Raghavendra Beejadi
Raghavendra Beejadi
  • 210
  • 11 714 132

Відео

ELLA MULUGIDA MELE|ಎಲ್ಲ ಮುಳುಗಿದ ಮೇಲೆ|MANGALA M NADIG|RAGHAVENDRA BEEJADI
Переглядів 2,2 тис.Місяць тому
LYRICS:- MANGALA M NADIG MUSIC:- RAGHAVENDRA BEEJADI ORCHESTRATION:- @SameerRao SINGER:- RAGHAVENDRA BEEJADI #raghavendrabeejadi #bhavageethe #kannadafolksong #sadsong VIDEO CREDITS ua-cam.com/video/NxaUsCYslDE/v-deo.html ua-cam.com/video/rxBFNvocdg8/v-deo.html ua-cam.com/video/WRi9LW5yvb0/v-deo.html ua-cam.com/video/lHLDIxNrWjY/v-deo.html ua-cam.com/video/p3kUhPQmgDs/v-deo.html ua-cam.com/vide...
NINNA HESARINA BALLIYONDU|ನಿನ್ನ ಹೆಸರಿನ ಬಳ್ಳಿಯೊಂದು|NAGARAJ BASARAKOD|RAGHAVENDRA BEEJADI
Переглядів 1,7 тис.Місяць тому
LYRICS:- NAGARAJ BASARAKOD MUSIC:- RAGHAVENDRA BEEJADI ORCHESTRATION:- @SameerRao SINGER:- RAGHAVENDRA BEEJADI #bhavageethegalu #kannadafolksong #romanticsong #melody We use copy right free videos to make this video. Our humble pranamas to all the video makers
KOLALA MAREYALI CHELUVA KRISHNANU|ಕೊಳಲ ಮರೆಯಲಿ ಚೆಲುವ ಕೃಷ್ಣನು|MANGALA M NAADIG|SUPRIYA RAGHUNANDAN
Переглядів 2,2 тис.Місяць тому
LYRICS:- MANGALA M NADIG MUSIC:- RAGHAVENDRA BEEJADI ORCHESTRATION:- @SameerRao SINGER:- SUPRIYA RAGHUNANDAN #raghavendrabeejadi #bhavageetheglu #krishna #romanticsong #flute #vrindavan #kannadafolksong #bhavageethe VIDEO CREDITS ua-cam.com/video/SvVze2bhACw/v-deo.html ua-cam.com/video/sxKCN57TsAs/v-deo.html ua-cam.com/video/-Eei_DYLoEM/v-deo.html ua-cam.com/video/IM8cAcOOPnY/v-deo.html ua-cam....
BAA BAA GELEYA BAA GELEYA|ಬಾ ಗೆಳೆಯ ಬಾ ಗೆಳೆಯ|DR NINGAPPA MUDENOORU|RAGHAVENDRA BEEJADI
Переглядів 1,4 тис.Місяць тому
LYRICS:- DR NINGAPPA MUDENOORU MUSIC:- RAGHAVENDRA BEEJADI ORCHESTRATION:- @SameerRao SINGER :- RAGHAVENDRA BEEJADI
MUCHHIKONDIAHA KANNINALLI|ಮುಚ್ಚಿಕೊಂಡಿಹ ಕಣ್ಣಿನಲ್ಲಿ|MANGALA M NADIG|RAGHAVENDRA BEEJADI
Переглядів 3,2 тис.2 місяці тому
Lyrics:- MANGAL M NADIG Music, singing:- RAGHAVENDRA BEEJADI ORCHESTRATION:- @SameerRao #bhavageetheglu #kannadafolksong
