AMEETH SHURPALI PICTURES
AMEETH SHURPALI PICTURES
  • 25
  • 487 489
SHARANAGATI || ಶರಣಾಗತಿ || KANNADA || SHORTFILM | BHUMIKA MANJUNATH
ನಮ್ಮ ಈಗಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳಿಗೆ ಜಾಗವಿಲ್ಲ, ಈಗೇನಿದ್ದರೂ ಕ್ಷಣ ಹೊತ್ತಿನ ಸುಖಗಳ ಹಿಂದೆ ಮನುಷ್ಯ ಬಿದ್ದಿದ್ದಾನೆ. ಹಿಂತ ಮನಸ್ಥಿತಿಯ ವ್ಯಕ್ತಿಯ ಹೆಂಡತಿಯಾಗಿ ಒಬ್ಬ ಹೆಣ್ಣು ಮಗಳು ಎಷ್ಟು ಸವಾಲನ್ನು ಎದುರಿಸಬೇಕಾಗುತ್ತದೆ, ಅವಳು ತಾಯಿಯಾದಾಗ ಅವಳ ಮೇಲಿರುವ ಜವಾಬ್ದಾರಿಗಳು, ಅವಳನ್ನು ಎಷ್ಟರಮಟ್ಟಿಗೆ ದುರ್ಬಲಗೊಳಿಸುತ್ತವೆ ಎಂಬುದನ್ನು ಈ ಕಥೆ ಹೇಳುತ್ತದೆ.
ತಾಯಿಯ ತ್ಯಾಗದ ಮುಂದೆ ದೇವರು ಸಹಿತ ತಲೆ ಬಾಗುತ್ತಾನೆ
ಅನ್ನುವ ಮಾತಿಗೆ ನಮ್ಮ ಕಿರುಚಿತ್ರ ಪೂರಕವಾಗಿದೆ,ನಮ್ಮ ಚಿತ್ರದ ನಾಯಕಿ ತನ್ನ ಮಗಳನ್ನ ಎಷ್ಟು ಪ್ರೀತಿಸುತ್ತಾಳೆ ಮತ್ತು ಮಗಳ ಜೀವನಕ್ಕಾಗಿ ಏನೆಲ್ಲಾ ಮಾಡಬಹುದು ಎನ್ನುವುದು ಕಥೆಯ ಸಾರಾಂಶವಾಗಿದೆ..
SHARANAGATI | Bhumika Manjunath | New Kannada Short Film | AMEETH SHURPALI PICTURES
Uttar Karnataka Short Film | Uttara Karnataka New video | Kannada Short Film #amma #kannada
ಕ್ಯಾಮೆರಾ, ಎಡಿಟಿಂಗ್, ನಿರ್ದೇಶನ : ಅರುಣ ಬಸರಗಿ
ನಿರ್ಮಾಣ :STR ಪಿಕ್ಚರ್ಸ್
ಕಥೆ -ಸಂಭಾಷಣೆ : ಸವಿತಾ ಪಾಟೀಲ್
ಸಂಗೀತ ನಿರ್ದೇಶನ : ಮಂಜುನಾಥ ಹೊಸವಾಳ
ಗಾಯನ : ಸಂಗೀತ ಮನೆ ಸೌಮ್ಯಾ ಮಂಜುನಾಥ &
ಮಂಜುನಾಥ ಹೊಸವಾಳ
ಸಹಾಯಕ ನಿರ್ದೇಶನ : ಉಮೇಶ್ ಜಾಧವ
ಪ್ರಚಾರ ಕಲೆ : ಮೇಘರಾಜ್ SN
ಕಲಾವಿದರು
ಭೂಮಿಕಾ ದೇಶಪಾಂಡೆ
ಅಮೀತ್ ಶೂರ್ಪಾಲಿ
ಸಾಹುಕಾರ ತರುಣರಾಜ್
ಸ್ಟೇಫಿ ಲೂಯಿಸ್
ಬೇಬಿ, ಗೃತಿ
ಅಡಿವೇಶ ಹಂದಿಗುಂದ
ಉಮೇಶ ಜಾದವ
ಶಿವು ಭೂಷನ್ನವರ
ಪ್ರೀತಿ ಭಾಗ್ಸಿ
ವಿಜಯ
ದಿನೇಶ
ಷಣ್ಮುಖ
ಧನ್ಯವಾದಗಳು
ಡಾ, ಮೂರ್ತಿ
ದೀಪಶ್ರೀ ಹಾಸ್ಪಿಟಲ್,J P ನಗರ
ಆನಂದ ಅಚ್ಚಾರಟ್ಟಿ
ರಾಘು ಕಡುಕೋಳ
ಬಸವರಾಜ್ ಸನದಿ
ಜಯರಾಮ
ಕಿರಣ್ ಕರೋಲಿ
ಮಲ್ಲು ಕಲ್ಕತ್ತಿ ಮಠ
ವಿನಾಯಕ್ ಸುತಾರ
ಶಿವು ಭೂಷಣ್ಣವರ
ಸುಧಾಕರ್ ಮಾನೆ
ಸೌಮ್ಯ ಅಮೀತ್
ಶಿಲ್ಪಾ ಹಿರೇಮಠ
ರಾಯಪ್ಪ ಸಾತಾನಿ
ಟೀಮ್ :
ರಾಘು ಕಡಕೋಳ, ಆನಂದ ಅಚ್ಚಾರಟ್ಟಿ, ಉಮೇಶ ಜಾದವ್, ಅಡಿವೇಶ್ ಹಂದಿಗುಂದ,ಮಧು,ಕಿರಣ ಕರೋಲಿ, ಸೌಮ್ಯ ಅಮೀತ್ ,ಸವಿತಾ ಪಾಟೀಲ್, ವಿಕಾಸ್ ಮದರಖಂಡಿ,ವಿನೋದ ಮಾದಪ್ಪಗೋಳ,ಮಲ್ಲು ಕಲಕತ್ತಿಮಠ,ಚೇತನ್ ಭುಜಂಗ, ಬಸವರಾಜ ಹಿರೇಮಠ.
Ignore Tags :
#bhumika #bhumikadeshpande #bhumikamanjunath #ameeth #ameethshurpali #kannadashortmovie #kannadashortfilm #newkannadafilms #uttarkarnatakashortfilm #uttarakarnatakanewvideo #uttarakarnatakafilm #kannadanewmovies #amma
Переглядів: 114 445

