- 127
- 226 486
Readout
India
Приєднався 13 кві 2020
ರೀಡ್ ಔಟ್ ನ ಬಗ್ಗೆ ,
- ರೀಡ್ ಔಟ್ ನ ಉದ್ದೇಶ, ಓದುವ ಆಸಕ್ತಿ ಇರುವವರಿಗೆ ಒಂದು ವೇದಿಕೆಯನ್ನು ಕಲ್ಪಿಸುವುದು.
- ಹೆಚ್ಚು ಜನರು ಭಾಗವಹಿಸಿದಂತೆಲ್ಲಾ ವಿಷಯ ವೈವಿಧ್ಯತೆ ಹೆಚ್ಚುತ್ತದೆ ಎಂಬ ಆಶಯ
- ಹಲವಾರು ಸಾಹಿತ್ಯ ಕೃತಿಗಳು [ಮರೆತುಹೋದವು, ಕಳೆದುಹೋದವು, ಹೆಚ್ಚು ಪ್ರಚಾರವಿಲ್ಲದೆ ಹೋದಂತವು] ಮತ್ತೆ ಬೆಳಕಿಗೆ ಬರುತ್ತವೆ ಎಂಬ ಆಶಯ
- ಸಮಾಜದ ಎಲ್ಲಾ ವರ್ಗದ ಜನರು ಯಾವುದೇ ಭೇದಭಾವ ಇಲ್ಲದೆ ಒಂದೇ ವೇದಿಕೆಯಲ್ಲಿ ತಮ್ಮ ಸಾಹಿತ್ಯಾಸಕ್ತಿಯನ್ನು ತಮ್ಮ ಅಭಿರುಚಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಲಿ ಎಂಬ ಆಶಯ
ಓದುವ ಮುನ್ನ
೧. ಕನ್ನಡ ಗದ್ಯ ಸಾಹಿತ್ಯಕ್ಕೆ ಮಾತ್ರ ಅವಕಾಶ.
೨. ಮೊಬೈಲ್ ಬಳಸಿ ರೆಕಾರ್ಡ್ ಮಾಡಬಹುದು. ಹಿನ್ನೆಲೆಯಲ್ಲಿ ಯಾವುದೇ ಅಡಚಣೆ ಇಲ್ಲದಂತೆ, ನಿಶಬ್ದವಾಗಿರುವಂತೆ ನೋಡಿಕೊಳ್ಳಿ
೩. ಓದು ೧೫ ನಿಮಿಷಗಳ ಒಳಗೆ ಇದ್ದರೆ ಒಳ್ಳೆಯುದು.
೪. ಓದಿನೊಂದಿಗೆ ನಿಮ್ಮ ಭಾವಚಿತ್ರ ಹಾಗು ಲೇಖಕರ ಭಾವಚಿತ್ರವನ್ನು ಕಳುಹಿಸಿ.
