🎶Ranjana'smusicclass🎶
🎶Ranjana'smusicclass🎶
  • 171
  • 198 599
ದೇಶ ಭಕ್ತಿಗೀತೆ.....
ಸಮಸ್ತ ಭಾರತೀಯರಿಗೆ ೭೮ ನೇ ಸ್ವಾತಂತ್ರ್ಯೋತ್ಸವದ
ಹಾರ್ದಿಕ ಶುಭಾಶಯಗಳು......
ಮುದ್ದಿನ ಮಕ್ಕಳೇ
ಭಾರತ ಮಾತೆಯ ಮುದ್ದಿನ
ಮಕ್ಕಳೆ ಒಂದಾಗುವ ನಾವು
ಒಂದಾಗುವ ನಾವು
ವಿಧ ವಿಧ ಭಾಷೆಯ ನವ ನವ
ವೇಷದ ಗುರಿಕಾರರು ನಾವು!
ಭವ್ಯ ಪರಂಪರೆ ದಿವ್ಯ ತಪೋ
ನೆಲೆ
ಸರ್ವಧರ್ಮಗಳ ತವರೂರು
ನಮ್ಮಯ ತಾಯ್ನೆಲವು!
ವೇದ ಶಾಸ್ತ್ರಗಳು ಧರ್ಮಗ್ರಂಥ
ಗಳು ಉತ್ತಮ ಬದುಕಿಗೆ ಸೋಪಾನ
ವಾಲ್ಮೀಕಿ ವ್ಯಾಸರ ಮಹಾಕಾವ್ಯ
ಗಳು
ತೋರಿವೆ ಬದುಕಿನ ಜಂಜಾಟ !
ಗತವೈಭವದ ಇತಿಹಾಸಗಳು
ರಕ್ತ ಕ್ರಾಂತಿಗಳ ಸಾರುತಿವೆ
ಗಾಂಧೀ ತಾತನ ಸ್ವಾತಂತ್ರ್ಯ ಹಬ್ಬವು ಶಾಂತಿಯ ಮಂತ್ರವ
ಹಾಡಿಸಿದೆ!
ಯಾಕೋ ಏನೋ ಮತ್ತದೇ ಗದ್ದಲ ಮದ್ದು ಗುಂಡುಗಳ
ತಾಂಡವವು
ಮತಧರ್ಮಗಳ ಮತೀಯ
ಗಲಭೆ ಹದ್ದಿನ ಹಾಗೆ ಕುಕ್ಕುತಿದೆ!
ಎಲ್ಲೆಡೆ ಸ್ವಾರ್ಥ ಲಂಚದ ತೀರ್ಥ
ಬದುಕನೇ ಮಸಣಕೆ
ಒಯ್ಯುತಿದೆ
ಕುರಿಗಳ ಹಿಂದೆಯೇ ಹೋಗುವ
ರಸಿಕತೆ
ಬಾರದೇ ಇರಲಿ ಭಾರತಕೆ!
ಎಚ್ಚರಗೊಳ್ಳುವ ಇನ್ನಾದರೂ
ನಾವ್
ಜಗದೈಕ್ಯತೆಯೆಡೆ ಮುನ್ನಡೆವ
ನಮ್ಮಯ ಸಂಸ್ಕೃತಿ ವಿಶ್ವಕೆ
ಮಾದರಿ ಎಂಬುದ ನಾವು
ತೋರಿಸುವ!
ಎಂ.ಕೆ.ಲಕ್ಷ್ಮಿ
ಕೂಜಳ್ಳಿ
Переглядів: 105

