Nammura Suddi Belthangady ನಮ್ಮೂರ ಸುದ್ದಿ ಬೆಳ್ತಂಗಡಿ
Nammura Suddi Belthangady ನಮ್ಮೂರ ಸುದ್ದಿ ಬೆಳ್ತಂಗಡಿ
  • 1 489
  • 5 200 359
ಒಂದೇ ದಿನ ಸುಮಾರು 300 ಕುಟುಂಬಗಳಿಗೆ ನೆರವಾದ R.P.C ಸಂಸ್ಥೆ - ಸಾಮಾಜಿಕ ಸೇವಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928
ಜಾಹೀರಾತು ನೀಡಲು ಸಂಪರ್ಕಿಸಿ : 9741485928
ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592
E-mail : nammurasuddi@gmail.com
Переглядів: 766

Відео

ಇಂತಹ ಸೇವಾ ಕಾರ್ಯ ನೋಡಿದ್ದು ಇದೇ ಮೊದಲು - ರಾಜಕೇಸರಿ ಸೇವಾ ಕಾರ್ಯಕ್ಕೆ ಅತಿಥಿಗಳು ಹೇಳಿದ್ದೇನು..?
Переглядів 516День тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಕಬರ್‌ಸ್ಥಾನವಾದ ಹಿಂದೂ ರುದ್ರ ಭೂಮಿ-ಚಾಲುಕ್ಯರ ಕಾಲದ ದೇವಸ್ಥಾನ ಮತ್ತು ಇಡೀ ಊರು ಈಗ ವಕ್ಫ್ ಆಸ್ತಿ : ಹರೀಶ್ ಪೂಂಜ
Переглядів 436Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ರಸ್ತೆಯಲ್ಲಿ ಭಜನೆ ಮಾಡುವುದು ತಪ್ಪಾದರೆ ಪಬ್‌ನಲ್ಲಿ ರಾತ್ರಿ ಅರ್ದ ಬಟ್ಟೆ ಹಾಕಿ ಕುಣಿಯೋದು ಸರಿಯೇ..?
Переглядів 1,3 тис.Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ರೋಗಿಗಳನ್ನು ಖಾಸಗಿ ಕ್ಲಿನಿಕ್‌ಗಳಿಗೆ ಕರೆಯುತ್ತಾರಾ ವೈದ್ಯರು..? ಆರೋಗ್ಯ ರಕ್ಷಾ ಸಮಿತಿ ದಿಢೀರ್ ಭೇಟಿ ನೀಡಿದ್ದೇಕೆ..?
Переглядів 966Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಶೌಚಾಲಯವಾಯ್ತು ಸ್ವಚ್ಛಾಲಯ : ಹೇಗಿದೆ ರಾಜಕೇಸರಿ ಸ್ವಚ್ಛಾಲಯ..? ಏನಿದು ನೂತನ ಪರಿಕಲ್ಪನೆ..? #govt #school #toilet
Переглядів 758Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಶ್ರೀ ಸತ್ಯನಾರಾಯಣ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರದ ಮಕ್ಕಳಿಂದ ಮಹಿಷಮರ್ದಿನಿ ಯಕ್ಷಗಾನ ಪ್ರದರ್ಶನ
Переглядів 944Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಪಂಚಾಯತ್‌ನ ಬಗ್ಗೆ ಎಲ್ಲಾ ಅರಿವು ನನಗಿದೆ : ವಿಧಾನ ಪರಿಷತ್ ಅಭ್ಯರ್ಥಿ ರಾಜು ಪೂಜಾರಿ ಹೇಳಿಕೆ
Переглядів 247Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಕದ್ರಿಯ ಕೊಳದಿಂದ ಜ್ಯೋತಿರ್ಲಿಂಗ ರೂಪದಿಂದ ಅಣ್ಣಪ್ಪನ ಹೆಗಲೇರಿದ ಮಂಜುನಾಥ-ಶ್ರೀಕ್ಷೇತ್ರ ಧರ್ಮಸ್ಥಳ ಭಜನಾ ತರಬೇತಿ ಕಮ್ಮಟ
