Aravind_Nayak_Ksp
Aravind_Nayak_Ksp
  • 339
  • 7 001 488

Відео

KPTCL ಲೈನ್ ಮ್ಯಾನ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆ ಕೋರ್ಟ್ ಕೇಸ್ ಅರ್ಜಿ ವಿಚಾರಣೆಯ ಅಪ್ಡೇಟ್| EXAM YES ✅ or NO🚫
Переглядів 7 тис.4 години тому
#kptclexam #kptcl #kptclexams #bescom #hescom #mescom #lineman #cescom #gescom #ksrtc #pdoscam #pdoreexam #bmtcconducter #nhkbmtccounducter #excisepolice ದಿನನಿತ್ಯ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ SUBSCRIBE ಮಾಡಿಕೊಳ್ಳಿ. ♥️ *ಸ್ಪರ್ಧಾತ್ಮಕ ಪರೀಕ್ಷೆ ತಯಾರಿನಡೆಸುತ್ತಿರುವ ವಿದ್ಯಾರ್ಥಿಗಳು* *ಈ ಕೆಳಗಿನ ಲಿಂಕ್ ಮೂಲಕ ನಮ್ಮ ಗ್ರೂಪ್ ಜಾಯಿನ್ ಆಗಿ ಸದುಪಯೋಗ ಪಡೆದುಕೊಳ್ಳಿ*👇👇👇👇 👉 *ನಮ್ಮ ಇನ್ಸ್ಟಾಗ್ರಾಮ್ ಪೇಜ್ ಲಿಂಕ್*...
ಅಬಕಾರಿ ಉಪನಿರೀಕ್ಷಕ ಮತ್ತು ಕಾನ್ಸ್ಟೇಬಲ್ ಹುದ್ದೆಯ PHYSICAL ಹೇಗಿರುತ್ತೆ | ಪೊಲೀಸ್ ಇಲಾಖೆ ಫಿಸಿಕಲ್ ನಂತೆ ಇರುವುದಿಲ
Переглядів 2,5 тис.7 годин тому
#excisepolice #exciseinspectorjobprofile #excisepolicephysical #excisesubinspectror #police #kpsc #kptclexam #pdoscam #kasexam #ksrtc #bmtc . . . ದಿನನಿತ್ಯ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ SUBSCRIBE ಮಾಡಿಕೊಳ್ಳಿ. ♥️ *ಸ್ಪರ್ಧಾತ್ಮಕ ಪರೀಕ್ಷೆ ತಯಾರಿನಡೆಸುತ್ತಿರುವ ವಿದ್ಯಾರ್ಥಿಗಳು* *ಈ ಕೆಳಗಿನ ಲಿಂಕ್ ಮೂಲಕ ನಮ್ಮ ಗ್ರೂಪ್ ಜಾಯಿನ್ ಆಗಿ ಸದುಪಯೋಗ ಪಡೆದುಕೊಳ್ಳಿ*👇👇👇👇 👉 *ನಮ್ಮ ಇನ್ಸ್ಟಾಗ್ರಾಮ್ ಪೇಜ್ ಲಿಂಕ್* instagr...
ಅಬಕಾರಿ ಉಪನಿರೀಕ್ಷಕ ಮತ್ತು ಕಾನ್ಸ್ಟೇಬಲ್ ಹುದ್ದೆಯ | ಪಠ್ಯಕ್ರಮ & ಪ್ರಶ್ನೆ ಪತ್ರಿಕೆ ಸಂಪೂರ್ಣ ಮಾಹಿತಿ | Physical
Переглядів 3,4 тис.14 годин тому
#abhakari #excisepolice #exciceconstable #exciessubinspector #excisesyllabuss #excisephysicale ಅಬಕಾರಿ ಉಪನಿರೀಕ್ಷಕ ಮತ್ತು ಕಾನ್ಸ್ಟೇಬಲ್ ಹುದ್ದೆಯ | ಪಠ್ಯಕ್ರಮ & ಪ್ರಶ್ನೆ ಪತ್ರಿಕೆ ಸಂಪೂರ್ಣ ಮಾಹಿತಿ | Physical
ಭಾರತೀಯ ವಾಯುಪಡೆ ಹುದ್ದೆಗಳ ನೇಮಕಾತಿ 2025 | 12th PUC ಪಾಸ್ ಆದವರು ಅರ್ಜಿ ಸಲ್ಲಿಸಿ | Sallary-40000
Переглядів 31519 годин тому
