Rajeshwari Shivanand Hegde Keremane
Rajeshwari Shivanand Hegde Keremane
  • 99
  • 388 375
ಹವ್ಯಕ ಮದುವೆ ಹಾಡು||ಅಳಿಯನ ನೋಡಿದ್ದು|| Havyaka song.
ರಾಜ್ಯ ಕಲ್ಯಾಣಿ ರಾಗದಲ್ಲಿದೆ ಎಂದು ಈ ಹಾಡಿನ್ನು ರಚಿಸಿದ ಶ್ರೀಮತಿ ದಾಕ್ಷಾಯಣಿ ಹೆಗಡೆ ಸೋಮನ ಮನೆ ಇವರು ಬರೆದಿದ್ದು ಅಂತೆಯೇ ಹಾಡಲು ಪ್ರಯತ್ನಿಸಿದ್ದೇನೆ.
ಅತ್ಯಂತ ಸುಂದರವಾದ ಪದಗಳಿಂದ ಕೂಡಿದ ಹಳೆಯ ಹಾಡು ಇದಾಗಿದೆ.
ಸಾಹಿತ್ಯ ::
ನೀರೆ ಬಾರೆ ನೋಡೇ ನಿನ್ನ ಮೋಹನಾಂಗ ಅಳಿಯನ|
ನಾರಿ ಸೀತೆ ವರಿಸ ಬಂದ ಧೀರ
ರಾಮಚಂದ್ರನ||ಪ||
ದಶರಥ ಕೌಸಲ್ಯ ಸುತನ ಅಸುರ ಮರ್ದನ ರಾಮನ | ಕುಶಿಕ ಸುತನ ಜೊತೆಗೆ ಬಂದ
ನೀಲ ಮೇಘ ಶ್ಯಾಮನ||೧||
ಶಿಲೆಯ ರೂಪದಿ ಬಿದ್ದ ಸತಿಯ ತಿಳಿದು ಪಾವನಗೊಳಿಸಿದ|
ಅನುಜ ಲಕ್ಷ್ಮಣ ಸಹಿತ ಬಂದ
ಧೀರ ರಾಘವೇಂದ್ರನ||೨||
ಫಣಿದೊಳಿಟ್ಟ ಶಿವನ ಧನುವ
ಕ್ಷಣದಿ ಮುರಿದು ನಿಂದನು
ತರುಣಿ ಜಾನಕಿ ರಮಣನೀತ
ಧನುಜ ಕುಲ ಸಂಹಾರನ||೩||
ಶ್ಯಾಮ ಸುಂದರ ರಾಮಚಂದ್ರ ಪ್ರೇಮದಿಂದ ಬಂದಿಹ| ಕಾಮಿನಿಯರ್ ನೀವೆಲ್ಲ ನೋಡಿ
ಸ್ವಾಮಿ ರಘುಕುಲೇಂದ್ರನ||೪||
Переглядів: 325

Відео

ಗುರು ದತ್ತಾತ್ರೇಯ ಭಜನೆ||Song of Guru Dattatreya 🙏🙏
Переглядів 52614 днів тому
ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ನೆಲೆಸಿರುವ ಗುರು ದತ್ತಾತ್ರೇಯ ಭಜನೆ. ರಚನೆ.ದಾಕ್ಷಾಯಿಣಿ ಹೆಗಡೆ ಸೋಮನ ಮನೆ . ಸ್ವರಸಂಯೋಜನೆ.ರಾಜೇಶ್ವರಿ ಹೆಗಡೆ ಕೆರೆಮನೆ.
ಗಣಪತಿಗೆ ಆರತಿ ಮಾಡಿದ ಹಾಡು||Arati song of Lord Ganesha.
