Yaksha Samaagama
Yaksha Samaagama
  • 9
  • 71 356

Відео

"ಶತಸಾನುರಾಗ" ( ಸಂಚಿಕೆ - 3 )
Переглядів 4,1 тис.3 роки тому
“ಯಕ್ಷ ಸಮಾಗಮ” ತಂಡದಿಂದ “ಯಕ್ಷಗಾನದ ನೂರು ರಾಗಗಳ” ಪ್ರಸ್ತುತಿ .. ಸಂಚಿಕೆ - 3
"ಶತಸಾನುರಾಗ" ( ಸಂಚಿಕೆ - 2 )
Переглядів 8 тис.3 роки тому
“ಯಕ್ಷ ಸಮಾಗಮ” ತಂಡದಿಂದ “ಯಕ್ಷಗಾನದ ನೂರು ರಾಗಗಳ” ಪ್ರಸ್ತುತಿ .. ಸಂಚಿಕೆ - 2
"ಶತಸಾನುರಾಗ" ( ಸಂಚಿಕೆ - 1 )
Переглядів 15 тис.3 роки тому
“ಯಕ್ಷ ಸಮಾಗಮ” ತಂಡದಿಂದ “ಯಕ್ಷಗಾನದ ನೂರು ರಾಗಗಳ” ಪ್ರಸ್ತುತಿ .. ಸಂಚಿಕೆ - 1
"ಯಕ್ಷ ಸಮಾಗಮ" ಸಂವಾದ ಸರಣಿ ಸಂಚಿಕೆ - 5
Переглядів 16 тис.3 роки тому
ಯಕ್ಷಗಾನದ ಹಿರಿಯರೊಂದಿಗೆ "ದೀಪಕ್ ಶೆಟ್ಟಿ ಬಾರ್ಕೂರು" ಇವರ ಸಂವಾದ ಸರಣಿ.
"ಯಕ್ಷ ಸಮಾಗಮ" ಸಂವಾದ ಸರಣಿ ಸಂಚಿಕೆ - 4
Переглядів 2,5 тис.3 роки тому
ಯಕ್ಷಗಾನದ ಹಿರಿಯರೊಂದಿಗೆ "ದೀಪಕ್ ಶೆಟ್ಟಿ ಬಾರ್ಕೂರು" ಇವರ ಸಂವಾದ ಸರಣಿ.
"ಯಕ್ಷ ಸಮಾಗಮ" ಸಂವಾದ ಸರಣಿ ಸಂಚಿಕೆ - 3
Переглядів 3,9 тис.3 роки тому
ಯಕ್ಷಗಾನದ ಹಿರಿಯರೊಂದಿಗೆ "ದೀಪಕ್ ಶೆಟ್ಟಿ ಬಾರ್ಕೂರು" ಇವರ ಸಂವಾದ ಸರಣಿ.
ಯಕ್ಷ ಸಮಾಗಮ ಸಂವಾದ ಸರಣಿ ಸಂಚಿಕೆ - 2
Переглядів 7 тис.3 роки тому
ಯಕ್ಷಗಾನದ ಹಿರಿಯರೊಂದಿಗೆ ದೀಪಕ್ ಶೆಟ್ಟಿ ಬಾರ್ಕೂರು ಇವರ ಸಂವಾದ ಸರಣಿ.
ಯಕ್ಷ ಸಮಾಗಮ ಸಂವಾದ ಸರಣಿ ಸಂಚಿಕೆ - 1
Переглядів 12 тис.3 роки тому
ಯಕ್ಷಗಾನದ ಹಿರಿಯರೊಂದಿಗೆ ದೀಪಕ್ ಶೆಟ್ಟಿ ಬಾರ್ಕೂರು ಇವರ ಸಂವಾದ ಸರಣಿ.

КОМЕНТАРІ

  • @SanthoshShetty-jx4ux
    @SanthoshShetty-jx4ux Місяць тому

    ಯಶಸ್ವಿ ಯಜಮಾನ್ರು ಪಳ್ಳಿ ಕಿಶನ್ ಹೆಗ್ಡೆ ಅವ್ರ್ 💐

  • @baburajh
    @baburajh Місяць тому

    🎉🎉🎉🎉🎉

  • @VikasN-ph8xc
    @VikasN-ph8xc 2 місяці тому

    🙏🙏👍🔥🔥🥰

  • @gajananabhat4484
    @gajananabhat4484 2 місяці тому

    please remove in background music..