#indianairforce #agniveer #agniveervayu #agniveerrally #army #armylover #centralgovernment #centralgovtjobs #centralgovernmentjobs2025 NOTIFICATION LINK 🔗 👇 t.me/Target_ksp_study_group/15863 Aplication link 🔗👇 agnipathvayu.cdac.in/avreg/candidate/login
ಅಬಕಾರಿ ಉಪ ನಿರೀಕ್ಷಕ & ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ| ದೈಹಿಕ ಪರೀಕ್ಷೆ | ಸಿಲಬಸ್ | ಸಂಪೂರ್ಣ ಮಾಹಿತಿ
Переглядів 10 тис.21 годину тому
#excisepolice #exciceguard #karnatakapolice #ksrtc #bmtc #kptclexam #pdoscam #kptclcourtcase kpsc #upsc #10thaftergovtjobs #deploma
KKRTC DRIVER SELECTION LIST| CASTE WISE CUTT OFF MARKS| 135 ಡ್ರೈವರ್ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ
Переглядів 3,3 тис.День тому
#kkrtc #kkrtcdriver #bmtc #ksrtcdriver #ksrtc #nwkrtc #bmtcconducter #bmtcdriver #karnatakapolicejobs #abhakari #excisepolice #views #viralvideos #kannada #karnatakajobs #kpsc #upsc #kptclexam Full List Pdf link 🔗👇 t.me/Target_ksp_study_group/15846 WhatsApp Group link join 👇 chat.whatsapp.com/Be4xpyLwu7f0TwuDmpiZt3
2025 January 01 Current affairs kannada | Daily current Affairs | News paper analysis |
Переглядів 83День тому
#currentaffairs #currentaffairstoday #currentaffairskannada #newspaper #currentaffairsforallcomptetions 2025 January 01 Current affairs kannada | Daily current Affairs | News paper analysis | ದಿನನಿತ್ಯ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ SUBSCRIBE ಮಾಡಿಕೊಳ್ಳಿ. ♥️ *ಸ್ಪರ್ಧಾತ್ಮಕ ಪರೀಕ್ಷೆ ತಯಾರಿನಡೆಸುತ್ತಿರುವ ವಿದ್ಯಾರ್ಥಿಗಳು* *ಈ ಕೆಳಗಿನ ಲಿಂಕ್ ಮೂಲಕ ನಮ್ಮ ಗ್ರೂಪ್ ಜಾಯಿನ್ ಆಗಿ ಸದುಪಯೋಗ ಪಡೆದುಕೊಳ್ಳಿ*...
KPTCL ಲೈನ್ ಮ್ಯಾನ್ ಹುದ್ದೆಯ ಫಿಸಿಕಲ್ ಡೇಟ್ / ಸ್ಥಳ/ 1:5 ಲೀಸ್ಟ್/ ಕಟ್ ಆಫ್ ಮಾರ್ಕ್ಸ್ / FULL CLARITY VIDEO
Переглядів 10 тис.День тому