Відео

ಶರಣಾಗತಿ ಕಿರು ಚಿತ್ರದ ಪೋಸ್ಟರ್ ಬಿಡುಗಡೆ.. 🥰
Переглядів 3,8 тис.Місяць тому
ಶರಣಾಗತಿ ಕಿರು ಚಿತ್ರದ ಪೋಸ್ಟರ್ ಬಿಡುಗಡೆ.. 🥰
ಪ್ರಾಮಿಸ್ || PROMISE KANNADA SHORTFILM || AMEETH SHURPALI ||ARUN BASARAGI
Переглядів 16 тис.2 місяці тому
ಪ್ರಾಮಿಸ್ || PROMISE KANNADA SHORTFILM || AMEETH SHURPALI ||ARUN BASARAGI
ಅಪ್ಪನ ಒಡಲು ಬಂಗಾರದ ಕಡಲು ||shortfilm || ಕನ್ನಡ
Переглядів 33 тис.3 місяці тому
ಅಪ್ಪನ ಒಡಲು ಬಂಗಾರದ ಕಡಲು ||shortfilm || ಕನ್ನಡ
SHILPA || ಶಿಲ್ಪಾ ಪ್ರತಿಯೊಂದು ಹೆಣ್ಣು ಮಗಳ ನೋವಿನ ಕಥೆ..|| SHORT FILM
Переглядів 33 тис.3 місяці тому
SHILPA || ಶಿಲ್ಪಾ ಪ್ರತಿಯೊಂದು ಹೆಣ್ಣು ಮಗಳ ನೋವಿನ ಕಥೆ..|| SHORT FILM
LOAN HELL || LOAN HELL || KANNADA SHORTFILM
Переглядів 276 тис.4 місяці тому
LOAN HELL || LOAN HELL || KANNADA SHORTFILM
ಸಂಘದ ಸಾಲ ಕಿರುಚಿತ್ರದ ಪೋಸ್ಟರ್ ಬಿಡುಗಡೆ | SANGAD SAALA | AMEETH | NINGARAJ SINGADI | POSTER LAUNCH
Переглядів 6 тис.4 місяці тому
ಸಂಘದ ಸಾಲ ಕಿರುಚಿತ್ರದ ಪೋಸ್ಟರ್ ಬಿಡುಗಡೆ | SANGAD SAALA | AMEETH | NINGARAJ SINGADI | POSTER LAUNCH

