Akshara Kirana
Akshara Kirana
  • 477
  • 345 060

Відео

ಮರಕುಂಬಿ ಗ್ರಾಮದಲ್ಲಿ ನೀರವ ಮೌನ #marakumbi #koppal #ganagavati
Переглядів 24 тис.9 годин тому
ಮರಕುಂಬಿ ಗ್ರಾಮದಲ್ಲಿ ನೀರವ ಮೌನ #marakumbi #koppal #ganagavati
Breast Tax ಕೇರಳದಲ್ಲಿ ಜಾರಿಯಲ್ಲಿತ್ತಾ?! #breasttax #kerala
Переглядів 159 годин тому
Breast Tax ಕೇರಳದಲ್ಲಿ ಜಾರಿಯಲ್ಲಿತ್ತಾ?! #breasttax #kerala
ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆಯೇ? #populationofsouthindia #andrapradesh
Переглядів 10921 годину тому
ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಕಡಿಮೆಯಾಗುತ್ತಿದೆಯೇ? #populationofsouthindia #andrapradesh
ರತನ್ ಟಾಟಾ ಸ್ನೇಹಿತ ಶಾಂತನು ನಾಯ್ಡು ಕಥೆ #ratantata #shantanunaidu #newskannada
Переглядів 42День тому
ರತನ್ ಟಾಟಾ ಸ್ನೇಹಿತ ಶಾಂತನು ನಾಯ್ಡು ಕಥೆ #ratantata #shantanunaidu #newskannada
ಪೊಲೀಸ್ ಹುತಾತ್ಮರ ದಿನವನ್ನ ಆಚರಿಸುವ ಉದ್ದೇಶವೇನು? #Policecomemorationday
Переглядів 11День тому
ಪೊಲೀಸ್ ಹುತಾತ್ಮರ ದಿನವನ್ನ ಆಚರಿಸುವ ಉದ್ದೇಶವೇನು? #Policecomemorationday
how Madakari Nayak Defeated by Hyder ali
Переглядів 2314 днів тому
#madakarinayaka #chitradurga #mysoreodeyar #hyderali #tippusultan 1777 ರಲ್ಲಿ ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಬಂದಿದ್ದ ಹೈದರ್ ಅಲಿ,ಅದರ ಮುತ್ತಿಗೆಗಾಗಿ ಮೂರು ಸಲ ಪ್ರಯತ್ನ ಮಾಡ್ತಾನೆ. ಮದಕರಿ ನಾಯಕನ ಬೇಡರ ಸೈನ್ಯ ವೀರಾವೇಶದಿಂದ ಹೋರಾಡತ್ತೆ. ಆದರೆ 1779 ರ ಮಾರ್ಚ್ ತಿಂಗಳಲ್ಲಿ ಚಿತ್ರದುರ್ಗದ ಕೋಟೆಯೊಳಗಣ ಮುಸಲ್ಮಾನ ಸರದಾರರ ಮೋಸದ ಬಲೆಗೆ ಸಿಲುಕಿದ ಮದಕರಿ ನಾಯಕ ಹೈದರ್ ನ ಸೈನ್ಯದ ದಾಳಿಗೆ ತುತ್ತಾಗ್ತಾರೆ. ವೀರಾವೇಶದಿಂದ ಎದುರಾಳಿಯ ಎದುರಿಗೇ ಹೋರಾಡಲಾಗದ ರಣಹೇ...
Who is Ratana TaTa | #ratantata #tata
Переглядів 1821 день тому
Who is Ratana TaTa | #ratantata #tata
ಇಸ್ರೇಲ್ ಯಾಕೆ ಹಿಜ್ಬುಲ್ಲಾಗಳನ್ನ ಕೊಲ್ಲುತ್ತಿದೆ.?#isreal #hamas #iran
Переглядів 31Місяць тому
ಇಸ್ರೇಲ್ ಯಾಕೆ ಹಿಜ್ಬುಲ್ಲಾಗಳನ್ನ ಕೊಲ್ಲುತ್ತಿದೆ.?#isreal #hamas #iran
