- 38
- 70 201
Havya Sakhi
Приєднався 17 жов 2020
Preserving Havyaka culture by introducing to the world, Havyaka cuisines and songs/ stories.
ಯಲ್ಲಾಪುರ ತಾಲೂಕಿನ ಮಲವಳ್ಳಿ ರಾಮಲಿಂಗೇಶ್ವರ ದೇವಸ್ಥಾನದ ಕಾರ್ತೀಕ ದೀಪೋತ್ಸವ.
ನೋಡೋಣ ಬನ್ನಿ ನಮ್ಮ ಕಾರ್ತೀಕ ದೀಪೋತ್ಸವ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತುಂಬಾ ಹಳೆಯ ಇತಿಹಾಸವಿದೆ.
ತುಂಬಾ ದೊಡ್ಡದಾದ... ಪ್ರಕೃತಿ ಮಧ್ಯೆ ಇರುವ ಸುಂದರ ದೇವಾಲಯ ಇದಾಗಿದೆ...
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಲವಳ್ಳಿ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತುಂಬಾ ಹಳೆಯ ಇತಿಹಾಸವಿದೆ.
ತುಂಬಾ ದೊಡ್ಡದಾದ... ಪ್ರಕೃತಿ ಮಧ್ಯೆ ಇರುವ ಸುಂದರ ದೇವಾಲಯ ಇದಾಗಿದೆ...
Переглядів: 278
Відео
ಜಂಗಮವಾಣಿ.... ಮಕ್ಕಳು ಮೊಬೈಲ್ ಭೂತದಿಂದ ಹೊರತಾರದ ವ್ಯಥೆ.
Переглядів 1,8 тис.28 днів тому
ಶೀರ್ಷಿಕೆ :- ಜಂಗಮವಾಣಿ . ಕೇಳಿರಿ ಕೇಳಿರಿ ಜನಗಳೇ ಎಲ್ಲರು ಜಂಗಮವಾಣಿಯ ಕಥೆಯನ್ನು ಅದರ ಆಳಕೆ ಸಿಕ್ಕಿಹ ಮಕ್ಕಳ ಹೊರಚಲಾರದ ವ್ಯಥೆಯನ್ನು. ಹುಟ್ಟಿದ ಮಗುವು ಮಾಯಾಂಗನೆಯೇ ಬೇಕೆಂಬ ಹಠ ಹಿಡಿಯುವುದು ಅದರಾಕರ್ಷಣೆಯಿಂದಲಿ ಬಿಡುಗಡೆ ಮಾಡೋದು ಆಗದ ಕೆಲಸವದು. ಬೆರಳನು ಹಿಡಿದು ನಡೆಯಲು ಕಲಿಯುವ ಮುನ್ನವೇ ಬೆರಳ ತೀಡುವುದ ಕಲಿಯುವರು ಸಾಕು ಬೇಕೆಂಬ ಮಾತು ಬಾರದು ಬೆಡಗಿನ ಮಾಯೆಲಿ ಮುಳುಗಿಹರು. ತೊದಲು ನುಡಿಯುವುದ ಮರೆತರೂ ಕೂಡಾ ಅದನು ಆಡುವುದ ಕಲಿಯುವರು ಬೇಕಿಲ್ಲ ಮಕ್ಕಳಿಗ್ ಆಟದ ಬಯಲು ಕುಳಿತು ಮೊಬೈಲ...
ಶ್ರೀದೇವಿಯ ಭಕ್ತಿ ಗೀತೆ....ಜಯತು ಜಯ ನವದುರ್ಗಿನವರಾತ್ರಿಯಲ್ಲಿ ಹೇಳುವ ವಿಶೇಷ ಹಾಡು .
Переглядів 4472 місяці тому
ಇದು ನವರಾತ್ರಿಯಲ್ಲಿ ಹಾಡುವ ವಿಶೇಷ ಹಾಡು... ತುಂಬಾ ಸುಂದರವಾಗಿ ಭಕ್ತಿ ಪೂರ್ವಕವಾಗಿ ದೇವಿಯ ಕುರಿತು ಶ್ರೀ ನರಸಿಂಹ ಹೆಬ್ಬಾರ್ ಅವರು ಇದನ್ನು ರಚಿಸಿದ್ದಾರೆ... ಸಂಗೀತ ಕಲಿಯದಿದ್ದ ನಾನು ನನಗೆ ತಿಳಿದ ರೀತಿಯಲ್ಲಿ ಈ ಹಾಡಿಗೆ ರಾಗಸಂಯೋಜನೆ ಮಾಡಿ ಹಾಡಿದ್ದೇನೆ. ಎಲ್ಲರೂ ಕೇಳಿ ಆ ದೇವಿಯ ಕೃಪೆಗೆ ಪಾತ್ರರಾಗುವಿರೆಂದು ಭಾವಿಸಿದ್ದೇನೆ....