Переглядів 67128 днів тому
ಶ್ರೀ ಗಣೇಶನಿಗೆ ಆರತಿ ಮಾಡಿದ ಹಾಡು. ಸಾಹಿತ್ಯ: ಆರತಿಯನೆತ್ತಿದರು ಹರುಷದಿ ಮಾರಹರ ಸುಕುಮಾರಗೆ ನಾರಿ ಗಿರಿಜೆಯ ಕರದೊಳಾಡುವ ಧೀರ ಗಣಪನ ಚರಣಕೆ..||ಪ|| ಕರದಿ ಅಂಕುಶ ಪಾಶವನು ತಾ ಧರಿಸಿ ಭಕ್ತರ ಪೊರೆಯಲು,ವರದ ಹಸ್ತದಿ ನಿಂದ ಮೂರ್ತಿಯ ಸ್ಮರಿಸಿ ಮನದೊಳಗೀಗಲು||1|| ಕಾದಿ ಬಕ ಚಾಣೂರರೆಲ್ಲರ ಛೇದಿಸಿಯೆ ಮೆರೆದಾತಗೆ,ಮೋದಕವ ಕಡಲೆಯನು ತಿನ್ನುತ ಆದಿಪೂಜೆಯಗೊಂಬಗೆ||2|| ಏಕಮನದಲಿ ಸ್ಮರಿಪ ಜನರನು ಜೋಕೆಯಿಂದಲಿ ಪೊರೆವಗೆ,ನಾಕವಂದ್ಯಗೆ ಲೋಕಪಾಲಗೆ,ಆಖವಾಹನ ದೇವಗೆ||3|| ಧರೆಯೊಳಗೆ ಪೆಸರಾಗಿ ಮೆರೆಯುವ ಪ...
ಬಾರೋ ಕೃಷ್ಣಾ ಮಂಟಪಕೀಗ ಚಂದದಿಂದಲಿ|| Tulasi Vivah Song||
Переглядів 4,3 тис.Місяць тому
ಬಾರೋ ಕೃಷ್ಣಾ ಮಂಟಪಕೀಗ ಚಂದದಿಂದಲಿ|| Tulasi Vivah Song||
ತುಳಸಿ ತಂದ ಹಾಡು|| Tulasi song.
Переглядів 2,2 тис.Місяць тому
ನನ್ನ ಅಜ್ಜಿ ಹೇಳುತ್ತಿದ್ದ ಅತೀ ಹಳೆಯ ಹಾಡು ಇದಾಗಿರುತ್ತದೆ. ಸಾಹಿತ್ಯ: ಪಾದದಲಿ ಕೆಂಧೂಳು ಎದೆಯೆಲ್ಲ ಶ್ರೀಗಂಧ| ಎದೆಯ ಪಾದದ ಮೇಲೆ ಎಂಜಲು ಹರಿಯೇ| ಅಂತೂ ಎನ್ನ ಮನೆಗೆ ಶ್ರೀ ತುಳಸಿಯನು ತಂದ್ಯೋ| ತುಳಸಿಯನು ತಂದೆನೆಂದು, ನಿನಗ್ಯಾರು ಹೇಳಿದರು| ನಾರದ ಮುನಿಬಂದು ಸಾರಿ ಹೇಳಿದನೆ|ಅಂತೂ ಎನ್ನ ಮನೆಗೆ ಶ್ರೀ ತುಳಸಿಯನು ತಂದ್ಯೋ|| ಕರಿಯಾಕಾಗಿನ ಸೀರೆ,ಬರಿಯ ಚಿನ್ನದ ಬೆಳಕೆ| ಪರಿಪರಿಯಾಭರಣಕ್ಕೆ ಮರುಳಾದ್ಯೋ ಹರಿಯೇ| ಅಂತೂ ಎನ್ನ ಮನೆಗೆ ಶ್ರೀ ತುಳಸಿಯನು ತಂದ್ಯೋ|| ಅಂಗಳದಲ್ ಹುಟ್ಟುವದು, ಅಂಗಳದೀ ...
ಗೋಪೂಜೆ ಹಾಡು||Song Of Gomata||
Переглядів 8 тис.Місяць тому
ಗೋಪೂಜೆ ಹಾಡು||Song Of Gomata||
ಬಲಿವೇಂದ್ರನನ್ನು ಭೂಮಿಗೆ ಆಹ್ವಾನಿಸಿದ ಹಾಡು||Song of Balichakravarti
Переглядів 1,1 тис.Місяць тому
ಬಲಿ ಚಕ್ರವರ್ತಿಯನ್ನು ಭೂಮಿಗೆ ಕರೆದ ಹಾಡು.
ಶ್ರೀ ದೇವಿಯಲ್ಲಿ ವರ ಬೇಡಿದ ಹಾಡು||ರಾಜೇಶ್ವರಿ ಹೆಗಡೆ ಕೆರೆಮನೆ...
