- 80
- 67 287
D Gowri
Приєднався 21 сер 2024
Hey Hi, Welcome to D gowri channel 💞
ಚಾನೆಲ್ subscribe ಮಾಡಿ, vidio like ಮಾಡಿ
And ನಿಮ್ಮ family and friends ge share madi 😊
ಚಾನೆಲ್ subscribe ಮಾಡಿ, vidio like ಮಾಡಿ
And ನಿಮ್ಮ family and friends ge share madi 😊
ರಾಯರ 21 ದಿನದ ವ್ರತ ಮಾಡುವ ವಿಧಾನ 21 ದಿನದ ಒಳಗೆ ನಿಮ್ಮ ಇಷ್ಟಾರ್ಥಗಳು ಈಡೇರುಹುದು 🙏
ರಾಯರ 21 ದಿನದ ವ್ರತ ಮಾಡುವ ವಿಧಾನ
21 ದಿನದ ಒಳಗೆ ನಿಮ್ಮ ಇಷ್ಟಾರ್ಥಗಳು
ಈಡೇರುಹುದು 🙏🙏#divine #raghavendraswamy,
21 ದಿನದ ಒಳಗೆ ನಿಮ್ಮ ಇಷ್ಟಾರ್ಥಗಳು
ಈಡೇರುಹುದು 🙏🙏#divine #raghavendraswamy,
Переглядів: 604
Відео
🙏ಶ್ರೀ ರಾಘವೇಂದ್ರ 🙏ಏಕಾದಶಿ ಉಪವಾಸ ಮಾಡುವುದರಿಂದ ನೀವು ಬೇಗ ರಾಯರಿಗೆ ಹತ್ರ ಆಗ್ತೀರಾ 🙏
Переглядів 71221 день тому
🙏ಶ್ರೀ ರಾಘವೇಂದ್ರ 🙏ಏಕಾದಶಿ ಉಪವಾಸ ಮಾಡುವುದರಿಂದ ನೀವು ಬೇಗ ರಾಯರಿಗೆ ಹತ್ರ ಆಗ್ತೀರಾ 🙏 #divine @Dgowrichannel
HOW TO GLOW YOUR SKIN IN 15 DAYS 🔥| THE COMPLETE SCIENTIFIC GUIDE #skincare #skincareroutine
Переглядів 10321 день тому
HOW TO GLOW YOUR SKIN AT HOME Topics Covered ✅ How to glow your skin Glow your skin naturally at home Glow your face Skin care routine Remove pimple Motivation for Students Average to Topper Learning is easy how to increase brain power memory tips for students how to study before exams how to remember everything you read board exam last minute tips board exam strategy motivational video for stu...
7 ಗುರುವಾರಗಳ ರಾಯರ ಶ್ರೇಷ್ಠವಾದ ವ್ರತ ಮಾಡುವ ಸರಳ ವಿಧಾನ /sri ragavendra swamy vratha. 🙏
Переглядів 6 тис.21 день тому
7 ಗುರುವಾರಗಳ ರಾಯರ ಶ್ರೇಷ್ಠವಾದ ವ್ರತ ಮಾಡುವ ಸರಳ ವಿಧಾನ /sri ragavendra swamy vratha. 🙏 #sriragavendraswamyvratha#7guruvaravratha #dgowrivlogs#rayaridare #divine
ಅಂದು ರಾಯರ 🌹ಮುಂದೆ "ಪ್ರತ್ಯಕ್ಷಳಾದ " ಆ ಮಹಿಳೆ ಯಾರು.!ragavendra swamy motivational speech......