#kptcl #kptclexam #bescom #hescom #gescom #mescom #bmtc #bmtcconducter #bmtcdriver #ksrtc #ksrtcdriver #vao #vaoreexam #pdoexams #pdoscam . . . KPTCL ಲೈನ್ ಮ್ಯಾನ್ ಹುದ್ದೆಯ ಫಿಸಿಕಲ್ ಡೇಟ್ / ಸ್ಥಳ/ 1:5 ಲೀಸ್ಟ್/ ಕಟ್ ಆಫ್ ಮಾರ್ಕ್ಸ್ / FULL CLARITY VIDEO . . . ದಿನನಿತ್ಯ ಸ್ಪರ್ಧಾತ್ಮಕ ಪರೀಕ್ಷೆಯ ಮಾಹಿತಿಗಾಗಿ ನಮ್ಮ ಯೂಟ್ಯೂಬ್ ಚಾನೆಲ್ SUBSCRIBE ಮಾಡಿಕೊಳ್ಳಿ. ♥️ *ಸ್ಪರ್ಧಾತ್ಮಕ ಪರೀಕ್ಷೆ ತಯಾರಿನಡೆಸುತ್ತಿರುವ ವಿದ್ಯಾರ್ಥಿಗಳು* *ಈ ಕೆಳಗಿನ...
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಯಲ್ಲಿ ಅಕ್ರಮ 🚫 | agriculture officer Scam |
Переглядів 15014 днів тому
ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಯಲ್ಲಿ ಅಕ್ರಮ 🚫 | agriculture officer Scam |
Monthly current affairs in Kannada | December month current affairs-2024 | December full month mcq
Переглядів 33714 днів тому
Monthly current affairs in Kannada | December month current affairs-2024 | December full month mcq
RRB ರೈಲ್ವೆ ಇಲಾಖೆಯ 4232 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಲಿಖಿತ ಪರೀಕ್ಷೆ ಇಲ್ಲ | ಈಗಲೇ ಅರ್ಜಿ ಸಲ್ಲಿಸಿ
Переглядів 3,1 тис.21 день тому
RRB ರೈಲ್ವೆ ಇಲಾಖೆಯ 4232 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ | ಲಿಖಿತ ಪರೀಕ್ಷೆ ಇಲ್ಲ | ಈಗಲೇ ಅರ್ಜಿ ಸಲ್ಲಿಸಿ
ಕಳೆದು ಹೋದ ಮೊಬೈಲ್ ಸುಲುಭವಾಗಿ ಸಿಗಬೇಕಾದರೆ ಮೊದಲು ಈ ಕೆಲಸ ಮಾಡಿ | Easy Tricks | ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ
Переглядів 19921 день тому
ಕಳೆದು ಹೋದ ಮೊಬೈಲ್ ಸುಲುಭವಾಗಿ ಸಿಗಬೇಕಾದರೆ ಮೊದಲು ಈ ಕೆಲಸ ಮಾಡಿ | Easy Tricks | ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ
32000 ರೈಲ್ವೆ ಹುದ್ದೆಗಳ ನೇಮಕಾತಿ |RPF RECRUITMENT 2024/25 | Railway group D recruitment| RAILWAY JOBS
Переглядів 50921 день тому
32000 ರೈಲ್ವೆ ಹುದ್ದೆಗಳ ನೇಮಕಾತಿ |RPF RECRUITMENT 2024/25 | Railway group D recruitment| RAILWAY JOBS
SBI BANK RECRUITMENT 2023 | 13735 POST | SBI ಬ್ಯಾಂಕ್ ನಲ್ಲಿ ಹುದ್ದೆಗಳ ನೇಮಕಾತಿ
Переглядів 222Місяць тому
SBI BANK RECRUITMENT 2023 | 13735 POST | SBI ಬ್ಯಾಂಕ್ ನಲ್ಲಿ ಹುದ್ದೆಗಳ ನೇಮಕಾತಿ