ಮಲವಳ್ಳಿಯ ರಾಮಲಿಂಗೇಶ್ವರ ದೇವಸ್ಥಾನ.
Переглядів 2374 місяці тому
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಒಂದು ಪುಟ್ಟ ಹಳ್ಳಿ ಮಲವಳ್ಳಿ. ಇಲ್ಲಿಯ ಕ್ಷೇತ್ರ ದೇವತೆ ಗಣಪತಿ ಅಂಬಿಕಾ ಜೊತೆಗೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ವಿರಾಜಮಾನನಾಗಿದ್ದಾನೆ... ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಇಲ್ಲಿ ಮೂರು ದಿನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದು ರಥೋತ್ಸವ ಕೂಡಾ ಇದ್ದು ಸಾಂಸ್ಕೃತಿಕ ಕಾರ್ಯಕ್ರಮಗಳು ಇದ್ದು ರಾಮಲಿಂಗೇಶ್ವರನ ಜಾತ್ರೆಯು ನಡೆಯುತ್ತದೆ. ಭಕ್ತಾದಿಗಳು ಆ ಸಮಯದಲ್ಲಿ ಬಂದು ಸರ್ವಾಲಂಕಾರ ಭೂಷಿತ ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಶಿವ ಶಿವ ಶಿವ ಎನ್ನಿರೋ... ಕನಕದಾಸರ ಕೃತಿ ..ಕೇಳಿರಿ ಶಿವರಾತ್ರಿಯ ಶುಭ ಸಮಯದಲ್ಲಿ.
Переглядів 4054 місяці тому
ಇದು ಕನಕದಾಸರ ಅಮೋಘವಾದ ಕೃತಿ ಈ ಭಕ್ತಿಗೀತೆಯು ಶಿವನ ಸಾನ್ನಿಧ್ಯ ಹೊಂದಲು ಶಿವನನ್ನು ಯಾವರೀತಿಯಲ್ಲಿ ಭಜಿಸಬೇಕು ಎಂಬುದನ್ನು ಹೇಳಿದ್ದಾರೆ. ಭಕ್ತಿಯಿಂದ ಭಜಿಸಿದೊಡೆ ಶಿವನು ನಮ್ಮೆಲ್ಲ ಕಷ್ಟಗಳನ್ನು ಪರಿಹರಿಸಿ ಮುಕ್ತಿಯ ಮಾರ್ಗ ತೋರುವನು.
ರಾಮ ರಾಮ ರಾಮ್ ರಾಮ್ ಜಯ ರಾಮ ರಾಮ ರಾಮ ರಾಮ್ ರಾಮ್
Переглядів 4374 місяці тому
ಎಲ್ಲರಿಗೂ ರಾಮನವಮಿ ಹಬ್ಬದ ಶುಭಾಶಯಗಳು.. ನಮ್ಮ ಮನೆಯ ಪುಟಾಣಿ ವಾರುಣಿ ಹೆಗಡೆ ಇವಳಿಂದ ರಾಮನ ಕುರಿತಾದ ಒಂದು ನೃತ್ಯ.
ಆಂಜನೇಯ ಸ್ವಾಮಿಯ ಒಂದು ಭಜನೆ.
Переглядів 3,4 тис.4 місяці тому
ಇದು ಒಂದು ಆಂಜನೇಯ ಸ್ವಾಮಿಯ ಭಜನೆ ಆಗಿದೆ....ಇದನ್ನು ಭಕ್ತಿಯಿಂದ ಕೇಳಿದ ಸಖಲರಿಗೂ ಆ ಸ್ವಾಮಿ ಇಷ್ಟಾರ್ಥಗಳನ್ನು ಈಡೇರಿಸಲಿ..... ನೀವೂ ಕೂಡಾ ನಮ್ಮ ಜೊತೆಗೆ ಭಜನೆ ಮಾಡಬಹುದು...