Переглядів 9792 місяці тому
ವಿಜಯದಶಮಿ‌ಯ ಈ ಪುಣ್ಯ ದಿನದಂದು ಶ್ರೀ ದೇವಿಯಲ್ಲಿ ವರವನ್ನು ಬೇಡಿದ ಹಾಡು. ಸಾಹಿತ್ಯ ; ಕರುಣಿಸ ವರಗಳನು ಮಾತೆಯೆ ನಿನ್ನ ಚರಣಕ್ಕೆ ವಂದಿಪೆನು. ಕರುಣಾನಿಧಿ ತವಜ್ಞಾನ ಪ್ರಕಾಶಿತೆ ಶರಣರೋದ್ಧಾರಿತೆ ಮಾತೆ ಮಾತೆ || ಪ || ವಾಣಿ ನೀ ಅಜನ ರಾಣಿ ಪುಸ್ತಕ ಪಾಣಿ ಸುಮಧುರೆ ಮೃದು ಭಾಷಿಣಿ, ವೀಣಾಧಾರಿಣಿ ಆದಿನಾರಾಯಣಿ, ವೇದ ವೇದವಿನುತೆ ಮಾತೆ ಮಾತೆ || 1|| ಜಗದ ಸೃಷ್ಟಿಗೆ ಕಾರಿಣಿ, ಜಗನ್ಮೋಹಿನಿ ದುಷ್ಟ ಮಹಿಷ ಮರ್ದಿನಿ, ಭವ ಭಯ ನಾಶಿನಿ, ದಿವ್ಯ ಸ್ವರೂಪಿಣಿ, ದೀನರೋದ್ಧಾರಿಣಿ ಮಾತೆ ಮಾತೆ ||2 || ಸಂ...
ಶ್ರೀ ದುರ್ಗಾಪದುದ್ಧಾರ ಸ್ತೋತ್ರ 🙏.
Переглядів 3192 місяці тому
ಶ್ರೀ ದುರ್ಗಾಪದುದ್ಧಾರ ಸ್ತೋತ್ರ 🙏.
ಸರಸ್ವತಿ ಹಾಡು|| song of Saraswati
Переглядів 1,5 тис.2 місяці тому
ದೇವಿ ಸರಸ್ವತಿಯೆ ರಕ್ಷಿಸೆನ್ನನು ತಾಯೆ 🙏🙏
ಭಕ್ತಿ ಗೀತೆ|| Haadu kalisu Sharade Bhaktigeete||
Переглядів 2,2 тис.2 місяці тому
ನಾನು ಅತಿ ಇಷ್ಟಪಟ್ಟ ಈ ಹಾಡಿನ ಸಾಹಿತ್ಯವನ್ನು ಡಾ,ಜಯಪ್ಪ ಹೊನ್ನಾಳಿ (ಡಾ.ಜಯಕವಿ ಮೈಸೂರು) ಇವರು ಬರೆದಿದ್ದಾರೆ. ಶ್ರೀಮತಿ ದೀಪಾ ಪತ್ತಾರ ಅವರು ಸ್ವರ ಸಂಯೋಜನೆ ಮಾಡಿದ್ದಾರೆ.ವಿಶೇಷವಾಗಿ ಮಕ್ಕಳಿಗೆ ತುಂಬಾ ಇಷ್ಟವಾಗುವ ಹಾಡು ಇದಾಗಿದೆ. ಸಾಹಿತ್ಯ|| ಹಾಡು ಕಲಿಸು ಶಾರದೆ| ಕಲಿಯುವಾಸೆಯಾಗಿದೆ| ನೀನು ಕಲಿಸೆ ಕಲಿಯುವೆ| ಹಾಡಿಪಾಡಿ ನಲಿಯುವೆ|| ನಿನ್ನ ಬಾಗಿ ಬೇಡುವೆ| ನನ್ನ ವೀಣೆ ಮಾಡಿಕೋ| ನೀನದೇನೊ ಬಯಸುವೆ| ಅಂತೆ ನನ್ನ ನುಡಿಸಿಕೋ|| ಲೋಕಶೋಕ ಮರೆಯಲಿ| ಹಾಗೆ ಮಿಡಿಸು ನನ್ನನು| ನರಳೊ ಮನಸು ಅರಳ...
ದೇವಿ ಕ್ಷಮಾಪಣಾ ಹಾಡು|| Devi song.
