- 28
- 129 152
Talents from kudla
Приєднався 15 тра 2022
NAMASKARA BANDULE...! We try our best to show our talents.... So plzzz support us and subscribe the channel 🙏...
Dream... Believe....achieve
Telipuga.... Telipaga 🙏
KUDLA DA JAVANER ❤
Dream... Believe....achieve
Telipuga.... Telipaga 🙏
KUDLA DA JAVANER ❤
ಅಂಗವೈಫಲ್ಯತೆ ಇದ್ದರೂ ಬರವಣಿಗೆ ಕ್ಷೇತ್ರದಲ್ಲಿ ಹೆಸರು ಮಾಡಿದ ಯುವಕನ ಕಥೆ || ಸುಶಾಂತ್ ಪೂಜಾರಿ ಕನ್ನಡಿಕಟ್ಟೆ
ಎಲ್ಲಾ ಸೌಲಭ್ಯಗಳಿದ್ದು, ಯಾವುದೇ ಕೊರತೆ, ನೂನ್ಯತೆಗಳಿಲ್ಲದೆ ಹೂವಿನ ಹಾದಿಯಲ್ಲಿ ನಡೆದು ಸಾಧಿಸಿದ ವರ ನಿದರ್ಶನಗಳು ನಮ್ಮ ಮುಂದೆ ಸಾವಿರಾರಿದೆ. ಈ ಸಂದರ್ಶನದ ಮೂಲಕ ನಾವು ಪರಿಚಯಿಸುತ್ತಿರುವ ವ್ಯಕ್ತಿ ಆ ವರ್ಗಕ್ಕೆ ಸೇರಿದವರಲ್ಲ. ಬದಲಾಗಿ ತನ್ನ ಅಂಗವೈಫಲ್ಯತೆಯನ್ನೇ ಸವಾಲಾಗಿ ಸ್ವೀಕರಿಸಿ, ಸಾವಿರಾರು ಕಷ್ಟ ಅವಮಾನಗಳನ್ನ ಎದುರಿಸಿ, ಸಾಧಿಸಿ ಸೈ ಎನಿಸಿಕೊಂಡವರು. ತನ್ನೆರಡು ಕಾಲುಗಳು ಸ್ವಾಧೀನ ಕಳೆದುಕೊಂಡು ಎಲ್ಲರಂತೆ ನಡೆದಾಡಲು ಸಾಧ್ಯವಾಗದೆ ಹೋದರು ಊರಿನ ಪಂಚಾಯಿತಿಯಲ್ಲಿ ಡೇಟಾ ಕಲೆಕ್ಟೆರ್ ಆಗಿ ಕೆಲಸ ಮಾಡುತ್ತ, ಕುಟುಂಬದ ನಿರ್ವಹಣೆಯ ಜೊತೆಗೆ ತನ್ನ ಆಸಕ್ತಿಯ ಕ್ಷೇತ್ರ ಬರವಣಿಗೆಯಲ್ಲಿ ತಮ್ಮದೇ ಛಾಪು ಮೂಡಿಸಿದ ಒಬ್ಬ ಅದ್ಭುತ ಕಥೆಗಾರ, ಬರಹಗಾರ "ಸುಶಾಂತ್ ಪೂಜಾರಿ ಕನ್ನಡಿಕಟ್ಟೆ" ಯವರನ್ನು ಈ ಸಂದರ್ಶನದ ಮೂಲಕ ಪರಿಚಯಿಸಲಿದ್ದೇವೆ.