Відео

ವರಗುರು ಶ್ರೀ‌ಬಾಲಗಂಗಾಧರ......
Переглядів 3521 день тому
ವರಗುರು ಶ್ರೀ‌ಬಾಲಗಂಗಾಧರ......
ಶ್ರಾವಣ ಸಂಭ್ರಮ....ಸಂಗೀತ ಮತ್ತು ಗಾಯನ ಶ್ರೀಮತಿ ರಂಜನ
Переглядів 242Місяць тому
ಕವನದ ಶೀರ್ಷಿಕೆ: ಶ್ರಾವಣ ಬಂತು ನಾಡಿಗೆ ಶ್ರಾವಣಾ.......... ಶ್ರಾವಣಾ...... ಶ್ರಾವಣಾ ಬಂತು ನಾಡಿಗೆ... ಚೆಲುವಿನ ಬೀಡಿಗೆ... ಒಲವಿನ ಗೂಡಿಗೆ.. ಕರಿ ಮೋಡಗಳ ಕರ ತಾಡನವು ಬಾನಲ್ಲಿ ಮೊಳಗಿ ಬಂತು ಕೆರೆ ಹಳ್ಳ ಬಾವಿ ಹೊಂಬಣ್ಣ ಕಳೆದು ಆಗಸವ ಬಿಂಬಿಸಿತ್ತು ಝರಿ ತೊರೆಗಳೆಲ್ಲ ಅಬ್ಬರವ ತೊರೆದು ಸರಿಗಮವ ನುಡಿಸುತ್ತಿತ್ತು ಶ್ರಾವಣಾ ಬಂತು ನಾಡಿಗೆ ಮರಿ ಹಕ್ಕಿಗಳು ತಾಯ್ ಮಡಿಲ ಹೊಕ್ಕು ಗುಟುಕನ್ನು ಹೀರುತ್ತಿತ್ತು ವನ ಸುಮಗಳೆಲ್ಲ ಸೌರಭವ ಸೂಸಿ ಭೃಂಗಗಳ ಕರೆಯುತ್ತಿತ್ತು ಘನ ತರುಗಳೆಲ್ಲ ಮೇಘಗಳ ತಡ...
ರಾಗ - ಭೀಮಪಲಾಸಿ‌.ಛೋಟಾಖ್ಯಾಲ್‌.‌ತೀನ್ ತಾಲ್
Переглядів 360Місяць тому
ರಾಗ - ಭೀಮಪಲಾಸಿ‌.ಛೋಟಾಖ್ಯಾಲ್‌.‌ತೀನ್ ತಾಲ್
ಹೋಗುವ ಬಾರಾ....
Переглядів 1022 місяці тому
ಹೋಗುವ ಬಾರಾ ಹೋಗುವ ಬಾರಾ ಕಡಲಿನ ತೀರಕೆ ಸುಂದರ ಸೊಬಗನು ನೋಡಲಿಕೆ... /ಹೋಗುವ ಬಾರಾ/ ನಿಂತರೆ ಮರಳಿನ ರಾಶಿಯಲಿ ತೆರೆಗಳು ಬರುವವು ರಭಸದಲಿ ಕಾಲಿಗೆ ಬುದ್ಧಿಯ ಹೇಳೋಣ ದೂರದಿ ದಡದಲೇ ನಿಲ್ಲೋಣ ನೋಡೋಣ ನಾವ್ ನೋಡೋಣ ಅಂದದ ಕಡಲನು ನೋಡೋಣ / ಹೋಗುವ ಬಾರಾ/ ಸಂಜೆಯ ತಂಪಿನ ಗಾಳಿಯಲಿ ಉಬ್ಬಿದ ಕಲ್ಲಿನ ದಿಬ್ಬದಲಿ ಕೆಂಪನೆ ಸೂರ್ಯನ ನೋಡೋಣ ಆಗಸದಂದವ ಸವಿಯೋಣ ಹಾಡೋಣ ನಾವ್ ಹಾಡೋಣ ಕಡಲಿನ ಕವಿತೆಯ ಹಾಡೋಣ /ಹೋಗುವ ಬಾರಾ/ ವಿಶಾಲ ಸಾಗರ ನೀರಿನ ಆಗರ ಅಲೆಗಳ ಬಡಿತ ಬೋರ್ ಬೋರ್ ಮೊರೆತ ನೀಲ ಗಗನದಲಿ ಚುಕ್ಕಿಗಳ...
ಮುಂಗಾರು ಮಳೆ......ಸೊಬಗು
Переглядів 912 місяці тому
ಮುಂಗಾರು ಮಳೆ......ಸೊಬಗು
ಇಳಿದು ಬಾ...ಇಳೆಗೆ
Переглядів 853 місяці тому
