PoornaDeepthi Pratishtanam
PoornaDeepthi Pratishtanam
  • 86
  • 165 089
ಭಾಗೇಶ್ವರಧಾಮದವರು ಹೇಗೆ ಈ ಸಿದ್ಧಿಯನ್ನು ಪಡೆದಿದ್ದಾರೆ ಗೊತ್ತಾ? ಆ ಸಿದ್ಧಿಗಳನ್ನು ವಿವಿಧ ರೀತಿಯಲ್ಲಿ ಪಡೆಯಬಹುದಂತೆ !
ಯಾವ ದಾರಿಯನ್ನು ಅನುಸರಿಸಿದರೂ ಆ ತರ ನಾವೂ ಆಗಬಹುದು.
ಯೋಗಶಾಸ್ತ್ರ ಅನೇಕ ರೀತಿಯಲ್ಲಿ ಸಿದ್ಧಿಯನ್ನು ಪಡೆಯಬಹುದು ಎಂದು ಹೇಳಿದೆ.
ಎಷ್ಟೆಲ್ಲ ಸಿದ್ಧಿಯನ್ನು ಪಡೆಯಬುದು ಗೊತ್ತಾ?
ಬೇರೆ ಗ್ರಂಥಗಳೂ ಇನ್ನಷ್ಟು ಉಪಾಯಗಳನ್ನು ತಿಳಿಸಿವೆ. . .
ಅನೇಕ ವಿಷಯಗಳು ಈ ವಿಡಿಯೋದಲ್ಲಿ. . . .
Переглядів: 244

Відео

ಭಾಗೇಶ್ವರ ಧಾಮ - ಇದು ಸಿದ್ಧಿಯೋ? ಟ್ರಿಕ್ಕೋ? ಇದು ಸಿದ್ಧಿಯೇ ಆದರೆ ಅದನ್ನು ನಾವು ಪಡೆಯುವುದು ಹೇಗೆ?
Переглядів 415Рік тому
ಭಾಗೇಶ್ವರಧಾಮದ ಧೀರೇಂದ್ರ‌ಕೃಷ್ಣಶಾಸ್ತ್ರಿಗಳದ್ದು ಸಿದ್ಧಿಯೋ? ಟ್ರಿಕ್ಕೋ? ಕರ್ಣಪಿಶಾಚಸಿದ್ಧಿಯಂತೆ ಹೌದಾ? ಸಿದ್ಧಿಗಳು ನಿಜವಾಗಲೂ ಇದೆಯೇ? ಅವುಗಳ ಉಲ್ಲೇ ಸನಾತನ ಸಾಹಿತ್ಯಗಳಲ್ಲಿ ಇವೆಯೇ? ನಾವೂ ಆ ಸಿದ್ಧಿಯನ್ನು ಪಡೆಯಬಹುದೆ? ಏನೆಲ್ಲ ಸಿದ್ಧಿಗಳು ಇವೆ? ಮಹಾತ್ಮರಿಗೆಲ್ಲರಿಗೂ ಈ ಸಿದ್ಧಿ ಇರುತ್ತದೆಯೇ? ಇನ್ನಷ್ಟು ವಿಷಯಗಳಿಗಾಗಿ *Subscribe | Like | Share* ನಾದಕೃಪೆ : ರಾಮಚಂದ್ರ ಜಿ.ಎನ್
ಈ ರೀತಿ ಎಷ್ಟು ದಾನ ಮಾಡಿದರೂ ಫಲವಿಲ್ಲ. ಸಣ್ಣ ದಾನ ದೊಡ್ಡ ಫಲ ಪಡೆಯಲು ಹೀಗೆ ಮಾಡಿ. . .
Переглядів 95Рік тому
ದಾನವೆಂದರೆ ಏನು? ದಾನ ಮಾಡಬೇಕಾದ ವಿಧಾನ ಹೇಗೆ? ಹೇಗೆ ದಾನ ಮಾಡಿದರೆ ಪೂರ್ಣ ಫಲ? ಅನೇಕ ಪ್ರಶ್ನೆಗಳಿಗೆ ಉತ್ತರ. . . . ನಾದಕೃಪೆ : ರಾಮಚಂದ್ರ ಜಿ.ಎನ್
ಸೆಂಗೋಲ್ ನಲ್ಲಿ ನಂದಿ ಏಕೆ ಇದೆ? ನಂದಿಯೇ ಯಾಕೆ ಇದೆ? ಬೇರೆ ಪ್ರಾಣಿಗಳಿಗಿಂತ ನಂದಿ ಯಾಕೆ ವಿಭಿನ್ನ?
