Wali Village Life Kannada Vlog
Wali Village Life Kannada Vlog
  • 215
  • 7 546 259
01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತನೆ ಭಾಗ 3 || ಗೋಂಜಾಳ || corn ✅
01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತನೆ ಭಾಗ 3 || ಗೋಂಜಾಳ || corn ✅
YourQureies
Mekke jola bittane baga 3
One octor 2024 mekke jola
Mekke jola bittane
Mekke jola hakuva vidhana
Mekke jola sampurn mahiti
Mekke jola krushi
Mekke jola in kannada
Mekke jola bele
Mekke jola hege hakuva vidhan
15 days mekke jola
20 dinada mekke jola
Wali village life kannada vlog
ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏
#walivillagelifekannadavlog
#agriculture
#farming
#farmer
#mekkejola
#mekkejolakrushi
#ಗೋಂಜಾಳ
#musukinajola
Переглядів: 3 774

Відео

01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತನೆ ಭಾಗ 2 || ಗೋಂಜಾಳ || corn ✅
Переглядів 8 тис.9 годин тому
01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತನೆ ಭಾಗ 2 || ಗೋಂಜಾಳ || corn ✅ YourQureies Mekke jola hakuva vidhana Mekke jola ಗೋಂಜಾಳ Musukina jola Corn bittane Mekke jola bele Mekke jola krushi 1 ಅಕ್ಟೋಬರ್ ಮೆಕ್ಕೆಜೋಳ Mekke jola beleyuvadu hege Mekke jola bittane Mekke jola mahiti Wali village life kannada vlog ಈ ವಿಡಿಯೋ ನೋಡಿದಕ್ಕೆ ಧನ್ಯವಾದಗಳು 🙏 #walivillagelifekannadavlog #agriculture #farming #farmer #mekkejola #m...
60 ಕಿಂಟಲ್ ಮೆಕ್ಕೆಜೋಳ ಬೆಳೆಯುತ್ತೇನೆ ಅಂತ ಚಾಲೆಂಜ್ ಮಾಡಿದ ರೈತ 👍
Переглядів 12 тис.19 годин тому
60 ಕಿಂಟಲ್ ಮೆಕ್ಕೆಜೋಳ ಬೆಳೆಯುತ್ತೇನೆ ಅಂತ ಚಾಲೆಂಜ್ ಮಾಡಿದ ರೈತ 👍 YourQueries 60 kintal mekkejola ಮೆಕ್ಕೆಜೋಳ ಜೋಳ ಬೆಳೆಯುತ್ತೇನೆ ಮೆಕ್ಕೆಜೋಳ ಜೋಳ Gonjala bele Mekke jola krushi in kannada Mekke jola hakuva vidhana Musukina jola Gonjala Wali village life kannada vlog ಈ ವಿಡಿಯೋನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #farming #agriculture #farmer #ಮೆಕ್ಕೆಜೋಳ #musukinajola #gonjala
SNK 13436 ಕಬ್ಬಿನ ತಳಿ ಉಳಿಸಿಕೊಳ್ಳಿ ರೈತಬಾಂಧವರೇ || snk 13436 sugarcane ✅
Переглядів 7 тис.День тому
SNK 13436 ಕಬ್ಬಿನ ತಳಿ ಉಳಿಸಿಕೊಳ್ಳಿ ರೈತಬಾಂಧವರೇ || snk 13436 sugarcane ✅ YourQueries Kabbina taligalu in kannada Snk 13436 Kabbu bele Kabbu bele in kannada Kabbina iluvari Sugarcane variety Sugarcane variety 11015 Sugarcane pokka boing Kabbu Sugarcane Kabbu krushi Wali village life kannada vlog ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #sugarcanefarming #agriculture #farmer #far...
