- 111
- 55 224
News5 Kannada
Приєднався 29 тра 2023
ನೆಲಬಾಡಿಗೆ ಹೆಚ್ಚಿಸಿ ; ಸದಸ್ಯ ನಿಖಿಲ್ ಕುಮಾರ್ ಒತ್ತಾಯ
ಅರಕಲಗೂಡು : ನೆಲಬಾಡಿಗೆ ಪಡೆದು ತಾತ್ಕಾಲಿಕ ಮಳಿಗೆ ನಿರ್ಮಿಸಿ ಕೊಂಡು ವಹಿವಾಟು ನಡೆಸುತ್ತಿರುವ ವ್ಯಾಪಾರಿಗಳು ನೀಡುತ್ತಿರುವ ಬಾಡಿಗೆ ತುಂಬಾ ಕಡಿಮೆ ಇದ್ದು ಇದನ್ನು ಹೆಚ್ಚಳ ಮಾಡಬೇಕು, ಕುವೆಂಪು ಉದ್ಯಾನದಲ್ಲಿ ಕವಿ ಕುವೆಂಪು ಅವರ ಪ್ರತಿಮೆ ಸ್ಥಾಪನೆ ಮಾಡುವಂತೆ ಸದಸ್ಯ ನಿಖಿಲ್ ಕುಮಾರ್ ಶುಕ್ರವಾರ ಅಧ್ಯಕ್ಷ ಎಸ್. ಎಸ್. ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.
ನೆಲಬಾಡಿಗೆಯನ್ನು ತಿಂಗಳಿಗೆ ರೂ 2 ಸಾವಿರದಂತೆ ವರ್ಷಕ್ಕೆ ರೂ 24 ಸಾವಿರಕ್ಕೆ ಏರಿಸಲು ಸಭೆ ನಿರ್ಧರಿಸಿತು. ಗ್ರಂಥಾಲಯದ ಹಿಂಭಾಗದ ರಸ್ತೆಯಲ್ಲಿ ಇರುವ ಮಾಂಸ ಮಾರಾಟ ಅಂಗಡಿ ತೆರವು ಕುರಿತು ಸಭೆಯಲ್ಲಿ ಕೆಲಕಾಲ ಕಾವೇರಿದ ಚರ್ಚೆನಡೆಯಿತು.
ಪ್ರಕರಣ ನ್ಯಾಯಾಲಯದ ಮುಂದೆ ಇದ್ದು ತೀರ್ಪು ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಸಭೆಗೆ ತಿಳಿಸಿ ಚರ್ಚೆಗೆ ಕೊನೆ ಹಾಡಿದರು.
ದಸರಾ ಉತ್ಸವದ ಆಯುಧ ಪೂಜೆ ಕಾರ್ಯಕ್ರಮಕ್ಕೆ ಪಪಂ ಹಣ ವ್ಯಯಮಾಡಿರುವುದು ಚರ್ಚೆಗೆ ಗ್ರಾಸವಾಯಿತು. ದಸರಾ ಉತ್ಸವಕ್ಕೆ ಸರ್ಕಾರ ರೂ 20 ಲಕ್ಷ ಅನುದಾನ ನೀಡುತ್ತಿದೆ. ಸರ್ಕಾರಿ ವಾಹನಗಳ ಅಲಂಕಾರಕ್ಕೆ ಮತ್ತು ಬನ್ನಿ ಮಂಟಪದ ಸುಣ್ಣ, ಬಣ್ಣಕ್ಕೆ ಪಪಂ ಹಣ ಖರ್ಚು ಮಾಡುತ್ತಿರುವುದು ತರವಲ್ಲಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ದಸರಾ ಸಮಿತಿ ತನ್ನ ಅನುದಾನದಲ್ಲಿ ಇದನ್ನು ಭರಿಸಬೇಕು ಎಂದರು.
ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳವ ಹಾಗೂ ಜಮಾ , ಖರ್ಚುಗಳ ಬಗ್ಗೆ ಸಭೆ ಚರ್ಚಿಸಿ ಒಪ್ಪಿಗೆ ನೀಡಿತು. ಸದಸ್ಯರಾದ ಹೂವಣ್ಣ, ಕೃಷ್ಣಯ್ಯ, ಲಕ್ಷ್ಮಿ ಚರ್ಚೆಯಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಸುಬಾನ್ ಷರೀಪ್, ಮುಖ್ಯಾಧಿಕಾರಿ ಬಸವರಾಜ ಟಾಕಪ್ಪ ಶಿಗ್ಗಾಂವಿ ಉಪಸ್ಥಿತರಿದ್ದರು.
#news5kannada #news #arkalgud #newsupdate #latestnews #kannadanews

Переглядів: 182
Відео
ಪಪಂ ವಾಣಿಜ್ಯ ಮಳಿಗೆ ಹರಾಜಿನಲ್ಲಿ ಗೋಲ್ ಮಾಲ್ - ಸದಸ್ಯ ರಮೇಶ್ ವಾಟಾಳ್ ಆಗ್ರಹ
Переглядів 4329 годин тому
#news5kannada #news #newsupdate #arkalgudnews #latestnews ಅರಕಲಗೂಡು : ಪಪಂ 122 ವಾಣಿಜ್ಯ ಮಳಿಗೆ ಹರಾಜಿನಲ್ಲಿ ಗೋಲ್ ಮಾಲ್ ನಡೆದಿದೆ. ಕೆಲ ಮಳಿಗೆಗಳು ರೂ 50 ಸಾವಿರದಿಂದ ರೂ 74 ಸಾವಿರ ಬಾಡಿಗೆಗೆ ಹರಾಜಾಗಿದ್ದರೆ ಇನ್ನು ಕೆಲವು ಮಳಿಗೆಗಳು ಕೇವಲ ರೂ 2 ಸಾವಿರದೊಳಗೆ ಬಾಡಿಗೆ ಹರಾಜು ನಿಂತಿದೆ. 18 ಮಳಿಗೆಗಳಿಗೆ ಯಾರೂ ಬಿಡ್ ಮಾಡಿಲ್ಲ. ಇದು ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೆ ಸಭೆಯಲ್ಲಿ ಮಳಿಗೆಗಳ ಬಹಿರಂಗ ಹರಾಜು ನಡೆಸುವಂತೆ ನಿರ್ಣಯ ಕೈಗೊಳ್ಳಲಾಗಿತ್ತು, ಈ ಕುರಿತು ತನಿಖೆ ನಡ...
ಕೊನೆಗೂ ಬೋನಿಗೆ ಬಿದ್ದ ಚಿರತೆ ; ಚಿರತೆಗಳ ಹಾವಳಿ ನಿಯಂತ್ರಿಸಲು ಗ್ರಾಮಸ್ಥರು ಆಗ್ರಹ
Переглядів 22814 годин тому
#news #news5kannada #breakingnews #newsupdate ಅರಕಲಗೂಡು : ತಾಲೂಕಿನ ಹಂಡ್ರಂಗಿ ಗ್ರಾಪಂ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಲ್ಲಿ ಕಳೆದ ನಾಲ್ಕುತಿಂಗಳಿAದ ಭಯಗೊಳಿಸಿದ್ದ ಮೂರು ಚಿರತೆಗಳ ಪೈಕಿ 8ತಿಂಗಳ ಹೆಣ್ಣು ಮರಿ ಚಿರತೆ ಅರಣ್ಯ ಇಲಾಖೆ ಅಂಕನಹಳ್ಳಿ ಕ್ವಾರೆ ಬಳಿ ಇಟ್ಟಿದ್ದ ಬೋನಿನಲ್ಲಿ ಬಂಧಿಯಾಗಿದೆ. ತಾಲೂಕಿನ ಅಂಕನಹಳ್ಳಿ ಮಜ್ಜನಹಳ್ಳಿ,ಗೇರುಬಾರೆ,ಬಿಸ್ಲಳ್ಳಿ,ಚಿಕ್ಕಬೊಮ್ಮನಹಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನು ಬಳಿ ತಾಯಿ,ಒಂದು ಗಂಡು...
