ಜೋಶ್ Talks
ಜೋಶ್ Talks
  • 168
  • 8 982 129
ಹೆಣ್ಣು ಮನಸು ಮಾಡಿದರೇ ತನ್ನ ಕಥೆ ತಾನೆ ಸೃಷ್ಟಿ ಮಾಡಬಹುದು| ನೇಹಾ | Josh Talks Kannada
ನೇಹಾ ಅವರು ಮೂಲತಃ ಬೀದರ್ ನವರು. ಸಣ್ಣ ವಯಸ್ಸಿನಲ್ಲೇ ಸಾಕಷ್ಟು ಜೀವನದ ಏರು ಪೇರುಗಳನ್ನು ಕಂಡ ಇವರು,ತಾವು ಕಂಡ ಕಷ್ಟ,ಅವಮಾನಗಳನ್ನು ಜೋಶ್ ಟಾಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ ಮತ್ತು ಯಶಸ್ವೀಕರ ಜೀವನಕ್ಕಾಗಿ ಕೆಲವೊಂದು ಟಿಪ್ಸ್ ಗಳನ್ನೂ ಹಂಚಿಕೊಂಡಿದ್ದಾರೆ.
ನಿಮಗೆ ಜೋಶ್ ಟಾಕ್ಸ್ ಕನ್ನಡದ ಇಂದಿನ ಈ ಕಥಾಹಂದರವು ಇಷ್ಟವಾಗಿದ್ದಲ್ಲಿ ಈ ವಿಡಿಯೋವನ್ನು ಲೈಕ್ ಮಾಡಿ, ನಿಮ್ಮ ಸ್ನೇಹಿತರಿಗೂ ಈ ವಿಡಿಯೋ ಸ್ಫೂರ್ತಿ ನೀಡುತ್ತದೆ ಎಂದಾದಲ್ಲಿ ವಿಡಿಯೋವನ್ನು ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಂಚಿಕೊಳ್ಳಲು ಮರೆಯಬೇಡಿ ಮತ್ತು ಕೊನೆಯದಾಗಿ ಇನ್ನಷ್ಟು ಇಂತಹ ಸ್ಫೂರ್ತಿದಾಯಕ ವಿಡಿಯೋಗಳಿಗಾಗಿ ಜೋಶ್ ಟಾಕ್ಸ್ ಕನ್ನಡ ಚಾನೆಲ್ ಅನ್ನು subscribe ಮಾಡಿ.
Neha is originally from Bidar. She has seen many ups and downs of life at a young age, she has shared her hardships and humiliations on Josh Talks platform and also shared some tips for a successful life.
If you like this Josh Talks Kannada today's story then like this video, if this video inspires your friends also share the video and don't forget to share your thoughts and opinions in the comment box and lastly subscribe Josh Talks Kannada channel for more such inspiring videos.
ಸ್ಪೂರ್ತಿದಾಯಕ, ಮಾಹಿತಿದಾಯಕ, ಅಪ್ಪಿಲ್ಲಿಂಗ್, 1+ ಬಿಲಿಯನ್ ವೀಕ್ಷಣೆಗಳು 10 ಭಾಷೆಗಳು | 13,50,000+ ಡೌನ್‌ಲೋಡ್‌ಗಳು
ನಾವು, 'ಜೋಶ್ ಟಾಕ್ಸ್ ನಲ್ಲಿ, ನಮ್ಮ ಮಹಾನ್ ರಾಷ್ಟ್ರದಲ್ಲಿ ಬದಲಾವಣೆಯ ಕಿಚ್ಚನ್ನು ಹುಟ್ಟುಹಾಕಲು ಬಯಸುತ್ತೇವೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬರೊಳಗಿನ ಶಕ್ತಿಯನ್ನು ಸಜ್ಜುಗೊಳಿಸುತ್ತೇವೆ! ಭಾರತದ ಅತ್ಯಂತ ಪ್ರಸಿದ್ಧ ಸೆಲಬ್ರೆಟಿಗಳ ಹಾಗೂ ಸಾಮಾನ್ಯರ ಕಥೆಗಳನ್ನು ಹಂಚಿಕೊಳ್ಳುವ ಮತ್ತು ಆಚರಿಸುವ ಮೂಲಕ ನಾವು
ಇದನ್ನು ಮಾಡುತ್ತೇವೆ. ನಾವು ಭಾರತದಾದ್ಯಂತ ನಗರಗಳಲ್ಲಿ 'ಜೋಶ್ ಟಾಕ್ಸ್' ಆಯೋಜಿಸುತ್ತೇವೆ ಮತ್ತು ಈ ಕಥೆಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತೇವೆ.