ಅಮೇರಿಕಾ ಚುನಾವಣೆಲಿ ಭಾರತೀಯರ ಪ್ರಭಾವ #donaldtrump #kamalaharris #americaelection
Переглядів 12Місяць тому
ಅಮೇರಿಕಾ ಚುನಾವಣೆಲಿ ಭಾರತೀಯರ ಪ್ರಭಾವ #donaldtrump #kamalaharris #americaelection
ಕಂಪೆನಿಗೆ ಸೇರಿದ ನಾಲ್ಕು ತಿಂಗಳಲ್ಲೇ ಉದ್ಯೋಗಿ ಸಾವು #annasebastian
Переглядів 138Місяць тому
ಕಂಪೆನಿಗೆ ಸೇರಿದ ನಾಲ್ಕು ತಿಂಗಳಲ್ಲೇ ಉದ್ಯೋಗಿ ಸಾವು #annasebastian
ತಿರುಪತಿ ಲಡ್ಡು ಅಪವಿತ್ರಗೊಳಿಸಿದವರಾರು?#tirupathiladdu
Переглядів 68Місяць тому
ತಿರುಪತಿ ಲಡ್ಡು ಅಪವಿತ್ರಗೊಳಿಸಿದವರಾರು?#tirupathiladdu
ಅಮೇರಿಕದಲ್ಲೂ ಕಾಡುತ್ತಿರುವ ಬಡತನ- ಬೆಲೆ ಏರಿಕೆ. #povertyinamerica
Переглядів 42Місяць тому
ಅಮೇರಿಕದಲ್ಲೂ ಕಾಡುತ್ತಿರುವ ಬಡತನ- ಬೆಲೆ ಏರಿಕೆ. #povertyinamerica
#ಅಪರಾಜಿತಾ ಏನಿದು ಪಶ್ಚಿಮ ಬಂಗಾಳದ ಹೊಸ ಕಾಯ್ದೆ? #westbengal #rape #doctorprotest
Переглядів 20Місяць тому
#ಅಪರಾಜಿತಾ ಏನಿದು ಪಶ್ಚಿಮ ಬಂಗಾಳದ ಹೊಸ ಕಾಯ್ದೆ? #westbengal #rape #doctorprotest
ಸಂವಿಸಾನದ ಪ್ರಮುಖ ವಿಧಿಗಳು #constitution #preambleofindianconstitution
Переглядів 53Місяць тому
ಸಂವಿಸಾನದ ಪ್ರಮು ವಿಧಿಗಳು #constitution #preambleofindianconstitution
2024 ರ ರೇಮನ್ ಮಾಂಗ್ಸೆಸ್ಸೆ ಪ್ರಶಸ್ತಿ ಪಡೆದ ಜಪಾನ್ ಮೂಲದ ನಿರ್ದೇಶಕ #mangsaysay
Переглядів 123Місяць тому
2024 ರ ರೇಮನ್ ಮಾಂಗ್ಸೆಸ್ಸೆ ಪ್ರಶಸ್ತಿ ಪಡೆದ ಜಪಾನ್ ಮೂಲದ ನಿರ್ದೇಶಕ #mangsaysay
ಬರಗಾಲಕ್ಕೆ ತತ್ತರಿಸಿದ ನಮೀಬಿಯಾ ಕಾಡು ಪ್ರಾಣಿಗಳ ಕೊಲ್ಲಲು ಕಾರಣವೇನು? #Namibiadrought
Переглядів 1322 місяці тому
ಬರಗಾಲಕ್ಕೆ ತತ್ತರಿಸಿದ ನಮೀಬಿಯಾ ಕಾಡು ಪ್ರಾಣಿಗಳ ಕೊಲ್ಲಲು ಕಾರಣವೇನು? #Namibiadrought
ಮದುವೆಯ ವಯಸ್ಸನ್ನು 21 ಕ್ಕೆ ಮಿತಿಗೊಳಿಸಿದ ರಾಜ್ಯ ಹಿಮಾಚಲ ಪ್ರದೇಶ. #childmarriage
Переглядів 502 місяці тому
ಮದುವೆಯ ವಯಸ್ಸನ್ನು 21 ಕ್ಕೆ ಮಿತಿಗೊಳಿಸಿದ ರಾಜ್ಯ ಹಿಮಾಚಲ ಪ್ರದೇಶ. #childmarriage
ಇಸ್ರೋ ದ ಗಗನಯಾನ್ ಅಂತರಿಕ್ಷಯಾನಕ್ಕೆ ಆಯ್ಕೆಯಾದ ಧಾರವಾಡದ ನೊಣ #Fruitfly #isro #gaganyan
Переглядів 1662 місяці тому
ಇಸ್ರೋ ದ ಗಗನಯಾನ್ ಅಂತರಿಕ್ಷಯಾನಕ್ಕೆ ಆಯ್ಕೆಯಾದ ಧಾರವಾಡದ ನೊಣ #Fruitfly #isro #gaganyan
