- 57
- 3 004
Arivu Baraha Chintane
Приєднався 1 сер 2022
Lectures on culture religion vachana
~Basavaraj toolahalli
~Basavaraj toolahalli
Vachanartha chintane:Is Dasoha a social service?or a tactic of exploration of Bhaktha by Jangama?
ದಾಸೋಹವು ಸಮಾಜ ಸೇವೆಯೋ or ಭಕ್ತಲೋಕವನ್ನು ಶೋಷಿಸುವ ಧಾರ್ಮಿಕ ತಂತ್ರಗಾರಿಕೆ ಯೋ? ವಚನಗಳಾಧಾರದ ಚರ್ಚೆ ಆರತಿ
Переглядів: 45
Відео
Vachanartha chintane: Criticism:S.S.Hiremat's Vachann chaluvaliya nijaswarupa Sankramana March 1993
Переглядів 4719 годин тому
S.S. ಹಿರೇಮಠರ ವಚನ ಚಳುವಳಿಯ ನಿಜಸ್ವರೂಪ ಮತ್ತಿದರ ಪ್ರತಿಕ್ರಿಯೆಗಳ ಪರಾಮರ್ಶೆ : ಡಾ.ಫಣಿರಾಜ T.R. ಚಂದ್ರಶೇಖರ ಬಸವರಾಜ ಸಬರದ ಇವರ ಪ್ರತಿಕ್ರಿಯೆಗಳು ಸಂಕ್ರಮಣ June-93
Vachanartha Chintane: Critical review of articles: Samvada-Jan-Feb 1993/ August 2004:Basava patha/
Переглядів 36День тому
SV. ರಾಜಶೇಖರ (ಉಳ್ಳವರು ಶಿವಾಲಯ-ವಿಮರ್ಶೆ) & ಬಿ ಮಹಾದೇವಪ್ಪ ಕಲಬುರ್ಗಿ ಇವರ ಲೇಖನಗಳ ಪರಾಮರ್ಶೆ,
Vachanartha Chintane: Critical review of Basava prajne-Ramjan Darga: ಸಮತಾವಾದ ಮತ್ತು ಬಸವ ತತ್ವ
Переглядів 46День тому
Vachanartha Chintane: Critical review of Basava prajne-Ramjan Darga: ಸಮತಾವಾದ ಮತ್ತು ಬಸವ ತತ್ವ
Vachanartha Chintane-35: Critical review of article by Dr.T.R.Chandrashekhar-Sankramana April 1998.
Переглядів 4714 днів тому
ವಚನ ಸಂಸ್ಕೃತಿ: ಚೆನ್ನಬಸವಣ್ಣನ ಭಿನ್ನ ಸ್ವರ-ಡಾ. T. R ಚಂದ್ರಶೇಖರ್-ಸಂಕ್ರಮಣ: April-1998
Vachanartha chintane:-3, Criticism / Basava patha/ Sthree samvedane by Dr.Jayashree Dande
Переглядів 5314 днів тому
Vachanartha chintane:-3, Criticism / Basava patha/ Sthree samvedane by Dr.Jayashree Dande
Samsara maye in Allama's Vachans -part-2
Переглядів 2421 день тому
ಮೋಕ್ಷಕ್ಕೆ ವಿಘವಾಗಿ ಸಂಸಾರ - ಮಾಯೆ ೨ ಅಲ್ಲಮನ ವಚನಗಳುಧಾರ
Vachanartha chintane 31: Samsara-Maye as an abstacle to Aikya-Moksha in Allama's Vachans -part-1
Переглядів 1421 день тому
Samsara Maye In Allama's Vachans -part-1
24 November 2024
Переглядів 2621 день тому
Vachanartha Chintane part-31: Critical review of articles published in Basava patha -part-2.
Vachanartha chintane 30:-Critical review of articles on Vachana literature- Basava patha -part-1.
Переглядів 2521 день тому
Critical review of Some articles published in Basava patha -part-1.
22 November 2024
Переглядів 1721 день тому
Vachanartha chintane 28-A different opinion with regards to Dr Kalaburgi's suggestions to modify the meaning of Aikya as Socialization: ಸಾಮಾಜೀಕರಣಕ್ಕಿಂತ ವಿಶ್ವೀಕರಣ ಹೆಚ್ಚು ವಿಶಾಲವೂ ಉದಾತ್ತವಾದುದೂ ಆಗಿದೆ.