Переглядів 304Місяць тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಮದ್ದಡ್ಕದಲ್ಲಿ ನಾಗರಿಕ ಅಭಿನಂದನಾ ಸಮಾರಂಭ | ದೇಶಕಟ್ಟುವ ಶಿಕ್ಷಕ ಮತ್ತು ದೇಶ ಕಾಯುವ ಯೋಧರಿಗೆ ಗೌರವ
Переглядів 2622 місяці тому
ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಬೆಳಾಲು ಶಿಕ್ಷಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಅಳಿಯ ಮತ್ತು ಮೊಮ್ಮಗನ ಬಂಧನ -ಚಿನ್ನ ಮತ್ತು ಆಸ್ತಿಗಾಗಿ ಕೊಲೆ.?
Переглядів 40 тис.3 місяці тому
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರಕ್ಕಾಗಿ ಸಂಪರ್ಕಿಸಿ : 9741485928 ಜಾಹೀರಾತು ನೀಡಲು ಸಂಪರ್ಕಿಸಿ : 9741485928 ಕಾರ್ಯಕ್ರಮಗಳ ವರದಿಗಳನ್ನು ನಮಗೆ ವಾಟ್ಸ್‌ಆಪ್ ಮಾಡಿ : 8317418592 E-mail : nammurasuddi@gmail.com
ಆತ್ಮೀಯ ಕೊಲೆಗಾರ.!?: ಎರಡು ಬಾಳೆ ಎಲೆಯಲ್ಲಿ ಅಡಗಿದೆಯಾ ರಹಸ್ಯ.? ಸಾವಿರಾರು ಜನರಿಗೆ ವಿದ್ಯೆ ನೀಡಿದ ಗುರುಗಳ ಭೀಕರ ಕೊಲೆ
Переглядів 19 тис.3 місяці тому
ಆತ್ಮೀಯ ಕೊಲೆಗಾರ.!?: ಎರಡು ಬಾಳೆ ಎಲೆಯಲ್ಲಿ ಅಡಗಿದೆಯಾ ರಹಸ್ಯ.? ಸಾವಿರಾರು ಜನರಿಗೆ ವಿದ್ಯೆ ನೀಡಿದ ಗುರುಗಳ ಭೀಕರ ಕೊಲೆ
ಇತ್ತೆನೆ ಜೋಶ್ ಬರ್ಪುಂಡು-ಗೌಜಿ ಉಂಡು- ಕಂಡೊಡು ಬೇಲೆ ಮಲ್ಪರ ಬಾರಿ ಖುಷಿ ಆಪುಂಡು- ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್
Переглядів 2,1 тис.3 місяці тому
ಇತ್ತೆನೆ ಜೋಶ್ ಬರ್ಪುಂಡು-ಗೌಜಿ ಉಂಡು- ಕಂಡೊಡು ಬೇಲೆ ಮಲ್ಪರ ಬಾರಿ ಖುಷಿ ಆಪುಂಡು- ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್
ಬೆಳ್ತಂಗಡಿಗೆ ಪ್ರತ್ಯೇಕವಾದ ಮುಡಾ ಬೇಕು - ಐವನ್ ಡಿ’ಸೋಜರ ಮುಂದೆ ಬೇಡಿಕೆ ಇಟ್ಟ ರಕ್ಷಿತ್ ಶಿವರಾಂ #muda
Переглядів 2 тис.3 місяці тому
ಬೆಳ್ತಂಗಡಿಗೆ ಪ್ರತ್ಯೇಕವಾದ ಮುಡಾ ಬೇಕು - ಐವನ್ ಡಿ’ಸೋಜರ ಮುಂದೆ ಬೇಡಿಕೆ ಇಟ್ಟ ರಕ್ಷಿತ್ ಶಿವರಾಂ #muda
ರಕ್ಷಿತ್ ಶಿವರಾಂ ಭ್ರಷ್ಟಾಚಾರ ಆರೋಪಕ್ಕೆ ಹರೀಶ್ ಪೂಂಜ ಪ್ರತ್ಯುತ್ತರ - ಮಾರಿಗುಡಿಯಲ್ಲಿ ಪ್ರಮಾಣಕ್ಕೆ ಆಹ್ವಾನ
Переглядів 5103 місяці тому
ರಕ್ಷಿತ್ ಶಿವರಾಂ ಭ್ರಷ್ಟಾಚಾರ ಆರೋಪಕ್ಕೆ ಹರೀಶ್ ಪೂಂಜ ಪ್ರತ್ಯುತ್ತರ - ಮಾರಿಗುಡಿಯಲ್ಲಿ ಪ್ರಮಾಣಕ್ಕೆ ಆಹ್ವಾನ
ಐಬಿ ಭ್ರಷ್ಟಾಚಾರದ ಬಳಿಕ ಬೆಳ್ತಂಗಡಿಯಲ್ಲಿ ಮತ್ತೊಂದು ಭ್ರಷ್ಟಾಚಾರ-20 ಕೋಟಿಯ ಕೆಲಸ ಮಾಡಿ 120 ಕೋಟಿ ಪಡೆದುಕೊಂಡಿದ್ದಾರೆ
Переглядів 7 тис.3 місяці тому
ಐಬಿ ಭ್ರಷ್ಟಾಚಾರದ ಬಳಿಕ ಬೆಳ್ತಂಗಡಿಯಲ್ಲಿ ಮತ್ತೊಂದು ಭ್ರಷ್ಟಾಚಾರ-20 ಕೋಟಿಯ ಕೆಲಸ ಮಾಡಿ 120 ಕೋಟಿ ಪಡೆದುಕೊಂಡಿದ್ದಾರೆ
