- 8
- 10 796
Renukatanaya Official
India
Приєднався 10 сер 2020
Please support me, Subscribe to my channel, Press the bell icon.
If you like our content like and share the videos.
If you like our content like and share the videos.
ಅಮ್ಮನ ಪ್ರೀತಿ - Mother's Love - Kannada Lyrical Song[Official]
Mother's love is eternal #kannadalyrical #kannadasongs #kannada #new new kannada song
Lyrics:
[verse 1]
ಅವಳ ಕಣ್ಣುಗಳಲಿ ಬ್ರಹ್ಮಾಂಡವೇ ಇದೆ
ಹೇಳದ ಕಥೆಗಳ ಕೋಟಿ ಸಾಲು ಇದೆ
ಸುಕ್ಕುಗಟ್ಟಿದ ಅವಳ ಮುಖದ ಪ್ರತಿ ಗೆರೆ
ನೋವ ನುಂಗಿದ ಪ್ರೀತಿಯ ಕಥೆಯ ಹೇಳಿದೆ
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
[verse 2]
ಇಲ್ಲ ಇಂದು ಅವಳಲಿ ಶಕ್ತಿಯು
ಮಗುವಿನ ಭಾರ ಹೊತ್ತ ಕೈಗಳು
ಸಣ್ಣ ದನಿಯಲಿ ಹೇಳುವ ಮಾತುಗಳು
ಮನಕೆ ನನ್ನ ಸಂತಯಿಸುವ ನುಡಿಗಳು
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
[verse 3]
ಬೆಳಗಿನ ಸೂರ್ಯಾಂಗೂ ರಾತ್ರಿಯ ಚಂದ್ರಂಗೂ #kannada #kannadasongs #new
ಅವಳ ಲಾಲಿಯೇ ಮೃದು ಗಾನವೂ
ಮೆಲ್ಲನೇ ನಗುವೇ ಶಾಂತಿಯ ಹಾಡು
ಅವಳ ಪ್ರೀತಿಯೇ ನನಗೆ ಕಿರೀಟವು
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
Lyrics:
[verse 1]
ಅವಳ ಕಣ್ಣುಗಳಲಿ ಬ್ರಹ್ಮಾಂಡವೇ ಇದೆ
ಹೇಳದ ಕಥೆಗಳ ಕೋಟಿ ಸಾಲು ಇದೆ
ಸುಕ್ಕುಗಟ್ಟಿದ ಅವಳ ಮುಖದ ಪ್ರತಿ ಗೆರೆ
ನೋವ ನುಂಗಿದ ಪ್ರೀತಿಯ ಕಥೆಯ ಹೇಳಿದೆ
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
[verse 2]
ಇಲ್ಲ ಇಂದು ಅವಳಲಿ ಶಕ್ತಿಯು
ಮಗುವಿನ ಭಾರ ಹೊತ್ತ ಕೈಗಳು
ಸಣ್ಣ ದನಿಯಲಿ ಹೇಳುವ ಮಾತುಗಳು
ಮನಕೆ ನನ್ನ ಸಂತಯಿಸುವ ನುಡಿಗಳು
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
[verse 3]
ಬೆಳಗಿನ ಸೂರ್ಯಾಂಗೂ ರಾತ್ರಿಯ ಚಂದ್ರಂಗೂ #kannada #kannadasongs #new
ಅವಳ ಲಾಲಿಯೇ ಮೃದು ಗಾನವೂ
ಮೆಲ್ಲನೇ ನಗುವೇ ಶಾಂತಿಯ ಹಾಡು
ಅವಳ ಪ್ರೀತಿಯೇ ನನಗೆ ಕಿರೀಟವು
[chorus]
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
ಜೋ ಜೋ ಜೋ ಜೋ
ಲಾಲಿ ಜೋ ಜೋ ಜೋ
Переглядів: 8 872
Відео
ಮುದ್ದಿನ ಮೊಗದ - Beautiful Kannada Lyrical Song[Official]
Переглядів 873 місяці тому
A Melodious Kannada song on love at first sight: #kannadasongs #ಕನ್ನಡಹಾಡುಗಳು #kannada #new kannada songs #newkannadasongs Lyrics: ಮುದ್ದಿನಾ ಮೊಗದಾ ಹುಡುಗಿಯೇ ತಣ್ಣಗೇ ಬೀಸೋ ಗಾಳಿಯೇ ಕಣ್ಣಲ್ಲೇ ಕಾಣುವ ನಾಚಿಕೆ ಚೆಂದದ ಮೂಗುತಿ ದೀವಿಗೆ ಹೂವಿನಾ ತೋಟದ ರಾಣಿಯೇ ಮನದಲ್ಲಿ ನಲಿವ ಹಾಡಿಯೇ ನೋಡುವ ನೋಟದ ಮಾಯೆಯೇ ಸಿಗದೇ ಇರುವುದು ವ್ಯಥೆಯೇ ಮುದ್ದಿನಾ ಮೊಗದಾ ಹುಡುಗಿಯೇ ತಣ್ಣಗೇ ಬೀಸೋ ಗಾಳಿಯೇ ಕಣ್ಣಲ್ಲೇ ಕಾಣುವ ನಾಚಿಕೆ ಚೆಂದದ ಮೂಗುತಿ ದೀವಿಗೆ ಚಿನ್ನದ ಚಂದದ ತಾರೆಯೇ...