ರಾಮ್ಸರ್ ಪಟ್ಟಿಗೆ ಹೊಸ ಜೌಗುತಾಣಗಳು ಸೇರ್ಪಡೆ. #Ramsar #wetlands
Переглядів 192 місяці тому
ರಾಮ್ಸರ್ ಪಟ್ಟಿಗೆ ಹೊಸ ಜೌಗುತಾಣಗಳು ಸೇರ್ಪಡೆ. #Ramsar #wetlands
ಕೌರವರ ವಿರುದ್ಧದ ಶಕುನಿಯ ಸೇಡಿಗೆ ಕಾರಣವೇನು? #mahabharat #shakuni
Переглядів 3202 місяці тому
ಕೌರವರ ವಿರುದ್ಧದ ಶಕುನಿಯ ಸೇಡಿಗೆ ಕಾರಣವೇನು? #mahabharat #shakuni
ಉತ್ತರ ಅಮೇರಿಕಾ ಖಂಡದ ಪ್ರಾಕೃತಿಕ ಭೂಗೋಳ |#northamerica #geography
Переглядів 412 місяці тому
ಉತ್ತರ ಅಮೇರಿಕಾ ಖಂಡದ ಪ್ರಾಕೃತಿಕ ಭೂಗೋಳ |#northamerica #geography
ಬಾಂಗ್ಲಾದೇಶದಲ್ಲಿ ಆಂತರಿಕ ದಂಗೆಗೆ ಅಮಾಯಕರು ಬಲಿ! #bangladesh #banglacrisis
Переглядів 172 місяці тому
ಬಾಂಗ್ಲಾದೇಶದಲ್ಲಿ ಆಂತರಿಕ ದಂಗೆಗೆ ಅಮಾಯಕರು ಬಲಿ! #bangladesh #banglacrisis
ಸಿಂಧೂ ಬಯಲಿನ ನಾಗರೀಕತೆಯ ಪ್ರಮುಖ ನಗರಗಳು #indusvalleycivilization #harappa #mehenjodaro
Переглядів 912 місяці тому
ಸಿಂಧೂ ಬಯಲಿನ ನಾಗರೀಕತೆಯ ಪ್ರಮು ನಗರಗಳು #indusvalleycivilization #harappa #mehenjodaro
ಗೋಕಾಕ್ ಚಳುವಳಿ ಆರಂಭ ಹೇಗೆ? ಯಾಕೆ ನಡೆಯಿತು? #Gokakmovement
Переглядів 4122 місяці тому
ಗೋಕಾಕ್ ಚಳುವಳಿ ಆರಂಭ ಹೇಗೆ? ಯಾಕೆ ನಡೆಯಿತು? #Gokakmovement
ಕರ್ನಾಟಕ- ಮಹಾರಾಷ್ಟ್ರ ಗಡಿ ಸಮಸ್ಯೆಯ ಮಹಾಜನ್ ಆಯೋಗ #Mahajancommssion
Переглядів 182 місяці тому
ಕರ್ನಾಟಕ- ಮಹಾರಾಷ್ಟ್ರ ಗಡಿ ಸಮಸ್ಯೆಯ ಮಹಾಜನ್ ಆಯೋಗ #Mahajancommssion
ಅಲೆಕ್ಸಾಂಡರ್ ನ ಕೊನೆಯ ಸಂದೇಶ
Переглядів 1832 місяці тому
ಅಲೆಕ್ಸಾಂಡರ್ ನ ಕೊನೆಯ ಸಂದೇಶ
ಅಂತರ್ರಾಷ್ಟ್ರೀಯ ಹುಲಿ ದಿನ ಯಾವಾಗ ಆಚರಿಸುತ್ತಾರೆ?!
Переглядів 173 місяці тому
ಅಂತರ್ರಾಷ್ಟ್ರೀಯ ಹುಲಿ ದಿನ ಯಾವಾಗ ಆಚರಿಸುತ್ತಾರೆ?!
43 ನೇ ವಿಶ್ವ ಪಾರಂಪರಿಕ ತಾಣವಾಗಿ ಆಯ್ಕೆಯಾದ ಭಾರತೀಯ ತಾಣ ಯಾವುದು? #unescoheritagesite
Переглядів 853 місяці тому
43 ನೇ ವಿಶ್ವ ಪಾರಂಪರಿಕ ತಾಣವಾಗಿ ಆಯ್ಕೆಯಾದ ಭಾರತೀಯ ತಾಣ ಯಾವುದು? #unescoheritagesite
ಒಲಂಪಿಕ್ ನಲ್ಲಿ ಮೊದಲ ಪದಕ ಗೆದ್ದ ಶೂಟರ್ ಮನುಭಾಕರ್ #olympics #manubhakar
Переглядів 83 місяці тому
ಒಲಂಪಿಕ್ ನಲ್ಲಿ ಮೊದಲ ಪದಕ ಗೆದ್ದ ಶೂಟರ್ ಮನುಭಾಕರ್ #olympics #manubhakar

