VISHWA7 MEDIA
VISHWA7 MEDIA
  • 423
  • 7 638 512
ನಂದಿ ರಥಯಾತ್ರೆ
*ನಂದಿ ರಥಯಾತ್ರೆ - ನಂದಿ ರಥಕ್ಕೆ ಚಾಲನೆ*
nandirathayatra.com
*ಆರೋಗ್ಯಯುತ, ಋಣಮುಕ್ತ ಭಾರತಕ್ಕಾಗಿ ನಂದಿ ರಥಯಾತ್ರೆ*, ಶಂಕರ್ ಲಾಲ್ ಜೀ.
ದಿನಾಂಕ 30/12/24 ರಂದು ರಾಧಾಸುರಭಿ ಗೋಮಂದಿರ ದಲ್ಲಿ, ನಂದಿಪೂಜೆ, ಸಾಮೂಹಿಕ ವಿಷ್ಣುಸಹಸ್ರನಾಮದೊಂದಿಗೆ, ನಂದಿ ರಥಯಾತ್ರೆಯ ಉದ್ಘಾಟನೆ ನಡೆಯಿತು. ಉದ್ಘಾಟನಾ ಭಾಷಣ ಮಾಡಿದ ರಾಷ್ಟೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿಣಿ ಸದಸ್ಯರಾದ ಮಾನ್ಯ ಶಂಕರ್ ಲಾಲ್ ಜೀಯವರು ನಂದಿ ರಥಯಾತ್ರೆಯ ಉದ್ಧೇಶವನ್ನು ವಿವರಿಸಿದರು.ಗೋವು ನಡೆದಾಡುವ ಔಷದಾಲಯ ಆರೋಗ್ಯಯುತ, ಋಣಮುಕ್ತ, ಪ್ರಧೂಷಣ ಮುಕ್ತ,ಸಂಪದ್ಬರಿತ,ದ್ವೇಷಮುಕ್ತ, ಆಹಾರ ಸಮೃದ್ಧ ಭಾರತಕ್ಕಾಗಿ ಗೋವಿನ ಉಳಿವು ಹಾಗೂ ಸಂವರ್ಧನೆ ಅಗತ್ಯ ಎಂದರು.ಭಕ್ತಿ ಭೂಷಣ್ ಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಆಶೀರ್ವಚನ ನೀಡಿದ ಪೂಜ್ಯ ಶ್ರೀ ಸಾಯಿ ಈಶ್ವರ್ ಗುರೂಜಿಗಳನ್ನೊಳಗೊಂಡಂತೆ ಇಬ್ಬರಿಗೆ, 2 ನಂದಿಗಳನ್ನು ದಾನ ನೀಡಲಾಯಿತು.
ಮಂಗಳೂರಿನ ಕಾರಸ್ಟ್ರೀಟ್ ನಲ್ಲಿ ರಾಧಾಸುರಭಿ ಗೊಮಂದಿರದ ಮೊದಲ ಗವ್ಯ ಉತ್ಪನ್ನ ಮಾರಾಟ ಮಳಿಗೆಯ ಉದ್ಘಾಟನೆ ಯನ್ನು ಪೂಜ್ಯ ಸ್ವಾಮೀಜಿಯವರು ನೆರವೇರಿಸಿದರು. ವೇದಿಕೆಯಲ್ಲಿ ರಾಮರಾವ್, ಗೋಸೇವಾ ಗತಿವಿಧಿ ದಕ್ಷಿಣ ಮಧ್ಯ ಕ್ಷೇತ್ರ ಸಂಪರ್ಕ ಅಧಿಕಾರಿ,