ರಾಧೇಶ್ಯಾಂ ರಾಧೇಶ್ಯಾಂ ಭಜನೆ
Переглядів 13 тис.4 місяці тому
ಇದು ಶ್ರೀಕೃಷ್ಣನ ಕುರುತಾದ ಭಜನೆ. ರಾಧೇಶ್ಯಾಂ ರಾಧೇಶ್ಯಾಂ ಎಂದು ಭಕ್ತಿಯಿಂದ ಶ್ರೀಕೃಷ್ಣನನ್ನು ಭಕ್ತಿಯಿಂದ ಭಜಿಸುವ ಭಜನೆಯಾಗಿದೆ. ಎಲ್ಲರೂ ಈ ಭಜನೆಯನ್ನು ಕೇಳಿದರೆ ಆ ಭಗವಂತನ ಕೃಪೆಗೆ ಪಾತ್ರರಾಗುವಿರಿ. ಭಜನೆಯಿಂದ ನಮ್ಮ ಸುತ್ತಲಿನ ಪ್ರದೇಶವು ಸಕಾರಾತ್ಮಕ ವಿಚಾರಗಳು ಉಂಟಾಗುತ್ತದೆ. ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತದೆ.
Shri Rama song....Banda Ramachandra..... ಬಂದ ರಾಮಚಂದ್ರ ಬಂದ ಸದ್ಗುಣಸಾಂದ್ರ.
Переглядів 69410 місяців тому
ಶ್ರೀ ರಾಮನ ಮಹಿಮೆಯನ್ನು ಎಷ್ಟು ಪೊಗಳಿದರು ಸಾಲದು... ಈ ಕಲಿಯುಗದಲ್ಲಿ ರಾಮ ನಾಮವಾಮವ ಜಪಿಸುತಲಿದ್ದರೆ ಎಲ್ಲಾ ರೀತಿಯ ಕಷ್ಟಗಳು ಪರಿಹಾರವಾಗಿ... ಜನ್ಮಾಂತರದ ಪಾಪಗಳು ಕಳೆದುಹೋಗುತ್ತದೆ ಎನ್ನುವ ನಂಬಿಕೆಯಿದೆ. ಶ್ರೀ ರಾಮನು ಅಯೋಧ್ಯೆಗೆ ಬಂದು ನೆಲೆಗೊಳ್ಳುವ ಈ ಸಂದರ್ಭದಲ್ಲಿ ನಾನೇ ಬರೆದು ನನ್ನದೇ ರೀತಿಯಲ್ಲಿ ಭಜನೆ ಮಾಡಿದ್ದೇನೆ..... ಎಲ್ಲರೂ ಈ ಭಜನೆಯನ್ನು ಕೇಳಿ ಶ್ರೀ ರಾಮನ ಕೃಪೆಗೆ ಪಾತ್ರರಾಗಲಿ ಎಂದು ಆಶಿಸುವೆನು..... ಶ್ರೀ ರಾಮನು ಜಗದ ಎಲ್ಲರಿಗೂ ಸನ್ಮಂಗಳವನ್ನುಟು ಮಾಡಲಿ 🙏🙏🙏🙏🙏🙏🙏🙏 ...
ಸಿಂಗಾಪುರದ ಒಂದು ಅದ್ಭುತ ದೇವಾಲಯ
Переглядів 317Рік тому
ಸಿಂಗಾಪುರದಲ್ಲಿ ಇರುವ ಮೂರು ಧರ್ಮಗಳ ದೇವಸ್ಥಾನ ಒಂದೇ ಕಡೆ ಇದೆ. ಚೈನೀಸ್ ದೇವಸ್ಥಾನ, ಹಿಂದೂ ದೇವಸ್ಥಾನ ಮತ್ತು ಮುಸ್ಲಿಂ ದರ್ಗಾ ಇವು ಮೂರು ಒಂದೇ ಸೂರಿನ ಅಡಿಯಲ್ಲಿ ಇದೆ. ಇಲ್ಲಿ ಮೂರು ಧರ್ಮಗಳ ಜನರು ಭೇದಭಾವ ಮಾಡದೆ ಎಲ್ಲಾ ದೇವರಿಗೂ ಊದುಬತ್ತಿ ಬೆಳಗುತ್ತಾರೆ ಇದು ಒಂದು ಒಳ್ಳೆಯ ಅನುಭವ.. ಒಬ್ಬರಿಗೊಬ್ಬರು ಹೊಂದಿಕೊಂಡು ಎಲ್ಲಾ ದೇವರು ಒಂದೇ ಎಂದು ಸಾರುವ ಈ ಸ್ಥಳ ನನಗೆ ತುಂಬಾ ಇಷ್ಟವಾಯಿತು. Singapore's multi cultural temple which has Chinese temple, Muslim temple and H...
