- 7 005
- 1 461 270
chithaara channel
Приєднався 4 лют 2012
CHITHAARA Namma Channel, Most Popular Local Channel in Kodagu.
Відео
ಕೊಡವ ಜನಾಂಗದ ಮೇಲೆ ವ್ಯವಸ್ಥಿತ ದಬ್ಬಾಳಿಕೆ!
Переглядів 32013 годин тому
ಕೊಡವ ಜನಾಂಗದ ಮೇಲೆ ವ್ಯವಸ್ಥಿತ ದಬ್ಬಾಳಿಕೆ!
| ಶಾಂತಿ ಸಂಧಾನಕ್ಕೆ ನಕಾರ | ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ |
Переглядів 1,9 тис.13 годин тому
| ಶಾಂತಿ ಸಂಧಾನಕ್ಕೆ ನಕಾರ | ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ |
| ಗಿಜಿಗುಟ್ಟಿದ ಮಡಿಕೇರಿ | ಕೊಡವರ ಐತಿಹಾಸಿಕ ಪಾದಯಾತ್ರೆ ಸಂಪನ್ನ |
Переглядів 1,2 тис.13 годин тому
| ಗಿಜಿಗುಟ್ಟಿದ ಮಡಿಕೇರಿ | ಕೊಡವರ ಐತಿಹಾಸಿಕ ಪಾದಯಾತ್ರೆ ಸಂಪನ್ನ |
| ಕೊಡವರಿಂದ ತುಂಬಿ ತುಳುಕಿದ ಮಡಿಕೇರಿ | ಕೊಡವಾಮೆ ಬಾಳೋ|
Переглядів 72014 годин тому
| ಕೊಡವರಿಂದ ತುಂಬಿ ತುಳುಕಿದ ಮಡಿಕೇರಿ | ಕೊಡವಾಮೆ ಬಾಳೋ|
| ವೀರಾಜಪೇಟೆ ಕೆರೆಗಳ ಕಾಯಕಲ್ಪ | ಪುರಸಭೆಯಿಂದ ನ್ಯಾಯಾಂಗ ಉಲ್ಲಂಘನೆ|
Переглядів 1682 години тому
| ವೀರಾಜಪೇಟೆ ಕೆರೆಗಳ ಕಾಯಕಲ್ಪ | ಪುರಸಭೆಯಿಂದ ನ್ಯಾಯಾಂಗ ಉಲ್ಲಂಘನೆ|
| ಜಾಲತಾಣದಲ್ಲಿ ಅವಹೇಳನ | ಪೊಲೀಸರಿಗೆ ದೂರು |
Переглядів 2712 години тому
| ಜಾಲತಾಣದಲ್ಲಿ ಅವಹೇಳನ | ಪೊಲೀಸರಿಗೆ ದೂರು |
ಮಲೆನಾಡಿಗರ ಜೀವ ಹಿಂಡುತ್ತಿರುವ ಕೆಎಫ್‌ಡಿ ಕಾಯಿಲೆ!
Переглядів 952 години тому
ಮಲೆನಾಡಿಗರ ಜೀವ ಹಿಂಡುತ್ತಿರುವ ಕೆಎಫ್‌ಡಿ ಕಾಯಿಲೆ!