01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತೇನೆ ಭಾಗ 1 || ಗೋಂಜಾಳ || corn 👍
Переглядів 33 тис.14 днів тому
01 ಅಕ್ಟೋಬರ್ 2024 ಮೆಕ್ಕೆಜೋಳ ಬಿತ್ತೇನೆ ಭಾಗ 1 || ಗೋಂಜಾಳ || corn 👍 Mekke jola hakuva vidhan Corn bittane Gonjala hakuva paddati Mekke jola bele Mekke jola Mekke jola krushi Mekke jola in kannada Mekke jola vlog Mekke jola rate Wali village life kannada vlog ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #agriculture #farming #mekkejola #mekke #ಗೋಂಜಾಳ #mekkejolabele
ಕಬ್ಬಿನಲ್ಲಿ ಬಿಳಿ ಉಣ್ಣಿ ಕಾಟ 2024 || Sugarcane ✅
Переглядів 3,4 тис.21 день тому
ಕಬ್ಬಿನಲ್ಲಿ ಬಿಳಿ ಉಣ್ಣಿ ಕಾಟ 2024 || Sugarcane ✅ YourQueries ಕಬ್ಬಿನಲ್ಲಿ ಬಿಳಿ ಉಣ್ಣಿ ರೋಗ Kabbige kari henu ಕಬ್ಬು ಎಲೆಗೆ ಕರಿ ಹೇನು ಬಿಳಿ ಉಣ್ಣಿ Kabbu bele Kabbu krushi Sugarcane whit desesa Wali village life kannada vlog ಈ ವಿಡಿಯೋನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #sugarcanefarming #agriculture #farming #farmer #kabbigebiliroga #sugarcanecultivation
ಕಬ್ಬಿಗೇ ಗಂಡು ಸುಳಿರೋಗ || ಚುಟುಗಿಯಲ್ಲಿ ಪರಿಹಾರ || Pokka Boinga Sugarcane ✅
Переглядів 5 тис.21 день тому
ಕಬ್ಬಿಗೇ ಗಂಡು ಸುಳಿರೋಗ || ಚುಟುಗಿಯಲ್ಲಿ ಪರಿಹಾರ || Pokka Boinga Sugarcane ✅ YourQueries Kabbinalli gandu suliroga Kabbige suli roga Kabbinalli sulisayuvadu Sulirogakke oushadi Pokka boing roga nivaharane Pokka boing Pokka boing disease in sugarcane Pokka boing sugarcane in kannada Pokka boing hege tadegattuvadu Kabbige suli billuvadu Kabbu bele kannada Kabbu kannada Kabbu krushi Sugarcane cltivation...
Coimbatore Sugarcane ಅಂತ ಹೆಸರು ಹೇಗೆ ಬಂತು ನಾಟಿ ಮಾಡುವ ಪದ್ಧತಿ part 2
Переглядів 4,9 тис.Місяць тому
Coimbatore Sugarcane ಅಂತ ಹೆಸರು ಹೇಗೆ ಬಂತು ನಾಟಿ ಮಾಡುವ ಪದ್ಧತಿ part 2 YourQueries Sugarcane nati maduva paddati ಕಡಿಮೆ ಕರ್ಚಿನಲ್ಲಿ ಮರಿಗಳ ಸಂಖ್ಯೆ Kabbu Sugarcane Kabbu bele Kabbu kannada Kabbu krushi Wali village life kannada vlog ಈ ವಿಡಿಯೋ ನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #agriculture #sugarcane #kabbu #farming #farmer #kadimekarchinallimarigalasankekabbu
