- 60
- 10 569
Asha Raghu
Приєднався 28 тра 2016
ಸಾಹಿತ್ಯ, ರಂಗಭೂಮಿ, ಕಿರುತೆರೆ, ಚಿತ್ರರಂಗ, ಕಲೆ ಮೊದಲಾದ ನನ್ನ ಎಲ್ಲ ಆಸಕ್ತಿಯ ವಿಷಯಗಳ ವಾಹಿನಿಯಿದು.
ಸ್ಥಿರ ಶೀರ್ಷಿಕೆಗಳು:
1.*ಪುಸ್ತಕ ಅವಲೋಕನ/Book Review*
ನಾನು ಓದಿದ ಪುಸ್ತಕಗಳ ಪರಿಚಯ
2.*ಸಾಹಿತಿ-ಮಾಹಿತಿ/Author Intro*
ಸಾಹಿತಿಗಳ ಮಾಹಿತಿ ಹಾಗೂ ಇತರ ಸಾಹಿತ್ಯದ ವಿಚಾರಗಳು.
3.*ಸಿನಿಮಾಲೋಕ/ Film World*
ಸಿನಿಮಾ, ಕಿರುತೆರೆ, ಓಟಿಟಿ ಅವಲೋಕನ, ಕಲಾವಿದರ/ ತಂತ್ರಜ್ಞರ ಮಾಹಿತಿ ಹಾಗೂ ಇನ್ನಿತರ ವಿಷಯಗಳು.
4.*ರಂಗಲೋಕ/ Theatre World*
ನಾಟಕ ಅವಲೋಕನ, ಕಲಾವಿದರು/ತಂತ್ರಜ್ಞರ ಮಾಹಿತಿ ಹಾಗೂ ಇನ್ನಿತರ ವಿಚಾರಗಳು.
5.*ಕಲಾಲೋಕ/ Art World*
ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದ ವಿಷಯಗಳು.
6.*ಕಥಾಸಮಯ/ Story Time*
ಕಥೆಗಳ ವಾಚನ.
7.*ಪುರಾಣ ಕಥೆಗಳು/ Mythological Stories*
ಪುರಾಣ ಕಥೆಗಳ ನನ್ನ ಮರುನಿರೂಪಣೆಯ ವಾಚನ.
8.* ಭಕ್ತಿ/ Devotional*
ಭಕ್ತಿಗೀತೆ, ಸ್ತೋತ್ರ, ವ್ರತ, ಪೂಜೆ.
9.*ಆಶಾ ರಘು ಕೃತಿಗಳು/Asha Raghu Books*
ನನ್ನ ಕೃತಿಗಳ ಕುರಿತ ವಿಚಾರಗಳು.
ಮತ್ತು ಇತರೆ...
ಸ್ಥಿರ ಶೀರ್ಷಿಕೆಗಳು:
1.*ಪುಸ್ತಕ ಅವಲೋಕನ/Book Review*
ನಾನು ಓದಿದ ಪುಸ್ತಕಗಳ ಪರಿಚಯ
2.*ಸಾಹಿತಿ-ಮಾಹಿತಿ/Author Intro*
ಸಾಹಿತಿಗಳ ಮಾಹಿತಿ ಹಾಗೂ ಇತರ ಸಾಹಿತ್ಯದ ವಿಚಾರಗಳು.
3.*ಸಿನಿಮಾಲೋಕ/ Film World*
ಸಿನಿಮಾ, ಕಿರುತೆರೆ, ಓಟಿಟಿ ಅವಲೋಕನ, ಕಲಾವಿದರ/ ತಂತ್ರಜ್ಞರ ಮಾಹಿತಿ ಹಾಗೂ ಇನ್ನಿತರ ವಿಷಯಗಳು.
4.*ರಂಗಲೋಕ/ Theatre World*
ನಾಟಕ ಅವಲೋಕನ, ಕಲಾವಿದರು/ತಂತ್ರಜ್ಞರ ಮಾಹಿತಿ ಹಾಗೂ ಇನ್ನಿತರ ವಿಚಾರಗಳು.
5.*ಕಲಾಲೋಕ/ Art World*
ಸಂಗೀತ, ನೃತ್ಯ, ಚಿತ್ರಕಲೆ ಮೊದಲಾದ ವಿಷಯಗಳು.
6.*ಕಥಾಸಮಯ/ Story Time*
ಕಥೆಗಳ ವಾಚನ.
7.*ಪುರಾಣ ಕಥೆಗಳು/ Mythological Stories*
ಪುರಾಣ ಕಥೆಗಳ ನನ್ನ ಮರುನಿರೂಪಣೆಯ ವಾಚನ.