ಫೆ.7ರಂದು ಮಡಿಕೇರಿ ನಗರದಲ್ಲಿ ಮದ್ಯ ಮಾರಾಟ ನಿಷೇಧ
Переглядів 1,2 тис.2 години тому
ಫೆ.7ರಂದು ಮಡಿಕೇರಿ ನಗರದಲ್ಲಿ ಮದ್ಯ ಮಾರಾಟ ನಿಷೇಧ
ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ |Renovation of Mahaganapathi Temple |
Переглядів 542 години тому
ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ |Renovation of Mahaganapathi Temple |
| ಮಡಿಕೇರಿಯಲ್ಲಿ ಸ್ವದೇಶಿ ವಸ್ತ್ರಗಳು | ಕೈಮಗ್ಗ ಉಡುಪುಗಳ ಅಮೋಘ ಸಂಗ್ರಹ|Wonderful handloom garmentscollection|
Переглядів 3942 години тому
| ಮಡಿಕೇರಿಯಲ್ಲಿ ಸ್ವದೇಶಿ ವಸ್ತ್ರಗಳು | ಕೈಮಗ್ಗ ಉಡುಪುಗಳ ಅಮೋಘ ಸಂಗ್ರಹ|Wonderful handloom garmentscollection|
|ಆನೆಗಳ ಚಲನವಲನ ಅರಿಯಲು ಟ್ರ್ಯಾಕರ್ |Implementation of tracker to know the movement of elephants |
Переглядів 1042 години тому
|ಆನೆಗಳ ಚಲನವಲನ ಅರಿಯಲು ಟ್ರ್ಯಾಕರ್ |Implementation of tracker to know the movement of elephants |
| ಸ್ಪ್ರಿಂಕ್ಲರ್‌ಗೆ ಶೇ.90 ರಷ್ಟು ಸಹಾಯಧನ ಲಭ್ಯ| 90% subsidy available for sprinkler|
Переглядів 4944 години тому
| ಸ್ಪ್ರಿಂಕ್ಲರ್‌ಗೆ ಶೇ.90 ರಷ್ಟು ಸಹಾಯಧನ ಲಭ್ಯ| 90% subsidy available for sprinkler|
| ಕೇಂದ್ರ ಬಜೆಟ್ ವಿರೋಧಿಸಿ ಸಿಐಟಿಯು ಪ್ರತಿಭಟನೆ | CITU protests against Union budget |
Переглядів 1064 години тому
| ಕೇಂದ್ರ ಬಜೆಟ್ ವಿರೋಧಿಸಿ ಸಿಐಟಿಯು ಪ್ರತಿಭಟನೆ | CITU protests against Union budget |
| ದಲಿತರಿಗೆ ಸಿಗದ ಅಂಬೇಡ್ಕರ್ ಭವನ | ಸೋಮವಾರ ಧರಣಿ ಸತ್ಯಾಗ್ರಹ |Dalits cannot get Ambedkar Bhavan |
Переглядів 1294 години тому
| ದಲಿತರಿಗೆ ಸಿಗದ ಅಂಬೇಡ್ಕರ್ ಭವನ | ಸೋಮವಾರ ಧರಣಿ ಸತ್ಯಾಗ್ರಹ |Dalits cannot get Ambedkar Bhavan |
| ಬಾಣಂತಿಯರ ಸರಣಿ ಸಾವು | ಕ್ರಮಕ್ಕೆ ಆದಿವಾಸಿ ಸಂಘಟನೆ ಆಗ್ರಹ | Serial Death of nursing mothers |
Переглядів 784 години тому
| ಬಾಣಂತಿಯರ ಸರಣಿ ಸಾವು | ಕ್ರಮಕ್ಕೆ ಆದಿವಾಸಿ ಸಂಘಟನೆ ಆಗ್ರಹ | Serial Death of nursing mothers |
| ಗೌರ್ಮೆಂಟ್ ಆಸ್ಪತೆಯಲ್ಲಿ ನಮ್ಮನ್ನು ಹೀನಾಯವಾಗಿ ನೋಡುತ್ತಾರೆ | We are looked down in government hospitals|
Переглядів 4664 години тому
| ಗೌರ್ಮೆಂಟ್ ಆಸ್ಪತೆಯಲ್ಲಿ ನಮ್ಮನ್ನು ಹೀನಾಯವಾಗಿ ನೋಡುತ್ತಾರೆ | We are looked down in government hospitals|
| ಶುಚಿರುಚಿಯಾದ ಫಿಶ್ ಫ್ರೈ, ಫಿಶ್ ಕರಿ | ಕಡಿಮೆ ದರದಲ್ಲಿ ಮೀನೂಟ |Delicious fish fry, fish curry at low rate|
Переглядів 2714 години тому
| ಶುಚಿರುಚಿಯಾದ ಫಿಶ್ ಫ್ರೈ, ಫಿಶ್ ಕರಿ | ಕಡಿಮೆ ದರದಲ್ಲಿ ಮೀನೂಟ |Delicious fish fry, fish curry at low rate|
| ಕೊಟ್ಟಿಗೆ ಎದುರೇ ನಿಂತಿತ್ತು ಕಾಡಾನೆ | ಪ್ಲಾಂಟರ್ ಮೇಲೆ ಧಾಳಿ | Wild elephant Attack |
Переглядів 4234 години тому
| ಕೊಟ್ಟಿಗೆ ಎದುರೇ ನಿಂತಿತ್ತು ಕಾಡಾನೆ | ಪ್ಲಾಂಟರ್ ಮೇಲೆ ಧಾಳಿ | Wild elephant Attack |
| ದೂರದೃಷ್ಠಿಯ, ದೀರ್ಘಾವಧಿಯ ಕೇಂದ್ರ ಬಜೆಟ್! A visionary, long-term central budget|
