coffeenadu news (ಕಾಫಿನಾಡು ನ್ಯೂಸ್)
coffeenadu news (ಕಾಫಿನಾಡು ನ್ಯೂಸ್)
  • 203
  • 81 457

Відео

"ಸಾಗರೋಪಾದಿಯಲ್ಲಿ ಹರಿದು ಬಂದ ಜನ‌ಸಾಗರ"ಎಲ್ಲೆಡೆ ಜೈ ಶ್ರೀ ರಾಮ್ ಘೋಷಣೆ". #koppa #kannadanews #news #ಕೊಪ್ಪ
Переглядів 511День тому
#koppa #kannadanews #latestnews #ಕೊಪ್ಪ #police #news #breakingnews #sports #college #education
*ಮಾನವೀಯತೆ ಮೆರೆದ ಠಾಣಾಧಿಕಾರಿ ಬಸವರಾಜ್*#koppa #kannadanews #latestnews #latestnews #ಕೊಪ್ಪ #police
Переглядів 23314 днів тому
#koppa #kannadanews #latestnews #latestnews #ಕೊಪ್ಪ #police
ಸ್ವಚ್ಚ ಸುಂದರ ಮತ್ತು ಟ್ರಾಫಿಕ್ ಮುಕ್ತ ನಗರವಾಗಲು ಎಲ್ಲರ ಸಹಕಾರ ಅಗತ್ಯ. #koppa #ಕೊಪ್ಪ #police #kannadanews
Переглядів 281Місяць тому
ಎಲ್ರರೂ ಸಹಕರಿಸಿದರೆ ಕೊಪ್ಪ ನಗರ ಸ್ವಚ್ಚ‌ ಸುಂದರವಾಗಿ ,ಟ್ರಾಫಿಕ್ ಮುಕ್ತವಾಗಿ ಇರಲು ಸಾಧ್ಯ:- ಪೋಲಿಸ್ ಠಾಣಾಧಿಕಾರಿ ಶ್ರೀ ಬಸವರಾಜ್ ಕರೆ. #kannadanews #koppa #latestnews #news #ಕೊಪ್ಪ #breakingnews #police
*ಕೊಪ್ಪ ಸಾಂಸ್ಕೃತಿಕ ವೈಭವ -2024* ದಿನಾಂಕ 30-11-2024,ಶನಿವಾರ.#news #latestnews #ಕೊಪ್ಪ #kannadanews #koppa
Переглядів 4592 місяці тому
#news #kannadanews #ಕೊಪ್ಪ #koppa #latestnews #education #breakingnews
*ಕೊಪ್ಪ ಸುಭಾಷ್ ರಸ್ತೆ ಕೊನೆಯ ತಿರುವಿನಲ್ಲಿ ಭೀಕರ ರಸ್ತೆ ಅಪಘಾತ*#news #livenews #ಕೊಪ್ಪ #breakingnews
Переглядів 1,1 тис.3 місяці тому
ಕೊಪ್ಪ ಸುಭಾಷ್ ರಸ್ತೆಯ ಕೊನೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರನಿಗೆ ಗಂಭೀರ ಗಾಯ ,ಮಣಿಪಾಲ್ ಆಸ್ಪತ್ರೆಗೆ ದಾಖಾಲು.ಫೋರ್ಡ್ ಕಾರಿನ ಬ್ರೇಕ್ ತಪ್ಪಿ ಅಪಘಾತ ,ಅಪಘಾತದಲ್ಲಿ ಕಾರು ಮತ್ತು ಸ್ಕೂಟಿ ಸಂಪೂರ್ಣ ನಜ್ಜುಗುಜ್ಜು.ಕಾರಿನ ಚಾಲಕ ಪಾರು. #news #livenews #kannadanews
*ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಕ್ಕಳ ಬಗ್ಗೆ ನಿರ್ಲಕ್ಷ್ಯ* *ಪೋಷಕರು ಕೇಳಿದರೆ ಉಡಾಫೆ ಉತ್ತರ*#news #sports
Переглядів 2045 місяців тому
*ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದಲ್ಲಿ ಮಕ್ಕಳ ಬಗ್ಗೆ ನಿರ್ಲಕ್ಷ್ಯ* *ಪೋಷಕರು ಕೇಳಿದರೆ ಉಡಾಫೆ ಉತ್ತರ*#news #sports