КОМЕНТАРІ

  • @unsettledsoul1027
    @unsettledsoul1027 2 години тому

    Gallige erisabeku avrannaa

  • @hgopalakrishnagk6536
    @hgopalakrishnagk6536 2 години тому

    ಬೆಂಕಿ ಹಚ್ಚಿ ಹಲ್ಲೆ ದೌರ್ಜನ್ಯ ಮಾಡಿದವರಿಗೆ ಸರಿಯಾದ ಶಿಕ್ಷೆ ವಿಧಿಸಿದೆ ಗೌರವಾನ್ವಿತ ನ್ಯಾಯಾಲಯ.

  • @hgopalakrishnagk6536
    @hgopalakrishnagk6536 2 години тому

    ಸೂಕ್ತವಾದ ನ್ಯಾಯವಾದ ತೀರ್ಪು ನೀಡಿದೆ ಮಾನ್ಯ ನ್ಯಾಯಾಲಯ. ಅನ್ಯಾಯಕ್ಕೊಳಗಾದ ದಲಿತರಿಗೆ ನ್ಯಾಯ ಸಿಗುತ್ತದೆ ಈ ದೇಶದಲ್ಲಿ ಎಂದು ತೋರಿಸಿ ಕೊಟ್ಟ ಘನ ನ್ಯಾಯಾಲಯದ ಆದೇಶಕ್ಕೆ ಧನ್ಯವಾದಗಳು ಸಲ್ಲಿಸುತ್ತೇವೆ. ಜೈ ಭೀಮ್ ಜೈ ಸಂವಿಧಾನ

  • @NingappaNingappa-q8q
    @NingappaNingappa-q8q 2 години тому

    Adanna munche yochane madabekithu

  • @lakshmigj-ql5rw
    @lakshmigj-ql5rw 3 години тому

    Jai bhim

  • @gaganchandru8598
    @gaganchandru8598 4 години тому

    ಬೆಂಕಿ ಹಾಕುವಾಗ ಕುಷಿಯಾಗಿ ಇತ್ತ ನಿಮಗೆ ಇಷ್ಟೆಲ್ಲ ಮಾತಾನಾಡುತ್ತಿಯ

  • @kumaraswamy.kpadvocate5086
    @kumaraswamy.kpadvocate5086 5 годин тому

    ಮಾನ್ಯ ನ್ಯಾಯಲಯ ಸೂಕ್ತವಾದ ಉತ್ತಮ ಜಡ್ಜ್ ಮೆಂಟ್ ನೀಡಿದೆ

  • @veenalokesh-e4h
    @veenalokesh-e4h 6 годин тому

    Jsi bhatath

  • @nagarajbellary6006
    @nagarajbellary6006 8 годин тому

    Chilladras.iddare.sir.please.karune..madi.sir.