Переглядів 4967 годин тому
| ದೂರದೃಷ್ಠಿಯ, ದೀರ್ಘಾವಧಿಯ ಕೇಂದ್ರ ಬಜೆಟ್! A visionary, long-term central budget|
| ಕರ್ಣನ ಒಂಟಿತನಕ್ಕೆ ಕಾರಣವೇನು? | ಮುಗ್ದ ಆನೆ ಕೋಪಗೊಂಡಿದ್ದೇಕೆ? |What is reason for Karna's loneliness? |
Переглядів 3857 годин тому
| ಕರ್ಣನ ಒಂಟಿತನಕ್ಕೆ ಕಾರಣವೇನು? | ಮುಗ್ದ ಆನೆ ಕೋಪಗೊಂಡಿದ್ದೇಕೆ? |What is reason for Karna's loneliness? |
| ಗುಡುಗಳಲೆ ಜಾನುವಾರು ಜಾತ್ರೆ ಕಳೆ | 6 ಲಕ್ಷದ ಹಳ್ಳಿಕಾರ್ ಆಕರ್ಷಣೆ | Gudgalale Cattle Fair Attraction|
Переглядів 1917 годин тому
| ಗುಡುಗಳಲೆ ಜಾನುವಾರು ಜಾತ್ರೆ ಕಳೆ | 6 ಲಕ್ಷದ ಹಳ್ಳಿಕಾರ್ ಆಕರ್ಷಣೆ | Gudgalale Cattle Fair Attraction|
| ನಾಪೋಕ್ಲುನಲ್ಲಿ ಪೊಲೀಸ್ ಬೂಟಿನ ಶಬ್ದ |ಆತ್ಮ ಸ್ಥೈರ್ಯ ತುಂಬುವ ಪ್ರಯತ್ನ|The sound of police boots in Napoklu|
Переглядів 5557 годин тому
| ನಾಪೋಕ್ಲುನಲ್ಲಿ ಪೊಲೀಸ್ ಬೂಟಿನ ಶಬ್ದ |ಆತ್ಮ ಸ್ಥೈರ್ಯ ತುಂಬುವ ಪ್ರಯತ್ನ|The sound of police boots in Napoklu|
| ಮಕ್ಕಳಿಂದ ಕ್ಯಾನ್ಸರ್ ಜಾಗೃತಿ ಜಾಥಾ | ವೈದ್ಯರಿಂದ ಅಮೂಲ್ಯ ಮಾಹಿತಿ | Cancer awareness march by children|
Переглядів 917 годин тому
| ಮಕ್ಕಳಿಂದ ಕ್ಯಾನ್ಸರ್ ಜಾಗೃತಿ ಜಾಥಾ | ವೈದ್ಯರಿಂದ ಅಮೂಲ್ಯ ಮಾಹಿತಿ | Cancer awareness march by children|
| ಹೊದ್ದೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಪರ್ವ | 3.6 ಕೋಟಿ ವೆಚ್ಚದ ಕಾಮಗಾರಿ || Development era in Hoddur|
Переглядів 2387 годин тому
| ಹೊದ್ದೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಪರ್ವ | 3.6 ಕೋಟಿ ವೆಚ್ಚದ ಕಾಮಗಾರಿ || Development era in Hoddur|
| ಲಾರಿಗೆ ಗುದ್ದಿದ ಬೈಕ್ | ಸವಾರನಿಗೆ ಗಂಭೀರ ಗಾಯ | Bike hit the truck | Rider seriously injured |
Переглядів 2907 годин тому
| ಲಾರಿಗೆ ಗುದ್ದಿದ ಬೈಕ್ | ಸವಾರನಿಗೆ ಗಂಭೀರ ಗಾಯ | Bike hit the truck | Rider seriously injured |
| ಸರ್ವ ಧರ್ಮೀಯರ ಸಮ್ಮಿಲನಕ್ಕೆ ಸಾಕ್ಷಿಯಾದ ಬಡಾವಣೆ| Layout witnessed the union of all religions|
Переглядів 64312 годин тому
| ಸರ್ವ ಧರ್ಮೀಯರ ಸಮ್ಮಿಲನಕ್ಕೆ ಸಾಕ್ಷಿಯಾದ ಬಡಾವಣೆ| Layout witnessed the union of all religions|
| ಕುಟ್ಟದಿಂದ ಬೃಹತ್ ಜಾಥಾ | ಕೊಡವರ ಒಗ್ಗಟ್ಟು ಪ್ರದರ್ಶನ|Huge procession from Kutta | Kodavas solidarity|
Переглядів 4 тис.12 годин тому
| ಕುಟ್ಟದಿಂದ ಬೃಹತ್ ಜಾಥಾ | ಕೊಡವರ ಒಗ್ಗಟ್ಟು ಪ್ರದರ್ಶನ|Huge procession from Kutta | Kodavas solidarity|
| ಕೊಡಗು ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಕಸರತ್ತು | ಅಸಮಾಧಾನದ ಹೊಗೆ |
Переглядів 1 тис.12 годин тому
| ಕೊಡಗು ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಕಸರತ್ತು | ಅಸಮಾಧಾನದ ಹೊಗೆ |
I guess these guys will come the same way for tippu jayanthi opposition...😅😂
ಚಿತ್ತಾರ ಚಾನಲ್ ಸೂಪರ್ ಕವರೇಜ್ 👏👏
Good decision 👏👏👏👌
Enu devastanadalli compulsory uniforma ???