ಎಲ್ಲರಿಗೂ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ ಯಶೋದೆಯ ಅಳಲು. ಕೃಷ್ಣನ ಕುರಿತಾದ ಹಾಡು.
Переглядів 569Рік тому
ಎಲ್ಲರೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು 🙏🙏🙏🙏🙏 ಇದು ಯಶೋದೆಯ ಅಳಲು ಎಂಬ ಈ ಹಾಡನ್ನು ನಾನೇ ಬರೆದು ರಾಗ ಸಂಯೋಜನೆ ಮಾಡಿ ಹಾಡಿದ್ದೇನೆ. ಈ ಹಾಡಿಗೆ ಸುಂದರವಾಗಿ ದೃಶ್ಯ ಸಂಯೋಜನೆ ಮಾಡಿದವರು ಶ್ರೀಮತಿ ನಿವೇದಿತಾ ಮಿಥುನ್ ಭಟ್ ಗೋಪಿನಪಾಲ್. ಭಾಗವಹಿಸಿದ ಪುಟಾಣಿಗಳು. ಕುಮಾರ ನಿನಾದ ಗೋಪಿನಪಾಲ್ ಮತ್ತು ಸ್ಮೃತಿ ಶೇಡಿಮನೆ ಇವರು. ತಾಯಿ ಯಶೋದೆಯು ಕೃಷ್ಣನ ತುಂಟಾಟವನ್ನು ತಡೆಯಲಾಗದೆ ಅವನಿಗೆ ಬುದ್ಧಿ ಹೇಳಿ ನಿನಗೆ ಬೆಣ್ಣೆ ಹಣ್ಣು ಎಲ್ಲವನ್ನೂ ಕೊಡುವೆನು..ಕೀಟಲೆ ಮಾಡಬೇಡ ಎಂದು ಕೇಳುವಂತಹ ಒಂದ...
ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು.
Переглядів 7 тис.Рік тому
ಎಲ್ಲರಿಗೂ ನಮಸ್ಕಾರ ಹವ್ಯಸಖಿ ಚಾನಲ್ಗೆ ಆತ್ಮೀಯ ಸ್ವಾಗತ .... ನನ್ನ ಅಮ್ಮನ ಬಗ್ಗೆ ನಾನೇ ಬರೆದ ಹಾಡು.
ಪಂಚಮಿ ಹಬ್ಬಕ - ಜಾನಪದ ಗೀತೆ / Folk song
Переглядів 1,1 тис.2 роки тому
ಪಂಚಮಿ ಹಬ್ಬಕ - ಜಾನಪದ ಗೀತೆ / Folk song
ಈ ಬಾನು ಈ ಚುಕ್ಕಿ/ Ee baanu Ee chukki
Переглядів 1,2 тис.2 роки тому
ಈ ಬಾನು ಈ ಚುಕ್ಕಿ/ Ee baanu Ee chukki
Hunnimeya Sardara (ಜಾನಪದ ಶೈಲಿಯಲ್ಲಿ ಹಾಡಿದ ಹಾಡು - ಹುಣ್ಣಿಮೆಯ ಸರದಾರ)
Переглядів 1,3 тис.2 роки тому
Hunnimeya Sardara (ಜಾನಪದ ಶೈಲಿಯಲ್ಲಿ ಹಾಡಿದ ಹಾಡು - ಹುಣ್ಣಿಮೆಯ ಸರದಾರ)
Super sahthya super singing🙏
ತುಂಬಾ ಚೆಂದ ಹಾಡಿದ್ಯೇ !super
Nice 🙏🙏
ಸೂಪರ್ 👌🏻
ಧನ್ಯವಾದಗಳು 🙏🙏🙏🙏
ರಾಶಿ ಚಂದಾಯ್ದು ❤❤
ನಿಜಕ್ಕೂ ಇವತ್ತಿನ ಪರಿಸ್ಥಿತಿ ಇದೇ ಆಗಿದೆ.
