- 99
- 36 037
Nirupadi K Gomarsi
Приєднався 22 сер 2022
Facebook link
nirup.kg?mibextid=ZbWKwL
Instagram link
nirup_k_gomarsi?igsh=MWo2MGl1cWU4c3lzdA==
nirup.kg?mibextid=ZbWKwL
Instagram link
nirup_k_gomarsi?igsh=MWo2MGl1cWU4c3lzdA==
ನಮ್ಮ ಸಿಂಧನೂರು, ನಮ್ಮ ಹೆಮ್ಮೆ. ಸಂಭಂದಪಟ್ಟ ಇಲಾಖೆ ಮತ್ತು ಅಧಿಕಾರಿಗಳಿಗೆ ಹೋಡಿರಿ ಚಪಾಳೆ.
ನಮ್ಮ ಸಿಂಧನೂರು ನಮ್ಮ ಹೆಮ್ಮೆ.
ಸಂಬಂದಿಸಿದ ಅಧಿಕಾರಿ ವರ್ಗ ಮತ್ತು ಇಲಾಖೆಗೆ ಹೊಡೀರಿ ಚಪ್ಪಾಳೆ.
ಇಂತಹ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದಾಗಿ ಹಲವಾರು ಬೈಕ್ ಸವಾರರ ಜೀವ ಹೋಗುವ ಸಂದರ್ಭ ಸೃಷ್ಟಿ ಆಗಿದೆ.
ಇದೆಲ್ಲ ನೋಡಿಯೂ ನೋಡದಂತೆ ಕಣ್ ಮುಚ್ಚಿ ಕುಳಿತ ಅಧಿಕಾರಿ ವರ್ಗ ಮತ್ತು ಜನ ಪ್ರತಿನಿಧಿ ವರ್ಗ.
PWD ಕ್ಯಾಂಪ್ ಸಿಂಧನೂರು ನಾ ರಾಯಚೂರು ರಸ್ತೆಯ ಚರಂಡಿ ನೀರು ಮುಖ್ಯ ರಸ್ತೆಗೆ ಬರುತಿದ್ದು,ಜೊತೆಗೆ ಚರಂಡಿ ನೀರು ಇಲ್ಲೇ ನಿಂತು ಹಲವಾರು ರೋಗ ರುಜಿನಗಳು ಉಲ್ಬಣಗೊಂಡು ಜನ ಸಾಮಾನ್ಯರ ಆರೋಗ್ಯದ ಮೇಲೆ ಬಹಳಷ್ಟು ಅಡ್ಡ ಪರಿಣಾಮಗಳು ಉಂಟಾಗುತ್ತಿವೆ.
ನಗರಸಭೆಯ ಮತ್ತು PWD ಇಲಾಖೆಯ ಅಧಿಕಾರಿ ಪುಣ್ಯಾತ್ಮರೇ ಮುಂದಾಗುವ ಸಾವು ನೋವುಗಳಿಗೆ ನೀವು ಮತ್ತು ನಿಮ್ಮ ಇಲಾಖೆ ಕಾರಣ ಆಗದಿರಿ..🙏
ಅಧಿಕಾರಿಗಳು ಜಾಗೃತಿ ಆಗಲು ದಯವಿಟ್ಟು ಶೇರ್ ಮಾಡಿ.🙏
PWD ಕ್ಯಾಂಪ್
ಸಿಂಧನೂರು
17.01.2025
Nirupadi K Gomarsi
KRS ಪಕ್ಷದ ಸೈನಿಕ
7676791041

Переглядів: 9
Відео
80 ರ ವಯಸ್ಸಿನ ಅಜ್ಜಿಗೆ KRS ಪಕ್ಷದಿಂದ ಮರೆಯಲಾರದ ಸಹಾಯ.
Переглядів 159 годин тому
80 ರ ವಯಸ್ಸಿನ ಅಜ್ಜಿಗೆ KRS ಪಕ್ಷದಿಂದ ಮರೆಯಲಾರದ ಸಹಾಯ.
ಟಿಕೆಟ್ ಚೆಕ್ಕಿಂದರ್ ಅಧಿಕಾರಿಗಳಿಗೆ ಬೆವರು ಇಳಿಸಿದ KRS ಪಕ್ಷದ ಸೈನಿಕ.