NAGE UKKI BARUVUDU|ನಗೆ ಉಕ್ಕಿ ಬರುವುದು| MALURU G V NARASIMHAMURTHY|RAGHAVENDRA BEEJADI
Переглядів 2 тис.2 місяці тому
LYRICS;- MALURU G V NARASIMHAMURTHY MUSIC:- RAGHAVENDRA BEEJADI ORCHESTRATION:- @SameerRao SINGER :- RAGHAVENDRA BEEJADI #raghavendrabeejadi #bhavageethegalu #motivation
NINNA KANNU SURIDU HONNU|ನಿನ್ನ ಕಣ್ಣು ಸುರಿದು ಹೊನ್ನು|DR SHREESHAILA MADANNANAVAR|RAGHAVENDRA BEEJADI
Переглядів 2,4 тис.2 місяці тому
LYRICS:- DR SHREESHAILA MADANNANAVAR MUSIC :- RAGHAVENDRA BEEJADI ORCHESTRATION:- @SameerRao SINGER :- RAGHAVENDRA BEEJADI #bhavageethegalu #raghavendrabeejadi #kannadafolksong #romanticsong #eyes #love
BELAGAADARE SAAKU|ಬೆಳಗಾದರೆ ಸಾಕು ಬಾಗಿಲ ಬಡಿಯುವನುದಯರವಿ|DR H S VENKATESHMURTHY|RAGHAVENDRA BEEJADI
Переглядів 3,1 тис.2 місяці тому
LYRICS:- DR H S VENKATESHMURTHY MUSIC:- RAGHAVENDRA BEEJADI ORCHESTRATION:- @SameerRao SINGER RAGHAVENDRA BEEJADI
DEVANIGE MADUVA BHAKTHI|ದೇವನಿಗೆ ಮಾಡುವ ಭಕ್ತಿ| SIDDANAGOWDA BIJJOORA|RAGHAVENDRA BEEJADI
Переглядів 1,6 тис.3 місяці тому
LYRICS:- SIDDANAGOWDA BIJJOORA MUSIC :- RAGHAVENDRA BEEJADI ORCHESTRATION:- @SameerRao SINGER :- RAGHAVENDRA BEEJADI #vachana #raghavendrabeejadi #kannadafolksong #devotional #motivation Video credits. We use copy right free videoes to make this video .our humble pranamas to all video makers.
CHUKKIYA CHILLARE|ಚುಕ್ಕಿಯ ಚಿಲ್ಲರೆ ಚೆಲ್ಲಿದರಾರು|DR KRISHNA MURTHY JAALIHAL| RAGHAVENDRA BEEJADI
Переглядів 1,7 тис.3 місяці тому
Lyrics:- Dr krishnamurthy jaalihaal Music:- Raghavendra Beejadi Orchestration:- @SameerRao Singer :- Raghavendra Beejadi #bhavageethegalu #kannadafolk #raghavendrabeejadi #melody
KARPIDIYE SHAARADEYE|ಕರಪಿಡಿಯೆ ಶಾರದೆಯೆ|ANURADHA SHIVAPRASAD|RAGHAVENDRA BEEJADI
Переглядів 2,4 тис.3 місяці тому
KARPIDIYE SHAARADEYE|ಕರಪಿಡಿಯೆ ಶಾರದೆಯೆ|ANURADHA SHIVAPRASAD|RAGHAVENDRA BEEJADI
YAAVA HAADIYU YAAVA DIKKENEDE| ಯಾವ ಹಾದಿಯು ಯಾವ ದಿಕ್ಕಿನೆಡೆ|SHASHIKANTH P DESAYI|RAGHAVENDRA BEEJADI