*ಕೊಪ್ಪ ಗ್ರಾಮಾಂತರದ ಸಂಜೀವಿನಿ ನೋನಿ ಅಂತರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆ* #news #ಕೊಪ್ಪ #kannadanews #nature
Переглядів 5795 місяців тому
*ಕೊಪ್ಪ ಗ್ರಾಮಾಂತರದ ಸಂಜೀವಿನಿ ನೋನಿ ಅಂತರಾಷ್ಟ್ರೀಯ ಪ್ರದರ್ಶನಕ್ಕೆ ಆಯ್ಕೆ* #news #ಕೊಪ್ಪ #kannadanews #nature
*ವಾಹನಗಳ ಮಾಲೀಕರಿಗೆ ಕೊಪ್ಪ ಪೋಲಿಸ್ ಠಾಣಾಧಿಕಾರಿಗಳ ಮನವಿ* #news #kannadanews #ಕೊಪ್ಪ #latestnews #livenews
Переглядів 8605 місяців тому
*ವಾಹನಗಳ ಮಾಲೀಕರಿಗೆ ಕೊಪ್ಪ ಪೋಲಿಸ್ ಠಾಣಾಧಿಕಾರಿಗಳ ಮನವಿ* #news #kannadanews #ಕೊಪ್ಪ #latestnews #livenews
*ಬೀದಿ ಬದಿ ವ್ಯಾಪಾರಿಗಳಿಂದ ವಾಹನ ನಿಲುಗಡೆಗೆ ತೊಂದರೆ**ಸಾರ್ವಜನಿಕರ ಆಕ್ರೋಶ*#news #kannadanews #ಕೊಪ್ಪ #livenews
Переглядів 5745 місяців тому
*ಬೀದಿ ಬದಿ ವ್ಯಾಪಾರಿಗಳಿಂದ ವಾಹನ ನಿಲುಗಡೆಗೆ ತೊಂದರೆ ಸಾರ್ವಜನಿಕರ ಆಕ್ರೋಶ*#news #kannadanews #ಕೊಪ್ಪ #livenews
"*ಕೊಪ್ಪ ಪೋಲಿಸ್ ಠಾಣೆಯ ವತಿಯಿಂದ ಮಕ್ಕಳಿಗೆ ಪಾಠ*"#news #ಕೊಪ್ಪ #kannadanews #latestnews #livenews #police
Переглядів 1645 місяців тому
"*ಕೊಪ್ಪ ಪೋಲಿಸ್ ಠಾಣೆಯ ವತಿಯಿಂದ ಮಕ್ಕಳಿಗೆ ಪಾಠ*"#news #ಕೊಪ್ಪ #kannadanews #latestnews #livenews #police
"ಕೊಪ್ಪದಲ್ಲಿ ವೈದ್ಯಕೀಯ ಸಂಘ ಮತ್ತು ಆಯುಷ್ ಫೆಡರೇಶನ್ ವತಿಯಿಂದ ಪ್ರತಿಭಟನೆ" #news #kannadanews #ಕೊಪ್ಪ #doctors
Переглядів 3885 місяців тому
"ಕೊಪ್ಪದಲ್ಲಿ ವೈದ್ಯಕೀಯ ಸಂಘ ಮತ್ತು ಆಯುಷ್ ಫೆಡರೇಶನ್ ವತಿಯಿಂದ ಪ್ರತಿಭಟನೆ" #news #kannadanews #ಕೊಪ್ಪ #doctors
" ಬಂದ್ ಇದ್ದರೂ ಮಾರಾಟ ಸ್ಥಳೀಯ ವರ್ತಕರ ಆಕ್ರೋಶ " ಪರಿಸ್ಥಿತಿ ಉದ್ವಿಗ್ನ. #news #kannadanews #livenews #ಕೊಪ್ಪ
Переглядів 3325 місяців тому
" ಬಂದ್ ಇದ್ದರೂ ಮಾರಾಟ ಸ್ಥಳೀಯ ವರ್ತಕರ ಆಕ್ರೋಶ " ಪರಿಸ್ಥಿತಿ ಉದ್ವಿಗ್ನ. #news #kannadanews #livenews #ಕೊಪ್ಪ
"ರೈತ ಹೋರಾಟ ಸಮಿತಿ ಪ್ರತಿಭಟನೆಗೆ ಹರಿದುಬಂದ ಜನಸಾಗರ" ಸರ್ಕಾರದ ವಿರುದ್ಧ ರೈತರ ಆಕ್ರೋಶ #news #kannadanews #ಕೊಪ್ಪ
Переглядів 3115 місяців тому
"ರೈತ ಹೋರಾಟ ಸಮಿತಿ ಪ್ರತಿಭಟನೆಗೆ ಹರಿದುಬಂದ ಜನಸಾಗರ" ಸರ್ಕಾರದ ವಿರುದ್ಧ ರೈತರ ಆಕ್ರೋಶ #news #kannadanews #ಕೊಪ್ಪ
*ಶೃಂಗೇರಿ ಕ್ಷೇತ್ರ ಬಂದ್ ಹಿನ್ನೆಲೆ ಕೊಪ್ಪ ಪಟ್ಟಣದಲ್ಲಿ ತರಕಾರಿ ವ್ಯಾಪಾರಿಗಳ ನಡುವೆ ಸಂಘರ್ಷ*#news #kannadanews
Переглядів 8275 місяців тому