  • @nagarajbellary6006
    @nagarajbellary6006 8 годин тому

    Maru.pari.silane.madri.sir.chokka.c

  • @chinnucourt5833
    @chinnucourt5833 8 годин тому

    A good decision by court. Madiddu unno maraya

  • @manjunathabh8192
    @manjunathabh8192 10 годин тому

    ಜೈ ಮಾದಿಗ

  • @eshawarrahuthar4866
    @eshawarrahuthar4866 10 годин тому

    ನನ್ನದೊಂದು ಕಿವಿ ಮಾತು ನಮ್ಮ ದಲಿತರಿಗೆ. ಇಲ್ಲಿಯವರೆಗೆ ದಲಿತರಿಗೆ ದೇವಸ್ಥಾನಕ್ಕೆ ಪ್ರವೇಶ ಇಲ್ಲ ಹೋಟೆಲ್ ಗೆ ಪ್ರವೇಶ ಇಲ್ಲ ಕ್ಷೌ ಅಂಗಡಿ ಗೆ ಪ್ರವೆಶ ಇಲ್ಲ ಬರಿ ಇಂತಹ ಪ್ರಕರಣಗಳು ನೊಡೋದು ಅಯ್ತು .. ಎಲ್ಲಿಯಾದರೂ ದಲಿತರಿಗೆ ಗ್ರಂಥಾಲಯ ಪ್ರವೇಶ ನಿಷೇಧ.. ಶಾಲೆ ಕಾಲೇಜುಗಳಿಗೆ ನಿಷೆದ ಅಂತಾ ಎಲ್ಲಿ ಕೆಳಿಬಂದಿಲ್ಲ .. ಮೋದಲೂ ಗ್ರಂಥಾಲಯದಲ್ಲಿ ಕುಂತು ಓದಿ ಆಗಾ ಇಡಿ ಜಗತ್ತೆ ನಿಮ್ಮ ಮನೆಗೆ ಬರುತ್ತೆ ಅಂಬೇಡ್ಕರ್ ಬರಿ . ಊಟಕ್ಕೆ ಆಡಂಬರದ ಬದುಕಿಗೆ ನಮ್ಮ ಪರ ಹೋರಾಡಲಿಲ್ಲ ವಿಧ್ಯಾ ಎಂಬ ಬ್ರಹ್ಮ ಅಸ್ತ್ರ ನಮಗೆ ನಿಡಿದ್ದಾರೆ ಅದನ್ನು ಉಪಯೋಗಿಸಿಕೊಂಡು ಮುಂದೆ ಬರೊದೂ ನೋಡಿ ನಿಮ್ಮ ಬದುಕು ಬದಲಾಗಿತೂ

  • @pramodkolkar321
    @pramodkolkar321 11 годин тому

    ಸೊಕ್ಕು ಇನ್ನು ಮೂರೆದಿಲ್ಲ 😡😡😡

  • @yathishgowda4311
    @yathishgowda4311 12 годин тому

    ರಿಸರ್ವೇಶನ್ ಕ್ಯಾನ್ಸಲ್ ಮಾಡ್ರೋ, ಅವಾಗ ಜಾತಿ ಇರಲ್ಲ 😂😂😂

    • @SathishKL-vd4ge
      @SathishKL-vd4ge 11 годин тому

      ರಿಜರ್ವೀಷನ್ ಬಾರೋ ಮೊದಲೇ ಜಾತಿ ವ್ಯವಸ್ಥೆ ಇತ್ತು 😂😂😂ಭಾರತಕ್ಕೆ ಸ್ವತಂತ್ರ ಬಾರೋ ಮೊದಲೇ ಜಾತಿ ವ್ಯವಸ್ಥೆ ಇತ್ತು 😂😂😂ಎಲ್ಲ ಧರ್ಮ ದಲ್ಲೂ ಜಾತಿ ವ್ಯವಸ್ಥೆ ಇದೆ ಜಾತಿ ವ್ಯವಸ್ಥೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಅಲ್ಲ, ಮುಸ್ಲಿಂ, ಕ್ರಿಸ್ಟಿಯನ್, ಬೌದ್ಧ ಧರ್ಮಲ್ಲೂ ಜಾತಿ ವ್ಯವಸ್ಥೆ ಇದೆ 😂😂😂

    • @hanamantharijan9448
      @hanamantharijan9448 3 години тому

      ಜಾತಿ ವ್ಯವಸ್ಥೆ ಬ್ಯಾನ್ ಮಾಡ್ರೋ, ಅವಾಗ ರೆಸೆರ್ವಶನ್ ಇರಲ್ಲ..

  • @NaveenKumar-db7xu
    @NaveenKumar-db7xu 13 годин тому

    ಬೆಂಕಿ ಆಚಾವರೇ ಅಂದ್ರೆ ಎಷ್ಟು ಇರೋಬೋದು ಅವರಿಗೆ

  • @NaveenKumar-db7xu
    @NaveenKumar-db7xu 13 годин тому

    💙💙ಜೈ ಸಂವಿದಾನ💙

  • @KamalakarDoddamani
    @KamalakarDoddamani 23 години тому

    Jaibheem ❤🎉

  • @ShivannaSohal-uq8tj
    @ShivannaSohal-uq8tj День тому

    ❤❤❤

  • @georgejasva4561
    @georgejasva4561 День тому

    ನೀವು ಎರೆಡು ರಾತ್ರಿಯಲ್ಲಿ ಮಾತಡುತ್ತಿದಿರಿ ಸರಿಯಾಗಿ ವಿಚಾರ ಮಾಡಿದರೆ ಗೊತ್ತಾಗುತ್ತದೆ ನೀವು ಯಾರ ಪರ ಮಾತಡುತ್ತಿದಿರ ಅಂತ