ಎಂ.ಪಿ. ಎದುರು ಚಿಲ್ಲರೆಗಳ ಬಗ್ಗೆ ಮಾತಾಡಲ್ಲ: ರಕ್ಷಿತ್ ಶಿವರಾಂ ಆರೋಪಕ್ಕೆ ಹರೀಶ್ ಪೂಂಜ ಪ್ರತಿಕ್ರೀಯೆ #harishpoonja
Переглядів 1,2 тис.3 місяці тому
ಎಂ.ಪಿ. ಎದುರು ಚಿಲ್ಲರೆಗಳ ಬಗ್ಗೆ ಮಾತಾಡಲ್ಲ: ರಕ್ಷಿತ್ ಶಿವರಾಂ ಆರೋಪಕ್ಕೆ ಹರೀಶ್ ಪೂಂಜ ಪ್ರತಿಕ್ರೀಯೆ #harishpoonja
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ
Переглядів 6183 місяці тому
ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಕೆಸರ್ ಕಂಡೊಡು ಗೌಡೆರೆ ಗೌಜಿ-ಗಮ್ಮತ್ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಸಮಾರಂಭ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತದ ಭೀತಿ : 3 ತಿಂಗಳಾದರೂ ಸಿಗದ ಸಂಬಳ - ಕೆಲಸ ಮಾಡದಿರಲು ಕಾರ್ಮಿಕರ ನಿರ್ಧಾರ
Переглядів 1,3 тис.3 місяці тому
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸ್ಥಗಿತದ ಭೀತಿ : 3 ತಿಂಗಳಾದರೂ ಸಿಗದ ಸಂಬಳ - ಕೆಲಸ ಮಾಡದಿರಲು ಕಾರ್ಮಿಕರ ನಿರ್ಧಾರ
ಬೆಳ್ತಂಗಡಿಯಲ್ಲಿ ಬಂಗ್ಲೆ ಭ್ರಷ್ಟಾಚಾರ- ಪ್ರವಾಸಿ ಮಂದಿರ ನಿರ್ಮಾಣದಲ್ಲಿ ನಡೆಯಿತಾ ಭ್ರಷ್ಟಾಚಾರ.? ದಾಖಲೆಯಲ್ಲಿ ಏನಿದೆ.?
Переглядів 1,8 тис.3 місяці тому
ಬೆಳ್ತಂಗಡಿಯಲ್ಲಿ ಬಂಗ್ಲೆ ಭ್ರಷ್ಟಾಚಾರ- ಪ್ರವಾಸಿ ಮಂದಿರ ನಿರ್ಮಾಣದಲ್ಲಿ ನಡೆಯಿತಾ ಭ್ರಷ್ಟಾಚಾರ.? ದಾಖಲೆಯಲ್ಲಿ ಏನಿದೆ.?
ಬೆಳ್ತಂಗಡಿ ಕಾಂಗ್ರೆಸ್ ನೆರೆಯ ಸಂದರ್ಭ ರಾಜಕೀಯ ಮಾಡುತ್ತಿದೆ - ತರ್ತು ಪರಿಹಾರಕ್ಕೆ ಸರಕಾರದಲ್ಲಿ ಯಾವುದೇ ಅನುದಾನವಿಲ್ಲ
Переглядів 1,1 тис.4 місяці тому
ಬೆಳ್ತಂಗಡಿ ಕಾಂಗ್ರೆಸ್ ನೆರೆಯ ಸಂದರ್ಭ ರಾಜಕೀಯ ಮಾಡುತ್ತಿದೆ - ತರ್ತು ಪರಿಹಾರಕ್ಕೆ ಸರಕಾರದಲ್ಲಿ ಯಾವುದೇ ಅನುದಾನವಿಲ್ಲ
ತೋಟತ್ತಾಡಿ ಮತ್ತೊಂದು #ವಯನಾಡ್ ಆಗುವುದನ್ನು ತಪ್ಪಿಸಿದ ಈಶ್ವರ್ ಮಲ್ಪೆ - 27 ಎಕರೆ ಕೆರೆಯಲ್ಲಿ ತುಂಬಿದ ನೀರು ಹೊರಕ್ಕೆ
Переглядів 8 тис.4 місяці тому
ತೋಟತ್ತಾಡಿ ಮತ್ತೊಂದು #ವಯನಾಡ್ ಆಗುವುದನ್ನು ತಪ್ಪಿಸಿದ ಈಶ್ವರ್ ಮಲ್ಪೆ - 27 ಎಕರೆ ಕೆರೆಯಲ್ಲಿ ತುಂಬಿದ ನೀರು ಹೊರಕ್ಕೆ
ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಮತ್ತು ಅನಧಿಕೃತ ಮನೆ ಹಾನಿಯಾದ್ರೆ ಪರಿಹಾರ ಎಷ್ಟು ಗೊತ್ತಾ.?: ಸಚಿವರು ಹೇಳಿದ್ದೇನು.?
Переглядів 1,2 тис.4 місяці тому
ಸಂಪೂರ್ಣ ಮನೆ ಹಾನಿ, ಭಾಗಶಃ ಹಾನಿ ಮತ್ತು ಅನಧಿಕೃತ ಮನೆ ಹಾನಿಯಾದ್ರೆ ಪರಿಹಾರ ಎಷ್ಟು ಗೊತ್ತಾ.?: ಸಚಿವರು ಹೇಳಿದ್ದೇನು.?