Ella jaatiya uduge thoduge ge manyathe irabeku ...
Video nodiddeve ... ella nimma rowdism kandiddeve ...
These days Same issue in many temples in coorg ... even in Talakaveri it has become a challenge to follow kodava tradition and costumes ... The Brahmins in bhagmandla and talakavery refuse to give directions in Kodava language which is bad ... inspite of doing pooja for 20-30 Years in coorg but happily talk in Malyalam & Tamil ( which is fine )... The neglate and disrespect of Kodava culture is a joint venture percieved by a few brahminnns and Arebashhee
Athi buddivantharu vichara arebashe inda deflect maadi SC/ST vichara mundittu safe aagokey nodthiddare 😂 ... Janarige avarige bekada dress alli baralli ... clean batte , decent batte yalli bandre saakalla ? Yaake kelavara dress ban maadodu ? Devasthanadalli andu nadeda dabbalike rowdisome haagu Ella vichara ... ella jana video dalli nodiddare ...
Kagira Sathish alla .... Kangina Sathish.... elladarallu Copy paste ....
We request kodavasamaja to investigate if the Kodava community who owned most of the land around Bhagamandala , at one point in time ,were evicted by the conspiracy of a few Arebhase people and a few bhramins of Talakaveri a few hundred years back ???? We should investigate and fight legal battle if required to claim lands around bagamandla and talakaveri temples ..if we have some merit and claim ... These people are too jelous of Kodavas are behaving like kids ....
Main conspiracy hatched by the main Poojari of the temple and a few arebashe people to sideline Kodavas by silent support of RSS ?
When I recently visited Madikeri one auto drivers told me some Greedy Kodavas selling thier properties to otherstate people to run Resorsts and Homestays..
Yes they are absolutely right ...
Kuthantrigalu sir ...ivaru kuthantrigalu ... ivaru + Avaru seri maadida kuthantrave... so called bye law ... aa mruthyunjayane ee kuthantrigalige paata kalisali Hinde ee eradu jatiya kelawaru seri kuthantra maadi bhagamandaladinda Kodava janaranu kuthanthra dinda okkalebbisiddarey ..... aaa ghora kuthantrakkey ibbarigu aa bhagawanthaney shikshe kodali ...
Yava jathi antha bogalu
Ni Dhoda lord labaka
Jai kodavame👍 🙏💐
Jai kodavame👍 🙏💐
Jai kodavame 👍🙏💐
Jai kodavame .... don't allow anyone to attack and degrade your traditional and culture ... Jai karnataka !Jai Hind !