КОМЕНТАРІ

  • @user-nz8nq9ee2p
    @user-nz8nq9ee2p 14 годин тому

    Anna super video❤😢😂

  • @BasavarajBasavaraj-mn5xn
    @BasavarajBasavaraj-mn5xn 5 днів тому

    ಅದಕ್ಕೆ ಹೆಣ್ಣು ಕೊಡಬೇಕಾದರೆ ತಾಯಂದಿರು ಆಸ್ತಿ ನೋಡಿ ಕೊಡ್ತಾರಲ್ಲ ಇದಕ್ಕೆ. ನನ್ನ ಮಗಳು ಬೀದಿ ಬಿಕಾರಿ ಆಗ್ಬಾರ್ದು ಅನ್ನುವ ಉದ್ದೇಶದಿಂದ. 🤫

  • @anandgirisagar9006
    @anandgirisagar9006 6 днів тому

    ❤❤ Super bhumika iam emotional

  • @EeruHoratti-tx1co
    @EeruHoratti-tx1co 6 днів тому

    🔥

  • @kaveri_dhanu1015
    @kaveri_dhanu1015 6 днів тому

    Nodtidre yelu skip madake mansaglila ond ond part kooda 😢tumba chenagide nam Jana intaduke support madbeku nyc acting bhoomi akka

  • @user-bk7fq4kl6r
    @user-bk7fq4kl6r 7 днів тому

    😂

  • @moorkannappamoorkannappa7707
    @moorkannappamoorkannappa7707 7 днів тому

    Super

  • @ShobhaGaniger-ss4qj
    @ShobhaGaniger-ss4qj 9 днів тому

    ತಾಯಿಯ ತ್ಯಾಗ, ಹೆಣ್ಣಿನ ಒಂಟಿತನ ಅರಿತವರು ಯಾವತ್ತೂ ಹೆಣ್ಣನ್ನು ಅವಮಾನಿಸಬೇಡಿ ಗೌರವದಿಂದ ಕಾಣಿ, ತುಂಬಾ ಮನಕಲಕುವ ದೃಶ್ಯ 😭😭😭😭 ಈ ದೃಶ್ಯ ನೋಡಿ ನಮಗೆಲ್ಲ ಬುದ್ದಿ ಬರಲಿ, ಹಣ ಮುಖ್ಯ ಅಲ್ಲ ಅಂತ.

  • @sureshtelsang7403
    @sureshtelsang7403 10 днів тому

    Last seen superrrr

  • @MUTTURAJJKDJamakhandi
    @MUTTURAJJKDJamakhandi 11 днів тому

    Supar

  • @manoj.tick.tickmydonmanu5068
    @manoj.tick.tickmydonmanu5068 13 днів тому

    Super❤

  • @DaneswariKulhalli
    @DaneswariKulhalli 13 днів тому

    ಸೂಪರ ಅಕ್ಕ ಚಿತ್ರ ನೋಡಿ ಕಣ್ಣಲ್ಲಿ ನೀರ ಬಂತು😢

  • @adithyac3951
    @adithyac3951 14 днів тому

    Sooo engaging .. loved it

  • @pgputtgowrinagavi6283
    @pgputtgowrinagavi6283 14 днів тому

    ಎನ್ ಆಕ್ಟಿಂಗ್ ಅಕ್ಕಾ ನಿಂದು ನಿಜವಾಗಲೂ ಕಣ್ಣಲ್ಲಿ ನೀರ್ ಬಂತು 😭

  • @user-nt3ju5jl3u
    @user-nt3ju5jl3u 15 днів тому

    Nice 👍

  • @BashaBasha-iv9ko
    @BashaBasha-iv9ko 15 днів тому

    😂😂😂❤❤❤👌👌👌🌹🌹🌹

  • @user-fm6uz3ih7w
    @user-fm6uz3ih7w 15 днів тому

    ❤️❤️❤️😇❤️❤️❤️👌🏻👌🏻💛🙌🏻❤️🌹💐

  • @MeghaPradeep-x1r
    @MeghaPradeep-x1r 15 днів тому

    Nodi thubba novu aythu... 🥺supar sis...