Переглядів 4,7 тис.4 місяці тому
YAAVA HAADIYU YAAVA DIKKENEDE| ಯಾವ ಹಾದಿಯು ಯಾವ ದಿಕ್ಕಿನೆಡೆ|SHASHIKANTH P DESAYI|RAGHAVENDRA BEEJADI
SADGURU SHREE SHREEDHARA STHUTHI| ಸದ್ಗುರು ಶ್ರೀ ಶ್ರೀಧರ ಸ್ತುತಿ|RAGHAVENDRA BEEJADI|SAMEER RAO
Переглядів 1,7 тис.4 місяці тому
SADGURU SHREE SHREEDHARA STHUTHI| ಸದ್ಗುರು ಶ್ರೀ ಶ್ರೀಧರ ಸ್ತುತಿ|RAGHAVENDRA BEEJADI|SAMEER RAO
AAGU NEENAAGU AA HARIVA NADIYANTE (ಆಗು ನೀನಾಗು ಆ ಹರಿವ ನದಿಯಂತೆ)|MANJUNATH S AMBIGA|RAGHAVENDRA BEEJADI
Переглядів 7 тис.7 місяців тому
AAGU NEENAAGU AA HARIVA NADIYANTE (ಆಗು ನೀನಾಗು ಆ ಹರಿವ ನದಿಯಂತೆ)|MANJUNATH S AMBIGA|RAGHAVENDRA BEEJADI
IRULA SERAGANU HODDU MALAGITTU (ಇರುಳ ಸೆರಗನು ಹೊದ್ದು ಮಲಗಿತ್ತು ಹಗಲು)|YASHODA MOHAN|RAGHAVENDRA BEEJADI
Переглядів 10 тис.8 місяців тому
IRULA SERAGANU HODDU MALAGITTU (ಇರುಳ ಸೆರಗನು ಹೊದ್ದು ಮಲಗಿತ್ತು ಹಗಲು)|YASHODA MOHAN|RAGHAVENDRA BEEJADI
APPA ( ಅನುದಿನ ನನ್ನೊಡನೆ ನೀನಿರಬೇಕಪ್ಪಾ)|MALURU G V NARASIMHAMURTHY|RAGHAVENDRA BEEJADI|MANGALA RAVI
Переглядів 4,3 тис.8 місяців тому
APPA ( ಅನುದಿನ ನನ್ನೊಡನೆ ನೀನಿರಬೇಕಪ್ಪಾ)|MALURU G V NARASIMHAMURTHY|RAGHAVENDRA BEEJADI|MANGALA RAVI
ANTHARANGADA ARIVU(ಅಂತರಂಗದ ಅರಿವು)|SIDDANAGOWDA BIJJOORA|RAGHAVENDRA BEEJADI
Переглядів 4 тис.8 місяців тому
ANTHARANGADA ARIVU(ಅಂತರಂಗದ ಅರಿವು)|SIDDANAGOWDA BIJJOORA|RAGHAVENDRA BEEJADI
CHANCHALA MANAKE LOKADA NIYAMA(ಚಂಚಲ ಮನಕೆ ಲೋಕದ ನಿಯಮ) |DR MANJUNATH S AMBIGA|RAGHAVENDRA BEEJADI
Переглядів 13 тис.8 місяців тому
CHANCHALA MANAKE LOKADA NIYAMA(ಚಂಚಲ ಮನಕೆ ಲೋಕದ ನಿಯಮ) |DR MANJUNATH S AMBIGA|RAGHAVENDRA BEEJADI
ANURAAGA IRUVALLI(ಅನುರಾಗ ಇರುವಲ್ಲಿ ಅನುಮಾನವೇಕೆ) |G V NARASIMHAMURTHY|RAGHAVENDRA BEEJADI
Переглядів 8 тис.8 місяців тому
ANURAAGA IRUVALLI(ಅನುರಾಗ ಇರುವಲ್ಲಿ ಅನುಮಾನವೇಕೆ) |G V NARASIMHAMURTHY|RAGHAVENDRA BEEJADI
NAANU NADEVA DAARI DOORA( ನಾನು ನಡೆವ ದಾರಿ ದೂರ) |RAGHAVENDRA BEEJADI|DR KRISHNAMURTHY JALIHAAL
Переглядів 5 тис.9 місяців тому
NAANU NADEVA DAARI DOORA( ನಾನು ನಡೆವ ದಾರಿ ದೂರ) |RAGHAVENDRA BEEJADI|DR KRISHNAMURTHY JALIHAAL