Переглядів 15121 день тому
ಅಂದು ರಾಯರ 🌹ಮುಂದೆ "ಪ್ರತ್ಯಕ್ಷಳಾದ " ಆ ಮಹಿಳೆ ಯಾರು.!ragavendra swamy motivational speech...... ಎಲ್ಲರಿಗೂ ರಾಯರು ಒಳ್ಳೇದ್ ಮಾಡಲಿ 🙏🙏🙏🙏🙏 #divine
ShreeGuruRaghavendraSwamy ||ರಾಯರ ಬದುಕಲ್ಲಿ ತುಂಬ ಕಷ್ಟಗಳು ಇತ್ತು ಆದರೆ ನಮ್ಮ ರಾಯರು, ಅವರ ಜೀವನದ ಕಥೆ#divine
Переглядів 1,5 тис.Місяць тому
ShreeGuruRaghavendraSwamy ||ರಾಯರ ಬದುಕಲ್ಲಿ ತುಂಬ ಕಷ್ಟಗಳು ಇತ್ತು ಆದರೆ ನಮ್ಮ ರಾಯರು, ಅವರ ಜೀವನದ ಕಥೆ#divine
MANTRA FOR HAVING A HEALTHY BABY🤗 ಆರೋಗ್ಯವಾದ ಮಗುವಿಗಾಗಿ ಈ ಮಂತ್ರವನ್ನು ಪಠಿಸಿ 😊
Переглядів 177Місяць тому
MANTRA FOR HAVING A HEALTHY BABY🤗 ಆರೋಗ್ಯವಾದ ಮಗುವಿಗಾಗಿ ಈ ಮಂತ್ರವನ್ನು ಪಠಿಸಿ 😊
ಶ್ರೀ ರಾಯರ ವಿಶೇಷ ವ್ರತ 9 ವಾರಗಳಲ್ಲಿ ನೆರವೇರುತ್ತೆ ನಿಮ್ಮ ಇಷ್ಟಾರ್ಥ|ನೊಂದ ಮನಸ್ಸಿಗೆ ದಾರಿ ತೋರುವರು ನಮ್ಮ ರಾಯರು 🙏🏻
Переглядів 19 тис.Місяць тому
ಶ್ರೀ ರಾಯರ ವಿಶೇಷ ವ್ರತ 9 ವಾರಗಳಲ್ಲಿ ನೆರವೇರುತ್ತೆ ನಿಮ್ಮ ಇಷ್ಟಾರ್ಥ|ನೊಂದ ಮನಸ್ಸಿಗೆ ದಾರಿ ತೋರುವರು ನಮ್ಮ ರಾಯರು 🙏🏻
ಬೆಳ್ಳಗೆಯ ಈ ಅಭ್ಯಾಸಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ,,,! Morning routine for a HEALTHY MIND.🤗
Переглядів 219Місяць тому
ಬೆಳ್ಳಗೆಯ ಈ ಅಭ್ಯಾಸಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ,,,! Morning routine for a HEALTHY MIND.🤗
Z kannada channel ಅಲ್ಲಿ ಪ್ರಸಾರ ಆಗುವ🕺🏻DKD team ಅವರು ಆಯೋಜಿಸಿದ್ದ "ಏನ್ Talent ಗುರು" season1 Competition.
Переглядів 381Місяць тому
Z kannada channel ಅಲ್ಲಿ ಪ್ರಸಾರ ಆಗುವ🕺🏻DKD team ಅವರು ಆಯೋಜಿಸಿದ್ದ "ಏನ್ Talent ಗುರು" season1 Competition.
ಪರೀಕ್ಷೆಗೆ ತಯಾರಾಗುವ ಮುಖ್ಯ ವಿಧಾನಗಳು (STUDY SMART NOT HEARD.INCREASE BRAIN POWER📙📖)
Переглядів 427Місяць тому
ಪರೀಕ್ಷೆಗೆ ತಯಾರಾಗುವ ಮುಖ್ಯ ವಿಧಾನಗಳು (STUDY SMART NOT HEARD.INCREASE BRAIN POWER📙📖)
100% ಓದಿದ್ದು ನೆನಪಿಟ್ಟುಕೊಳ್ಳಲು 1 Tricks ಮಾತ್ರ (Best study motivation in kannda)@Dgowrichannel
Переглядів 164Місяць тому
100% ಓದಿದ್ದು ನೆನಪಿಟ್ಟುಕೊಳ್ಳಲು 1 Tricks ಮಾತ್ರ (Best study motivation in kannda)@Dgowrichannel
, ಗರ್ಭಿಣಿಯರು ಮಾಡೋ 1 ತಪ್ಪಿನಿಂದ ಮಗು ಕಿಕ್ ಕಡಿಮೆ ಮಾಡುತ್ತೆ...