ಪ್ರವೀಣ ಸರಳಾಯ ಗೋಸೇವಾ ಗತಿವಿಧಿ, ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕರು,ಅನಿಲ್ ಪಂಡಿತ್ ನಂದಿ ರಥ ಯಾತ್ರೆ ಸಂಘಟನಾ ಕಾರ್ಯದರ್ಶಿ ಉಪಸ್ಥಿತರಿದ್ದರು.ಭಾರತ ಪರಿಕ್ರಮ ಪಾದಯಾತ್ರೆ ನಡೆಸಿರುವ ಮಾನ್ಯ ಸೀತಾರಾಮ ಕೆದಿಲಾಯ,
ನಂದಿ ರಥ ಯಾತ್ರೆ ಪ್ರಧಾನ ಕಾರ್ಯದರ್ಶಿ ನವೀನ್ ಮಾರ್ಲ ಕೊಡ್ಮಣ್ , ವಿಧಾನ ಪರಿಷತ್ ಸದಸ್ಯ ರಾದ ಕಿಶೋರ್ ಬೊಟ್ಯಾಡಿ, ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಪ್ರಸಾದ್ ವಕೀಲರು ಬಿ ಸಿ ರೋಡ್,ಪೀತಾಂಬರ ವಕೀಲರು ಮಂಗಳೂರು,ರಥ ಯಾತ್ರೆಯ ಖಜಾಂಚಿ ಗಳಾದ ವಿನಯ, ಸಂದೇಶ್, ಗಂಗಾಧರ್ ಪೆರ್ಮಂಕಿ, ಜಿತೇಂದ್ರ ಪ್ರತಾಪ್ ನಗರ ಮೊದಲಾದ ಅನೇಕ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಥ ಯಾತ್ರೆಯಲ್ಲಿ ಕಾರ್ಯಕರ್ತರಾಗಿ 88 ದಿನಗಳ ಕಾಲ ಪಾಲ್ಗೊಳ್ಳುವ 9 ಮಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ತಾರಾನಾಥ ಕೊಟ್ಟಾರಿ ಅವರು ಕಾರ್ಯಕ್ರಮ ನಿರೂಪಿಸಿದರು, ಗಣೇಶ್ ಭಟ್ ಸುಜೀರ್ ಅವರು ವಿಷ್ಣು ಸಹಸ್ರನಾಮ ಹೇಳಿಕೊಟ್ಟರು.ಮಂಗಳೂರಿನ ವಕೀಲರ ಸಂಘಧ ಸಹಯೋಗದೊಂದಿಗೆ ಕಾರ್ಯಕ್ರಮ ಶಿಸ್ತು ಬದ್ಧವಾಗಿ ಸಂಪನ್ನ ಣಗೊಂಡಿತು.
Переглядів: 105