8.* ಭಕ್ತಿ/ Devotional*
ಭಕ್ತಿಗೀತೆ, ಸ್ತೋತ್ರ, ವ್ರತ, ಪೂಜೆ.
9.*ಆಶಾ ರಘು ಕೃತಿಗಳು/Asha Raghu Books*
ನನ್ನ ಕೃತಿಗಳ ಕುರಿತ ವಿಚಾರಗಳು.
ಮತ್ತು ಇತರೆ...
ಕಥಾ ಸಮಯ/Story Time/ಕೊರಡ್ಕಲ್ ಶ್ರೀನಿವಾಸರಾವ್/ಧನಿಯರ ಸತ್ಯನಾರಾಯಣ/ಆಶಾ ರಘು/DhaniyaraSatyanarayana/Asha Raghu
ಕಥಾ ಸಮಯ/Story Time
ಕೊರಡ್ಕಲ್ ಶ್ರೀನಿವಾಸರಾವ್ ಅವರ
‘ಧನಿಯರ ಸತ್ಯನಾರಾಯಣ’
ಪ್ರಸ್ತುತಿ: ಆಶಾ ರಘು
ಕೊರಡ್ಕಲ್ ಶ್ರೀನಿವಾಸರಾವ್ ಅವರ
‘ಧನಿಯರ ಸತ್ಯನಾರಾಯಣ’
ಪ್ರಸ್ತುತಿ: ಆಶಾ ರಘು
Переглядів: 92
Відео
ಪುರಾಣ ಕಥೆಗಳು/Mythological Stories/ಮರಾಮರಾಮರಾಮ/ಆಶಾ ರಘು/Maramaramarama/Asha Raghu
Переглядів 24Місяць тому
ಪುರಾಣ ಕಥೆಗಳು Mythological Stories ಮರಾಮರಾಮರಾಮ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Maramaramarama Retold and Narrated by Asha Raghu
ಪುರಾಣ ಕಥೆಗಳು/Mythological Stories/ಮಂದರ ಪಿಂಗಳೆಯರ ಕಥೆ/ಆಶಾ ರಘು/Mandara Pingaleyara kathe/Asha Raghu
Переглядів 34Місяць тому
ಪುರಾಣ ಕಥೆಗಳು Mythological Stories ಮಂದರ ಪಿಂಗಳೆಯರ ಕಥೆ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Mandara Pingaleyara kathe Retold and Narrated by Asha Raghu
ಪುರಾಣ ಕಥೆಗಳು/Mythological Stories/ದಧೀಚಿಯ ಮಹಾತ್ಯಾಗ/ಆಶಾ ರಘು/Dadheechiya mahathyaga/Asha Raghu
Переглядів 32Місяць тому
ಪುರಾಣ ಕಥೆಗಳು Mythological Stories ದಧೀಚಿಯ ಮಹಾತ್ಯಾಗ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Dadheechiya mahathyaga Retold and Narrated by Asha Raghu
ಕಥಾ ಸಮಯ/Story Time/ಗೋಪಾಲಕೃಷ್ಣ ಪೈ/ ಆಕಾಶರಾಯ/ಆಶಾ ರಘು/Gopalakrishna Pai/Akasharaya/Asha Raghu
Переглядів 1192 місяці тому
ಕಥಾ ಸಮಯ/Story Time ಗೋಪಾಲಕೃಷ್ಣ ಪೈ ಅವರ ‘ಆಕಾಶರಾಯ’ ಪ್ರಸ್ತುತಿ: ಆಶಾ ರಘು
ಕಥಾ ಸಮಯ/Story Time/ನಿರಂಜನ/ಕೊನೆಯ ಗಿರಾಕಿ/ಆಶಾ ರಘು/Asha Raghu
Переглядів 3072 місяці тому
ಕಥಾ ಸಮಯ/Story Time ನಿರಂಜನರ ‘ಕೊನೆಯ ಗಿರಾಕಿ’ ಪ್ರಸ್ತುತಿ: ಆಶಾ ರಘು
ಪುರಾಣ ಕಥೆಗಳು/Mythological Stories/ಸತ್ಯಸಂಧ ಸತ್ಯಕಾಮ/ಆಶಾ ರಘು/Sathyasanda Sathyakama/Asha Raghu
Переглядів 572 місяці тому
ಪುರಾಣ ಕಥೆಗಳು Mythological Stories ಸತ್ಯಸಂಧ ಸತ್ಯಕಾಮ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Sathyasanda Sathyakama Retold and Narrated by Asha Raghu
ಪುರಾಣ ಕಥೆಗಳು/Mythological Stories/ಸಂಪಾತಿಯೂ… ಜಟಾಯುವೂ…/ಆಶಾ ರಘು/Sampathiyu… Jatayuvu…/Asha Raghu
Переглядів 262 місяці тому