೫. ಓದಿನ ಜೊತೆ ವಿವರಗಳನ್ನು ಕಳುಹಿಸಿ [ಕಥೆ / ಲೇಖನದ ಹೆಸರು, ಲೇಖಕರ ಹೆಸರು, ಪುಸ್ತಕದ ಹೆಸರು ಮತ್ತು ಲಭ್ಯವಿದ್ದರೆ ಪ್ರಕಾಶಕರ ವಿವರ]
೬. ರೀಡ್ ಔಟ್ ನಲ್ಲಿ ಇದುವರೆಗೂ ಬಂದಿಲ್ಲದ ಯಾವುದಾದರೂ ಲೇಖಕರ ಕಥೆಯನ್ನು ಓದಬಹುದಾದರೆ ಸ್ವಾಗತಾರ್ಹ
೭. ವಿವಾದಕ್ಕೆಡೆಮಾಡುವ ವಿಚಾರಗಳ ಓದು ಬೇಡ
readoutmysore[at]gmail[dot]com ಗೆ ನಿಮ್ಮ ಓದನ್ನು ಕಳುಹಿಸಿ

ವೆಂಕಟಶಾಮಿಯ ಪ್ರಣಯ - ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸುರೇಶ್ ಕುಮಾರ್
ಕಥೆ - ವೆಂಕಟಶಾಮಿಯ ಪ್ರಣಯ
ಲೇಖಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
ಓದು - ಸುರೇಶ್ ಕುಮಾರ್
ಲೇಖಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್
ಓದು - ಸುರೇಶ್ ಕುಮಾರ್
Переглядів: 4 288
Відео
ಇನ್ನೊಂದು ಹಳೆಯ ಕಥೆ - ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಎಂ ಜಿ ರವಿ
Переглядів 2,2 тис.3 роки тому
ಕಥೆ - ಇನ್ನೊಂದು ಹಳೆಯ ಕಥೆ ಲೇಖಕ - ಮಾಸ್ತಿ ವೆಂಕಟೇಶ ಅಯ್ಯಂಗಾರ್ ಓದು - ಎಂ ಜಿ ರವಿ
ಅಂಡಮಾನಿನ ಕನಸುಗಳು / ಅಲೆಮಾರಿಯ ಅಂಡಮಾನ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ | ನೇಸರ ಕಾಡನಕುಪ್ಪೆ
Переглядів 6 тис.3 роки тому
ಅಧ್ಯಾಯ - ಅಂಡಮಾನಿನ ಕನಸುಗಳು ಪುಸ್ತಕ - ಅಲೆಮಾರಿಯ ಅಂಡಮಾನ್ ಲೇಖಕ - ಕೆ ಪಿ ಪೂರ್ಣಚಂದ್ರ ತೇಜಸ್ವಿ ಓದು - ನೇಸರ ಕಾಡನಕುಪ್ಪೆ
ಅವತಾರಗಳು - ಸಿದ್ಧಲಿಂಗಯ್ಯ | ಬಿ ಪಿ ಅರುಣ್
Переглядів 4,1 тис.3 роки тому
ಪುಸ್ತಕ - ಅವತಾರಗಳು ಲೇಖಕ - ಸಿದ್ಧಲಿಂಗಯ್ಯ ಓದು - ಬಿ ಪಿ ಅರುಣ್
ಅಪ್ರಸಿದ್ಧ ಮಹಾತ್ಮರೂಬ್ಬರ ಕಥೆ / ಸಂಜೆಗಣ್ಣಿನ ಹಿನ್ನೋಟ - ಎ ಎನ್ ಮೂರ್ತಿರಾವ್ | ಬಾಲಸುಬ್ರಮಣ್ಯ
Переглядів 1,8 тис.3 роки тому
