Joshi Samachar
Joshi Samachar
  • 199
  • 1 953 802
ಕೊಲೆ ಮಾಡಿದವನಿಗೆ ಪ್ರಚಾರಕ್ಕೆ ಅನುಮತಿಯೇ?
ಕೊಲೆ ಮಾಡಿದವನಿಗೆ ಪ್ರಚಾರಕ್ಕೆ ಅನುಮತಿಯೇ?
#TahirHusain Bail Plea | RavindraJoshi
#TahirHusain
#DelhiRiots
#JusticePankajMittal
#JusticeAhasasuddinAmanullah
#JusticeSanjivKhanna
#JusticeArvindKejriwal
#RavindraJoshi
Переглядів: 6 732

Відео

ರಾಹುಲ್ ಗಾಂಧಿಗೆ ಬಿಗ್ ರಿಲೀಫ್.
Переглядів 14 тис.7 годин тому
ರಾಹುಲ್ ಗಾಂಧಿಗೆ ಬಿಗ್ ರಿಲೀಫ್.
ಸುಪ್ರೀಂಗೆ ಟಕ್ಕರ್ ಕೊಟ್ಟ ಹೈಕೋರ್ಟ್ ಜಡ್ಜ್.
Переглядів 39 тис.14 годин тому
ಸುಪ್ರೀಂಗೆ ಟಕ್ಕರ್ ಕೊಟ್ಟ ಹೈಕೋರ್ಟ್ ಜಡ್ಜ್. #JusticeShekharkumarYadav #AlahabadHighCourt #JusticeSanjivKhanna #SupremeCourtOfIndia #JusticeBhansali #RavindraJoshi
ಈ ಮೂವರ ಸೋಲು ಕಟ್ಟಿಟ್ಟ ಬುತ್ತಿ.
Переглядів 16 тис.День тому
ಈ ಮೂವರ ಸೋಲು ಕಟ್ಟಿಟ್ಟ ಬುತ್ತಿ. #ArvindKejriwal #ManishSisodia #AtishiMarlena #RameshBidhuri #ParveshVerma #AmitShah #NarendraModi #RavindraJoshi #DelhiElection
ನೂಪುರ್ ಶರ್ಮಾ ಕಣಕ್ಕೆ ಇಳೀತಾರಾ?
Переглядів 21 тис.14 днів тому
ನೂಪುರ್ ಶರ್ಮಾ ಕಣಕ್ಕೆ ಇಳೀತಾರಾ? NUPUR SHARMA JUMPS FOR DELHI CAMPAIGN | RAavINDRA JOSHI #DelhiAssemblyElection #NupurSharma #TRaja #ArvindKejriwal #AjayMaken #SandeepDixit #RavindraJoshi
ಕುಂಭಮೇಳಕ್ಕೆ ಖಲಿಸ್ತಾನಿಗಳ ಕರಿಛಾಯೆ?
Переглядів 6 тис.14 днів тому
ಕುಂಭಮೇಳಕ್ಕೆ ಖಲಿಸ್ತಾನಿಗಳ ಕರಿಛಾಯೆ? #PatwantsinghPannun #KumbhMela #Prayagraj #JoeBiden #DonaldTrump #Khalistan #RavindraJoshi
ಇಂಡಿ ಅಲಯನ್ಸ್ ಅಂಗಡಿಯ ಬಾಗಿಲು ಹಾಕಿತೇ?
Переглядів 16 тис.14 днів тому
ಇಂಡಿ ಅಲಯನ್ಸ್ ಅಂಗಡಿಯ ಬಾಗಿಲು ಹಾಕಿತೇ? #DelhiElection #IndiAlliance #RahulGandhi #SandipDixit #AjayMaken #BansuriSwaraj #SmritiIrani #PraveshVerma #NarendraModi #ArvindKejriwal #RavindraJoshi
ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ?
Переглядів 13 тис.21 день тому