ಕೊತ್ತಂಬರಿ ಸೊಪ್ಪು ಈಗ ಗಗನಕ್ಕೆ ಏರಿದೆ || Corinder Farming ✅
Переглядів 20 тис.Місяць тому
ಕೊತ್ತಂಬರಿ ಸೊಪ್ಪು ಈಗ ಗಗನಕ್ಕೆ ಏರಿದೆ || Coriander Farming ✅ Kottambari soppu Kottambari rate Coriander frming in kannada Kottambari beleyuva vidhana How to grow coriander Kottambari soppu kannada Kottambari Kottambari bele Wali village life kannada vlog ಈ video ನೋಡಿದ್ದಕ್ಕೆ ಧನ್ಯವಾದಗಳು 🙏 #walivillagelifekannadavlog #coriander #ಕೊತ್ತಂಬರಿಸೊಪ್ಪು #corianderleaves #corianderprice #agriculture #ಕೊತ್ತಂಬರಿ
ಮೂರು ತಿಂಗಳ ಮೇಲೆ ಮೆಕ್ಕೆಜೋಳ ಚಂಡಿ ತಗಿಯಬಾರದು || Muru Tingala mekke jola ✅
Переглядів 56 тис.Місяць тому
ಮೂರು ತಿಂಗಳ ಮೇಲೆ ಮೆಕ್ಕೆಜೋಳ ಚಂಡಿ ತಗಿಯಬಾರದು || Muru Tingala mekke jola ✅ YourQueries Mekke jola chandi kadiya ಬಾರದು Mekke jola Musukina jola Corn Mekke jola bele Mekke jola kannada Mekke jola krushi Mekke jola in india Wali village life kannada vlog ಈ video ನೋಡಿದಕ್ಕೆ ಧನ್ಯವಾದಗಳು 🙏 #walivillagelifekannadavlog #agriculture #farming #mekkejola #musukinajola #gonjala #farmar
ಕುಣಿ ಕಬ್ಬು ಹೇಗೆ ಹಚ್ಚಬೇಕು ಸಂಪೂರ್ಣ ಮಾಹಿತಿ part 8 || Ringpit Sugarcane part 8 ✅
Переглядів 4 тис.Місяць тому
ಕುಣಿ ಕಬ್ಬು ಹೇಗೆ ಹಚ್ಚಬೇಕು ಸಂಪೂರ್ಣ ಮಾಹಿತಿ part 8 || Ringpit Sugarcane part 8 ✅ Kuni kabbu hachuva vidhan Ringpit sugarcane maduva paddati Ringpit sugarcane hege Ring pit sugarcane cultivation Ring pit sugarcane kannada Kuni kabbu Ring pit sugarcane in india Kuni kabbu bele Ringpit kabbu Organic ringpit sugarcane ಸಾವಯವ ringpit kabbu Wali village life kannada vlog ಈ video ನೋಡಿದ್ದಕ್ಕೆ ಧನ್ಯವಾದಗಳು 🙏 #...
ಮೆಕ್ಕೆಜೋಳ 100 % ರಿಸಲ್ಟ್ ಪಕ್ಕಾ ಇಳುವರಿ || Corn | Musukina jola | Gonjala ✅
Переглядів 7 тис.Місяць тому
ಮೆಕ್ಕೆಜೋಳ 100 % ರಿಸಲ್ಟ್ ಪಕ್ಕಾ ಇಳುವರಿ || Corn | Musukina jola | Gonjala ✅ YourQueries Mekke jola iluvari Mekke jolakke arasina pudi Arasina pudi mattu bellada niru Bell mattu arasina pudi Arasina pudi biduva vidhana Bellada niru biduva paddati Mekke jola krushi Mekke jola bele Mekke jola iluvari 100 % Mekke jola cultivation Mekke jolakke gobbara Mekke jola in karnataka Mekke jola kannada Wali vi...
2024 ಗೋಂಜಾಳ ಹೇಗೆ ಹಾಕಬೇಕು part 7 || mekke jola | musukinajola | ಗೋಂಜಾಳ | corn ✅
Переглядів 7 тис.Місяць тому