  • @MahaveeraMahaveera-qy1bv
    @MahaveeraMahaveera-qy1bv 3 місяці тому

    ಮಯ್ಯ ರೆ ಸೂಪರ್

  • @MahaveeraMahaveera-qy1bv
    @MahaveeraMahaveera-qy1bv 3 місяці тому

    ಯಕ್ಷಗಾನ ಕಲೆ ಇವರಿಗೆ ಮನೆತನದಿಂದ ಬಂದವರು

  • @akshayaachary9564
    @akshayaachary9564 7 місяців тому

    1. ಅಮೃತವರ್ಷಿಣಿ - 02:55 2. ಮಾಯಾಮಾಳವಗೌಳ - 06:52 3. ಕುರುಂಜಿ - 09:12 4. ಮಧುವಂತಿ - 12:25 5. ಮೋಹನ - 14:13 6. ಮಣಿರಂಗು - 27:29 7. ತಿಲಂಗ್ - 29:44 8. ಆಹೇರಿ - 33:12 9. ಶಹಾನ - 35:41 10. ಸಿಂಹೇಂದ್ರ ಮಧ್ಯಮ - 37:34 11. ದೇವಗಾಂಧಾರಿ - 40:10 12. ಸಾವೇರಿ - 42:30 13. ದರ್ಬಾರಿ ಕಾನಡ- 46:15 14. ಮಲಯ ಮಾರುತ - 48:31 15. ಕುಂತಳ ವರಾಳಿ - 50:53 16. ಪೀಲು - 52:41 17. ಶುದ್ಧ ಸಾವೇರಿ - 55:00 18. ಢವಳಾರ - 57:08

  • @dance4494
    @dance4494 11 місяців тому

    ಅತ್ತ್ಯುತ್ತಮ ಕಾರ್ಯಕ್ರಮ. ಸರ್ವರಿಗೂ ವಂದನೆಗಳು, ಅಭಿನಂದನೆಗಳು, ಕೃತಜ್ಞತೆಗಳು. 🙏🏻🙏🏻

  • @sudhanvakt
    @sudhanvakt Рік тому

    ಬಹುಶಃ ಖರಹರಪ್ರಿಯ ರಾಗ ಮತ್ತು ಭೂಪಾಳಿ ರಾಗದ ಪ್ರಸ್ತುತಿ ಬಿಟ್ಟುಹೋಗಿದೆ..

  • @pallavibhat800
    @pallavibhat800 Рік тому

    👌👍

  • @pallavibhat800
    @pallavibhat800 Рік тому

    Super

  • @pallavibhat800
    @pallavibhat800 Рік тому

    👌👌👌👌

  • @raghusanil1952
    @raghusanil1952 Рік тому

    ಹಿನ್ನೆಲೆಯಲ್ಲಿ ಚೆಂಡೆ ಗದ್ದಲ ಬೇಡ ಇತ್ತು. A bit of distracting and irritating experience too.. .ಸಂದರ್ಶನ ಕೊಡುತ್ತಿರುವರು ಮಾತು ಪೂರ್ತಿ ಮಾಡುವ ಮೊದಲೇ ಕೆಲವು ಕಡೆ ಸಂದರ್ಶಕರು ನಡುವೆ ಅವಸರ ಪಟ್ಟು ಬಾಯಿ ಹಾಕಿದುದರಿಂದ ಹಲವು ಅಭಿಪ್ರಾಯಗಳು ಪೂರ್ತಿ ಹೊರಬರಲಿಲ್ಲ ಅನಿಸಿತು. ಅಲ್ಲದೆ ಹಲವಾರು ವಿಚಾರಗಳು ಇನ್ನಷ್ಟು ಇವೆ ಅನಿಸಿದ್ದು ಬಿಟ್ಟರೆ ಸಂದರ್ಶನ ಒಳ್ಳೆಯ ಪ್ರಯತ್ನ..ಮುಂದುವರಿಯಲಿ..

