- 14
- 9 559 325
Mahantesh Araballi
Приєднався 24 лют 2016
Kaanadante Maayavadanu Karaoke with Lyrics || ಕಾಣದಂತೆ ಮಾಯವಾದನು ಕರೋಕೆ|| Annabond
ಚಿತ್ರ : ಅಣ್ಣಾ ಬಾಂಡ್
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ವಿ ಹರಿಕೃಷ್ಣ
ಗಾಯಕ : ಪುನೀತ್ ರಾಜಕುಮಾರ
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೈಯ ಕೊಟ್ಟು ಓಡಿ ಹೋದನು.
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಆಕಾಶ ಮೇಲೆ ಇಟ್ಟನು
ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು.
ಆಕಾಶ ಮೇಲೆ ಇಟ್ಟನು
ನಮ್ಮ ಶಿವ ಪಾತಾಳ ಕೆಳಗೆ ಬಿಟ್ಟನು.
ನಡುವೆ ಈ ಭೂಮಿಯನ್ನು ದೋಣಿಯಂತೆ ತೇಲಿಬಿಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಹೆಣ್ಣಿಗೆಂದು ಅಂದ ಕೊಟ್ಟನು
ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣಿಗೆಂದು ಅಂದ ಕೊಟ್ಟನು
ನಮ್ಮ ಶಿವ ಗಂಡಿನಲ್ಲಿ ಆಸೆ ಇಟ್ಟನು,
ಹೆಣ್ಣು ಗಂಡು ಸೇರಿಕೊಂಡು ಯುದ್ದವನ್ನು ಮಾಡುವಾಗ,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ನೆಲ್ಲಿಕಾಯಿ ಮರದಲ್ಲಿಟನು
ನಮ್ಮ ಶಿವ ಕುಂಬ್ಳಕಾಯಿ ಬಳ್ಳಿಲಿಟ್ಟನು,
ನೆಲ್ಲಿಕಾಯಿ ಮರದಲ್ಲಿಟನು
ನಮ್ಮ ಶಿವ ಕುಂಬ್ಳಕಾಯಿ ಬಳ್ಳಿಲಿಟ್ಟನು,
ಹೂವು ಹಣ್ಣು ಕಾಯಿ ಕೊಟ್ಟು ಜಗಳ ಆಡೋ ಬುದ್ದಿ ಕೊಟ್ಟು,
ಕಾಣದಂತೆ, ಶಿವ ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಕಾಣದಂತೆ ಮಾಯವಾದನು
ನಮ್ಮ ಶಿವ ಕೈಲಾಸ ಸೇರಿಕೊಂಡನು..
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೊಡುವುದನ್ನು ಕೊಟ್ಟು, ಬಿಡುವುದನ್ನು ಬಿಟ್ಟು,
ಕೈಯ ಕೊಟ್ಟು ಓಡಿ ಹೋದನು.
Audio Credits:
Film: ANNABOND
Music: V.HARIKRISHNA
Director: SURI
Producer: SMT.PARVATHAMMA RAJKUMAR Banner: POORNIMA ENTERPRISES
Record Label: AANANDA AUDIO VIDEO SONG: KAANADANTHE MAAYAVADANU-(REMIX)
SINGER: PUNEETH RAJKUMAR
Lyricist: CHI.UDAYASHANKAR

Переглядів: 64 655
Відео
Saagarada Alegu Karaoke with Lyrics ||ಸಾಗರದ ಅಲೆಗೂ ದಣಿವು ಕರೋಕೆ|| Rajakumar|| Kannand Karaoke
Переглядів 9 тис.3 роки тому
ಚಿತ್ರ : ರಾಜಕುಮಾರ. ಸಂಗೀತ : ವಿ ಹರಿಕೃಷ್ಣ. ಸಾಹಿತ್ಯ : ಗೌಸ್ ಪೀರ್. ಗಾಯಕ : ಸೋನು ನಿಗಮ್ ಸಾಗರದ ಅಲೆಗೂ ದಣಿವು ಪರ್ವತಕೂ ಬೀಳೋ ಭಯವು ಮಳೆಯ ಹನಿಗೂ ಬಂತು ನೋಡು ದಾಹ ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ ಹಾರಾಡೋ ಮೋಡವಿಂದು ರೆಕ್ಕೆಗಳ ಮುರಿದುಕೊಂಡು ನಿಂತಿದೆ ಮಂಕಾಗಿ ಸುಮ್ಮನೆ ತಂಗಾಳಿ ಅಂಗಳವು ದಂಗಾಗಿ ಬೆವರಿರೋ ಸೂಚನೆ ಸಾಗರದ ಅಲೆಗೂ ದಣಿವು ಬೆಂಕಿ ಮಳೆಗೆ ಬೆಂದ ಮೇಲೆ ಹೂವು ಹೇಗೆ ತಾನೇ ಕಾಣಬೇಕು ನಗುವು ಬೇಸರದ ರಾಟೆಯು ಎದೆಯಲಿ ತಿರುಗಿ ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ ಬದುಕಿನ...