ಹಳೇ ದ್ವೇಷ; ದಡದಹಳ್ಳಿಯಲ್ಲಿ ವೃದ್ಧನ ಭೀಕರ ಹತ್ಯೆ
Переглядів 50416 годин тому
ಅರಕಲಗೂಡು : ಹಳೇ ದ್ವೇಷ ಹಿನ್ನೆಲೆಯಲ್ಲಿ ವೃದ್ಧರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿರ್ವಾಣಪ್ಪ (70) ಕೊಲೆಯಾದ ವೃದ್ಧ. ಮಾರಕಾಸ್ತ್ರಗಳಿಂದ ವೃದ್ಧನ ಹತ್ಯೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ವಿರೋಧಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. #news5kannada #SpeedNews #news #NewsUpdate #arka...
ಕಣಿವೆ ಬಸಪ್ಪನ ಜಾತ್ರೆ ಮಹೋತ್ಸವ ಸಡಗರ
Переглядів 31219 годин тому
ಅರಕಲಗೂಡು: ಕಣಿವೆ ಬಸಪ್ಪನ ಜಾತ್ರಾ ಮಹೋತ್ಸವ ಸೋಮವಾರ ವೈಭವದಿಂದ ನೆರವೇರಿತು. ಇದು ತಾಲೂಕಿನಲ್ಲಿ ನಡೆಯುವ ಮೊದಲ ಜಾನುವಾರು ಜಾತ್ರೆಯಾಗಿದೆ. ಬೆಳಿಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ ನಡೆಸಿ ವಿವಿಧ ಅರ್ಚನೆ, ಪೂಜೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ ನಡೆಯಿತು. ಬಳಿಕ ಭಕ್ತರು ದೇವರಿಗೆ ಹಣ್ಣು-ಕಾಯಿ ಅರ್ಪಿಸಿ ಪೂಜೆ ಸಲ್ಲಿಸಿದರು. ಜಾತ್ರೆಯಲ್ಲಿ ರಾಸುಗಳ ಪ್ರದರ್ಶನ ಗಮನಸೆಳೆಯಿತು. ಅಲಂಕೃತ ರಾಸುಗಳನ್ನು ಜನರು ಕುತೂಹಲದಿಂದ ವೀಕ್ಷಿಸಿದರು. ಅಲ್ಲದೆ ರಸ್ತೆಯ ಬದಿಯುದ್ಧಕ್ಕೂ ಆಲಂಕಾರಿಕ ವಸ...
ನ.24 ಕುಂಚಿಟಿಗರ ಸಮುದಾಯಕ್ಕೆ ಓ ಬಿ ಸಿ ಮೀಸಲು ಹಕ್ಕೋತ್ತಾಯ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ
Переглядів 223День тому
ಅರಕಲಗೂಡು ತಾಲೂಕು ಕುಂಚಿಟಿಗರ ಸಂಘದ ವತಿಯಿಂದ ನವೆಂಬರ್ 24ರಂದು ಸಂಘದ 11ನೇ ವಾರ್ಷಿಕೋತ್ಸವ, ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಕೇಂದ್ರ ಸರ್ಕಾರದ ಓ ಬಿ ಸಿ ಮೀಸಲು ಹಕ್ಕೋತ್ತಾಯ ಸಮಾರಂಭವು ತಾಲೂಕಿನ ದೊಡ್ಡಮಗ್ಗೆ ಹೋಬಳಿ ಮುತ್ತುಗದ ಹೊಸೂರು ಗ್ರಾಮದಲ್ಲಿ ನಡೆಯಲಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಗೋವಿಂದೇಗೌಡರು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ತಿ...
ಹತ್ತು ಸಾವಿರ ಗಿಡಗಳ ವಿತರಿಸಿದ - ಟೈಮ್ಸ್ ವಿದ್ಯಾಸಂಸ್ಥೆ
Переглядів 14514 днів тому
#news #arkalgud #Hassanpu ಅರಕಲಗೂಡು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಪರಿಸರ ಬೆಳೆಸುವ ನಿಟ್ಟಿನಲ್ಲಿ ಟೈಮ್ಸ್ ವಿದ್ಯಾಸಂಸ್ಥೆ ಸಮೂಹ ಗಿಡಗಳನ್ನು ವಿತರಿಸುವ ಪುಣ್ಯದ ಕಾಯಕ ಕೈಗೊಂಡಿರುವುದು ಶ್ಲಾಘನೀಯ ಸಂಗತಿ ಎಂದು ಶಾಸಕ ಎ. ಮಂಜು ಮೆಚ್ಚುಗೆ ವ್ಯಕ್ತಪಡಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹಾಸನ ಪದವಿ ಪೂರ್ವ ಕಾಲೇಜು ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಟೈಮ್ಸ್ ಹಸಿರು ಸಿರಿ ಸಸ್ಯೋತ್ಸವದಲ್ಲಿ ಹತ್ತು ಸಾವಿರ ಗಿಡಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು...