PDO ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ವಿಡಿಯೋ | PDO ಮರು ಪರೀಕ್ಷೆ ಆಗಲೇಬೇಕು | ಪ್ರತಿಭಟನೆ ...?
Переглядів 161Місяць тому
PDO ಪ್ರಶ್ನೆ ಪತ್ರಿಕೆ ಲೀಕ್ ಆಗಿರುವ ವಿಡಿಯೋ | PDO ಮರು ಪರೀಕ್ಷೆ ಆಗಲೇಬೇಕು | ಪ್ರತಿಭಟನೆ ...?
DECEMBER 2024 CURRENT AFFAIRS KANNADA | ಪ್ರಮುಖ ಪ್ರಚಲಿತ ಘಟನೆಗಳು| CURRENT AFFAIRS UPDATES | News paper
Переглядів 55Місяць тому
DECEMBER 2024 CURRENT AFFAIRS KANNADA | ಪ್ರಮು ಪ್ರಚಲಿತ ಘಟನೆಗಳು| CURRENT AFFAIRS UPDATES | News paper
NWKRTC DRIVER - CONDUCTOR TRACK TEST| ಚಾಲನಾ ವೃತ್ತಿ ಪರೀಕ್ಷೆ | ಸ್ಥಳ ದಿನಾಂಕ ದಾಖಲಾತಿಗಳು
Переглядів 4 тис.Місяць тому
NWKRTC DRIVER - CONDUCTOR TRACK TEST| ಚಾಲನಾ ವೃತ್ತಿ ಪರೀಕ್ಷೆ | ಸ್ಥಳ ದಿನಾಂಕ ದಾಖಲಾತಿಗಳು
KSRTC HASSAN TRACK TEST | ಚಾಲನ ವೃತ್ತಿ ಪರೀಕ್ಷೆ ದಿನಾಂಕ ಫಿಕ್ಸ್ | CALL LETTER ಡ್ರೈವರ್ ಹುದ್ದೆ ಭರ್ತಿ ಯಾವಾಗ
Переглядів 2,8 тис.Місяць тому
KSRTC HASSAN TRACK TEST | ಚಾಲನ ವೃತ್ತಿ ಪರೀಕ್ಷೆ ದಿನಾಂಕ ಫಿಕ್ಸ್ | CALL LETTER ಡ್ರೈವರ್ ಹುದ್ದೆ ಭರ್ತಿ ಯಾವಾಗ
ಇಂದು NON -HK PDO ಪರೀಕ್ಷೆಯಲ್ಲಿ ಅಕ್ರಮ..😡 |ಸೀಲ್ ಓಪನ್ ಆಗಿರುವ ಪ್ರಶ್ನೆ ಪತ್ರಿಕೆ | ವಿದ್ಯಾರ್ಥಿಗಳ ಜೀವನ ಹೇಗೆ 😥
Переглядів 25 тис.Місяць тому
ಇಂದು NON -HK PDO ಪರೀಕ್ಷೆಯಲ್ಲಿ ಅಕ್ರಮ..😡 |ಸೀಲ್ ಓಪನ್ ಆಗಿರುವ ಪ್ರಶ್ನೆ ಪತ್ರಿಕೆ | ವಿದ್ಯಾರ್ಥಿಗಳ ಜೀವನ ಹೇಗೆ 😥
2400 KSRP ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ | 8 ತಿಂಗಳ ಟ್ರೈನಿಂಗ್ ಹೇಗಿರುತ್ತೆ ನೋಡಿ| KARNATAKA STATE POLICE
Переглядів 12 тис.Місяць тому
2400 KSRP ಕಾನ್ಸ್ಟೇಬಲ್ ಹುದ್ದೆಗಳ ಭರ್ತಿ | 8 ತಿಂಗಳ ಟ್ರೈನಿಂಗ್ ಹೇಗಿರುತ್ತೆ ನೋಡಿ| KARNATAKA STATE POLICE
HK BMTC Conductor Final list |ಮೆಡಿಕಲ್ ಹೇಗಿರುತ್ತೆ|ಸೆಕೆಂಡ್ ಲೀಸ್ಟ್ | ಸಿಂಧುತ್ವ ಎಲ್ಲರೂ ಮಡಿಸಬೇಕ|Order Copy
Переглядів 3,7 тис.Місяць тому
HK BMTC Conductor Final list |ಮೆಡಿಕಲ್ ಹೇಗಿರುತ್ತೆ|ಸೆಕೆಂಡ್ ಲೀಸ್ಟ್ | ಸಿಂಧುತ್ವ ಎಲ್ಲರೂ ಮಡಿಸಬೇಕ|Order Copy