ಇಳಿದು ಬಾ...ಇಳೆಗೆ
ಕವನದ ಶೀರ್ಷಿಕೆ ನೆನಪು....
Переглядів 683 місяці тому
ನೆನಪು ಅಮ್ಮಾ, ನಿನ್ನ ಕಣ್ ತಪ್ಪಿಸಿ ಹುಣಸೆ ಮರ ಹತ್ತಿ ಬೆಟ್ಟೆಗೆ ಉಪ್ಪು ಮೆಣಸು ಜಪ್ಪಿ ಬಾಯಿ ಚಪ್ಪರಿಸಿ ಕಣ್ಣು ಮಿಟುಕಿಸಿ ನಿನ್ನ ಅಣಕಿಸಿದ ನೆನಪು ! ಅಣ್ಣ ತಮ್ಮರೊಡಗೂಡಿ ಬೆಟ್ಟ ಗುಡ್ಡವ ಸುತ್ತಿ ಕರಿಸೂಜಿ ಕಾರೆ ಹಣ್ಣುಗಳ ಮೆಲ್ಲುತ್ತಾ ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಬರಲಾಗದೇ ಅಳುತ್ತಾ ನಿಂತ ನೆನಪು ಹಠಮಾಡಿ ಉಣ್ಣದೆ ಮಲಗಿ ದ ನನ್ನ ಸಂತೈಸಿ ಮಲಗಿಸುತ್ತ ಕೈ ಬೆರಳುಗಳ ನನ್ನ ಕೂದಲ ಬುಡದಲ್ಲಿ ತೂರಿಸಿ ನಿನ್ನ ನೋವನ್ನು ನನ್ನೊಡನೆ ಹಂಚಿಕೊಂಡ ನೆನಪು ಅಂದು ನೀ ಹೇಳಿಕೊಟ್ಟ ಪಾಠ ಕಲಿಸಿದ ಗು...
ಬಾರೋ ಗುರು ಶ್ರೀಧರಾ...
Переглядів 1143 місяці тому
ಬಾರೋ ಗುರು ಶ್ರೀಧರಾ...
ಕವನದ ಶೀರ್ಷಿಕೆ - ಏಳಯ್ಯ ಏಳು ಬೆಳಗಾಯಿತು
Переглядів 1184 місяці тому
ಕವಿತೆಯ ಶೀರ್ಷಿಕೆ: ಏಳಯ್ಯ ಏಳು ಬೆಳಗಾಯಿತು ಏಳಯ್ಯ ಏಳು ಬೆಳಗಾಯಿತು ರವಿ ಕಿರಣ ಬಾಗಿಲಿಗೆ ಬಂದಾ ಯಿತು ಅಕ್ಕಯ್ಯ ಅಂದದಲಿ ಹಸೆ ಬರೆ ದಳು ಅಪ್ಪಯ್ಯ ಹೊಲವಗೆದು ಹದ ಗೊಳಿಸಿದ/ಏಳಯ್ಯ/ ಪುಟ್ಟ ಕರುಗಮ್ಮನೆಡೆ ಧಾವಿಸು ವ ತವಕ ಪುಟ್ಟ ಟಾಮಿಗೆ ನಿನ್ನ ರೊಟ್ಟಿಯೆ ಡೆ ಗಮನ ಪುಟ್ಟ ಹಕ್ಕಿಗಳೆಲ್ಲ ಹಾರಿದವು ನಭಕೆ ಬಿಟ್ಟುಬಿಡು ಈ ನಿನ್ನ ಹಠಮಾರಿ ತನವ/ಏಳಯ್ಯ/ ದುಂಬಿಗಳ ಝೇಂಕಾರ ಹೂ ಬನದ ನಡುವೆ ಅಂಬುಧಿಯ ಭೋರ್ಗರೆತ ಪಡುವಣದ ಕಡೆಗೆ ಬಿಂಕದಲಿ ಕಾವೇರಿ ಮುನ್ನಡೆ ಯುತಿಹಳು ರಂಪ ಮಾಡದೆ ಬೇಗ ಎದ್ದೇಳು ಮಗುವೆ...
ಎಚ್ಚರಾಗು ಕಂದ......ಸಾಹಿತ್ಯ..ಎಂ ಕೆ ಲಕ್ಷ್ಮೀ ಕೂಜಳ್ಳಿ ಸಂಗೀತ ಮತ್ತು ಗಾಯನ ಶ್ರೀಮತಿ ರಂಜನ
Переглядів 2354 місяці тому