Переглядів 157День тому
KSRTC ನಾ ವಾಯುವ್ಯ ಕರ್ನಾಟಕ ಸಾರಿಗೆಯ ಬಸ್ ಗಳಲ್ಲಿ ಟಿಕೆಟ್ ಚೆಕ್ ಮಾಡುವ ಚಕ್ಕಿಂದರ್ (ticket checking inspector) ಗಳು ಯಾವುದೇ ಡ್ರೆಸ್ ಕೋಡ್ ಮೆಂಟೇನ್ ಮಾಡದೆ,ID ಕಾರ್ಡ್ ಧರಿಸದೆ ಕೆಲಸ ನಿರ್ವಹಿಸುವುದು ಒಮ್ಮೆ ನೋಡಿ. ನಾನು ಅಧಿಕಾರಿಗಳಿಗೆ ಹೆಸರು ಕೇಳಿದರೂ,Id ಕಾರ್ಡ್ ಕೇಳಿದರು ಹೇಳದೇ ಕೇಳದೇ ಬಸ್ ಇಳಿದು ಹೋದ ಅಧಿಕಾರಿಗಳು. ಹಾನಗಲ್ to ಹೈದ್ರಾಬಾದ್ ಹಾನಗಲ್ ಘಟಕ KA 27F 0869 Nirupadi K Gomarsi KRS ಪಕ್ಷ. 7676791041 06.01.2024
ಕೆ ಆರ್ ಎಸ್ ಪಕ್ಷದ ಕಾರ್ಯಧ್ಯಕ್ಷರಾಗಿದ್ದ SH ಲಿಂಗೇಗೌಡ ಅವರ ಸವಿನೆನಪುಗಳ ಮೆಲಕು. ಮಂಡ್ಯ
Переглядів 1714 днів тому
ಕೆ ಆರ್ ಎಸ್ ಪಕ್ಷದ ಕಾರ್ಯಧ್ಯಕ್ಷರಾಗಿದ್ದ SH ಲಿಂಗೇಗೌಡ ಅವರ ಸವಿನೆನಪುಗಳ ಮೆಲಕು. ಮಂಡ್ಯ
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯಾಲಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ
Переглядів 3921 день тому
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕಾರ್ಯಾಲಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ
ಮಾನ್ವಿ ತಾಲೂಕಿನ RWDS ಇಲಾಖೆ AEE ಗಳಿಗೆ KRS ಪಕ್ಷದಿಂದ ಫುಲ್ ಕ್ಲಾಸ್.
Переглядів 1021 день тому
AEE ಗೆ #ಫುಲ್_ಕ್ಲಾಸ್ AEE (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು) ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಉಪವಿಭಾಗ ಮಾನವಿ ತಾಲೂಕ ಇವರಿಗೆ ತರಾಟೆ. ಗುತ್ತಿಗೆ ದಾರನಿಂದ KRS ಪಕ್ಷದ ಸೈನಿಕರ ಮೇಲೆ ಹಲ್ಲೆ ಖಂಡಿಸಿ ಮತ್ತು ಕಳಪೆ JJM ಕಾಮಗಾರಿ ಕುರಿತು. 24.12.2024 ಮಾನ್ವಿ
JJM ಕಳಪೆ ಕಾಮಗಾರಿ ವಿರುದ್ಧ ಕೆರಳಿದ KRS ಸೈನಿಕರು. ಕೋಟೆಕಲ್ ಮಸ್ಕಿ ತಾಲೂಕು
Переглядів 30221 день тому
ಊರಲ್ಲಿನ JJM ಕಳಪೆ ಕಾಮಗಾರಿಯ ವಿರುದ್ಧ ಕೆರಳಿದ KRS ಸಿಂಹಗಳು. ಮಸ್ಕಿ ತಾಲೂಕ ಕೋಟೆಕಲ್ ಗ್ರಾಮದಲ್ಲಿ JJM ಕಾಮಗಾರಿ ಕಾರ್ಯ ತೀರಾ ಕಳಪೆಯಿಂದ ಕೂಡಿದ್ದು. ಅದನ್ನ ನಿರ್ವಹಣೆ ಮಾಡುವ ಸಂಬಂಧ ಪಟ್ಟ ಇಲಾಖೆ ,ಅಧಿಕಾರಿಗಳು ಮತ್ತು ಊರಿನ ಹಿರಿಯರಿಗೆ ತಿಳಿಸಿದರು ಸಹ ಕ್ಯಾರೆಯನ್ನದೆ ಇದ್ದ ಸಂದರ್ಭದಲ್ಲಿ,ನಮ್ಮ ಕೋಟ್ಯಾಂತರ ರೂಪಾಯಿ ತೆರಿಗೆ ದುಡ್ಡು ಪೋಲಾಗುತ್ತಿರುವುದನ್ನ ಗಮನಿಸಿದ ಕೆಆರ್‌ಎಸ್ ಪಕ್ಷದ ಮಸ್ಕಿ ತಾಲೂಕ ಅಧ್ಯಕ್ಷ ಅಂಬರೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ್ ಅವರು ಕಾಮಗಾರಿಯ ಸಬ್...