'ಜೋಶ್ ಟಾಕ್ಸ್'ನಲ್ಲಿ ಭಾರತದ ಅತ್ಯಂತ ಅಮೋಘ ಕಥೆಗಳನ್ನು ವೀಕ್ಷಿಸಿ - ಪ್ರೇರಣೆ ಪಡೆಯಿರಿ ಮತ್ತು ಸ್ಫೂರ್ತಿ ಪಡೆಯಿರಿ!
ನಮ್ಮ ಇನ್ನೆಡಿಬಲ್ ಸ್ಟೋರಿಗಳಿಗೆ ಚಂದಾದಾರರಾಗಿ, ಕೆಂಪು ಬಟನ್ ಒತ್ತಿರಿ
FB : JoshTalksKannada/
joshtalks_kannada?igsh=MTE4ODIyamEzYWtjaA==
#kannadamotivation #successfullstory #joshtalkskannada
Переглядів: 3 763

Відео

ಇಲ್ಲಿದೆ ನೋಡಿ ನಿಮ್ಮೆಲ್ಲ ಪ್ರಾಬ್ಲೆಮ್ಸ್ ಗೆ ಸೊಲ್ಯೂಷನ್.| Mnjunath| Josh Talks Kannada
Переглядів 5 тис.8 місяців тому
Dr .ಮಂಜುನಾಥ್ ಅವರು ಸೈಕಾಲಜಿಸ್ಟ್ ಹಾಗು" Speed Reading and Mind performance coach " ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಪ್ರೊಫ್ಫೆಷನಲ್ ಜರ್ನಿ ಯನ್ನು ಎಂಜೀನೀರ್ ಆಗಿ ಶುರು ಮಾಡಿದರು. 10 -15 ವರ್ಷಗಳ ನಂತರ ಇವರಿಗೆ ತಾನು ಮಾಡುತ್ತಿರುವ ಕೆಲಸದಲ್ಲಿ ಉನ್ನತಿ ಆಗುತ್ತಿಲ್ಲ ಎಂದು ಅನಿಸಿ ಅವರು ತಮ್ಮ ಪ್ಯಾಶನ್ ಕಡೆಗೆ ಹೆಜ್ಜೆ ಹಾಕುತ್ತಾರೆ. ಅದುವೇ" Book reading " ಹೀಗೆ ಇವರು ಹಲವಾರು ಪುಸ್ತಕಗಳನ್ನು ಕಡಿಮೆ ಸಮಯದಲ್ಲಿ ಓದುತ್ತಾರೆ. ಒಂದು ಪುಸ್ತಗ ಇವರಿಗೆ ಒಂದ...
ನಮ್ಮ ಕೆಲಸಗಳಿಂದ ಆರು ಸಾವಿರ ಮಕ್ಕಳಿಗೆ ಶೈಕ್ಷಣಿಕ ಉಪಯೋಗ ಲಭಿಸಿತು | Murali Goturu| Josh Talks Kannada
Переглядів 8688 місяців тому
ಮುರುಳಿ ಗೊಟೂರು ಅವರು ಮೂಲತಃ ಒಬ್ಬ ಕಂಪ್ಯೂಟರ್ ಹಾರ್ಡ್ವೆರ್ ಉದ್ಯಮಿಯಾಗಿದ್ದರು ತಮ್ಮನ್ನು ಒಬ್ಬ ಶೈಕ್ಷಣಿಕ ಸಮಾಜ ಸೇವಕರಾದ ಗುರುತಿಸಿಕೊಂಡಿದ್ದಾರೆ "ಫೌಂಡೇಶನ್ ಫಾರ್ ರೈಟ್ ಎಜುಕೇಶನ್" ಎಂಬ ಸಂಸ್ಥೆಯ ಅಡಿಯಲ್ಲಿ 'ಅಕ್ಷರಮನೆ' ಎಂಬ ಶಾಲೆಯನ್ನು ನಿರ್ಮಿಸಿ ಅಲ್ಲಿ ಮಕ್ಕಳಿಗೆ ವಿಭಿನ್ನ ರೀತಿಯ ಮೌಲ್ಯಯುತ ಶಿಕ್ಷಣವನ್ನು ಇವರು ನೀಡುತ್ತಿದ್ದಾರೆ. ಜೊತೆಗೆ, ಅನೇಕ ಶಾಲೆಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತ ತಮ್ಮ ಸಾಮಾಜಿಕ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಶ್ರೀ...