ಪುರಾಣ ಕಥೆಗಳು Mythological Stories ಸಂಪಾತಿಯೂ… ಜಟಾಯುವೂ… ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Sampathiyu… Jatayuvu… Retold and Narrated by Asha Raghu
ಪುರಾಣ ಕಥೆಗಳು/Mythological Stories/ಮಹಾದಾನಿ ಶಿಬಿ ಚಕ್ರವರ್ತಿ/ಆಶಾ ರಘು/MahadaniShibichakravarti/Asha Raghu
Переглядів 202 місяці тому
ಪುರಾಣ ಕಥೆಗಳು Mythological Stories ಮಹಾದಾನಿ ಶಿಬಿ ಚಕ್ರವರ್ತಿ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Mahadani Shibi chakravarthi Retold and Narrated by Asha Raghu
ಕಥಾ ಸಮಯ/Story Time/ರಾಜಿ/ಆಶಾ ರಘು/Raaji/Asha Raghu
Переглядів 592 місяці тому
ಕಥಾ ಸಮಯ/Story Time ರಾಜಿ ರಚನೆ ಮತ್ತು ಪ್ರಸ್ತುತಿ ಆಶಾ ರಘು Raaji Written & narrated by Asha Raghu
ಪುರಾಣ ಕಥೆಗಳು/Mythological Stories/ತ್ರಿಶಂಕು ಸ್ವರ್ಗ/ಆಶಾ ರಘು/Thrishanku svarga/Asha Raghu
Переглядів 312 місяці тому
ಪುರಾಣ ಕಥೆಗಳು Mythological Stories ತ್ರಿಶಂಕು ಸ್ವರ್ಗ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Thrishanku svarga Retold and Narrated by Asha Raghu
ಕಥಾ ಸಮಯ/Story Time/ಪುಟ್ಟನೂ ಮತ್ತವನ ತಂದೆಯೂ/ಆಶಾ ರಘು/Puttanu matthavana thandeyu/Asha Raghu
Переглядів 972 місяці тому
ಕಥಾ ಸಮಯ/Story Time ಪುಟ್ಟನೂ ಮತ್ತವನ ತಂದೆಯೂ ರಚನೆ ಮತ್ತು ಪ್ರಸ್ತುತಿ ಆಶಾ ರಘು Puttanu matthavana thandeyu Written & narrated by Asha Raghu
ಪುರಾಣ ಕಥೆಗಳು/Mythological Stories/ಬ್ರಹ್ಮಕಪಾಲ/ಆಶಾ ರಘು/Brahmakapala/Asha Raghu
Переглядів 852 місяці тому
ಪುರಾಣ ಕಥೆಗಳು Mythological Stories ಬ್ರಹ್ಮಕಪಾಲ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Brahmakapala Retold and Narrated by Asha Raghu
ಪುರಾಣ ಕಥೆಗಳು/Mythological Stories/ಕುಬೇರನ ಸ್ವರ್ಣಲಂಕೆ/ಆಶಾ ರಘು/Kuberana Svarnalanke/Asha Raghu
Переглядів 1292 місяці тому
ಪುರಾಣ ಕಥೆಗಳು Mythological Stories ಕುಬೇರನ ಸ್ವರ್ಣಲಂಕೆ ಮರುನಿರೂಪಣೆ ಮತ್ತು ಪ್ರಸ್ತುತಿ ಆಶಾ ರಘು Kuberana Svarnalanke Retold and Narrated by Asha Raghu
ಕಥಾ ಸಮಯ/Story Time/ಗಧಾಯುದ್ಧ/Gadhayuddha/ಆಶಾ ರಘು/Asha Raghu
Переглядів 612 місяці тому
ಕಥಾ ಸಮಯ/Story Time ಗಧಾಯುದ್ಧ ರಚನೆ ಮತ್ತು ಪ್ರಸ್ತುತಿ ಆಶಾ ರಘು Gadhayuddha Written & narrated by Asha Raghu
ಕಥಾ ಸಮಯ/Story Time/ಬದಲಾದ ಚರ್ಯೆ/Badalada charye/ಆಶಾ ರಘು/Asha Raghu
Переглядів 312 місяці тому