  • @nageshmayachinna2124
    @nageshmayachinna2124 День тому

    ಅಣ್ಣ ದಲಿತರು ಹಿಂದೂಗಳೇ ಅಲ್ವಾ ಆಗದರೆ ಅವರ ಧರ್ಮ ಯಾವುದು

  • @malleshkumbhar5619
    @malleshkumbhar5619 День тому

    100 ಅಪರಾಧಿ ಗಳ್ಳು ತಪಿಸಿ ಕೊಂಡ್ರು ಪರವಾಗಿಲ್ಲ ಓಬಾ ನಿರಪರಾಧಿ ಗೆ ಸಿಕ್ಷೆ ಯಾಗಬಾರದು 🙏

  • @ManjunathManju-hn1mw
    @ManjunathManju-hn1mw День тому

    Good judgement sir

  • @shivannakg6780
    @shivannakg6780 День тому

    💯 good dicision from judge

  • @Pratu7
    @Pratu7 День тому

    ನಿಜ ಜೀವನದಲ್ಲಿ ದಲಿತರ ಪಾಡು ಇನ್ನು ವರೆಗೂ ಕೇಳದೆ ಇರೋ ಸಮಾಜ ಇವಗ್ಲಾದ್ರೂ ತಿಳ್ಕೋಳ್ಳಿ ಅರ್ಥ ಮಾಡಕೊಳ್ಳಿ... ಕಾನೂನು ಎಲ್ಲರಿಗೂ ಒಂದೇ ಯಾರೇ ಇರಲಿ.... ಮನುಷ್ಯ ಒಂದೇ ಎನ್ನುವ ತೀರ್ಪು ಬಂದಿದೆ ಒಪ್ಪಕೊಳ್ಳಿ, ಮೊದಲು ಅವರಿಗೆ ಅನ್ಯಾಯ ಮಾಡೋವಾಗ ಎಲ್ಲಿ ಹೋಗಿತ್ತು ನಿಮ್ಮ್ ಬುದ್ದಿ ನೀವೇನು ಮನುಷ್ಯರಲ್ವಾ....

  • @manjunathmr.perfect7193
    @manjunathmr.perfect7193 День тому

    ಗಲ್ಲಿಗೇರಿಸಬೇಕಿತು ಅವರನ್ನ

  • @GovardhanParamita
    @GovardhanParamita День тому

    ಜೈ ಭೀಮ್ ಬುದ್ಧಿ ಕಲಿಬೇಕು ನನ್ ಮಕ್ಳ ನೀವು ಬೆಂಕಿ ಹಚ್ಚೋ ಮುಂಚೆ ಅರ್ಥ ಮಾಡ್ಕೋ ಬೇಕಾಗಿತ್ತು ಶ್ರೇಷ್ಠ ಒಂದೇ ಒಂದು ಜೈ ಭೀಮ್

  • @ShivajiSardarshivaji
    @ShivajiSardarshivaji День тому

    ದಲಿತರಿಗೆ ನಾಯಿಗಿಂತ ಕಿಳ್ಳಾಗಿ ನೋಡ ಬೇಕಾದಾಗ ನೂವು ಅರ್ಥ ಆಗ್ಲಿಲ್ವಾ ಈಗ ನೀವು ಇವತ್ತು ಅನುಭವಿಸಿ ನೂವು ಹೇನು ಅಂತ ಅರ್ಥ ಆಗುತ್ತೆ

  • @rajammaamma9686
    @rajammaamma9686 День тому

    ಘನ ನ್ಯಾಯಾಲಯದ ತೀರ್ಪು, 👍👌👌🕉,,, ಮರಕುಂಬಿ ಘಟನೆ ಮತ್ತೆ ಮರುಕಳಿಸಬಾರದು, ಮರಳಿ ಮರಳಿ ಎಚ್ಚರಿಕೆ ಕೊಡುವ ತೀರ್ಪು ದೇವರ ತೀರ್ಪು 🕉👍🌱ಜೈ ಚಾಮುಂಡೇಶ್ವರಿ🕉 ಜೈ ಸಂವಿಧಾನ🇮🇳🇮🇳🇮🇳🇮🇳