2024 ಗೋಂಜಾಳ ಹೇಗೆ ಹಾಕಬೇಕು part 7 || mekke jola | musukinajola | ಗೋಂಜಾಳ | corn ✅ YourQueries Part 7 gonjala hakuva vidhana Mekke jola hege hakabeku Mekke jola hakuva paddati Mekke jola bittane Mekke jola kannada Mekke jola bele Mekke jola krushi Mekke jola Mekke jola in india Musukina jola Gonjala 2024 mekke jola bittane Gonjala hakuva vidhana Corn seds Wali village life kannada vlog ಮೂರು ತಿಂಗಳ ಮ...
ಮೆಕ್ಕೆಜೋಳಕ್ಕೆ ಯೂರಿಯಾ ಹಾಕುವ ವಿಧಾನ | Urea Fertilizer ✅
Переглядів 15 тис.Місяць тому
ಮೆಕ್ಕೆಜೋಳಕ್ಕೆ ಯೂರಿಯಾ ಹಾಕುವ ವಿಧಾನ || Urea Fertilizer ✅ yourQueries mekke jolakke yuriya hakuvadu hege fertilizer urea mekke jolakke yuriya hakuva paddati mekke jolakke estu urea hakabeku mekke jola beleyuvadu hege mekke jola bele ಮೆಕ್ಕೆಜೋಳ gonjalakke gobbara mekke jola cultivation corn ಸೇಡ್ಸ್ mekke jola in kannada mekke jola krushi wali village life kannada vlog ಈ video ನೋಡಿದ್ದಕ್ಕೆ ಧನ್ಯವಾದಗಳು 🙏 ...
ನನಗೆ ನಿಗುವದಿಲ್ಲ ಅಂದರು 80 ಟನ್ || Snk 13374 Sugarcane ✅
Переглядів 14 тис.Місяць тому
ನನಗೆ ನಿಗುವದಿಲ್ಲ ಅಂದರು 80 ಟನ್ || Snk 13374 Sugarcane ✅ yourQuwries snk 13374 iluvari sugarcane 13374 80 ಟನ್ kabbu iluvari in kannada 13374 sugarcane hachuva vidhana snk ಕಲ್ಚವೇಷನ್ kabbu nati maduva vidhan kabbu hachuva paddati wali village life kannada vlog ಈ video ನೋಡಿದ್ದಕ್ಕೆ ಧನ್ಯವಾದಗಳು 🙏 #13374sugarcane #13374 #sugarcane #agriculture #sugarcanefarming #organic #walivillagelifekannadavlog
ಮೆಕ್ಕೆಜೋಳ ಮತ್ತು ಕಬ್ಬು ಇಳುವರಿ ಹೆಚ್ಚಿಸಲು ಬೆಲ್ಲ ಮತ್ತು ಅರಸಿನ ನೀರು ಬಿಡಬೇಕು ✅
Переглядів 38 тис.2 місяці тому
ಮೆಕ್ಕೆಜೋಳ ಮತ್ತು ಕಬ್ಬು ಇಳುವರಿ ಹೆಚ್ಚಿಸಲು ಬೆಲ್ಲ ಮತ್ತು ಅರಸಿನ ನೀರು ಬಿಡಬೇಕು ✅
ಸೂಪರ್ ಐಡಿಯಾ || ಮೆಕ್ಕೆಜೋಳ ತೆನಿಗೆ ಸೈನಿಕ ಹುಳು || maize fallarmy worm control ✅
Переглядів 4,3 тис.2 місяці тому
ಸೂಪರ್ ಐಡಿಯಾ || ಮೆಕ್ಕೆಜೋಳ ತೆನಿಗೆ ಸೈನಿಕ ಹುಳು || maize fallarmy worm control ✅
ತ್ರಿಭುಜ ಆಕಾರ ಕಬ್ಬು ನಾಟಿ ಮಾಡುವ ವಿಧಾನ part 5 || Triangle Method of growing sugarcane ( by new method )
Переглядів 7 тис.2 місяці тому
ತ್ರಿಭುಜ ಆಕಾರ ಕಬ್ಬು ನಾಟಿ ಮಾಡುವ ವಿಧಾನ part 5 || Triangle Method of growing sugarcane ( by new method )
ನನ್ನ youtub Channel ಒಂದು ಲಕ್ಷ Subscribers ಆದರೂ 🙏
Переглядів 2,2 тис.2 місяці тому
ನನ್ನ youtub Channel ಒಂದು ಲಕ್ಷ Subscribers ಆದರೂ 🙏