LAGHU DURGAASAPTHASHATHI STOTRAM CHANDIKA STOTHRAM| ಲಘು ದುರ್ಗಾ ಸಪ್ತಶತಿ ಸ್ತೋತ್ರಂ ಹಾಗೂ ಚಂಡಿಕಾ ಸ್ತೋತ್ರಂ
Переглядів 1,4 тис.9 місяців тому
LAGHU DURGAASAPTHASHATHI STOTRAM CHANDIKA STOTHRAM| ಲಘು ದುರ್ಗಾ ಸಪ್ತಶತಿ ಸ್ತೋತ್ರಂ ಹಾಗೂ ಚಂಡಿಕಾ ಸ್ತೋತ್ರಂ
NEENU NANNOLAVINA JENU(ನೀನು ನನ್ನೊಲವಿನ ಜೇನು)| G V NARASIMHAMURTHY|RAGHAVRNDRA BEEJADI
Переглядів 3,2 тис.9 місяців тому
NEENU NANNOLAVINA JENU(ನೀನು ನನ್ನೊಲವಿನ ಜೇನು)| G V NARASIMHAMURTHY|RAGHAVRNDRA BEEJADI
KAAGEYA KOOGINALI ಕಾಗೆಯ ಕೂಗಿನಲಿ ಕೋಗಿಲೆಯ ರಾಗ ಕೇಳದಾಯ್ತಯ್ಯ|SIDDANAGOWDA BIJJOORA|RAGHAVENDRA BEEJADI
Переглядів 2,7 тис.9 місяців тому
KAAGEYA KOOGINALI ಕಾಗೆಯ ಕೂಗಿನಲಿ ಕೋಗಿಲೆಯ ರಾಗ ಕೇಳದಾಯ್ತಯ್ಯ|SIDDANAGOWDA BIJJOORA|RAGHAVENDRA BEEJADI
DINA BEDATHI( ದಿನ ಬೇಡತಿ ಕೈಮುಗಿದು ಕಾಡತಿ) |MALE VERSION|DR RAGHAVENDRA F N|RAGHAVENDRA BEEJADI
Переглядів 2,5 тис.10 місяців тому
DINA BEDATHI( ದಿನ ಬೇಡತಿ ಕೈಮುಗಿದು ಕಾಡತಿ) |MALE VERSION|DR RAGHAVENDRA F N|RAGHAVENDRA BEEJADI
GAAYATHRI SOOKTHA( ಗಾಯತ್ರಿ ಸೂಕ್ತ) |DA RA BENDRE|RAGHAVENDRA BEEJADI
Переглядів 24 тис.10 місяців тому
GAAYATHRI SOOKTHA( ಗಾಯತ್ರಿ ಸೂಕ್ತ) |DA RA BENDRE|RAGHAVENDRA BEEJADI
AARO MUNIVARENDU( ಆರೋ ಮುನಿವರೆಂದು ನಿನ್ನರಿವು ಮರಿಬೇಡ)|SIDDANAGOWDA BIJJOORA|RAGHAVENDRA BEEJADI
Переглядів 4,4 тис.10 місяців тому
AARO MUNIVARENDU( ಆರೋ ಮುನಿವರೆಂದು ನಿನ್ನರಿವು ಮರಿಬೇಡ)|SIDDANAGOWDA BIJJOORA|RAGHAVENDRA BEEJADI
KAADA HASIRU KOLADA NEELI( ಕಾಡ ಹಸಿರು ಕೊಳದ ನೀಲಿ)| MALLARI RAO R S| RAGHAVENDRA BEEJADI
Переглядів 1,4 тис.10 місяців тому
KAADA HASIRU KOLADA NEELI( ಕಾಡ ಹಸಿರು ಕೊಳದ ನೀಲಿ)| MALLARI RAO R S| RAGHAVENDRA BEEJADI
AVARIVARU ANDANTHE (ಅವರಿವರು ಅಂದಂತೆ ಈ ಲೋಕವಂತೆ)| LAKSHMAN BAJILA|RAGHAVENDRA BEEJADI
Переглядів 3,7 тис.10 місяців тому
AVARIVARU ANDANTHE (ಅವರಿವರು ಅಂದಂತೆ ಈ ಲೋಕವಂತೆ)| LAKSHMAN BAJILA|RAGHAVENDRA BEEJADI
BASAVANE VEDA BASAVANE SHASTRA( ಬಸವನೇ ವೇದ, ಬಸವನೇ ಶಾಸ್ತ್ರ)|SIDDANAGOWDA BIJJOORA|RAGHAVRNDRA BEEJADI
Переглядів 1,9 тис.11 місяців тому
BASAVANE VEDA BASAVANE SHASTRA( ಬಸವನೇ ವೇದ, ಬಸವನೇ ಶಾಸ್ತ್ರ)|SIDDANAGOWDA BIJJOORA|RAGHAVRNDRA BEEJADI