  • @ananthrajb9575
    @ananthrajb9575 День тому

    ಬರೀ ಕೊಲೆ ಮಾಡಿದ್ರೆ ಅಪರಾದ ಅಲ್ಲಾ.. ಕೊಲೆ ಮಾಡುವವಗೆ ಸಹಕಾರ ಮಾಡಿದ್ರೂ ಅಪರಾಧನೆ.. ತೀರ್ಪು ಸರಿಯಾಗಿದೆ..🙏🙏

  • @SantuMadival-j8x
    @SantuMadival-j8x День тому

    ಅಣ್ಣ ನೀವು ನೋಡಿದಿರಾ ಮಾತಾಡ್ತಿ ಸುಮ್ನೆ

  • @pramodmahajanpramodmahajan5373

    ಜೈ ಭೀಮ್ ❤

  • @SantuMadival-j8x
    @SantuMadival-j8x День тому

    ಅಣ್ಣ. ಈದನಾ. ಸಿಬಿಆಯಿ.ತನಿಕೇ. ಮಾಡ್ರಿ ಗೊತ್ತಾಗುತ್ತೆ ಸತ್ಯ. ಗುಡಿಸಲು ಬೆಂಕಿ ಹಚ್ಚಿದ್ದು ಗೊತ್ತಾಗುತ್ತೆ ಅಣ್ಣಯ್ಯ ಗೊತ್ತಿಲ್ಲ ಮಾತಾಡಬೇಡ ಗೊತ್ತಿದ್ರೆ ಮಾತಾಡು

  • @arunkumarreddy8982
    @arunkumarreddy8982 День тому

    Jai bheem

  • @IndudharYB
    @IndudharYB День тому

    ಮನುಷ್ಯ ಕೆಟ್ಟ ಗಲೀಜು ಪ್ರಾಣಿ ಅಂತದ್ರಲ್ಲಿ ಜಾತಿ ಎಂಬ ಮೌಢ್ಯತೇ ನಾಚಿಕೆ ಆಗಬೇಕು

  • @mruthyunjayaswamy5076
    @mruthyunjayaswamy5076 День тому

    98 ಸರ್ವಾನಿಯರು ಜನಗಳು S.C. ಜನಗಳನ್ನು ತೊಂದರೆ ಕೊಟ್ಟಿರುವದಿಲ್ಲ ಅದರಲ್ಲಿ ಸ್ವಲ್ಪ ಜನಗಳು ತಪ್ಪು ಮಾಡಿರಾಬವುದು ಅವರಿಗೆ ಶಿಕ್ಚ ಕೊಟ್ಟಿದ್ದಾರೆ ತೀರ್ಪು 100% ಒಪ್ಪಬವುದು. ಇದರಲ್ಲಿ ಅಮಾಯಕರು ಗೆ ಶಿಕ್ಚಾ ಕೊಟ್ಟಿರುವದು ತುಂಬಾ ನೋವು ಆಗಿರೂತ್ತದೆ. ಮರು ಪರಿಶೀಲನೆ ಮಾಡಿ ಅಮಾಯಕರು ಅವರಿಗೆ ನ್ಯಾಯ ಕೊಡಿಸಬೇಕು .11:33

  • @PpppTttty-su8ic
    @PpppTttty-su8ic День тому

    Jai bhim

  • @murthykrishna2975
    @murthykrishna2975 День тому

    ಒಬ್ಬ ವಿದ್ಯಾರ್ಥಿ ಮಾತಾಡಿದೀಯ ತಾಯಿ, ಮನುಷ್ಯರನ್ನು ಮನುಷ್ಯರ ಹಾಗೆ ಕಾಣದೇ ಇರೋದು ನಿಮ್ಮ ಊರು ಅವರ ಬಗ್ಗೆನೂ ಮಾತಾಡಮ್ಮ... ಅವರ ಮನೆಗೆ ಅವರೇ ಬೆಂಕಿ ಹಚ್ಚಿದಾರೆ ಅಂತ ಹೇಳ್ತಾ ಇದಿಯಾ... ಘಟನೆ ಯಾವಾಗ ನಡೆದಿದೆ, ಅವಾಗ ನಿನ್ನ ವಯಸ್ಸೇಷ್ಟು ತಾಯಿ,... ಅರಿತು ಮಾತಾಡು ಮಗಳೇ ನಿಮಗೆ ನೋವಾಗಿದೆ ಅಂತ ಮಾತಾಡೋದಕ್ಕೂ ಸತ್ಯಕ್ಕೂ ಬಹಳ ಅಂತರವಿದೆ... ಮುಂದಿನ ಪೀಳಿಗೆ ಯವರು ನೀವಾದರೂ ನಿಜವಾದ ಜ್ಞಾನದೊಂದಿಗೆ ಬದುಕಿ,....