ಐ ಟಿ ಕಂಪನಿಯಲ್ಲಿ ಆಂಗ್ಲ ಭಾಷೆಯ ಭೂತದಿಂದ ನನ್ನನ್ನು ಕಾಪಾಡಿದ್ದು ಚಿತ್ರಕಲೆ.!| Chandrashekar IJoshTalks Kannada
Переглядів 6 тис.8 місяців тому
ಮೂಲತಃ ಹಾವೇರಿ ಜಿಲ್ಲೆಯವರಾದ ಚಂದ್ರಶೇಕರಯ್ಯ ನವರು ಒಬ್ಬ ಗ್ರಾಫಿಕ್ ಡಿಸೈನರ್ ಆಗಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. 12ನೇ ತರಗತಿಯಲ್ಲಿ ಅನುತ್ತಿರ್ಣರಾಗಿದ್ದ ಇವರು ನಂತರ ತಮ್ಮಿಚ್ಚೆಯ ಚಿತ್ರಕಲಾ ಕ್ಷೇತ್ರವನ್ನು ಆಯ್ದುಕೊಂಡು ಅದರಲ್ಲೇ ಮುಂದುವರೆದು ಈಗ ದೊಡ್ಡ ಫಾರ್ಚೂನ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪರಿಶ್ರಮ ಮತ್ತು ತಮ್ಮ ಇಚ್ಛೆಯನ್ನು ಬೆನ್ನಟ್ಟಿ ಹೋದ ಇವರು ಇಂದು ತಮ್ಮ ಜೀವನಯಾನವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇಂದಿನ ಸಂಚಿಕೆಯಲ್ಲಿ ಚಂದ್ರ...
ಇಲ್ಲಿದೆ ನೋಡಿ ಸಿಂಪಲ್ ಬ್ಯುಸಿನೆಸ್ ಟಿಪ್ಸ್.| Hitesh Jain| Josh Talks Kannada
Переглядів 1,4 тис.8 місяців тому
ಮೂಲತಃ ಬಡ ಕುಟುಂಬದಲ್ಲಿ ಜನಸಿದ ಹಿತೇಶ್ ಜೈನ್ ಅವರು ತಮ್ಮ ಪರಿಶ್ರಮ ಮತ್ತು ತಮ್ಮ ಪ್ರಯತ್ನದಿಂದ ಇಂದು ಖ್ಯಾತ ಇಂಟಿರಿಯರ್ ಡಿಸೈನರ್ ಆಗಿ ಹೆಸರು ಗಳಿಸಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಇಂಟಿರಿಯರ್ ಡಿಸೈನಿಗ್ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡ ಇವರು ಅನೇಕ ಕಷ್ಟಗಳನ್ನು ಎದುರಿಸಿ ಈ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿ ಬೆಳೆದಿದ್ದಾರೆ. ಇಂದಿನ ಸಂಚಿಕೆಯಲ್ಲಿ ಹಿತೇಶ್ ಜೈ ಅವರು ತಮ್ಮ ಜೀವನದ ನೋವು - ನಲಿವಿನ, ಕಷ್ಟ - ಇಷ್ಟಗಳ ಕಥೆಯನ್ನು ಸವಿವರವಾಗಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದ...
"ಏನು CA ಸ್ಟಾಂಡ್ ಅಪ್ ಕಾಮಿಡಿಯನಾ?"| Arun sriram| Josh Talks Kannada
Переглядів 9448 місяців тому
ಮೂಲತಃ ಮುಂಬೈನವರಾದ ಅರುಣ್ ಶ್ರೀರಾಮ್ ಅವರೊಬ್ಬ ವೃತ್ತಿಪರ ಲೆಕ್ಕಪರಿಶೋಧಕರಾಗಿ ಕಾರ್ಯನಿರ್ವಾಹಿಸುತ್ತಿದ್ದಾರೆ. ಕೆಲಸದ ವಿಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಇವರನ್ನು ಕಾಮಿಡಿ ಕ್ಷೇತ್ರ ತನ್ನೆಡೆಗೆ ಸೆಳೆಯಿತು 2018ರಲ್ಲಿ ತಮ್ಮ ಸ್ಟಾಂಡ್ ಅಪ್ ಕಾಮಿಡಿ ಪ್ರಯಾಣವನ್ನು ಅರಂಭಿಸಿದ ಇವರು 2020 ರಲ್ಲಿ ಕೋವಿಡ್ ಕಾರಣದಿಂದ ಜೂಮ್ ಮುಖಾಂತರ ಕಾರ್ಯಕ್ರಮಗಳನ್ನು ನಡೆಸಿ ಪ್ರಖ್ಯಾತಿಯನ್ನು ಗಳಿಸಿದರು. ಪ್ಯಾರ ಈಜುಪಟುವೊಬ್ಬರ ಪ್ರೇರಣೆಯಿಂದ ದಿವ್ಯಾಂಗರಿಗೂ ವಿಶೇಷ ಆಸನಗಳನ್ನು ವ್ಯವಸ್ಥೆ ಮಾಡಿದ ಖ್ಯ...
