- 714
- 1 833 842
Sharada Gurukula SGK
India
Приєднався 12 січ 2016
SHARADA GURUKULA, Bangalore, (SGK - ಶಾರದಾ ಗುರುಕುಲ) is dedicated to the practise & spread of the divine Bhajan tradition of the Ramakrishna Math, Bangalore, inherited from H.H. Swami Purushottamanandaji (1933-2005). This music is simple yet exhilarating, rooted in devotion; it fosters the values of peace, love, harmony, culture, and all-round goodness of individuals. Revered Swami Purushottamandaji, whose divine voice enthralled the devotees, personified all these, and he continues to inspire and guide us.
SGK is a small band of men, women, and children, led/mentored by Sri HV Vishwanath, who was blessed to be associated with him for long.
Through this channel, we are constantly trying to present that music in the original form. We have also been showcasing a true picture of our classes & events, thus trying to inspire, help all those interested to learn the bhajans.
Our patrons may soon expect to view & hear much better and varied quality content in the channel.
Jai Ramakrishna!

ಮುದಗೊಳಿಸಿದ ಮಧುರ ಕೀರ್ತನೆ 2014, ಭಾಗ 2: ಶಾರದಾ ಗುರುಕುಲ * Kums. Rashmi, Shwetha, Aparna* Sharada Gurukula
ʼಶಾರದಾ ಗುರುಕುಲʼದ ಸದಸ್ಯರು ಶ್ರೀ ಹೆಚ್. ವಿ. ವಿಶ್ವನಾಥ್ ಅವರ ನೇತೃತ್ವದಲ್ಲಿ ನಡೆಸಿಕೊಟ್ಟ ರಾಮಕೃಷ್ಣ ಆಶ್ರಮದ ಭಜನೆಗಳ ಸತ್ಸಂಗ (2014). (ವಿಡಿಯೋ ಭಾಗ 2)
ಭಾಗವಹಿಸಿದ್ದವರು: ರಶ್ಮಿ, ಶ್ವೇತಾ, ಸುರಭಿ, ಅಪರ್ಣಾ ಮತ್ತು (ಹಿಂದಿನ ಸಾಲು) ಹೇಮಾ (ತಾಳ), ತುಳಸಿ ಹಾಗೂ ಶ್ರೀಮತಿ ಅನಿತಾ ಶೆಟ್ಟರ್. ತಬಲಾ : ಶ್ರೀ ವಿಶ್ವನಾಥ್, ಸಿ.ಎ.
ಸಂದರ್ಭ: ಶ್ರೀ ವೈ. ರಘುನಾಥ್, ಪುಟ್ಟಣ್ಣ ರಸ್ತೆ, ಬೆಂಗಳೂರು 4, ಇವರ ಬಂಧು-ಬಳಗದ ಸಂತೋಷ ಮಿಲನ.
Part 1/ಭಾಗ 1ರ ಲಿಂಕ್: ua-cam.com/video/iiJ7PWfKTVI/v-deo.html
ಹಾಡುಗಳ ಅನುಕ್ರಮಣಿಕೆ:
1. ಶ್ರೀಪತಿಯು ನಮಗೆ Sripatiyu Namage 00:00
ಶ್ರೀ ರಘುನಾಥ್‌ರಿಂದ ʼಶಾರದಾ ಗುರುಕುಲʼದ ಪರಿಚಯ 08:38
2. ಆಜ್ ಸಖೀ ಸತಗುರು Aaj Sakhi 04:13
3. ಎಂದಿಗಾಹುದೋ ನಿನ್ನ ದರುಶನ Endigahudo Ninna 08:25
4. ನೋಡಿರಣ್ಣ ನೀವೆಲ್ಲ ಬಂದು Nodiranna Nivella 13:03
5. ಶ್ರೀ ರಾಮ ಲಕ್ಷ್ಮಣ ಜಾನಕೀ Sri Rama Lakshmana Janaki 17:13
6. ಜಾನಕೀಸ್ ಕೀ ಕೃಪಾ Janakees ki Kripa 23:52
8. ಬಂದು ನಿಂದಿಹ ನೋಡಿ Bandu Nindiha 30:22
ʼಶಾರದಾ ಗುರುಕುಲʼದ ಬೋಧನಾ ಕ್ರಮದ ಬಗ್ಗೆ ಶ್ರೀ ವಿಶ್ವನಾಥ್‌ರವರ ಮಾತುಗಳು 36:00
9. ಗೋವಿಂದ ಜೈ ಜೈ Govinda Jai Jai 38:48
ಈ ಎಲ್ಲಾ ಹಾಡುಗಳನ್ನೂ ಆನ್ ಲೈನ್ ಮೂಲಕ / ನೇರವಾಗಿ ಕಲಿಯಲು ಆಸಕ್ತರು ʼಗುರುಕುಲʼದ ಶಿಕ್ಷಕ ಶ್ರೀ ವಿಶ್ವನಾಥ್ ಅವರ 9845985467 ನಂಬರಿಗೆ ಕರೆ/ ವಾಟ್ಸಪ್ ಮಾಡಬಹುದು.