BMTC CONDUCTOR ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಪುನಃ ಅವಕಾಶ | ಕಂಡಕ್ಟರ್ ಹುದ್ದೆಗಳನ್ನು ಹೆಚ್ಚಿಸಲಾಗಿದೆಯಾ |
Переглядів 4 тис.Місяць тому
BMTC CONDUCTOR ದಾಖಲಾತಿ ಪರಿಶೀಲನೆಗೆ ಗೈರು ಹಾಜರಾದ ಪುನಃ ಅವಕಾಶ | ಕಂಡಕ್ಟರ್ ಹುದ್ದೆಗಳನ್ನು ಹೆಚ್ಚಿಸಲಾಗಿದೆಯಾ |
KPTCL AE & JE | ಸಹಾಯಕ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ಕೌನ್ಸಿಲಿಂಗ್ ಪುನಃ 10 ದಿನ ಕಾಲಾವಕಾಶ
Переглядів 921Місяць тому
KPTCL AE & JE | ಸಹಾಯಕ ಇಂಜಿನಿಯರ್ ಮತ್ತು ಜೂನಿಯರ್ ಇಂಜಿನಿಯರ್ ಕೌನ್ಸಿಲಿಂಗ್ ಪುನಃ 10 ದಿನ ಕಾಲಾವಕಾಶ
KKRTC ಚಾಲಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿ | KKRTC conductor jobs 2024
Переглядів 11 тис.Місяць тому
KKRTC ಚಾಲಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿ | KKRTC conductor jobs 2024
KPSC 750 Land Surveyors | ಭೂಮಾಪಕರ ಹುದ್ದೆಗಳನ್ನು ಹೆಚ್ಚಿಸಲಾಗಿದೆ | ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ
Переглядів 1,1 тис.Місяць тому
KPSC 750 Land Surveyors | ಭೂಮಾಪಕರ ಹುದ್ದೆಗಳನ್ನು ಹೆಚ್ಚಿಸಲಾಗಿದೆ | ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ
ITBP 526 ಹುದ್ದೆಗಳ ನೇಮಕಾತಿ | ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು | SSLC & PUC | CENTRAL GOVT JOBS
Переглядів 460Місяць тому
ITBP 526 ಹುದ್ದೆಗಳ ನೇಮಕಾತಿ | ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು | SSLC & PUC | CENTRAL GOVT JOBS
PDO ಪರೀಕ್ಷೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ 20 ವಿದ್ಯಾರ್ಥಿಗಳ ಮೇಲೆ FIR ದಾಖಲು 😥 | ವಿದ್ಯಾರ್ಥಿಗಳ ಜೀವನ ...?🙏
Переглядів 7242 місяці тому
PDO ಪರೀಕ್ಷೆಯ ಬಗ್ಗೆ ಪ್ರಶ್ನಿಸಿದ್ದಕ್ಕೆ 20 ವಿದ್ಯಾರ್ಥಿಗಳ ಮೇಲೆ FIR ದಾಖಲು 😥 | ವಿದ್ಯಾರ್ಥಿಗಳ ಜೀವನ ...?🙏
KPTCL ಲೈನ್ ಮ್ಯಾನ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡುವಂತೆ 19-11-2024 ಪ್ರತಿಭಟನೆ ನೀವು ಬೆಂಬಲಿಸಿ
Переглядів 2,6 тис.2 місяці тому
KPTCL ಲೈನ್ ಮ್ಯಾನ್ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕ ಮಾಡುವಂತೆ 19-11-2024 ಪ್ರತಿಭಟನೆ ನೀವು ಬೆಂಬಲಿಸಿ