ಮಾನಸಿಕ ಆರೋಗ್ಯದ ಕುರಿತು ಹೊಸ ಕ್ರಾಂತಿಯನ್ನೇ ಆರಂಭಿಸಿದ್ದೇನೆ!| Akshara Damle| Josh Talks Kannada
Переглядів 6468 місяців тому
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದವರಾದ ಅಕ್ಷರ ದಾಮ್ಲೆಯವರು ಒಬ್ಬ ಸೈಕೋಲಜಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಐಎಎಸ್ ಆಗಬೇಕು ಎಂಬ ಕನಸಿನೊಂದಿಗೆ ದೆಹಲಿಗೆ ತೆರಳಿದ ಇವರು ಹಲವಾರು ಪ್ರಯತ್ನಗಳ ನಂತರವು ಸಫಲರಾಗದೆ ಇದ್ದಾಗ ಹಲವಾರು ಸಮಸ್ಯೆಗಳನ್ನು ಎದುರಿಸಿದರು. ನಂತರ ಈ ಸೈಕೋಲಜಿ ಕ್ಷೇತ್ರದ ಬಗ್ಗೆ ತಿಳಿದುಕೊಂಡು ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ಈಗ ಹಲವಾರು ಸೆಲೆಬ್ರೇಟಿಗಳಿಗೆ ಸೈಕೋಲಜಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ...
ನಮ್ಮ Middle class ಹುಡುಗರನ್ನ ರೆಪ್ರೆಸೆಂಟ್ ಮಾಡೋಕೆ ಬಂದಿದೀನಿ.| Manoj | Josh Talks Kannada
Переглядів 31 тис.8 місяців тому
ಮೂಲತಹ ಬೆಂಗಳೂರಿನವರಾದ ಮನೋಜ್ ಅವರು ಒಬ್ಬ ಯೌಟ್ಯೂಬರ್,ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್, ಮೋತಿವಷನಲ್ ಮಾತುಗಾರರಾಗಿ ಗುರುತಿಸಿಕೊಂಡಿದ್ದಾರೆ. ಬಡ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರಾದ ಇವರು ತಮ್ಮ ವಿದ್ಯಾರ್ಥಿ ಜೀವನದ್ದುದ್ದಕ್ಕೂ ಅನೇಕ ಕಷ್ಟಗಳನ್ನು ಎದುರಿಸಿದರು. ನಂತರ ಒಂದು ನಾಟಕದ ಮೂಲಕ ತಮ್ಮ ಅಭಿನಯದ ಅಭಿರುಚಿಯನ್ನು ಗುರುತಿಸಿ ನಾಟಕಗಳಲ್ಲಿ ಅಭಿನಯಿಸಿ,ಕಿರುಚಿತ್ರಗಳನ್ನು ನಿರ್ಮಿಸತೊಡಗಿದರು ನಂತರ ತಮ್ಮ ಸ್ನೇಹಿತರ ಜೊತೆಗೂಡಿ 'ಕಡಕ್ ಚಾಯ್', 'ಕಡಕ್ ಸಿನಿಮಾ' ದಂತಹ ಚಾನೆಲ್ ...