Переглядів 146Рік тому
ರಾಜದಂಡದ ವೈಶಿಷ್ಟ್ಯ. ಅಲ್ಲಿರುವ ನಂದಿ ಏನನ್ನು ಸೂಚಿಸುತ್ತದೆ? ಸೆಂಗೋಲ್ ಲಿ ನಂದಿಯೇ ಯಾಕೆ ಇರಬೇಕು? ಮುಂತಾದ ಪ್ರಶ್ನೆಗಳಿಗೆ ಉತ್ತರ. . . ನಾದಕೃಪೆ : ರಾಮಚಂದ್ರ ಜಿ.ಎನ್ ಫೋಟೋ ಕೃಪೆ : google
ಸಂಧಿಶಾಂತಿಯನ್ನು ಯಾವಾಗ ಮಾಡಬೇಕು?ಯಾಕೆ ಮಾಡಬೇಕು? ಮಾಡದಿದ್ದರೆ ಏನಾಗುತ್ತದೆ? ಉತ್ತರಕ್ಕಾಗಿ ಈ ವಿಡಿಯೋ ನೋಡಿ. . .
Переглядів 293Рік тому
ಸಂಧಿಶಾಂತಿಯನ್ನು ಯಾವಾಗ ಮಾಡಬೇಕು?ಯಾಕೆ ಮಾಡಬೇಕು? ಮಾಡದಿದ್ದರೆ ಏನಾಗುತ್ತದೆ? ಉತ್ತರಕ್ಕಾಗಿ ಈ ವಿಡಿಯೋ ನೋಡಿ. . .
ವಿಷ್ಣು - ಶಿವ ಇವರಲ್ಲಿ ಯಾರು ಶ್ರೇಷ್ಠ? Who is great god Shiva or Vishnu?
Переглядів 222Рік тому
ವಿಷ್ಣು ಶಿವರಲ್ಲಿ ಯಾರು ಶ್ರೇಷ್ಠ ಎನ್ನುವ ಚರ್ಚೆ ಅನಾದಿಕಾಲದಿಂದಲೂ ಇದೆ. ಅದಕ್ಕೆ ಸಮಂಜಸ ಉತ್ತರವನ್ನು ಪುರಾಣಗಳೇ ಕೊಟ್ಟಿವೆ. ಪುರಾಣದ ಈ ಪ್ರಸಂಗ ಈ ಪ್ರಶ್ನೆಗೆ ಸಮರ್ಪಕ ಉತ್ತರ ಕೊಟ್ಟಿದೆ. ನಾದಕೃಪೆ : ಶ್ರೀ ರಾಮಚಂದ್ರ ಜಿ.ಎನ್ ಚಿತ್ರಕೃಪೆ : Google
ಬಡತನವೇ ದೇವರಂತೆ ! Poverty is the God !
Переглядів 63Рік тому
ಬಡತನವೇ ದೇವರಂತೆ ! Poverty is the God !
ಒಂದೊಮ್ಮೆ ಶಂಕರಾಚಾರ್ಯರೇ ಜನಿಸದಿದ್ದರೆ. . . ?
Переглядів 1872 роки тому
ಶಂಕರಜಯಂತಿ ಪ್ರಯುಕ್ತ ಶಂಕರಾಚಾರ್ಯರಿಗೆ ಪದನಮನ. ಚಿತ್ರಕೃಪೆ : ಶ್ರೀರಾಮಚಂದ್ರಾಪುರಮಠ ನಾದಕೃಪೆ : ಶ್ರೀರಾಮಚಂದ್ರ ಜಿ.ಎನ್
ಇವರೆಲ್ಲರನ್ನು ಖಾಲಿ ಕೈಯಲ್ಲಿ ಭೇಟಿ ಮಾಡಬಾರದಂತೆ !