ನಮ್ಮ ರೈತಬಾಂಧವರಿಗೆ ರಾಸಾಯನಿಕ ಗೊಬ್ಬರಗಳ ಬಗ್ಗೆ ತಿಳದಿರಬೇಕು || Fertilzer mahiti kannada ✅
Переглядів 7 тис.2 місяці тому
ನಮ್ಮ ರೈತಬಾಂಧವರಿಗೆ ರಾಸಾಯನಿಕ ಗೊಬ್ಬರಗಳ ಬಗ್ಗೆ ತಿಳದಿರಬೇಕು || Fertilzer mahiti kannada ✅
ಕಡಿಮೆ ಕರ್ಚಿನಲ್ಲಿ ಮೆಕ್ಕೆಜೋಳ ಇಳುವರಿ 40 ರಿಂದ 50 ಕ್ವಿಟಲ್ || ಅರಸಿನ ಪುಡಿ ಮತ್ತು ಗೋಮುತ್ರ ಮಿಶ್ರಣ | turmeric ✅
Переглядів 70 тис.2 місяці тому
ಕಡಿಮೆ ಕರ್ಚಿನಲ್ಲಿ ಮೆಕ್ಕೆಜೋಳ ಇಳುವರಿ 40 ರಿಂದ 50 ಕ್ವಿಟಲ್ || ಅರಸಿನ ಪುಡಿ ಮತ್ತು ಗೋಮುತ್ರ ಮಿಶ್ರಣ | turmeric ✅
ರಸಗೊಬ್ಬರ ಚೀಲ ಉಚ್ಚುವ ಮಾಹಿತಿ || How to open the pack of Fertilizer ✅
Переглядів 16 тис.2 місяці тому
ರಸಗೊಬ್ಬರ ಚೀಲ ಉಚ್ಚುವ ಮಾಹಿತಿ || How to open the pack of Fertilizer ✅
2024 ಗೋಂಜಾಳ ಹೇಗೆ ಹಾಕಬೇಕು part 6 || mekke jola | musukinajola | ಗೋಂಜಾಳ | corn ✅
Переглядів 22 тис.2 місяці тому
2024 ಗೋಂಜಾಳ ಹೇಗೆ ಹಾಕಬೇಕು part 6 || mekke jola | musukinajola | ಗೋಂಜಾಳ | corn ✅
ನಾ ಅಂದರ ನಾನ ಅಂತಿದ್ದೀ ನಿನ್ನ ಕಬ್ಬಿಗಿ ನಿನ ಡೋನ್ನಿ ಹುಳಾ ಹಚ್ಚಿದೀ ( ಗೊಣ್ಣೆ ಹುಳು ) ||whitegrub sugarcane ✅
Переглядів 22 тис.3 місяці тому
ನಾ ಅಂದರ ನಾನ ಅಂತಿದ್ದೀ ನಿನ್ನ ಕಬ್ಬಿಗಿ ನಿನ ಡೋನ್ನಿ ಹುಳಾ ಹಚ್ಚಿದೀ ( ಗೊಣ್ಣೆ ಹುಳು ) ||whitegrub sugarcane ✅
ತ್ರಿಭುಜ ಆಕಾರ ಕಬ್ಬು ನಾಟಿ ಮಾಡುವ ವಿಧಾನ part 4 || Triangle Method of growing sugarcane ( by new method )
Переглядів 9 тис.3 місяці тому
ತ್ರಿಭುಜ ಆಕಾರ ಕಬ್ಬು ನಾಟಿ ಮಾಡುವ ವಿಧಾನ part 4 || Triangle Method of growing sugarcane ( by new method )
Coimbatore Sugarcane ಅಂತ ಹೆಸರು ಹೇಗೆ ಬಂತು ನಾಟಿ ಮಾಡುವ ಪದ್ಧತಿ part 1 ✅
Переглядів 6 тис.3 місяці тому
Coimbatore Sugarcane ಅಂತ ಹೆಸರು ಹೇಗೆ ಬಂತು ನಾಟಿ ಮಾಡುವ ಪದ್ಧತಿ part 1 ✅
2024 ಗೋಂಜಾಳ ಹೇಗೆ ಹಾಕಬೇಕು part 5 | ಮುಸುಕಿನ ಜೋಳ | ಮೆಕ್ಕೆಜೋಳ | corn ✅
Переглядів 21 тис.3 місяці тому
2024 ಗೋಂಜಾಳ ಹೇಗೆ ಹಾಕಬೇಕು part 5 | ಮುಸುಕಿನ ಜೋಳ | ಮೆಕ್ಕೆಜೋಳ | corn ✅
2024 ಈ ವರುಷ ಹೆಚ್ಚಾಯಿತು ಗೊಣ್ಣೆಹುಳು || donne hulu | ರಾಕ್ಷಸ್ ಹುಳು ✅
Переглядів 59 тис.3 місяці тому
2024 ಈ ವರುಷ ಹೆಚ್ಚಾಯಿತು ಗೊಣ್ಣೆಹುಳು || donne hulu | ರಾಕ್ಷಸ್ ಹುಳು ✅
ಕಬ್ಬಿಣ ರವದಿ ತಗಿಬೇಕೋ ತಗಿಬಾರದೋ || Sugarcane ✅
Переглядів 31 тис.3 місяці тому
ಕಬ್ಬಿಣ ರವದಿ ತಗಿಬೇಕೋ ತಗಿಬಾರದೋ || Sugarcane ✅
2024 ಗೋಂಜಾಳ ಹೇಗೆ ಹಾಕಬೇಕು part 4 || mekke jola | musukina jola | corn ✅
Переглядів 25 тис.3 місяці тому
2024 ಗೋಂಜಾಳ ಹೇಗೆ ಹಾಕಬೇಕು part 4 || mekke jola | musukina jola | corn ✅