ಯಾರಾಗ್ತಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ? #JagatPrakashNadda #JPNadda #MohanBhagwat #DattatreyaHosabale #DevendraFadnavis #SmritiIrani #DharmendraPradhan #NarendraModi #AmitShah #RavindraJoshi
ಹಿಂದೂ ವಿರೋಧಿ,ಮೋದಿ ವಿರೋಧಿ ಆಗಿದ್ದರೆ ನಿಮಗೆ ಗ್ಯಾರಂಟಿ ಬಕ್ಷೀಸು!
Переглядів 11 тис.28 днів тому
ಹಿಂದೂ ವಿರೋಧಿ,ಮೋದಿ ವಿರೋಧಿ ಆಗಿದ್ದರೆ ನಿಮಗೆ ಗ್ಯಾರಂಟಿ ಬಕ್ಷೀಸು! #JusticeRamaSubramanyam #NHRC #redingtonNariman #KMJosef #HameedKhureshi #JusticeMMuralidhar
ರಾಹುಲ್ ಗೆ ಏಟು ಬಿದ್ದಿದ್ದರೆ ಏನಾಗುತ್ತಿತ್ತು?
Переглядів 15 тис.Місяць тому
ರಾಹುಲ್ ಗೆ ಏಟು ಬಿದ್ದಿದ್ದರೆ ಏನಾಗುತ್ತಿತ್ತು? #RahulGandhi #NarendraModi #Subramanianswamy #Congress #NarendraModi #AnuragThakoor #RavindraJoshi
ರಾಹುಲ್ ಗಾಂಧಿಯನ್ನು ಬೆಂಡೆತ್ತಿದ ಶ್ರೀಕಾಂತ್ ಶಿಂದೆ.
Переглядів 35 тис.Місяць тому
ರಾಹುಲ್ ಗಾಂಧಿಯನ್ನು ಬೆಂಡೆತ್ತಿದ ಶ್ರೀಕಾಂತ್ ಶಿಂದೆ. #SrikathShinde #ShambhaviChowdhary #NishikantDubey #IndiraGandhi #VeerSavarkar #AndamanCellularJail #AnmolKole #RavindraJoshi
ಕೇಜ್ರಿವಾಲ್ ಚುನಾವಣಾ ಕ್ಷೇತ್ರ ಹೀಗಿದೆ ನೋಡಿ!
Переглядів 16 тис.Місяць тому
ಕೇಜ್ರಿವಾಲ್ ಚುನಾವಣಾ ಕ್ಷೇತ್ರ ಹೀಗಿದೆ ನೋಡಿ! #ArvindKejriwal #NewDelhiConstituency #SandeepDixit #SheelaDixit #NupurSharma #KeertiAzad #RavindraJoshi
ಅವಿಶ್ವಾಸ ನಿರ್ಣಯ ಯಾಕೆ ಗೊತ್ತಾ?
Переглядів 32 тис.Місяць тому
ಅವಿಶ್ವಾಸ ನಿರ್ಣಯ ಯಾಕೆ ಗೊತ್ತಾ? #JagdeepDhankar #MallikarjunKharge #HameedAnsari #Rajyasabha #JayaBachchan #RahulGandhi #RavindraJoshi
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟ ಬೇಕಂತೆ!
Переглядів 11 тис.Місяць тому
ಸಾಹಿತ್ಯ ಸಮ್ಮೇಳನದಲ್ಲಿ ಮಾಂಸದೂಟ ಬೇಕಂತೆ!
ಮಹಾರಾಷ್ಟ್ರದಲ್ಲಿ ಆದಿತ್ಯ ಠಾಕ್ರೆ ಕಿರಿಕ್.
Переглядів 15 тис.Місяць тому
ಮಹಾರಾಷ್ಟ್ರದಲ್ಲಿ ಆದಿತ್ಯ ಠಾಕ್ರೆ ಕಿರಿಕ್. #AdityaThackeray #DevendraFadnavis #Shivsena #UddavThackeray #RavindraJoshi