  • @adithyaa1398
    @adithyaa1398 Рік тому

    ಸಂಚಿಕೆ ೧ ೧.ನಾಟಿ - ವಾರಣವದನ- ಗಣಪತಿ ಸ್ತುತಿ- ೧೦:೦೦ ೨.ಮಧ್ಯಮಾವತಿ - ನೋಡಿ ನಿರ್ಮಲ ಜಲ ಸಮೀಪದಿ-ಪಂಚವಟಿ- ೧೯:೩೫, ೩.ಸೌರಾಷ್ಟ್ರ -ಬಾರನ್ಯಾಕೆ ಮಾರಜನಕ ಸಾರಸಾಕ್ಷಿಯೇ-ಮಾರುತಿ ಪ್ರತಾಪ- ೨೨:೦೦, ೪.ಭೈರವಿ - ಅರಸಕೇಳ್ ಬ್ರಹ್ಮಾಂಡ ಕೋಟಿಯ- ಕೃಷ್ಣ ಸಂಧಾನ -೨೫:೨೦, ೫.ಸಿಂಧುಭೈರವಿ- ಮನಸೇನ ಎಂಬೆನಮ್ಮ- ಚೂಡಾಮಣಿ - ೩೦:೪೦, ೬.ಕಾಂಬೋಧಿ- ವನಜಲೋಚನ ಕೇಳ್ಮುಂದೆ - ಪಂಚವಟಿ- ೩೩:೧೦, ೭.ಕುಂಭಕಾಂಬೋಧಿ- ಸುರಿವಷ್ಟು ಜಲವ ನೊಂದರಿಸಿಕೊಂಡ- ಹಿಡಿಂಬ ವಿವಾಹ - ೩೬:೨೦, ೮.ಗೌಳ- ದಾಯಭಾಗದೊಳ್ ಐದುಭಾಗವ- ಕೃಷ್ಣ ಸಂಧಾನ -೩೯:೪೦, ೯.ದೇಶ್- ಸಿಂಗರಿಸಿ ಉರಗೇಂದ್ರ ನಂದನೆ- ಬಬ್ರುವಾಹನ -೪೧:೩೦, ೧೦.ಶಂಕರಾಭರಣ - ಎಲೆಮುರಾಂತಕ ನಿನ್ನ ಮಹಿಮೆಯ - ಸುಭದ್ರಾ ಕಲ್ಯಾಣ - ೪೫:೦೦, ೧೧.ಯಮನ್ ಕಲ್ಯಾಣ - ಮುನಿಗಳೊಳೀತನು ಘನ ಬಲವಂತನು - ವಿಶ್ವಾಮಿತ್ರ ಮೇನಕೆ - ೪೭:೪೫, ೧೨.ಆದಿಭೈರವಿ- ಮಗನೆ ನಿನ್ನ ಪೊಲ್ವರಾರು- ಕರ್ಣಾರ್ಜುನ - ೫೦:೧೦, ೧೩.ಬೇಗಡೆ -ಕೇಳು ಭೀಷ್ಮಚಾರ್ಯ ಬಿನ್ನಪವ- ಭೀಷ್ಮ ವಿಜಯ - ೫೨:೦೦, ೧೪.ಕುಮುದ್- ಬೇಡವೀ ಪರೋಕ್ಷ ಜ್ಞಾನ - ರುಕ್ಮಾಂಗದ ಚರಿತ್ರೆ - ೫೪:೦೦ ೧೫.ಬಿಲಹರಿ- ಅರರೆ ವೃಕೋದರ ಗೆದ್ದ-ದೌಪದಿ ಪ್ರತಾಪ- ೫೫:೫೦, ೧೬.ಕಲ್ಯಾಣಿ - ಮನವ ಮೋಹಿಪ ರೂಪ-ಮಾಯಾಮೃಗಾವತಿ- ೫೮:೩೫, ೧೭.ತೋಡಿ- ಹರಿಯು ಮೈ ಮುರಿದೆದ್ದು - ಕೃಷ್ಣ ಸಂಧಾನ -೧:೦೩:00, ೧೮.ಜಂಜೂಟಿ- ಇನಕುಲೇಶ ಬಾಲರಾಮ ವನಜಲೋಚನ - ಸೀತಾಕಲ್ಯಾಣ - ೧:೦೪:೪೦, ೧೯.ಪಂತುವರಾಳಿ - ದೇವಕೃಷ್ಣ ನೀನು ನಮ್ಮ -ಸುಧನ್ವ ವಾರ್ಜುನ ಕಾಳಗ- ೧:೦೮:೪೦, ೨೦.ಪುನ್ನಾಗ - ಎಲೆ ಎಲೆ ಹಾರ್ಮ್ಯ ನೀನು- ಸುಭದ್ರಾ ಕಲ್ಯಾಣ -೧:೧೧:೦೦, ೨೧.ಪುನ್ನಾಗ ವರಾಳಿ - ಅಬಲಾಮಣಿ ಮಾರನರಗಿಣಿ- ಶ್ವೇತಕುಮಾರ ಚರಿತ್ರೆ -೧:೧೪:೦೦, ೨೨. ಕೇದಾರಗೌಳ- ಪೊರಟು ಕಾಳಿಂದಿ ತೀರದಲ್ಲಿ- ಭೀಷ್ಮ ಪ್ರತಿಜ್ಞೆ -೧:೧೮: ೫೦, ೨೩.ಮಾಳವಿ-ಕರುಣದಿ ಪಾಲಿಸು ವರಮನೋಹರನೆ- ರುಕ್ಮಾಂಗದ ಚರಿತ್ರೆ - ೧:೨೧:೦೫, ೨೪.ಆನಂದ ಭೈರವಿ- ಅತುಳ ಬಲ ನಡೆತಂದು- ಕರ್ಣಾರ್ಜುನ ಕಾಳಗ - ೧:೨೩:೦೦, ೨೫.ಮುಖಾರಿ- ಮಹರಾಜ ಕೇಳ್ವುದಿ ಕಲಾಪ- ಸುಧನ್ವ ಕಾಳಗ -೧:೨೪:೫೦, ೨೬.ಸಾರಂಗ- ಮುರವೈರಿ ಲಾಲಿಸೈಯ್ಯ-ಮಾಗಧ ವಧೆ ೧:೨೬:೨೦, ೨೭.ವೃಂದಾವನಿ-ಅಣ್ಣ ಲಾಲಿಸು ಪರಗಂಡೂಸರನ್ನು- ಸುಭದ್ರಾ ಕಲ್ಯಾಣ -೧:೨೮:೩೦