ಸರಕಾರಿ ಕೆರೆ ಜಾಗ ವಕ್ಫ್ ಬೋರ್ಡ್ ಪಟ್ಟಾ ಮಸೀದಿಗೆ ಖಾತೆ - ರೈತ ಸಂಘ ಆಗ್ರಹ
Переглядів 32614 днів тому
#News5kannada #ArkalgudNews ಅರಕಲಗೂಡು : ಪಟ್ಟಣದ ಹೃದಯಭಾಗದಲ್ಲಿನ ಸರಕಾರಿ ಕೆರೆ ಜಾಗವನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್ ಪಟ್ಟಾ ಮಸೀದಿ ಪದಾಧಿಕಾರಿಗಳ ಹೆಸರಿಗೆ ಖಾತೆ ಮಾಡಿರುವುದನ್ನ ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ತಹಸೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಪಟ್ಟಣದ ಹೊಳೆನರಸೀಪುರ-ಅರಕಲಗೂಡು ರಾಜ್ಯ ಹೆದ್ದಾರಿಗೆ ಹೊಂದಿಕೊAಡAತೆ ಇರುವ ಸರ್ವೆ ನಂ ೧೨೦ ರಲ್ಲಿ ನಾಲ್ಕು ಎಕರೆ ಹತ್ತು ಗುಂಟೆ ಪ್ರದೇಶವನ್ನು ಅಂದಿನ ಉಪವಿಭಾಗಾಧಿಕಾರಿಯವರ...
ಜಾನುವಾರುಗಳಿಗೆ ತಪ್ಪದೆ ಲಸಿಕೆ ಹಾಕಿಸಿ ; ಡಾ. ಎ.ಡಿ. ಶಿವರಾಮ್
Переглядів 295Місяць тому
#arkalgutimes #Arkalgud #NewsUpdate #government #viralvideoシ #viralpost2024
ಮರಿಯಾನಗರ ದಿವ್ಯ ಜ್ಯೋತಿ ಶಾಲೆ ಮಕ್ಕಳು ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡೆಗೆ ಆಯ್ಕೆ
Переглядів 46Місяць тому
ಮರಿಯಾನಗರ ದಿವ್ಯ ಜ್ಯೋತಿ ಶಾಲೆ ಮಕ್ಕಳು ರಾಜ್ಯ ಮಟ್ಟದ ವಾಲಿಬಾಲ್ ಕ್ರೀಡೆಗೆ ಆಯ್ಕೆ
ಅ.25 ಪಪಂ ವಾಣಿಜ್ಯ ಮಳಿಗೆಗಳ ಹರಾಜು ನಡೆಸದಿದ್ದರೆ ; ರೈತ ಸಂಘ ಪ್ರತಿಭಟನೆ ಎಚ್ಚರಿಕೆ
Переглядів 168Місяць тому
ಪ ಪಂ ವಾಣಿಜ್ಯ ಮಳಿಗೆಗಳ ಹರಾಜು ತಡೆಯೊಡ್ಡಲು ಪ್ರಭಾವಿ ಶಕ್ತಿಗಳು ಪ್ರಯತ್ನ ವಾಣಿಜ್ಯ ಮಳಿಗೆಗಳ ಹರಾಜು ಕಾರ್ಯ ತಡೆಹಿಡಿಯದೆ ನಿಗದಿತ ಸಮಯದಲ್ಲಿ ಮುಗಿಸಿ ತಾಲ್ಲೂಕು ರೈತ ಸಂಘದ ಗೌರವಾಧ್ಯಕ್ಷ ಭುವನೇಶ್ ಒತ್ತಾಯ ಅ. 25 ರಂದು ಪ ಪಂ 122 ವಾಣಿಜ್ಯ ಮಳಿಗೆಗಳ ಹರಾಜು ನಡೆಸಲು ಜಿಲ್ಲಾಧಿಕಾರಿಗಳು ಸೂಚನೆ ಪ್ರಭಾವಿ ಶಕ್ತಿಗಳು ವಾಣಿಜ್ಯ ಮಳಿಗೆಗಳ ಹರಾಜು ತಡೆಯೊಡ್ಡಲು ಪ್ರಯತ್ನ ಒತ್ತಡಕ್ಕೆ ಮಣಿದು ಹರಾಜು ನಡೆಸದಿದ್ದರೆ ರೈತ ಸಂಘ ತೀವ್ರ ಪ್ರತಿಭಟನೆ ಎಚ್ಚರಿಕೆ #arkalgud #arkalgud_times #late...