ಕರ್ತವ್ಯ ಲೋಪ ಹಿನ್ನೆಲೆ ಸ್ಥಳದಲ್ಲೇ ವಿ.ಎ. ಸಸ್ಪೆಂಡ್ - ಹೆದ್ದಾರಿ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು..?
Переглядів 26 тис.4 місяці тому
ಕರ್ತವ್ಯ ಲೋಪ ಹಿನ್ನೆಲೆ ಸ್ಥಳದಲ್ಲೇ ವಿ.ಎ. ಸಸ್ಪೆಂಡ್ - ಹೆದ್ದಾರಿ ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿಗಳು ಹೇಳಿದ್ದೇನು..?
ನಮ್ಮ ಶಾಸಕರು ಕಾಣೆಯಾಗಿದ್ದಾರೆ ದಯಮಾಡಿ ಹುಡುಕಿಕೊಡಿ - ಅವರು ಜನರ ಕಷ್ಟದ ಸಮಯದಲ್ಲಿ ಊರಿನಲ್ಲಿಲ್ಲ - ರಕ್ಷಿತ್ ಶಿವರಾಂ
Переглядів 17 тис.4 місяці тому
ನಮ್ಮ ಶಾಸಕರು ಕಾಣೆಯಾಗಿದ್ದಾರೆ ದಯಮಾಡಿ ಹುಡುಕಿಕೊಡಿ - ಅವರು ಜನರ ಕಷ್ಟದ ಸಮಯದಲ್ಲಿ ಊರಿನಲ್ಲಿಲ್ಲ - ರಕ್ಷಿತ್ ಶಿವರಾಂ
ಬೆಳ್ತಂಗಡಿ ತಾಲೂಕಿನ ತಗ್ಗು ಪ್ರದೇಶದಲ್ಲಿ ನೆರೆ ಭೀತಿ-ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು #rain #belthangadi
Переглядів 2,5 тис.4 місяці тому
ಬೆಳ್ತಂಗಡಿ ತಾಲೂಕಿನ ತಗ್ಗು ಪ್ರದೇಶದಲ್ಲಿ ನೆರೆ ಭೀತಿ-ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು #rain #belthangadi
ಜನಪ್ರತಿನಿಧಿಗಳೆ ಇತ್ತ ಗಮನ ಹರಿಸಿ - ತಾಲೂಕಿನಲ್ಲೇ ಅತೀ ಹೆಚ್ಚು ಮಕ್ಕಳಿರುವ ಈ ಸರಕಾರಿ ಶಾಲೆಗೆ ಮುಖ್ಯ ಶಿಕ್ಷಕರೇ ಇಲ್ಲ
Переглядів 1,5 тис.4 місяці тому
ಜನಪ್ರತಿನಿಧಿಗಳೆ ಇತ್ತ ಗಮನ ಹರಿಸಿ - ತಾಲೂಕಿನಲ್ಲೇ ಅತೀ ಹೆಚ್ಚು ಮಕ್ಕಳಿರುವ ಈ ಸರಕಾರಿ ಶಾಲೆಗೆ ಮುಖ್ಯ ಶಿಕ್ಷಕರೇ ಇಲ್ಲ
ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ 4.69 ಕೋಟಿ ರೂ ಮಂಜೂರು- ರಕ್ಷಿತ್ ಶಿವರಾಂಗೆ ಗ್ರಾಮಸ್ಥರಿಂದ ಅಭಿನಂದನೆ
Переглядів 1,7 тис.4 місяці тому
ಮಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡಕ್ಕೆ 4.69 ಕೋಟಿ ರೂ ಮಂಜೂರು- ರಕ್ಷಿತ್ ಶಿವರಾಂಗೆ ಗ್ರಾಮಸ್ಥರಿಂದ ಅಭಿನಂದನೆ
ಬೈಕ್‌ಗೆ ಬೊಲೆರೋ ಡಿಕ್ಕಿ - 6ನೇ ತರಗತಿ ಬಾಲಕಿ ಅನರ್ಘ್ಯ ಸಾವು | ಪರಾರಿಯಾದ ಬೊಲೆರೋ ತಡೆದ ಸಾರ್ವಜನಿಕರು #accident
Переглядів 12 тис.4 місяці тому
ಬೈಕ್‌ಗೆ ಬೊಲೆರೋ ಡಿಕ್ಕಿ - 6ನೇ ತರಗತಿ ಬಾಲಕಿ ಅನರ್ಘ್ಯ ಸಾವು | ಪರಾರಿಯಾದ ಬೊಲೆರೋ ತಡೆದ ಸಾರ್ವಜನಿಕರು #accident
ಕೇರಳದಿಂದ ಬಂದ್ರೆ ನೇರ ಅಡ್ಮಿಷನ್ - ಇಲ್ಲಿಯವರಿಗೆ ರೆಫರಲ್ ಲೆಟರ್ ಬೇಕು : ಕ್ಯಾನ್ಸರ್ ರೋಗಗಳ ಪರ ಹರೀಶ್ ಪೂಂಜ ಧ್ವನಿ
Переглядів 1,3 тис.4 місяці тому
ಕೇರಳದಿಂದ ಬಂದ್ರೆ ನೇರ ಅಡ್ಮಿಷನ್ - ಇಲ್ಲಿಯವರಿಗೆ ರೆಫರಲ್ ಲೆಟರ್ ಬೇಕು : ಕ್ಯಾನ್ಸರ್ ರೋಗಗಳ ಪರ ಹರೀಶ್ ಪೂಂಜ ಧ್ವನಿ