Переглядів 672 роки тому
ಇವರನ್ನು ಬರಿಗೈಯಲ್ಲಿ‌ಭೇಟಿ ಮಾಡಬಾರದು | ನಾದಕೃಪೆ : ರಾಮಚಂದ್ರ ಜಿ. ಎನ್
ಜಗತ್ತಿನಲ್ಲಿ ಆಶ್ಚರ್ಯವಾಗುವ ವಿಷಯವೇನು ಗೊತ್ತಾ? ಧರ್ಮರಾಯನ ಉತ್ತರ ಕೇಳಿದರೆ ಆಶ್ಚರ್ಯವಾಗುವುದು ನಿಶ್ಚಿತ !
Переглядів 902 роки тому
ಯಕ್ಷಪ್ರಶ್ನೆಯಲ್ಲಿ ಯಕ್ಷ ಕೇಳಿದ ಪ್ರಶ್ನೆಗೆ ಧರ್ಮರಾಯ ಉತ್ತರಿಸಿದ ರೀತಿ ಅದ್ಭುತ . ನಾದಕೃಪೆ : ಶ್ರೀ ರಾಮಚಂದ್ರ ಜಿ.ಎನ್
ಮಕ್ಕಳಿಗೆ ಆಸ್ತಿ ಮಾಡುವ ಮುನ್ನ. . . ಇದು ನೆನಪಿರಲಿ !
Переглядів 2202 роки тому
ಮಕ್ಕಳಿಗೆ ಆಸ್ತಿ ಮಾಡಲು ಕಷ್ಟಪಡುತ್ತಾರೆ. ಕೆಲವರು ಹಾದಿ ತಪ್ಪಿ ಹಣ ಗಳಿಸಿ, ಆಸ್ತಿ ಮಾಡಿಡುತ್ತಾರೆ. ಆದರೆ ಈ ವಿಷಯ ಅವರಿಗೆ ಗೊತ್ತಿರುವುದಿಲ್ಲ. . . ನಾದಕೃಪೆ : ಶ್ರೀ ರಾಮಚಂದ್ರ ಜಿ.ಎನ್
ಕನ್ನಡಪ್ರೇಮಿಗಳೇ ಸಂಸ್ಕೃತ ವಿಶ್ವವಿದ್ಯಾಲಯ ಕಟ್ಟೋಣ ಬನ್ನಿ/ ಸಂಸ್ಕೃತಪ್ರೇಮಿಗಳೇ, ಶುದ್ಧ ಕನ್ನಡವನ್ನು ಉಳಿಸೋಣ ಬನ್ನಿ
Переглядів 5972 роки тому
ಕನ್ನಡ ಉಳಿಸೋಣ, ಸಂಸ್ಕೃತ ಉಳಿಸೋಣ, ತನ್ಮೂಲಕ ಕನ್ನಡ ಸಂಸ್ಕೃತಿ ಉಖಿಸೋಣ. . . #SayYesToSanskrit
ಸಾಡೇಸಾತ್ ಶನಿಯ ಫಲವೇನು? ಪರಿಹಾರ ಏನು? ಶನಿ ಅಷ್ಟು ಕೆಟ್ಟವನಾ? ಅವನನ್ನು ಒಲಿಸಿಕೊಳ್ಳುವುದು ಹೇಗೆ?- ಕೃಷ್ಣಾನಂದ ಶರ್ಮಾ
Переглядів 2782 роки тому
ಶನಿಯ ಬಗ್ಗೆ ಇರುವ ತಪ್ಪು ಮಾಹಿತಿಗಳನ್ನು ದೂರ‌ಮಾಡುವ ಪ್ರಯತ್ನ . ನಾದಕೃಪೆ : ಶ್ರೀ ರಾಮಚಂದ್ರ ಜಿ.ಎನ್
ಬಂಗಲಗಲ್ಲು - ಚದರವಳ್ಳಿ ಎಂಬ ಪುಟ್ಟ ಊರಿನಲ್ಲಿ ದೊಡ್ಡ ಹಬ್ಬ ದೀಪಾವಳಿ ಆಚರಣೆ. ನಿಮ್ಮ ಕಡೆ ಹೇಗೆ ಆಚರಿಸ್ತಾರೆ? ಕಾಮೆಂಟ್
Переглядів 1,1 тис.2 роки тому