ಲೇಖನ - ಅಪ್ರಸಿದ್ಧ ಮಹಾತ್ಮರೂಬ್ಬರ ಕಥೆ ಪುಸ್ತಕ - ಸಂಜೆಗಣ್ಣಿನ ಹಿನ್ನೋಟ ಲೇಖಕ - ಎ ಎನ್ ಮೂರ್ತಿರಾವ್ ಓದು - ಬಾಲಸುಬ್ರಮಣ್ಯ
ಯೋಧನ ಪತ್ರವನ್ನು ಎದುರಿಗಿಟ್ಟುಕೊಂಡು - ಎ ಆರ್ ಮಣಿಕಾಂತ್ | ಚೇತನ್ ವಿಜಯ್
Переглядів 3223 роки тому
ಲೇಖನ - ಯೋಧನ ಪತ್ರವನ್ನು ಎದುರಿಗಿಟ್ಟುಕೊಂಡು ಲೇಖಕ - ಎ ಆರ್ ಮಣಿಕಾಂತ್ ಓದು - ಚೇತನ್ ವಿಜಯ್
ಭುಜಂಗಯ್ಯನ ದಶಾವತಾರಗಳು - ಶ್ರೀಕೃಷ್ಣ ಆಲನಹಳ್ಳಿ | ಸಚ್ಚಿದಾನಂದ ಕೆ ಜೆ
Переглядів 3,7 тис.3 роки тому
ಕಥೆ - ಭುಜಂಗಯ್ಯನ ದಶಾವತಾರಗಳು ಲೇಖಕ - ಶ್ರೀಕೃಷ್ಣ ಆಲನಹಳ್ಳಿ ಓದು - ಸಚ್ಚಿದಾನಂದ ಕೆ ಜೆ
ಅರಿವಿಲ್ಲದ ಮನಸೊಳು ಶಬ್ದ ಮಾಡಿದ ಮುಟ್ಟು - ಶಬಾನ | ಲಾವಣ್ಯ ಟಿ ಡಿ
Переглядів 5033 роки тому
ಪುಸ್ತಕ - ಮುಟ್ಟು (ವಿಜ್ಞಾನ, ಸಂಸ್ಕೃತಿ ಮತ್ತು ಅನುಭವ) ಸಂಪಾದಕರು - ಡಾ. ಹೆಚ್.ಎಸ್. ಅನುಪಮಾ ಲೇಖನ - ಅರಿವಿಲ್ಲದ ಮನಸೊಳು ಶಬ್ದ ಮಾಡಿದ ಮುಟ್ಟು..! ಲೇಖಕರು - ಶಬಾನ, ಮೈಸೂರು ಪ್ರಕಾಶಕರು - ಲಡಾಯಿ ಪ್ರಕಾಶನ, ಗದಗ ಪ್ರಕಟಿತ ವರ್ಷ - 2020
ಯಾ ದೇವಿ ಸರ್ವಭೂತೇಶು / ಅಣ್ಣನ ನೆನಪು - ಕೆ ಪಿ ಪೂರ್ಣಚಂದ್ರ ತೇಜಸ್ವಿ | ಬಾಲಸುಬ್ರಮಣ್ಯ
Переглядів 2,3 тис.3 роки тому
ಲೇಖನ - ಯಾ ದೇವಿ ಸರ್ವಭೂತೇಶು ಪುಸ್ತಕ - ಅಣ್ಣನ ನೆನಪು ಲೇಖಕ - ಕೆ ಪಿ ಪೂರ್ಣಚಂದ್ರ ತೇಜಸ್ವಿ ಓದು - ಬಾಲಸುಬ್ರಮಣ್ಯ
ವಿಜ್ಞಾನವೆಂದರೇನು? - ಜಿ ಹನುಮಂತರಾವ್ | ಕೆ ಎಸ್ ಮಲ್ಲೇಶ್
Переглядів 1 тис.3 роки тому
ಲೇಖನ - ವಿಜ್ಞಾನವೆಂದರೇನು? ಲೇಖಕ - ಜಿ ಹನುಮಂತರಾವ್ ಓದು - ಕೆ ಎಸ್ ಮಲ್ಲೇಶ್
ಯಾರ್ಯಾರ ನೆನೆಯಲಿ - ಹಾ ಮಾ ನಾಯಕ | ಚಂದನ್ ವಿಜಯ್
Переглядів 3853 роки тому
ಲೇಖನ - ಯಾರ್ಯಾರ ನೆನೆಯಲಿ ಲೇಖಕ - ಹಾ ಮಾ ನಾಯಕ ಓದು - ಚಂದನ್ ವಿಜಯ್
ಅನುರಾಗದ ರಂದನ ಸಂಭ್ರಮಿಸಿದ ಹೃನ್ಮನ - ಶ್ರೀವತ್ಸ ಜೋಶಿ | ನಳಿನಿ ವಿಜಯಕುಮಾರ್