ರೈತರನ್ನು ಏಕೆ ಲೋಫರ್ ಎನ್ನುತ್ತಿದ್ದೀರಿ ಎಂದು ಶಾಸಕ ಎ.ಮಂಜು ಅವರನ್ನು ಪ್ರಶ್ನಿಸಿದ ಶ್ರೀಧರ್‌ಗೌಡ
Переглядів 1,3 тис.Місяць тому
ಅರಕಲಗೂಡು : ಶಾಸಕರಿಗೆ ಲೋಫರ್ ಎಂದ ಪರಾಜಿತ ಅಭ್ಯರ್ಥಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಎ.ಮಂಜು ಅವರನ್ನು ಲೋಫರ್ ಎಂದು ಬೈದ 2023ರ ವಿಧಾನಸಭಾ ಚುನಾವಣೆಯ ಅರಕಲಗೂಡು ಕಾಂಗ್ರೆಸ್ ಅಭ್ಯರ್ಥಿ ಶ್ರೀಧರ್‌ಗೌಡ ಅರಕಲಗೂಡು ತಾಲ್ಲೂಕಿನ, ರಾಮನಾಥಪುರದಲ್ಲಿ ಘಟನೆ ರಾಮನಾಥಪುರ ತಂಬಾಕು ಮಂಡಳಿ ಪ್ರಾಂಗಣದಲ್ಲಿ ಇಂದಿನಿಂದ ತಂಬಾಕು ಹರಾಜು ಪ್ರಕ್ರಿಯೆ ಹರಾಜು ಪ್ರಕ್ರಿಯೆ ಉದ್ಘಾಟನೆಗೆ ಆಗಮಿಸಿದ್ದ ಶಾಸಕ ಎ.ಮಂಜು ಉದ್ಘಾಟನೆ ಮಾಡಿದ ಬಳಿಕ ತಂಬಾಕು ಹರಾಜು ಪರಿಶೀಲಿಸುತ್ತಿದ್ದ ಶಾಸಕ ಎ.ಮಂಜು ಮಧ್ಯ...
ಅರಕಲಗೂಡು ದಸರಾ ತಾಲ್ಲೂಕಿನ ಸಾಂಸ್ಕೃತಿಕ ಹೆಮ್ಮೆ ; ಶಾಸಕ ಎ.ಮಂಜು
Переглядів 234Місяць тому
ಅರಕಲಗೂಡು ದಸರಾ ಉತ್ಸವಕ್ಕೆ ಶಾಸಕ ಎ.ಮಂಜು ಚಾಲನೆ ಅರಕಲಗೂಡು ದಸರಾ ತಾಲ್ಲೂಕಿನ ಸಾಂಸ್ಕೃತಿಕ ಹೆಮ್ಮೆ 10 ದಿನಗಳ ಕಾಲ ನಡೆಯುವ ದಸರಾ ಉತ್ಸವ ವಿಜಯದಶಮಿಯಂದು ವಿವಿಧ ದೇವತೆಗಳ ಅದ್ದೂರಿ ಮೆರವಣಿಗೆ ಮೆರವಣಿಗೆಯಲ್ಲಿ ಮೆರುಗು ನೀಡಲಿರುವ ವಿವಿಧ ಕಲಾ ತಂಡಗಳು, ಸ್ಥಬ್ಬದ ಚಿತ್ರಗಳು ಕಾರ್ಯಕ್ರಮಕ್ಕೆ ಸಾರ್ವಜನಿಕರು ಭಾಗವಹಿಸುವಂತೆ ಶಾಸಕ ಎ.ಮಂಜು ಮನವಿ 2024ರ ದಸರಾ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿದ ಶಾಸಕ ಎ.ಮಂಜು ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಪೂಜೆ ಅರಕಲಗೂಡು: ಪಟ್ಟಣದಲ್ಲಿ ವೈಭವದಿ...