Hudagi Hudagi Karaoke with lyrics || Gulal.com
Переглядів 1,2 тис.3 роки тому
ಚಿತ್ರ : ಗುಲಾಲ್. com ಸಂಗೀತ & ಸಾಹಿತ್ಯ : ಶಿವು ಜಮಖಂಡಿ. ಗಾಯಕ : ಡಾ|| ಗೋಪಾಲಕೃಷ್ಣ ಹವಾಲ್ದಾರ. , ಹುಡುಗಿ ಹುಡುಗಿ….. ಏ ಈಕಿನ ಕೇಳ ಬಣ್ಣದ ಬೊರಂಗಿ ನಿಂದ್ರ ಅಲಾ ಇವಳಾ ಎಟ್ಟರಾ ಸೊಕ್ಕೈತಿ ಹುಡುಗಿ ಹುಡುಗಿ ಹುಡುಗಿ ಹುಡುಗಿ ಹುಡುಗಿ ನಿನ್ನ ವಾರೆ ನೋಟ ಬಾರಿ ಮಸ್ತ್ ಐತಿ ಒಳ್ಳೆ ಮಳ್ಳೆ ಕಳ್ಳ ಮನಸ್ ನಿನ್ನ ನೋಡುತೈತಿ ಅದರಗಂತೂ ನಿನ್ನ ನಗು ದಿಕ್ಕ ತಪ್ಪಿಸೈತಿ ಹುಚ್ಚುಕೋಡಿ ಹೃದಯ ಯಾಕೋ ಜಗ್ಗಿ ಕುಣಿತೈತಿ ಗುಂಗ ಹಿಡಿದೈತಿ ಊರ ಉಡಾಳರಿಗೆ ಲಾಟ್ರಿ ಹೊಡೆದೈತಿ ಶುದ್ಧ ಲಫಂಗರಿಗೆ ಹುಚ್ಚ ಹಿಡ...
Araluva hoovugale karaoke with lyrics || ಅರಳುವ ಹೂವುಗಳೇ ಆಲಿಸಿರಿ ಕರೋಕೆ
Переглядів 820 тис.4 роки тому
ಅರಳುವ ಹೂವುಗಳೇ ಕರೋಕೆ - ua-cam.com/video/4paRKJQp0Hg/v-deo.html ನಮ್ಮೂರ ಯುವರಾಣಿ ಕರೋಕೆ - ua-cam.com/video/ObtgTcKHbSM/v-deo.html ಬೊಂಬೆ ಹೇಳುತೈತೆ ಕರೋಕೆ - ua-cam.com/video/VVg42Jxfy2U/v-deo.html ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ ಕರೋಕೆ - ua-cam.com/video/37K-LN8C-h4/v-deo.html ಬಾನಿಗೊಂದು ಎಲ್ಲೆ ಎಲ್ಲಿದೆ ಕರೋಕೆ - ua-cam.com/video/6AaodevFzTE/v-deo.html ಸಾಲುತಿಲ್ಲವೇ ಸಾಲುತಿಲ್ಲವೇ ಕರೋಕೆ - ua-cam.com/vi...
Chandan shetty with junior Chandan Shetty
Переглядів 1,9 тис.6 років тому
Chandan shetty with junior Chandan Shetty
Nammura Yuvarani karaoke with lyrics
Переглядів 2,4 млн6 років тому
ಅರಳುವ ಹೂವುಗಳೇ ಕರೋಕೆ - ua-cam.com/video/4paRKJQp0Hg/v-deo.html ನಮ್ಮೂರ ಯುವರಾಣಿ ಕರೋಕೆ - ua-cam.com/video/ObtgTcKHbSM/v-deo.html ಬೊಂಬೆ ಹೇಳುತೈತೆ ಕರೋಕೆ - ua-cam.com/video/VVg42Jxfy2U/v-deo.html ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ ಕರೋಕೆ - ua-cam.com/video/37K-LN8C-h4/v-deo.html ಬಾನಿಗೊಂದು ಎಲ್ಲೆ ಎಲ್ಲಿದೆ ಕರೋಕೆ - ua-cam.com/video/6AaodevFzTE/v-deo.html ಸಾಲುತಿಲ್ಲವೇ ಸಾಲುತಿಲ್ಲವೇ ಕರೋಕೆ - ua-cam.com/vi...