Переглядів 2693 роки тому
ಲೇಖನ - ಅನುರಾಗದ ರಂದನ ಸಂಭ್ರಮಿಸಿದ ಹೃನ್ಮನ ಲೇಖಕ - ಶ್ರೀವತ್ಸ ಜೋಶಿ ಓದು - ನಳಿನಿ ವಿಜಯಕುಮಾರ್
ಶ್ರೀಮದ್ರಾಮಾಯಣ ದರ್ಶನಂ - ಲಾಂಗೂಲಾಚಾರ್ಯ | ಭ ರಾ ವಿಜಯಕುಮಾರ್
Переглядів 4123 роки тому
ಕೃತಿ - ಶ್ರೀಮದ್ರಾಮಾಯಣ ದರ್ಶನಂ ಲೇಖಕ - ಲಾಂಗೂಲಾಚಾರ್ಯ ( ಪಾ ವೆಂ ಆಚಾರ್ಯ ) ಓದು - ಭ ರಾ ವಿಜಯಕುಮಾರ್
ಕೆರಳಿದ ಕರುಳು - ಡಾ. ಕೆ ಎನ್ ಗಣೇಶಯ್ಯ | ಕೆ ಬಿ ಮೀನ
Переглядів 1,4 тис.3 роки тому
ಕಥೆ - ಕೆರಳಿದ ಕರುಳು ಲೇಖಕ - ಡಾ. ಕೆ ಎನ್ ಗಣೇಶಯ್ಯ ಓದು - ಕೆ ಬಿ ಮೀನ
ಮಾಯದ ನೆನಪು - ಎಚ್ ವಿ ಸಾವಿತ್ರಮ್ಮ | ಪ್ರಭುಸ್ವಾಮಿ ಮಳಿಮಠ
Переглядів 8033 роки тому
ಕಥೆ - ಮಾಯದ ನೆನಪು ಲೇಖಕಿ - ಎಚ್ ವಿ ಸಾವಿತ್ರಮ್ಮ ಓದು - ಪ್ರಭುಸ್ವಾಮಿ ಮಳಿಮಠ
ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಡಾ.ಶ್ರುತಿ ಬಿ. ಆರ್
Переглядів 9 тис.3 роки тому
ನಮ್ಮ ಊರಿನ ರಸಿಕರು - ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಡಾ.ಶ್ರುತಿ ಬಿ. ಆರ್
ನಮ್ಮೂರಿಗೂ ಅಣ್ಣಾವ್ರು ಬಂದಿದ್ರು - ವಸುಧೇಂದ್ರ | ಯತೀಶ್ ಕೊಳ್ಳೇಗಾಲ
Переглядів 5193 роки тому
ನಮ್ಮೂರಿಗೂ ಅಣ್ಣಾವ್ರು ಬಂದಿದ್ರು - ವಸುಧೇಂದ್ರ | ಯತೀಶ್ ಕೊಳ್ಳೇಗಾಲ
ಒಂದು ಪುರಾತನ ಪ್ರೇಮ - ಅಬ್ದುಲ್ ರಶೀದ್ | ಅಪೂರ್ವ ಡಿ'ಸಿಲ್ವ
Переглядів 6483 роки тому
ಒಂದು ಪುರಾತನ ಪ್ರೇಮ - ಅಬ್ದುಲ್ ರಶೀದ್ | ಅಪೂರ್ವ ಡಿ'ಸಿಲ್ವ
ಟಾಮಿ ಪಡೆದ ಪ್ರಶಿಕ್ಷಣ - ರಾಂಡಿ ಪಾಶ್ / ಎಸ್. ಉಮೇಶ್ | ಶ್ರೀಧರ ಜಿ
Переглядів 3893 роки тому
ಟಾಮಿ ಪಡೆದ ಪ್ರಶಿಕ್ಷಣ - ರಾಂಡಿ ಪಾಶ್ / ಎಸ್. ಉಮೇಶ್ | ಶ್ರೀಧರ ಜಿ
ತೆರೆದು ಬಿಡು - ಸಾದತ್ ಹಸನ್ ಮಂಟೋ / ಫಕೀರ್ ಮಹಮ್ಮದ್ ಕಟ್ಪಾಡಿ | ಡಾ. ಎನ್. ಕೆ. ಚಿದಾನಂದ ಸೊರಬ