ವೀರ ಮರಣ ಹೊಂದಿದ ವೀರ KRS ಸೈನಿಕರಿಗೆ ವೀರ ನಮನಗಳು.
Переглядів 15921 день тому
KRS ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಲಿಂಗೇಗೌಡ SH ಹಾಗೂ ಶ್ರೀ ಮೂಸಾ ಶರೀಫ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ. ಬಸಾಪಟ್ಟಣ, ಗಂಗಾವತಿ ತಾಲೂಕ ಕೊಪ್ಪಳ ಜಿಲ್ಲೆ 23.12.2024
ಲಂಚ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅದ್ಭುತ ಸಂದೇಶ.
Переглядів 58921 день тому
ಲಂಚ ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ಅದ್ಭುತ ಸಂದೇಶ.
KRS ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಲಿಂಗೇಗೌಡ SH ಹಾಗೂ ಮೂಸಾ ಶರೀಫ್ ಅವರಿಗೆ ಶ್ರದ್ಧಾಂಜಲಿ
Переглядів 58Місяць тому
KRS ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರಾದ ಶ್ರೀ ಲಿಂಗೇಗೌಡ SH ಹಾಗೂ ಮೂಸಾ ಶರೀಫ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಸಿಂಧನೂರು 17.12.2024
ಯುವ ಸಾಹಿತಿ ಶ್ರೀ ಹೆಚ್ ಕೆ ದಿದ್ದಿಗಿ ಅವರ "ಎಸ್ಟು ದಿನ ನೀ ಇಲ್ಲೇ ಇರ್ತೀ" ಎಂಬ ಕವನ ವಾಚನ.
Переглядів 140Місяць тому
ಯುವ ಸಾಹಿತಿ ಶ್ರೀ ಹೆಚ್ ಕೆ ದಿದ್ದಿಗಿ ಅವರ "ಎಸ್ಟು ದಿನ ನೀ ಇಲ್ಲೇ ಇರ್ತೀ" ಎಂಬ ಕವನ ವಾಚನ. ರಚನೆ... HK ದಿದ್ದಿಗಿ ವಾಚನ.... Nirupadi K Gomarsi ಸಿಂಧನೂರು 17.12.2024
ಪೊಲೀಸರ ವಸೂಲಿ ಕಾರ್ಯ. ಬೆಂಗಳೂರು
Переглядів 644Місяць тому
#ಪೈಸಾ_ವಸೂಲಿ ಪೊಲೀಸರ ವಸೂಲಿ ಕಾರ್ಯ ಒಮ್ಮೆ ಸಂಪೂರ್ಣ ನೋಡಿ. ಸವಾರರ ಬಳಿ ಹಣ ನೇರವಾಗಿ ಪಡೆಯದೆ ಅಂಗಡಿಯವರ ಬಳಿ ಹಣ ಸ್ಕ್ಯಾನ್ ಮಾಡಿಸಿ ನಂತರ ಅಂಗಡಿಯವರ ಬಳಿ ಹಣ ವಸೂಲಿ ಮಾಡುತ್ತಿರುವ ನಮ್ಮ ಹೆಮ್ಮೆಯ ಪೊಲೀಸರು. ಮಾನ್ಯ ಹದಗೆಟ್ಟ ಆಡಳಿತ ವ್ಯವಸ್ಥೆಯ ಮಂತ್ರಿ ಮಹೋದಯರೆ ದಯವಿಟ್ಟು ಕರ್ನಾಟಕ ಪೊಲೀಸರ ಕಾರ್ಯ ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಆರ್ ಟಿ ನಗರ ಸಿಬಿಐ ಬಸ್ಟಾಪ್ ಎದುರುಗಡೆ ಬ್ರಿಡ್ಜ್ ಕೆಳಗಡೆ ಪಶು ಆಸ್ಪತ್ರೆ ಹತ್ತಿರ ಸಿಬಿಐ.
ನಾಲ್ಕು ಬಾಣಂತಿಯರ ಸಾವು. ಇದಕ್ಕೇನು ಕ್ರಮ,ಪರಿಹಾರ.?
Переглядів 47Місяць тому
ನಾಲ್ಕು ಬಾಣಂತಿಯರ ಸಾವು. ಇದಕ್ಕೇನು ಕ್ರಮ,ಪರಿಹಾರ.?