КОМЕНТАРІ

  • @chammishree347
    @chammishree347 28 хвилин тому

    Jai shree ram 🙏🚩

  • @Rudraavatara
    @Rudraavatara Годину тому

    👍

  • @vimalammadvg13
    @vimalammadvg13 3 дні тому

    🙏🙏ಮಂಜುನಾಥೇಶೈರ.ನಾಮಾಅ

  • @veenam1480
    @veenam1480 4 дні тому

    🌹🌹🙏🏼🙏🏼🙏🏼

  • @DelipKumar-ve4uw
    @DelipKumar-ve4uw 5 днів тому

    Kala

  • @Soujanya_voice
    @Soujanya_voice 10 днів тому

    ವೀರೇಂದ್ರ ನಿನ್ನ ಕೊಳಕು ಮಾತು ಹೊಲಸು ವ್ಯಕ್ತಿತ್ವ. ನೀನು ನರಕ ಅನುಭವಿಸಿ ಸಾಯಬೇಕು. ಸೌಜನ್ಯ ಶಾಪ ಮಂಜುನಾಥ ಸ್ವಾಮಿ ಶಾಪ. ಹಲ್ಕಟ್ ಮಗನೇ

  • @laxmankotian6050
    @laxmankotian6050 13 днів тому

    ಜೈ ರಾಜ ಕೇಸರಿ

  • @JayalaxmiShetty-o8s
    @JayalaxmiShetty-o8s 13 днів тому

    Nija vada.dharmaadhikaari.maheshanna

  • @radhak8704
    @radhak8704 14 днів тому

    ನೀವು ನಮಿಂದ ನಿಮ್ಮಿಂದ ನಿಮಾ ಹಿಂದೆ ಇರುವವರು

  • @ShobhaRKulal
    @ShobhaRKulal 18 днів тому

    ಕರ್ಮ

  • @ShobhaRKulal
    @ShobhaRKulal 18 днів тому

    ನಿಜವಾದ ಧರ್ಮಾಧಿಕಾರಿ ನಮ್ಮ ಮಹೇಶಣ್ಣ ಜಸ್ಟಿಸ್ ಫಾರ್ ಸೌಜನ್ಯ

  • @sebastianpoovathingal2459
    @sebastianpoovathingal2459 Місяць тому

    ಮೂಡ ಹಗರಣ ತನಿಖೆಗೆ ಒಳಪಡಿಸಿದೆ ಆದರೆ ನೀವು ಹೇಳುವ ಹಾಗೇ ಯಾವುದೇ ವಿಷಯಗಳು ಸ್ಥಬಿತ್ತಾಗಿಲ್ಲ....

  • @srinivas7036
    @srinivas7036 Місяць тому

    Kalla malla

  • @srinivas7036
    @srinivas7036 Місяць тому

    Jai dharmasthala maheshanna

  • @shobhansheka152
    @shobhansheka152 Місяць тому

    Nice

  • @S.govindaMutthy
    @S.govindaMutthy Місяць тому

    Hi

  • @Vaibav-k4p
    @Vaibav-k4p Місяць тому

    ಧರ್ಮಸ್ಥಳದಲ್ಲಿ ಕಮ್ಮಟ ಭಜನೆ ಕ್ಯಾಸೆಟ್ ಹಾಕಿ ಕುಣಿಸಬಹುದಲ್ವಾ ಯಾಕೆ ಕುಣಿಸಲ್ಲಾ?