ಕವನದ ಶೀರ್ಷಿಕೆ: ಎಚ್ಚರಾಗು ಕಂದಾ ಏಳು ಎದ್ದೇಳು ಎಚ್ಚರಾಗು ಕಂದಾ ಮೂಡಣದಿ ರವಿ ತಾನು ಮೂಡಿ ಬಂದ ಪಕ್ಷಿಗಳ ಕಲರವವು ಕೇಳಲೆಂಥ ಚೆನ್ನ ಧರೆಯು ಒರಗಿದ ಅಂದ ನೋಡಲೆಂಥ ಚೆಂದ/ಏಳು/ ಬುದ್ಧಿದಾಯಕ ಶ್ರೀ ಗಣಪತಿಯ ನೆನೆದು ವಿದ್ಯಾಧಿದೇವತೆಯ ಮನದಲ್ಲಿ ಸ್ಮರಿಸಿ ಕಷ್ಟವನು ನೀಗಿಸುವ ಇಷ್ಟ ಲಕ್ಷ್ಮಿಯ ನಮಿಸಿ ಅಕ್ಷರದ ಅಂಗಳದಿ ನಲಿಯೋಣ ಚಿನ್ನ/ಏಳು/ ಆಟ ಪಾಠಗಳಿಂದ ಬಾಲ್ಯವನು ಕಳೆದು ನೀತಿ ನಿಯಮಗಳಿಂದ ನೀಟಾಗಿ ಬೆಳೆದು ಬಾಳಿನ ಗುರಿಯತ್ತ ಒಲವನ್ನು ಹರಿಸಿ ನಾಳಿನ ಬದುಕನ್ನು ಭರಿಸೋಣ ರನ್ನ/ಏಳು/ ನಿಲ್ಲಿಸಿ...
ಭಜನೆ...ರಾಮ‌ರಘುವರ ರಾಮ ರಘುವರ.....
Переглядів 2924 місяці тому
ಭಜನೆ...ರಾಮ‌ರಘುವರ ರಾಮ ರಘುವರ.....
ರಾಗ ದುರ್ಗಾ...ಛೋಟಾ ಖ್ಯಾಲ್..
Переглядів 3774 місяці тому
ರಾಗ ದುರ್ಗಾ...ಛೋಟಾ ಖ್ಯಾಲ್..
ಭಾವಗೀತೆ...ಬಂಗಾರದಲೆಯ ಮೇಲೆ ತಂಗಾಳಿ ಬೀಸಿ ಬಂತು...
Переглядів 4525 місяців тому
ಭಾವಗೀತೆ...ಬಂಗಾರದಲೆಯ ಮೇಲೆ ತಂಗಾಳಿ ಬೀಸಿ ಬಂತು...
ಭಕ್ತಿಗೀತೆ ....ಶ್ರೀ ಗಣೇಶನ ಚರಣ ಕಮಲದಲಿ...
Переглядів 5605 місяців тому
ಭಕ್ತಿಗೀತೆ ....ಶ್ರೀ ಗಣೇಶನ ಚರಣ ಕಮಲದಲಿ...
ಅಮ್ಮ ಅಮ್ಮ ಆಗಸದಲ್ಲಿ......
Переглядів 1175 місяців тому
ಅಮ್ಮ ಅಮ್ಮ ಆಗಸದಲ್ಲಿ......
ರಾಗಭೂಪ...ಛೌಟಾಖ್ಯಾಲ ...ತೀನ್ ತಾಳ
Переглядів 3025 місяців тому
ರಾಗಭೂಪ...ಛೌಟಾಖ್ಯಾಲ ...ತೀನ್ ತಾಳ
ಮಕ್ಕಳ ಹಾಡುಗಳು...ಓ ಚಂದಮಾಮ..ಸಾಹಿತ್ಯ..ಎಂ ಕೆ ಲಕ್ಷ್ಮಿ ಕೂಜಳ್ಳಿ
Переглядів 2665 місяців тому
ಮಕ್ಕಳ ಹಾಡುಗಳು...ಓ ಚಂದಮಾಮ..ಸಾಹಿತ್ಯ..ಎಂ ಕೆ ಲಕ್ಷ್ಮಿ ಕೂಜಳ್ಳಿ
ಕುಹೂ ಕುಹೂ ಕೋಗಿಲೆ..... ಸಾಹಿತ್ಯ...ಎಂ ಕೆ ಲಕ್ಷ್ಮೀ ಕೂಜಳ್ಳಿ.. ಸಂಗೀತ...ಶ್ರೀಮತಿ ರಂಜನಾ
Переглядів 2085 місяців тому
ಕುಹೂ ಕುಹೂ ಕೋಗಿಲೆ..... ಸಾಹಿತ್ಯ...ಎಂ ಕೆ ಲಕ್ಷ್ಮೀ ಕೂಜಳ್ಳಿ.. ಸಂಗೀತ...ಶ್ರೀಮತಿ ರಂಜನಾ