КОМЕНТАРІ

  • @umeshumeshkallolli5344
    @umeshumeshkallolli5344 13 хвилин тому

    ಸರ್ ಸಾಲ ಹೊಡೆಯುವ ವಿಡಿಯೋ ಮಾಡಿ ಹಾಕಿರಿ ಸರ್

  • @venkateshkulkarni1944
    @venkateshkulkarni1944 5 годин тому

    Chiller beli yaak madtiri khabb hacchrila

  • @birappamet7034
    @birappamet7034 13 годин тому

    ಬೆಲ್ಲ ಅರಸಿನ ಪುಡಿ ಎಷ್ಟು ದಿನಕೆ ನೀರಲ್ಲಿ ಬಿಡಬೇಕು

  • @laxmandodamani-qx4su
    @laxmandodamani-qx4su 16 годин тому

    Super video sir thanks

  • @hanumanthraod2564
    @hanumanthraod2564 19 годин тому

    Namaste sar❤

  • @naganagoudamudigoudra1109
    @naganagoudamudigoudra1109 20 годин тому

    ಸರ ನಾನು ಒಂದು ಎಕ್ರೆ ಜಮೀನುಗೆ 41ಕೀವಂಟಲ ಬಂದಯಿತರಿ ಗಂಗಾ ಕಾವೇರಿ

  • @sadashivamalazari4176
    @sadashivamalazari4176 День тому

    ಜೈ ಜವಾನ್ ಜೈ ಕಿಸಾನ್

  • @FF.gaming8105-bcp
    @FF.gaming8105-bcp День тому

    Gobbara haakaaka ondu samanu ready maadidralla bro yaake use maadills?