Jai kodavame 🎉❤
Jai kodavame 👍🙏💐
ಜೈ ಕೊಡವಾಮೆ ಬಾಳೋ🙏🙏🙏 ನಾಡ ಪ್ರೀತಿರ ಕೊಡ್ ಗ್ ❤❤❤
👏👏👏💪💪💪🎇🎆🎉🤩💕🥰🙏
Entha kala banthu Andre manushya permission tagandu wild animals jivana madbekagide, so sad 😢 Shame on the forest department. Save elephants and save wildlife
Temple trast as inselt the kodavas dress God whel be giving fines
You are insalent kodavas
Nija howdu
ಪಾಪ ಮೂಕ ಪ್ರಾಣಿಗಳ ಕಾಪಾಡಿ ಅದರಲ್ಲೂ ಮುಖ್ಯವಾಗಿ ನಮ್ಮ ಆನೆಗಳನ್ನು ಕಾಪಾಡಿ ಅಮ್ಮ ಮಾಸ್ತಿ ಅಮ್ಮ. 🙏🌹🙏😭
ಸರಕಾರಿ ಆಸ್ಪತ್ರೆ ನೋಡುವುದಕ್ಕೆ ದೊಡ್ದ ಕಟ್ಟಡ ಇದೆ ನಿಜವಾಗ್ಲೂ ಯಾವುದೇ ಪ್ರಯೋಜನ ಇಲ್ಲ ವೆವಸ್ಥೆ ಬಗ್ಗೆ ಮಾತಾಡಿದ್ರೆ ಕರ್ತವ್ಯಕ್ಕೆ ಅಡ್ಡಿ ಅಂತ ದೂರು ದಾಖಲು ಮಾಡ್ತಾರೆ
ತುಂಬಾ ಮುದ್ದಾಗಿದ್ದಾನೆ ಕರ್ಣ. ಚೆನ್ನಾಗಿ ನೋಡಿಕೊಳ್ಳಿ ಮುದ್ದು ಕರ್ಣನನ್ನು.😍😍😍
Chanagi nodikolla bro , avru torcher Kottu nodkotare 😢
@gurukallare ಹೌದು. ದಂತಕ್ಕಾಗಿ ಆನೆಗಳನ್ನು ಹಿಡಿಯುತ್ತಾರೆ. ಪಾಪ. ಅವಕ್ಕೆ ಆಹಾರವನ್ನಾದರೂ ಸರಿಯಾಗಿ ಕೊಡುತ್ತಾರಾ?😭😭😭
Nija sir dayavittu govt hospital ge agaga adhikarigalu betineedbeku...rogigalanna drgalu muttode illa...madyana 2 30kke barode illa...beligge kuda sariyada time ge barodilla...sambanda patta adikarigalu gamana kodle beku
The local people are saying he is innocent. Don’t put him in bad light just for creating an interesting story
P❤
Psuper❤
Big fat lies , if they really had no problem with attire why would they cause chaos. If any Kodava locals residing in katemadu place humble request for all kodavas do not enter the temple area your faith will not decline by your act by doing this you can avoid a bunch of racist people. your soul is your temple, recently i have seen some young kodava ladies