ಶರಣಾರ್ಥಿಗಳು 🌺🙏

  • @mruthyunjayasiddalingaiah7489
    @mruthyunjayasiddalingaiah7489 9 місяців тому

    ಓಂ ಶ್ರೀ ಗುರುಬಸವಲಿಂಗಾಯ ನಮಃ 🌎🌺🙏

  • @Dimension63
    @Dimension63 9 місяців тому

    ❤ god gifted Smt.dr.jayadevi🙏🙏🙏

  • @Lachamanna.1975
    @Lachamanna.1975 9 місяців тому

  • @Pankaj-fg8ql
    @Pankaj-fg8ql 10 місяців тому

    ಮನಸ್ಸಿಗೆ ತುಂಬಾ ಆನಂದವಾಯಿತು ❤

  • @gopalagnihotri852
    @gopalagnihotri852 10 місяців тому

    Excelent

  • @prakashgpatil8717
    @prakashgpatil8717 11 місяців тому

    Great Mám thanks

  • @JalandarChiralli-bi7em
    @JalandarChiralli-bi7em 11 місяців тому

    ಶರಣು ಶರಣಾರ್ಥಿಗಳೂ ಅವೋರ

  • @lakshmiramachandra2985
    @lakshmiramachandra2985 11 місяців тому

    You have uploaded such a beautiful song why not the video,little disappointed.😢

  • @shekharagouda5937
    @shekharagouda5937 11 місяців тому

    ಮಧುರ

  • @bcmbcm4295
    @bcmbcm4295 Рік тому

    If translated it looses it's sweetness.

  • @dattatreyavishwakarma9381

    ಮೇಡಂ ಹೃತ್ಪೂರ್ವಕ ಅಭಿನಂದನೆಗಳು. ಬಹಳ ಸೊಗಸಾಗಿ ಹಾಡಿರುವಿರಿ.

  • @csgundanur3282
    @csgundanur3282 Рік тому

    ಡಾಕ್ಟರ್ ಜಯದೇವಿ ಜಂಗಮಶೆಟ್ಟಿ ಶರಣೆ ವಶನ ತುಂಬಾ ಚೆನ್ನಾಗಿ ಆಡಿದಿರಿ ಶರಣುಗಳು

    • @chandrakala832
      @chandrakala832 Рік тому

      Ever.heard.like.this.excellent.thanks.madam

  • @242nagraj
    @242nagraj Рік тому

    ಬೆಡಗಿನ ಪ್ರತಿಭೆ ಅಲ್ಲಮ

  • @jagadeeshmadiwalar9765
    @jagadeeshmadiwalar9765 Рік тому

    Best singing sister , its furifies listeners mind .

  • @channaveeragowdapatil3597

    Meaningfull song sung thanks 🙏🎉

  • @ambadasjamadar8924
    @ambadasjamadar8924 Рік тому

    ಅದ್ಭುತ ವಚನ ಗಾಯನ,,,,,,,,, ಆದರೆ ಅದ್ಬುತವಾದ ಈ ರಾಗ ಸಂಯೋಜನೆ ಯಾರದು ಅಂತ ಗೊತ್ತಾಗ್ಲಿಲ್ಲ ದಯವಿಟ್ಟು ತಿಳಿಸಿ,,,,,, ಕಾಯುತ್ತಿರುವೆ🙏🏽🙏🏽

  • @shankaragoudanpatil6674
    @shankaragoudanpatil6674 Рік тому

    Thank you medam

  • @krishnamurthychillal2006
    @krishnamurthychillal2006 Рік тому

    Wonderful rendition. Bringing the variations of the raag also. Rendition par excellence. Thx for sharing

  • @sunildl5751
    @sunildl5751 Рік тому

    Love you madam. Liked your range in singing.

  • @gurudevanagavi8877
    @gurudevanagavi8877 Рік тому

    " ಅಲ್ಲಮ ಪ್ರಭುದೇವರ ವಚನ ತುಂಬಾ ಚೆನ್ನಾಗಿ ಮೂಡಿಬಂದಿದೆ ತಾವು ಕೂಡ ಅತಿ ಸುಂದರವಾಗಿ ಹಾಡಿದ್ದೀರಾ ಇನ್ನಷ್ಟು ವಚನಗಳು ನಿಮ್ಮ ಧ್ವನಿಯಿಂದ ಮೂಡಿ ಬರಲಿ ನಿಮಗೆ ಮತ್ತು ನಿಮ್ಮೆಲ್ಲಾ ಸಂಗೀತ ವೃಂದದವರಿಗೆ ತುಂಬು ಹೃದಯದ ಶರಣು ಶರಣಾರ್ಥಿಗಳು " 💐💐🙏🙏💐💐

  • @chandrashekharatanur9358
    @chandrashekharatanur9358 Рік тому

    ಗರಿಗರಿಯಾದ ಧ್ವನಿ, ಶರಣು ಶರಣಾರ್ಥಿಗಳು ಹಾಡಿದ್ದಾರೆ

  • @SushilaChatradamath-dp6lp

    👌👌

  • @SushilaChatradamath-dp6lp

    Thanku.Madam