  • @kiranagoudakempagoudra8422
    @kiranagoudakempagoudra8422 16 днів тому

    Superb.... Short Movie ಭೂಮಿಕಾ ಅವರೇ ನಿಮ್ಮ ಅಭಿನಯ ಅದ್ಭುತ ಅನನ್ಯ . ಪ್ರತಿಯೊಬ್ಬರ ಸಮಸ್ಸೆಗೂ ಸಮಾಜ ಕೈ ಜೋಡಿಸಬೇಕು. ಇಲ್ಲವಾದರೆ ಇಂತಹ ಅನಾಹುತಗಳು ನಡೀತಾನೇ ಇರ್ತವೆ.

  • @ashvinihotkar5705
    @ashvinihotkar5705 16 днів тому

    😢😢

  • @mahantheshYankanchi
    @mahantheshYankanchi 17 днів тому

    ಆಕ್ಟಿಂಗ್ ಸೂಪರ್ ಸ್ಟೋರೀಸ್ ಸೂಪರ್ ಮ್ಯೂಸಿಕ್ ಸೂಪರ್

  • @user-xt3pn5um2b
    @user-xt3pn5um2b 17 днів тому

    😢😢😢

  • @rameshNayak-pb8cp
    @rameshNayak-pb8cp 17 днів тому

    Good tune's 👌👌👌

  • @rameshNayak-pb8cp
    @rameshNayak-pb8cp 17 днів тому

    ವಾವ್ ಏನು ಚಿತ್ರ ಪಾ ಇದು fantastic

  • @suhasl2410
    @suhasl2410 18 днів тому

    Navu hege nimuna contact madodu sir.

  • @kanteppakanti668
    @kanteppakanti668 18 днів тому

    ಸೂಪರ್ sister. ಒಳ್ಳೆಯ ನಟನೆ ಆ ದೇವರು ನಿಮ್ಮ ತಂಡಕ್ಕೆ ಇನ್ನೂ ಇಂಥ ಫಿಲಂ ಮಾಡಲು ಶಕ್ತಿ ಕೊಡಲಿ ಅಕ್ಕ ಕಣ್ಣಲ್ಲಿ ನೀರು ಬರುತ್ತೆ.ಒಳ್ಳೆಯದಾಗಲಿ.

  • @deshu19965
    @deshu19965 18 днів тому

    ಭೂಮಿಕ ನಿಮ್ಮ ನಟನೆ ಅದ್ಭುತವಾಗಿದೆ ಕಣ್ಣೀರು ತುಂಬಿ ಬಂತು. 🙏🙏🙏

  • @puttarajharijan1569
    @puttarajharijan1569 18 днів тому

    🙏🙏

  • @AppuSangapur
    @AppuSangapur 18 днів тому

    ಒಂದು ಕ್ಷಣ ಕಣ್ಣಾಗ ನೀರ ಬಂದು

  • @BasavarajaBasu-v5e
    @BasavarajaBasu-v5e 18 днів тому

    👌🏼👌🏼👌🏼👌🏼

  • @manjunathhirur7138
    @manjunathhirur7138 18 днів тому

  • @yashwanthyashwanth3713
    @yashwanthyashwanth3713 19 днів тому

    ❤❤❤❤❤

  • @user-ot6xy6hc7v
    @user-ot6xy6hc7v 19 днів тому

    ಸೂಪರ್ ಕಥೆ ಸಾರ್ 🙏 ಚಿತ್ರಕಥೆ ನಿರ್ದೇಶನ ಸಂಭಾಷಣೆ ನಿರ್ಮಾಪಕ. ಪ್ರತಿಯೊಂದರಲ್ಲಿ ತಾಯಿಯ ನರಕ 🧑‍🍼ಅವ್ವ ಸೂಪರ್ ನಿಮ್ಮ ಆಕ್ಟಿಂಗ್ 🙏 ಎಲ್ಲರಿಗೂ ಧನ್ಯವಾದಗಳು.🙏🙏👌👍🤝