Відео

Sugarcan | Madhurkhandi
Переглядів 308Місяць тому
Sugarcan | Madhurkhandi
Kaneri Math
Переглядів 553Місяць тому
#kanneri #god #cow #cowvideos #organicfarming #adrushyakaadsiddeshwarswamiji #agriculture #agricultureequipment #water #vachanagalu
Kadsiddeshwar Swamiji | Shirol 09
Переглядів 1,7 тис.Місяць тому
#food #kanneri #temple #god #festival #village #vilagelife #culture #science #shrisiddeshwar #Siddheshwarswamiji #water #waterharvesting #Jnanayogi #health #bilvarasayan #river #water #siddhagirimath #Adrushyakaadsiddeshwarswamiji #kanneri #hanamantmalali #kannadapravachana #healthtips #vishwa7media #vishwa7 #SiritualTalks #cow #organic #organicfarming #gurukul #healthtipsinkannada #farming #ag...
Kadsiddeshawr Swamiji | Shirol -08
Переглядів 958Місяць тому
#food #kanneri #temple #god #festival #village #vilagelife #culture #science #shrisiddeshwar #Siddheshwarswamiji #water #waterharvesting #Jnanayogi #health #bilvarasayan #river #water #siddhagirimath #Adrushyakaadsiddeshwarswamiji #kanneri #hanamantmalali #kannadapravachana #healthtips #vishwa7media #vishwa7 #SiritualTalks #cow #organic #organicfarming #gurukul #healthtipsinkannada #farming #ag...
Kadsiddeshwar swamiji | Shirol - 07
Переглядів 3 тис.Місяць тому
#food #kanneri #temple #god #festival #village #vilagelife #culture #science #shrisiddeshwar #Siddheshwarswamiji #water #waterharvesting #Jnanayogi #health #bilvarasayan #river #water #siddhagirimath #Adrushyakaadsiddeshwarswamiji #kanneri #hanamantmalali #kannadapravachana #healthtips #vishwa7media #vishwa7 #SiritualTalks #cow #organic #organicfarming #gurukul #healthtipsinkannada #farming #ag...
Kadsiddeshwar Swamiji | Shirol - 06
Переглядів 1,2 тис.Місяць тому
#food #kanneri #temple #god #festival #village #vilagelife #culture #science #shrisiddeshwar #Siddheshwarswamiji #water #waterharvesting #Jnanayogi #health #bilvarasayan #river #water #siddhagirimath #Adrushyakaadsiddeshwarswamiji #kanneri #hanamantmalali #kannadapravachana #healthtips #vishwa7media #vishwa7 #SiritualTalks #cow #organic #organicfarming #gurukul #healthtipsinkannada #farming #ag...
Kadsiddeshwar swamiji | Shirol - 05
Переглядів 2,7 тис.Місяць тому
Kadsiddeshwar swamiji | Shirol - 05
Kadsiddeshwar Swamiji | ನಮ್ಮ ದೇಶದೊಳಗೆ ಇದು ಅಪರೂಪದ ಪರಂಪರೆ | Shirol - 03
Переглядів 1,3 тис.Місяць тому
Kadsiddeshwar Swamiji | ನಮ್ಮ ದೇಶದೊಳಗೆ ಇದು ಅಪರೂಪದ ಪರಂಪರೆ | Shirol - 03
Kadsiddeshwar swamiji | ಮೊಹಮದ್ ಪೈಗಂಬರ್ | Shirol - 04
Переглядів 55 тис.2 місяці тому
Kadsiddeshwar swamiji | ಮೊಹಮದ್ ಪೈಗಂಬರ್ | Shirol - 04
Kaadsiddeshwar Swamiji | Surpali 11
Переглядів 4 тис.2 місяці тому
Kaadsiddeshwar Swamiji | Surpali 11
Kadsiddeshwar Swamiji | ಒಕ್ಕಲಿಗರು | Surpali 10
