Gana - Yana / ಗಾನ -ಯಾನ
Gana - Yana / ಗಾನ -ಯಾನ
  • 61
  • 70 873
ಮದುವೆ ಮನೆ ಹಾಡು - ಮದುಮಗನನ್ನು ಒಳಗೆ ಕರೆದುಕೊಂಡು ಹೋಗಿದ್ದು
ಮದುವೆಯಲ್ಲಿ ಮಂಟಪದಲ್ಲಿ ಶಾಸ್ತ್ರ ಮಾಡಿಸಿ ನಂತರ ಮನೆ ಒಳಗೆ ಕರೆದುಕೊಂಡು ಹೋಗಿ ಕೂರಿಸುವ ಸಂದರ್ಭದಲ್ಲಿ ಹೇಳುವ ಹಾಡು
#maduvemane #marriagesongs #song #sampradayam #ಕನ್ನಡ #yt
Переглядів: 164

Відео

ಸಭಾ ಪೂಜೆ
Переглядів 202 місяці тому
ಮದುವೆ ಯಲ್ಲಿ ವರನನ್ನು ಕರೆಸಿ ಉಪಚಾರ ಮಾಡಿದ ಮೇಲೆ ಸಭೆಯಲ್ಲಿ ಇರುವವರಿಗೆ ಭಟ್ರು ಪೂಜೆ ಮಾಡಿಸುತ್ತಾರೆ ಅದೊಂದು ಶಾಸ್ತ್ರ, ಆಗ ಹೇಳುವ ಹಾಡು ಸಭಾ ಪೂಜೆ ಹಾಡು #maduvemane #marriagesongs #sampradayam #song #ಕನ್ನಡ #yt
ಮಂತ್ರ ಬಿನ್ನಹ
Переглядів 1702 місяці тому
ಮಂಟಪದ ಒಳಗೆ ಮಾಡುವ ಶಾಸ್ತ್ರ , a ಶಾಸ್ತ್ರಕ್ಕೆ ಹೇಳುವ ಹಾಡು #maduvemane #marriagesongs #sampradayam #song #yt #ಕನ್ನಡ
ಒರಗು ಹಾಕಿದ್ದು
Переглядів 872 місяці тому
ವರನಿಗೆ ಮಂಟಪದಲ್ಲಿ ಒರಗಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡುವ ಪದ್ಧತಿ ಆ ಸಮಯದಲ್ಲಿ ಹೇಳುವ ಹಾಡು ಒರಗು ಹಾಕಿದ ಹಾಡು #maduvemane #marriagesongs #sampradayam #song #yt #ಕನ್ನಡ
ಚಪ್ಪರಕ್ಕೆ ಬಂದ ಹಾಡು
Переглядів 3422 місяці тому
ಮದುವೆಯಲ್ಲಿ ಹುಡುಗಿ ತಂದೆ ಅಳಿಯ ಆಗುವವನನ್ನು ಚಪ್ಪರಕ್ಕೆ ಕರೆದುಕೊಂಡು ಬಂದು ಕೂರಿಸುವಾಗ ಹೇಳುವ ಹಾಡು ನಮ್ಮ ಸಂಪ್ರದಾಯದಲ್ಲಿ ಮಂಟಪಕ್ಕೆ ವರನನ್ನು ಕರೆತರುವ ಮೊದಲು ಮಧ್ಯ ದಲ್ಲೇ ಕೂರಿಸಿ ಆರತಿ ಮಾಡುವ ಪದ್ಧತಿ ಇದೆ ಅದಕ್ಕೆ ಚಪ್ಪರ ಎಂದು ಕರೆಯುತ್ತಾರೆ #maduvemane #sampradayam #marriagesongs #song #yt #ಕನ್ನಡ
ಬಿಡಾರ ಕೇಳಿದ ಹಾಡು - ಬಾರೆ ಸಖಿ ..