Переглядів 354Місяць тому
, ಗರ್ಭಿಣಿಯರು ಮಾಡೋ 1 ತಪ್ಪಿನಿಂದ ಮಗು ಕಿಕ್ ಕಡಿಮೆ ಮಾಡುತ್ತೆ...
HOW TO KNOW BOY BABY IN A MIN AT HOME 🏡 ಗಂಡು ಮಗುವಿನ ಜನನದ ಗುಣಲಕ್ಷಣಗಳು ತಿಳಿಯುವುದು ಹೇಗೆ?
Переглядів 188Місяць тому
HOW TO KNOW BOY BABY IN A MIN AT HOME 🏡 ಗಂಡು ಮಗುವಿನ ಜನನದ ಗುಣಲಕ್ಷಣಗಳು ತಿಳಿಯುವುದು ಹೇಗೆ?
🦣😍 ನಾಡ ಹಬ್ಬ ದಸರಾ ಮತ್ತು ಗೃಹ ಪ್ರವೇಶ 🏠🎉🥳#lifeasitshouldbeenjoyed #familyvlog #familytime #getogether
Переглядів 4152 місяці тому
🦣😍 ನಾಡ ಹಬ್ಬ ದಸರಾ ಮತ್ತು ಗೃಹ ಪ್ರವೇಶ 🏠🎉🥳#lifeasitshouldbeenjoyed #familyvlog #familytime #getogether
ನಮ್ಮೂರ ಡ್ಯಾಮ್ ಎಷ್ಟು ಚೆಂದ ಇದೆ ನೋಡಿ ಬನ್ನಿ 🌹❤️
Переглядів 8002 місяці тому
ನಮ್ಮೂರ ಡ್ಯಾಮ್ ಎಷ್ಟು ಚೆಂದ ಇದೆ ನೋಡಿ ಬನ್ನಿ 🌹❤️
ಸಂಡೇ ಬ್ಲಾಗ್ #ಯಶಸ್ ಮತ್ತು ವಂಶಿಕ್ ಏನೆಲ್ಲ ಮಾಡಿದ್ರೂ
Переглядів 6562 місяці тому
ಸಂಡೇ ಬ್ಲಾಗ್ #ಯಶಸ್ ಮತ್ತು ವಂಶಿಕ್ ಏನೆಲ್ಲ ಮಾಡಿದ್ರೂ
ಚಪಾತಿ, ಅಕ್ಕಿ ರೊಟ್ಟಿಗೆ ಈ ಸ್ಪೆಷಲ್ ಹಿರೇಕಾಯಿ ಪಲ್ಯ ಸೂಪರ್ ಆಗಿರುತ್ತೆ 💥
Переглядів 1612 місяці тому
ಚಪಾತಿ, ಅಕ್ಕಿ ರೊಟ್ಟಿಗೆ ಈ ಸ್ಪೆಷಲ್ ಹಿರೇಕಾಯಿ ಪಲ್ಯ ಸೂಪರ್ ಆಗಿರುತ್ತೆ 💥
ನಮ್ಮ ಮನೆಯ ಭಜನೆ ಕಾರ್ಯಕ್ರಮ ಹೇಗಾಯ್ತು, ರಾಯರ ಪೂಜೆ 🙏
Переглядів 4512 місяці тому
ನಮ್ಮ ಮನೆಯ ಭಜನೆ ಕಾರ್ಯಕ್ರಮ ಹೇಗಾಯ್ತು, ರಾಯರ ಪೂಜೆ 🙏
Eat well 😋and Live well 🤩#veggies #healthbenefit
Переглядів 2692 місяці тому
Eat well 😋and Live well 🤩#veggies #healthbenefit
SoRrY FoR ThE LaTE poST #ನಮ್ಮ ಮನೆಯ ಗಣಪ #ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 🙏
Переглядів 7352 місяці тому
SoRrY FoR ThE LaTE poST #ನಮ್ಮ ಮನೆಯ ಗಣಪ #ಎಲ್ಲರಿಗೂ ಗಣೇಶ ಚತುರ್ಥಿಯ ಶುಭಾಶಯಗಳು 🙏