  • @shobhahebri1530
    @shobhahebri1530 19 днів тому

    😢😢

  • @deepushowman8986
    @deepushowman8986 20 днів тому

    5* nic

  • @mahip7865
    @mahip7865 20 днів тому

    Sir nalayak sulimaga annuvadu tandey munde baivadu tappu allwa maga tappu madidane aadre taayige sule annuvadu tappu allwa sir

  • @rajuBajantri-r7m
    @rajuBajantri-r7m 20 днів тому

    ❤ 🙏ಸೂಪರ್ ಅಕ್ಕಾ 🙏❤

  • @RadhaNr-o2f
    @RadhaNr-o2f 20 днів тому

    ಅಕ್ಕ ಕೇಲವು ಹೆಣ್ಣು ಮಕ್ಕಳು ಜೀವನನೂ ಇದೆ ಥರ ಇದೆ.ಕುಡಿತ ಅನ್ನೋದು ಎಷ್ಟು ಹೆಣ್ಣು ಮಕ್ಕಳು ಜೀವನನ್ ಹಾಳ ಮಾಡಿಧೆ😢 ನಿವ್ ಈ ಜನಗಳಿಗೆ ಒಂದ್ ಚೋಲೋ ಮಾಹಿತಿ ಕೊಟ್ಟೀರಿ ಅಕ್ಕ.ಮಧ್ಯಪಾನದಿಂದ ಎಷ್ಟೋ ಸಂಸಾರಗಳು ಬಿದಿಗೆ ಬಂಧಿವೆ.ಅದೆಷ್ಟೋ ಹೆಣ್ಣು ಮಕ್ಕಳು ಕಣ್ಣೀರು ಹಾಕ್ತಾ ಇದಾರೆ.....😢ಒಂದ್ ಹೆಣ್ಣಿಗೆ ಗಂಡ ಆದವ್ನು ಅಸರೆ ಆಗಬೇಕೆ ವಿನಹ.ಅವ್ಳಿಗೆ ಶಾಪವಾಗ್ಬಾರ್ದು...

  • @poojachincholli1983
    @poojachincholli1983 20 днів тому

    ❤❤❤

  • @vinayakmiskin9197
    @vinayakmiskin9197 20 днів тому

    Akka edhar next part madri akka ❤❤

  • @bhagyalakshmic589
    @bhagyalakshmic589 21 день тому

    Thumba Andre thumba alisbitri bhumika paapa magu

  • @ShivajiBhajantri-j9m
    @ShivajiBhajantri-j9m 21 день тому

    😓😓😓😥😥👌👌👌🙏🙏🙏🙏🙏

  • @Basunaikar2626
    @Basunaikar2626 21 день тому

    ಪ್ರಪಂಚದ ಅತ್ಯಂತ ದೊಡ್ಡ ದೇವರು ತಾಯಿ ❤🙏

  • @keerthanan7226
    @keerthanan7226 22 дні тому

    Hats off to you guys ❤👏 Specially bhumika akka ur acting next level 👏👏

  • @siddugulabal6236
    @siddugulabal6236 22 дні тому

    Bhumika ಸೂಪರ್ ಸೂಪರ್ ಅಕ್ಕ ನಿಮ್ಮ ನಟನೆ

  • @rameshnayak4367
    @rameshnayak4367 22 дні тому

    ಅದ್ಬುತ ಮನ ಮುಟ್ಟುವಂತೆ ಅಭಿನಯ ,,,ಮನಸ್ಸು ತುಂಬಾ ನೋವು ಆಯಿತು,,ನಿಮ್ಮ ಕಲೆಯ ಜೀವನ ಪಯಣ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ,,, ನಿಮ್ಮ ತಂಡಕ್ಕೆ ಶುಭವಾಗಲಿ,,,,

  • @rajeshreewagoji7197
    @rajeshreewagoji7197 22 дні тому

    ಸೂಪರ್. ಅಣ್ಣಾ 👌

  • @sangukamble3265
    @sangukamble3265 22 дні тому

    ನಮ್ಮ ಭೂಮಿಕ ಇನ್ನೂ ಬಹಳ ದೊಡ್ಡ ನಟಿ ಹಾಗ್ತಾಳ... 🙏

  • @santoshwadkar287
    @santoshwadkar287 23 дні тому

    Super ❤🎉

  • @RajuNaik-kx6gx
    @RajuNaik-kx6gx 23 дні тому

    No, 🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤😂😂😂😂😂