Переглядів 713 місяці тому
ಮದುವೆಯಲ್ಲಿ ಗಂಡು ಹೆಣ್ಣಿನ ಮನೆಗೆ ಮದುವೆಗೆ ಬಂದಾಗ ಅಥವಾ ಹೆಣ್ಣು ಗಂಡಿನ ಮನೆಗೆ ಮದುವೆಗೆ ಬಂದಾಗ ಬಿಡಾರ ಕೇಳುವುದು ಅಂದರೆ ನೆಂಟರಿಗೆ ಅಥವಾ ಬೀಗರಿಗೆ ಇರುವುದಕ್ಕೆ ಅಥವಾ ರೆಡಿ ಆಗುವುದಕ್ಕೆ ಜಾಗ ಕೊಡಿ ಅಂತ ಕೇಳುವ ಹಾಡು ಇದು #maduvemane #marriagesongs #sampradayam #song #yt #ಕನ್ನಡ
ಚೌಲ ಆದ ಹಾಡು /Choula Ada haadu
Переглядів 333 місяці тому
ಮದುವೆ, ಮುಂಜಿ , ಮುಂತಾದ ಶಾಸ್ತ್ರದಲ್ಲಿ ಚೌಲ(ಕೂದಲು ತೆಗೆಯುವ ಶಾಸ್ತ್ರ) ಮಾಡುವ ಸಂದರ್ಭದಲ್ಲಿ ಹೇಳುವ ಹಾಡು #maduvemane #sampradayam #song #marriagesongs #ಚೌಲ #ಉಪನಯನ#cover #yt #ಕನ್ನಡ
ಚೌಲಕ್ಕೆ ಕರೆದುಕೊಂಡು ಹೋಗುವ ಹಾಡು Choulakke karedukondu hoguva haadu
Переглядів 453 місяці тому
ಮದುವೆ,ಉಪನಯನ, ಚೌಲ, ಮುಂಜಿ ಸಮಾರಂಭದಲ್ಲಿ ಕೂದಲು ತೆಗೆಯುವ ಶಾಸ್ತ್ರ ಇರುತ್ತದೆ. ಆಗ ಹೇಳುವ ಹಾಡು #maduvemane #marriagesongs #sampradayam #song
ಒಲಿಸಿದ ಹಾಡು /Olisida haadu #sampradayam #maduvemane #song #marriagesongs
Переглядів 1923 місяці тому
ಮದುವೆ ಸಮಾರಂಭದಲ್ಲಿ ಹುಡುಗಿಗೆ ಕೇಳುವ ಹಾಡು ಹೇಗೆ ಹುಡುಗನನ್ನು ಒಪ್ಪಿದೆ ಅಂತ ಆಮೇಲೆ ಅವಳು ಹುಡುಗನ ಗುಣ ಮುಂತಾದ ಅಂಶಗಳನ್ನು ಹೇಳಿ ಇದಕ್ಕೆ ಒಪ್ಪಿದ್ದು ಅಂತ ಹೇಳೋ ಹಾಡು ..
ತೋರಣ ಕಟ್ಟಿದ ಹಾಡು - ಉತ್ತರ ದೇಶದ ವನದಲಿ ..