  • @adityapatil7360
    @adityapatil7360 День тому

    Thanks sir🎉🎉❤

  • @basavarajbiradar8695
    @basavarajbiradar8695 День тому

    Yes

  • @charansingrajaput5192
    @charansingrajaput5192 День тому

    Sir nim Phone nambar kudari

  • @rakeshnimbakkanavar8727
    @rakeshnimbakkanavar8727 День тому

    Sir namdu.ladiula.ban Dari.yanmdabeku

  • @ReevneppaPura
    @ReevneppaPura День тому

    ತಮಟೆಗೆ ಹಾಕುವುದು

  • @ReevneppaPura
    @ReevneppaPura День тому

    ಟಮಟ ಬಳಿಕೆ ಹೊಡೆಯುವುದು

  • @ParashurambYereshimi-fj2ek
    @ParashurambYereshimi-fj2ek День тому

    ನ್ಯಾನೋ ಉರಿಯ ಬೆಸ್ಟ್

  • @shivunagurshivu2620
    @shivunagurshivu2620 День тому

    ಸೂಪರ್ ಸರ್

  • @yallappategyal2779
    @yallappategyal2779 День тому

    25 october -november bittabahuda sir helli plz

  • @shivakumardbagali5816
    @shivakumardbagali5816 День тому

    ಸರ್ ಜಿಂಕ ಟಾನಿಕ್ 30 ದಿವಸಗಿ ಸಪ್ರೇ ಮಾಡಿ ನೋಡ್ರಿ ಹ್ಯಾಂಗ್ ಬರ್ತಾ ಬೇಳಿ

  • @NingappaSarashetti
    @NingappaSarashetti День тому

    ಜೈ ಹಿಂದ್

  • @pavan2083
    @pavan2083 День тому

    Nano urea gives good result

  • @shivamurtyduradundi3473
    @shivamurtyduradundi3473 День тому

    ನೀವು ಕಾಳು ಹಾಕಲು ಆಳುಗಳ ಖರ್ಚು , ಕಸದ ಔಷಧಿ ಖರ್ಚು ಬಿಟ್ಟಿದ್ದೀರಿ

  • @rohithsa7153
    @rohithsa7153 День тому

    Super sir

  • @GurunathMudigoudar
    @GurunathMudigoudar День тому

    Sir ನಮಗೆ ಯೂರಿಯಾ ಕಿಂತ ನಾನೋ ಯೂರಿಯಾ ಸ್ಪ್ರೇ ತುಂಬಾ use ಆಗಿದೆ ಫಸ್ಟ್ ಕ್ಲಾಸ್ ರಿಸಲ್ಟ್ ಕೊಟ್ಟಾಯ್ತು

    • @shivamurtyduradundi3473
      @shivamurtyduradundi3473 День тому

      ನ್ಯಾನೋ ಯೂರಿಯಾ ಯಾವ ಬೆಳೆಯಲ್ಲಿ ಬಳಸಿದ್ದೀರಿ... ನ್ಯಾನೋ ಡಿಎಪಿ ರಿಸಲ್ಟ್ ಹೇಗಿದೆ... ನೀವು ಯೂರಿಯಾ ಹಾಕದೆನೇ ನ್ಯಾನೋ ಯೂರಿಯಾ ಸ್ಪ್ರೇ ಮಾಡಿ ರಿಸಲ್ಟ್ ಬಂದಿದಿಯಾ

    • @shivamurtyduradundi3473
      @shivamurtyduradundi3473 День тому

      ಯಾವ ಬೆಳೆಯಲ್ಲಿ ಬಳಸಿದ್ದೀರಿ

    • @GurunathMudigoudar
      @GurunathMudigoudar День тому

      @@shivamurtyduradundi3473 ಗೋಂಜಾಳ ದಲ್ಲಿ ಫಸ್ಟ್ ಕ್ಲಾಸ್ ಬೆಳದಿದೆ

    • @raghuraghudr6501
      @raghuraghudr6501 День тому

      Sar nammalli 1 ekarege 3 -4 chela akutare idarinda jolakke enadru tondre agutta. .

    • @shivamurtyduradundi3473
      @shivamurtyduradundi3473 День тому

      Phone number kodi nimdu

  • @VeerupakshayyaHiremath
    @VeerupakshayyaHiremath День тому

    Super anna

  • @ಕೃಷಿನಾಡುಕರ್ನಾಟಕ

    Labour karchu

  • @Anandmonstar
    @Anandmonstar День тому

    Thumba chanagi ಹೇಳಿದ್ರಿ sir

  • @rockakujadhav9442
    @rockakujadhav9442 День тому

    Sir yava beja ri

  • @basumdmd
    @basumdmd 2 дні тому

    ರೈತರ ನಾವು ಬೈಲ್ ಶಿಮಿಎವರ್ ರೀ ನಾವು ನಾವು ಈಗ ಹಾಕ್ತೇವಿ ನೀವು ಹೇಳಿದ್ ಎಲ್ಲ ಎಣ್ಣಿ ಹೊಡದ್ರ ನಡೀತೇತ್ರಿ. ಅದಸ್ಟ್ ಬೇಗ್ ನೋಡಿ ಹೇಳರಿ

  • @kariyappa.s.pujarpujar4562
    @kariyappa.s.pujarpujar4562 2 дні тому

    ಸರ್ ನಿಮ್ಮ ಫೋನ್ ನಂಬರ್ ಕೊಡಿ

  • @kariyappa.s.pujarpujar4562
    @kariyappa.s.pujarpujar4562 2 дні тому

    ನಿಮ್ಮ ಫೋನ್ ನಂಬರ್ ಕೊಡಿ ಸರ್

  • @Sharan-SS
    @Sharan-SS 2 дні тому

    ಸರ್ ನಾನು ಬಿತ್ತಿದೆ ಮೇಲೆ ಮೊಳಕೆ ಬಂದಿದೆ ಸಣ್ಣ ಮೊಳಕೆ ಬಂದ ಮೇಲೆ ಮಳೆ ಜಾಸ್ತಿ ಬಂದಿದೆ... ಇದಕ್ಕೆ ಪರಿಹಾರ ತಿಳಿಸಿ ಸರ್ ❤❤