22 November 2024
Переглядів 2721 день тому
Vachanartha Chintane part-27: Review of Dr M.M.Kalaburgi's arguments on Jangama= Society etc
21 November 2024
Переглядів 3121 день тому
Vachanartha Chintane part-24: Critical comments on Dr T.R.Chandrashekhar's article in Basava Path a monthly magazine: ಕಾಯಕ ಸಿದ್ಧಾಂತ ಒಂದು ಅಭಿವೃದ್ಧಿ ಪ್ರಾಣಾಳಿಕೆ,
21 November 2024
Переглядів 3021 день тому
Vachanartha chintane 25-The concept of Dasoha by Basavanna and review of Dr. M. M .Kalaburgi's definitions of Jangama, Dasoha
17 November 2024
Переглядів 1428 днів тому
Vachanartha chintane 24-Allamana srushti tatva (cosmogony) ಅಲ್ಲಮನ ಸೃಷ್ಟಿ ತತ್ವ.
ವಚನಗಳ ನಿಮ್ಮ ವ್ಯಾಖ್ಯಾನದ ಪುಸ್ತಕ ಪ್ರಕಟವಾದರೆ ಹೆಚ್ಚು ಉಪಯುಕ್ತ.
ಆಗುತ್ತದೆ ಸಂಪುಟ ಗಾತ್ರ ದೊಡ್ಡದಾಗಿದೆ...ಇನ್ನೊಂದು ಅಪೂಣ೯ವಾಗಿದೆ ಅದೂ ಮುಗಿಬೇಕು
ಅನಾಸಿನ್
@@cbchilakaragi1576 ಆಸಕ್ತಿ ಕಡಮೆಯಾದರೆ ಅನಾಸಿನ್! ಉದ್ಭೋಧಕ ಭಾಷಣ ನನ್ನ ಉದ್ದೇಶ ಅಲ್ಲ, ಪ್ರಬುದ್ಧ ಓದುಗರಿಗೆ ಒಂದಲ್ಲಾ ಎರಡು ಬಾರಿ ಕೇಳಿದರೆ ಒಂದು ಅಥೆಂಟಿಕ್ ಪ್ರಮಾಣವಾಗಿರಲಿ ಎಂಬುದು ನನ್ನ ಉದ್ದೇಶ ನನಗೂ ಜನರಲ ಭಾಷಣ ಬರುತ್ತೆ ಅದು ಶಾಶ್ವತ ನಂಬಲರ್ಹ ಆಕರ ಆಗ್ಲಲ್ಲ ಪರವಾಯಿಲ್ಲ ಮಾತ್ರೆ ನುಂಗಿ ತಲೆನೋವು ಶಮನ ಮಾಡಿಕೊಳ್ಳಿ....ನನ್ನ ವಿಡಿಯೋಗಳು ಹೀಗೆಯೇ... ಸುಮ್ಮನೇ ತಲೆನೋವು ಬೇಡ.... ನನ್ನದು ಪ್ರಾಕ್ಟಿಕಲ್ ವಿಶ್ಲೇಷಣೆ ಧರ ಇರುವುದು
🎉
ಬಸವಣ್ಣನವರ ಬಹು ಉದಾಹರಿತ ವಚನ - ಉಳ್ಳವರು ಶಿವಾಲಯವ ಮಾಡುವರು - ವನ್ನು ನೀವು ವಿಮರ್ಶಿಸಿದ ರೀತಿ ತುಂಬಾ ಇಷ್ಟವಾಯಿತು ಮತ್ತು ಅದೇ ಸರಿ ಅನಿಸಿತು. ವಚನ ಸಾಹಿತ್ಯವನ್ನು ಸುದೀರ್ಘ ಕಾಲದಿಂದಲೂ ಗಂಭೀರ ಅಧ್ಯಯನಕ್ಕೆ ಒಳಪಡಿಸಿ, ವಚನಗಳ ಕುರಿತಾಗಿ ಬಂದಿರುವ ಅಷ್ಟೂ ವ್ಯಾಖ್ಯಾನ, ವಿಮರ್ಶೆಗಳನ್ನು ಮರು ಚಿಂತನೆಗೆ ಹಚ್ಚಿ ಇದೀಗ ಯೂಟ್ಯೂಬ್ ಮೂಲಕ ನಿಮ್ಮ ಮಾತುಗಳನ್ನು ಆಸಕ್ತರಿಗೆ ತಲುಪಿಸುವ ನಿಮ್ಮ ಪ್ರಯತ್ನ ಶ್ಲಾಘನೀಯ !! ಅಭಿನಂದನೆಗಳು ನಿಮಗೆ. 😀👌👍🙏