Sorry for the late post#ನಮ್ಮ ಮನೆಯ ಮುದ್ದು ಸ್ವರ್ಣ ಗೌರಿ 🙏#ಎಲ್ಲರಿಗೂ ಸ್ವರ್ಣ ಗೌರಿ ಹಬ್ಬದ ಶುಭಾಶಯಗಳು 🙏
Переглядів 4042 місяці тому
Sorry for the late post#ನಮ್ಮ ಮನೆಯ ಮುದ್ದು ಸ್ವರ್ಣ ಗೌರಿ 🙏#ಎಲ್ಲರಿಗೂ ಸ್ವರ್ಣ ಗೌರಿ ಹಬ್ಬದ ಶುಭಾಶಯಗಳು 🙏
nevu Rayarna video node evatte sub... agede sis Nanu Rayara bakthe
Thank you 🌹
🙏🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🌺🙏
🙏🙏🙏 ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ 🙏
Mam a mudapanu yenu madudu
ಕಷ್ಟದಲ್ಲಿ ಇದ್ದವರಿಗೆ ಕೊಡಿ, ಒಳ್ಳೇದ್ ಆಗುತ್ತೆ 🙏 ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
Om sri Raghavendraiah namha
What do the cloth
🙏🏻🙏🏻🙏🏻🙏🏻
9 ವಾರ ಮಾಡಬಹುದು ಮಾ
ಮಾಡ್ಬಹುದು ಮೇಡಂ
Akka nanu ivaga pragnet idini navu adunna madbahudu
🌺🙏🙏🙏🙏🌺
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
Akka Chaligaladalli tanniru sanana madbeka akka
ನಿಮಿಗ್ ಆದ್ರೆ ಮಾಡಿ ಇಲ್ಲಾ andre ಬಿಸಿ ನೀರಲೇ ಮಾಡಿ ಪರವಾಗಿಲ್ಲ
Akka mudupu katuwudhu andre yenu antha ditel aghi yeli akka nanu innu e thara visesha poje madila yeghe antha thilsi kodi akka plz
Akka Nana yesaru kuda raghavendra nanu 2sala mantrallaya hogidene oghi bandu 8 varsha ayithu mathe hoglike aghilla inadru begha hogbeku mathe guruwara hegalla poje madbeku hege poje madidre Nana kasta solpa Kami aghute antha thilsi akka nange tuba kasta chinthe alli idhene plz