Переглядів 1,8 тис.2 місяці тому
Kadsiddeshwar Swamiji | ಒಕ್ಕಲಿಗರು | Surpali 10
Kaadsiddeshwar Swamini | ಗೋ ಉತ್ಪನ್ನಗಳು | Surplus - 09
Переглядів 7 тис.2 місяці тому
Kaadsiddeshwar Swamini | ಗೋ ಉತ್ಪನ್ನಗಳು | Surplus - 09
Kadsiddeshwar Swamiji | ಆ ಮೊಬೈಲ್ ರಿಂಗ್ ಟೋನ್ | Surpali 8
Переглядів 5 тис.2 місяці тому
Kadsiddeshwar Swamiji | ಆ ಮೊಬೈಲ್ ರಿಂಗ್ ಟೋನ್ | Surpali 8
Kaadsiddeshwar swamiji | Shurpali_Part - 07
Переглядів 6 тис.2 місяці тому
Kaadsiddeshwar swamiji | Shurpali_Part - 07
Kaadsiddeshwar swamiji | Shurpali_Part - 06
Переглядів 3,2 тис.2 місяці тому
Kaadsiddeshwar swamiji | Shurpali_Part - 06
Kaadsiddeshwar swamiji | ಬಸವಣ್ಣ ಹೇಳ್ಯಾರ Shurpali_part - 05
Переглядів 2,3 тис.3 місяці тому
Kaadsiddeshwar swamiji | ಬಸವಣ್ಣ ಹೇಳ್ಯಾರ Shurpali_part - 05
Kaadsiddeshwar swamiji | ಬಸವಣ್ಣನವರ ವಚನ Shurpali_part - 04
Переглядів 3,6 тис.3 місяці тому
Kaadsiddeshwar swamiji | ಬಸವಣ್ಣನವರ ವಚನ Shurpali_part - 04
Kaadsiddeshwar Swamiji | Culture | Bale Makla Part- 03
Переглядів 2,3 тис.3 місяці тому
Kaadsiddeshwar Swamiji | Culture | Bale Makla Part- 03
Kaadsiddeshwar Swamiji | Kashi vishwanath | Temple Part- 02
Переглядів 18 тис.3 місяці тому
Kaadsiddeshwar Swamiji | Kashi vishwanath | Temple Part- 02
Dr D P Ramesh | Cancer care center | Kaneri math | ಪಂಚಗವ್ಯ ಚಿಕಿತ್ಸೆ
Переглядів 1,3 тис.3 місяці тому
Dr D P Ramesh | Cancer care center | Kaneri math | ಪಂಚಗವ್ಯ ಚಿಕಿತ್ಸೆ
Cancer Care Centre | Kaneri | 26 September
Переглядів 1,7 тис.3 місяці тому
Cancer Care Centre | Kaneri | 26 September
Adrushya Kaadsiddeshwar Swamiji | ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ | Shurpali | | Part-01
Переглядів 8 тис.3 місяці тому
Adrushya Kaadsiddeshwar Swamiji | ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ | Shurpali | | Part-01
Savitananda Swamiji | College fees | Business
Переглядів 1,1 тис.4 місяці тому
Savitananda Swamiji | College fees | Business
Savitananda Swamiji | SDS | ಸಸ್ಯ ಸಂಜೀವಿನಿ | Organic Farming
Переглядів 5 тис.4 місяці тому
Savitananda Swamiji | SDS | ಸಸ್ಯ ಸಂಜೀವಿನಿ | Organic Farming
Vachan Darshan | ವಚನದರ್ಶನ । ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು | Part 03
Переглядів 1,4 тис.4 місяці тому
Vachan Darshan | ವಚನದರ್ಶನ । ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು | Part 03
Organic Fertilizers | Business | ಉದ್ಯಮಿಯಾಗಲು ಸುವರ್ಣ ಅವಕಾಶ
Переглядів 1,8 тис.4 місяці тому
Organic Fertilizers | Business | ಉದ್ಯಮಿಯಾಗಲು ಸುವರ್ಣ ಅವಕಾಶ
Vachan Darshan | ವಚನದರ್ಶನ । ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು | Part 02
Переглядів 1,9 тис.4 місяці тому
Vachan Darshan | ವಚನದರ್ಶನ । ಶ್ರೀ ಸದಾಶಿವಾನಂದ ಮಹಾಸ್ವಾಮಿಗಳು | Part 02
Dharwad Kirishi Mela 2024
Переглядів 5384 місяці тому
Dharwad Kirishi Mela 2024