ಗ್ರಾಮೀಣ ಪಶು ವೈದ್ಯರ ಐದು ವರ್ಷ ಕಡ್ಡಾಯಗೊಳಿಸಿ : ಶಾಸಕ ಎ.ಮಂಜು ಆಗ್ರಹ
Переглядів 2262 місяці тому
ಗ್ರಾಮೀಣ ಪಶು ವೈದ್ಯರ ಐದು ವರ್ಷ ಕಡ್ಡಾಯಗೊಳಿಸಿ ಶಾಸಕ ಎ.ಮಂಜು ಆಗ್ರಹ ಪ್ರಾಣಿಗಳು ಅನಾರೋಗ್ಯ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವಿಲ್ಲ ಮನುಷ್ಯರು ವೈದ್ಯರ ಬಳಿ ಹೇಳಿ ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ ಇಡೀ ವಿಶ್ವವೇ ರೇಬಿಸ್ ದಿನಾಚರಣೆ ಮಾಡುತ್ತಿದೆ ರೇಬಿಸ್ ಮುಕ್ತಗೊಳಿಸುವ ಸಂಕಲ್ಪ ಕೈಗೊಳ್ಳಲಾಗಿದೆ ಮನುಷ್ಯರಿಗೂ ಸಹ ರೇಬಿಸ್ ಲಸಿಕೆ ಕಾರ್ಯ ಕೈಗೊಳ್ಳಲಾಗಿದೆ ಪಶು ಇಲಾಖೆ ಮುಖ್ಯ ವೈದ್ಯಾಧಿಕಾರಿ ಡಾ.ಶಿವರಾಮ್ ಹೇಳಿಕೆ #arkalgud #news #hassan #latestnews #arkalgud_times #news
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳು ಮುಷ್ಕರ
Переглядів 1372 місяці тому
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಲೆಕ್ಕಾಧಿಕಾರಿಗಳು ಮುಷ್ಕರ
ಶಾಲಾ ಬಿಸಿಯೂಟದಲ್ಲಿ ಹಲ್ಲಿ; ಮಕ್ಕಳು ಅಸ್ವಸ್ಥ
Переглядів 2252 місяці тому
ಶಾಲಾ ಬಿಸಿಯೂಟದಲ್ಲಿ ಹಲ್ಲಿ; ಮಕ್ಕಳು ಅಸ್ವಸ್ಥ
ಪೌರಕಾರ್ಮಿಕರನ್ನು ಗೌರವದಿಂದ ಕಾಣಿ ; ತಹಸೀಲ್ದಾರ್ ಸೌಮ್ಯ
Переглядів 1862 місяці тому
ಪೌರಕಾರ್ಮಿಕರನ್ನು ಗೌರವದಿಂದ ಕಾಣಿ ; ತಹಸೀಲ್ದಾರ್ ಸೌಮ್ಯ
ಕಾರ್ಗಲ್ಲು ದಲಿತ ಕುಟುಂಬಗಳಿಗೆ ಕೃಷಿ ಜಮೀನೇ ರಸ್ತೆ
Переглядів 1832 місяці тому
ಕಾರ್ಗಲ್ಲು ದಲಿತ ಕುಟುಂಬಗಳಿಗೆ ಕೃಷಿ ಜಮೀನೇ ರಸ್ತೆ
ವೈಜ್ಞಾನಿಕ ರಸ್ತೆ ಅಭಿವೃದ್ಧಿಗೆ ಒತ್ತು - ಎಸಿ ಶೃತಿ ಭರವಸೆ