ರಾಯರ ಆಶೀರ್ವಾದ ರಾಯರ ಮಕ್ಕಳ ಮೇಲೆ ಯಾವಾಗ್ಲೂ ಇರತೇ ಆದ್ರೆ ಕಾಯ್ಬೇಕೋ ಅಷ್ಟೇ,, ನಾವ್ ಎಷ್ಟೇ ಪ್ರಯತ್ನ ಪಟ್ರು ರಾಯರ ದರ್ಶನ ಮಾಡೋಕೆ ಆಗಲ್ಲ, ರಾಯರೇ ನಮ್ಮನ್ನ ಕರ್ಸ್ಕೊಂತಾರೆ ಅಲ್ಲಿ ತನಕ ಕಾಯ್ಬೇಕಷ್ಟೆ, ರಾಯರಿಗೆ ಗುರುವಾರ ಪೂಜೆ ಮಾಡಿ ಸಂಕಲ್ಪ ಮಾಡ್ಕೊಳ್ಳಿ, ಖಂಡಿತ ನಿಮ್ಮ ಕಷ್ಟ ನೋವು ಕಡಿಮೆ ಆಗುತ್ತೆ, ನೀವ್ ಅಂದುಕೊಂಡಿದ್ದು ನಿಮಗೆ ಬೇಗ ಸಿಗಲಿ ಅಂತ ರಾಯರ ಹತ್ತಿರ ಬೇಡ್ಕೋತೀನಿ. ಓಂ ಶ್ರೀ ಗುರು ರಾಘವೇಂದ್ರಾಯ ನಮಃ 108 ಬಾರಿ ಈ ಮಂತ್ರವನ್ನು ಹೇಳಿ,
Thank you akka
ಅಕ್ಕ ಸಾಲದ ಸಲುವಾಗಿ ಮಾಡಬಹುದಾ ಅಕ್ಕ
ನಿಮ್ಮ ಕಷ್ಟ ಏನಿದೆ ಅದನ್ನ ರಾಯರ ಹತ್ತಿರ ಸಂಕಲ್ಪ ಮಾಡ್ಕೊಂಡು 7 ವಾರ ವ್ರತ ಮಾಡಿ ಕೇಳಿಕೊಳ್ಳಿ ಖಂಡಿತ ರಾಯರು ಒಳ್ಳೇದ್ ಮಾಡ್ತಾರೆ
ನಿಮ್ಮ ಕಷ್ಟ ಏನಿದೆ ಅದನ್ನ ರಾಯರ ಹತ್ತಿರ ಸಂಕಲ್ಪ ಮಾಡ್ಕೊಂಡು 7 ವಾರ ವ್ರತ ಮಾಡಿ ಕೇಳಿಕೊಳ್ಳಿ ಖಂಡಿತ ರಾಯರು ಒಳ್ಳೇದ್ ಮಾಡ್ತಾರೆ
Medam nanu mudupu kattidini adre monne pushya guruvara da Dina ondu sari 11rs mudupu katti ittidini .adre nivu 9sari katti anta heltidira yen madodu ivaga kattirodna yen madli
ಪರ್ವಾಗಿಲ್ಲ ನೀವು ಮೊದಲೇ ಕಟ್ಟಿದಿರಾ ಮತ್ತೆ ಅದನ್ನು ತೆಗಿಬೇಡಿ ರಾಯರ ಹತ್ತಿರ ಸಂಕಲ್ಪ ಮಾಡ್ಕೊಂಡು ಮುಡುಪು ಕಟ್ಟಿ ಅದನ್ನೇ ಪೂಜೆ ಮಾಡಿ ರಾಯರ ಹತ್ತಿರ ಕೇಳಿಕೊಳ್ಳಿ
Sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya namaha sri ragavendraya sri ragavendraya namaha ragavendraya namaha sri ragavendraya namaha
🙏🙏
೯ dina lu kayin aki harike kattabeka
Hawdu 9 dina nu katabeko
3:09
🙏🙏🙏🙏 ಒಳ್ಳೆ ಮಾತು ಹೇಳಿದ್ರಿ ಸಿಸ್ಟರ್ ಹಂಗೆ ಸಬ್ ಡನ್ ನಮಗೂ ರಿಟರ್ನ್ ಮಾಡಿ 🙏🙏
ದಯವಿಟ್ಟು ರಿಪ್ಲೈ ಮಾಡಿ
ನಾನು ದೇವರ ಕೊನೆಯಲ್ಲಿ ದೇವರ ಫೋಟೋ ವನ್ನು ಇಟ್ಟಿದ್ದೀನಿ ಅಕ್ಕ ನಾವು ಸೋಮವಾರ ನಾನ್ವೆಜ್ ತಿಂತೀವಿ ಪ್ರತಿ ಸರಿ ಮಂಗಳವಾರ ಪೂಜೆ ಮಾಡ್ತಿದ್ದೆ ಆದ್ರೆ ಈವಾಗ ರಾಯರ ಫೋಟೋ ತಂದಿದ್ಕೆ ಮಾಡಿಲ್ಲ ನಾನ್ವೆಜ್ ತಿಂದ್ಮೇಲೆ ನೆಕ್ಸ್ಟ್ ಡೇ ಸ್ನಾನ ಮಾಡಿ ಪೂಜೆ ಮಾಡಬೌದ ಅತ್ವ ಬೇಡವಾ ದಯವಿಟ್ಟು ಹೇಳಿ 🙏🙏🙏🙏