travelling to kumbamela with their traditional attire seeking the blessings you know what no one stopped them for wearing their traditional attire but instead they said your faith matters all and it will keep your community alive and tall . But people here 🤐

ಒಂದು ಕಾಲದಲ್ಲಿ ಕೊಡಗಿನ ತೋಟಗಳಲ್ಲಿ ಕೂಲಿ ಕಾರ್ಮಿಕರ ಜೀವನ ಅತ್ಯಂತ ಕಠಿಣವಾಗಿತ್ತು. ಅವರು ದಿನವೊತ್ತಿದ್ದರೆ ಹಸಿವಿನಿಂದ, ಕಷ್ಟಪಟ್ಟು ದುಡಿದರೂ ಸರಿಯಾದ ಕೂಲಿಯನ್ನೇ ಪಡೆಯಲಾಗುತ್ತಿರಲಿಲ್ಲ. ಬಟ್ಟೆ, ಆಹಾರ, ಆಶ್ರಯ-ಎಲ್ಲವೂ ಕೊರತೆಯಾಗಿತ್ತು. ವಿದ್ಯಾಭ್ಯಾಸದ ಅವಕಾಶವೇ ಇರಲಿಲ್ಲ. ಕೊಡವರ ದಬ್ಬಾಳಿಕೆ ಮತ್ತು ಶೋಷಣೆಯಿಂದ ಬೇಸತ್ತ ಕಾರ್ಮಿಕರು ಕೊನೆಗೂ ಕೊಡಗು ತೊರೆದು ಬೇರೆಡೆಗಳಿಗೆ ಸ್ಥಳಾಂತರವಾಗಬೇಕಾಯಿತು. ಕೊಡಗಿನ ಹೊರಗೆ ಹೋಗಿದ ಅವರು ಹೊಸದಾಗಿ ಜೀವನವನ್ನು ಕಟ್ಟಿಕೊಂಡರು. ಶ್ರಮ ಮತ್ತು ಪರಿಶ್ರಮದಿಂದ ಉತ್ತಮ ಜೀವನ ಸ್ಥಾಪಿಸಿ, ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಿಕೊಂಡರು. ಈಗ ಅವರು ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ, ಸುಖ ಜೀವನ ನಡೆಸುತ್ತಿದ್ದಾರೆ. ಇದಾದ ಬಳಿಕ ಕೊಡಗಿನಲ್ಲಿ ಕಾರ್ಮಿಕರ ಕೊರತೆ ಉಂಟಾಯಿತು. ಹೊಲ-ತೋಟಗಳಲ್ಲಿ ದುಡಿಯುವವರ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಇಂದು ತೋಟ ಮಾಲೀಕರಿಗೆ ಶ್ರಮಿಕರ ಲಭ್ಯತೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹಿಂದೊಮ್ಮೆ ಜೋರಾಗಿ ಆಡಿದ ಕೊಡವರ ಶಕ್ತಿ ಇಳಿಮುಖವಾಗುತ್ತಿದೆ. ಇನ್ನುಳಿದಂತೆ, ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶದ ವಲಸಿಗರು ಕೊಡಗಿನಲ್ಲಿ ನೆಲೆಸಲು ಪ್ರಾರಂಭಿಸಿದ್ದಾರೆ. ಮುಂದಿನ ಕೆಲವೇ ವರ್ಷಗಳಲ್ಲಿ ಕೊಡಗಿನ ಜನಸಂಖ್ಯೆ ಮತ್ತು ಸಮಾಜದ ಸ್ಥಿತಿಗತಿಗಳು ಸಂಪೂರ್ಣ ಬದಲಾಗಬಹುದು. ಇದು ಕೊನೆಗೂ ಕೊಡವರ ಬಾಳಿಗೆ ತಿರುಗುಬಾಣವಾಗುವ ಅಪಾಯವಿದೆ. ಅದಕ್ಕಾಗಿ ಪ್ರಸ್ತುತ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯ.
ಜೈ ಕೊಡವಾಮೆ ✌🏻