KRS ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಹೋರಾಟಗಾರ ,"ಲಿಂಗೇಗೌಡ"ರಿಗೆ, ನುಡಿ ನಮನ
Переглядів 5 тис.Місяць тому
KRS ಪಕ್ಷದ ರಾಜ್ಯ ಕಾರ್ಯಾಧ್ಯಕ್ಷರು ಹಾಗೂ ಹೋರಾಟಗಾರ ,"ಲಿಂಗೇಗೌಡ"ರಿಗೆ, ನುಡಿ ನಮನ
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಶುಭಾಶಯಗಳು.
Переглядів 23Місяць тому
ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಶುಭಾಶಯಗಳು.
ಅಂತಾರಾಷ್ಟ್ರೀಯ ಭ್ರಷ್ಟಚಾರ ನಿರ್ಮೂಲನ ದಿನ.ಯಾಕೆ,ಹೇಗೆ ಆಚರಿಸಬೇಕು.
Переглядів 122Місяць тому
ಅಂತಾರಾಷ್ಟ್ರೀಯ ಭ್ರಷ್ಟಚಾರ ನಿರ್ಮೂಲನ ದಿನ.ಯಾಕೆ,ಹೇಗೆ ಆಚರಿಸಬೇಕು.
ಸಾರ್ವಜನಿಕರೇ ಆನ್ಲೈನ್ ವಂಚನೆಯಿಂದ ಎಚ್ಚರ ಎಚ್ಚರ ಎಚ್ಚರ.!!!
Переглядів 743Місяць тому
ಸಾರ್ವಜನಿಕರೇ ಆನ್ಲೈನ್ ವಂಚನೆಯಿಂದ ಎಚ್ಚರ ಎಚ್ಚರ ಎಚ್ಚರ.!!!
ಸೀರೆ ಬಿಸಿನೆಸ್ ಮಾಡಲು ಅತೀ ಕಡಿಮೆ ದರದಲ್ಲಿ ಬಣ್ಣ ಬಣ್ಣದ ಹೋಲ್ ಸೇಲ್ ಸೀರೆಗಳು
Переглядів 1,3 тис.Місяць тому
ಸೀರೆ ಬಿಸಿನೆಸ್ ಮಾಡಲು ಅತೀ ಕಡಿಮೆ ದರದಲ್ಲಿ ಬಣ್ಣ ಬಣ್ಣದ ಹೋಲ್ ಸೇಲ್ ಸೀರೆಗಳು
ಬಾಕ್ಸಿಂಗ್ ಕುಸ್ತಿ ಈ ಸಮಯವನ್ನು ನಗುತ್ತಾ,ನಲಿಯುತ ಕಳೆಯಿರಿ.
Переглядів 341Місяць тому
ಬಾಕ್ಸಿಂಗ್ ಕುಸ್ತಿ ಈ ಸಮಯವನ್ನು ನಗುತ್ತಾ,ನಲಿಯುತ ಕಳೆಯಿರಿ.
ಮಾರ್ಕೆಟ್ ಗೆ ಬಂತು ಹೊಸ ಹೇರ್ ಮ್ಯಾಜಿಕ್ ಕ್ಲಿಪ್
Переглядів 191Місяць тому
ಮಾರ್ಕೆಟ್ ಗೆ ಬಂತು ಹೊಸ ಹೇರ್ ಮ್ಯಾಜಿಕ್ ಕ್ಲಿಪ್
ಮಂಗಳೂರು To ದೆಹಲಿ ಪಾದಯಾತ್ರೆ. ಭೇಟಿ ಬಚಾವೋ Save Women ಉದ್ದೇಶದೊಂದಿಗೆ
Переглядів 646Місяць тому
ಮಂಗಳೂರು To ದೆಹಲಿ ಪಾದಯಾತ್ರೆ. ಭೇಟಿ ಬಚಾವೋ Save Women ಉದ್ದೇಶದೊಂದಿಗೆ
PDO ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅನುಮಾನ.ವಿದ್ಯಾರ್ಥಿಗಳಿಂದ ಪ್ರತಿಭಟನೆ.
Переглядів 602 місяці тому
PDO ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಅನುಮಾನ.ವಿದ್ಯಾರ್ಥಿಗಳಿಂದ ಪ್ರತಿಭಟನೆ.
ಶಿಗ್ಗಾವಿ ಸವಣೂರಿನ ಜನತೆ KRS ಪಕ್ಷದ ಕುರಿತು ಏನಂತಾರೆ.?
Переглядів 2022 місяці тому
ಶಿಗ್ಗಾವಿ ಸವಣೂರಿನ ಜನತೆ KRS ಪಕ್ಷದ ಕುರಿತು ಏನಂತಾರೆ.?