КОМЕНТАРІ

  • @HalappaRakshi-v9c
    @HalappaRakshi-v9c 22 хвилини тому

    ಅಬಕಾರಿ ಇಲಾಖೆಗೆ ಮೆಡಿಕಲ್ ಇರ್ತದ ಸರ್ ಮೆಡಿಕಲ್ ಬಗ್ಗೆ ವಿಡಿಯೋ ಮಾಡಿ ಸರ್

  • @YogarajShindhe
    @YogarajShindhe Годину тому

    ಸರ್ ಎಕ್ಸಾಂ ಪ್ಯಾಟರ್ನ್ ಕುರಿತಾದ ಒಂದು ವಿಡಿಯೋ ಮಾಡಿ plz 🙏🙏

  • @laxapathichawan5012
    @laxapathichawan5012 3 години тому

    ಸರ್ ಪೊಲೀಸ್ ಕಾನ್ಸ್ಟೇಬಲ್ ಯಾವಾಗ ಅರ್ಜಿ ಕರೆಯುತ್ತಾರೆ ಗೊತ್ತಾ ಸರ್ ಮಾಹಿತಿ ಇದ್ರೆ ಹೇಳಿ ಸರ್ ತಿಂಗಳ ಧಾರವಾಡದಲ್ಲಿ ಅಮೌಂಟ್ ಕೊಟ್ಟು ಸಾಕಾಗಿದೆ ಸರ್ ಈ ವರ್ಷ ಅರ್ಜಿ ಕರಿತರ ಇಲ್ಲ ಸರ್

  • @KumarVinay-s1o
    @KumarVinay-s1o 5 годин тому

    ಎಕ್ಸಾಮ್ ಫೀಸ್ ಕಟ್ಟಿದವರದು ಏನು ಗತಿ ಅಣ್ಣ 😢

  • @AkshataGoudar-w7z
    @AkshataGoudar-w7z 7 годин тому

    Tamma nenna nandar kalasu ayaga nanu nenna joutti matadteni diga nenna pone kalau

  • @SAGARISHWARAGOND-gc3te
    @SAGARISHWARAGOND-gc3te 10 годин тому

    ಮತ್ತೆ ಅರ್ಜಿ ಹಾಕಲಿಕ್ಕೆ ಅವಕಾಶ ಮಾಡಿಕೊಡುತ್ತಾರೆ ಇಲ್ವಾ ಸರ್

  • @harishnayak7364
    @harishnayak7364 12 годин тому

    Sir samanya kannada athava samanya English eradalli one exam baribeka

  • @Venkateshvenkat-y1d
    @Venkateshvenkat-y1d 13 годин тому

    Sir hight yestu irbeku sir

  • @charanmanu5306
    @charanmanu5306 23 години тому

    ಅಣ್ಣಯ್ಯ❤❤

  • @PundalikmallariPundalikmallari

    40agide 3b

  • @huligayishankara945
    @huligayishankara945 День тому

    ಸರ್ bmtc nhk 1:1 list innu bittilla sir yavaga bidtare sir ondu video madi please

  • @madanmgowdrumadan6609
    @madanmgowdrumadan6609 День тому

    Sir please puc percentage cancellation madshi sir matte yavag notification agute helli