Переглядів 845 місяців тому
#@user-madhuraಮದುವೆ , ಉಪನಯನ, ಮುಂತಾದ ಶುಭ ಸಮಾರಂಭಗಳಲ್ಲಿ ಹೇಳುವ ಹಾಡು #ಸಂಪ್ರದಾಯ
ಮೀಸಿದ ಹಾಡು ( ಸ್ನಾನ ಮಾಡಿಸುವಾಗ ಹೇಳುವ ಹಾಡು)
Переглядів 606 місяців тому
ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಮಾಡುವ ನಾಂದಿ ಕಾರ್ಯದಲ್ಲಿ ಎಣ್ಣೆ ಅರಿಶಿನ ಮಾಡಿ ಸ್ನಾನ ಮಾಡಿಸುವಾಗ ಹೇಳುವ ಹಾಡು #ಸಂಪ್ರದಾಯ
ಎಣ್ಣೆ ಹನ್ಸಿದ ಹಾಡು
Переглядів 706 місяців тому
ಮದುವೆ ಉಪನಯನ ಶುಭ ಸಮಾರಂಭಗಳಲ್ಲಿ ಮಾಡುವ ನಾಂದಿ ಕಾರ್ಯದ ಸಮಯದಲ್ಲಿ ಹಾಡುವ ಹಾಡು ಎಣ್ಣೆ ಹನ್ಸಿದ್ ಹಾಡು ಪಚ್ಚ ಗಂದಿನಿಯರು... #ಸಂಪ್ರದಾಯ ಹಾಡು
ಹಸೆ ಬರೆಸಿದ ಹಾಡು #ಸಂಪ್ರದಾಯ
Переглядів 756 місяців тому
ಹಸೆ ಬರೆಸಿದ ಹಾಡು , ಎಂದೆಂದೂ ನಮ್ಮನೇಲಿ ಅನ್ನೋ ಹಾಡು ಇದು ಮದ್ವೆ ಉಪನಯನ ಅಂತ ಕಾರ್ಯದಲ್ಲಿ ಹೇಳುವ ಹಾಡು .
Akki tolesida haadu / ಅಕ್ಕಿ ತೊಳೆಸಿದ ಹಾಡು
Переглядів 396 місяців тому
ಮದುವೆ, ಚೌಲ, ಉಪನಯನ ಮತ್ತು ನಾಂದಿ ಮುಂತಾದ ಸಂದರ್ಭದಲ್ಲಿ ಹೇಳುವ ಹಾಡು
ಗಣಪತಿ ಪೂಜೆ ಹಾಡು/Ganapati pooje haadu
Переглядів 797 місяців тому
ಚೌಲ, ಉಪನಯನ, ಮದುವೆ, ನಾಂದಿ ಸಮಯದಲ್ಲಿ ಹಾಡುವ ಹಾಡು
ದೇಶಭಕ್ತಿ ಗೀತೆ - ಮಾತೆ ಪೂಜಕ ನಾನು ಎನ್ನಯ..
Переглядів 77Рік тому
ದೇಶಭಕ್ತಿ ಗೀತೆ - ಮಾತೆ ಪೂಜಕ ನಾನು ಎನ್ನಯ..
ಗಣಪತಿ ಉಪನಿಷತ್ತಿನ ಹಾಡು.. / Song of ganapati Upanishat ..
Переглядів 173Рік тому
ಗಣಪತಿ ಉಪನಿಷತ್ತಿನ ಹಾಡು.. / Song of ganapati Upanishat ..
ಭಜನೆ - ಪೂಜಿಸುವೆ ರಾಘವೇಂದ್ರ ನಿನ್ನ ಚರಣ.. Bhajane - poojisuve Raghavendra ninna charana ..
Переглядів 380Рік тому
ಭಜನೆ - ಪೂಜಿಸುವೆ ರಾಘವೇಂದ್ರ ನಿನ್ನ ಚರಣ.. Bhajane - poojisuve Raghavendra ninna charana ..
ಭಜನೆ - ದೀಪವ ಹಚ್ಚಿದಿರೋ ದೇವರ ...Bhajane - Deepava hachidiro devara Deepava ....
Переглядів 180Рік тому
ಭಜನೆ - ದೀಪವ ಹಚ್ಚಿದಿರೋ ದೇವರ ...Bhajane - Deepava hachidiro devara Deepava ....
ಸಂಗ್ಯಾ - ಬಾಳ್ಯಾ ಪದ / Sangya - Balya pada
Переглядів 208Рік тому
ಸಂಗ್ಯಾ - ಬಾಳ್ಯಾ ಪದ / Sangya - Balya pada
ಭಕ್ತಿ ಗೀತೆ - ಬಾರಯ್ಯ ರಂಗ ../ Devotional song - Barayya Ranga ..
Переглядів 186Рік тому
ಭಕ್ತಿ ಗೀತೆ - ಬಾರಯ್ಯ ರಂಗ ../ Devotional song - Barayya Ranga ..