ಕೆ ಆರ್ ಎಸ್ ಪಕ್ಷದ ವತಿಯಿಂದ ಈ ಒಂದು ಸಮಾಜ ಸೇವೆ.
Переглядів 4602 місяці тому
ಕೆ ಆರ್ ಎಸ್ ಪಕ್ಷದ ವತಿಯಿಂದ ಈ ಒಂದು ಸಮಾಜ ಸೇವೆ.
Jai krs party next cm Karnataka nivagbeku ❤❤❤
ಸಿಸಿ ರಸ್ತೆ ಇದಲ್ಲಿ 3ಫಿಟ್ ತೇಗು ತೊಡಬೇಕು
ಈ ತಿರುಬೋಕಿ ಸರ್ಕಾರಗಳು ಇರುವವರೆಗೂ ಸರ್ಕಾರದ ಭ್ರಷ್ಟ ಅಧಿಕಾರಿಗಳು ಬದಲಾಗುವುದಿಲ್ಲ ಅದೇ ರೀತಿ ನಮ್ಮ ಸಾರ್ವಜನಿಕರು ಸಹ ಬದಲಾಗುವುದಿಲ್ಲ ಸರ್ಕಾರವನ್ನು ಬದಲಾಯಿಸುವುದಿಲ್ಲ ಇನ್ನು ಮುಂದೆ ಆದರೆ ಎಚ್ಚೆತ್ತುಕೊಳ್ಳಿ
Thanks for this information ❤❤
ಬೆಂಕಿ ಅಣ್ಣ💐🔥🔥
ವಾಹನದ ವಿರುದ್ಧವಾಗಿ ನಡೆಯುವುದು ನಿಯಮ
Saganaiah C E👌👌👌👌👌 Sir Jai K R S 🙂😠👌👌👌👌👌
👌🏻
Super sir
Super sir Jai KRS party
Jai krs party
ಜೈ KRS.... ದಯವಿಟ್ಟು ಶಿಗ್ಗಾವಿ ಜನರು ಮತ ಹಾಕಿ ಬೆಂಬಲಿಸಿ 🙏🏻... ಅದೇ ಹಳೇ ಪಕ್ಷಗಳಿಗೆ ಮತ ಹಾಕಿ ಮತ್ತೆ ಬಾಯಿ ಬಾಯಿ ಬಡಿದುಕೊಳ್ಳಬೇಡಿ. ಲಂಚ ಮುಕ್ತ ರಾಜ್ಯಕ್ಕೆ ಹಿರಾಡುತ್ತಿರುವ KRS ಪಕ್ಷಕ್ಕೆ ಬೆಂಬಲಿಸಿ
🎉🎉🎉
super sir 💐💐
ಸುಪರ ಕೆ ಆರ ಎಸ. ಪಕ್ಷ
🤝 ನಿಮ್ಮ ಹೋರಾಟ ಬಡವರಿಗೆ ಸಹಾಯ ಆಗ್ತಿದೆ 👌
Good initiative sir, go ahead gud luck
Supar supar hageaagalimundasagali
Nemend kalsadorakli nerup sar
Nim prayasakke jaya sigali niroop anna
Supar anna supar a1
ಜೈ k r s party ಜೈ ನಿರೂಪೆ ಅಣ್ಣಾ
ವಿಡಿಯೋ ಮಾಡೋರು ನಮ್ಮ ಊರಿನವರು ಅಣ್ಣ 🥰
KRS💐💐
Suuuuuuuuper work K R S party.
🙏🙏🙏♥️♥️
ಸೂಪರ್ ಮಕ್ಕಳೇ
ಸೂಪರ್ ಸೂಪರ್ ಸರ್
Superb
❤️👌🙏
❤👌
Real hero
Wah Anna 246 subscribe gain 🎉🎉
ಸೂಪರ್
Super ಹುಲಿ
🙏🏻🙏🏻🙏🏻super👑👑👑
KRS
❤
Suprb bro❤❤
💐💐👌👌✌️✌️✌️🇧🇯🇧🇯🇧🇯 ಅಧ್ಬುತ ವಾಗಿ ಮಾತನಾಡಿದ್ದೀರಿ ಸರ್ ❤❤
Super sister
Super sister
Super sister
ಒಳ್ಳೆಯ ಡ್ಯಾನ್ಸ್
ಶುಭಾಶಯಗಳು ಅಣ್ಣ❤
Good message for Social service sir 👏
ಫಾಸ್ಟ್ ಲೈಕ್ ನಂದೆ ಸರ್
Super sir
Super sister