ಕಥಾ ಸಮಯ/Story Time/ಬದಲಾದ ಚರ್ಯೆ/Badalada charye/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಅರುಣೋದಯ/Arunodaya/ಆಶಾ ರಘು/Asha Raghu
Переглядів 962 місяці тому
ಪುರಾಣ ಕಥೆಗಳು/Mythological Stories/ಅರುಣೋದಯ/Arunodaya/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಯುದ್ಧ ಬೇಡಿದ ಜಾಂಬುವಂತ/Yuddha bedida Jambuvantha/ಆಶಾ ರಘು/Asha Raghu
Переглядів 1052 місяці тому
ಪುರಾಣ ಕಥೆಗಳು/Mythological Stories/ಯುದ್ಧ ಬೇಡಿದ ಜಾಂಬುವಂತ/Yuddha bedida Jambuvantha/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಪತಿಯ ತಾಯಾದ ರತಿ/Pathiya thayada Rathi/ಆಶಾ ರಘು/Asha Raghu
Переглядів 1292 місяці тому
ಪುರಾಣ ಕಥೆಗಳು/Mythological Stories/ಪತಿಯ ತಾಯಾದ ರತಿ/Pathiya thayada Rathi/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಕವಲಾದ ಯಜುರ್ವೇದ/Kavalada Yajurveda/ಆಶಾ ರಘು/Asha Raghu
Переглядів 512 місяці тому
ಪುರಾಣ ಕಥೆಗಳು/Mythological Stories/ಕವಲಾದ ಯಜುರ್ವೇದ/Kavalada Yajurveda/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಸೇಡು ಬಿಡದ ಉತ್ತಂಕ/Sedu bida Utthanka/ಆಶಾ ರಘು/Asha Raghu
Переглядів 1152 місяці тому
ಪುರಾಣ ಕಥೆಗಳು/Mythological Stories/ಸೇಡು ಬಿಡದ ಉತ್ತಂಕ/Sedu bida Utthanka/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಅರ್ಧನಾರೀಶ್ವರ/Ardhanareeshwara/ಆಶಾ ರಘು/Asha Raghu
Переглядів 1312 місяці тому
ಪುರಾಣ ಕಥೆಗಳು/Mythological Stories/ಅರ್ಧನಾರೀಶ್ವರ/Ardhanareeshwara/ಆಶಾ ರಘು/Asha Raghu
ಪುರಾಣ ಕಥೆಗಳು/Mythological Stories/ಆದಿಪೂಜಿತ ಗಣಪ/Adipoojitha Ganapa/ಆಶಾ ರಘು/Asha Raghu
Переглядів 562 місяці тому
ಪುರಾಣ ಕಥೆಗಳು/Mythological Stories/ಆದಿಪೂಜಿತ ಗಣಪ/Adipoojitha Ganapa/ಆಶಾ ರಘು/Asha Raghu
Asha Raghu Books/ಆಶಾ ರಘು ಅವರ 'ಮಾಯೆ' ಕಾದಂಬರಿಗೆ 2021ರ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ
Переглядів 65Рік тому
Asha Raghu Books/ಆಶಾ ರಘು ಅವರ 'ಮಾಯೆ' ಕಾದಂಬರಿಗೆ 2021ರ ಕರ್ನಾಟಕ ಲೇಖಕಿಯರ ಸಂಘದ ತ್ರಿವೇಣಿ ದತ್ತಿನಿಧಿ ಪ್ರಶಸ್ತಿ
ಪುರಾಣ ಕಥೆಗಳು/Mythological Stories/ಪತಿ ಸಂಜೀವಿನಿ/ಭೀಮನ ಅಮಾವಾಸ್ಯೆ/ವ್ರತದ ಹಿಂದಿನ ಕಥೆ/ಆಶಾ ರಘು
Переглядів 367Рік тому
ಪುರಾಣ ಕಥೆಗಳು/Mythological Stories/ಪತಿ ಸಂಜೀವಿನಿ/ಭೀಮನ ಅಮಾವಾಸ್ಯೆ/ವ್ರತದ ಹಿಂದಿನ ಕಥೆ/ಆಶಾ ರಘು
ಕಲಾಲೋಕ/Art World/ಗಮಕ ವ್ಯಾಖ್ಯಾನಕಾರರಾದ ಸತ್ಯವತಿ ರಾಮನಾಥ್/Satyavati Ramanath/ಆಶಾ ರಘು
Переглядів 101Рік тому