  • @ParashuramMarigoudra
    @ParashuramMarigoudra 2 дні тому

    2 ekare aiti sir estu hakabeku sir heli sir

  • @ParashuramMarigoudra
    @ParashuramMarigoudra 2 дні тому

    2 ekare aiti sir

  • @ParashuramMarigoudra
    @ParashuramMarigoudra 2 дні тому

    Sir menasina kayige ge spear madabahuda sir

  • @AnandHattraki
    @AnandHattraki 2 дні тому

    Oksar🙏

  • @YallalingYallalingp
    @YallalingYallalingp 2 дні тому

    Ullagaddi mahiti helri anna

  • @RaviT.-ff7jv
    @RaviT.-ff7jv 3 дні тому

    ಕಾವೇರಿ 8333 ಬೀಜ ಬಿತ್ತಿರಿ

  • @shrishailjagadev6556
    @shrishailjagadev6556 3 дні тому

    ನಿಮ್ಮ ಮಾಹಿತಿ ತುಂಬಾ ಇಷ್ಟ ಆಯಿತ್ರಿ.

  • @pavanshindhe6415
    @pavanshindhe6415 3 дні тому

    ಸರ್ ನಿಮ್ಮ ಊರು ಯಾವುದು

  • @laxmantelilaxmanteli3887
    @laxmantelilaxmanteli3887 3 дні тому

    Good

  • @charansingrajaput5192
    @charansingrajaput5192 3 дні тому

    Sir nim phone nambar kudari

  • @charansingrajaput5192
    @charansingrajaput5192 3 дні тому

    Sir mere jol mani bija hakidar nadiyutayanari

  • @ShekarVatere-b7l
    @ShekarVatere-b7l 3 дні тому

    Super

  • @ಶ್ರೀಗುರುಕೃಷಿಮಿತ್ರ

    10ಎಕರೆ ಮಾಡಿರ ಲಾಬಿ ಐತಿ

  • @babugoudamarakatti
    @babugoudamarakatti 3 дні тому

    Soybean ge.bidabahuda..sr

  • @srinivassri730
    @srinivassri730 3 дні тому

    ಬೀಜ ಬಿತ್ತನೆ ಮಾಡುವ ಹೊಲ ಉಳುವ ನೇಗಿಲು ಯಲ್ಲಿ ಸಿಗುತ್ತೆ ಹೇಳಿ ಸರ್ ಸ್ವಲ್ಪ ನಾವು ನಮ್ಮ ಹೊಲ ದಲಿ ಮಡಿಕೆ ಹೊಡಿತೀವಿ ಸರ್ ಹೇಳಿ ಯಾವ ತರ ಮಾಡುಸ್ಕೊಕೋಬೇಕು ನಿಮ್ಮ ಮೊಬೈಲ್ ನಂಬರ್ ಕೊಡಿ ಸರ್ ಸ್ವಲ್ಪ ದಯವಿಟ್ಟು 🙏🏻

  • @VeeranjaneyaswamiNRolli
    @VeeranjaneyaswamiNRolli 3 дні тому

    Super idea bro thank u

  • @basavarajmoti1084
    @basavarajmoti1084 3 дні тому

    ನೀನು ಮಾಡು ವಿಡಿಯೋ ದಮ್ಮಿ

  • @basavarajmoti1084
    @basavarajmoti1084 3 дні тому

    ಅಣ್ಣಾ ಬಾಳ ತ್ರಾಸ ತೊಗಬೇಡ ಕರಕಿ ಎಣ್ಣಿ ಹೊಡಿ

  • @shivunagurshivu2620
    @shivunagurshivu2620 4 дні тому

    Super sar tunba danyevadagalu