ಸಿದ್ದು , ಡಿಕೆಶಿಗೆ ತಿಲಕ ಇಡಬಾರದಂತೆ!
Переглядів 15 тис.Місяць тому
ಸಿದ್ದು , ಡಿಕೆಶಿಗೆ ತಿಲಕ ಇಡಬಾರದಂತೆ!
ರಾಹುಲ್ ಅಟ್ಟಹಾಸಕ್ಕೆ , ಕಾರ್ಯಕರ್ತರು ಬಲಿ!
Переглядів 36 тис.Місяць тому
ರಾಹುಲ್ ಅಟ್ಟಹಾಸಕ್ಕೆ , ಕಾರ್ಯಕರ್ತರು ಬಲಿ!
ಕೇಜ್ರಿವಾಲ್ ನಾಟಕ್ ಕಂಪನಿಯ ಹೊಸ ಪಾತ್ರಧಾರಿ
Переглядів 13 тис.Місяць тому
ಕೇಜ್ರಿವಾಲ್ ನಾಟಕ್ ಕಂಪನಿಯ ಹೊಸ ಪಾತ್ರಧಾರಿ
ಮೈಕ್ ಆಫ್ .ರಾಹುಲ್ ಕಕ್ಕಾಬಿಕ್ಕಿ, ಮಾಡಿದ್ದು ಕಾಂಗ್ರೆಸ್!
Переглядів 81 тис.Місяць тому
ಮೈಕ್ ಆಫ್ .ರಾಹುಲ್ ಕಕ್ಕಾಬಿಕ್ಕಿ, ಮಾಡಿದ್ದು ಕಾಂಗ್ರೆಸ್!
ಅಖಿಲೇಶ್ ಯಾದವ್ ಗೆ ಹುಚ್ಚು ಹಿಡಿದಿದೆಯೇ?
Переглядів 20 тис.2 місяці тому
ಅಖಿಲೇಶ್ ಯಾದವ್ ಗೆ ಹುಚ್ಚು ಹಿಡಿದಿದೆಯೇ?
ರಾಹುಲನ ದುಕಾನ್ ಗೆ ಬಾಂಧವರೇ ಗಿರಾಕಿಗಳು.
Переглядів 6 тис.2 місяці тому
ರಾಹುಲನ ದುಕಾನ್ ಗೆ ಬಾಂಧವರೇ ಗಿರಾಕಿಗಳು.
ಈ ಗುಡಿಯೂ ವಕ್ಫ್ ಆಸ್ತಿಯಂತೆ.
Переглядів 10 тис.2 місяці тому
ಈ ಗುಡಿಯೂ ವಕ್ಫ್ ಆಸ್ತಿಯಂತೆ.
ಮಲ್ಲಿಕಾರ್ಜುನ ಮುತ್ಯಾನ ಗೋಳು ಮುಗೀತಾನೇ ಇಲ್ಲ.
Переглядів 28 тис.2 місяці тому
ಮಲ್ಲಿಕಾರ್ಜುನ ಮುತ್ಯಾನ ಗೋಳು ಮುಗೀತಾನೇ ಇಲ್ಲ.
ಈತ ಹ್ಯಾಕ್ ಮಾಡ್ತಾನಂತೆ, ಚುನಾವಣಾ ವಂಚನೆಯ ಜಾಲ ನೋಡಿ.
Переглядів 7 тис.2 місяці тому
ಈತ ಹ್ಯಾಕ್ ಮಾಡ್ತಾನಂತೆ, ಚುನಾವಣಾ ವಂಚನೆಯ ಜಾಲ ನೋಡಿ.
ಉಪ್ಪು ತಿಂದ ಮನೆಗೆ ಎರಡು ಬಗೆದವರು.
Переглядів 27 тис.2 місяці тому
ಉಪ್ಪು ತಿಂದ ಮನೆಗೆ ಎರಡು ಬಗೆದವರು.
ಮೋದಿಗೆ ನಮಸ್ಕರಿಸಿದ ನಿತೀಶ್ ಕುಮಾರ್.
Переглядів 38 тис.2 місяці тому
ಮೋದಿಗೆ ನಮಸ್ಕರಿಸಿದ ನಿತೀಶ್ ಕುಮಾರ್.
ಈ ಪುರುಷಾರ್ಥಕ್ಕೆ ಅಲ್ಲಿ ಸರ್ಕಾರ ಬೇಕಿತ್ತಾ?
Переглядів 19 тис.2 місяці тому
ಈ ಪುರುಷಾರ್ಥಕ್ಕೆ ಅಲ್ಲಿ ಸರ್ಕಾರ ಬೇಕಿತ್ತಾ?
ಇದು ಭಾರತದ ಗೆಲುವು ಭಾರತೀಯರ ಗೆಲುವು
Переглядів 18 тис.2 місяці тому
ಇದು ಭಾರತದ ಗೆಲುವು ಭಾರತೀಯರ ಗೆಲುವು
ಜಾರ್ಖಂಡ್ ನಲ್ಲಿ ಯೋಗಿ ಆದಿತ್ಯನಾಥ್ ಜೈತ್ರಯಾತ್ರೆ.
Переглядів 14 тис.2 місяці тому
ಜಾರ್ಖಂಡ್ ನಲ್ಲಿ ಯೋಗಿ ಆದಿತ್ಯನಾಥ್ ಜೈತ್ರಯಾತ್ರೆ.
ಹಣತೆ ಬೆಳಗಲು ಬಾಂಧವರ ಅಡ್ಡಿ .ಅಸಲಿ ವಿಷಯ ಏನು?
Переглядів 13 тис.2 місяці тому
ಹಣತೆ ಬೆಳಗಲು ಬಾಂಧವರ ಅಡ್ಡಿ .ಅಸಲಿ ವಿಷಯ ಏನು?