ಸಾಂಟಾ ಕ್ಲಾಸ್ ವೇಷ ಹಾಕಿಕೊಂಡು ಚಾಕಲೇಟ್ ಮಾರುತ್ತಾ ಇದ್ದೆ | Sunil kumar|Josh Talks Kannada|
Переглядів 1,9 тис.9 місяців тому
ಮೂಲತಃ ಬೆಂಗಳೂರಿನವರಾದ ಸುನಿಲ್ ಅವರು ಒಬ್ಬ ತರಬೇತುದಾರರಾಗಿ ತಮ್ಮ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ. ಜೊತೆಗೆ,'ಭರವಸೆ' ಎಂಬ ಸರಕಾರೇತರ ಸಂಸ್ಥೆಯ ಮೂಲಕ ಆಶಕ್ತರಿಗೆ, ವಯೋವೃದ್ಧರಿಗೆ ಸಹಾಯಹಸ್ತವನ್ನು ಚಾಚುತ್ತಾ ಇದ್ದಾರೆ. ಸುನಿಲ್ ಅವರು ತಮ್ಮ ಶಿಕ್ಷಣವನ್ನು ಪೂರೈಸಲು ಅನೇಕ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದರು. ತಮಗೆ ಎದುರಾದ ಸಂಕಷ್ಟಗಳು ಯಾರಿಗೂ ಎದುರಾಗ ಬಾರದು ಎಂಬ ಉದ್ದೇಶದಿಂದ 'ಭರವಸೆ' ಎಂಬ ಸರಕಾರೇತರ ಸಂಸ್ಥೆಯನ್ನು ಕಟ್ಟಿ ಸಾಮಾಜಿಕ ಸೇವೆಯನ್ನು ಮಾಡುತ್ತಿದ್ದಾರೆ. ಈಗ ಸುನಿ...
ಇಂಗ್ಲಿಷ್ ಬರಲ್ಲ ಅಂತ ಮನೆಗೆ ಬಂದು ಅಳ್ತಾ ಇದ್ದೆ..| Ramya Poovaiah| Josh Talks Kannada
Переглядів 9 тис.9 місяців тому
ಮಧ್ಯಮ ವರ್ಗದ ಕುಟುಂಬದ ಹಿನ್ನೆಲೆ ಬಂದವರಾಗಿರುವ ರಮ್ಯಾ ಪೂವಯ್ಯರವರು ಒಬ್ಬ ಸಿಎ, ಯೌಟ್ಯೂಬರ್ ಮತ್ತು ಹವ್ಯಾಸಿ ಯೋಗಿನಿಯಾಗಿ ಗುರುತಿಸಿಕೊಂಡಿದ್ದಾರೆ.ತಮ್ಮ ಪ್ರಾರಂಭಿಕ ವಿದ್ಯಾಭ್ಯಾಸವನ್ನು 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿದರು ನಂತರ, ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಸೇರಿಕೊಂಡು ಅಲ್ಲಿ ಅನೇಕ ಸಮಸ್ಯೆಗಳನ್ನು ಅವಮಾನಗಳನ್ನು ಎದುರಿಸಿದರು. ಇಷ್ಟೆಲ್ಲಾ ಸಮಸ್ಯೆಗಳನ್ನ ಎದುರಿಸದರೂ ಉತ್ತಮ ವಿದ್ಯಾರ್ಥಿಯಾಗಿ ಉತ್ತಮ ಅಂಕಗಳನ್ನು ಗಳಿಸಿದ್ದ ರಮ್ಯಾರವರನ್ನು ಚಾರ್ಟರ್ಡ್ ಅಕೌಂಟಂಟ...
ಜೀವನದಲ್ಲಿ ಬಿದ್ದಾಗ ಹೇಗೆ ಏಳಬೇಕು ಎಂಬುದು ಮುಖ್ಯ. | Business Motivation | G K Pramod | Josh Talks Kannada
Переглядів 6 тис.Рік тому
#kannadamotivation #joshtalkskannada #entrepreneur ಹಾಸನದ ಹಳ್ಳಿಯ ರೈತಾಪಿ ಕುಟುಂಬದಿಂದ ಬೆಳೆದು ಬಂದ ಜಿ.ಕೆ. ಪ್ರಮೋದ್ ಇಂದು ಹೆಸರಾಂತ ವ್ಯಾಪಾರಸ್ಥರಾಗಿ ಗುರುತಿಸಿಕೊಂಡಿದ್ದಾರೆ. ಜೀವನದಲ್ಲಿ ಹಲವು ಎಡರು-ತೊಡರುಗಳನ್ನು ನೋಡಿರುವ ಪ್ರಮೋದ್ ಅವರು ನಡೆದ ಬಂದ ದಾರಿ ಬಹಳ ರೋಚಕ. ಬ್ಯುಸಿನೆಸ್ ಮ್ಯಾನ್ ಆಗಬೇಕೆಂಬ ಕನಸನ್ನು ಬೆನ್ನಟ್ಟಿದ್ದ ಇವರು ಹಲವು ಹಂತಗಳಲ್ಲಿ ಸೋಲನ್ನು ಅನುಭವಿಸಿದರು. ಕಂಪನಿಯಿಂದ ಕೆಲಸ ಮಾಡಲು ಯೋಗ್ಯರಲ್ಲ ಎಂದು ತಿರಸ್ಕರಿಸಿದಾಗ ಛಲ ಬಿಡದೇ ತಮ್ಮ ಕನಸಿಗಾಗಿ ಶ...