ಬದುಕಿನ ಸಣ್ಣ ಪುಟ್ಟ ಕಷ್ಟ ಅವಮಾನಗಳಿಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುವ, ತಮ್ಮ ನೂನ್ಯತೆಗಳು,ಕೊರತೆಗಳ ಕುರಿತು ಗಾಢವಾಗಿ ಚಿಂತಿಸಿ ಮನಸನ್ನು ಘಾಸಿಮಾಡಿಕೊಳ್ಳುವ, ಸಾಧನೆಯ ಹಾದಿಯಲ್ಲಿ ಬರುವ ನಿರಂತರ ಸೋಲುಗಳಿಂದ ಕಂಗೆಟ್ಟು, ಕೈ ಚೆಲ್ಲಿ ಕೂರುವ ಇಂದಿನ ಯುವಜನತೆಗೆ ಸುಶಾಂತ್ ರವರು ಬದುಕನ್ನು ಸ್ವೀಕರಿಸಿರುವ ರೀತಿ ಮತ್ತು ಸಾಧಿಸಿರುವ ಹಾದಿಯನ್ನು ಕಂಡಾಗ ಸಣ್ಣ ಮಟ್ಟದ ಪ್ರೇರಣೆ ದೊರೆಯಬಹುದು ಮತ್ತು ಆತ್ಮವಿಶ್ವಾಸದ ಬೆಳಕು ಮೂಡಬಹುದು ಎಂಬ ಉದ್ದೇಶದಿಂದ ಈ ಸಂದರ್ಶನವನ್ನು ಕೈಗೊಳ್ಳುತ್ತಿದ್ದೇವೆ.
Concept & Interviewer : Chethan Kashipatna
Best Support : Sooraj shetty Padangady
Do subscribe our channel🙏
#interview #motivation #talent #viralvideo

Переглядів: 1 791
Відео
E JEEVANA, ELYA KANA || EMOTIONAL TULU VIDEO SONG || BENG || TFK PRODUCTION ||
Переглядів 5174 місяці тому
BENG TRAILER👇 ua-cam.com/video/Q3Ygs8D6COk/v-deo.htmlsi=4FGr5rNXBDNv6x_q BENG FULL MOVIE 👇 ua-cam.com/video/rOSX6U_PE8s/v-deo.htmlsi=xyT6l6kUNZt_VhQE Banner : Talents from Kudla Written & Directed By : Chethan Kashipatna & Afreed Kashipatna. DOP : Aman SP Editing : Jithesh Kulal Venoor Team Management : Shrivatsa Kashipatna & Karthik Kashipatna Dubbing & Poster design : Santhosh Pucher Tab stud...
NAMMA JOURNEY DA BAGGE PATERGA || HOW CHETHU MEETS AFREED? YOUTUBE INCOME?STRUGGLES?PLANS? TFK||
Переглядів 1,4 тис.4 місяці тому
NAMMA JOURNEY DA BAGGE PATERGA || HOW CHETHU MEETS AFREED? UA-cam INCOME?STRUGGLES?PLANS? TFK||
BENG || TULU SHORT MOVIE || CHETHAN KASHIPATNA || AFREED KASHIPATNA || TFK PRODUCTION
Переглядів 23 тис.4 місяці тому
Banner : Talents from Kudla Written & Directed By : Chethan Kashipatna & Afreed Kashipatna. DOP : Aman SP Editing : Jithesh Kulal Venoor Team Management : Shrivatsa Kashipatna & Karthik Kashipatna Dubbing & Poster design : Santhosh Pucher Tab studio Song credits : Music Programing & Singing :Deekshith belapu Recording & Mastering : Aneesh Kinnigoli Lyrics : Chethan Kashipatna Cast : Ashwath San...
BENG || OFFICIAL TRAILER|| TULU SHORT MOVIE ||CHETHAN KASHIPATNA||AFREED KASHIPATNA ||TFK PRODUCTION
Переглядів 6 тис.4 місяці тому
Banner : Talents from Kudla Written & Directed By : Chethan Kashipatna & Afreed Kashipatna. DOP : Aman SP Editing : Jithesh Kulal Venoor Team Management : Shrivatsa Kashipatna & Karthik Kashipatna Dubbing & Poster design : Santhosh Pucher Tab studio Song credits : Music Programing & Singing :Deekshith belapu Recording & Mastering : Aneesh Kinnigoli Lyrics : Chethan Kashipatna Cast : Ashwath San...