  • @kannadiga341
    @kannadiga341 День тому

    Sir pc notification yavaga

  • @vikasm8442
    @vikasm8442 День тому

    Hosa notification yavag bidodu

  • @aravindsunitha9087
    @aravindsunitha9087 День тому

    🤝💐

  • @narasimharajumk9722
    @narasimharajumk9722 День тому

    Forest department new notification bidalva sir

  • @djcheturtd8930
    @djcheturtd8930 День тому

    Yaru students nu request madilla sir

  • @d.m.althamashbhashabhashu3994

    ಹಾಗದರೆ.. ನೇಮಕಾತಿ ಅಧಿಸೂಚನೆಯಂತೆ SSLC ಅಂಕಗಳ ಆಧಾರದ ಮೇಲೆ ಮಾಡಬೇಕು.. ಯಾವುದೇ ಕಾರಣಕ್ಕು ಪರೀಕ್ಷೆ ಮಾಡಬಾರದು.. ಹಾಗೇನಾದರು ಆದರೆ ಪುನಃ ನ್ಯಾಯಲಯಕ್ಕೆ ರೀಟ್ ಅರ್ಜಿ ಹಾಕುತ್ತಾರೆ.. ಕಾರಣ.. ಇತ್ತೀಚೆಗೆ ನಡೆದ ಗ್ರೂಪ್ ಡಿ ಹುದ್ದೆಗಳಾದ ಸಚಿವಾಲಯದ ದಲಾಯತ್, ಕೊಟ್೯ಗಳ ಹುದ್ದೆಗಳಾದ sslc ಆಧಾರದ ಮೇಲೆ ನೇಮಕ ಮಾಡಲಾದ ಜವಾನ ಹುದ್ದೆಗಳು. ಮತ್ತು ksrtc ಯ ಡ್ರೈವರ್ ಹುದ್ದೆಗಳಿಗೆ. ಮೊದಲು ಪರೀಕ್ಷೆ ನಡೆಸಿ ನೇಮಕ ಮುಖಾಂತರ ತುಂಬುತ್ತಾರೆಯೇ? ಇದು ನ್ಯಾಯಲಯದ ರೀಟ್೯ ಅರ್ಜಿಯಲ್ಲಿ ಪ್ರಶ್ನಿಸಲಾಗುವುದು.. ಇತ್ತೀಚೆಗೆ post man ಹುದ್ದೆಗೆ sslc ಪಡೆದ ಅಂಕಗಳ ಆಧಾರದ ಮೇಲೆ ನೇಮಕ ಮಾಡಲಾಗಿದೆ.. ಇದಕ್ಕೆ ಉತ್ತರ ನೀಡಲಿ..

  • @tipusahebnadaf4748
    @tipusahebnadaf4748 День тому

    No exam judge clue ಕೊಟ್ಟು ಹೇಳಿದ್ದಾರೆ SC ge hodaru hc helida ಹಾಗೆ agodu totaly No exam

  • @ashokgouda364
    @ashokgouda364 День тому

    Notification ಯಾವಾಗ ಆಗಹುದು sir.,,🙏

  • @kareppaterdal
    @kareppaterdal День тому

    Exam madabeku Jai Appu boss

  • @kpradeep2548
    @kpradeep2548 День тому

    Exam agbeku

  • @malleshikachapur6659
    @malleshikachapur6659 День тому

    Super ❤

  • @sureshraina85
    @sureshraina85 День тому

    Exam ಮಾಡ್ಳೆ ಬೇಕು ಸಾರ್.tq for update

  • @aravindaaravinda3829
    @aravindaaravinda3829 День тому

    ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ...❤

  • @SagarChitte44
    @SagarChitte44 День тому

    No exam sir 😂

    • @sunilpujar9054
      @sunilpujar9054 День тому

      Exam aagatte 🎉 Highcourt ga aglilla andre suprime court ga hogatare Justice keloke

  • @milkychocolate4640
    @milkychocolate4640 День тому

    Sir nivu heli ondh mathu 60% ಇರುವವರನ್ನು ಸೆಲೆಕ್ಟ್ ಮಾಡಿ ಅಂತ

    • @aravindaaravinda3829
      @aravindaaravinda3829 День тому

      @@milkychocolate4640 😀♥️

    • @milkychocolate4640
      @milkychocolate4640 День тому

      @@aravindaaravinda3829 physical alli ಗೊತ್ತಾಗುತ್ತೆ ಸರ್ ಕೊರೋನಾ ಸ್ಟ್ರಾಂಗ ನಮೋ ಸ್ಟ್ರಾಂಗ್ ಅಂತ