КОМЕНТАРІ

  • @dravindra1515
    @dravindra1515 16 годин тому

    ಮುಂದಿನ ಶಿಬಿರ ಯಾವ ತಿಂಗಳು ನಡೆಯಲಿದೆ ಗುರೂಜಿ.ವಂದನೆಗಳು

  • @balappatelsang3557
    @balappatelsang3557 День тому

    Guruji makkalu agadiraladavarige yen salahe kodtiraa

  • @sannaveerannassv4119
    @sannaveerannassv4119 День тому

    Sir needs further information sir

  • @SBgadadSBgadad
    @SBgadadSBgadad День тому

    ಈ ಶ್ರೀ ಗಳ ಪೋನ ನಂಬರ ಯಾರತ್ತಿರಾ ಇದ್ದರೆ ನಮಗೆ ಪೋನ ನಂಬರ ಕೊಡಿ

  • @Vedantchavan-t6i
    @Vedantchavan-t6i 3 дні тому

    Namo

  • @basavarajachurih875
    @basavarajachurih875 6 днів тому

    ಸ್ವಾಮಿಗಳೇ ನಿಮ್ಮ ಫೋನ್ ನಂಬರ್ ಕೊಡಿ ದಯವಿಟ್ಟು 🙏🙏🙏🙏

  • @kumarmanur467
    @kumarmanur467 6 днів тому

  • @sagarnimbane6653
    @sagarnimbane6653 6 днів тому

    ♥️🙏🏻🙏🏻🙏🏻🙏🏻🙏🏻🙏🏻♥️

  • @basavarajachurih875
    @basavarajachurih875 7 днів тому

    ಸ್ವಾಮಿಗಳೇ ನಿಮ್ಮ ಫೋನ್ ನಂಬರ್ ಕೊಡಿ ದಯವಿಟ್ಟು 🙏🙏🙏🙏🙏🙏🙏🙏

  • @basavarajachurih875
    @basavarajachurih875 7 днів тому

    ದಯವಿಟ್ಟು ಸ್ವಾಮಿಗಳ ಮೊಬೈಲ್ ನಂಬರ್ ಕೊಡಿ ಯಾರದರೂ ಇದ್ದರೆ

  • @basavarajachurih875
    @basavarajachurih875 8 днів тому

    ಗುರುಗಳೇ ನಿಮ್ಮ ನಂಬರ್ ಕೊಡಿ 🙏🙏🙏🙏🙏

  • @basavarajachurih875
    @basavarajachurih875 8 днів тому

    ಗುರುಗಳೇ ತಮ್ಮನ್ನು ಮಾತನಾಡಿಸುವ ಆಸೆ ಇದೆ ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ 🙏🙏🙏🙏

  • @suhasgowda2963
    @suhasgowda2963 11 днів тому

    ಎಮ್ಮೆ ಮಜ್ಜಿಗೆ ಆಗುತ

  • @girishyn3375
    @girishyn3375 12 днів тому

    🙏🙏🙏

  • @MBbro-oy2dp
    @MBbro-oy2dp 12 днів тому

    Nodri paa Satya yelled re yaaru nodala yaaru kelalla

  • @sunilmaganur4874
    @sunilmaganur4874 16 днів тому

    Jai Shree Gurudev ji 🙏🙏

  • @ThimmaBhat-p4t
    @ThimmaBhat-p4t 16 днів тому

    extraordinary nice amazing astonishing

  • @SiddharthShirur
    @SiddharthShirur 16 днів тому

    🙏🙏🙏🙏

  • @MadhuKurabaralli
    @MadhuKurabaralli 17 днів тому

    🙏🙏🙏🙏

  • @KalyaniBadiger-bv7xo
    @KalyaniBadiger-bv7xo 21 день тому

  • @ravikumar-xl9gq
    @ravikumar-xl9gq 22 дні тому

    Fake Doctor

  • @ManojKumar-kt3pr
    @ManojKumar-kt3pr 24 дні тому

    Full video link share madi

  • @ShrishalDamdere
    @ShrishalDamdere 24 дні тому

    H👌👌😀😀

  • @jainuddinkazi9628
    @jainuddinkazi9628 24 дні тому

    ಗುರುಗಳಿಗೆ ಜ್ಞಾನ ಕಡಿಮೆ ಆಗಿದೆ.ಇತಿಹಾಸ ಓದಿ ಭೋಧನೆ ಮಾಡಬೇಕು.

  • @MDsiraj-yh5nb
    @MDsiraj-yh5nb 25 днів тому

    ನಮ್ಮ ಪ್ರವಾದಿ ಮಹಮ್ಮದ್ ರವರು ಸೌದಿ ಅರಬಿಯಾದಲ್ಲಿ ತಮ್ಮ ಜೀವನ ಕಳೆದರೂ. ಈ ಸ್ವಾಮೀ ತಪ್ಪು ಮಾಹಿತಿ ಕೊಡುತ್ತಿದ್ದಾರೆ.