  • @adithyaa1398
    @adithyaa1398 Рік тому

    ಸಂಚಿಕೆ ೨ ೧.ಪೂರ್ವಿ- ಮಾತೆಗಿತ್ತೆನು ಭಾಷೆಯನು- ಕರ್ಣಾರ್ಜುನ ಕಾಳಗ - ೩:೩೦ ೨.ಅಠಾಣ್- ಪರಮ ಪುರುಷ ವಿಶ್ವಮೂರ್ತಿ- ಮಾಯಾಪುರಿ- ೫:೨೫ ೩.ಆರಭಿ- ಚಂದಿರಾನ್ವಯ ದೀಪ- ಭೀಷ್ಮ ವಿಜಯ- ೮:೨೫ ೪.ಜೋಗ್- ನಿಮ್ಮ ಮನೋರಥಕೆ- ಸತ್ಯ ಹರಿಶ್ಚಂದ್ರ - ೧೦:೧೫ ೫.ಘಂಟಾರವ- ತಾಳೆಪರ್ವತ ಪೊತ್ತು- ಶರಸೇತು ಬಂಧನ- ೧೨:೨೦ ೬. ಕಾಪಿ- ಕುರುರಾಯ ಕೇಳೆನ್ನ ಮಾತ- ಗದಾಯುದ್ಧ - ೧೩:೩೦ ೭.ಖಮಾಚ್- ದಾನವಾಂತಕ ಕೇಳೆನ್ ಏನೆಂಬೆ- ಕೃಷ್ಣ ಸಂಧಾನ- ೧೫:೩೫ ೮.ದ್ವಿಜಾವಂತಿ- ಆರಿತೆನ್ನ ಜಿಹ್ವೆಯು- ರುಕ್ಮಾಂಗದ ಚರಿತ್ರೆ - ೧೮:೩೦ ೯.ಧನ್ಯಾಸಿ- ತರುಣಿಯು ಮನದೋರ- ಶಶಿಪ್ರಭಾ ಪರಿಣಯ - ೨೧:೪೦ ೧೦.ಕಾನಡ- ವಿಶ್ವನಾಯಕ ನಿನ್ನ ವಾಕ್ಯವು- ವಾಲಿವಧೆ- ೨೩:೩೫ ೧೧.ನಾದನಾಮಕ್ರಿಯೆ- ಇಂತೆಂಬ ವಾರ್ತೆಯ ಕೇಳುತ- ಕೀಚಕ ವಧೆ- ೨೬:೫೦ ೧೨.ರೇಗುಪ್ತಿ- ಕರುಣವಿದ್ದರೆ ಸಾಕು- ವಾಲಿವಧೆ- ೨೯:೫೫ ೧೩.ಬೇಗಡೆ- ಪಿತತಾನು ಮೊದಲೇ-ರತ್ನಾವತಿ ಕಲ್ಯಾಣ - ೩೨:೩೫ ೧೪.ನವರೋಜು-ಆರು ನೀನೆಲೊ- ಹಿಡಿಂಬ ವಿವಾಹ- ೩೫:೨೫ ೧೫.ವಸಂತ- ಕಾಂತ ಕೇಳೆನ್ನ ಸೊಲ್ಲ- ೩೭:೨೫ ೧೬.ಮಧುಮಾಧವಿ- ಹಂಸಕೇತನಾದಿಗಳೆಲ್ಲ ಕೇಳಿ- ಬಬ್ರುವಾಹನ -೩೯:೩೫ ೧೭.ತುಜಾವಂತು- ಖಳರಾಯ ಕೇಳಯ್ಯ- ಕನಕಾಂಗಿ ಕಲ್ಯಾಣ - ೪೨:೫೦ ೧೮.ಕಲಾವತಿ- ಸುಚರಿತ ಸಕಲ ಸುಗುಣ ಸಾಂದ್ರ- ವಿಶ್ವಾಮಿತ್ರ ಮೇನಕೆ- ೪೪:೫೫ ೧೯.ರೀತಿಗೌಳ- ಸತ್ಯವ ಮೀರಬಾರದು- ಕೃಷ್ಣ ಸಂಧಾನ- ೪೭:೫೫ ೨೦.ಸುರುಟಿ- ಕೋಮಲಾಂಗಿ ಕೇಳೆ - ಕೃಷ್ಣ ಸಂಧಾನ - ೪೯:೫೦ ೨೧.ಹುಸೇನಿ- ಸಲಾಮು ತಕ್ಕೊ ಮಣಿಪುರದೊರೆಯೆ- ಬಬ್ರುವಾಹನ ಕಾಳಗ- ೫೧:೦೦ ೨೨.ವರಾಳಿ- ಕಂಡೆಯಾ ಸರಮೆ ಬಂದಾ- ಚೂಡಾಮಣಿ - ೫೪:೦೦ ೨೩.ಚಂದ್ರಕಂಸ್- ನಂಬಲಾರೆನು ಕೇಳು ದಾನವರೆಂಬರು- ಕನಕಾಂಗಿ ಕಲ್ಯಾಣ -೫೬:೩೫ ೨೪.ಹಿಂದೋಳ- ಕಂಡನಾಗ ವಿಶ್ವರೂಪವ- ರಾವಣವಧೆ- ೫೮:೩೫ ೨೫.ಬೇಹಾಗ್- ಮಾತನಾಡೋ ಮತಿವಂತ ಪ್ರೀತ- ೧:೦೨:೪೦ ೨೬.ಸಾರಮತಿ- ಬ್ರಹ್ಮ ತೇಜ ಮೂರ್ತಿ - ಸತ್ಯವಾನ್ ಸಾವಿತ್ರಿ - ೧:೦೫:೫೦ ೨೭.ಮೋಹನ ಕಲ್ಯಾಣಿ- ಯಾರ ಮೇಲಿನಿತು ಕೋಪ- ಮಾರುತಿ ಕೋಪ- ೧:೦೮:೦೦