КОМЕНТАРІ

  • @chidambarmutalik9187
    @chidambarmutalik9187 18 хвилин тому

    👌🏿 ಸುಪ್ರೀಂ ಕೋರ್ಟ್ ಇಷ್ಟೊಂದು ಚಿಲ್ಲರೆ ಆಗಲು ಅದರ ನಿಲುವೇ ಕಾರಣ .👌🏿

  • @prabhunandekkanavar8064
    @prabhunandekkanavar8064 4 години тому

    ಏನು ಮಾಡೋಕೆ ಆಗಲ್ಲ ನಮ್ಮಂತ ಸಾಮಾನ್ಯ ಜನ

  • @garudavihari7902
    @garudavihari7902 5 годин тому

    ಈ ದೇಶದ ನ್ಯಾಯಾಂಗ ತುಂಬಾ ಹದಗೆಟ್ಟಿದೆ

  • @vighnarajahsbhat1690
    @vighnarajahsbhat1690 7 годин тому

    ನಾವು ನಿಜ್ವಾಗ್ಲೂ ನಿಟ್ಟುಸಿರು ಬಿಟ್ಟಿದೇವಿ.... ಯಾಕಂದ್ರೆ ಒಂದೇ ಒಂದು ಅಪರಾಧ ಕ್ಕೂ ಇವತ್ತಿನವರೆಗೂ ಒಂದೇ ಒಂದು ಶಿಕ್ಷೆ ಆಗಿಲ್ಲ.. ಆದ್ರೂ ಜಮೀನು ಸಿಗುತ್ತೆ... ಹಾಗಾಗಿ ಅವನು ಅಷ್ಟು ಹಾರಡೋದು... ನ್ಯಾಯ ಮಾತ್ರ.. ಅವ್ನ ವಿಷಯ ದಲ್ಲಿ ಮರೀಚಿಕೆ

  • @swarnalathab5268
    @swarnalathab5268 14 годин тому

    Kindly do not call these people as honorable judge. They r in a way anti nationalists, let us hope for better system in the near future.

  • @swarnalathab5268
    @swarnalathab5268 14 годин тому

    In fact any fool could understand that these supreme court judges are bribed or influenced by anti national interests, first of all they should undergo forensic tests.

  • @swarnalathab5268
    @swarnalathab5268 14 годин тому

    Kolegadukaru dangekorararu, yalla papigaligu supreme court bagilu tattabagudu, aadare waqf maphiya ge baliyagiruva papadavaru matra hoguvahagilla, jai bharath maaya ki, sathyameva jayathe, idu indian secularism na viparyasa, illi deshavaasiyon drohigalige, aakramanakaararige iruva swatantrya savalattugalu illiya mannina makkalige illa, this is the fate of Indian democracy.

  • @slvmohana528
    @slvmohana528 20 годин тому

    ಇದು ವ್ಯವಸ್ಥೆ ಅಲ್ಲ . ಅವ್ಯವಸ್ಥೆ 😢 . ಮತ್ತೊಮ್ಮೆ ಬ್ರಿಷರು ಬಂದು ಆಳ್ವಿಕೆ ಮಾಡ್ಬೇಕು . ಅವಗ್ಲಾಡ್ತು ವ್ಯವಸ್ಥೆ ಪಾಲಕರಿಗೆ ಬುದ್ಧಿ ಬರಬಹುದು . 😢😢😢😢

  • @ganeshraikar3655
    @ganeshraikar3655 20 годин тому

    Asahayakaragi nodode ಪರಿಹಾರ.