ಚಿಟ್ಟೆ.ಚಿಟ್ಟೆ....ಸಾಹಿತ್ಯ...ಎಂ ಕೆ ಲಕ್ಷ್ಮೀ ಕೂಜಳ್ಳಿ
Переглядів 1925 місяців тому
ಚಿಟ್ಟೆ.ಚಿಟ್ಟೆ....ಸಾಹಿತ್ಯ...ಎಂ ಕೆ ಲಕ್ಷ್ಮೀ ಕೂಜಳ್ಳಿ
ಶಿಶಿರದ... ಈ ಹೊತ್ತು....
Переглядів 2186 місяців тому
ಶಿಶಿರದ... ಈ ಹೊತ್ತು....
ರಾಗ ಭೂಪ..ಛೋಟಾಖ್ಯಾಲ್...ತೀನ್ ತಾಳ..
Переглядів 3206 місяців тому
ರಾಗ ಭೂಪ..ಛೋಟಾಖ್ಯಾಲ್...ತೀನ್ ತಾಳ..
ಶ್ರೀ ಶಾರದಾ ಸ್ತುತಿ .....ಹಾರ್ಮೋನಿಯಂ ನಲ್ಲಿ ...ನೋಟೇಷನ್.ಸಹಿತ
Переглядів 3436 місяців тому
ಶ್ರೀ ಶಾರದಾ ಸ್ತುತಿ .....ಹಾರ್ಮೋನಿಯಂ ನಲ್ಲಿ ...ನೋಟೇಷನ್.ಸಹಿತ
ಶ್ರೀ ಶಾರದಾ.ಸ್ತುತಿ....ಹಾರ್ಮೋನಿಯಂ ನಲ್ಲಿ ..
Переглядів 4777 місяців тому
ಶ್ರೀ ಶಾರದಾ.ಸ್ತುತಿ....ಹಾರ್ಮೋನಿಯಂ ನಲ್ಲಿ ..
ಹಾರ್ಮೋನಿಯಂ.ನಲ್ಲಿ ಪ್ರಾರಂಭಿಕ ಸರಳ ಅಲಂಕಾರಗಳ ಕಲಿಕೆ...
Переглядів 6147 місяців тому
ಹಾರ್ಮೋನಿಯಂ.ನಲ್ಲಿ ಪ್ರಾರಂಭಿಕ ಸರಳ ಅಲಂಕಾರಗಳ ಕಲಿಕೆ...
ದೇಶಭಕ್ತಿಗೀತೆ......ಒಂದುಗೂಡುವ...
Переглядів 1577 місяців тому
ದೇಶಭಕ್ತಿಗೀತೆ......ಒಂದುಗೂಡುವ...
ಪ್ರಾರಂಭಿಕ ಅಲಂಕಾರ ....ಹಾರ್ಮೋನಿಯಂ.ನಲ್ಲಿ....
Переглядів 3,8 тис.7 місяців тому
ಪ್ರಾರಂಭಿಕ ಅಲಂಕಾರ ....ಹಾರ್ಮೋನಿಯಂ.ನಲ್ಲಿ....
ಭಾರತ ಭಾರತ ಭವ್ಯ ಭಾರತ....ಸಾಹಿತ್ಯ ಎಂ ಕೆ.ಲಕ್ಷ್ಮೀ ಕೂಜಳ್ಳಿ
Переглядів 1267 місяців тому
ಭಾರತ ಭಾರತ ಭವ್ಯ ಭಾರತ....ಸಾಹಿತ್ಯ ಎಂ ಕೆ.ಲಕ್ಷ್ಮೀ ಕೂಜಳ್ಳಿ
ಜಯ ಮಂಗಳಂ...ಶುಭಮಂಗಳಂ...ಶ್ರೀ ವಿಶ್ವಕರ್ಮ ಪರಬ್ರಹ್ಮ...
Переглядів 1237 місяців тому
ಜಯ ಮಂಗಳಂ...ಶುಭಮಂಗಳಂ...ಶ್ರೀ ವಿಶ್ವಕರ್ಮ ಪರಬ್ರಹ್ಮ...
ಶ್ರೀ ಗಣೇಶನ ಆದಿ ವಂದ್ಯನೆ....ಭಕ್ತಿಗೀತೆ.
Переглядів 3827 місяців тому
ಶ್ರೀ ಗಣೇಶನ ಆದಿ ವಂದ್ಯನೆ....ಭಕ್ತಿಗೀತೆ.