  • @saiprem62
    @saiprem62 День тому

    Jai bhim jai madiga

  • @basavaraj401
    @basavaraj401 День тому

    ಪವರ್ ಚಿತ್ರ ಕಾಣಿಕೆ😂😂

  • @SrikanthJaki
    @SrikanthJaki 2 дні тому

    ಮನುಷ್ಯರಾಗಿ ಇನ್ನೊಂದು ಮನುಷ್ಯರಿಗೆ ಕೀಳಾಗಿ ನೋಡುತಿರಲ ಅವಾರಿಗೆ ಹೇಗ ಅನ್ಸಬೇಕು ಆವಾಗ ನೀವು ಖುಷಿಯಾಗಿ ಇದ್ರಿ ಇವಾಗ ಕಣ್ಣೀರು ಹಾಕಿದ್ರೆ ಹೇಗಾ ತಾಯಿ

  • @rakeshbhosale4897
    @rakeshbhosale4897 2 дні тому

    Jai bhima

  • @sadevsh4073
    @sadevsh4073 2 дні тому

    ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು. ತಪ್ಪು ಮಾಡಿದವರಿಗೆ ಸರಿಯಾದ ಶಿಕ್ಷೆ ನೀಡಿದೆ ಕೋರ್ಟ್. ನ್ಯಾಯಾಧಿಶರಿಗೆ ಅನಂತ ಅನಂತ ಧನ್ಯವಾದ ಗಳು

  • @Maruthi-u7t
    @Maruthi-u7t 2 дні тому

    ದಲಿತರ ಮೇಲೆ ದೌರ್ಜನ್ಯ ಮಾಡುವಾಗ ಅವರಿಗೆ ಅನ್ಯಾಯವಾಗುತ್ತಿದೆ ಅನ್ನುವುದು ಗೊತ್ತಿಲ್ಲವೇ ದಲಿತರ ಮನೆ ಸುಟ್ಟು ಅವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಅವರನ್ನು ಬೀದಿಗೆ ತಂದರು ಆವತ್ತು ಗೊತ್ತಾಗ್ಲಿಲ್ವಾ ಆವತ್ತು ಅವರು ಎಷ್ಟು ನೋವು ಪಟ್ಟಿರುತ್ತಾರೆ ಇವತ್ತು ಇವತ್ತು ಶಿಕ್ಷೆ ಆದ ತಕ್ಷಣ ನಮಗೆ ಕಷ್ಟವಾಗುತ್ತದೆ ಅಂದ್ರೆ ಹೆಂಗೆ ಆವತ್ತು ಅವರು ಪಟ್ಟಾಂಗ ಇವತ್ತು ನೀವು ಕೂಡ ಶಿಕ್ಷೆ ಅನುಭವಿಸಲೇಬೇಕು ಅಂದಾಗ ಈ ಜಾತಿವಾದಿಗಳಿಗೆ ಬುದ್ಧಿ ಬರುವುದು

  • @ArjunSajjan-q1f
    @ArjunSajjan-q1f 2 дні тому

    Good judgement

  • @ArjunSajjan-q1f
    @ArjunSajjan-q1f 2 дні тому

    ,

  • @ManjunathMadar-mk8hv
    @ManjunathMadar-mk8hv 2 дні тому

    ಇದು ನ್ಯಾಯದ ತೀರ್ಪು ಜೈಭೀಮ್

  • @sharankumara9284
    @sharankumara9284 2 дні тому

    Ayyooo papaaaaa💙

  • @subhashhs3576
    @subhashhs3576 2 дні тому

    ❤❤❤❤❤

  • @naveenkumarnaveenkumar7495
    @naveenkumarnaveenkumar7495 2 дні тому

    ನಿಮ್ ಅವ್ವನ ತುಲ್ಲು ನಾವು ಪಟ್ಟ ಕಷ್ಟದ ಮುಂದೆ ನೀವ್ ಏನೇನು ಇಲ್ಲ ಇನ್ನು ಆಗ್ಬೇಕು ನಿಮಗೆ ಸಾಯ್ರಿ ಇನ್ಮೇಲ್ ನಿಮ್ಗೆ ಉಳಿಗಾಲ ಇಲ್ಲ 😅 ಜೈ ಭೀಮ್ 💙✊😎