RRR-RESPONSIBILITY ||Award winning video||2nd prize at @swachhkarkalabrigade7809reel competition||
Переглядів 2897 місяців тому
In order to keep as much material out of the landfill as possible, it’s important for each of us to do our part. One of the ways to put that plan into action is through the 3 Rs of waste management - Reduce, Reuse, Recycle. 1.Reduce means to cut back on the amount of trash we generate. 2.Reuse means to find new ways to use things that otherwise would have been thrown out. 3.Recycle means to tur...
Charmuri || kannada short film|| A film by hostel boys sdm ujire ||
Переглядів 1,4 тис.9 місяців тому
Cast Noothan Amin Yashas(Munna) Ritish Devadiga Ranjan Shetty Manvith Gowda Ashuthosh (Ashu) Madam monnappa Vishruth poojary Ayush Gowda Harshith Achyuth Bharadwaj Prajwal Shetty Chiranjeevi Shetty Yashwanth parihar Vishwanetra Samarth Jain Sagar Jain Priyamshu Kshitheesh Bhat Vishnu Tushar shetty Srinivas prasad Harshith gowda Crew Written and Directed - Noothan Amin Assistant director- Achyut...
Tulu nonstop comedy😂🤪 || part -2 ||Afreed kashipatna||Chethan kashipatna||
Переглядів 1,1 тис.11 місяців тому
part 1👇👇 ua-cam.com/video/UwL4c4QH31g/v-deo.htmlsi=l9AoGoTQ_vKaDfgW ua-cam.com/video/UwL4c4QH31g/v-deo.htmlsi=l9AoGoTQ_vKaDfgW tulunadu #tulunada #mangalore #tulunad #kudla #udupi #nammakudla #tulu #isiri #nammaudupi #gaggara #daivaradhane #karnataka #daiva #kola #photography #vaibhava #karkala #puttur #kundapura #nammatulunad #kerala #yakshagana #culture #koragajja #moodbidri #kasaragod #beaut...
PUNARVI || KANNADA SHORT MOVIE || CHETHAN KASHIPATNA || AFREED KASHIPATNA ||
Переглядів 12 тис.Рік тому
Dear viewers, We are forever grateful for the love you showed for our first short film. We got more response then we expected for our first film. You guys have supported us in every single moment. We hope you continue to give same support for our second film also. So please like, comment and share this trailer. Also ask your friends to subscribe our channel and support us. Thank you. TEAMTALENT...
PUNARVI TRAILER REACTION || PART-1 ||
Переглядів 1,4 тис.Рік тому
Watch official trailer👇👇👇👇 ua-cam.com/video/wSY2aquORlU/v-deo.htmlsi=PcQ9m9ieP08V0k2e . . . . Full movie on 28 October🙏
PUNARVI || KANNADA SHORT MOVIE || OFFICIAL TRAILER || CHETHAN KASHIPATNA || AFREED KASHIPATNA ||
Переглядів 4,6 тис.Рік тому
Dear viewers, We are forever grateful for the love you showed for our first short film. We got more response then we expected for our first film. You guys have supported us in every single moment. We hope you continue to give same support for our second film also. So please like, comment and share this trailer. Also ask your friends to subscribe our channel and support us. Thank you. TEAMTALENT...
TULU NONSTOP COMEDY 😁😂|| Part -1 ||CHETHAN KASHIPATNA|| AFREED KASHIPATNA||
Переглядів 3,8 тис.Рік тому
@SHUTTERBOXFILMS @ThePowerhouseVines @ranjithagowdatalks @roopeshshettyofficial @Dollytuluvlogs @Avikaproductions @DaijiworldTelevision ❤ LIKE SHARE AND COMMENT #tulunaad #mangloor #tulungagung #comment #comedy #tulu#tulunaad #likeforlikes #kudla #share
Elle yello🙂...|| kannada sad song 😇🎶||Wrong number||
Переглядів 2,5 тис.Рік тому
wrong number trailer👇👇👇 ua-cam.com/video/HUoaAhpqTVA/v-deo.html wrong number full movie 👇👇👇 ua-cam.com/video/AIgmu8KWESQ/v-deo.html Kannada sad song.... like share and comment ❤ subscribe our UA-cam channel ❤ #kannada #karnataka #sandalwood #yash #kannadaactress #bangalore #mysore #kicchasudeep #dboss #kannadamovies #kannadasongs #bengaluru #darshan #kannadamusically #kgf #kannadadubsmash #kann...