  • @adithyaa1398
    @adithyaa1398 Рік тому

    ಸಂಚಿಕೆ ೪ ೧.ಅಮೃತವರ್ಷಿಣಿ - ವರಮನೋಹರ ಲಾಲಿಸು - ರುಕ್ಮಾಂಗದ ಚರಿತ್ರೆ - ೩:೧೪ ೨.ಮಾಯಾಮಾಳವಗೌಳ - ಲಾಲಿಸಬೇಕು ಜೀಯಾ- ಶನೀಶ್ವರ ಮಹಾತ್ಮೆ -೭:೨೫ ೩.ಕುರಂಜಿ- ಜೋ ಜೋ ಜೋ ಸುಕುಮಾರ- ಜಾಂಬವತಿ ಕಲ್ಯಾಣ - ೯:೩೪ ೪.ಮಧುವಂತಿ- ನೋವಿನ ಭರದಿಂದ ಮಾತನಾಡಿದನು- ಶೂದ್ರತಪಸ್ವಿನಿ- ೧೨:೪೫ ೫ ಅ. ಮೋಹನ- ಭಾನುಸುತನಾಕ್ಷಣದಿ- ಕರ್ಣಾರ್ಜುನ ಕಾಳಗ- ೧೫:೦೫ ೫ ಕ.ಮೋಹನ - ಎಲೆಮುರಾಂತಕ ಲಾಲಿಸೈ- ಕೃಷ್ಣ ಸಂಧಾನ- ೧೬:೪೦ ೫ ಚ.ಮೋಹನ - ತಡೆವರೆ ಎಲೆ ತಾಯೆ- ಅಭಿಮನ್ಯು ಕಾಳಗ- ೧೮:೪೫ ೫ ಟ. ಮೋಹನ- ಬಂದಾ ರಥವ ಕಾಣುತ - ಕರ್ಣಾರ್ಜುನ ಕಾಳಗ- ೨೦:೧೦ ೫ ತ. ಮೋಹನ- ಎಲವೋ ಪಾತಕಿ ಬರಿದೆ ಸಾಯದೆ- ಕೃಷ್ಣಸಂಧಾನ- ೨೧:೫೦ ೫ ಪ.ಮೋಹನ- ಇಂದು ಬರುವ ನಾಳೆ ಬರುವ ಶ್ರೀರಾಮ- ಚೂಡಾಮಣಿ-೨೩:೨೦ ೫ ಯ.ಮೋಹನ- ವಾರಿಜ ಗಂಧಿನಿ ವೈಯ್ಯಾರೆ- ದೇವಿ ಮಹಾತ್ಮೆ- ೨೫:೧೦ ೬.ಮಣಿರಂಗು- ಮುಂದಿನ್ನು ಬದುಕಬೆಕೆಂಬಾಸೆಯುಂಟೆ- ವಾಲಿವಧೆ- ೨೭:೫೫ ೭.ತಿಲಾಂಗ್- ಶ್ರೀರಾಮ ಕರಕಂಜದಂಗುಲಿಯೊಳಿಟ್ಟ- ೩೦:೧೦ ೮.ಆಹೇರಿ- ಏನಬುದ್ಧಿ ನೆನೆದುದು- ಪಟ್ಟಾಭಿಷೇಕ - ೩೩:೩೫ ೯.ಷಹಾನಾ- ಏನು ಲಕ್ಷ್ಮಣ ಮನದ ಸಂಶಯ- ಸೀತಾಪಹಾರ- ೩೫:೫೫ ೧೦.ಸಿಂಹೇಂದ್ರ ಮಧ್ಯಮ - ಹಲವು ಗಿರಿಕಾನನ- ಹರಿಶ್ಚಂದ್ರ - ೩೭:೫೦ ೧೧.ದೇವಗಾಂಧಾರಿ- ಕಂದ ಕೇಳಲೆ ಪಾರ್ಥ- ಬಬ್ರುವಾಹನ - ೪೦:೩೫ ೧೨. ಸಾವೇರಿ- ಶರಣ ನಿಂತೆನಲಾಗ- ಜಾಂಬವತಿ ಕಲ್ಯಾಣ - ೪೨:೫೦ ೧೩.ದರ್ಬಾರಿ ಕಾನಡ- ಆರ ಕೈ ಸೇರಿತು ಬಂಗಾರ ಹಾರವು- ಶಶಿಪ್ರಭಾ ಪರಿಣಯ- ೪೬:೪೦ ೧೪.ಮಲಯ ಮಾರುತ- ಎಲೆ ಯುಧಿಷ್ಠಿರ ನಿನ್ನ - ಭೀಷ್ಮ ಪರ್ವ - ೪೮:೪೦ ೧೫. ಕುಂತವರಾಳಿ- ಒಂದೆ ಶರಕೀಡೆ ಕುವರ-ಭೀಮಾರ್ಜುನ- ೫೧:೩೫ ೧೬.ಪೀಲು- ಭೂವರೇಣ್ಯನ ಸುಕುಮಾರ ಲಾಲಿಪುದು- ಯಕ್ಷ ಲೋಕ ವಿಜಯ- ೫೩:೧೦ ೧೭.ಶುದ್ಧಸಾವೇರಿ- ತನಯನಾಡಿದ ನುಡಿಯ ಕೇಳಿದ ಮಾನಿನಿ- ದೇವಿ ಮಹಾತ್ಮೆ - ೫೫:೧೦ ೧೮.ಢವಳಾರ - ರಾಜಿಪ ಮಣಿಮಯ - ಆರತಿ ಹಾಡು- ೫೭:೪೦ ೧೯.ಮೋಹನ- ರಂಗನಾಯಕ ರಾಜೀವಲೋಚನ- ೧:೦೦:೪೦