ನಾನು ಕೂಡ ಒಬ್ಬ ಫೇಲ್ಡ್ ಬಿಸಿನೆಸ್ ಮ್ಯಾನ್! | Gaurav Kamath | Josh Talks Kannada
Переглядів 7 тис.Рік тому
ಗೌರವ್ ಕಾಮತ್ ಮೈಕ್ರೊಡಿಗ್ರೀಯಲ್ಲಿ ಸಹ-ಸ್ಥಾಪಕ ಮತ್ತು CEO ಆಗಿದ್ದಾರೆ. ಅವರು 8 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದಾರೆ. 2015 ರಲ್ಲಿ NMAMIT, NITte ನಿಂದ ಬಯೋಟೆಕ್ನಾಲಜಿಯಲ್ಲಿ BE ಪದವಿ ಪಡೆದ ಅವರು, Infosys, Acenture & Tracxn ನಂತಹ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಮೈಕ್ರೋಡಿಗ್ರೀಯಲ್ಲಿ ವ್ಯವಹಾರ ಮತ್ತು ಕಾರ್ಯತಂತ್ರವನ್ನು ನೋಡಿಕೊಳ್ಳುತ್ತಿದ್ದಾರೆ. ಮೈಕ್ರೋಡಿಗ್ರೀಯ ಸಂಕ್ಷಿಪ್ತ ಸಂಕ್ಷಿಪ್ತತೆಯನ್ನು ನೀಡಲು, ಇದು ಭಾರತ್‌ಗಾಗಿ ಆನ್‌ಲೈನ್ ಕೌಶಲ್ಯ ವ...
100 ರಿಂದ 60 ಕೆಜಿ ಹೇಗೆ? | Varsha Patel | Josh Talks Kannada
Переглядів 9 тис.Рік тому
ಕರ್ನಾಟಕದ ಹಾಸನ ಮೂಲದ ವರ್ಷಾ ಪಟೇಲ್ ವೃತ್ತಿಯಲ್ಲಿ ಉದ್ಯಮಿ. ಅವಳು ಬಾಲ್ಯದಿಂದಲೂ ಸಾಕಷ್ಟು ಹೋರಾಟಗಳನ್ನು ಎದುರಿಸುತ್ತಿದ್ದಳು. ಅವಳು ಕಾಣುವ ರೀತಿಗೆ ಸಾಕಷ್ಟು ಟೀಕೆಗಳನ್ನೂ ಎದುರಿಸಿದಳು. ಅವಳು ಆಗ ಸುಮಾರು 100 ಕೆಜಿ ತೂಕವನ್ನು ಹೊಂದಿದ್ದಳು ಮತ್ತು ಸಾರ್ವಕಾಲಿಕ ಅಪಹಾಸ್ಯಕ್ಕೊಳಗಾಗಿದ್ದಳು. ವರ್ಷಾ ನಂತರ ತೂಕ ಇಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ಈಗ ಅವರು 60 ಕೆಜಿ ತೂಗುತ್ತಿದ್ದಾರೆ. ಅವಳು ಮತ್ತು ಅವಳ ಸಂಗಾತಿ ಡಾಲಿ ಅಗರ್ವಾಲ್ ಈಗ ಟ್ಯೂಟರಿಂಗ್ ವ್ಯವಹಾರವನ್ನು ನಡೆಸುತ್ತಿದ್ದಾ...