WRONG NUMBER || KANNADA SHORT MOVIE || OFFICIAL TRAILER || CHETHAN KASHIPATNA ||AFREED KASHIPATNA||
Переглядів 11 тис.Рік тому
WRONG NUMBER || KANNADA SHORT MOVIE || OFFICIAL TRAILER || CHETHAN KASHIPATNA ||AFREED KASHIPATNA||
Nammalli Oggattu Ede 💪❤|| Shooting time vlog 🔥🎬||
Переглядів 2,5 тис.Рік тому
Nammalli Oggattu Ede 💪❤|| Shooting time vlog 🔥🎬||
Dream Project Begins🥳🤩|| Shooting time vlog ||
Переглядів 3,5 тис.Рік тому
Dream Project Begins🥳🤩|| Shooting time vlog ||
ಮೋಕೆದ ಮಗಳ್ || Tulu Short Drama || 😂❤||@jainpre-universitycollege3066...College day program ||
Переглядів 1,5 тис.2 роки тому
ಮೋಕೆದ ಮಗಳ್ || Tulu Short Drama || 😂❤||@jainpre-universitycollege3066...College day program ||
ಕಂಬಳಡೊಂಜಿ Selfi 📸✌||ZERO WASTE KAMBALA 2022-23 || moodbidri || Tulu short video || By Tejas Das ||
Переглядів 4,3 тис.2 роки тому
ಕಂಬಳಡೊಂಜಿ Selfi 📸✌||ZERO WASTE KAMBALA 2022-23 || moodbidri || Tulu short video || By Tejas Das ||
ಮಿತ್ತ ಗುಡ್ಡೆ Bus stand - PART 2 ☠️||Tulu Short movie || ❤TALENTS FROM KUDLA ❤
Переглядів 1,6 тис.2 роки тому
ಮಿತ್ತ ಗುಡ್ಡೆ Bus stand - PART 2 ☠️||Tulu Short movie || ❤TALENTS FROM KUDLA ❤
💀ಮಿತ್ತ ಗುಡ್ಡೆ Bus stand💀||Tulu short funny movie 💀|| ❤Talents from Kudla ❤
Переглядів 1,6 тис.2 роки тому
💀ಮಿತ್ತ ಗುಡ್ಡೆ Bus stand💀||Tulu short funny movie 💀|| ❤Talents from Kudla ❤
💥BULLET RAJA v/s DIRECTOR💥|| EPISODE 2 💥|| Tulu funny interview 😂||
Переглядів 1,1 тис.2 роки тому
💥BULLET RAJA v/s DIRECTOR💥|| EPISODE 2 💥|| Tulu funny interview 😂||
The Split ball "Part 2"💥 || Tulu Short film ||#TK
Переглядів 2,9 тис.2 роки тому
The Split ball "Part 2"💥 || Tulu Short film ||#TK
Bullet Raja v/s Director 💥||.....Tulu funny interview 🤣|| Use 🎧 for better experience ✌
Переглядів 1,8 тис.2 роки тому
Bullet Raja v/s Director 💥||.....Tulu funny interview 🤣|| Use 🎧 for better experience ✌
THE SPLIT BALL (ಒಟ್ಟೆ ಬಾಲ್ ) ||TULU SHORT VIDEO|| TALENTS FROM KUDLA ❤ #shutterboxfilms #TK
Переглядів 2,8 тис.2 роки тому
THE SPLIT BALL (ಒಟ್ಟೆ ಬಾಲ್ ) ||TULU SHORT VIDEO|| TALENTS FROM KUDLA ❤ #shutterboxfilms #TK
Devru oled madli yelarigu nana appa nigu
ಭಾರೀ ಎಡ್ಡೆ ಸ್ಟೋರಿ❤ ತೂವರೆ ಖುಶಿ ಆಂಡ್, ಈ ಜೋಕುಳೆನ ಗುರ್ತ ಉಂಡು, ಆಂಡ, ಯಾನ್ ಮರಾರ್ದ್ ಬೂರ್ದು ಏಲ್ ವರ್ಷ ಕರಿಂಡ್ ಕೈ ಕಾರ್ ಬಲ ಇಜ್ಜಿ spainal cord injuri ಆತ್oಡ್,,😢😢
Solmelu nanalath padya manpule.