  • @yakshabhimani3
    @yakshabhimani3 2 роки тому

    Dhareshwarara charukeshi raaga 👌👌👌

  • @sudhanvakt
    @sudhanvakt 2 роки тому

    ಬಹುಶಃ ಭೂಪಾಳಿ ರಾಗ ದಾಖಲಿಸಲು ಬಿಟ್ಟುಹೋಗಿದೆ.ಭೂಪಾಳಿ ರಾಗವನ್ನೂ ಸೇರಿಸಿದ್ದರೆ ಒಳ್ಳೆಯದಿತ್ತು..

  • @sudhanvakt
    @sudhanvakt 2 роки тому

    ಎಲ್ಲಾ ಭಾಗವತರೂ ಒಂದಲ್ಲ ಒಂದು ರೀತಿಯಲ್ಲಿ ಅದ್ವಿತೀಯರು..

  • @sudhanvakt
    @sudhanvakt 2 роки тому

    ಒಳ್ಳೆಯ ಪ್ರಯತ್ನ..

  • @dilipk9414
    @dilipk9414 2 роки тому

    ಕಲ್ಮಶ ರಹಿತ ಮಾತು

  • @narayanahegde8843
    @narayanahegde8843 2 роки тому

    ರಾಗಗಳ ಜೊತೆಗೆ ಯಾವ ಯಾವ ತಾಳಗಳಲ್ಲಿ ಹಾಡಬವುದೆಂದು ತಿಳಿಸಿದ್ದರೆ , ಯಕ್ಷಗಾನ ಕಲಿಕಾಸಕ್ತ ರಿಗೆ ತುಂಬಾ ಅನುಕೂಲವಾಗುತ್ತಿತ್ತು ಮತ್ತು ಈ "ಶತಾನು ರಾಗ " ಸಂಗ್ರಹವು ಪರಿಪೂರ್ಣವಾಗುತ್ತಿತ್ತು ಅಂತ ನನ್ನ ಅನಿಸಿಕೆ. ದಾಯವಿಟ್ಟು ಎಡಿಟ್ ಮಾಡಲು ಸಾಧ್ಯವೇ? ಪರಿಶೀಲಿಸಿ.