ನನ್ನ ಎಜುಕೇಶನ್ ಏನಿದೆ ಆಸ್ಪತ್ರೆಯಿಂದ ಶುರುವಾಗುತ್ತೆ| Ankitha Gowda| @Storytimeskannada |Josh Talks Kannada
Переглядів 7 тис.Рік тому
ಮಲೆನಾಡು ಕರ್ನಾಟಕದ ಒಂದು ಭಾಗದಿಂದ ಬಂದಿರುವ ಅಂಕಿತಾ ಗೌಡ ವೃತ್ತಿಯಲ್ಲಿ ಪತ್ರಕರ್ತೆ. ಅವಳು ಮಗುವಾಗಿದ್ದಾಗ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದಳು ಮತ್ತು ಅಂಕಿತಾ ತನ್ನನ್ನು ಶಕ್ತಿಯುತವಾಗಿಸಿದೆ ಎಂದು ನಂಬುತ್ತಾಳೆ. ಅವಳು ವೈದ್ಯಳಾಗಬೇಕೆಂದು ಬಯಸಿದ್ದಳು, ಆದರೆ ಅವಳ ಹಣೆಬರಹ ಬೇರೆಯದನ್ನು ಬಯಸಿತು. ನಂತರ ಪತ್ರಕರ್ತೆಯಾಗಿ ಮುಂದುವರಿಯುತ್ತಾಳೆ ಮತ್ತು ನಟಿಯೂ ಆಗಿದ್ದಾರೆ. ಪ್ರಸ್ತುತ ಅಂಕಿತಾ ತನ್ನದೇ ಆದ ಸ್ಟೋರಿ ಟೈಮ್ಸ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದಾಳೆ. ಅವಳು ನೂಕುನುಗ್ಗ...
ಎಲ್ಲರೂ ನನ್ನನ್ನು ಚುಡಾಯಿಸುತ್ತಿದ್ದರು ಏಕೆಂದರೆ.. | Bhagya | Josh Talks Kannada
Переглядів 130 тис.Рік тому
ಕರ್ನಾಟಕದ ಚಿಕ್ಕ ಹಳ್ಳಿಯಿಂದ ಬಂದಿರುವ ಭಾಗ್ಯ ವೃತ್ತಿಯಲ್ಲಿ ಪ್ರಾಧ್ಯಾಪಕಿ. ಭಾಗ್ಯ ಯಾವಾಗಲೂ ಕಲಿಯುವವಳು ಮತ್ತು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಲು ಬಯಸಿದ್ದಳು. ಆಕೆ ಹುಟ್ಟು ಅಂಗವಿಕಲಳಾಗಿದ್ದು, ಅದರಿಂದ ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅವಳ ನೋಟ, ಡ್ರೆಸ್ಸಿಂಗ್ ಮತ್ತು ಎಲ್ಲದಕ್ಕೂ ಅವಳನ್ನು ಅಪಹಾಸ್ಯ ಮಾಡಲಾಯಿತು. ಭಾಗ್ಯ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಆದರೆ ಭಾಗ್ಯ ಬಿಡಲಿಲ್ಲ, ಅವಳು ಏನನ್ನಾದರೂ ಸಾಧಿಸಲು ಬಯಸಿದ್ದಳು ಮತ್ತು ಎಲ...
'ಜಿಮ್' ಗೆ ಹೋಗುವವರು ನೋಡಲೇಬೇಕಾದ ವಿಡಿಯೋ!| Raghu Ramapppa | Josh Talks Kannada
Переглядів 6 тис.Рік тому
'ಜಿಮ್' ಗೆ ಹೋಗುವವರು ನೋಡಲೇಬೇಕಾದ ವಿಡಿಯೋ!| Raghu Ramapppa | Josh Talks Kannada
ನಿಮಗೆ ಆಗುವ ಅವಮಾನವೇ ಸನ್ಮಾನ! I Imran Pasha | Josh Talks Kannada
Переглядів 1,9 тис.Рік тому
ನಿಮಗೆ ಆಗುವ ಅವಮಾನವೇ ಸನ್ಮಾನ! I Imran Pasha | Josh Talks Kannada
ಹಣವನ್ನು ಉಳಿಸಲು ಟ್ರೆಂಡಿಂಗ್ ಸಲಹೆಗಳು I Madhusudan G| Josh Talks Kannada
Переглядів 5 тис.Рік тому
ಹಣವನ್ನು ಉಳಿಸಲು ಟ್ರೆಂಡಿಂಗ್ ಸಲಹೆಗಳು I Madhusudan G| Josh Talks Kannada
ನನ್ನ ಜೀವನವನ್ನು ಬದಲಾಯಿಸಿದ ಆ ಒಂದು ಘಟನೆ! | Rakshith Acharya | Josh Talks Kannada
Переглядів 6 тис.Рік тому
ನನ್ನ ಜೀವನವನ್ನು ಬದಲಾಯಿಸಿದ ಆ ಒಂದು ಘಟನೆ! | Rakshith Acharya | Josh Talks Kannada
ವಕೀಲೆ ಇಂದ ಈಗ ಕಲಾವಿದೆ! | Sneha Bhagwat| Josh Talks Kannada