ಕಲಾಲೋಕ/Art World/ಗಮಕ ವ್ಯಾಖ್ಯಾನಕಾರರಾದ ಸತ್ಯವತಿ ರಾಮನಾಥ್/Satyavati Ramanath/ಆಶಾ ರಘು
ಪುರಾಣ ಕಥೆಗಳು/Mythological Stories/ನಾರದ ಮಹರ್ಷಿ/Narada maharshi/ಆಶಾ ರಘು
Переглядів 129Рік тому
ಪುರಾಣ ಕಥೆಗಳು/Mythological Stories/ನಾರದ ಮಹರ್ಷಿ/Narada maharshi/ಆಶಾ ರಘು
ಪುಸ್ತಕ ಅವಲೋಕನ/Book Review/ಡಾ.ಬರಗೂರು ರಾಮಚಂದ್ರಪ್ಪ/ಕಸ್ತೂರ್ ಬಾ vs ಗಾಂಧಿ/ಕಾದಂಬರಿ/ಆಶಾ ರಘು
Переглядів 73Рік тому
ಪುಸ್ತಕ ಅವಲೋಕನ/Book Review/ಡಾ.ಬರಗೂರು ರಾಮಚಂದ್ರಪ್ಪ/ಕಸ್ತೂರ್ ಬಾ vs ಗಾಂಧಿ/ಕಾದಂಬರಿ/ಆಶಾ ರಘು
ಪುರಾಣ ಕಥೆಗಳು/Mythological Stories/ರೈಕ್ವ/ಜಾನಶ್ರುತಿ ಪೌತ್ರಾಯಣ/ಬ್ರಹ್ಮಜ್ಞಾನ/ ಉಪನಿಷತ್ತಿನ ಕಥೆ/ಆಶಾ ರಘು
Переглядів 153Рік тому
ಪುರಾಣ ಕಥೆಗಳು/Mythological Stories/ರೈಕ್ವ/ಜಾನಶ್ರುತಿ ಪೌತ್ರಾಯಣ/ಬ್ರಹ್ಮಜ್ಞಾನ/ ಉಪನಿಷತ್ತಿನ ಕಥೆ/ಆಶಾ ರಘು
ಪುಸ್ತಕ ಅವಲೋಕನ/Book Review/ಕೃಷ್ಣಮೂರ್ತಿ ಚಂದರ್ ಅವರ ಕಾಂಚನಸೀತೆ ಕಾದಂಬರಿ/ಆಶಾ ರಘು
Переглядів 42Рік тому
ಪುಸ್ತಕ ಅವಲೋಕನ/Book Review/ಕೃಷ್ಣಮೂರ್ತಿ ಚಂದರ್ ಅವರ ಕಾಂಚನಸೀತೆ ಕಾದಂಬರಿ/ಆಶಾ ರಘು
🎉❤
Super madam story, hosa tara da kathe heli.
No Kannada books in your liabrary madem
Nice madam 💐
🎉😢
Congratulations
ಅಭಿನಂದನೆಗಳು ಡಿಯರ್ 💕❤💕❤ಅಕ್ಕ💐💐💐💐💐🙏🙏 ಒಳ್ಳೆಯದಾಗಲಿ
ಬಹಳ ಸುಂದರವಾಗಿ ಸರಳವಾದ ವಿವರಣೆ ಕಥೆ ಚೆನ್ನಾಗಿದೆ
ಬಹಳ ಚೆಂದದ ಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ಡಿಯರ್💕❤💕❤ ಅಕ್ಕ🙏🙏
ನಿಮ್ಮ ನಿರೂಪಣೆ ಬಹಳ ಚೆಂದ ಉಂಟು ಡಿಯರ್💕❤💕❤ ಅಕ್ಕ🙏🙏
ಚೆನ್ನಾಗಿ ಮೂಡಿಬಂದಿದೆ ಡಿಯರ್💕❤💕❤ ಅಕ್ಕ🙏🙏
ನಿಮ್ಮ ಧ್ವನಿ ,ವಾಚನ, ಪ್ರಸ್ತುತಿ ಚೆನ್ನಾಗಿದೆ .ಶುಭವಾಗಲಿ
ಚೆಂದ
👌👌🙏💝
ಬಹಳ ಚೆಂದದ ನಿರೂಪಣೆ ಡಿಯರ್💕❤💕❤ ಅಕ್ಕ ಅದ್ಭುತವಾಗಿ ಮೂಡಿ ಬಂದಿದೆ ಅಕ್ಕ🙏🙏
ಬಹಳ ಚೆಂದ ಉಂಟು ಡಿಯರ್💕❤💕❤💕 ಅಕ್ಕ.. ಅದ್ಭುತವಾದ ನಿರೂಪಣೆ ಡಿಯರ್💕❤💕❤ ಅಕ್ಕ🙏🙏🙏🙏🙏💐💐
ಬಹಳ ಚೆಂದವಾಗಿ ಮೂಡಿ ಬಂದಿದೆ ಡಿಯರ್💕❤💕❤ ಅಕ್ಕ🙏🙏💐💐
ಅದ್ಭುತವಾಗಿ ಮೂಡಿ ಬಂದಿದೆ ಡಿಯರ್💕❤💕❤ ಅಕ್ಕ🙏🙏🙏🙏🙏
ಮಲ್ಲಿಕಾರ್ಜುನ ವಿ ಅವರ ಪ್ರತಿಕ್ರಿಯೆ: Sunday Bazaaru short story - The story very beautifully portrays the life of a very poor ,small vendor cum labourerTirupathi and his difficulties in managing the daily affairs.His poverty -stricken life and struggle are poignantly described in minute detail. While he manages to make some money for son's fees ,he faces a shocking betrayal of his affection and love.A vivid , tragic and touching story. Thanks madam for forwarding.Best wishes. Sorry for typing in Kannada.