  • @shekark7767
    @shekark7767 2 роки тому

    Kalinganavadaru.devaru

  • @ramrao7922
    @ramrao7922 2 роки тому

    ಒಳ್ಳಯ.ಕಾರ್ಯಕ್ರಮ. ಯಕ್ಷಗಾನಂ ಗೆಲ್ಗೆ

  • @prasadkumar3539
    @prasadkumar3539 2 роки тому

    Great knowledge Kishan Anna and superb interview Deepakanna👍🏻👍🏻👍🏻

  • @pallavibhat800
    @pallavibhat800 2 роки тому

    Super👌👌👍

  • @kalaabhimani9091
    @kalaabhimani9091 2 роки тому

    Yakshagana priyarige shathasanuragada rasadowthana .....yakshaganam gelge yakshaganam balge 🙏🙏👏👏🙏🙏

  • @chandanhegde5278
    @chandanhegde5278 2 роки тому

    👌🏻👌🏻👌🏻ತುಂಬಾ ಚೆನ್ನಾಗಿದೆ👍👍💐💐🙏🙏🙏

  • @sahanabharadwaj1754
    @sahanabharadwaj1754 2 роки тому

    ತುಂಬಾ ಒಳ್ಳೆಯ ಕಾರ್ಯಕ್ರಮ

  • @vijayjshetty7368
    @vijayjshetty7368 2 роки тому

    Super👌👌

  • @karthikh.p9908
    @karthikh.p9908 2 роки тому

    👌👌👌👌

  • @shantharam26
    @shantharam26 2 роки тому

    ತುಂಬಾ ಮಧುರ ಗಾಯನ... ರಾಗ ಪರಿಚಯ ಅನನ್ಯ!!

  • @harishganiga6706
    @harishganiga6706 2 роки тому

    Superr..Good initiative deepanna.

  • @chethanashetty7252
    @chethanashetty7252 2 роки тому

    Wow awesome 🥳

  • @shainashetty6574
    @shainashetty6574 2 роки тому

    ಅತ್ಯದ್ಭುತವಾದ ಕಾರ್ಯಕ್ರಮ. ಯಕ್ಷ ಲೋಕದ ದಿಗ್ಗಜರನ್ನು ಒಂದೆಡೆ ಸೇರಿಸಿ ಅವರಿಂದ ಸ್ವರ ಪ್ರಕಾರಗಳನ್ನು ಪ್ರಸ್ತುತಿಪಡಿಸಿದ ನಿಮ್ಮ ಕಾರ್ಯ ಶ್ಲಾಘನೀಯ. ಶುಭವಾಗಲಿ.

  • @dwijendrashetty6955
    @dwijendrashetty6955 2 роки тому

    Super. Amazing voices .

  • @deeptishetty6007
    @deeptishetty6007 2 роки тому

    Amazing keep it up 👏

  • @vijaykumarh7245
    @vijaykumarh7245 2 роки тому

    Adhbutha,good initiative Deepakanna

  • @ganeshhegde4414
    @ganeshhegde4414 2 роки тому

    Super 🙏

  • @malathishetty13
    @malathishetty13 2 роки тому

    Super

  • @satishchandrand2108
    @satishchandrand2108 2 роки тому

    ಒಳ್ಳೆಯ ಕಾರ್ಯಕ್ರಮ.

  • @narayanahegde8843
    @narayanahegde8843 2 роки тому

    ಸಂಯೋಜನೆ ಏನೋ ಚೆನ್ನಾಗಿದೆ. ಆದರೆ ರಾಗಗಳ ಜೊತೆಗೆ ತಾಳ ಯಾವುದು ಎಂಬುದನ್ನು ಹಾಕಿದ್ದಾರೆ ಕಲಿಕಾಸಕ್ತರಿಗೆ ತುಂಬಾ ಉಪಯುಕ್ತವಾಗುತ್ತಿತ್ತು.ರಾಗ ಮತ್ತು ತಾಳಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ . ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ ಎಂಬುದು ನನ್ನ ತಿಳುವಳಿಕೆ. ಇದು ಆಚತುರ್ಯವೋ ಅಥವಾ ಬೇರೆ ಏನಾದರೂ ಕಾರಣಗಳಿವೆಯೋ ದಾಯವಿಟ್ಟು ತಿಳಿಸಿ.

  • @akshayaachary9564
    @akshayaachary9564 2 роки тому

    1. ಷಣ್ಮುಖಪ್ರಿಯ - 02:48 2. ದುರ್ಗಾ - 05:23 3. ಕದನಕುತೂಹಲ - 08:06 4. ಶ್ರೀರಾಗ - 11:08 5. ರಂಜನಿ - 13:22 6. ಮೇಚಾಳಿ - 16:19 7. ವಾಸಂತಿ - 18:57 8. ಪಟದೀಪ್ - 22:31 9. ಖರಹರಪ್ರಿಯ - 24:07 10. ಬಾಗೇಶ್ರೀ - 27:35 11. ಪೂರ್ವಿ ಕಲ್ಯಾಣಿ - 30:33 12. ಮಾಂಡ್ - 33:25 13. ಶಿವರಂಜನಿ - 34:39 14. ಕೀರವಾಣಿ - 37:20 15. ರೇವತಿ - 40:09 16. ಹಂಸಾನಂದಿ - 42:13 17. ಶ್ರೀರಂಜಿನಿ - 46:04 18. ಹಂಸಧ್ವನಿ - 48:24 19. ಚಾರುಕೇಶಿ - 50:24 20. ಸಾಮ - 53:04 21. ಕೇಧಾರ - 56:22 22. ಬಹುದಾರಿ - 01:00:47 23. ಶುಭಪಂತುವರಾಳಿ - 01:04:10 24. ಜೀವನಪುರಿ (ಜೋನ್‌ಪುರಿ) - 01:06:30 25. ಮಧುಕಂಸ್ - 01:09:22 26. ಭೀಮ್‌ಪಲಾಸ್ - 01:12:13