🎉
🙏💐🙏
ವಚನಗಳ ವಿಮರ್ಶೆ ಹಾಗೂ ನೈಜ ವಿಶ್ಲೇಷಣೆಯ ಕಾರ್ಯ ವರ್ತಮಾನ ಕಾಲಘಟ್ಟದಲ್ಲಿ ಅತ್ಯಂತ ಅವಶ್ಯಕ. ನಿಮ್ಮ ಕಾರ್ಯಕ್ಕೆ ಅನಂತ ನಮನಗಳು 🙏
Thank you so much..😂
🙏
ಸರ್ ತಾವು ಅಲ್ಲಮನ ವಚನ ಗಳನ್ನ ವಿಶ್ಲೇಷಣೆ ಗೆ ತಗೆದು ಕೊಂಡಿರುವುದು ಶ್ಲಾಘನಿಯ ಸರ್ ಆದರೆ ತಾವು ಹೇಳುವ ವಿವರ ಶಬ್ದ ಅರ್ಥ ಕ್ಕೆ ಹೆಚ್ಚು ಒತ್ತು ಕೊಟ್ಟಿರುವುದರಿಂದ ವಚನದ ಭಾವರ್ಥದ ತಾತ್ಪರ್ಯ ಕೇಳುಗನಾದ ನನಗೆ ಅನುಭವ ಕ್ಕೆ ಬರ್ತಾ ಇಲ್ಲಾ ಕೇಳಿದ್ದು ತಕ್ಷಣಕ್ಕೆ ಮರೆತು ಹೋಗುತ್ತೆ ನನ್ನ ಅಪೇಕ್ಷೆ ಇಷ್ಟೇ ಸರ್ ಇನ್ನೊಷ್ಟು ಸರಳ ಗೊಳಿಸಿ ಹೇಳಿದ್ದರೆ ಸಾಮಾನ್ಯರಿಗೂ ಉಪಯುಕ್ತ ವಾಗುತ್ತಿತ್ತು ಅಲ್ಲಮ ನ ಬೆಡಗಿನ ಪರಿಭಾಷೆ ನಮ್ಮ ಜೀವನ ಅನುಭವ ದಿಂದ್ದ ಹೊರತಾದ ಪರಿಭಾಷೆ ಸರ್ ಹಾಗಾಗಿ ನಮ್ಮ ಅನುಭವದ ಪರಿಭಾಷೆ ಬಳಸಿಕೊಂಡಿದ್ದರೆ ಚನ್ನಾಗಿ ಇತ್ತು ಒಳ್ಳೇದು ಸರ್ ತಮ್ಮ ಪ್ರಯತ್ನ ಕ್ಕೆ ಅಭಿನಂದನೆಗಳು ಸರ್
💐🙏
ತುಂಬಾ ಒಳ್ಳೆಯ ಸಂಶೋಧನಾ ಅಧ್ಯಯನ ವಿಷಯ ಹೇಳಿದ್ದೀರಿ ಸಾರ್ 🙏🌹 ಅಭಿನಂದನೆಗಳು ಸಾರ್ 🌹🌹 ಡಾ. ಮಂಜು.ಟಿ ಉಪನ್ಯಾಸಕರು ಗಾಂಧಿ ಅಧ್ಯಯನ ಕೇಂದ್ರ ಮೈಸೂರು ವಿಶ್ವವಿದ್ಯಾಲಯ
ಧನ್ಯವಾದಗಳು ಸರ್ ❤️
🙏
Spiritual analysis,hatsoff to your good discourse.
@@kotragowdbp4437 ಧನ್ಯವಾದಗಳು ಗೌಡರೇ
ಸರ್ ಶರಣಾರ್ಥಿ, ತಮ್ಮ ಚಿಂತನೆಗಳನ್ನ ನೋಡ್ತಾ ಇರ್ತೀವಿ,ಆದಷ್ಟು ಕಡಿಮೆ ಸಮಯದ ವಿಡಿಯೋ ಮಾಡಿದ್ರೆ ಇನ್ನು ಒಳ್ಳೆಯದು,ವಿಷಯ ಮಂಡನೆಗೆ ಸಮಯ ಬೇಕೆಂದ್ರೆ,5 ಅಥವಾ 6 ವಿಡಿಯೋ ಮಾಡಿ ಹಾಕಿ ಸರ್, ಶರಣಾರ್ಥಿ
ತಮಗೆ ಧನ್ಯವಾದಗಳು. ವಿಷಯ ಗಂಭೀರವಾದವೂ ಸಂಶೋಧನಾಸಕ್ತಿಯವೂ ಆಗಿರೋದರಿಂದ ಕಡಮೆ ಸಮಯದ ವಿಡಿಯೋ ಮಾಡೋದು ಕಷ್ಟ. ಸಹಕರಿಸಿ.
@@arivubarahachintane3618 , ಆಯಿತು ಸರ್,
ಶರಣಾರ್ಥಿ ಸರ್,ತುಂಬಾ ಚೆನ್ನಾಗಿ ವಿವರಿಸಿದ್ದೀರಿ,
ತುಂಬಾ ತೂಕವಾದ ಭಾಷಣ, ತಮಗೆ ಅಭಿನಂದನೆಗಳು ಸರ್
Thanks sadu Nayakare