ಎಡ್ಡೆ aathnd ಸ್ಟೋರಿ ಎನ್ಕೌಂಟರ್ ಮಲ್ತ್ನಾರೆನ ಆಕ್ಟಿಂಗ್ ಬಾಡಿ ಲ್ಯಾಂಗ್ವೇಜ್ ಎಡ್ಡೆ ಉಂಡು ಎಡ್ಡೆ ಭವಿಷ್ಯ ಕಲವಿದೆ ಅಪುನ ಲಕ್ಷಣ ಉಂಡು..ಬೊಕ್ಕ ವಿಡಿಯೋ ಬೊಲ್ಪು ಒಂತೆ ಕಮ್ಮಿ ಆಂಡ್ ಎನ್ನ ಪ್ರಕಾರ.ಸೊಲ್ಮೆಲು ಟೀಮ್ gu 👍
❤❤❤❤❤❤
ಕಲ್ಲು ಮುಳ್ಳಿನ ಹಾದಿಯನ್ನ ಮೆಟ್ಟಿ ನಿಂತು ,ಭದ್ರ ಬದುಕನ್ನ ಕಟ್ಟಿಕೊಳ್ಳಲು ಛಲಬಿಡದೇ ಹೋರಾಡುತಿರುವ ನಿನ್ನ ಭವಿಷ್ಯಕ್ಕೆ ಶುಭವಾಗಲಿ ಗೆಳೆಯಾ....ನಿನ್ನ ಸಾಹಿತ್ಯದ ಹಾದಿಗೂ ಮತ್ತಷ್ಟೂ ಮಗದಷ್ಟು ಪ್ರೋತ್ಸಾಹ ,ಜನಮನ್ನಣೆ ದೊರೆಯಲಿ......ನೋವುಗಳು ಅದೇಷ್ಟೇ ಬರಲಿ ,ಎಂದಿನಂತೆ ನಗುವೊಂದು ಜೊತೆಗಿರಲಿ❤
ಮೆಗ್ಯ ❤... ನಮ್ಮ ಪೆರ್ಮೆ 👏👏ದೇವೆರ್ ಎಡ್ಡೆ ಮಲ್ಪಡ್ 💐
❤akku❤
🙏🙏🙏🙏🙏
🙏🙏🙏🙏🙏🙏🙏🙏🙏
ಧನ್ಯವಾದಗಳು
ನಿಮ್ಮ ಮನಸ್ಸಿನ ನೋವು,ದುಃಖ್ಖ,ನಮಗೆ ಅರ್ಥವಾಗುತ್ತದೆ.....ಗೆಳೆಯ...ಯಾರೂ ನಿಮಗೆ ಅವಮಾನ ಮಾಡಿದರು.. ಅವರಿಗೆ ದೇವರು ಶಿಕ್ಷೆ ನೀಡುತನೆ...ನೀವು ಎದೆಗುಂದದಿರಿ.... ಅಂಗವಿಕಲ್ಯಾ ಎಂದಿಗೂ ಶಾಪವಲ್ಲ... ನಿಮ್ಮ ಬದುಕು ಆದರ್ಶಪ್ರಾಯವಾಗಿದೆ.... ನೀವು ಯಾರಿಗೂ ಹೊರೆಯಾಗಿಲ್ಲ ಸ್ವಾಭಿಮಾನಿಯಾಗಿ ಬದುಕಿದ್ದೀರಾ..... ಮತ್ತು ಇನ್ನಷ್ಟು ಎತ್ತರಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ಬೆಳೆಯಿರಿ ಎಂದು ಪ್ರಾರ್ಥಿಸುತ್ತೇನೆ ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.. 🙏🙏❤️❤️
ಧನ್ಯವಾದಗಳು ಗೆಳೆಯ❤
👍👏👏
ಧನ್ಯವಾದಗಳು❤
Ur really great 👌
ಧನ್ಯವಾದಗಳು❤
ಯಾವತ್ತು ನಿನ್ನ ಬಾಳಲ್ಲಿ ಕುಷಿ ಸಿಗಲಿ ತಮ್ಮ😊