ಭಕ್ತಿ ಗೀತೆ - ಪಾರ್ವತಿ ಪ್ರಿಯ ಸುತ ಗಣನಾಥ.. ರಚನೆ - ಅನಂತ ರಾವ್ , ಚರಂತಿ ಹೊಸಕೊಪ್ಪ
Переглядів 163Рік тому
ಭಕ್ತಿ ಗೀತೆ - ಪಾರ್ವತಿ ಪ್ರಿಯ ಸುತ ಗಣನಾಥ.. ರಚನೆ - ಅನಂತ ರಾವ್ , ಚರಂತಿ ಹೊಸಕೊಪ್ಪ
ಜಾನಪದ ಗೀತೆ - ಬುತ್ತಿ ತಕ್ಕೊಂಡು ಹೋಗ್ತೀನಿ ಹೊಲಕಾ../ Janapada gite - Butti takkondu hogtini holakaa...
Переглядів 902Рік тому
ಜಾನಪದ ಗೀತೆ - ಬುತ್ತಿ ತಕ್ಕೊಂಡು ಹೋಗ್ತೀನಿ ಹೊಲಕಾ../ Janapada gite - Butti takkondu hogtini holakaa...
ಜಾನಪದ ಗೀತೆ - ಸರ್ಕಾರ ರೈತರ ನುಂಗಿತ್ತಾ.../Janapada gite - sarkara raitara nungitta ..
Переглядів 391Рік тому
ಜಾನಪದ ಗೀತೆ - ಸರ್ಕಾರ ರೈತರ ನುಂಗಿತ್ತಾ.../Janapada gite - sarkara raitara nungitta ..
Hopana bara jogakke.. / ಹೊಪನ ಬಾರಾ ಜೋಗಕ್ಕೆ ...
Переглядів 1,4 тис.Рік тому
Hopana bara jogakke.. / ಹೊಪನ ಬಾರಾ ಜೋಗಕ್ಕೆ ...
Tungeya tiradalli kannada nadinalli .. ತುಂಗೆಯ ತೀರದಲ್ಲಿ ಕನ್ನಡ ನಾಡಿನಲ್ಲಿ ...
Переглядів 223Рік тому
Tungeya tiradalli kannada nadinalli .. ತುಂಗೆಯ ತೀರದಲ್ಲಿ ಕನ್ನಡ ನಾಡಿನಲ್ಲಿ ...
ದೇಶ ಭಕ್ತಿ ಗೀತೆ - ಧರೆಗವತರಿಸಿದೆ ಸ್ವರ್ಗದ ಸ್ಪರ್ದಿಯು..Patriotic song- Dharegavatariside swargada spardiyu
Переглядів 1 тис.Рік тому
ದೇಶ ಭಕ್ತಿ ಗೀತೆ - ಧರೆಗವತರಿಸಿದೆ ಸ್ವರ್ಗದ ಸ್ಪರ್ದಿಯು..Patriotic song- Dharegavatariside swargada spardiyu
Bhakti gite - Bhajaneya madu bhajisuta bedu ../ಭಕ್ತಿ ಗೀತೆ - ಭಜನೆಯ ಮಾಡು ಭಜಿಸುತ ಬೇಡು ..
Переглядів 629Рік тому
Bhakti gite - Bhajaneya madu bhajisuta bedu ../ಭಕ್ತಿ ಗೀತೆ - ಭಜನೆಯ ಮಾಡು ಭಜಿಸುತ ಬೇಡು ..
ವಧುದಕ್ಷಿಣೆ ಹಾಡು.. / Vadhudakshine song ..
Переглядів 715Рік тому
ವಧುದಕ್ಷಿಣೆ ಹಾಡು.. / Vadhudakshine song ..
ವರದಕ್ಷಿಣೆ ಹಾಡು... / Dowry song ...
Переглядів 920Рік тому
ವರದಕ್ಷಿಣೆ ಹಾಡು... / Dowry song ...

КОМЕНТАРІ