КОМЕНТАРІ

  • @krupabhat734
    @krupabhat734 16 годин тому

    Online class ಮಾಡರಾ?

  • @kavithakulkarni9531
    @kavithakulkarni9531 3 дні тому

    Thumba channagide

  • @savitajitendra8871
    @savitajitendra8871 11 днів тому

    Super Ranjana miss

  • @DivyaBhat-j6u
    @DivyaBhat-j6u 12 днів тому

    Super..

  • @AnilAnil-ml1my
    @AnilAnil-ml1my 16 днів тому

    Sangeeta Kalistira mam

  • @AnilAnil-ml1my
    @AnilAnil-ml1my 16 днів тому

    Madam ofline sangeeta kalistira. Plz Nanu nimma hatra sangeeta kalibeku anta aase Edhe mam

  • @anjanadevihusenappa6401
    @anjanadevihusenappa6401 17 днів тому

    V.nice 💐👌

  • @nrityaganaankura2521
    @nrityaganaankura2521 19 днів тому

    Lyrics plz

  • @nrityaganaankura2521
    @nrityaganaankura2521 19 днів тому

    Very 😊 nice

  • @PraneshPujar
    @PraneshPujar 20 днів тому

    Medam harmauniyam yava companies tegedukollabeku heli

  • @PraneshPujar
    @PraneshPujar 20 днів тому

    Medam harmauniyam note haki

  • @techyesgamer8755
    @techyesgamer8755 22 дні тому

    Super❤

  • @RameshBhat-bw8jw
    @RameshBhat-bw8jw 24 дні тому

    ಬಹಳ ಸುಂದರವಾಗಿ ಮೂಡಿ ಬಂದಿದೆ. ಸಂಗೀತದಲ್ಲಿ ನಿಮ್ಮ ಪ್ರಯಾಣ ಯಾವತ್ತೂ ಹೇಗೆ ಮುಂದುವರಿದು ನಿಮಗೆ ಇನ್ನು ಹೆಚ್ಚಿನ ಯಶಸ್ಸು ಸ್ಥಾನ ಮಾನ ದೊರಕಲಿ..🙏🙏🙏