  • @Vaibav-k4p
    @Vaibav-k4p Місяць тому

    ಕ್ಯಾಸೆಟ್ ಹಾಕಿ ನಲಿಯುದನ್ನೂ ನಿಲ್ಲಿಸಿ.‌ ಅದು ಭಜನಾ ಪರಿಷತ್ತಿನ ಕಾರ್ಯ.

  • @Vaibav-k4p
    @Vaibav-k4p Місяць тому

    ಭಜನೆಗೆ ಪ್ರಾರಂಭ ಮಾಡೋಣ ಭಜನೆ ಹಾಡಿಗೆ ಇರುವ ಮಹತ್ವ ಈಗ ಎಲ್ಲಿದೆ. ಆ ಹಾಡಿಗೆ ವಿರುದ್ಧವಾಗಿ ಭಜನೆ ಸಾಗುತ್ತಿದೆ. ಭಜನೆಯ ಮೊದಲು ಭಜನೆಗೆ ಪ್ರಾರಂಭ ಮಾಡೋಣ ಹಾಡಿಗೆ ಕುಣಿಯುವ ನಾವುಗಳು ಅದರಲ್ಲಿ ಹೆಜ್ಜೆ ರಾಗ ತಾಳ ಲಕ್ಷ ಬಾಯಿ ಬಿಟ್ಟು ಭಜನೆ ಇಲ್ಲ. ಆದರೆ ಇತ್ತೀಚೆಗೆ ಇದನ್ನು ಯಾವುದನ್ನು ಅನುಸರಿಸುತ್ತಿಲ್ಲ.

  • @Vaibav-k4p
    @Vaibav-k4p Місяць тому

    ಪ್ರಸ್ ಮೀಟ್‌ನಲ್ಲಿ ಪಬ್‌ನಲ್ಲಿ ನಲಿಯುದು ಮಾತ್ರ ಇವರಿಗೆ ವಾದ ಮಾಡಲು ಸಿಕ್ಕಿದ್ದು. ಬೇರೆ ಯಾವ ವಿಷಯದಲ್ಲೂ ಚರ್ಚೆ ಮಾಡಲು ಅಗಲಿಲ್ಲ. ಎಲ್ಲ ಹಣನೆ ಮಾಡುದಾದರೆ ಇನ್ನು ಬೇರೆ ವಾದ ಮಾಡುದಾದರೂ ಏನನ್ನು? ನಮ್ಮದೇ ತಪ್ಪು ಇರುವಾಗ. ಪಬ್‌ನಲ್ಲಿ ನಲಿಯುವವರನ್ನು ಭಜನೆಯ ಕಡೆ ಒಲವು ಬರುವಂತೆ ಮಾಡಿ ಅದನ್ಮು ನಿಲ್ಲಿಸುದು ಉತ್ತಮ ಕಾರ್ಯ🙏 ಆದರೆ ಮಧ್ಯದಲ್ಲಿ ಭಕ್ತಗೀತೆಗೆ ಹಾಡಿಗೆ ಕುಣಿದು ಭಜನೆ ಅಂತ ಹೇಳುವಿರಲ್ಲ ಇದು ಯಾವ ರೀತಿಯ ಭಜನೆ.

  • @Vaibav-k4p
    @Vaibav-k4p Місяць тому

    ಸನಾತನ ಸಂಸ್ಥೆ ಕೂಡ ಹಿಂದೂ ಧರ್ಮದ ಸಂಸ್ಕೃತಿ ಸಂಸ್ಕಾರ ವಿಷಯದಲ್ಲಿ ಮಾತನಾಡುವ ನೀವುಗಳು. ಭಜನಾ ಸಂಸ್ಕೃತಿ ಯಾಕೆ ಕಾಣಿಸಲಿಲ್ಲ. ಕ್ಯಾಸೆಟ್ ಹಾಕಿ ಡಿಜಿಟಲ್ ಮಾದರಿಯಲ್ಲಿ ಸಾಗುತ್ತಿರುವ ಭಜನೆ ಹಿಂದೂ ಧರ್ಮದ ಆಚಾರ ವಿಚಾರದಲ್ಲಿ ಸರಿ ಇದೆಯಾ? Network ಬದಲಾವಣೆ ಆದಗ ನಮ್ಮ ಧರ್ಮದ ಸಂಸ್ಕೃತಿ ಕೂಡ ಬದಲಾಗುತ್ತಾ? ಉತ್ತರ ಕೊಡಿ ಸನಾತನ ಭಾರತೀಯ ಹಿಂದೂ ಸಂಸ್ಕೃತಿ.