ಕತ್ತಲಮಾಯೆ - The Magic of Midnight - Kannada Lyrical song[Official]
Переглядів 8373 місяці тому
A Melodious Kannada song on the beauty of midnight. Lyrics: ಚಂದ್ರನ ಬೆಳಕಿನ ನೆರಳಲ್ಲಿ ರಾತ್ರಿಯ ರಹಸ್ಯ ಮೌನದಲ್ಲಿ ನಕ್ಷತ್ರಗಳ ನೃತ್ಯ ಕತೆಯಲ್ಲಿ ಮಾಯೆಯು ಹರಿಯುತ ಕ್ಷಣದಲ್ಲಿ ನಗರದ ಮೇಲ್ ಮಿನುಗಿ ನಿಯಾನ್ ಕನಸುಗಳ ದಾಟಿ ಹೆಜ್ಜೆಗಳ ಕಥೆಯು ನಡೆದು ಅವಕಾಶ ಸಿಕ್ಕಿದೆ ನೋಡಿ ಎದ್ದು ಎದ್ದು ಎದ್ದು ಬಾರೋ ನಿದ್ದೆ ಗಿದ್ದೇ ಬಿಟ್ಟು ಬಾರೋ ಕತ್ತಲ ಕಪ್ಪ ಅಪ್ಪು ಬಾರೋ ಈ ಕ್ಷಣವ ತುಸು ಬದುಕ ಬಾರೋ ಪ್ರತಿಧ್ವನಿ ಇಲ್ಲದ ಮೌನದಲಿ ಆಕಾಶಗಂಗೆಯ ರಹಸ್ಯಗಳಲಿ ಬೀದಿ ದೀಪಗಳು ಅಲುಗಾಡುತಲಿ ಹಗಲು...
Dum gole gole - Kannada Lyrical Song[Official]
Переглядів 3733 місяці тому
Dum gole gole is new Kannada quirky song, with mix of quirky phrases and exciting music with good lyrics. Lyrics: [chorus] ಡುಂ ಡುಂ ಡುಂ ಡುಂ ಡುಂ ಡುಂ ಡುಂ ಗೊಳೆ ಗೊಳೆ ಡುಂ ಗೊಳೆ ಗೊಳೆ ಡುಂ ಡುಂ ಡುಂ ಡುಂ ಡುಂ ಡುಂ ಡುಂ ಗೊಳೆ ಗೊಳೆ ಡುಂ ಗೊಳೆ ಗೊಳೆ [verse 1] ಬಾರೆ ಬಾರೆ ನೀನು ದಸರಾ ಗೊಂಬೆ ಬೀಜಾಪುರದ ನೀನು ಕಚ್ಚಾ ನಿಂಬೆ ಬಾರೆ ಬಾರೆ ನನ್ನ ಕನಸಿನ ರಂಭೆ ನೀನೇ ನನ್ನ ತುಂಬು ರಸದಾಳಿಂಬೆ [chorus] ಡುಂ ಡುಂ ಡುಂ ಡುಂ ಡುಂ ಡುಂ ಡುಂ ಗೊಳೆ ಗೊಳೆ ಡುಂ ಗೊಳೆ ...
Singaari Prema - Kannada Lyrical Song[Official]
Переглядів 5903 місяці тому
Singaari Prema - Kannada Lyrical Song[Official] Lyrics: ಮುಗಿಯದ ಕನಸು ನಿನ ಮುಗುಳು ಹೃದಯದ ದೀಪ ನಿನ ನೆನಪು ನದಿಯ ಹರಿವು ನಿನ ನಗುವು ಬೇರೆಬೇಡ ನಿನ ಪ್ರೀತಿಯ ಹೊರತು ಸಿಂಗಾರಿ ಪ್ರೇಮಾ, ನೀನೇ ಕನಸು ನಿನ್ನಲ್ಲಿ ಲಯವೊ, ನನ್ನ ಮನಸು ನೀ ಬಾರದೇ ಇದ್ರೆ , ಮನಕೇ ತ್ರಾಸು ನೀ ಬಂದ ಕ್ಷಣವೇ ಏನೋ ಸೊಗಸು ನಿನ್ನ ಹೆಜ್ಜೆಗೆ, ಬಿತ್ತಿದೆ ಹೂವ ನನಗೆ ಸಿಕ್ಕಿದೆ, ಪ್ರೀತಿಯ ದಾರಿ ಏನು ಗಾಳಿ, ಏನೋ ಚಲನೆ ಹೃದಯ ಬಿತ್ತಿ, ನಿನ್ನ ಬರಹನೆ ಸಿಂಗಾರಿ ಪ್ರೇಮಾ, ನೀನೇ ಕನಸು ನಿನ್ನಲ್ಲಿ ಲಯವೊ, ನನ್...
RenukaTanaya - Om Namha Shiva - Shiva Chants - Relaxation - Meditation
Переглядів 154 роки тому
Highest form of Ishvar is formless, limitless, transcendent and unchanging absolute Brahman, and the primal Atman (soul, self) of the universe. Shiva is the supreme being who creates, protects and transforms the universe. Shiva is known by many names such as Viswanatha (lord of the universe), Mahadeva, Mahandeo, Mahasu, Mahesha, Maheshvara, Shankara, Shambhu, Rudra, Hara, Trilochana, Devendra (...
Manju nath dadmani
Full song available on channel
😮"Wow". Its sounding fresh. Great effort ❤
Thanks a lot 😊
@@renukatanaya All your Songs are Awesome.. Please use the UA-cam tags in the right way so that it would reach the maximum audience.
full song: ua-cam.com/video/WagtAKkPa1c/v-deo.html