КОМЕНТАРІ

  • @veenagpjagadeesh5113
    @veenagpjagadeesh5113 21 годину тому

    Awesome, ಧ್ವನಿ ತುಂಬಾ ಇಂಪಾಗಿದೆ

  • @KavithaKavitha-g5b
    @KavithaKavitha-g5b 22 години тому

    👌🙏💐❤

  • @girijarao8406
    @girijarao8406 День тому

    Good

  • @shiva1879
    @shiva1879 День тому

    ಈ ದಿನ ಯಾರು ಯಾರು ಕೇಳುತಿದಿರ

  • @gbm636
    @gbm636 День тому

    ಅದ್ಭುತ ಸಾಲುಗಳ ಜೋಡಣೆ....❤

  • @UmeshMellikeri
    @UmeshMellikeri День тому

    ಅದ್ಭುತ ಸಾಹಿತ್ಯ

  • @UmeshMellikeri
    @UmeshMellikeri День тому

    ಮನುಸು ಹಗುರಾಯಿತು❤❤❤

  • @manjunathkodli6222
    @manjunathkodli6222 2 дні тому

    👌👌🎉🎉🙏🙏

  • @smithalekhanagaraj9904
    @smithalekhanagaraj9904 2 дні тому

    ❤ ತುಂಬ ಮನಸ್ಸು ಮುಟ್ಟುವ ಸಾಹಿತ್ಯ ಅಷ್ಟೇ ಉತ್ತಮವಾಗಿ ಹಾಡು ಮೂಡಿಬಂದಿದೆ ಮಂಗಳಾ❤

  • @shobhapurohit8914
    @shobhapurohit8914 2 дні тому

    ತುಂಬಾ ಚೆನ್ನಾಗಿ ಮೂಡಿಬಂದಿದೆ ಮಂಗಳಾ. ಕವನ, ಗಾಯನ , ಹಿನ್ನೆಲೆ ಸಂಗೀತ , ಚಿತ್ರಗಳ ಸಂಯೋಜನೆ ಅದ್ಭುತ ❤❤

  • @shobhamathad7612
    @shobhamathad7612 2 дні тому

    ಹಳ್ಳಿಗಳ ವಾಸ್ತವ ಸ್ಥಿತಿಯ ಈ ಹಾಡು ಕೇಳಿ ಕರುಳು ಕಿವುಚಿದಂತಾಯ್ತು 😢

  • @chitrarekha9461
    @chitrarekha9461 2 дні тому

    Super jnana❤ . ತಪ್ಪು thiliyabedi, one suggestion. Bhakti haadugalalli over make up beda. Atleast lipstick.