    • @aravindaaravinda3829
      @aravindaaravinda3829 День тому

      @@milkychocolate4640 yes brother confidence irali exam madidre agutte 👍

  • @shareepshuel6174
    @shareepshuel6174 2 дні тому

    ಸರ್ ದಯವಿಟ್ಟು ಎಕ್ಸಾಮ್ ಆಗಬೇಕು ಸರ್ ಯಾಕಂದ್ರೆ, ಇವತ್ತಿನ ಸಂದರ್ಭದಲ್ಲಿ, ಇದೆ ಕೆಪಿಟಿಸಿಎಲ್ ಜಾಬ್ ಗೆ ಇವತು ma bsc bcom bed ಆದವರು ಕಾಯ್ತಾ ಇದ್ದಾರೆ, A group ನವರು d group ಕಾಯ್ತಾ ಇದ್ದಾರೆ, ಆದ್ರೆ ಮಿನಿಸ್ಟರ್ ಜಾರ್ಜ್ ಮಿನಿಸ್ಟರ್ ಸಾಹೇಬರಿಗೆ ಇಂದ್ರಾಳಿ a ಗ್ರೂಪ್ ಡಿ ಗ್ರೂಪ್ ಬರೆ ಕೇಡು ಇವರಿಗೆ ಎಲ್ಲರಿಗು ಅವಕಾಶ ಬೇಕು ಅಂದ್ರೇ ಈವಾಗ, ಎಕ್ಸಾಮ್ ಒಂದೇ ದಾರಿ ಅದ್ಕೆ ಎಕ್ಸಾಮ್ ಮಾಡ್ಬೇಕು ಸಾರ್

  • @official_tejas76
    @official_tejas76 2 дні тому

    Sir exam nadidre re application bidthara.....? Plz reply 🥺

  • @sunilpujar9054
    @sunilpujar9054 2 дні тому

    Exam aago chance ide 🎉

  • @Raider_RK100k
    @Raider_RK100k 2 дні тому

    Sir exam Naditetri en ila??

  • @biradar9037
    @biradar9037 2 дні тому

    Exam nadibeku 😢

  • @Madukotresh4946
    @Madukotresh4946 2 дні тому

    Tq sir

  • @vivek-gm7rx
    @vivek-gm7rx 2 дні тому

    Sir exam madudre re application bidthara heli pls 🥹 to 🎉🎉

    • @aravindaaravinda3829
      @aravindaaravinda3829 2 дні тому

      ಮೊದಲು ಎಕ್ಸಾಮ್ ದು ಕ್ಲಿಯರ್ ಆಗಬೇಕಲ್ಲವೇ ಬ್ರದರ್

  • @kannadiga341
    @kannadiga341 2 дні тому

    Pakka hogene edu

  • @aravindsunitha9087
    @aravindsunitha9087 2 дні тому

    Tq sir 🤝♥️

  • @Shrikantchalawadi
    @Shrikantchalawadi 2 дні тому

    Sir sc ge age limit jasti agutra adre yestu jasti madtare heli plz

  • @PrajwalHkPraju-m7m
    @PrajwalHkPraju-m7m 2 дні тому

  • @SaradarSanadi-o3c
    @SaradarSanadi-o3c 2 дні тому

    Sir SC male candidates ge height eshtu erabeku ?

  • @MalluBanaj
    @MalluBanaj 2 дні тому

    Sir psi ge first exam or physical?

  • @sparsh....
    @sparsh.... 2 дні тому

    Sir colourblind idre nadeyutta

  • @jagadeeshjaga456
    @jagadeeshjaga456 2 дні тому

    Sir police department navru In-service edeya

  • @PKS__Naik
    @PKS__Naik 2 дні тому

    Age limit???

  • @hanumanthhanu6994
    @hanumanthhanu6994 2 дні тому

    Sir dress yava yra erute sir

  • @sachinyankannanavar4650
    @sachinyankannanavar4650 2 дні тому

    Sir ksrp pc yavaga notification agutte sir