Переглядів 2202 місяці тому
ವೈಜ್ಞಾನಿಕ ರಸ್ತೆ ಅಭಿವೃದ್ಧಿಗೆ ಒತ್ತು - ಎಸಿ ಶೃತಿ ಭರವಸೆ
ಕೆಶಿಫ್ ಇಂಜಿನಿಯರ್ ನಿರ್ಲಕ್ಷ್ಯ; ನಿಲ್ಲದ ಪ್ರತಿಭಟನೆ
Переглядів 2092 місяці тому
ಕೆಶಿಫ್ ಇಂಜಿನಿಯರ್ ನಿರ್ಲಕ್ಷ್ಯ; ನಿಲ್ಲದ ಪ್ರತಿಭಟನೆ
ಪರವಾನಗಿ ಇಲ್ಲದೆ ಕೋಳಿ ಅಂಗಡಿಗಳು ವ್ಯಾಪಾರ ; ಕೆರಳಿದ ಸದಸ್ಯ ಕೃಷ್ಣಯ್ಯ , ನಿಖಿಲ್
Переглядів 1472 місяці тому
ಪರವಾನಗಿ ಇಲ್ಲದೆ ಕೋಳಿ ಅಂಗಡಿಗಳು ವ್ಯಾಪಾರ ; ಕೆರಳಿದ ಸದಸ್ಯ ಕೃಷ್ಣಯ್ಯ , ನಿಖಿಲ್
"ಪ್ರೀತಿಯಿಂದ ಬದುಕಲು ಕಲಿಯಿರಿ" ಎಂಬ ಪವಿತ್ರ ಗ್ರಂಥ ಜನತೆಗೆ ಉಚಿತವಾಗಿ ವಿತರಣೆ
Переглядів 152 місяці тому
"ಪ್ರೀತಿಯಿಂದ ಬದುಕಲು ಕಲಿಯಿರಿ" ಎಂಬ ಪವಿತ್ರ ಗ್ರಂಥ ಜನತೆಗೆ ಉಚಿತವಾಗಿ ವಿತರಣೆ
ಒಳ ಚರಂಡಿ ಮಂಡಳಿ ಅವ್ಯವಹಾರ ಬೆಳಕಿಗೆ ಬರಬೇಕು ; ಪಪಂ ಸದಸ್ಯ ರಮೇಶ್ ವಾಟಾಳ್ ಆಗ್ರಹ
Переглядів 3602 місяці тому
ಒಳ ಚರಂಡಿ ಮಂಡಳಿ ಅವ್ಯವಹಾರ ಬೆಳಕಿಗೆ ಬರಬೇಕು ; ಪಪಂ ಸದಸ್ಯ ರಮೇಶ್ ವಾಟಾಳ್ ಆಗ್ರಹ
ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಆಹೋರಾತ್ರಿ ಧರಣಿ ; ಸ್ಥಳಕ್ಕೆ ಭೇಟಿ ನೀಡಿದ ಶ್ರೀಧರ್ ಗೌಡ
Переглядів 3302 місяці тому
ಅವೈಜ್ಞಾನಿಕ ರಸ್ತೆ ಕಾಮಗಾರಿ ಖಂಡಿಸಿ ಆಹೋರಾತ್ರಿ ಧರಣಿ ; ಸ್ಥಳಕ್ಕೆ ಭೇಟಿ ನೀಡಿದ ಶ್ರೀಧರ್ ಗೌಡ
ಕರ್ಕಿಕೊಪ್ಪಲು ಗ್ರಾಮದಲ್ಲಿ ಬೆಂಕಿಗೆ ಬಲಿಯಾದ ಹೊಗೆಸೊಪ್ಪು ಹದಗೊಳಿಸುತ್ತಿದ್ದ ಬ್ಯಾರಲ್ ಮನೆ
Переглядів 153 місяці тому
ಕರ್ಕಿಕೊಪ್ಪಲು ಗ್ರಾಮದಲ್ಲಿ ಬೆಂಕಿಗೆ ಬಲಿಯಾದ ಹೊಗೆಸೊಪ್ಪು ಹದಗೊಳಿಸುತ್ತಿದ್ದ ಬ್ಯಾರಲ್ ಮನೆ