  • @hamzapairu2494
    @hamzapairu2494 26 днів тому

    ಅಯ್ಯೋ ಸಾಮಿಗಳೇ ನಿಮ್ಮ ತಲೆ ಮೇಲೆ ಖಾಲಿಯಾದ ರೀತಿ ನಿಮ್ಮ ತಲೆ ಒಳಗಡೆ ಖಾಲಿ ಇರಬೇಕು ಅಲ್ವ ? ಇಲ್ಲಾಂದ್ರೆ ನೀವು ಈ ರೀತಿ ಸುಳ್ಳು ಹೇಳಲ್ಲ ಅಂದ ಹಾಗೆ ನಮ್ಮ ಪೈಗಂಬರರು ಭಾರತಕ್ಕೆ ಬಂದದ್ದು ಯಾವಾಗ ಎಂದು ತಿಳಿಸುವಿರಾ?? 😮

  • @sinanbinmoidin2372
    @sinanbinmoidin2372 27 днів тому

    ಭಾರತದಂತೆ ಜಗತ್ತಿನಲ್ಲಿ ಬೇರೆ ಯಾವುದೇ ದೇಶವಿಲ್ಲ. ನಾವು ಭಾರತೀಯರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ಆದರೆ ಸ್ವಾಮೀಜಿ ಹೇಳುತ್ತಿರುವುದು ಪ್ರೇಕ್ಷಕರಿಗೆ ತಪ್ಪು ಮಾಹಿತಿಯನ್ನು ಸಂಪೂರ್ಣವಾಗಿ ಬೆರೆಸಿ ಹಂಚಿಕೊಳ್ಳುತ್ತಿದೆ.

  • @vinayr8280
    @vinayr8280 27 днів тому

    ಸುಲಿಗೆ ಮಾಡ್ತಾರೆ... ಹುಷಾರಿಗಿರಿ....

  • @hanan786-iz5vd
    @hanan786-iz5vd 27 днів тому

    Neevu obba swamiyagi sullu heloda cchhheee Muhammad s,a avarau makkadinda madeenakke allahana anumathi merege bandaddu, avarannu odisilla barathakke bande illa ,islamina bagge sullu prachara maduva badalu omme keli thiliyiri

  • @mahadevaswamydbswamy3208
    @mahadevaswamydbswamy3208 27 днів тому

    ನಿಮ್ಮ ಮಾತು ನಿಜ ವ್ಯವಸಾಯ ದಲ್ಲಿ ನಿಮ್ಮ ಅನುಭವ ಅದ್ಬುತ ಸರ್..

  • @NASIRNACHU-w2m
    @NASIRNACHU-w2m 28 днів тому

    Yaru ninna appana asraya kottiddu ..sullu elodikku ondu mithi irali Kalla swami

  • @samishez6487
    @samishez6487 28 днів тому

    Hengpungli sulibele ya guru evre erbeku, ethihasa gottillada evrella yen samaja uddara madtaro

  • @sachinguggari297
    @sachinguggari297 28 днів тому

    ಹತ್ತರಕಿ ಫಲ್ಯ್

  • @SHIVAMOURY
    @SHIVAMOURY 28 днів тому

    ಶೂದ್ರ ಒಕ್ಕಲಿಗ ಲಿಂಗಾಯತ ಕುರುಬ ರೆಡ್ಡಿಗಳ. ಅಚಾರಿಗಳು. ಬೆಸ್ತರು.. 6000 ಜಾತಿಗಳಿಗೆ ಹಿಂಸೆ ವಂಚನೆ ಮೋಸ ಮಾಡಿದವರು ಇದೆ ಮನುವಾದಿ ಗಳು ಪರ್ಷಿಯನ್ ಬ್ರಾಹ್ಮಣ ಮೊಗಲ್ ರಕ್ತ ಒಂದೆ.