  • @chaithanyabalakrishna1252
    @chaithanyabalakrishna1252 2 дні тому

    Superb 🙏🙏🙏🙏🙏bhava purna bhakti purna, shakti purna 🙏🙏🙏🙏🙏

  • @shobhaaras8575
    @shobhaaras8575 2 дні тому

    ಸಾಹಿತ್ಯ ಗಾಯನ ತುಂಬಾ ಚೆನ್ನಾಗಿದೆ

  • @vathsalaananthraman1671
    @vathsalaananthraman1671 2 дні тому

    Amazing lyrics, excellent and very melodious singing and awesome back ground music and superb Ramlalla idol,super Ayodhya Sri Rama mandir🙏🙏🙏🙏

  • @jayashreeks2124
    @jayashreeks2124 2 дні тому

    ಬಹಳ ಹಿಡಿಸಿದ ಭಕ್ತಿ ಪೂರ್ವಕ ಸಾಲುಗಳು 🙏🙏

  • @shridevionkar2296
    @shridevionkar2296 2 дні тому

    ಸುಂದರ ರಚನೆ

  • @sheelaarakalagudu9892
    @sheelaarakalagudu9892 2 дні тому

    ಹತ್ತಿಯಿಂದ ಬತ್ತಿಯವರೆಗೆ, ಬತ್ತಿಯಿಂದ ಜ್ಯೋತಿಯವರೆಗೆ ರಾಮ ಭಜನೆಯೊಂದಿಗೆ! ಅತ್ಯಂತ ಮನೋಜ್ಞ ಕವಿತೆ. ಗಾಯನ, ರಾಗ ಸಂಯೋಜನೆ, ದೃಶ್ಯ ಸಂಯೋಜನೆ ಚೆಂದವಾಗಿ ಪೂರಕವಾಗಿ ಅತ್ಯುತ್ತಮ ಪ್ರಸ್ತುತಿ ಎನಿಸಿತು.

  • @archanahebbar6557
    @archanahebbar6557 2 дні тому

    👌🙏👏👏👏

  • @rinaravi2651
    @rinaravi2651 2 дні тому

    ಸಾಹಿತ್ಯ ಮತ್ತು ಸಂಗೀತ ಎರಡೂ ತುಂಬಾ ಚೆನ್ನಾಗಿದೆ 👌

  • @ChandrakalaNandavara
    @ChandrakalaNandavara 2 дні тому

    ಹೌದು ಸರ್.ನಿಮ್ಮ ಹಾಡುಗಳನ್ನು ಮತ್ತೆ ಮತ್ತೆ ಕೇಳುವಂತಿದೆ.ಆದರೆ ಈಗಾಗಲೇ ಒಬ್ಬರು ಗಮನಿಸಿದಂತೆ ಏಕತಾನತೆ ಇದೆ ಎಂದು ನನಗೂ ಅನಿಸುತ್ತದೆ.ಆದರೆ ಯಾವ ಹಾಡನ್ನೂ ಕೇಳದೆ ಇರುವುದಿಲ್ಲ.ನನಗೆ ಈ ಮೊಬೈಲು ಫೋನು ಗಳಲ್ಲಿ ವ್ಯವಹರಿಸಲು ತಿಳಿಯುವುದಿಲ್ಲ.ಮತ್ತು ವ್ಯವಧಾನವೂ ಇಲ್ಲವಾಗಿದೆ.

    • @RaghavendraBeejadi
      @RaghavendraBeejadi 2 дні тому

      ಸತತವಾಗಿ ಒಬ್ಬರೇ ಸಂಯೋಜಕರನ್ನು ಆಲಿಸಿದಾಗ ಏಕತಾನತೆ ಅತ್ಯಂತ ಸಹಜ..‌ಆದಾಗ್ಯೂ ನಿಮ್ಮ ಕಾಮೆಂಟನ್ನು ಗೌರವಿಸುವೆ.. ಈ ಬಗ್ಗೆ ಮುಂದಿನ ಸಂಯೋಜನೆಗಳಲಿ ವೈವಿಧ್ಯತೆ ತರಲು ಪ್ರಯತ್ನ‌ಮಾಡಲಾಗುವುದು.. ಸಾಮಾನ್ಯವಾಗಿ ನಾನು ದುಃಖದ ಗೀತೆಗಳನು ಸಂಯೋಜಿಸುತ್ತೇನೆ..‌ಆಗ ರಾಗಗಳು ರಿಪೀಟ್ ಆಗುತ್ತವೆ.. ಇದಲ್ಲದೆ ಬೇರೆ ಬೇರೆ ಗೀತೆಗಳಲಿ ವೈವಿಧ್ಯತೆ ತಂದಿದ್ದೇವೆ.. ತುಸು ಗಮನಿಸಿದರೆ ಅಥವಾ ಆಳಕ್ಕಿಳಿದರೆ ವ್ಯತ್ಯಾಸಗಳು ತಿಳಿಯುತ್ತವೆ.. ಖಂಡಿತ ಮುಂದಿನ ಗೀತೆಗಳಲಿ ನಿಮ್ಮ‌ಅನುಭವಕ್ಕೆ ಬರುವ ಹಾಗೆ ವಿಭಿನ್ನತೆ ತರಲಾಗುವುದು.. ನಿಮ್ಮ‌ ಗಮನಿಸುವಿಕೆಗೆ ಅನಂತ ಧನ್ಯವಾದಗಳು... ಹಿಉಗೆ ಇರಲಿ ನಿಮ್ಮ‌ ಬೆಂಬಲ