Chandan shetty new song for Shruti in BB5
Переглядів 4,4 тис.7 років тому
Chandan shetty new song for Shruti in BB5
Bombe Helutaite Karaoke with Lyrics
Переглядів 6 млн7 років тому
ಅರಳುವ ಹೂವುಗಳೇ ಕರೋಕೆ - ua-cam.com/video/4paRKJQp0Hg/v-deo.html ನಮ್ಮೂರ ಯುವರಾಣಿ ಕರೋಕೆ - ua-cam.com/video/ObtgTcKHbSM/v-deo.html ಬೊಂಬೆ ಹೇಳುತೈತೆ ಕರೋಕೆ - ua-cam.com/video/VVg42Jxfy2U/v-deo.html ನನ್ನಲ್ಲೇ ನೀನೂ ನಿನ್ನಲ್ಲೇ ನಾನು ಸುಮಧುರ ಈ ಸಂಗಮಾ ಕರೋಕೆ - ua-cam.com/video/37K-LN8C-h4/v-deo.html ಬಾನಿಗೊಂದು ಎಲ್ಲೆ ಎಲ್ಲಿದೆ ಕರೋಕೆ - ua-cam.com/video/6AaodevFzTE/v-deo.html ಸಾಲುತಿಲ್ಲವೇ ಸಾಲುತಿಲ್ಲವೇ ಕರೋಕೆ - ua-cam.com/vi...
Supar 😊😊😊😊😊
Sorry..
ಚರಣ, ಪಲ್ಲವಿ ಮುಂಚೆ ಒಂದು ಸೆಕೆಂಡ್ ಮುಂಚೆಯೇ ಅಕ್ಷರಗಳು ಕಾಣುಸುವಂತೆ ಮಾಡಿ.
❤❤❤❤❤
..im... Not. .sing....... Stadise😊
👌👌👌
...jai.. Bhuvaneshwari
😢..tq.... Sister
...tq..... All
.. .tq....anna
ok
From Renukamma💫 ❤🎉😊The song is super 💫❤️🎉😊
😊
❤❤❤❤❤
😊
Tq
.... Jai..... Buvaeshwari
I love you appu ❤❤❤❤❤❤❤
ತುಂಬಾ ಚೆನ್ನಾಗಿ ಮಾಡಿದರೆ ಸರ್ ಧನ್ಯವಾದಗಳು ನಮ್ಮ ಶಾಲೆಯ ಹಾಡನ್ನು ನಾವು ಹಾಡಿದ್ದೇವೆ 🙏🙏🎂🙏🙏🙏👨👩👦👦👨👩👦👦👨👩👦👦
Super songs sis
Super song
❤❤❤❤❤❤❤🎉🎉🎉🎉
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
ಸೂಪರ್❤❤❤❤❤ ಅಪ್ಪು. ಸರ್❤❤❤❤❤❤❤❤❤
🙏❤🩹Paramatha ❤🩹🙏
😢😢😢😢😢😢❤❤❤❤❤❤😢😢😢😢😢😢❤❤❤❤😢😢😢❤❤❤😢😢😢❤❤❤😢😢😢😢😢😢❤❤❤❤❤😢😢😢😢❤❤❤❤❤❤❤❤❤❤❤😢😢😢😢😢❤❤❤
Share and comment like
❤❤❤❤❤❤❤❤❤❤❤❤❤❤❤
❤❤❤❤❤❤❤❤❤
ಸೂಪರ್ ಸರ್ ❤❤❤❤❤❤ಯು ಅಪ್ಪು
Miss you appu sir
Super
😢😢😢❤❤
😢😢😢😢😢😢
Super
Nice song🎉🎉🎉🎉
Punit Rajkumar 😊😊😊😊❤❤❤
We miss you Appu Sir ❤❤❤❤❤🥺😭😭😭😭
Thank you ♥️🥰
Wow Guru game song😂😊😊😊😊😊😊😊😊❤❤❤❤❤❤❤❤❤❤🎉🎉🎉😂😢😮😅😊😊😊😊😊😊😊
I will give Power to you Appu boss please come back 😭😭😭😭😭😭😭😭😭😭😭😭😭😭💔💔💔
Appu❤❤😊
😊😘🍬☺️🔥
😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭🤣🤣🤣🤣🤣🤣🤣🤣🤣🤣🤣😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭
❤😂🎉❤😂🎉😢😮😅😊
❤❤❤❤❤❤❤
Exactly....gst....thanks ❤
Miss you appu sir 😢🥺❤l love you sir
Miss you appu sir 😢🥺❤l love you sir
Miss you appu sir 😢🥺❤l love you sir