  • @SHIVAMOURY
    @SHIVAMOURY 28 днів тому

    ಬ್ರಾಹ್ಮಣ. ಮೊಗಲ್ ರಕ್ತ ಸಂಬಂಧಿಗಳು

  • @SHIVAMOURY
    @SHIVAMOURY 28 днів тому

    ಮೊಗಲ್ ಮತ್ತು ಬ್ರಾಹ್ಮಣ ಒಂದೆ ರಕ್ತ ಸಂಬಂಧಿಗಳು ಅವರಿಗೆ ಬೆಂಬಲ ನೀಡಿದವರು ಇದೆ ಬ್ರಾಹ್ಮಣ ಶಾಹಿ

  • @SHIVAMOURY
    @SHIVAMOURY 28 днів тому

    ಶತ ಮೂರ್ಖರು.... ಶೂದ್ರರನ್ನು ಕೊಂದವರು....ಹಿಂಸೆ ಮಾಡಿದವರು ಈ ಮನುವಾದಿಗಳು

  • @SHIVAMOURY
    @SHIVAMOURY 28 днів тому

    ಅಯೋಗ್ಯ ಮನುವಾದಿಗಳಿಂದ ದೇಶ ಹಾಳಾಗಿತ್ತು

  • @fathimaamna-z7p
    @fathimaamna-z7p 28 днів тому

    Set up avaru 63 varshadalli India ke kale edlilla thilidi mathadree Swami

  • @azeezkaka3703
    @azeezkaka3703 29 днів тому

    Yara bagge mathadthiddiro Yava Mohammad bagge hellthiddiro gothilla Avaru bharathakke bandde Ella modlu Thilidu mathadodu olledu😂😂

  • @user-vp7gd6mm9x
    @user-vp7gd6mm9x 29 днів тому

    ದಿನಾಂಕ ಏನಾದ್ರು ಗೊತ್ತಾ ಸಾಮಿ?

  • @mohamedrafiquesab5370
    @mohamedrafiquesab5370 29 днів тому

    ಸ್ವಾಮಿಗಳೇ ಸುಳ್ ಹೇಳಿದರೆ ಇನ್ನಾರಿಗೆ ನಂಬುವುದು.

  • @ziyashariff127
    @ziyashariff127 29 днів тому

    Saree nim maath gr barona Barathadavru madeena dalli en madtha idru Adoovi Arab deshadalli Nija heli sumgyathike Swami anbuttu baree sull helthiri Nim bhashene helitthe neevu estu sullu vantharu antha Sullu swamy baree sulle sullu

  • @ChamansabGuttal
    @ChamansabGuttal 29 днів тому

    Sullu burka Swami yella realu

  • @davoodhakeem6319
    @davoodhakeem6319 29 днів тому

    Hindu is good But hinduthwa is danger

  • @davoodhakeem6319
    @davoodhakeem6319 29 днів тому

    Can u say which history book referred u for this ?

  • @davoodhakeem6319
    @davoodhakeem6319 29 днів тому

    Don't spread communal.

  • @Syedirfan-jh5yh
    @Syedirfan-jh5yh 29 днів тому

    Itihasa dalli pygamber ,s bande illa it's rong

  • @Syedirfan-jh5yh
    @Syedirfan-jh5yh 29 днів тому

    Idu tappu speach

  • @DawoodNadaf-t9m
    @DawoodNadaf-t9m 29 днів тому

    ಅಲ್ರೀ..ನಿಮಗೆ ಸ್ವಲ್ಪಾದ್ರೂ ಜ್ಞಾನದ ಗಂಧ ಇದೆಯೇ? ಅದ್ರಲ್ಲಿ ಚಪ್ಪಾಳೆ ಹೊಡಿಯೋ ಅಜ್ಞಾನಿಗಳು ಬೇರೆ....ಯಾವಾಗ ಪೈಗಂಬರರು ಭಾರತಕ್ಕೆ ಬಂದಿದ್ದರು?ಇಲ್ಲ ಸಲ್ಲದ್ದನ್ನು ಯಾಕೆ ಹೇಳ್ತೀರಿ?