ನಮ್ಮ ಇತರ ಕೆಲವು ಜನಪ್ರಿಯ ಅಲ್ಬಮ್‌ಗಳು /Please checkout our other albums;
ಹಾಡಿದವರು - ಕು| ವಾಣಿಶ್ರೀ ಮತ್ತು ಕು| ವಿಜಯಲಕ್ಷ್ಮೀ
ಶ್ರೀ ಲಲಿತಾ ಸಹಸ್ರನಾಮ / Sri Lalita Sahasranama ua-cam.com/video/0LBOZ3xdKEM/v-deo.htmlsi=x4oyFKtPpH6ltvrW
ಶ್ರೀ ಲಲಿತಾ ತ್ರಿಶತೀ / Lalita Trishatee ua-cam.com/video/b5L22CNmW1Q/v-deo.htmlsi=4LIBUBA3riyTDJht

Переглядів: 1 243
Відео
ಮನ ತಣಿಸಿದ ಶಾರದಾ ಗುರುಕುಲ ಭಜನೆ 2014, ಭಾಗ 1 * HD Video: SGK Bhajan * By Kums. Rashmi, Shwetha & Aparna
Переглядів 62 тис.14 днів тому
Sharada Gurukula, led by Mentor Sri H.V. Vishwanath, was privileged to present the Ramakrishna Ashrama Bhajans at a special family get-together hosted by Sri Y. Raghunath of Puttanna Road, Bangalore 4, in 2014. The event held in a festive mood was thoroughly enjoyed by the devout and cultured audience. The SGK Team consisted of Kumaris Rashmi, Swetha, Aparna, Surabhi and (back row:) Hema (tala)...
ಶ್ರೀರಾಮಕೃಷ್ಣ ಜಯಂತಿ ಭಜನೆ, 2024 by Sharada Gurukula • Ramakrishna Jayanti at SRK Seva Trust, Bangalore
Переглядів 42314 днів тому
Order of Songs: 1. Ramakrishna Nama Amiya 0:0 2. Shakti Samudra Samuttha.. 3:48 3. Ramakrishna Jata 6:10 4. Sri Rama Tuhi 11:10 5. Nodiranna Neevella Bandu 16:38 6. Hey Ramakrishna (Bengali) 21:05 7. Parama Guru 25:00 8. Gahore Jaya Jaya 28:27
ನವರಾತ್ರಿ ಭಜನಾವಳಿ '24: ಶಾರದಾ ಗುರುಕುಲ • SGK Bhajan at Smt Jagada's • Led by Vishwanath & Dr Muralidhar
Переглядів 76714 днів тому
Bhajans led by Sri Vishwanath, Mentor, Sharada Gurukula, Bengaluru. Short talks by Dr HN Muralidhar. List of Songs 1. Gururbrahma 00:12 2. Saraswati Stotram 03:27 3. Mahalakshmi Ashtakam 06:48 4. Antarangadali 09:15 5. Taye Ninna Madhumatta ತಾಯೆ ನಿನ್ನ ಮಧುಮತ್ತ ಪ್ರೇಮದಲಿ 14:58 6. Gaganamaya Thal 24:36 7. Short talk by Dr H N Muralidhar 29:43 8. Sarada Roopa Tali 32:27 9. Sanjeyagalu 37:34 10. Tava...