*ಶೃಂಗೇರಿ ಕ್ಷೇತ್ರ ಬಂದ್ ಹಿನ್ನೆಲೆ ಕೊಪ್ಪ ಪಟ್ಟಣದಲ್ಲಿ ತರಕಾರಿ ವ್ಯಾಪಾರಿಗಳ ನಡುವೆ ಸಂಘರ್ಷ*#news #kannadanews
"ಕಾಫಿನಾಡಿನಲ್ಲಿ ಮುಂದುವರೆದಿದೆ ಭೂಕುಸಿತದ ಸರಣಿ" #news #kannadanews #latestnews #livenews #livenews #ಕೊಪ್ಪ
Переглядів 3636 місяців тому
"ಕಾಫಿನಾಡಿನಲ್ಲಿ ಮುಂದುವರೆದಿದೆ ಭೂಕುಸಿತದ ಸರಣಿ" #news #kannadanews #latestnews #livenews #livenews #ಕೊಪ್ಪ
ರಸ್ತೆ ಮೇಲೆ ಬಂದ ತುಂಗಾ ನದಿ.ಸಂಚಾರ ಬಂದ್.#news #livenews #travel #kannadanews #monsoon #flood #tourist
Переглядів 3496 місяців тому
ರಸ್ತೆ ಮೇಲೆ ಬಂದ ತುಂಗಾ ನದಿ.ಸಂಚಾರ ಬಂದ್.#news #livenews #travel #kannadanews #monsoon #flood #tourist
*ಕೊಗ್ರೆ ಬಳಿ ಬಾರೀ ಭೂಕುಸಿತ ಕೊಗ್ರೆ ಕಲ್ಲುಗುಡ್ಡೆ ಹೊರನಾಡು ಸಂಪರ್ಕ ಸ್ಥಗಿತ* #news #livenews #travel #flood
Переглядів 3006 місяців тому
*ಕೊಗ್ರೆ ಬಳಿ ಬಾರೀ ಭೂಕುಸಿತ ಕೊಗ್ರೆ ಕಲ್ಲುಗುಡ್ಡೆ ಹೊರನಾಡು ಸಂಪರ್ಕ ಸ್ಥಗಿತ* #news #livenews #travel #flood
"ಮಲೆನಾಡಿನ ಮಳೆಗೆ ಕುದುರೆಗುಂಡಿ ರಸ್ತೆ ಸಂಚಾರ ಸ್ಥಗಿತ" #news #travel #kannadanews #livenews #monsoon
Переглядів 3336 місяців тому
"ಮಲೆನಾಡಿನ ಮಳೆಗೆ ಕುದುರೆಗುಂಡಿ ರಸ್ತೆ ಸಂಚಾರ ಸ್ಥಗಿತ" #news #travel #kannadanews #livenews #monsoon
"ಬಾರೀ ಮಳೆಗೆ ಕೊಪ್ಪ- ಸಿದ್ಧರಮಠ ರಸ್ತೆ ಜಲಾವೃತ".ವಾಹನ ಸವಾರರ ಪರದಾಟ.ರಸ್ತೆ ಮೇಲೆ 3 ಅಡಿ ನೀರು.ಸಂಚಾರ ಬಂದ್.
Переглядів 1,8 тис.6 місяців тому
"ಬಾರೀ ಮಳೆಗೆ ಕೊಪ್ಪ- ಸಿದ್ಧರಮಠ ರಸ್ತೆ ಜಲಾವೃತ".ವಾಹನ ಸವಾರರ ಪರದಾಟ.ರಸ್ತೆ ಮೇಲೆ 3 ಅಡಿ ನೀರು.ಸಂಚಾರ ಬಂದ್.
ಮಲೆನಾಡಿನಲ್ಲಿ ಮಳೆಯ ಆರ್ಭಟ, ಉಕ್ಕಿ ಹರಿದ ತುಂಗಾ ನದಿ.ಶೃಂಗೇರಿ ಕಪ್ಪೆ ಶಂಕರ ಮುಳುಗಡೆ. ನಾರ್ವೆ ಘಾಟಿಯಲ್ಲಿ ಭೂ ಕುಸಿತ
Переглядів 2 тис.6 місяців тому
ಮಲೆನಾಡಿನಲ್ಲಿ ಮಳೆಯ ಆರ್ಭಟ, ಉಕ್ಕಿ ಹರಿದ ತುಂಗಾ ನದಿ.ಶೃಂಗೇರಿ ಕಪ್ಪೆ ಶಂಕರ ಮುಳುಗಡೆ. ನಾರ್ವೆ ಘಾಟಿಯಲ್ಲಿ ಭೂ ಕುಸಿತ
"*ಹೇಮಂತ ಲಾಸ್ಯ 2024" ಸಂಗೀತೋತ್ಸವ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಕೊಪ್ಪ ದಲ್ಲಿ.."# koppa #public #culture
Переглядів 5078 місяців тому
"*ಹೇಮಂತ ಲಾಸ್ಯ 2024" ಸಂಗೀತೋತ್ಸವ ಮತ್ತು ನೃತ್ಯೋತ್ಸವ ಕಾರ್ಯಕ್ರಮ ಕೊಪ್ಪ ದಲ್ಲಿ.."# koppa #public #culture