ರವಿ ಕಾಳಪ್ಪರವರು ಒಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಮತ್ತು ಎಲ್ಲರನ್ನೂ ಸಮಾನ ದೃಷ್ಟಿಯಿಂದ ಕಾಣುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರ ಅಧ್ಯಕ್ಷ ಅವಧಿಯಲ್ಲಿ ಪಕ್ಷದ ಪರ ಕೆಲಸ ಮಾಡಲು ತುಂಬಾ ಖುಷಿ ಅನಿಸುತ್ತಿತ್ತು. ಆದ ಕಾರಣ ಮುಂದೆಯೂ ಅವರಿಗೆ ಕೊಡಗಿನ ಬೆಜೆಪಿ ಜಿಲ್ಲಾ ಅಧ್ಯಕ್ಷರಾಗಿ ಮುಂದುವರೆಯಲು ಅವಕಾಶ ನೀಡಬೇಕು ಎಂಬುದು ನಮ್ಮೆಲ್ಲರ ಮನವಿ 🙏
ಜೈ ಕೊಡವಮೆ
ಜೈ ಕೊಡವಾಮೆ. Jai Kodavaame. 🙏🙏🙏🙏 ❤❤❤❤
Modalu kodaginalli iddavaru kodavaru maathra. Allinda bere, bere kelasagaligaagi ithara kodavas baasikarannu serisi kondaru. Bereyavarella, horaginininda band avaru. Samshayam iruvavari charithreyannu koolankushvaagi adyayana maa dali.
👍 ಜೈ ಕೊಡವಮೆ
ಅಯ್ಯೋ ದೇವರೇ ............... ಈ ನಿಮ್ಮ ನಾಡ ಪ್ರಭು ನಮ್ಮ ಕೊಡಗಿನ ಜನರ coffee ಕಾಪಿ ತೋಟದ ಮೇಲೆ ಹಗರಣ ಮಾಡದಿದ್ದರೆ ಅಷ್ಟೇ ಸಾಕು. ಆದಷ್ಟೂ ಬೇಗ ಅವರನ್ನು ಮೈಸೂರಿನ ಮೂಡ ಅಥವಾ ಬೆಂಗಳೂರಿನ ಅರಮನೆ ಮೈದಾನದ ಕಡೆ ಕಳುಹಿಸಿ. 😀
ಅಮ್ಮ ಕಾವೇರಿ, ದುಷ್ಟರನ್ನು/ ಬ್ರಷ್ಟಾಚಾರದ ರಾಜಕಾರಣಿ ಗಳನ್ನು ಸಂಹಾರ ಮಾಡಿ ಒಳ್ಳೆಯ ಜನರಿಗೆ ಒಳ್ಳೆಯ ಆಶೀರ್ವಾದ ಮಾಡು ತಾಯಿ🌺🌸🌼🌺🌸🌼🌺🌸🌼🙏
ಸ್ವಾಮಿ ನಮಸ್ತೆ ನಾನು ಕಟ್ಟೆ ಮಾಡು ಗ್ರಾಮದ ಒಬ್ಬ ನಿವಾಸಿ .. ನೀವು ಹೇಳಿದನಲ್ಲ ನಾನು ಕೇಳಿದೆ ನನಗೆ ಕೆಲವೊಂದು ವಿಚಾರಕ್ಕೆ ನೀವು ಕ್ಲಾರಿಟಿ ಕೊಡಿ ನಿಮಗೆ ಉಡುಪು ಧರಿಸಿಕೊಂಡು ಬರಬೇಕು ಅಂತ ಉದ್ದೇಶ ಇದ್ದಿದ್ದೆ ಆದರೆ ನೀವು ಬೈಲಾಗೆ ನಿಮ್ಮ ಕಮಿಟಿ ಸದಸ್ಯರು ಯಾಕೆ ಸಹಿ ಮಾಡಿದ್ರಿ ನೀವು ಅವಾಗಲೇ ಕೇಳಬಹುದಿತ್ತಲ್ಲ ನಮಗೆ ನಮ್ಮ ಉಡುಪು ಧರಿಸಿ ಬರಬೇಕು ಅಂತ ., ಆದರೆ ನೀವು ಯಾರನ್ನು ಕೇಳಲಿಲ್ಲ ನೀವು ನಿಮ್ಮ ಇಚ್ಛೆಯ ಪ್ರಕಾರ ಅಷ್ಟು ದಿನ ಹಾಕಿಕೊಂಡು ಬರದವರು ಆ ಒಂದು ದೊಡ್ಡ ಹಬ್ಬದ ದಿನವೇ ಯಾಕೆ ಹಾಕಿಕೊಂಡು ಬಂದ್ರಿ..? ನಮ್ಮ ಆ ಒಂದು ದೇವಸ್ಥಾನದ ಉದ್ದೇಶ ಇರುವುದು ಏನೆಂದರೆ ದೇವರ ಕಣ್ಣಿನಲ್ಲಿ ಎಲ್ಲರೂ ಒಂದೇ ಈಗ ನೀವು ಒಂದು ಜನಾಂಗದವರು ನಿಮ್ಮ ಉಡುಪನ್ನು ಧರಿಸಿ ಬಂದರೆ ನೀವು ಪ್ರತ್ಯೇಕವಾಗಿ ಕಾಣುತ್ತೀರಾ ಆ ಒಂದು ಹಿತ ದೃಷ್ಟಿಯಲ್ಲಿ ಕಮಿಟಿ ಅವರು ಇಚ್ಛೆ ಇರುವವರು ಪಂಚೆಯಲ್ಲಿ ಬರಬಹುದು ಅಥವಾ ಮಾಮೂಲಿ ಬಟ್ಟೆಯಲ್ಲಿ ಬರಬಹುದು ಅಂತ ನಿರ್ಧಾರಕ್ಕೆ ಬಂದಿದ್ದು .. ಮತ್ತೆ ಇನ್ನೊಂದು ವಿಚಾರದ ಬಗ್ಗೆ ಕ್ಲಾರಿಟಿ ಕೊಡುತ್ತೇನೆ ಹೆಂಗಸರಿಗೆ ಹೀಗೆ ಬನ್ನಿ ಹಾಗೆ ಬನ್ನಿ ಎಂದು ಎಲ್ಲೂ ಪ್ರಸ್ತಾಪ ಮಾಡಿಲ್ಲ.. ಆಮೇಲೆ ಇನ್ನೊಂದು ವಿಚಾರ ನಿಮ್ಮಲ್ಲಿ ಒಬ್ಬರು ಆ ಸಂದರ್ಭದಲ್ಲಿ ನಡೆದ ಘಟನೆಯಲ್ಲಿ ಇದ್ದಂತಹ ಓರ್ವ ಪ್ರಮುಖ ರಾಜಕೀಯ ವ್ಯಕ್ತಿಯ ಬಗ್ಗೆ ನೀವು ಹೇಳಿದ್ದೀರಿ ದಯವಿಟ್ಟು ಸ್ವಾಮಿ ಒಂದು ಅರ್ಥ ಮಾಡಿಕೊಳ್ಳಿ , ಆತನ ವೃತ್ತಿ ರಾಜಕೀಯ ಇರಬಹುದು ಆದರೆ ಅದಕ್ಕೂ ಮೊದಲು ಆತ ಓರ್ವ ಕಟ್ಟೆ ಮಾಡು ಗ್ರಾಮದ ನಿವಾಸಿ ಆತ ಅಲ್ಲಿ ಮಾತಾಡಿದ್ದು ರಾಜಕೀಯ ವ್ಯಕ್ತಿಯಾಗಿ ಅಲ್ಲ ಓರ್ವ ಕಟ್ಟೆ ಮಾಡು ಗ್ರಾಮದ ನಿವಾಸಿಯಾಗಿ ಮಾತಾಡಿದ್ದು ಇದನ್ನು ಅರ್ಥ ಮಾಡ್ಕೊಳ್ಳಿ ... ಅದು ಅಲ್ಲದೆ ಕಟ್ಟೆ ಮಾಡು ಗ್ರಾಮದಲ್ಲಿ ಅದರಲ್ಲೂ ಆ ದೇವಸ್ಥಾನದ ಸನ್ನಿಧಿಯ ಅಕ್ಕಪಕ್ಕದಲ್ಲಿ ಇತರೆ ಹಲವು ಜನಾಂಗದ ಜನರು ಇದ್ದಾರೆ ಹಾಗಾಗಿ ಎಲ್ಲರೂ ದೇವರ ಕಣ್ಣಿನಲ್ಲಿ ಒಂದಾಗಿರಲಿ ಸಮನಾಗಿರಲಿ ಅನ್ನುವ ಒಂದೇ ಒಂದು ಉದ್ದೇಶ ಇಟ್ಟುಕೊಂಡು ಈ ರೀತಿಯಾಗಿ ಬೈಲಾವನ್ನು ನಿರ್ಮಾಣ ಮಾಡಲಾಗಿದೆ.. ನೀವು ನಿಮ್ಮ ಜನಾಂಗದ ಉಡುಗೆ ತೊಡುಗೆ ಏನಿದೆ ಅದನ್ನು ನಿಮ್ಮ ಕಾರ್ಯಕ್ರಮಗಳಲ್ಲಿ ನೀವು ಹಾಕಿ ಅದಕ್ಕೆ ಯಾರು ಅಡ್ಡಿಪಡಿಸುವುದಿಲ್ಲ ಆದರೆ ಒಂದು ಹೊಸ ದೇವಸ್ಥಾನ ಅಂದಮೇಲೆ ಅದಕ್ಕೆ ಅದರದೇ ಆದ ಕಟ್ಟುಪಾಡುಗಳು ನಿಯಮಗಳು ಇರುತ್ತವೆ ದಯವಿಟ್ಟು ಅದನ್ನು ಪಾಲಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ.. ಮತ್ತೆ ನಿಮ್ಮಲ್ಲಿ ಓರ್ವ ವ್ಯಕ್ತಿ ಹೇಳಿದರು ಗೂಂಡಾಗಳು ಎಂದು ಸ್ವಾಮಿ ಆ ದಿನ ನಿಮ್ಮವರು ದೇವಸ್ಥಾನದ ನಿಯಮ ಉಲ್ಲಂಘನೆ ಮಾಡಿ ನಿಮ್ಮ ಆ ಉಡುಪಿನಲ್ಲಿ ಬಂದ ಕಾರಣದಿಂದ ನೀವುಗಳು ಗೂಂಡಾಗಳ ರೀತಿಯಲ್ಲಿ ವರ್ತಿಸಿದ್ದೀರಿ ಅದನ್ನು ಸ್ವಲ್ಪ ತಲೆಯಲ್ಲಿ ಇಟ್ಟುಕೊಳ್ಳಿ ..
ಜೈ ಭೀಮ್
ಬಿಜೆಪಿ ಎಂಎಲ್ ಕೆ ಜಿ ಬೋಪಯ್ಯ ಅವರ ಪ್ರಯತ್ನದಿಂದ ಸೇತುವೆ ಆಗಿದ್ದು ಕಣಣ್ಣಾ
ಎಲ್ಲ ಭಾಗ್ಯಗಳು ಜಾರಿಯಾಗಿದೆ ಸಿದ್ದರಾಮಯ್ಯನವರೇ,, ಆದರೆ ಯಾರಿಗೋ ಹಣ ಬರಲೇ ಇಲ್ಲ ಎಲ್ಲಾ ನಿಂತು ಹೋಗಿದೆ, 10 ಕೆಜಿ ಅಕ್ಕಿ ಅದರ ಬದಲು ಹಣ ಎಲ್ಲಿ ಸಿದ್ದರಾಮಯ್ಯನವರೇ, ನೀವು ಹೇಳಿದಂತೆ ನಡೆದುಕೊಂಡಿಲ್ಲ,, ಅಧಿಕಾರಕ್ಕೋಸ್ಕರ ನೀವು ಮಾಡಿದ ಗಿಮಿಕ್😂😂
ಸೂಪರ್ ❤