ರೇ ಮನ ರಾಮ ಸೋ ಕರ ಪ್ರೀತ್ | रे मन राम सो कर प्रीत | Re Man Ramso Kar Preet - Guru Nanak
Переглядів 13421 день тому
By Vishwanath, Mentor, Sharada Gurukula, Bangalore. Learnt from HH Swami Purushottamanandaji of Ramakrishna Math. Rag: Darbari Kanada ರೇ ಮನ ರಾಮ ಸೋ ಕರ ಪ್ರೀತ್|| ಶ್ರವಣ ಗೋವಿಂದ ಗುಣ ಸುನೋ | ಅರು ಗಾವು ರಸನಾ ಗೀತ್|| ಕರ ಸಾಧುಸಂಗತ ಸುಮಿರ ಮಾಧೋ | ಹೋಯ ಪತಿತ ಪುನೀತ್| ಕಾಲವ್ಯಾಲ ಜ್ಯೋ ಪರ್ಯೋ ಡೋಲೈ | ಮು ಪಸಾರೇ ಮೀತ್|| ಆಜಕಲ್ ಪುನಿ ತೌ ಹಿ ಗ್ರಸಿ ಹೈ | ಸಮಝ ರಾಖೋ ಚೀತ್| ಕಹೇ ನಾನಕ್ ರಾಮ ಭಜ ಲೇ | ಜಾತ ಅವಸರ ಬೀತ್|| - ಗುರು ನಾನಕ್ रे मन राम सो क...
ದೇವೀ ಸಂಕೀರ್ತನೆ - ನವರಾತ್ರಿ '೨೪ • Navaratri Bhajan • by Vishwanath, Sharada Gurukula
Переглядів 28921 день тому
An offering of Bhajans by Sri Vishwanath, Mentor, Sharada Gurukula, Bangalore, on the occasion of Sri Durga Puja, 2024. Sung in the tradition of Ramakrishna Math centres. Learnt from HH Swami Purushottamanandaji. Order of Songs: 1. Sharada Vidyadani - 00:05 2. Dorakitu Dharanige - 05:37 3. Tvam Apara - 09:53 4. Ananta Roopini - 16:27 5. Jaya Jagadeeshwari - 20:51 6. Jaya Jagadamba Maa - 26:04 7...
ಸುಜ್ಞಾನದಾಯಿಕೆ ಸುವಿಮಲಚರಿತೆ • Sujnana Dayike • By Vanishree & Vishwanath, Sharada Gurukula
Переглядів 24028 днів тому
A short bhajan on Sri Sarada Devi, the Holy Mother. Composed by HH Swami Purushottamanandaji. Sung by Sri Vishwanath, Mentor, and Smt Vanishree, Sharada Gurukula, Bangalore.
ಭಜನ ಸತ್ಸಂಗ • ಶಾರದಾ ಗುರುಕುಲ • Bhajan Satsanga by Sharada Gurukula at Smt Jagada's • 2024
Переглядів 221Місяць тому
Led by Sri Vishwanath, Mentor, Sharada Gurukula. 16 June 2024
ದೇವದೇವನ ನಿಜವನರಿಯಲು • Devadevana Nijava.. • Vanishree & Vishwanath, Sharada Gurukula
Переглядів 383Місяць тому
A song from the Ramakrishna Vachana Veda in Kannada. Translated from Bengali by Dr. GS Shivarudrappa. Learnt from HH Swami Purushottamanandaji, Ramakrishna Math. Sung by Sri Vishwanath, Mentor, and Smt Vanishree, Sharada Gurukula, Bangalore. Rag: Kafi ದೇವದೇವನ ನಿಜವನರಿಯಲು ಮನವು ತೊಳಲುತ ಬಳಲಿದೆ| ಬೀಗಮುದ್ರೆಯನಿಟ್ಟ ಕೋಣೆಯೊ- ಳಲೆವ ಮರುಳನ ತೆರನಿದೆ|| ದಿವ್ಯ ಪ್ರೇಮಕೆ ದೊರೆವನವನು ಶ್ರದ್ಧೆಗಲ್ಲದೆ ಒಲಿಯನು| ವೇದಶಾಸ್ತ್ರ ಪುರಾ...
ದೀಪ್ತ ನಯನಾರವಿಂದಂ • Deepta Nayanaaravindam • by Vishwanath & Vanishree, Sharada Gurukula
Переглядів 242Місяць тому
ದೀಪ್ತನಯನಾರವಿಂದಂ ಶ್ರೀ ಸ್ವಾಮಿ ವಿವೇಕಾನಂದಂ ಭಾರತವೀರನರೇಂದ್ರಂ ತ್ವಾಂ ವಂದೇ ಸಿಂಹ ನಿನಾದಂ A Short Bhajan on Swami Vivekananda in Sanskrit, composed and tuned by HH Swami Purushottamanandaji. Presented by Sri Vishwanath, Mentor, and Smt Vanishree, of Sharada Gurukula, Bangalore
ತತ್ಕೈಶೋರಂ ತಚ್ಚ ವಕ್ತ್ರಾರವಿಂದಂ • ಸಂಗೀತಪಾಠ • Tatkaishoram • Tutorial
Переглядів 1122 місяці тому
Taught by Sri Vishwanath, Mentor, Sharada Gurukula, Bangalore, to Smt Veena Kiran. Learnt from HH Swami Purushottamanandaji of Ramakrishna Math.
ನೀವೂ ಹಾರ್ಮೋನಿಯಂ ಜೊತೆಗೆ ಹಾಡಿ! * ಕೆಲವು ದೇವಿಯ ಗೀತೆಗಳು * ಶಾರದಾ ಗುರುಕುಲ
Переглядів 2892 місяці тому
1. ಸಿರಿ ರಾಮಕೃಷ್ಣ ಚರಣ ತಲದಿ 0:0 2. ನಮಸ್ತೇಸ್ತು ಮಹಾಮಾಯೇ / ಮಹಾಲಕ್ಷ್ಮೀ ಅಷ್ಟಕ 4:10 3. ಏನು ಧನ್ಯಳೋ ಲಕುಮಿ 7:20 4. ಭಾಗ್ಯದ ಲಕ್ಷ್ಮೀ ಬಾರಮ್ಮಾ 13: 30 5. ತಾಯಿ ದುರ್ಗೆಯ 18:35 6. ಪನ್ನಗ ಭೂಷಣ ಪರಮಶಿವ 22:45 7. ನಮೋ ಗೌರಿ ನಾರಾಯಣಿ 28:10
HH Swami Muktidanandaji • Short Talk • Sharada Gurukula, Bangalore
Переглядів 1992 місяці тому
Rev. Swami HH MUKTIDANANDAJI (President, Ramakrishna Math, Mysuru) kindly met with the members of Sharada Gurukula at the residence of Smt Sailaja and Sri Sambamoorthy, on 20-08-2024, and spoke about the important role that Satsanga centres like SGK must play for the sustenance and progress of the society. He was accompanied by Rev. Swami Bodhaswaroopanandaji.