Переглядів 9483 місяці тому
ಸಾಹಿತ್ಯ.. ಕ್ಷಮಿಸು ಶಂಕರಿ ಎನ್ನ ಸಕಲ ತಪ್ಪನು ತಾಯೆ, ಕ್ನಮಿಸುವೆನು ದೇವಿ ಭಗವತಿಯೆ ಈಶನ ಜಾಯೆ||p|| ಕಾಲು ಬಲಿಯದೆ ನಡೆಯ ಬಯಸುತಿಹ ಪಶುವಂತೆ ಮಾಲಾಕ್ಷರವೆ ಬರದೆ ಓದಲ್ ಹೋದವನಂತೆ, ಧರ್ಮ ಕರ್ಮಗಳಿರದೆ ಮೋಕ್ಷ ಬಯಸುವನಂತೆ, ಕಾಲಾತ್ಮಕಳೆ ತಪ್ಪು ಘಟಿಸುವುದು ಬಿಡದಂತೆ||೧|| ತನ್ನ ಬಿಟ್ಟನ್ಯರನು ತಿದ್ದಲ್ಹೋದವನಂತೆ, ಸಜ್ಜನರ ಕಥೆ ಓದಿ ಮರೆತುಬಿಡುವವನಂತೆ, ಅನ್ಯರಲ್ಲವಗುಣವ ಗ್ರಹಿಸುವವನಂತೆ ಸನ್ನುತಳೆ ಬಹುತಪ್ಪು ಘಟಿಸುವದು ಬಿಡದಂತೆ||೨|| ದೇವರನು ಹುಡುಕಲಿಕೆ ದೂರ ಹೋದವನಂತೆ, ಭಾವನೆಯ ತಿಳ...
Ganapati Arati song|| ಜಯದೇವಂ ಜಯದೇವಂ ಜಯಗಜಮುಖದೇವಂ||
Переглядів 6293 місяці тому
ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಕೊನೆಯ ಏಕಾಂತದಲ್ಲಿ ಶ್ರೀ ಕ್ಷೇತ್ರ ವರದಪುರದಲ್ಲಿ ಶ್ರೀ ಗಳಿಂದ ರಚಿಸಲ್ಪಟ್ಟ ಹಾಡು ಇದಾಗಿದೆ.
Bhamini shatpadi|| ಭಾಮಿನಿ ಷಟ್ಪದಿ||
Переглядів 3343 місяці тому
ಶ್ರೀ ಕೃಷ್ಣನ ಕುರಿತಾದ ಈ ಹಾಡಿನ ಸಾಹಿತ್ಯವನ್ನು ಭಾಮಿನಿ ಷಟ್ಪದಿಯ ರೂಪದಲ್ಲಿ ಬರೆದವರು ಶ್ರೀ ರಾಮಚಂದ್ರ ಭಟ್ ಸಣ್ಣಳ್ಳಿಯವರು.
ಉದಯರಾಗ|| ಕ್ರಷ್ಣನನ್ನು ಎಬ್ಬಿಸುವ ಹಾಡು||
Переглядів 1,9 тис.4 місяці тому
ಮುದ್ದು ಬಾಲಕ್ರಷ್ಣನನ್ನು ನಿದ್ದೆಯಿಂದ ಎಬ್ಬಿಸುವ ಈ ಹಾಡನ್ನು ಶ್ರೀಮತಿ ದಾಕ್ಷಾಯಿಣಿ ಹೆಗಡೆ ಸೋಮನಮನೆ ಇವರು ಅತಿ ಸುಂದರವಾಗಿ ಚಿತ್ರಿಸಿದ್ದಾರೆ. ಸಾಹಿತ್ಯ.. ಬೆಳಗಾಯಿತೇಳಯ್ಯ ರಾಜಗೋಪಾಲ ಸುರಮಣಿಗಳು ನಿನ್ನ ಸ್ತುತಿಸುವರೋ ರಂಗ| ಬೆಳಗಾಯಿತೇಳಯ್ಯ ಸರಸಿಜಾಂಬಕ ಕೃಷ್ಣ.|| ವನರಾಜ ಪುಷ್ಪಗಳು ಅರಳುತ್ತಲಿಹವು, ನಿನ್ನಯ ಪೂಜೆಗೆ ಅನುವಾಗುತಿಹವು, ಋಷಿಮುನಿಗಳು ನಿನ್ನ ಸ್ತುತಿಸುವರೋ ಕ್ರಷ್ಣ ಘನ ಮಹಿಮನೆ ಎದ್ದೇಳೋ ಗೋಪಾಲ|| ತುಂಬುರ ನಾರದ ಮುನಿಗಳು ಬಂದಿಹರು, ನಿನ್ನಯ ನಾಮವ ನುಡಿಸುತ್ತಲಿಹರು ಅಂಬ...