  • @Vaibav-k4p
    @Vaibav-k4p Місяць тому

    5G ನೆಟ್ವರ್ಕ್ ಸಿಸ್ಟಮ್‌ನಲ್ಲಿ ನಡೀತಿರುವ ಭಜನೆ ಹಳೆಯ ಮಾದರಿ ಶೈಲಿಯಲ್ಲಿ ನಡೆಯುವಂತೆ ಮಾಡಬೇಕಾದ ಜವಾಬ್ದಾರಿ ಇರುದು ಭಜನಾ ಪರಿಷತ್ತಿಗೆ. ಆದರೆ ಈ ವಿಷಯದಲ್ಲಿ ಭಜನಾ ಪರಿಷತ್ತು ಬಹಳ ಹಿಂದೆ ಇದೆ. ಇದು ಭಜನಾ ಪರಿಷತ್ತಿನ ವಿಪರ್ಯಾಸ. ಮತ್ತು ಭಜನಾ ಪರಿಷತ್ತು ಎಂಬುದು ಎಲ್ಲಿಂದ ಆರಂಭವಾಯಿತೋ ಆ ಸಂಸ್ಥೆಯ ದುರ್ವಿಧಿ. ಎಲ್ಲಾ ಸರಿಮಾಡಬೇಕಾದ ಜವಾಬ್ದಾರಿ ಹೊತ್ತಿರುವ ಪರಿಷತ್ತು ಡಿಜಿಟಲ್ ಮಾದರಿಗೆ ಸಹಕಾರ ನೀಡುತ್ತಿದೆ ಎಲ್ಲಾ ಜನರ ಅಂಧ ಭಕ್ತಿ.

  • @Vaibav-k4p
    @Vaibav-k4p Місяць тому

    ಪಬ್‌ನಲ್ಲಿ ದೇವರ ಹಾಡಿಗೆ ಕುಣಿತಾರ? ಭಜನೆ ಡಿಜಿಟಲ್ ಮಾದರಿಯಲ್ಲಿ ಇರುದು ಭಜನಾ ಪರಿಷತ್ತಿಗೆ ಕಾಣಿಸಲ್ವಾ? ಭಜನೆಯನ್ನು ಬಾಯಿಯಲ್ಲಿ ಹರಿಯ ನಾಮಸ್ಮರಣೆ ಹಾಡಿಕೊಂಡು ಭಕ್ತಿಯಲ್ಲಿ ಲೀನವಾದರೆ ಮಾತ್ರ ಅದು ಭಜನೆ. ಕ್ಯಾಸೆಟ್ ಹಾಕಿ ನಲಿದರೆ ಅದನ್ನು ಭಜನೆ ಅಂತ ಹೇಗೆ ಹೇಳಬಲ್ಲಿರಿ? ಕ್ಯಾಸೆಟ್ ಹಾಡು ಹಾಕಿ ಭಜನೆ ಅಂತ ನಲಿಯುದಕ್ಕೂ. ಡಿಜೆ ಹಾಡಿಗೆ ನಲಿಯುದಕ್ಕೂ ಇರುವ ವ್ಯಾತ್ಯಾಸವಾದರೂ ಏನು? ಭಜನೆ ಮಾರ್ಕೆಟಿಂಗ್ ಸಿಸ್ಟಮ್‌ನಲ್ಲಿ ಮುಂದೆ ಸಾಗುತ್ತಿದೆ ಸರಿಯಾ? ಭಜನೆಗೆ ಹೋದಲ್ಲಿ ಎಷ್ಟೋ ಹಣ ಗುರುಗಳೇ ಇಟ್ಟುಕೊಳ್ಳುವುದು ಸರಿಯಾ? ಯಾವುದೋ ಒಂದು ಭಜನಾ ಮಂದಿರ/ದೇವಸ್ಥಾನ ಹೆಸರಿನಲ್ಲಿ ಭಜನಾ ಮಂಡಳಿ ರಚಿಸಿ ಅದರಲ್ಲಿ ಮಕ್ಕಳನ್ನು ಕುಣಿಸಿ ಅದರಿಂದ ಬಂದ ಸ್ಮರಣಿಕೆ/ಹಣ ಗುರುಗಳು ಮನೆಯಲ್ಲಿ ಇಟ್ಟುಕೊಳ್ಳುವುದು ಸರಿಯಾ?