ಗಾನ ಸಮಾಗಮ 2-2024: ಶಾರದಾ ಗುರುಕುಲ • SGK Gana Samagama • Krishnashtami, Ganesha Chaturthi
Переглядів 2202 місяці тому
List of songs and singers: * ಶ್ರೀ ಎಚ್.ವಿ. ವಿಶ್ವನಾಥ್, ಶಿಕ್ಷಕರು, ಶಾರದಾ ಗುರುಕುಲ 1. ಬಾರಯ್ಯ ರಂಗ ಬಾರಯ್ಯ ಕೃಷ್ಣ * ಶ್ರೀಮತಿ ಶ್ರುತಿ: 2. ಮಂಗಲಮೂರತಿ ಮಾರುತನಂದನ 3. ಜಗದ ಜೀವಿಗಳ ಎದೆಯ ಸಾವಿರದ.. * ಶ್ರೀಮತಿ ಶ್ವೇತಾ: 4. ಗಂಭೀರ ಗಜವದನ 5. ತಾಯಿ ದುರ್ಗೆಯ ನಿಜವನರಿಯುವ * ಶ್ರೀಮತಿ ಸುಜಾತಾ: 6. ಅಜಂ ನಿರ್ವಿಕಲ್ಪಂ * ಶ್ರೀ ಎಂ. ವಿಶ್ವನಾಥ್: 7. ಸಂಜೆಯಾಗಲು ತವಕಿಪುದು ಮನ 8. ತ್ರಿಗುಣಾತೀತ ಗುಣೇಶ್ವರ ಶ್ಯಾಮ್ ನಾಮಾವಳಿ: 9. ಯಮುನಾತೀರ ವಿಹಾರೀ
Bhajan at Dr Sarojini's Home • Aug '24 • Solos by Sri Vishwanath, Sharada Gurukula
Переглядів 2622 місяці тому
A Satsanga of Ramakrishna Ashram Bhajans hosted by Dr. Sarojini Raju, an intimate devotee of the Ramakrishna Math, at her residence in Kasturi Nagar, Bangalore, on 24/08/2024. Bhajans sung by Sri Vishwanath, Mentor, Sharada Gurukula. 1. Gururbrahama ಗುರುರ್ಬ್ರಹ್ಮಾ ಗುರುರ್ ವಿಷ್ಣುಃ 2. Shareeram Surupam/ Tatah Kim ಶರೀರಂ ಸುರೂಪಂ / ತತಃ ಕಿಂ 3. Ramakrishna Jaya ರಾಮಕೃಷ್ಣ ಜಯ 4. Chandrashekhara Ashtakam ಚಂ...
SGK Gaana Samagama: Guru Poornima, 2024 • ಶಾರದಾ ಗುರುಕುಲ ಗಾನಸಮಾಗಮ • Blessings by Sri Sureshkumar
Переглядів 2402 місяці тому
SGK Gaana Samagama: Guru Poornima, 2024 • ಶಾರದಾ ಗುರುಕುಲ ಗಾನಸಮಾಗಮ • Blessings by Sri Sureshkumar
SGK Music Class Recordings • ಶಾರದಾ ಗುರುಕುಲದ ತರಗತಿಗಳು • ಆಸಕ್ತರಿಗಾಗಿ 7 ಸಂಗೀತಪಾಠಗಳು
Переглядів 2073 місяці тому
SGK Music Class Recordings • ಶಾರದಾ ಗುರುಕುಲದ ತರಗತಿಗಳು • ಆಸಕ್ತರಿಗಾಗಿ 7 ಸಂಗೀತಪಾಠಗಳು
ಶಾರದಾ ಗುರುಕುಲ: ಅಖಂಡ ಭಜನೆ '24 • SGK at Swami Purushottamanandaji Memorial Akhanda Bhajane •
Переглядів 4164 місяці тому
ಶಾರದಾ ಗುರುಕುಲ: ಅಖಂಡ ಭಜನೆ '24 • SGK at Swami Purushottamanandaji Memorial Akhanda Bhajane •
Jayati Tedhikam Janmana Vrajah • Tava Kathamritam • ಜಯತಿ ತೇಧಿಕಂ ಜನ್ಮನಾ ವ್ರಜಃ • ಗೋಪಿಕಾ ಗೀತೆ •
Переглядів 1394 місяці тому
Jayati Tedhikam Janmana Vrajah • Tava Kathamritam • ಜಯತಿ ತೇಧಿಕಂ ಜನ್ಮನಾ ವ್ರಜಃ • ಗೋಪಿಕಾ ಗೀತೆ •