КОМЕНТАРІ

  • @parvathiuday7234
    @parvathiuday7234 12 днів тому

    🙏🙏🙏🙏🙏

  • @tpmmartinmartin
    @tpmmartinmartin 3 місяці тому

    🎉🎉🎉🎉

  • @sowmyaprashanth989
    @sowmyaprashanth989 4 місяці тому

    ಅದ್ಭುತವಾದ ನಿರೂಪಣೆ ಶೃತಿ ಮ್ಯಾಡಮ್ 👍👏👏👏

  • @shreekanthtejaswi5440
    @shreekanthtejaswi5440 5 місяців тому

    Salute to you Basavraj sir🙏🏻. Your social concerns are really appreciable 👌🏻 ಕಾಫಿನಾಡಿಗೆ ಶುಭವಾಗಲಿ, ಇನ್ನಷ್ಟು ಬೆಳೆಯಲಿ 💐

  • @venuthahema6115
    @venuthahema6115 5 місяців тому

    ಒಳ್ಳೆ ಕೆಲಸ.

  • @thousifnaz6879
    @thousifnaz6879 5 місяців тому

    100%👍🏽

  • @knprabhu999
    @knprabhu999 5 місяців тому

    PWD ಇಂದ ತಾಲೂಕ್ Hq.. ಅಲ್ಲಿ fix ಆಗಿರೋ ಬಾಡಿಗೆಯ ಬಗ್ಗೆ ಸರ್ಕ್ಯುಲರ್ ತೆಗೆದುಕೊಂಡು ಹೋರಾಟ ನಡೆಸಿ ಮಾರಾಯರೇ

  • @knprabhu999
    @knprabhu999 5 місяців тому

    😂😂😂😂 ಕೊಪ್ಪದ ಪಟ್ಟಣ ಪಂಚಾಯಿತಿ ಬಾಡಿಗೆ $' ಅಲ್ಲಿ ಇರೋದು ಮಾರಾಯ್ರೆ😂😂😂 PWD ಇಂದ ತಾಲೂಕು Hq.. ಗೆ ಫಿಕ್ಸೆಡ್ ಒಂದು ಬಾಡಿಗೆ ಇದೆ ಇದರ ಬಗ್ಗೆ ಯಾರಾದ್ರೂ ಕೋರ್ಟಿಗೆ ಹೋದರೆ ಪಟ್ಟಣ ಪಂಚಾಯಿತಿ ಪುಂಗಿ ಬಂದ್ ಮಾರಾಯರೇ 😂😂😂 ಇದರ ಬಗ್ಗೆ ಯೋಚಿಸಿ

  • @sandhyaprakash8141
    @sandhyaprakash8141 5 місяців тому

    👌🏻💐

  • @eprohoda
    @eprohoda 6 місяців тому

    how r u?-wow,beautiful ~farewell. Coffeenadu!