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ *ಶ್ರೀಕ್ಷೇತ್ರ ಸಿಗಂದೂರಿನ ಸಮೀಪದ ಚದರವಳ್ಳಿ ಗ್ರಾಮದ ಬಂಗಲಗಲ್ಲು* ಎಂಬ ಊರಿನಲ್ಲಿ ದೀಪಾವಳಿ ಆಚರಿಸಿದ ಪರಿ‌ ನೋಡಿ. . . ಅಲ್ಲಿ ನಗರದ ವಿಜೃಂಭಣೆ ಇಲ್ಲ. . ಸಂಪ್ರದಾಯಬದ್ಧ ಆಚರಣೆ ಇದೆ. . . ಊರಿನ ಅನ್ಯೋನ್ಯತೆಯನ್ನು ಸಾರುವ ಹಬ್ಬದ ಆಚರಣೆ ನೋಡಿ. . . ನಿಮ್ಮ ಊರಿನಲ್ಲಿ ಯಾವ ರೀತಿ ಆಚರಿಸುತ್ತಾರೆ ಎಂದು UA-cam channel ಕಾಮೆಂಟ್ box ಲಿ ಕಾಮೆಂಟ್ ಮಾಡಿ. . . ಇನ್ಬಷ್ಟು ವಿಡಿಯೋಗಳಿಗಾಗಿ ಚಾನಲ್ subscribe ಮಾಡಿ. . .
ದೀಪಾವಳಿ ಆಚರಣೆಯ ಉದ್ದೇಶವನ್ನೇ ಮರೆತೆವಾ? ಇದರ ಹಿಂದಿರುವ ಹಿರಿಯರ ಆಶಯ ಏನು ಗೊತ್ತಾ? ಚಂಪಕಾ ಭಟ್ ವಿವರಿಸಿದ್ದಾರೆ. .
Переглядів 4082 роки тому
ದೀಪಾವಳಿ ಆಚರಣೆಯ ಉದ್ದೇಶವನ್ನೇ ಮರೆತೆವಾ? ಇದರ ಹಿಂದಿರುವ ಹಿರಿಯರ ಆಶಯ ಏನು ಗೊತ್ತಾ? ಚಂಪಕಾ ಭಟ್ ವಿವರಿಸಿದ್ದಾರೆ. .
India Book Of Records ಲಿ ಸಂಸ್ಕೃತಶ್ಲೋಕ ಹೇಳಿ 2 ದಾಖಲೆ ಮಾಡಿದ ಪುಟ್ಟಿ | ಈಕೆ ಮಾತೇ ಚಂದ | ಶ್ಲೋಕ ಹೇಳಿದರಂತೂ...
Переглядів 1,8 тис.3 роки тому
India Book Of Records ಲಿ ಸಂಸ್ಕೃತಶ್ಲೋಕ ಹೇಳಿ 2 ದಾಖಲೆ ಮಾಡಿದ ಪುಟ್ಟಿ | ಈಕೆ ಮಾತೇ ಚಂದ | ಶ್ಲೋಕ ಹೇಳಿದರಂತೂ...
ಮುಳುಗುವ ಸೂರ್ಯ ದೊಡ್ಡ ಕಳ್ಳನಂತೆ ! ಯಾಕೆ ಗೊತ್ತಾ?
Переглядів 673 роки тому
ಮುಳುಗುವ ಸೂರ್ಯ ದೊಡ್ಡ ಕಳ್ಳನಂತೆ ! ಯಾಕೆ ಗೊತ್ತಾ?
ಹಣಕ್ಕೆ ಧಿಕ್ಕಾರ ಹೇಳಬೇಕಂತೆ ! Krishnananda Sharma
Переглядів 573 роки тому
ಹಣಕ್ಕೆ ಧಿಕ್ಕಾರ ಹೇಳಬೇಕಂತೆ ! Krishnananda Sharma
ದೇವರಿಗಿಂತ ದೊಡ್ಡವನೊಬ್ಬನಿದ್ದಾನೆ ! ಯಾರದು ಗೊತ್ತಾ? Krishnananda Sharma
Переглядів 1153 роки тому
ದೇವರಿಗಿಂತ ದೊಡ್ಡವನೊಬ್ಬನಿದ್ದಾನೆ ! ಯಾರದು ಗೊತ್ತಾ? Krishnananda Sharma
ಭಾಗ -2 ಯೋಗ & ಎಂಟು ಅಂಗಗಳು | ಯೋಗ‌ದಿಂದ ಸಿಗುವ ದೊಡ್ಡ ಪ್ರಯೋಜನ ಆರೋಗ್ಯವಲ್ಲ, ರೋಗಶಮನವಲ್ಲ | ಮತ್ಯಾವುದು? ನೋಡಿ. .