ಮುಕುಂದಮಾಲಾ ಸ್ತೋತ್ರ • Vanishree & Vishwanath, Sharada Gurukula • Mukundamala Stotram
Переглядів 4184 місяці тому
ಮುಕುಂದಮಾಲಾ ಸ್ತೋತ್ರ • Vanishree & Vishwanath, Sharada Gurukula • Mukundamala Stotram
ವಂಗ ಹೃದಯ ಗೋಮುಖಿ ಹೋಇತೆ • Vanga Hrudaya Gomukhi Hoyite • by Vishwanath, Sharada Gurukula
Переглядів 1975 місяців тому
ವಂಗ ಹೃದಯ ಗೋಮುಖಿ ಹೋಇತೆ • Vanga Hrudaya Gomukhi Hoyite • by Vishwanath, Sharada Gurukula
ಕಾಲಭಯವಾರಿಣಿ ಕಪಾಲಿನಿ | एमाँ कालभय वारिणि कपालिनी | Kala Bhaya Varini | By Vishwanath & Vanishree, SGK
Переглядів 3916 місяців тому
ಕಾಲಭಯವಾರಿಣಿ ಕಪಾಲಿನಿ | एमाँ कालभय वारिणि कपालिनी | Kala Bhaya Varini | By Vishwanath & Vanishree, SGK
ತಾಂಡವನೃತ್ಯ ಕರೀ ಗಜಾನನ तांडवनृत्य करी गजानन TANDAV NRITYA KAREE GAJANAN by Vishwanath & Vanishree, SGK
Переглядів 6806 місяців тому
ತಾಂಡವನೃತ್ಯ ಕರೀ ಗಜಾನನ तांडवनृत्य करी गजानन TANDAV NRITYA KAREE GAJANAN by Vishwanath & Vanishree, SGK
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ ಹೇ ರಾಮಕೃಷ್ಣ! Eshtu Dina Kadirali • by Vishwanath & Vanishree, SGK
Переглядів 3 тис.6 місяців тому
ಎಷ್ಟು ದಿನ ಕಾದಿರಲಿ ನಿನ್ನ ಬಾಗಿಲಲಿ ಹೇ ರಾಮಕೃಷ್ಣ! Eshtu Dina Kadirali • by Vishwanath & Vanishree, SGK
ನಮ್ಮಮ್ಮ ಶಾರದೆ ಉಮಾಮಹೇಶ್ವರಿ • ಗಣೇಶನ ಹಾಡು: ಕನಕದಾಸಕೃತಿ • Nammamma Sharade • Vishwanath & Vanishree, SGK
Переглядів 5466 місяців тому
ನಮ್ಮಮ್ಮ ಶಾರದೆ ಉಮಾಮಹೇಶ್ವರಿ • ಗಣೇಶನ ಹಾಡು: ಕನಕದಾಸಕೃತಿ • Nammamma Sharade • Vishwanath & Vanishree, SGK
ಉಠೋಗೋ ಕರುಣಾಮಯಿ ॥ Uthogo Karunamayi ॥ by Vishwanath & Vanishree, Sharada Gurukula
Переглядів 2646 місяців тому
ಉಠೋಗೋ ಕರುಣಾಮಯಿ ॥ Uthogo Karunamayi ॥ by Vishwanath & Vanishree, Sharada Gurukula
ಬ್ರಹ್ಮರೂಪಮಾದಿಮಧ್ಯ • Brahmaroopamadi-madhya • ब्रह्मरूपमादिमध्य.. Sung by SWAMI PURUSHOTTAMANANDAJI
Переглядів 2136 місяців тому
ಬ್ರಹ್ಮರೂಪಮಾದಿಮಧ್ಯ • Brahmaroopamadi-madhya • ब्रह्मरूपमादिमध्य.. Sung by SWAMI PURUSHOTTAMANANDAJI
ಶಂಕರ ಮಹಾದೇವ ದೇವ • Shankara Mahadeva Deva • Vanishree & Vishwanath, Sharada Gurukula, B'lor