ಬಹಳ ಚೆಂದ ಉಂಟು ಡಿಯರ್💕❤💕❤ ಅಕ್ಕ 🙏🙏🙏🙏🙏
Thontadarya Sampige ಅವರ ಮತ್ತಷ್ಟು ಮಾಹಿತಿ: ಸುಧನ್ವನನ್ನು ಎಣ್ಣಿ ಕೊಪ್ಪರಿಗೆಗೆ ಹಾಕಿ ಸುಡಲು ಪ್ರಯತ್ನಿಸಿದಾಗ ಅವನಿಗೆ ಸುಡುವ ಯಾವ ಅನುಭವವೂ ಆಗದೇ ಸುರಕ್ಷಿತವಾಗಿ ಇದ್ದಾಗ ಕೊಪ್ಪರಿಗೆಗೆ ಎಳನೀರು ಸುರಿದರಂತೆ ಆಗ ಅವನನ್ನು ಎಣ್ಣೆ ಸುಡಲು ಪ್ರಾರಂಭಿಸಿತಂತೆ. ಅದಕ್ಕೆ ಆ ಜಾಗದಲ್ಲಿ ಎಳನೀರು ಬೆಳೆಯದಿರಲಿ ಎಂದು ಶಾಪ ಇತ್ತಂತೆ. ಆ ಜಾಗ ನಮ್ಮ ಊರಿನಿಂದ ಬೆಣ್ಣೂರು ಕಡೆ ಹೋಗುವಾಗ ಸಿಗುವ ಬಸವಾಪುರದ ದಿಬ್ಬ. ಅಲ್ಲಿ ತೆಂಗು ಬೆಳೆಯುವುದಿಲ್ಲ ಎಂದು ನಂಬಿಕೆ ಇತ್ತು. ಈಗ ಸೊಂಪಾಗಿ ತೆಂಗಿನ ತೋಟಗಳಿವೆ.!!
Thontadarya Sampige ಅವರ ಇನ್ನಷ್ಟು ಮಾಹಿತಿ: ನಮ್ಮಸಂಪಿಗೆಯ ಪೇಟೆ ಎಂದು ಕರೆಯುವ ಬೀದಿಯ ಬಹುಭಾಗ ಹಂಸಧ್ವಜನ ಅಂತಃಪುರದ ಜಾಗ . ಬೇವಿನ ಕಟ್ಟೆ ಇದೆಯಲ್ಲ ಆ ಜಾಗ. ಅದರ ಪ್ರಕಾರ ನನ್ನ ಮನೆ ಸುಧನ್ವನ ಅಂತಃಪುರದ ಭಾಗ !!! ನಮ್ಮ ಈರ ಕೆರೆಯ ಮುಂಭಾಗದಲ್ಲಿ , ಚನ್ನ ಕೇಶವ ಗುಡಿ ಹಿಂಭಾಗದಲ್ಲಿ ಬಾವಿ ತೋಡಿಸುತ್ತಿದ್ದಾಗ , ಇಪ್ಪತ್ತು ಅಡಿ ಕೆಳಗೆ ಚರಂಡಿ ಸಿಕ್ಕಿತ್ತು. ಅದು ಅಂತಃಪುರದಿಂದ ಬಳಸಿದ ನೀರನ್ನು ಹೊರಹಾಕಲು ಇದ್ದ ಒಳ ಚರಂಡಿ ಎಂದು ಹೇಳಿದ್ದರು.ನಾನೂ ಬಾವಿಯಲ್ಲಿ ಚರಂಡಿ ಸಿಕ್ಕಿದಾಗ ಅಲ್ಲೇ ಇದ್ದೆ.!!