  • @wantrtbr4353
    @wantrtbr4353 28 днів тому

    Thank u soo much ❤❤❤

  • @Prabhakar.kPrabhu.k
    @Prabhakar.kPrabhu.k 28 днів тому

    ❤❤❤sopr

  • @sayyadalisayyadali2289
    @sayyadalisayyadali2289 Місяць тому

    madam online class madtidira heli

  • @user-qz1xr9ok8w
    @user-qz1xr9ok8w Місяць тому

    👌👌👌

  • @RameshBhat-bw8jw
    @RameshBhat-bw8jw Місяць тому

    👌👌👌🌹🌹🌹🙏

  • @akshaypatgar5229
    @akshaypatgar5229 Місяць тому

    👏👏👌👌👌👌

  • @shreedevi232
    @shreedevi232 Місяць тому

    ಮನುಷ್ಯ ನೀವು ಆನ್‌ಲೈನ್ ತರಗತಿಯನ್ನು ತೆಗೆದುಕೊಳ್ಳುತ್ತೀರಿ

  • @user-wz2bm5le4j
    @user-wz2bm5le4j Місяць тому

    Super

  • @gayatri.c.kulkarni9593
    @gayatri.c.kulkarni9593 Місяць тому

    ಮೇಡಂ ನಿಮ್ಮ ಧ್ವನಿ ಎಷ್ಟ್ಟೊಂದು ಶುದ್ಧವಾಗಿ ತುಂಬಾ ಚೆನ್ನಾಗಿದೆ, ನೀವು ಇನ್ಸ್ಟಾಗ್ರಾಮ್ ಅಲ್ಲಿ ಇದ್ದರೆ ಪ್ಲೀಜ್ ಶೇರ್ madi

    • @ranjanasmusicclass9075
      @ranjanasmusicclass9075 Місяць тому

      @@gayatri.c.kulkarni9593 Tq

    • @VASANTHAN-u3i
      @VASANTHAN-u3i 3 дні тому

      ನೀವು ಆನ್ ಲೈನ್ ಕ್ಲಾಸ್ ಮಾಡಿತ್ತಿರ

  • @RameshBhat-bw8jw
    @RameshBhat-bw8jw Місяць тому

    👌👌👌

  • @sanvisanvi4255
    @sanvisanvi4255 2 місяці тому

    On-line classes conduct madtira

  • @sudhan4416
    @sudhan4416 2 місяці тому

    Nice singing mam please notation Kodi navu kaliythev mam and lyrics hakl please

  • @HomeCreationsfacebook
    @HomeCreationsfacebook 2 місяці тому

    very nice singing 🎶

  • @majunaths6180
    @majunaths6180 2 місяці тому

    Yav school nimdu

  • @mpshylaja5500
    @mpshylaja5500 2 місяці тому

    🙏ತುಂಬಾ ಚೆನ್ನಾಗಿಹಾಡಿದೀರಾ💐💐ಈ ಹಾಡಿನ ರಾಗ ತಿಳಿಸುವಿರಾ...

  • @user-pp4tu3mh1q
    @user-pp4tu3mh1q 2 місяці тому

    ಎಷ್ಟೋ ಜನ ಸಂಗೀತಾ ಕಲಿಯಲು ತುಂಬ ಅಸೆ ಇರುತ್ತೆ, ಆದರೆ,ಎಲ್ಲಿ ಕಳಲಿಸುತ್ತಾರೆ ಎಂಬುವುದು ಗೊತ್ತಿರುವುದಿಲ್ಲ, ಇನ್ನು ಕೆಲವರಿಗೆ ಹಣದ ಸಮಸ್ಯೆ ಇರುತ್ತೆ,ಆದ್ದರಿಂದ ಅಂಥವರಿಗೆ ಈ ನಿಮ್ಮ ಸಂಗೀತಾ ತರಗತಿಗಳು ತರಗತಿಗಳು,ತುಂಬ ಉಪಯುಕ್ತವಾಗುವವವು ಮೇಡಂ.. 🙏