  • @JaisJaso
    @JaisJaso Місяць тому

    ಭಾಸ್ಕರ್ ಧರ್ಮಸ್ಥಳ ನಮ ಎಚ್ಚರ ಅನಾಗ ಪೊರುತ್ತು ಅಂಡ್

  • @JaisJaso
    @JaisJaso Місяць тому

    Carrect sir bajaka indu makalu hogubaradu andre yava yengasaru rajakiya hogabaradu

  • @JaisJaso
    @JaisJaso Місяць тому

    Bashkar darmasthsla pl yeli yedali gurimutivathanaka niladiri

  • @JaisJaso
    @JaisJaso Місяць тому

    Sir prathiba kulai sanjeeva poojry ivarnu karisi

  • @radhikaad4958
    @radhikaad4958 Місяць тому

    ಹಿಂದೂಗಳು ಹಿಂದೂಗಳಿಗೆ ವಿರೋದ ಅದಕ್ಕೆ ನಮ್ಮ ದೇಶ ಹಿಂದೂ ರಾಷ್ಟ್ರ ಆಗುದಿಲ್ಲ

  • @Roshni_Rosario
    @Roshni_Rosario Місяць тому

    ಪ್ರತಿಭಾ ಕುಳಾಯಿ ಹೇಳಿದ ಮಾತುಗಳಲ್ಲಿ ನಿಜವೂ ಇದೆ. ಒಪ್ಪಿಕೊಳ್ಳದ ಮನಸುಗಳಿಗೆ ಎಲ್ಲವೂ ತಪ್ಪು ಕಾಣುತ್ತದೆ

  • @sayyadkmibrahimkmibrahim5621
    @sayyadkmibrahimkmibrahim5621 Місяць тому

    Please ...yella goverment hospital GE monthly .monthly beti maduta idare kandita yella kade sariyagutade

  • @PremaPrema-x7y
    @PremaPrema-x7y Місяць тому

    Super👌❤

  • @Tibamidea
    @Tibamidea Місяць тому

    Super

  • @NaveenN-c9t
    @NaveenN-c9t Місяць тому

    🙏🙏👍👍

  • @UtthamUttham-o9v
    @UtthamUttham-o9v Місяць тому

    Good job Raja Kesari teem 👍🙏🙏

  • @laxmankotian6050
    @laxmankotian6050 Місяць тому

    ಸೂಪರ್❤

  • @AshokPoojary-t8w
    @AshokPoojary-t8w Місяць тому

    🙏🙏🙏🙏

  • @deepakg1111
    @deepakg1111 Місяць тому

    ತುಂಬು ಹೃದಯದ ಧನ್ಯವಾದಗಳು ರಾಜ ಕೇಸರಿ ಎಂಟರ್ ಟೀಮ್

  • @Jalajakshi-q9u
    @Jalajakshi-q9u Місяць тому

    Super

  • @Sumanthacharya-j6c
    @Sumanthacharya-j6c Місяць тому

    Super 🎉🎉🎉

  • @madhukaragowda3527
    @madhukaragowda3527 Місяць тому

    ❤ super

  • @PreethiBhandary-g7w
    @PreethiBhandary-g7w Місяць тому

    Super

  • @harinaakshiacharya7152
    @harinaakshiacharya7152 Місяць тому

    ಸೂಪರ್ 🌹🌹🌺🌺

  • @harinaakshiacharya7152
    @harinaakshiacharya7152 Місяць тому

    Voice clear ಇಲ್ಲ

  • @praveenacharya2726
    @praveenacharya2726 Місяць тому

    ಸೂಪರ್ ಆಗಿದೆ

  • @Newgamer_123_
    @Newgamer_123_ Місяць тому

    🎉🎉🎉🎉

  • @Savishreeujire3900
    @Savishreeujire3900 Місяць тому

    🙏🙏💐👌👌

  • @PramilaSPuthran
    @PramilaSPuthran Місяць тому

    👌👌👌

  • @LaxmiMarkande-j8x
    @LaxmiMarkande-j8x Місяць тому

    Jai shree Ganesh 🌺🙏

  • @thippammal.t8767
    @thippammal.t8767 Місяць тому

    Suuuuuper

  • @gajanannaik1520
    @gajanannaik1520 Місяць тому

    ಇ ಭಜನಾ ಕಲಾವಿದರಿಗೆ 🙏🏻ನಮಸ್ಕಾರ ಅದರೆ ಇ ಧರ್ಮಸ್ಥಳ ಸಂಘ ಮಾನ್ಯ ವೀರೇಂದ್ರ ಹೆಗ್ಗಡೆ ಯವರ ಸುಪರದಿಯಲ್ಲಿ ನಡಿಯುತ್ತೆ ಬಡವರ ರಕ್ತ ಹಿರುತ್ತಾರೆ ಧರ್ಮಸ್ಥಳ ದಲ್ಲಿ ಇರುವರು ಇಬ್ಬರೇ ಮಂಜುನಾಥ್ ಹಾಗೂ ಅಣ್ಣಪ್ಪ ಬಾಕಿ ಯಾರು ಇಲ್ಲಾ ಅಣ್ಣಪ್ಪ ಮಂಜುನಾಥ್ ಸ್ವಾಮಿಗೆ ನಮೋನಮಃ 🙏🏻