Thontadarya Sampige ಅವರು ಕಳುಹಿಸಿದ ಪೂರಕ ಮಾಹಿತಿಗಳು: Audio ! ಸುಧನ್ವನ ತಂದೆ ಹಂಸಧ್ವಜ . ಇವರ ರಾಜಧಾನಿ ಚಂಪಕಾಪುರಿ ! ಜೈಮಿನಿ ಭಾರತದಲ್ಲಿ ಈ ಕಥೆ ವಿವರಿಸಲಾಗಿದೆ. ಕವಿ ಲಕ್ಷ್ಮೀಶ ಬಾಣಾವರದ ಹತ್ತಿರದ ದೇವನೂರಿನವನು . ಅಲ್ಲಿ ಇವನ ಆರಾಧ್ಯದೈವದ ಗುಡಿಯ ಆವರಣದಲ್ಲೇ ಇವನಿಗೂ ಗುಡಿ ನಿರ್ಮಿಸಲಾಗಿದೆ. ಅದರಲ್ಲಿ ಗೋಡೆಯ ಮೇಲೆ ಜೈಮಿನಿ ಭಾರತದ ಕಥೆಗಳ ಸಾರಾಂಶವನ್ನು ಸಂಕ್ಷಿಪ್ತವಾಗಿ ಬರೆಯಲಾಗಿದೆ. ಅಂತಹ ಒಂದು ಕಥೆ ಸುಧನ್ವನದೂ ! ಅದರ ಕೆಳಗೆ ಚಂಪಕಾಪುರಿ ಅಂದರೆ ತುಮಕೂರು ಜಿಲ್ಲೆಯ ಸಂಪಿಗೆ ಗ್ರಾಮ ಎಂದು ಬರೆಯಲಾಗಿದೆ .!!! ನಿಮಗೂ ಗೊತ್ತಿರಬಹುದು.
ಬಹಳ ಚೆಂದ ನಿರೂಪಣೆ ಮತ್ತು ಸುಂದರವಾಗಿ ಮೂಡಿ ಬಂದಿದೆ ಡಿಯರ್💕❤💕❤ ಅಕ್ಕ🙏🙏💐💐💐💐💐 ಒಳ್ಳೆಯದಾಗಲಿ ಅಕ್ಕ🙏🙏🙏🙏🙏
ನಿಮ್ಮ ಮಾತುಗಳು ಮುತ್ತಿನಂತೆ.ಶುಭವಾಗಲಿ ಮೇಡಂ 🎉
ನಿಮ್ಮ ನಿರೂಪಣೆ ಚೆನ್ನಾಗಿದೆ, ನಮ್ಮ ಬಾಲ್ಯದಲ್ಲಿ ಆಕಾಶವಾಣಿ ಯಲ್ಲಿ ಕಥೆ ಕೇಳಿದ ನೆನಪು ಮರುಕಳಿಸಿತು 🙏🏻
ಅಭಿನಂದನೆಗಳು ಸೂಪರ್ ಡಿಯರ್❤💕❤💕❤ ಅಕ್ಕ👌👌🙏🙏🙏🙏 ಒಳ್ಳೆಯದಾಗಲಿ ಎಲ್ಲರಿಗೂ.. 💐💐💐💐💐
ಒಳ್ಳೆಯ ರಂಗರೂಪ ಖುಷಿಯಾಯಿತು 👌👌
ಹೃತ್ಪೂರ್ವಕ ಅಭಿನಂದನೆಗಳು ಮೇಡಂ
Super mam
ಸೋತವನ ಸಾವಿರ ಕತೆಗಳು ಅನ್ನು ವಿವರಿಸಿ ಮೇಡಂ 🙏
Super👌👌👌👌👌 my dear💕❤💕❤ akka..
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಿ ಆಶಾ....ಸೂಪರ್
ನಿಮ್ಮ ಮೆಚ್ಚುಗೆಯ ಹಾಗೂ ಅಕ್ಕರೆಯ ಮಾತಿಗೆ ಪ್ರೀತಿಯ ಧನ್ಯವಾದ.🥰🙏
ಒಂದು ರಂಗ ಪ್ರಯೋಗ ಮೂಲ ಕಾದಂಬರಿ, ಚಲನಚಿತ್ರದ ಬಗ್ಗೆ ಸವಿಸ್ತಾರವಾಗಿ ಅವಲೋಕನ ಮಾಡುವ ನಿಮ್ಮ ವಿಶಿಷ್ಟ ಪ್ರಯತ್ನ ಹಾಗೂ ನಿಮ್ಮ ರಂಗಪ್ರೀತಿಗೆ ಶರಣು ಶರಣಾರ್ಥಿ ಮೇಡಂ.