ಮಾಡಬಹುದು ಸ್ನಾನ ಮಾಡಿ ಬೆಳಿಗ್ಗೆ ದೇವರ ಮನೆಗೆ ಹೋಗ್ಬೇಕೋ
ಅಕ್ಕಾ ನೀವಾದ್ರೂ ಸ್ವಲ್ಪ ನನಗೆ ರಿಪ್ಲೈ ಮಾಡಿ ಯಾರು ರಿಪ್ಲೈ ಮಾಡೋದೇ ಇಲ್ಲ ಅಕ್ಕ ನಾನು ನೆನ್ನೆ ಸ್ಟಾರ್ಟ್ ಮಾಡಿದ್ದೆ ಪೂಜೆ ನಾ ಬೆಳಗ್ಗೆನೇ ಮುಗಿದಿತ್ತು ಸಂಜೆ ಟೈಮಲ್ಲಿ ನಮ್ ಮನೇಲಿ ನಾನ್ವೆಜ್ ತಂದಿದ್ರು ನಾನು ತಿನ್ನೋದಿಲ್ಲ ಅಂದ್ರು ಬೈದು ತಿನ್ನಿಸಿದ್ರು ಹಾಗೆ ತಿನ್ನದಿದ್ದಕೆ ಪೂಜೆ ಫಲ ಕೊಡಲ್ವಾ ಅತ್ವ ಏನು ಆಗೋದಿಲ್ವ ದಯವಿಟ್ಟು ತಿಳಿಸಿ 🙏🙏🙏🙏
@@Manju-h6n ನೀವು ಗುರುವಾರ ವ್ರತ ಮಾಡ್ತಿದೀರಾ ಅಂದ್ರೆ ಅವತು ಒಂದಿನ ಆದ್ರೂ ಮನೆಯಲ್ಲಿ ತರದೇ ತಿನ್ಲಿಲ್ಲ ಅಂದ್ರೆ ತುಂಬಾ ಒಳ್ಳೇದು....
😂
Rayappa 🙏🌹🙏
❤🙏🏼🙏🏼🙏🏼🙏🏼🙏🏼🙏🏼❤
Super video ❤
Super sis 🙏🙏🙏🙏🙏 nanu bandidene nivo banni sis 👍👍👍👍👍🌹
Thank you very much!
Poojyaya. Ragavendraya Sathya darma ratayacha. Bajatam. Kalpavrukshaya Namatam kamadenuve❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Om Sahree raga vedraya namaste 🙏🙏🙏🙏🙏🙏🙏🙏🙏
ಓಂ ಶ್ರೀ ಗುರು ರಾಘವೇಂದ್ರಾಯ ನಮಃ
Pregnant lady mudipu katta bahuda
@@varaasha4052 7 ಗುರುವಾರ ವ್ರತ ಮಾಡಿ ಸಂಕಲ್ಪ ಮಾಡ್ಕೊಳ್ಳಿ, ಉಪವಾಸ ಮಾಡಬೇಡಿ ಪ್ರಗ್ನೆಂಟ್ ಇರುವ ಕಾರಣ ಉಪವಾಸ ಮಾಡಬೇಡಿ...ಮೊದಲನೇ ಗುರುವಾರ ಅರಿಶಿನ ಬಟ್ಟೆಗೆ 11 ರೂಪಾಯಿ ಇಟ್ಟು ಅದಕ್ಕೆ ಪೂಜೆ ಮಾಡಿ ಮುಡುಪು ಕಟ್ಟಿ,ನಿಮಗೆ ಏನು ಆಗಬೇಕು ಅದನ್ನು ರಾಯರ ಹತ್ತಿರ ಕೇಳಿಕೊಂಡು ಸಂಕಲ್ಪ ಮಾಡ್ಕೊಳ್ಳಿ..... 108 ಬಾರಿ ಓಂ ಶ್ರೀ ಗುರು ರಾಘವೇಂದ್ರಾಯ ನಮಃ ಹಂತಪಟಿಸಿ ಖಂಡಿತ ರಾಯರು ಆಶೀರ್ವಾದ ಮಾಡ್ತಾರೆ...
🙏🙏
🙏
ಓಂ ಶ್ರೀ ಗುರು ರಾಘವೇಂದ್ರ ನಮಃ 🙏🙏🌺
😂
🥳🥹
😂😀
🙏🏻
😂😂
👌💞
You are looking like tiger prabhakar Nice video
🙏🙏🪔🪔💐🙏🙏💐🪔🪔💐
🎉🎉😢
❤
Super😘✨
Tq sis🌹💥
Super acting darshan bro
😂
❤❤
Madam nim sweter thumba changede ell purches madidre
😅😅
😢😅
😂😂😂😂🎉🎉🎉🎉🎉😊😊😊😊