Переглядів 2163 роки тому
ಭಾಗ -2 ಯೋಗ & ಎಂಟು ಅಂಗಗಳು | ಯೋಗ‌ದಿಂದ ಸಿಗುವ ದೊಡ್ಡ ಪ್ರಯೋಜನ ಆರೋಗ್ಯವಲ್ಲ, ರೋಗಶಮನವಲ್ಲ | ಮತ್ಯಾವುದು? ನೋಡಿ. .
ಯೋಗ ಎಂದರೆ ಏನು? ಕೇವಲ ಆಸನ - ಪ್ರಾಣಾಯಾಮ ಅಷ್ಟೇನಾ? ಯೋಗದ ವೈಶಾಲ್ಯ : ವಿದ್ವಾನ್ ಕೀರ್ತಿ ಭಟ್ ಚುಟ್ಟಿಕೆರೆ
Переглядів 4953 роки тому
ಯೋಗ ಎಂದರೆ ಏನು? ಕೇವಲ ಆಸನ - ಪ್ರಾಣಾಯಾಮ ಅಷ್ಟೇನಾ? ಯೋಗದ ವೈಶಾಲ್ಯ : ವಿದ್ವಾನ್ ಕೀರ್ತಿ ಭಟ್ ಚುಟ್ಟಿಕೆರೆ
ಕವಿಗಳ ತಲೆಯ ಮೇಲೆ ನನ್ನ ಎಡಗಾಲಿಡುತ್ತೇನೆ ! ಈ ಸಂಸ್ಕೃತ ಕವಯಿತ್ರಿಗೆ ಎಲ್ಲರೂ ಫಿದಾ ! ಧಿಮಾಕಿಗೆ ಮಿತಿ ಇಲ್ಲ !
Переглядів 1283 роки тому
ಕವಿಗಳ ತಲೆಯ ಮೇಲೆ ನನ್ನ ಎಡಗಾಲಿಡುತ್ತೇನೆ ! ಈ ಸಂಸ್ಕೃತ ಕವಯಿತ್ರಿಗೆ ಎಲ್ಲರೂ ಫಿದಾ ! ಧಿಮಾಕಿಗೆ ಮಿತಿ ಇಲ್ಲ !
ಗಂಡಸರ ಕುರಿತು ಸಂಸ್ಕೃತ ಕವಯಿತ್ರಿಯರು ಬರೆದ ಜೋಕುಗಳು ! ಮಾಜಿ ಮುಖ್ಯಮಂತ್ರಿಗಳು ನೆನಪಾದರೆ ನಾವು ಹೊಣೆಯಲ್ಲ !
Переглядів 3293 роки тому
ಗಂಡಸರ ಕುರಿತು ಸಂಸ್ಕೃತ ಕವಯಿತ್ರಿಯರು ಬರೆದ ಜೋಕುಗಳು ! ಮಾಜಿ ಮುಖ್ಯಮಂತ್ರಿಗಳು ನೆನಪಾದರೆ ನಾವು ಹೊಣೆಯಲ್ಲ !
ವಿಷ್ಣುವರ್ಧನ್ ಮಹಿಳೆಯರನ್ನು ಹೇಗೆ ನಡೆಸಿಕೊಳ್ತಿದ್ರು? ವಿಷ್ಣುಜಿ ಸಂಸ್ಕಾರದ ಬಗ್ಗೆ ದತ್ತು ಪುತ್ರ ಶ್ರೀಧರ್ ಹೇಳೋದೇನು?
Переглядів 8523 роки тому
ವಿಷ್ಣುವರ್ಧನ್ ಮಹಿಳೆಯರನ್ನು ಹೇಗೆ ನಡೆಸಿಕೊಳ್ತಿದ್ರು? ವಿಷ್ಣುಜಿ ಸಂಸ್ಕಾರದ ಬಗ್ಗೆ ದತ್ತು ಪುತ್ರ ಶ್ರೀಧರ್ ಹೇಳೋದೇನು?