Переглядів 2563 роки тому
ತೆರೆದು ಬಿಡು - ಸಾದತ್ ಹಸನ್ ಮಂಟೋ / ಫಕೀರ್ ಮಹಮ್ಮದ್ ಕಟ್ಪಾಡಿ | ಡಾ. ಎನ್. ಕೆ. ಚಿದಾನಂದ ಸೊರಬ
ಜುಗಾರಿ ಕ್ರಾಸ್ / ಓಕೆ ಬಾಸ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ | ಮೋಹನ್
Переглядів 1,2 тис.3 роки тому
ಜುಗಾರಿ ಕ್ರಾಸ್ / ಓಕೆ ಬಾಸ್ - ಕೆ ಪಿ ಪೂರ್ಣಚಂದ್ರ ತೇಜಸ್ವಿ | ಮೋಹನ್
ಕುಕ್ಕರಹಳ್ಳಿ ಪರಿವರ್ತನಾಶೀಲ ದಲಿತ ಗ್ರಾಮ ಜೀವನ ಚಿತ್ರ - ಶಿವರಾಮು ಕಾಡನಕುಪ್ಪೆ | ಸುವರ್ಣಾ ಕಾಡನಕುಪ್ಪೆ
Переглядів 803 роки тому
ಕುಕ್ಕರಹಳ್ಳಿ ಪರಿವರ್ತನಾಶೀಲ ದಲಿತ ಗ್ರಾಮ ಜೀವನ ಚಿತ್ರ - ಶಿವರಾಮು ಕಾಡನಕುಪ್ಪೆ | ಸುವರ್ಣಾ ಕಾಡನಕುಪ್ಪೆ
ಸಹಜ ಕೃಶಿ - ಪೂರ್ಣಚಂದ್ರ ತೇಜಸ್ವಿ | ಸಂಜಯ್ ಕುಮಾರ್
Переглядів 5993 роки тому
ಸಹಜ ಕೃಶಿ - ಪೂರ್ಣಚಂದ್ರ ತೇಜಸ್ವಿ | ಸಂಜಯ್ ಕುಮಾರ್
ಕನ್ನಡವನ್ನು ಕಟ್ಟುವ ಕೆಲಸ - ಹಾ ಮಾ ನಾಯಕ | ಭರತ್
Переглядів 3903 роки тому
ಕನ್ನಡವನ್ನು ಕಟ್ಟುವ ಕೆಲಸ - ಹಾ ಮಾ ನಾಯಕ | ಭರತ್
ಸೂಲಗಿತ್ತಿ - ಟಿ ಎಸ್ ಗೊರವರ | ಎಚ್ ಆರ್ ಸುಜಾತ
Переглядів 3613 роки тому
ಸೂಲಗಿತ್ತಿ - ಟಿ ಎಸ್ ಗೊರವರ | ಎಚ್ ಆರ್ ಸುಜಾತ
ತುಘಲಕ್ - ಗಿರೀಶ್ ಕಾರ್ನಾಡ | ಪ್ರಶಾಂತ್ ಹಿರೇಮಠ
Переглядів 3 тис.4 роки тому
ತುಘಲಕ್ - ಗಿರೀಶ್ ಕಾರ್ನಾಡ | ಪ್ರಶಾಂತ್ ಹಿರೇಮಠ
ಕಾವೇರಿ, ಕೃಷ್ಣಾ, ಗಂಗೊಳ್ಳಿ, ಬೇಡ್ತಿ - ಏಳು ಜನಪದ ಕತೆ | ರಘುನಂದನ
Переглядів 1,2 тис.4 роки тому
ಕಾವೇರಿ, ಕೃಷ್ಣಾ, ಗಂಗೊಳ್ಳಿ, ಬೇಡ್ತಿ - ಏಳು ಜನಪದ ಕತೆ | ರಘುನಂದನ
ನಾಟಕ ಮತ್ತು ವೈಚಾರಿಕತೆ - ಗಿರೀಶ್ ಕಾರ್ನಾಡ | ಬಿ ಪಿ ಅರುಣ್
Переглядів 4134 роки тому
ನಾಟಕ ಮತ್ತು ವೈಚಾರಿಕತೆ - ಗಿರೀಶ್ ಕಾರ್ನಾಡ | ಬಿ ಪಿ ಅರುಣ್