ಪ್ರಸನ್ನ ಕುಮಾರ್ ವಿರುದ್ದ ಶ್ರೀಧರ್ ಗೌಡರ ಬೆಂಬಲಿಗರು ಕೆಂಡಮಂಡಲ
Переглядів 6603 місяці тому
ಪ್ರಸನ್ನ ಕುಮಾರ್ ವಿರುದ್ದ ಶ್ರೀಧರ್ ಗೌಡರ ಬೆಂಬಲಿಗರು ಕೆಂಡಮಂಡಲ
ಕಾಂಗ್ರೆಸ್ ನವರಿಂದಲೇ ನನಗೆ ಮೋಸ - ಸುಭಾನ ಷರೀಫ್
Переглядів 5513 місяці тому
ಕಾಂಗ್ರೆಸ್ ನವರಿಂದಲೇ ನನಗೆ ಮೋಸ - ಸುಭಾನ ಷರೀಫ್
ಸರ್ಕಾರದಿಂದ ಸೌಲಭ್ಯ ಕಲ್ಪಿಸಲು ತಹಶೀಲ್ದಾರ್ ಸೌಮ್ಯ ಕ್ರಮ
Переглядів 493 місяці тому
ಸರ್ಕಾರದಿಂದ ಸೌಲಭ್ಯ ಕಲ್ಪಿಸಲು ತಹಶೀಲ್ದಾರ್ ಸೌಮ್ಯ ಕ್ರಮ
ಆ.10,11 ಮಲ್ಲಿಪಟ್ಟಣದಲ್ಲಿ ಸಿಂಗಿಂಗ್ ಆಡಿಷನ್ ಗಾಯನ ಸ್ಪರ್ಧೆ
Переглядів 633 місяці тому
ಆ.10,11 ಮಲ್ಲಿಪಟ್ಟಣದಲ್ಲಿ ಸಿಂಗಿಂಗ್ ಆಡಿಷನ್ ಗಾಯನ ಸ್ಪರ್ಧೆ
ಅಪಾಯದ ಅಂಚಿನಲ್ಲಿ ಕೆರೆ ಏರಿ | ಶ್ರೀಧರ್ ಗೌಡ ಭೇಟಿ
Переглядів 1224 місяці тому
ಅಪಾಯದ ಅಂಚಿನಲ್ಲಿ ಕೆರೆ ಏರಿ | ಶ್ರೀಧರ್ ಗೌಡ ಭೇಟಿ
ಅರಕಲಗೂಡು ತಾಲ್ಲೂಕು ಅಭಿವೃದ್ಧಿ ಮಾಡುವ ಯೋಚನೆ ಇಲ್ಲ ಇವರಿಗೆ. ಪಂಚಾಯಿತಿ ಹಣದ ಲೆಕ್ಕ ಏನಿದೆಯೋ???
ದುಡ್ಡಿರುವ ಕಡೆಗೆ ದುಂಡಾಡಿಸುವ ಪ್ರಸನ್ನ ಯಾವಸೀಮೆ ಕಾಂಗ್ರೇಸ್ ಮುಖಂಡ ಮುಖವಾಡ ಹಾಕಿಕೂಂಡು ನಾಟಕವಾಡುವ ಇವನು ಹಿರಿಯ ರಾಜಕಾರಣಿಗಳಿಗೆ ಗೌರವ ವಿಲ್ಲದೆ ಮಾತನಾಡುವ ಜೂಲ್ಲು ನಾ......ನೀನು ಎ ಮಂಜು .ಶ್ರೀಧರ್ ಗೌಡರವರ ಕಾಲುಧೂಳಿಗೂ ಸಮಾನನಲ್ಲ.....! .
ನಮ್ಮೂರ ಹೆಮ್ಮೆ ಕಟ್ಟೆಪುರ
ನಮ್ಮ ಊರು ನಮ್ಮ ಹೆಮ್ಮೆ
ರಾಮನಾಥಪುರ ಹೋಬಳಿ ಅಲ್ಲ ಕೊಣನೂರು ಹೋಬಳಿ ಸರ್ ಕಟ್ಟೆಪುರ ನಮ್ಮುರ ಹೆಮ್ಮೆ...
Super sir
Back to support Congress
💯 parent serhsal Patel win
Supar sir
ಲಕ್ಷಾಂತರ ಮತ ಬರ್ತವೆ ಇನ್ಮೇಲೆ 😂
❤
Super anna
Super