ತುಂಬು ಹೃದಯದ ಧನ್ಯವಾದಗಳು ❤❤❤❤
Super akka👌
ತುಂಬು ಹೃದಯದ ಧನ್ಯವಾದಗಳು ❤❤❤ ತಂಗಿ
👌 ನಾವು ಇದೇ ರಾಗದಲ್ಲಿ ಲಾವಣಿ ಗೀತೆಗಳನ್ನು ಕೇಳುತ್ತಾ ಇದ್ದೆವು
ತುಂಬು ಹೃದಯದ ಧನ್ಯವಾದಗಳು 🙏🙏🙏🙏 ಲಾವಣಿ ತರಾನೇ ಬರ್ದದ್ದು ಇದನ್ನು...
@havyasakhi7502 👍madam ನಾನು ಹೊಸದಾಗಿ ನಿಮ್ಮ ಸಂಗೀತ ಶಾಲೆಗೆ ಸೇರಿದೆ , ನಮ್ಮ ತಿಂಡಿ ಮನೆಗೆ ನೀವೂ ಬನ್ನಿ
@@saviVaniಓಕೆ ಖಂಡಿತ ಸೇರುತ್ತೇನೆ
ಅತ್ಯುತ್ತಮ ಸಂದೇಶ ಸಾರುತ್ತಾ ಮಕ್ಕಳ ತಾಯಂದಿರ ಸಂಕಷ್ಟವನ್ನು ವಿವರಿಸಿದ ಸುಂದರ ಸಾಹಿತ್ಯ, ಮನ ಮುಟ್ಟುವ ಪ್ರಾಸಬದ್ಧ ರಚನೆ, ಚಂದದ ಗಾಯನ👌👌💐💐♥️♥️
ತುಂಬು ಹೃದಯದ ಧನ್ಯವಾದಗಳು 🙏🙏🙏🙏
Very nice kavana
ತುಂಬು ಹೃದಯದ ಧನ್ಯವಾದಗಳು 🙏🙏🙏🙏
ಸೂಪರ್ ಸೂಪರ್
ತುಂಬು ಹೃದಯದ ಧನ್ಯವಾದಗಳು 🙏🙏🙏🙏
Sooper 👌👌
ತುಂಬು ಹೃದಯದ ಧನ್ಯವಾದಗಳು 🙏🙏🙏🙏
👌👌😁
ತುಂಬು ಹೃದಯದ ಧನ್ಯವಾದಗಳು 🙏🙏🙏🙏
Very nice...
ತುಂಬು ಹೃದಯದ ಧನ್ಯವಾದಗಳು 🙏🙏🙏🙏
👌👌👌😂😂
ತುಂಬು ಹೃದಯದ ಧನ್ಯವಾದಗಳು 🙏🙏🙏🙏
Super
@@SaralaSBhat ಧನ್ಯವಾದಗಳು 🙏🙏🙏🙏
Mast ಹಾಡಿದ್ರೇ
@@LB-rn8tk ಧನ್ಯವಾದಗಳು 🙏🙏🙏🙏
🙏🙏
@@vinaykumarbevinhalli1559 ಧನ್ಯವಾದಗಳು 🙏🙏🙏🙏
👌👌🙏🙏
@@user-gb3uc6km9j ಧನ್ಯವಾದಗಳು 🙏🙏🙏
ಮಮತಾಮೂರ್ತಿ ಮಾತೃದೇವತೆಯ ಜೀವನ ಚರಿತ್ರೆಯನ್ನು ವಿಸ್ತರಿಸಿ ಹೃದಯಾಂತರಾಳದ ಭಾವನೆಗಳನ್ನು ಅರ್ಥಪೂರ್ಣವಾಗಿಸಿ ಬರೆದ ಭಾವ ತುಂಬಿದ ಸಾಹಿತ್ಯ , ಕಣ್ಣಂಚನ್ನು ಒದ್ದೆಯಾಗಿಸಿದ ಭಾವಪೂರ್ಣ ಗಾಯನ 👌👌🙏🙏🎉🎉❤❤❤❤❤
@@jayalakshmigaonkar2890 ತುಂಬು ಹೃದಯದ ಧನ್ಯವಾದಗಳು 🙏🙏🙏🙏🙏
ಚಂದದ ಸಾಹಿತ್ಯ , ಸ್ವರಭಾರಯುಕ್ತ ಅದ್ಭುತ ಗಾಯನ👌👌🙏🙏🎉🎉❤❤
@@jayalakshmigaonkar2890 ಧನ್ಯವಾದಗಳು 🙏🙏🙏🙏
ಸಾಹಿತ್ಯ ಚನ್ನಾಗಿದೆ.🙏🙏🙏🙏🙏🙏
Thank you
🙏🙏👌
Thank you ❤
Super
Super
@@Bharathijogimane ಧನ್ಯವಾದಗಳು 🙏🙏🙏🙏
Inspiring illuminating saibindu
ಹಾಡು ತುಂಬಾ ಅರ್ಥ ಗರ್ಭಿತವಾಗಿದೆ. ನಿಮ್ಮ ಮನದಾಳದ ಭಾವನೆಯನ್ನ ಚೆನ್ನಾಗಿ ಬರೆದು ಹಾಡಿದ್ದೀರಿ. ಪದ್ಯವನ್ನು ಡಿಸ್ಕ್ರಿಪ್ಷನ್ನಲ್ಲಿ ಹಾಕಬೇಕಿತ್ತು.