Переглядів 2066 місяців тому
ಶಂಕರ ಮಹಾದೇವ ದೇವ • Shankara Mahadeva Deva • Vanishree & Vishwanath, Sharada Gurukula, B'lor
ಹೇ ರಾಮಕೃಷ್ಣ ತ್ವಯಿ ಭಕ್ತಿಹೀನೇ • ವಿಶ್ವಸ್ಯ ಧಾತಾ • Vishvasya Dhata • by Vanishree & Vishwanath, SGK
Переглядів 5926 місяців тому
ಹೇ ರಾಮಕೃಷ್ಣ ತ್ವಯಿ ಭಕ್ತಿಹೀನೇ • ವಿಶ್ವಸ್ಯ ಧಾತಾ • Vishvasya Dhata • by Vanishree & Vishwanath, SGK
ಜಯ ಶಂಕರ ಪಾರ್ವತೀಪತೇ • Jaya Shankara Parvateepate • by Vishwanath & Vanishree, Sharada Gurukula
Переглядів 5566 місяців тому
ಜಯ ಶಂಕರ ಪಾರ್ವತೀಪತೇ • Jaya Shankara Parvateepate • by Vishwanath & Vanishree, Sharada Gurukula
Very good excellent song thank you sir 👏👏👏👏
Very good excellent song thank you sir 👍👍👍👍
🙏
A remarkable song! Beautiful rendition🙏🙏
Very good excellent 👍👍👍👍 thanks
🙏🙏🙏
Very good excellent singing full team thank you sir 👍👍👍👍
Sooper 🙏🙏👌👌
Super
ನಿಜವಾಗಿಯಾ ಅದ್ಭುತವಾಗಿದೆ. ಎಂತಹ ಸಯೋಜನೆ.
It is wonderful to see how a 2014 Satsang Program has been so pleasing to the eyes and ears of so many watching in 2024. 10 years later, The good part is, we are still fortunate to have "Sharada Gurukula" actively involved in "Bhagavatseve" through Bhajans. Mentor and Foundational strength and force of the Sangha - Respected H V Vishwanath Sir has been blessing many students like myself to learn and be able to sing like the blessed singers in this video. This is certainly a "Service unto the Lord", and I'm happy I am an active part of it now. Jai Ramakrishna Vishwanath(Junior) - MV
This team is a prized possession of Sharada Gurukula. Song selection, training and the involvement of each student is amazing. Looking forward to many such recordings from Sharada Gurukula. Simple set up but extraordinary singing has done this magic🙏
Excellent, synchronized singing.🙏🙏
Very nice song God bless your team ❤❤❤❤❤