  • @amarnathkv194
    @amarnathkv194 2 дні тому

    ರಾಮನ ಅಮೋಘ ವರ್ಣನೆಯ ಸ್ತುತಿಯ ಸುಂದರ ಸಾಹಿತ್ಯ. ಅದಕ್ಕೆ ಪೂರಕವಾಗಿ ಹಿನ್ನೆಲೆ ಗಾಯನ ಹಾಗೂ ದೃಶ್ಯ ಬಹಳ ಚೆನ್ನಾಗಿ ಮೂಡಿ ಬಂದಿದೆ. 🙏

  • @PGPLVenkatesh
    @PGPLVenkatesh 2 дні тому

    ಅತ್ಯುತ್ತಮ ಸಾಹಿತ್ಯ ಗಾಯನ ಮತ್ತು ಸಂಗೀತ ಜೈ ಶ್ರೀರಾಮ್

  • @suvarnakmurthy3278
    @suvarnakmurthy3278 2 дні тому

    👌💞💐

  • @MythiliSRam
    @MythiliSRam 2 дні тому

    How pleasant how precious & marvelous meaningful song...Wonderful singing...Awesome music composition & direction...Fabulous video graphics...Lovely lyrics...Thank you for sharing 👃

  • @Ragantaranga
    @Ragantaranga 2 дні тому

    ಸುಂದರ ಚಿತ್ರಣ, ಸಾಹಿತ್ಯ,ಅಮೋಘ ಅನುಭವದ ಚಿತ್ರಣವಿದೆ.❤

  • @krishnamurthy.g.7006
    @krishnamurthy.g.7006 2 дні тому

    ತುಂಬಾ ಸುಂದರವಾದ ಸಾಹಿತ್ಯ. ಸುಮಧುರ ಸಂಗೀತ. ಕಿವಿ ಹಾಗೂ ಮನಸ್ಸಿಗೆ ತುಂಬಾ ಹಿತವಾಗಿದೆ.

  • @kodandaramsampatur9098
    @kodandaramsampatur9098 2 дні тому

    ಸುಂದರ ಕವನ, ಸುಂದರ ಗಾಯನ, ಸುಂದರ ರಾಗ ಸಂಯೋಜನೆ.ಶುಭ ವಾಗಲಿ, ಮಂಗಳಾ.