ದೇವಿ ಸ್ತುತಿ|| Devi song
Переглядів 7964 місяці тому
ದೇವಿ ಸ್ತುತಿ|| Devi song
ಹವ್ಯಕ ಹಾಡು|| ಹೆಣ್ಣು ಮಂಟಪಕ್ಕೆ ಬಂದಿದ್ದು
Переглядів 8325 місяців тому
ಹವ್ಯಕ ಹಾಡು|| ಹೆಣ್ಣು ಮಂಟಪಕ್ಕೆ ಬಂದಿದ್ದು
ಶ್ರೀ ಪುರಂದರದಾಸರ ಕ್ರತಿ||.
Переглядів 3685 місяців тому
ಶ್ರೀ ಪುರಂದರದಾಸರ ಕ್ರತಿ||.
Devi Sharada Bhajan|| Suhasini Hegde Keremane.
Переглядів 6486 місяців тому
Devi Sharada Bhajan|| Suhasini Hegde Keremane.
ಶ್ರೀ ಶಂಕರಾಚಾರ್ಯ ವರ್ಯ್ಹಮ್,||
Переглядів 3127 місяців тому
ಶ್ರೀ ಶಂಕರಾಚಾರ್ಯ ವರ್ಯ್ಹಮ್,||
ಹವ್ಯಕ ಪನ್ನೆ ಹಾಡು|| Havyaka hadu
Переглядів 2017 місяців тому
ಹವ್ಯಕ ಪನ್ನೆ ಹಾಡು|| Havyaka hadu
ಭಕ್ತಿ ಗೀತೆ||. Bhaktigeete
Переглядів 3038 місяців тому
ಭಕ್ತಿ ಗೀತೆ||. Bhaktigeete
ರಾಮನ ಹಾಡು|| SONG OF RAMA||
Переглядів 73611 місяців тому
ರಾಮನ ಹಾಡು|| SONG OF RAMA||
ತುಳಸಿ ಪೂಜೆ ಹಾಡು||ವ್ರಂದಾವನ ಲಕ್ಷಿ ಜಯ ಜಯತು||
Переглядів 1,7 тис.Рік тому
ತುಳಸಿ ಪೂಜೆ ಹಾಡು||ವ್ರಂದಾವನ ಲಕ್ಷಿ ಜಯ ಜಯತು||
ಗೋಪೂಜೆ ಮಾಡಿದ ಹವ್ಯಕ ಹಾಡು || Go Pooja song||
Переглядів 1,5 тис.Рік тому
ಗೋಪೂಜೆ ಮಾಡಿದ ಹವ್ಯಕ ಹಾಡು || Go Pooja song||
ದೇವಿಗೆ ಆರತಿ ಹಾಡು|| Devi Arati song||
Переглядів 1,3 тис.Рік тому
ದೇವಿಗೆ ಆರತಿ ಹಾಡು|| Devi Arati song||
ಶಾರದಾದೇವಿ ಭಜನೆ||
Переглядів 559Рік тому
ಶಾರದಾದೇವಿ ಭಜನೆ||
ಅರ್ಚನೆ ಮಾಡಲೆಂದು ಮಾನಿನಿಯರು ಶ್ರದ್ಧೆಯಿಂದಲಿ ಬಂದರು|| Kunkimarchane song||
Переглядів 838Рік тому
ಅರ್ಚನೆ ಮಾಡಲೆಂದು ಮಾನಿನಿಯರು ಶ್ರದ್ಧೆಯಿಂದಲಿ ಬಂದರು|| Kunkimarchane song||
ಗಣೇಶ ಭಜನೆ|| Ganesh Bhajan
Переглядів 444Рік тому
ಗಣೇಶ ಭಜನೆ|| Ganesh Bhajan
ಪುಟ್ಟಿದನು ಶ್ರೀ ಕ್ರಷ್ಣ || ಕ್ರಷ್ಣಾಷ್ಟಮಿ ಹಾಡು|| KRISHNASTAMI SONG||
Переглядів 1,4 тис.Рік тому
ಪುಟ್ಟಿದನು ಶ್ರೀ ಕ್ರಷ್ಣ || ಕ್ರಷ್ಣಾಷ್ಟಮಿ ಹಾಡು|| KRISHNASTAMI SONG||

КОМЕНТАРІ