  • @rekhaumeshrekhaumesh2131
    @rekhaumeshrekhaumesh2131 6 місяців тому

    Howdu sir nijvglu prablm agathe sari madsbeku

  • @bhuvichitte2249
    @bhuvichitte2249 8 місяців тому

    🎉

  • @AnanyaV-q7k
    @AnanyaV-q7k Рік тому

    ಕರ್ದಿದ್ರೆ ಬರ್ತಿದ್ದೆ ತಾನೇ ಕರ್ದಿಲ್ಲ ನೀವು

  • @bhuvichitte2249
    @bhuvichitte2249 Рік тому

    🎉🎉🎉

  • @Surya-t8s8m
    @Surya-t8s8m Рік тому

    ❤❤

  • @nirmalashiva-v4s
    @nirmalashiva-v4s Рік тому

    Very nice

  • @ambrishpavithra1687
    @ambrishpavithra1687 Рік тому

    ❤❤❤

  • @manjusstcskoppa2077
    @manjusstcskoppa2077 Рік тому

    Nam koppa❤

  • @pradeepaks5623
    @pradeepaks5623 Рік тому

    💛❤

  • @sharadarao7667
    @sharadarao7667 Рік тому

    ಇದಕ್ಕೆ ನಮ್ಮ ಬೆಂಬಲ ಇದೇ 👍👍

  • @ಹೊಸಕೊಪ್ಪಸುಬ್ಬಣ್ಣಹೊಳ್ಳ

    ಉತ್ತಮ ಪರಿಸರ ಹಾಗೂ ಸಮಾಜದ ಕಾಳಜಿಯಿಂದ ಸೇವೆ ಮಾಡುತ್ತಿರುವ ಮತ್ತು ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು....🙏🙏🙏

  • @shreekanthtejaswi5440
    @shreekanthtejaswi5440 Рік тому

    अहिंसा परमो धर्मः धर्म हिंसा तथैव च:“

  • @Raghavendra987
    @Raghavendra987 Рік тому

    ಎಲ್ಲಿ ಹೋಗಲು ಸಾಧ್ಯ ಎರಡೂ ಕಡೆ ಕರೆಂಟ್ ಬೇಲಿ ಇದ್ದಾಗ ಕೋಣನಾದರೂ ಜಾಣನಾಗಿದೆ..

  • @vichankumar1905
    @vichankumar1905 Рік тому

    Jai shree ram koppa raama mandira 🙏

  • @Raghavendra987
    @Raghavendra987 Рік тому

    ಹನಿಟ್ರ್ಯಾಪ್ ವಿಧಾನದಲ್ಲಿ ಆನೆಗಳೂ ಬೀಳೋ ತರ ಆಯ್ತು...

  • @raghavendraacharya9901
    @raghavendraacharya9901 2 роки тому

    ಕೊಪ್ಪ ಉತ್ಸವದ ಒಂದು ವಿಡಿಯೋ ಸಹ ಮಾಡಲಿಲ್ಲ ಸಾರ್ಥಕ ಆಯ್ತು ಬಿಡಿ

  • @snapforge
    @snapforge 2 роки тому

    100% correct . College playground , college activities ge matra use madabeku .

  • @sagargowda4350
    @sagargowda4350 2 роки тому

    ಕಮಿಷನ್ ಪ್ರಿನ್ಸಿಫಾಲ್ ಉಢಾಪೆ ಪ್ರಿನ್ಸಿಫಾಲ್ ಕಾಲೇಜು ಅವರ ಸ್ವಂತ ಆಸ್ತಿ ಅಂದ್ಕೊಂಡಿದರೆ.. ಕಳೆದ ಬಾರಿ ಗಂಡ ಹೆಂಡತಿ ಸೇರಿಕೊಂಡು ಕಾಲೇಜು ಒಳಗೆ ನಾಯಿ ಕರೆದುಕೊಂಡು ಬಂದು ವಿಡಿಯೋ ರಿಲ್ಸ್ ಮಾಡಿದರೆ ಮೊದಲು ಇಂಥ ಪ್ರಿನ್ಸಿಫಾಲ್ ವಜಾಗೊಳಿಸಿ....ಇವರ ಬಳಿ ಏನಾದರೂ ಕೇಳೋದಾಕೆ ಹೋದರೆ ಗದರಿಸಿ ಕಳಿಸ್ತಾರೆ ಇವರು ಪ್ರಿನ್ಸಿಫಾಲ್ ಆಗಿ ಬಂದ ಮೇಲೆ ಕಾಲೇಜು ಅಲ್ಲಿ ಕಮಿಷನ್ ದಂಧೆ ನಡಿಯುತಿದೆ