ಧನ್ಯವಾದಗಳು❤
ನನ್ನ ತಮ್ಮನ ಬಗ್ಗೆ ಹೆಮ್ಮೆ ಇದೆ ನಂಗೆ....❤
ನಿಮ್ಮ ಪ್ರೋತ್ಸಾಹ ಇದೆ ಅಕ್ಕ
💝
❤
❤❤
❤😂
🙏🙏
❤
ಸುಶೂ ಎಂಕ್ಲೆನ ಕೊಂಡಾಟದ ಬಾಲೆ, ನಿನನ್ ತೂದು ಕಲ್ಪೊಡು ,ಈ ಮಸ್ತ್ ಜನಕ್ ಪ್ರೇರಣೆ, ಉಡಲ್ದಿಂಜಿನ ಎಡ್ಡೆಪ್ಪುಲು
ಸುಶಾಂತ್ ಅಣ್ಣನಿಗೆ ಜೈ 😍❤️
❤ಅಣ್ಣ
❤❤❤
❤
Keep growing Brothers ❤
ಉತ್ತಮವಾದ ನಿರೂಪಣೆ ಚೇತನ್ .... ಹಾಗೆ ನನ್ನ ಗೆಳೆಯನ ಬಗ್ಗೆ ಹೇಳಲು ನನ್ನ ಪದಪುಂಜಗಳಲ್ಲಿ ಪದಗಳು ಇಲ್ಲ ಅವನು ಒಂದು ಶಕ್ತಿ ಇಷ್ಟು ಮಾತ್ರ ಹೇಳಬಲ್ಲೆ ❤
ಧನ್ಯವಾದಗಳು ಗೆಳೆಯ❤
ಉತ್ತಮವಾದ ನಿರೂಪಣೆ ಚೇತನ್ ….... ಹಾಗೆ ನನ್ನ ಗೆಳೆಯನ ಬಗ್ಗೆ ಹೇಳಲು ನನ್ನ ಪದಪುಂಜಗಳಲ್ಲಿ ಪದಗಳು ಇಲ್ಲ ‘’ಅವನು ಒಂದು ಶಕ್ತಿ’’ ಇಷ್ಟು ಮಾತ್ರ ಹೇಳಬಲ್ಲೆ……❤
ಧನ್ಯವಾದಗಳು ಗೆಳೆಯ❤
❤😊👍
❤🎉
ಸಾಹಿತ್ಯ ಲೋಕದ ನಿಜವಾದ ಹಿರೋ....ಅಧ್ಬುತ ಬರಹಗಾರ....ಎಲ್ಲರಿಗೂ ಸ್ಪೂರ್ತಿ ನೀಡುವ ವ್ಯಕ್ತಿತ್ವ ❤❤❤❤ಸುಶಾಂತ್ ಆಲ್ ದ ಬೆಸ್ಟ್
ಧನ್ಯವಾದಗಳು ಅಣ್ಣ
ಸುಶಾಂತ್ ಪೂಜಾರಿ ಕನ್ನಡಿಕಟ್ಟೆಯವರ ಕವನಗಳನ್ನು ಓದಿದ್ದೆ, ಆದರೆ ಅವರ ಹಿನ್ನೆಲೆ, ಬದುಕು, ಅಭಿರುಚಿ ಬಗ್ಗೆ ಈ ವೀಡಿಯೋ ಮೂಲಕ ತುಂಬಾ ತಿಳಿಯಿತು. ಶ್ರೀ ದೈವ ದೇವರ ಅನುಗ್ರಹದಿಂದಾಗಿ ನಿಮ್ಮ ಜೀವನ ಹಸನಾಗಲಿ ಎಂಬ ಶುಭ ಹಾರೈಕೆ ನನ್ನದು. ಗಣೇಶ್ ಮರೋಡಿ
Super Megya❤ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು 🎉ALL the best
ಧನ್ಯವಾದಗಳು ಅಕ್ಕ❤
❤❤
❤
ಸಾಧನೆಯ ಹಾದಿಯಲ್ಲಿ ನಿನ್ನ ಹೆಸರು ತುಂಬಾ ಎತ್ತರದಲ್ಲಿ ಇರಲಿ ಗೆಳೆಯ...