  • @akshayaachary9564
    @akshayaachary9564 2 роки тому

    1. ಪೂರ್ವಿ - 03:07 2. ಅಠಾಣ - 04:52 3. ಆರಭಿ - 07:58 4. ಜೋಗ್ - 09:50 5. ಘಂಟಾರವ - 11:41 6. ಕಾಪಿ - 13:08 7. ಕಮಾಚ್ - 14:56 8. ದ್ವಿಜಾವಂತಿ - 18:12 9. ಧನ್ಯಾಸಿ - 21:04 10. ಕಾನಡ - 23:22 11. ನಾದನಾಮಕ್ರಿಯೆ - 26:26 12. ರೇಗುಪ್ತಿ - 29:34 13. ಬೇಗಡೆ ರಾಗ - 32:10 14. ನವರೋಜು - 34:59 15. ವಸಂತ - 37:03 16. ಮಧುಮಾದವಿ - 39:09 17. ತುಜಾವಂತು - 42:28 18. ಕಲಾವತಿ - 44:30 19. ರೀತಿಗೌಳ - 47:37 20. ಸುರುಟಿ - 49:29 21. ಹುಸೇನಿ - 50:46 22. ವರಾಳಿ - 54:00 23. ಚಂದ್ರಕಂಸ್ - 56:10 24. ಹಿಂದೋಳ - 57:57 25. ಬೇಹಾಗ್ - 01:02:06 26. ಸಾರಮತಿ - 01:05:29 27. ಮೋಹನ ಕಲ್ಯಾಣಿ - 01:07:30

  • @akshayaachary9564
    @akshayaachary9564 3 роки тому

    1. ನಾಟಿ - 08:51 2. ಮಧ್ಯಮಾವತಿ - 18:59 3. ಸೌರಾಷ್ಟ್ರ - 21:02 4. ಭೈರವಿ - 24:28 5. ಸಿಂಧು ಭೈರವಿ - 29:58 6. ಕಾಂಬೋಧಿ - 32:23 7. ಕುಂಬಕಾಂಬೋಧಿ - 35:24 8. ಗೌಳ - 39:09 9. ದೇಶ್ - 40:52 10. ಶಂಕರಾಭರಣ - 44:21 11. ಯಮನ್ ಕಲ್ಯಾಣ್ - 47:15 12. ಆದಿ ಭೈರವಿ - 49:28 13. ಬೇಗಡೆ - 51:34 14. ಕುಮುದ್ - 53:45 15. ಬಿಲಹರಿ - 55:24 16. ಕಲ್ಯಾಣಿ - 58:03 17. ತೋಡಿ - 01:02:30 18. ಝಂಝೂಟಿ - 01:04:12 19. ಪಂತುವರಾಳಿ - 01:08:19 20. ಪುನ್ನಾಗ - 01:10:44 21. ಪುನ್ನಾಗವರಾಳಿ - 01:13:39 22. ಕೇದಾರಗೌಳ - 01:18:18 23. ಮಾಳವಿ - 01:20:42 24. ಆನಂದಭೈರವಿ - 01:22:40 25. ಮುಖಾರಿ - 01:24:29 26. ಸಾರಂಗ - 01:25:55 27. ವೃಂದಾವನಿ - 01:28:11

  • @sudhanvakt
    @sudhanvakt 3 роки тому

    Kadanakuthoohala raga super!

  • @sathishshetty4929
    @sathishshetty4929 3 роки тому

    Super hegdere

  • @santoshnayak9671
    @santoshnayak9671 3 роки тому

    👋👋👋👋👋👋👋👋👋👋👋👋👋👋👋👋👀👀👀

  • @sudhanvakt
    @sudhanvakt 3 роки тому

    Part 4 ಕೂಡಾ ದಯವಿಟ್ಟು ಹಾಕಿ!

  • @sudhanvakt
    @sudhanvakt 3 роки тому

    ಕೇದಾರ್ ರಾಗಕ್ಕೂ ಹಮೀರ್ ಕಲ್ಯಾಣಿ ರಾಗಕ್ಕೂ ಇರುವ ವ್ಯತ್ಯಾಸವೇನು ಎಂದು ಗೊತ್ತಿರುವವರು ದಯವಿಟ್ಟು ತಿಳಿಸಿ..