Переглядів 7 тис.Рік тому
ವಕೀಲೆ ಇಂದ ಈಗ ಕಲಾವಿದೆ! | Sneha Bhagwat| Josh Talks Kannada
'Leadership' ಅಂದ್ರೆ ಏನು? | Neeraj Doddamane | Josh Talks Kannada
Переглядів 2,1 тис.Рік тому
'Leadership' ಅಂದ್ರೆ ಏನು? | Neeraj Doddamane | Josh Talks Kannada
'Communication Skills' ಎಷ್ಟು ಮುಖ್ಯ? | Arjun Vellal | Josh Talks Kannada
Переглядів 6 тис.Рік тому
'Communication Skills' ಎಷ್ಟು ಮುಖ್ಯ? | Arjun Vellal | Josh Talks Kannada
ಇದು ನನ್ನ ಕೊನೆಯ ಆಸೆ! | Hemanth Kumar | @hemanth982 I Josh Talks Kannada
Переглядів 5 тис.Рік тому
ಇದು ನನ್ನ ಕೊನೆಯ ಆಸೆ! | Hemanth Kumar | @hemanth982 I Josh Talks Kannada
ಸಾಧುಕೋಕಿಲ ಅವ್ರು ನನಗೆ ಹೇಳಿದ ಆ ಒಂದು ಮಾತು! | Sushmitha | @sujacreations8549 | Josh Talks Kannada
Переглядів 285 тис.Рік тому
ಸಾಧುಕೋಕಿಲ ಅವ್ರು ನನಗೆ ಹೇಳಿದ ಆ ಒಂದು ಮಾತು! | Sushmitha | @sujacreations8549 | Josh Talks Kannada
ಡಾಕ್ಟರ್ ಹೇಳಿದ್ರು ನಾನು ಕೇವಲ 3 ತಿಂಗಳು ಬದುಕಿರುತ್ತೇನೆ ಎಂದು !! | Nagaratna | Josh Talks Kannada
Переглядів 1,2 млнРік тому
ಡಾಕ್ಟರ್ ಹೇಳಿದ್ರು ನಾನು ಕೇವಲ 3 ತಿಂಗಳು ಬದುಕಿರುತ್ತೇನೆ ಎಂದು !! | Nagaratna | Josh Talks Kannada
ಯಶಸ್ವಿ ವ್ಯಾಪಾರವನ್ನು ನಿರ್ಮಿಸಲು ಸಲಹೆಗಳು| Prasad Nm| Josh Talks Kannada
Переглядів 1,6 тис.Рік тому
ಯಶಸ್ವಿ ವ್ಯಾಪಾರವನ್ನು ನಿರ್ಮಿಸಲು ಸಲಹೆಗಳು| Prasad Nm| Josh Talks Kannada
ಕಲ್ಚರ್ ಅಂದ್ರೆ ಏನು? | Priyanka Mohan | Josh Talks Kannada
Переглядів 1,9 тис.Рік тому
ಕಲ್ಚರ್ ಅಂದ್ರೆ ಏನು? | Priyanka Mohan | Josh Talks Kannada
ಚೊಕೊಲೇಟ್ಸ್ ಆರೋಗ್ಯಕೆ ಎಷ್ಟು ಒಳ್ಳೇದು? | Priyanka Ravi | Josh Talks Kannada
Переглядів 3,8 тис.Рік тому
ಚೊಕೊಲೇಟ್ಸ್ ಆರೋಗ್ಯಕೆ ಎಷ್ಟು ಒಳ್ಳೇದು? | Priyanka Ravi | Josh Talks Kannada
ಎಲ್ಲಾ ಕಲಾಭಿಮಾನಿಗಳು ನೋಡಲೇಬೇಕಾದ ವೀಡಿಯೋ | Vinay Prashanth| Josh Talks Kannada
Переглядів 1,1 тис.Рік тому
ಎಲ್ಲಾ ಕಲಾಭಿಮಾನಿಗಳು ನೋಡಲೇಬೇಕಾದ ವೀಡಿಯೋ | Vinay Prashanth| Josh Talks Kannada
"ಕೃಷಿ"ಯೆಂದರೆ "ಖುಷಿ"! | Santosh Kumar | Josh Talks Kannada
Переглядів 2,1 тис.Рік тому
"ಕೃಷಿ"ಯೆಂದರೆ "ಖುಷಿ"! | Santosh Kumar | Josh Talks Kannada