  • @bhoopanagowda9528
    @bhoopanagowda9528 21 годину тому

    ಇಂಥ ಕಟುಕನಿಗೆ ಜಾಮೀನು ಸಿಕ್ಕರೆ ನಮ್ಮ ಕೋರ್ಟ ಮತ್ತು ಕಾನೂನಿಗೆ ಬೆಲೆ ಏನ್ ಬಂತು,,

  • @chandrashekarmunirajiah8776
    @chandrashekarmunirajiah8776 21 годину тому

    ಪ್ರತಿ ವಿಷಯಕ್ಕೂ ಸಹಿಷ್ಣುತೆಯ ಸಮಯವಿದೆ, ಒಮ್ಮೆ ಅದು ಮುರಿದರೆ ಫಲಿತಾಂಶವು ತುಂಬಾ ಕೆಟ್ಟದಾಗಿರುತ್ತದೆ

  • @sadashivpatil7236
    @sadashivpatil7236 22 години тому

    ಈ ಸುಳಿಮಗನಿಗೆ ಬೈಲ್ ಕೊಡಬಾರದು ಯಾಕೆಂದರೆ ದಿಲ್ಲಿ ದಂಗೆಗೆ ಒಬ್ಬ ಪೊಲೀಸ್ ಅಧಿಕಾರಿಯನ್ನ ಬರ್ಬಾರವಾಗಿ ಕೊಲೆ ಮಾಡಿಸಿದಾಟ್.. ಇವರೆಲ್ಲ ಮಾಸ್ತಿತಿಯವಹñ

  • @chandrasekarn1430
    @chandrasekarn1430 23 години тому

    Hindu judge no support Hindu Hindupeople

  • @ManoramaManorama-r2t
    @ManoramaManorama-r2t 23 години тому

    Sir namasthe. Nimaadu bare shosane. Barathadalli ella vevasthegalu hadagattide enu madalu agalla. Nimmadu bare golu.

  • @lokeshraip2237
    @lokeshraip2237 День тому

    ಸಂಜಯ್ ಖನ್ನಾ ಜಮೀನು ಕೊಡುತ್ತಾನೆ.ಆತನೂ ದೇಶ ದ್ರೋಹಿಗಳು ಜೊತೆ ಇರುತ್ತಾನೆ.ನೋಡಿ ಬೇಕಾದರೆ.

  • @shivukumar.n8330
    @shivukumar.n8330 День тому

    Thank you informed sir.

  • @muralidharbhat1497
    @muralidharbhat1497 День тому

    Now it is open secret.

  • @RameshPawar-il4jd
    @RameshPawar-il4jd День тому

    ಪಲ್ಲಕ್ಕಿಯಲ್ಲಿ ಕೂಡಿಸಬಾರದವರನ್ನ ಪಲ್ಲಕ್ಕಿಯಲ್ಲಿ ಕುದಿಸಿದ ಪರೀಣಮ...... ನ್ಯಾಯ ಸಿಗುವುದೇ.

  • @jagadishsaligram9551
    @jagadishsaligram9551 День тому

    This is where the judicial system will be led to if it preoccupies itself only with rights of criminals and traitors, and not of the rights of the law abiding victims of these criminals and traitors. Blind application of law does not need special legal qualifications, and it's deliberate misuse and misapplication renders it undeserving of the confidence and respect that is generally accorded to it by the society.