@@shyamalabhatv.53 ತುಂಬು ಹೃದಯದ ಧನ್ಯವಾದಗಳು 🙏🙏🙏🙏
uper
Super
🙏🙏
Voice super for songs
ನಾವೂಇದನ್ನುಹಾಡುತ್ತೇವೆ
@@VedavathiHD-d4x ಧನ್ಯವಾದಗಳು 🙏🙏🙏🙏
@@VedavathiHD-d4x ಧನ್ಯವಾದಗಳು 🙏🙏🙏
🙏
🙏ಸೂಪರ್.
Super
@@nirmalakodangal5829 ಧನ್ಯವಾದಗಳು 🙏🙏🙏🙏
ಹೂ ನ್ರ ಅಮ್ಮ
Super 🎉
@@LB-rn8tk ಧನ್ಯವಾದಗಳು 🙏🙏🙏
ನೀವು ಹವ್ಯಕ ಸಂಕ್ರಾಂತಿ ಗ್ರೂಪ್ ನಲ್ಲಿ ರಲ್ಲಿ ಇದ್ರಾ??
@@ravishmv3606 ಹೌದು ಇದ್ದೆ
ಈಗಿನ ಪರಿಸ್ಥಿತಿಗೆ ಸರಿಯಾಗಿದೆ.🎉🎉
Bhajane super...
ಧನ್ಯವಾದಗಳು 🙏🙏🙏
ಬಾಲ್ಯದಲ್ಲಿ ಹಾಡಿದ ನೆನಪು ಆಯ್ತು...😊
ಧನ್ಯವಾದಗಳು 🙏🙏🙏🙏
Which raga
ಧನ್ಯವಾದಗಳು 🙏🙏🙏🙏
ಚೆನ್ನಾಗಿದೆ. 😊
ಧನ್ಯವಾದಗಳು 🙏🙏🙏
ಸೂಪರ್
ತುಂಬಾ ಚೆನ್ನಾಗಿದೆ
ಧನ್ಯವಾದಗಳು 🙏🙏🙏
@gayathrishabaraya3391 ಧನ್ಯವಾದಗಳು 🙏🙏🙏
👌🏻👌🏻👌🏻👌🏻👌🏻👌🏻🌹
ಧನ್ಯವಾದಗಳು 🙏🙏🙏🙏
ಸೂಪರ್ 👌👌🙏🙏
ಧನ್ಯವಾದಗಳು 🙏🙏🙏
❤ನಾಟ್ಯ ಸರಸ್ವತಿ 🙏
Nice singing mam please yava raga thilisi
Thank you 🙏🙏🙏 sorry ನಾನು ಸಂಗೀತ ಕಲ್ತಿಲ್ಲಾ ಹಾಗಾಗಿ ರಾಗ ಯಾವ್ದು ಅಂತ ಗೊತ್ತಿಲ್ಲಾ..
ಅಕ್ಕ ತುಂಬಾ ಚೆನ್ನಾಗಿದೆ ರೀ.... ಶಾಂತಯುತವಾಗಿದೆ..🙏🙏
ತುಂಬು ಹೃದಯದ ಧನ್ಯವಾದಗಳು 🙏🙏🙏🙏
❤