  • @gousiashaik716
    @gousiashaik716 2 місяці тому

    Ur number

  • @sharadaramesh5739
    @sharadaramesh5739 2 місяці тому

    Thumba channagi kalisuthira madam🙏

  • @38574
    @38574 2 місяці тому

    Akka reple madri

  • @38574
    @38574 2 місяці тому

    Akka nanu sangeeta kalibeku elikodutira 🙏🙏 plz

  • @total-gyan2356
    @total-gyan2356 2 місяці тому

    Vary nice❤

  • @kiranan1005
    @kiranan1005 2 місяці тому

    Madam ತಮ್ಮ class ಎಲ್ಲಿ adress please madam🙏

  • @keshavamurthykl4273
    @keshavamurthykl4273 2 місяці тому

    ಧನ್ಯವಾದಗಳು 🙏🏻

  • @RameshBhat-bw8jw
    @RameshBhat-bw8jw 2 місяці тому

    👌👌👌🌹🌹🌹🙏🙏🙏

  • @sudhan4416
    @sudhan4416 2 місяці тому

    Super singing mam please notation Kodi navu kaliythev mam please 🙏🙏🙏🙏

  • @kiranan1005
    @kiranan1005 2 місяці тому

    Madam nimma class adress please mam

  • @shivasharanapparatrikar3715
    @shivasharanapparatrikar3715 2 місяці тому

    Very nice madam. Very easy way of teaching madam

  • @kiranan1005
    @kiranan1005 2 місяці тому

    ತುಂಬಾ ಚೆನ್ನಾಗಿ ಹೇಳಿಕೊಟ್ಟಿದಿರ madam👌👌👌

  • @JAIBHAVANI-xz7be
    @JAIBHAVANI-xz7be 2 місяці тому

    ❤🙏🙏❤️🎉🎉

  • @SeemaSeema-tb2ej
    @SeemaSeema-tb2ej 2 місяці тому

    Ri na re annodu dout brthide

  • @RameshBhat-bw8jw
    @RameshBhat-bw8jw 2 місяці тому

    Super..🌷🌷🌷

  • @mpshylaja5500
    @mpshylaja5500 3 місяці тому

    🙏👌👌ತುಂಬಾ ಚೆನ್ನಾಗಿಹಾಡಿದ್ದೀರ ಈ ಹಾಡಿನ ರಾಗ ತಿಳಿಸುವಿರ..

  • @Satvanveshane23
    @Satvanveshane23 3 місяці тому

    ತುಂಬ ಸುಮಧುರವಾಗಿ ಹಾಡಿದ್ದೀರಿ.. 🎉🎉super. ನಮ್ಮ ಗುರುಗಳು ಷಡಕ್ಷರಿ ಗವಾಯಿಗಳ ನೆನಪು ಬಂತು.

  • @sudamdasai49
    @sudamdasai49 3 місяці тому

    ನಮ್ಮ ಭಜನೆಯಲ್ಲಿ ಗಣೇಶನ ಪದ್ಯ ನಿಖರವಾಗಿ ಇರಲಿಲ್ಲ. ಈ ಪದ್ಯ ಕೇಳಿ ಅತಿ ಸಂತೋಷವಾಗಿದೆ. ಇನ್ನು ಮುಂದೆ ನಾನು ಸಹ ನಮ್ಮ ಭಜನೆಯಲ್ಲಿ ಈ ಪದ್ಯವನ್ನೇ ಹಾಡಬೇಕು ಅನಿಸ್ತಾ ಇದೆ. ಈ ಪದ್ಯ ಹೇಳಿ ಕೊಟ್ಟಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು.

  • @mpshylaja5500
    @mpshylaja5500 3 місяці тому

    🙏👌ಈ ಹಾಡಿನ ರಾಗ ತಿಳಿಸುವಿರ

  • @RameshBhat-bw8jw
    @RameshBhat-bw8jw 3 місяці тому

    👌👌👌🌹🌹🌹🙏🙏🙏

  • @freefireesporthighlights8337
    @freefireesporthighlights8337 3 місяці тому

    Super medom