ಧನ್ಯವಾದಗಳು ಗೆಳತಿ
ಸೂಪರ್ ತಮ್ಮ ನಿಜವಾದ ಹೀರೋ ನೀನು ❤❤ ಅಂಗೈವೈಕಲ್ಯತೆಯನ್ನು ಮೆಟ್ಟಿನಿಂತು, ಬಂದ ಸವಾಲುಗಳನ್ನು ಎದುರಿಸಿ ಬರವಣಿಗೆ ಕ್ಷೇತ್ರದಲ್ಲಿ ಮಿಂಚಿದ ಅಪ್ಪಟ ಪ್ರತಿಭಾವಂತ ಸಾಧಕ ಅಭಿನಂದನೆಗಳು ನಿನಗೆ ಸದಾ ಬೆಂಬಲಿಸುವ ನಿನ್ನವರಿಗೂ ಧನ್ಯವಾದಗಳು ❤❤❤
ಓ ❤😂
😂❤
🙏ನನ್ನ ಮಿತ್ರ 👍ಬುದ್ದಿವಂತ ಕೂಡ. ಸೌಮ್ಯ ಸ್ವಭಾವ. ಆತನ ಜೀವನ ಸುಖ ಸಂತೋಷದಿಂದ ಕೂಡಲಿ ಎಂದು ಹಾರೈಕೆ 🌹❤️👏👏
ಧನ್ಯವಾದಗಳು ಸರ್
ನೀವು ಯಾವಾಗ್ಲೂ ಹೀರೋನೇ..... ಯಾರ್ ಯೆನ್ ಅಂದ್ರೂ ಚಿಂತೆ ಬೇಡ, ಶುಭವಾಗಲಿ ಕಂದ ❤
ಧನ್ಯವಾದಗಳು ಅಕ್ಕ❤
All the best bro❤
ಧನ್ಯವಾದಗಳು❤
Hi sushu super👌🏻
ಧನ್ಯವಾದಗಳು ಅಣ್ಣ❤
❤🎉
❤
👌👌👍👍🌹🌹
❤❤
ಸೂಪರ್ ತಮ್ಮಯ್ಯ ನಿನ್ನ ಉತ್ಸಾಹಕ್ಕೆ ಒಂದು ಸಲಾಮ್ 🎉🎉❤
ಧನ್ಯವಾದಗಳು ಅಕ್ಕ
👍
❤
❤
❤
Special Talented person Sushanth, All the best ,
ಧನ್ಯವಾದಗಳು❤
ನಿಮ್ಮ positive ಆಲೋಚನೆ great sir ಹೀಗೆ ನಗು ನಗುತ ಇರಿ.. ನಿಮ್ಮ ಜೀವನದ ಕನಸು ನನಸಾಗಲಿ.. ದೇವರು ಸದಾ ಆರೋಗ್ಯ್ ನೆಮ್ಮದಿ ಸುಖ ಶಾಂತಿ ದಯಾ ಪಾಲಿಸಲಿ.. All the best 👍
ಧನ್ಯವಾದಗಳು ಮೇಡಮ್
❤❤❤
❤
❤️
❤
👌🏻👌🏻
❤
👍🏻
ಧನ್ಯವಾದಗಳು
❤❤
❤
ಧನ್ಯವಾದಗಳು ಬ್ರದರ್❤ನಿಮ್ಮ ಈ ಪ್ರೋತ್ಸಾಹಕ್ಕೆ
❤❤
❤
❤️🙌
ಧನ್ಯವಾದಗಳು