  • @RaviKumar-ny5wl
    @RaviKumar-ny5wl День тому

    ಜಡ್ಜುಗಳು ದೇವಮಾನವರೇ ರಾಮ ರಾಮ ಹರೇ ಕೃಷ್ಣ ಹರೇ ಕೃಷ್ಣ

  • @muralimohanr1442
    @muralimohanr1442 День тому

    ಕ್ರಿಮಿನಲ್ ಗಳಿಗೆ ಸುಖವಾಗಿರೋ ದೇಶ ಭಾರತ

  • @muralimohanr1442
    @muralimohanr1442 День тому

    ಚುನಾವಣೆ ಆಯೋಗ ಗಣಿಸಿಕೊಳ್ಳುತ್ತಾ ಇದ್ದೀಯ

  • @muralimohanr1442
    @muralimohanr1442 День тому

    ಸುಪ್ರೀಂ ಕೋರ್ಟ್ ಇರುವುದೇ ಮುಸ್ಲಿಮರಿಗೆ

  • @muralimohanr1442
    @muralimohanr1442 День тому

    ಅಲ್ಪಸಂಖ್ಯಾತರಿಗೆ ಮಾತ್ರ ಸುಪ್ರೀಂ ಕೋರ್ಟ್

  • @revannaprasad6977
    @revannaprasad6977 День тому

    ನಮ್ಮ ಸುಪ್ರೀಂ ಕೋರ್ಟ್ ನಲ್ಲಿ ಈಗಲೂ ಹಲವು ಜಿಹಾದಿ ಮನಸ್ಥಿತಿಯ ನ್ಯಾಯಾಧೀಶರು ಕುಳಿತಿದ್ದಾರೆ. ಇವರಿಂದ ಭಾರತದ ಉಚ್ಚ ನ್ಯಾಯಾಲಯ ತನ್ನ ಘನತೆ ಮತ್ತು ಗೌರವವನ್ನು ಕಳೆದುಕೊಂಡಿದೆ.ಜಸ್ಟೀಸ್ ಸೂರ್ಯಕಾಂತ್, ಪರ್ದಿವಾಲ ಮುಂತಾದವರು ಈ ಗುಂಪಿಗೆ ಸೇರಿದವರು.

  • @Msshivakumar1234
    @Msshivakumar1234 День тому

    Saabarugalannu judgeju maadabedi deshakke dodda kantakavaaguttade nanage suprim court nyaaya sigalla bare Congress naayakarige gelavu siguttade

  • @krishnarajc.v.7324
    @krishnarajc.v.7324 День тому

    Ivarigella court suit agudilla, ivarige alle lottery alle draw alle madabeku

  • @krishnarajc.v.7324
    @krishnarajc.v.7324 День тому

    S C gala branches nnu yella stategaluge barabeku.

  • @krishnarajc.v.7324
    @krishnarajc.v.7324 День тому

    Yentha janarannu navu sakuthiddeve?

  • @venkateshas1381
    @venkateshas1381 День тому

    Until all the Muslim community realise that they are in general supporting the criminal activities in India, we cannot have peaceful days. Courts in India seem to be sold out to Anti social elements.

  • @manjegowdamr7955
    @manjegowdamr7955 День тому

    ಅಂದು ಪಾಪಿ ಗಾಂದಿ ನೆಹರು ಮಾಡಿದ ತಪ್ಪಿಗೆ ಈಗ ಅನುಭವಿಸಬೇಕಾಗಿದೆ.

  • @krishnamurthy6100
    @krishnamurthy6100 День тому

    ನಮ್ಮ ನ್ಯಾಯಾಂಗ ವ್ಯವಸ್ಥೆ ಸರಿ ಇಲ್ಲ

  • @mohanshetty6675
    @mohanshetty6675 День тому

    ಇವರಿಗೇ ಜಯ - ಇದರಲ್ಲಿ ಶಂಶಯವೇ ಇಲ್ಲ - ಇದು ನಮ್ಮ ಸ್ಥಿತಿ

  • @see051981
    @see051981 День тому

    ಈ ರೀತಿ ತೀರ್ಪು ಬಂದ್ರೆ ಹೇಗೆ ಜನಸಾಮಾನ್ಯರು ನ್ಯಾಯಾಲಯದ ಮೇಲೆ ನಂಬಿಕೆ ಇಡೋದು 😢

  • @rajuumarajuuma1574
    @rajuumarajuuma1574 День тому

    ಬಂದವರೇ ಜೆಡ್ಜ್ ಆದಮೇಲೆ ತೀರ್ಪು ಅವರ ಪರವಾಗೆ ಬರುತ್ತೆ ಅಲವೇ

  • @venugopalmunivenkatappa6966
    @venugopalmunivenkatappa6966 День тому

    Nama anyahalaya 😅😅😅

  • @bhaskarkulkarni7571
    @bhaskarkulkarni7571 День тому

    🙏🙏

  • @kumarswamykh4533
    @kumarswamykh4533 День тому

    Supreem.court.Deshadroohigalige.mindrigehuttidoorige.BRANDIANGADI.YIDDAGE.Yenumadoodu

  • @shantappabiradar6424
    @shantappabiradar6424 День тому

    👌👌🚩 Jai shreeram 🚩👌👌

  • @seetaramnagendra6518
    @seetaramnagendra6518 День тому

    ಖರೇ ಮಾತು ಜೋಷಿ ಸಾಹೇಬ್ರೆ ❤

  • @radconsultants6767
    @radconsultants6767 День тому

    Then in Three bench Judge, Chief Justice must not sit to avoid any mis-understanding.