  • @sharvarifutureindia1782
    @sharvarifutureindia1782 2 дні тому

    😇😇🥰🥰🙏🏻🙏🏻

  • @vadongre
    @vadongre 2 дні тому

    ಸಖತ್ ಇದೆ ಕಣೇ; keep it up

  • @madhunadig7647
    @madhunadig7647 2 дні тому

    ಸಾಹಿತ್ಯ ಮತ್ತು ಗಾಯನ ಸುಮಧುರ ವಾಗಿದೆ 🎉🎉🎉🎉🎉

  • @ananthamurthy8886
    @ananthamurthy8886 2 дні тому

    ತುಂಬಾ ಸುಂದರವಾಗಿ ಮೂಡಿ ಬಂದಿದೆ... ನನ್ನ ಅಮ್ಮನ ನೆನಪು ಕಾಡಿತು ❤❤❤

  • @swarnalatha9130
    @swarnalatha9130 2 дні тому

    👌👌👌🙏🙏🙏🙏🙏

  • @ChandrakalaNandavara
    @ChandrakalaNandavara 3 дні тому

    ನೀವು ಹಾಡಿದ ಹಾಡುಗಳನ್ನು ಕೇಳಿ ಕೇಳಿ ಭಾರವಾದ ಎದೆಯನ್ನು ಹಗುರಗೊಳಿಸಿಕೊಳ್ಳುತ್ತಿದ್ದೇನೆ.ನಿಮ್ಮ ತಂಡದ ಎಲ್ಲಾ ಕವಿಗಳಿಗೂ . ಸಂಗೀತ ಸಂಯೋಜಕರಿಗೂ , ಮುಖ್ಯವಾಗಿ ಸಮೀರ್ ರಾವ್ ರವರಿಗೂ ಅಭಿನಂದನೆಗಳು.

  • @DevannaDk
    @DevannaDk 3 дні тому

    Super song

  • @janakih3696
    @janakih3696 3 дні тому

    ತುಂಬಾ ಚೆನ್ನಾಗಿ ಹೇಳಿದೆ ಪುಟ್ಟ 🥰

  • @bsbyalibyali
    @bsbyalibyali 4 дні тому

    ಸ್ಫೂರ್ತಿದಾಯಕ ಹಾಡು

  • @shailajahs6427
    @shailajahs6427 4 дні тому

    ಸಾಹಿತ್ಯ ಸ್ಪಷ್ಟವಾಗಿ ಕೇಳಿಸುತ್ತೆ 👌👌🙏🙏

  • @asifdodamani610
    @asifdodamani610 4 дні тому

    ಕೇಳಿದರು ಕೇಳದಂತಿದೆ ಮತ್ತೇ ಕೇಳುವಂತಿದೆ..‌.

  • @Nammakannadameshtru
    @Nammakannadameshtru 5 днів тому

    🪔🪔

  • @Nammakannadameshtru
    @Nammakannadameshtru 5 днів тому

    ಸಿರಿ ಗನ್ನಡಂ ಗೆಲ್ಗೆ ಸಿರಿ ಗನ್ನಡಂ ಬಾಳ್ಗೆ 🪔🪔

  • @jamalbimulla4452
    @jamalbimulla4452 5 днів тому

    Super ❤❤

  • @sunilkumarnr2426
    @sunilkumarnr2426 5 днів тому

    Super song ❤

  • @somashekarm5538
    @somashekarm5538 6 днів тому

    Another last two line is Balence so Pl add

  • @somashekarm5538
    @somashekarm5538 6 днів тому

    Very nice 🎉

  • @raghavendram.vgururaj9225
    @raghavendram.vgururaj9225 6 днів тому

    👏🏻ಗುರುಗಳೇ ತುಂಬಾ ಸೊಗಸಾಗಿದೆ 👏🏻ಮತ್ತೆ ಮತ್ತೆ ಕೇಳಬೇಕು ಅನಿಸುತಿದೆ ಗುರಗಳೇ

  • @anirashmi275
    @anirashmi275 7 днів тому

    ಕೇಳುತ್ತಿರುವುದು ಎಷ್ಟನೇ ಬಾರಿಯೋ ನಾನು ಕಾಣೆ

  • @ShankarSingh-nn5zz
    @ShankarSingh-nn5zz 7 днів тому

    🙏❤️🌹🎂❤️🙏

  • @NalinakshiB-t4o
    @NalinakshiB-t4o 8 днів тому

    ❤❤❤ಮಧುರವಾದ ಗಾನ ❤️

  • @sonalisrippanpet876
    @sonalisrippanpet876 9 днів тому

    ❤❤❤❤❤❤❤❤❤❤❤