ಕನ್ನಡಕ್ಕೆ ಕುತ್ತು ಯಾವ ಭಾಷೆಯಿಂದ? ಕನ್ನಡ ಉಳಿಸೋದು ಹೇಗೆ? ಹಳ್ಳಿಯಲ್ಲಿರುವ ಈ ಯಶೋಧಜ್ಜಿಯ ಕನ್ನಡ ಪ್ರೀತಿ ನೋಡಿ. .
Переглядів 6623 роки тому
ಕನ್ನಡಕ್ಕೆ ಕುತ್ತು ಯಾವ ಭಾಷೆಯಿಂದ? ಕನ್ನಡ ಉಳಿಸೋದು ಹೇಗೆ? ಹಳ್ಳಿಯಲ್ಲಿರುವ ಈ ಯಶೋಧಜ್ಜಿಯ ಕನ್ನಡ ಪ್ರೀತಿ ನೋಡಿ. .
ರೋಗಕ್ಕೆ ಸಿಂಪಲ್ ಮದ್ದು ಹೇಳಿದ ಅಜ್ಜಿ ! ಅಡುಗೆಮನೆಯೇ ಔಷಧಾಲಯ ಕಣ್ರಪ್ಪಾ ! ಮನೆಮದ್ದು ನಶಿಸದಿರಲು ಅಜ್ಜಿ ಕೊಟ್ಟ ಐಡಿಯಾ
Переглядів 1,4 тис.3 роки тому
ರೋಗಕ್ಕೆ ಸಿಂಪಲ್ ಮದ್ದು ಹೇಳಿದ ಅಜ್ಜಿ ! ಅಡುಗೆಮನೆಯೇ ಔಷಧಾಲಯ ಕಣ್ರಪ್ಪಾ ! ಮನೆಮದ್ದು ನಶಿಸದಿರಲು ಅಜ್ಜಿ ಕೊಟ್ಟ ಐಡಿಯಾ
ಮಕ್ಕಳು & ಪೋಷಕರು ನೋಡಲೇಬೇಕಾದ ವಿಡಿಯೋ / ಒಬಾಮಾ ಮತ್ತು ಭಾರತೀಯಸಂಸ್ಕೃತಿ : ವಿದ್ವಾನ್ ಜಗದೀಶ ಶರ್ಮಾ
Переглядів 4313 роки тому
ಮಕ್ಕಳು & ಪೋಷಕರು ನೋಡಲೇಬೇಕಾದ ವಿಡಿಯೋ / ಒಬಾಮಾ ಮತ್ತು ಭಾರತೀಯಸಂಸ್ಕೃತಿ : ವಿದ್ವಾನ್ ಜಗದೀಶ ಶರ್ಮಾ
ಹೆಂಡತಿಯ ತವರು‌ ಮನೆಯಲ್ಲಿ ಗಂಡ ಉಳಿಯುವ ಸಂಕಟ - ಸಂಸ್ಕೃತದಲ್ಲೊಂದು ಸ್ವಾರಸ್ಯಕರ ಕತೆ 😂😀😀
Переглядів 2203 роки тому
ಹೆಂಡತಿಯ ತವರು‌ ಮನೆಯಲ್ಲಿ ಗಂಡ ಉಳಿಯುವ ಸಂಕಟ - ಸಂಸ್ಕೃತದಲ್ಲೊಂದು ಸ್ವಾರಸ್ಯಕರ ಕತೆ 😂😀😀
ಸಂಬಂಧ ಅಂದ್ರೆ ಇಷ್ಟೇನಾ? ಹೆಂಡತಿಯ ಕಾರಣದಿಂದ ಸಂನ್ಯಾಸಿಯಾದ ಸಂಸ್ಕೃತ ಕವಿಯ ಮಜಬೂತಾದ ಕತೆ !
Переглядів 2813 роки тому
ಸಂಬಂಧ ಅಂದ್ರೆ ಇಷ್ಟೇನಾ? ಹೆಂಡತಿಯ ಕಾರಣದಿಂದ ಸಂನ್ಯಾಸಿಯಾದ ಸಂಸ್ಕೃತ ಕವಿಯ ಮಜಬೂತಾದ ಕತೆ !