ಬಹಳ ಚೆಂದ ಉಂಟು ಡಿಯರ್💕❤💕❤ ಅಕ್ಕ🙏🙏
ಬಹಳ ವಿಸ್ತಾರವಾದ ಹರಿವಿನ ವಿಮರ್ಷೆ ಮಾಡಿದ್ದೀರಾ... ಕಾದಂಬರಿ, ಸಿನೆಮಾ ಮತ್ತು ನಾಟಕದ ವಿವಿಧ ಪ್ರಯೋಗಗಳ ಮಾಹಿತಿ ಮತ್ತು ದಾಖಲೆಗಳ ಸಂಗ್ರಹಕ್ಕೆ ಆಗಿರುವ ಶ್ರಮ ತಮ್ಮ ಮಾತುಗಳಲ್ಲಿ ಕಾಣುತ್ತದೆ. ತುಂಬಾ ಗಂಭೀರ ಪ್ರಯತ್ನಕ್ಕೆ ಅಭಿನಂದನೆಗಳು... ಧ್ವನಿಮುದ್ರಣ ದ ಮಟ್ಟವನ್ನು ಸ್ವಲ್ಪ ಜಾಸ್ತಿ ಮಾಡಿ.... ನಿಮ್ಮ ಈ ನೂತನ ಪ್ರಯೋಗಕ್ಕೆ ಹಾರ್ದಿಕ ಅಭಿನಂದನೆಗಳು.... ಗುಂಡಣ್ಣ ಚಿಕ್ಕಮಗಳೂರು/30.06.2023
ತಮ್ಮ ಸ್ಪಂದನೆಯಿಂದ ಖುಷಿಯಾಯಿತು. ಧನ್ಯವಾದ ಸರ್.🙏
ಒಳ್ಳೆಯ ಪ್ರಯತ್ನ .
ಒಳ್ಳೆಯ ವಿಮರ್ಶೆ
🎉
ಸುಂದರ ಪ್ರಸ್ತುತಿ......ಚೋಮನ ದುಡಿ..... ಓದಿದ್ದನ್ನು ಪುನಃ ಮೆಲುಕು ಹಾಕುವಂತಾಯಿತು...ಚೆನ್ನಾಗಿ ನಿರೂಪಿಸಿದ್ದಿರಿ..ಮೇಡಂ
ನಿಮ್ಮ ದ್ವನಿಯು ಅತಿ ಮಧುರವಾಗಿಯು, ಪುಸ್ತಕ ಅವಲೋಕನವು ಅತ್ಯಂತ ಪ್ರಭುದ್ಧತೆಯಿಂದ ಮೂಡಿಬಂದಿದೆ ಮೇಡಂ 👏👏👏very impressive
👌👌👌💐💐🙏🙏
Good Selection and Nice Presentation
ಹಲೋ mam
ಹಲೋ... ನಮಸ್ಕಾರ.
ಎಸ್. ಎಲ್. ಭೈರಪ್ಪನವರ ಪರ್ವ ಕಾದಂಬರಿಯನ್ನು ತುಂಬಾ ಚೆನ್ನಾಗಿ ಅವಲೋಕಿಸಿದ್ದಿರಾ, ಕೇಳುತ್ತಿದ್ದರೆ ಕಣ್ಣ ಮುಂದೆ ಚಿತ್ರಗಳು ಬಂದು ಹೋಗುತ್ತವೆ, ಧನ್ಯವಾದಗಳು ಮೇಡಂ
ಮೇಡಂ ಒಂದು ಸಣ್ಣ ಅನುಮಾನ.. ಇದು ಕಾಲ್ಪನಿಕ ಕಥೆಯೋ ಇಲ್ಲವೇ ನೈಜ ಆಧಾರಿತವೋ... ಪುರಾಣಗಳ ಉಲ್ಲೇಕವೋ...
ಉತ್ತಮವಾದ ಮಾಲಿಕೆ
ಸ್ಪಷ್ಟ ಉಚ್ಚಾರಣೆ, ಖಚಿತ ಹೇಳಿಕೆ,ಉತ್ತಮ ನಿರೂಪಣೆ. ತುಂಬಾ ಚೆನ್ನಾಗಿ ಇದೆ.ಅಭಿನಂದನೆಗಳು
ಪೂರಕವಾಗಿ ವಿಡಿಯೋ ಇದ್ದರೆ ಇನ್ನೂ ಚೆನ್ನ ಎನ್ನಿಸುತ್ತದೆ
ತಾಂತ್ರಿಕವಾಗಿ ಕಷ್ಟ ಎನಿಸಿತು ಸರ್.
ನಿಮ್ಮ ಈ ಪ್ರಯತ್ನಕ್ಕೆ ಅಭಿನಂದನೆಗಳು
ಭೈರಪ್ಪನವರ ಪರ್ವ ಪರಿಚಯವಾಯ್ತು ಪೂರ್ಣ ಕಾದಂಬರಿ ಅದ್ಭುತ ಅಪೂರ್ವ ನಿಮ್ಮ ನಿರೂಪಣೆ ಅಭೂತಪೂರ್ವ ಧನ್ಯವಾದಗಳೊಂದಿಗೆ ಅಭಿನಂದನೆಗಳು ಮೇಡಂ, (ಸಂಪೂರ್ಣ ಕೇಳಿ ಆನಂದಿಸಿ ಲೈಕ್ ಮಾಡಿ ಅಭಿಪ್ರಾಯ ತಿಳಿಸಿರುವೆ) ತಿಮ್ಮಯ್ಯ ರಾಯಚೂರು