Bhajan Sumadhura Sir.... voice synchronization has come out very good song selection is excellent and loved every bhajan under your guidance. Thoroughly enjoyed. Feast to ears sir. Thanks for sharing !
ಪರಿಪೂತ ,, ಭಾವಪೂರ್ಣ, ಸುಮಧುರ,, ಸುಂದರ ಅರ್ಥಪೂರ್ಣ ಗೀತೆ ಗಳ ಪ್ರಸ್ತುತಿ ತುಂಬ ಮನೋಹರವಾಗಿದೆ. ಗುರುಗಳಿಗೆ ಸರಿಸಾಟಿಯಾಗಿ ಹಾಡುವ ವಿದ್ಯಾರ್ಥನಿಯರ ಶ್ರಮ ಅಪೂರ್ವ. ಗುರುಗಳ ನಿರಂತರ , ಅವ್ಯಾಹತ ಪ್ರಯತ್ನ ಶ್ರದ್ಧೆ ಸಾರ್ಥಕ.. ಧನ್ಯ ಧನ್ಯ.ಶಾರದ ಗುರುಕುಲ 🙏🙏 ಜೀವನವನ್ನು ಉಜ್ಯೀವನಗೊಳಿಸಲು ಇವರು ಹಾಡುವ ಶ್ರೀ ರಾಮಕೃಷ್ಣ ಪರಂಪರೆಯ ಅನೇಕ ಭಜನೆಗಳು ಪ್ರಾರ್ಥನೆ ಗಳು ಎಷ್ಟೊಂದು ಉನ್ನತ ಮಟ್ಟದವುಗಳು ಹಾಗು ಉಪಯುಕ್ತ.. ಮನ ಮುದಗೊಳ್ಳುತ್ತದೆ. ಮನಸ್ಥಿನ ಕೊಳೆ ಕಸಗಳು ದೂರವಾಗಿ ಪರಿಶುದ್ಧವಾಗುತ್ತದೆ. ಆ ಪರಮಾತ್ಮನ ಇರುವಿಕೆ ತಾನೇ ತಾನಾಗಿ ತೆರೆದುಕೊಳ್ಳುತ್ತದೆ. ಶ್ರೀ ವಿಶ್ವನಾಥರ ಸಾಧನೆಯನ್ನು ಮತ್ತು ಈ ಭಜನೆಗಳ ಸದುಪಯೋಗವನ್ನು ಎಲ್ಲರಿಗೂ ಒದಗಿಸಿ ಕೊಡುವ ಅವರ ಸದ್ಭಾವನೆಗೆ ಕೋಟಿ ಕೋಟಿ ನಮನಗಳು ಮತ್ತು ಕೃತಜ್ಞತೆಗಳು.🙏🙏
🌺🙏
Marvellous! Sounds so very good.
Marvellous! Sounds so very good.
ಅತ್ಯುತ್ತಮ ಮಧುರ ಗಾಯನ ! ಜೈ ಜೈ ಬೋಲೋ ಹನುಮಾನ್ ಕೀ❤🙏
🙏🙏
Very good excellent song thank you
Beautiful🙏🙏
Excellent bhajan rendition.Melodious and Divine singing.
Allof you with best love and wishess
🙏
ಭಜನೆ ಎಂದರೇನು ಇದು ಅಲ್ಲವೇ
Please sing Naneke Badavanu, naneke paradeshi … purandara dada kirthane.
What a treat to listen and feel this song🙏
What a prayer! Feeling of surrender 🙏
Powerful song🙏
Was fortunate to be a part of the program 🙏
ತುಂಬಾ ಚೆನ್ನಾಗಿದೆ...ಮತ್ತೆ ಮತ್ತೆ ಕೇಳುವಂತಿದೆ
Soothing🙏🙏
Nice song nice voice 👌👌👍
👌👌🙏🙏
Very good excellent song 👍👍👍👍
Jai Gurudev
Ellarigu hrudaya tumbida namanagalu
ಇಂತಹ ಚಿಂತನೆಯಿಂದಲೇ ಸನಾತನ ಧರ್ಮವನ್ನು ಪುನಃಸ್ಥಾಪಿಸಬಹುದೇ ವಿನಃ ಮಾಂಸ ಮಂದಿರೆಗಳಿಂಬ ದುಶ್ಚಟಗಳಿಂದಲ್ಲ. ನಾವೆಲ್ಲರೂ ಇಂದು ಇಂತಹ ರಸಮಯ ನಾಮವನ್ನು ಕೇಳಿ ನಡೆಯಲೇ ಬೇಕಾಗಿದೆ.
Beautiful, beautiful song sir.Totally immersed in it's totally surrender to the Lord🙏🌺
ನಿಜವಾಗಲೂ ಮನಸ್ಸಿಗೆ ಎಂತಹ ಮುದನೀಡುತ್ತಿದೆ. ಅವರಿಗೆ ನನ್ನ ಸಹಸ್ರ ನಮಸ್ಕಾರಗಳು ಮುಂದಿನ ಪೀಳಿಗೆಯ ನೀವು ಇದನ್ನು ಮುಂದಿವರಿಸಿಕೊಂಡು ಹೋಗಲೇಬೇಕು. ಎಂದಿಗೂ ಇದನ್ನು ಕೈಬಿಡಬೇಡಿ.
Jaya,Jaya,rama
ತುಂಬಾ ಚೆನ್ನಾಗಿದೆ ಹಾಡಿದ್ದು ಚೆನ್ನಾಗಿದೆ ❤
Har har mahadev jai jai
Jai. Shree Bhavani mataki jai jai