  • @shirumaben2130
    @shirumaben2130 2 роки тому

    🙏🙏🙏🙏🙏

  • @Rajesh-ey2bs
    @Rajesh-ey2bs 2 роки тому

    ಸೂಪರ್

  • @priyeshsb927
    @priyeshsb927 2 роки тому

    Congratulations 🎉

  • @madhuramgowda2591
    @madhuramgowda2591 2 роки тому

    Sir mam. I got 2nd place in kannada speech

    • @chp424
      @chp424 2 роки тому

      Congratulations🌹

  • @nayana1643
    @nayana1643 2 роки тому

    Super agi ittu navu bandidvi sir

  • @sudhinarasimharajapura.8368
    @sudhinarasimharajapura.8368 2 роки тому

    ಅದ್ಬುತ ಕಾರ್ಯಕ್ರಮ

  • @Mrgundu9474
    @Mrgundu9474 2 роки тому

    Nithin shettyyyy hi magaaa

  • @raghavendraacharya9901
    @raghavendraacharya9901 2 роки тому

    ಇದಕ್ಕಿಂತ ಮೊದಲು ಆಗಬೇಕಿದ್ದ ಕೆಲಸ ಅಂದ್ರೆ ರೋಡ್ ದುರಸ್ಥಿ ಯಾವ ರೋಡ್ಗಳು ನೋಡಿದ್ರು ಹೊಂಡ ವಾಹನ ಚಲಾಯಿಸೊಕ್ಕು ತುಂಬಾ ಕಷ್ಟ ಮೇಲಿನ ಪೇಟೆ ರಸ್ತೆ ಹೇಳೋದೇ ಬೇಡ ಬಿಡಿ ಜನಪ್ರತಿನಿದಿಗಳು ಇದರೊ ಇಲ್ವೋ ಪಕ್ಕದ ತೀರ್ಥಹಳ್ಳಿ ನೋಡಿ ಆದ್ರು ಕಲಿರಿ

  • @sufeadbi7229
    @sufeadbi7229 2 роки тому

    ❤✨

  • @shilpasjois3295
    @shilpasjois3295 2 роки тому

    ಉತ್ತಮ ಮಾಹಿತಿ ಪೂರ್ಣಿಮಾ ಅವರಿಂದ ಮತ್ತು ಸೊಗಸಾದ ಸ್ಪಷ್ಟ ಪ್ರಸ್ತುತಿ ಶ್ರುತಿ 👌👌👌... all the best

  • @jyothiphys0746
    @jyothiphys0746 2 роки тому

    All the Best Shruthi 😘

  • @shruthirohith649
    @shruthirohith649 2 роки тому

    Thank you

  • @madhushreeye2370
    @madhushreeye2370 2 роки тому

    Most talented person@ Shruthi All d best

  • @srekanthgowda1429
    @srekanthgowda1429 2 роки тому

    Superb ❤️🙏❤️

  • @VinayKumar-ew7vp
    @VinayKumar-ew7vp 2 роки тому

    Super 👍👍👍👍narendranna and team

  • @gowthamkissan1478
    @gowthamkissan1478 2 роки тому

    I am not a professional driver but from past ten years am using Mahindra bolero and thar... As per my knowledge there is not any special qualification or skill required to be rally or off road driver... Just learn to drive tractor 🚜for few weeks with trailer that's enough to manage things here...

  • @iqbalmb3353
    @iqbalmb3353 2 роки тому

    Evanoba dhodda muttalla.nodi muslims eshta olle keslasa madidharu RSS and BJP kannige shatru galle alva mmmmmmmmm..

  • @ansarkoppaansar2860
    @ansarkoppaansar2860 2 роки тому

    One of the best UA-cam channel

  • @Raghavendra987
    @Raghavendra987 2 роки тому

    ಕಾಂತಾರ ಕಾಂತೆ..

  • @Raghavendra987
    @Raghavendra987 2 роки тому

    ಪಾಟ್ ಹೋಲ್ ತಂದ ಆಪತ್ತು..

    • @chp424
      @chp424 2 роки тому

      ಹೌದು

  • @gooligowdanavile1414
    @gooligowdanavile1414 2 роки тому

    ನ್ಯಾಯ ಸಿ ಗ ಲಿ

  • @brahmashreecoffee6749
    @brahmashreecoffee6749 2 роки тому

    All d best👍