  • @nagveniln6032
    @nagveniln6032 День тому

    ಇಂಥಾ ಜಡ್ಜ್ ಗಳಿಂದ ಸಾಮಾನ್ಯ ಜನರಿಗೆ ನ್ಯಾಯ ಹೇಗೆ ಸಾಧ್ಯ??

  • @swaminathanc2198
    @swaminathanc2198 День тому

    ಈ ಕೋರ್ಟ್ಗಳ ಜಡ್ಜ್ಗಳ ನ್ಯಾಯಾಂಗ ವ್ಯವಸ್ಥೆಯನ್ನು ಗಮನಿಸಿದರೆ ಅಮ್ಬೇತ್ಕರ್ ರಚಿಸಿದ ಸಂವಿಧಾನ ಸರಿಯಿಲ್ಲ ಎಂದೆನಿಸುತ್ತದೆ , ಅಲ್ಪ . . . ಯೋಚಿಸಿ 😂

  • @sreedharaks3117
    @sreedharaks3117 День тому

    ಜೈ ಶ್ರೀ ರಾಮ್ 🙏🔥ಈ ದೇಶದ ಕಾನೂನು ಕ್ರಮ 😮 ನಮ್ಮ ನ್ಯಾಯಾಂಗ ವ್ಯವಸ್ಥೆ 😢????? ಜೋಶಿ ಮಹಾರಾಜ್ ಧನ್ಯವಾದಗಳು 🎉🎉🎉

  • @r.vimalabai116
    @r.vimalabai116 День тому

    ಮುಸ್ಲಿಂ ಆಗಿರುವುದರಿಂದ ಅವನು ಜ್ಜಾಮಿನ್ ಕೊಡುತ್ತಾರೆ

  • @shobhasrinivasan1392
    @shobhasrinivasan1392 День тому

    ಇಂಥಹ ನ್ಯಾಯಾಧೀಶರಿದ್ದರೆ ಸತ್ಯ ಜಯಿಸುತ್ತದೆ ಎಂದು ಹೇಗೆ ನಂಬುವುದು?

  • @shobhasrinivasan1392
    @shobhasrinivasan1392 День тому

    ಸುಪ್ರೀಂ ಕೋರ್ಟಿನಲ್ಲಿ ಜಾಮೀನು ಸಿಕ್ಕಿದರೂ ಆಶ್ಚರ್ಯವಿಲ್ಲ. ನಮ್ಮ ವ್ಯವಸ್ಥೆ ಹಾಗಿದೆ.

  • @narasimhamurthy9067
    @narasimhamurthy9067 День тому

    Not confident in Judgements and judges

  • @HarishKumar-pr9yh
    @HarishKumar-pr9yh День тому

    ಎಲ್ಲಿಯ ತನಕ ವಕ್ಫ ಬೋರ್ಡ ಗೆ ಮುಸ್ಲೀಮೇತರರನ್ನು ನೇಮಿಸೂದಿಲ್ಲವೂ ಅಲ್ಲಿಯ ತನಕ ಹೈ ಕೊರ್ಟ ಮತ್ತು ಸುಪ್ರೀಂ ಕೊರ್ಟಿಗೆ ಮುಸಲ್ಮಾನ ನ್ಯಾಯಾದೀಶರನ್ನು ನೇಮಿಸಲೇಬಾರದು.

  • @rajeevk495
    @rajeevk495 День тому

    Gandasaru antha CONGRESS PARTYLI Yaaru olla bidi almost gaandugale irodu.Modi bagge adhu namma deshada pradanina kettadaagi maathadirona dodda udhe kodthare ,MP na maadthare adhre Congressali gandasaru illa,jothege avanuyaro IMRAN MASOOD obba Gaandu,3rd class ,Ideat,Nonsense,Naalayak etc....etc....etc.Gandsagidre Jail haakoke yelithidru,so alli yaaru gandasaru illa antha prove aythu.