GnanaYagna
GnanaYagna
  • 62
  • 12 635
Sri Tulasi Mahima Suladi - Artha Chinthane Sri Purandara Dasara Rachana
Sri Tulasi Mahima Suladi
ಧ್ರುವತಾಳ
ಸಂತತ ಹನ್ನೆರಡು ಕೋಟಿ ಸುವರ್ಣ ಪುಷ್ಪ ಸಮರ್ಪಿಸಲು |
ಅಂತಾಫಲದಿ ಕೋಟಿ ಕೋಟಿ ಗುಣಿತ ತುಳಸೀ ದಳಕೆ |
ತಂತು ಮಾತ್ರ ಭಕ್ತಿಯಲಿ ತವಕದಿ ಪೂಜಿಸು ಶ್ರೀ-
ಮಂತ ಶ್ರೀ ಪುರಂದರವಿಠ್ಠಲ ವೈಕುಂಠವ ನೀವ || 1 ||
ಮಟ್ಟತಾಳ
ಆದಿವಾರದಿ ಸಂಜೆಯಲಿ ರಾತ್ರಿಯಲಿ |
ಅಂಗಾರಕ ಶುಕ್ರವಾರದಲ್ಲಿ |
ಆದಿತ್ಯ ಸೋಮಗ್ರಹಣ ಅಮವಾಸ್ಯೆ ಹುಣ್ಣಿವೆ |
ದ್ವಾದಶಿಯಲಿ ಸಾದರಾರ್ಚಿತ ಜಯಂತಿಗಳಲಿ |
ವೈಧೃತಿ ವ್ಯತಿಪಾತ ಸಂಕ್ರಾಂತಿಗಳಲಿ ಶ್ರೀ ಪು-
ರಂದರವಿಠ್ಠಲ ಮುನಿವ ಶ್ರೀ ತುಲಸಿಯ ತೆಗೆದರೆ || 2 ||
ತ್ರಿಪುಟಿ ತಾಳ
ಸಾರಂಗಧರನಿಗೆ ಸಂವತ್ಸರದ ತುಳಸಿ |
ಆರು ತಿಂಗಳ ಬಿಲ್ವ ಆಹೋದು ಆಚ್ಯುತನರ್ಚನೆಗೆ |
ಕಾರುಣ್ಯ ಮೂರುತಿಗೆ ಕಮಲ ಏಳು ದಿನವಹುದು |
ಪುರಂದರವಿಠ್ಠಲನಿಗೆ ದಿನ ದಿನದಿ ಕಣಗಿಲ ಆಹೋದು ಸತತ || 3 ||
ಅಟ್ಟತಾಳ
ಇಲ್ಲದಿದ್ದರೆ ಚಿಗುರು ತುಳಸಿ ಅದು |
ಇಲ್ಲದಿದ್ದರೆ ಮುಗುಳು ತೆನೆಯು ಅದು |
ಇಲ್ಲದಿದ್ದರೆ ತುಳಸಿ ಎಲೆಯು ಅದು |
ಇಲ್ಲದಿದ್ದರೆ ಒಣಗಿದ ಕಾಷ್ಟ ಅದು |
ಇಲ್ಲದಿದ್ದರೆ ತುಳಸಿಯ ಬುಡದ ಮಣ್ಣು ಅದು |
ಇಲ್ಲದಿದ್ದರೆ ತುಳಸಿ ತುಳಸಿ ಎಂದು ಕೂಗಿದರೆ |
ನಮ್ಮ ಪುರಂದರವಿಠ್ಠಲ ಒಲಿವ ಕಾಣಿರೊ || 4 ||
ಝಂಪೆತಾಳ
ಶ್ರೀರಮಣನು ತನ್ನ ಶ್ರೀಯನ್ನೆ ಕೂಡಿ |
ಶ್ರೀವತ್ಸ ಕೌಸ್ತುಭ ಮಾಲೆ ವೈಜಯಂತಿಹಾರ-ಏ-
ಕಾವಳಿಯನು ಒಲ್ಲೆ ತುಳಸಿ ಎನ್ನವಳೆಂದ ಪುರಂದರವಿಠ್ಠಲ || 5 ||
ಆದಿತಾಳ
ಒಂದೇ ಒಂದು ಬೆರಳ ಜಪ ಒಂದೇ ಐದು ಗೆರೆಯ ಜಪ |
ಒಂದೇ ಹತ್ತು ಪುತ್ರ ಜೀವಿಮಣಿಯ ಜಪ |
ಒಂದೇ ನೂರು ಶಂಖಮಣಿಯ ಜಪ |
ಒಂದೇ ಸಾವಿರ ಹವಳದ ಜಪ |
ಒಂದೇ ಹತ್ತು ಸಾವಿರ ಮುತ್ತಿನ ಮಣಿಯ ಜಪ |
ಒಂದೇ ಹತ್ತು ಲಕ್ಷ ಸುವರ್ಣ ಮಣಿಯ ಜಪ |
ಒಂದು ಕೋಟಿ ದರ್ಭೆ ಬೆಟ್ಟಿನ ಜಪ |
ಒಂದೇ ಅನಂತ ಶ್ರೀ ತುಲಸೀ ಮಣಿಯ ಜಪ- |
ವೆಂದು ಪುರಂದರವಿಠ್ಠಲ ಪೇಳ್ದ | || 6 ||
ಜತೆ
ಸ್ನಾನದಾನಕೆ ತುಳಸಿ ಪ್ರಯೋಜನ ತುಳಸಿ |
ಪುರಂದರವಿಠ್ಠಲಗೆ ಅತಿ ಪ್ರಿಯೆ ತುಳಸಿ ||
Переглядів: 112

Відео

Prarthana Suladi Artha Chinthane by Sri Vijayadasaru
Переглядів 554Місяць тому
Artha Chinthane Prarthana Suladi ಶ್ರೀವಿಜಯದಾಸಾರ್ಯ ವಿರಚಿತ ಪ್ರಾರ್ಥನಾ ಸುಳಾದಿ (ಶ್ರೀಹರಿಯಲ್ಲಿ ಮತ್ತು ವಿಶೇಷವಾಗಿ ಹರಿದಾಸರಲ್ಲಿ ಭಕ್ತಿ ಕೊಡು ಮತ್ತು ಅನ್ಯವಾದ ಮತಿಭ್ರಂಶರ ಮತದಲ್ಲಿ ಜನನ ಕೊಡಬೇಡವೆಂದು ಶ್ರೀಹರಿಯಲ್ಲಿ ಪ್ರಾರ್ಥನೆ.) ರಾಗ ಕಾಂಬೋಧಿ ಧ್ರುವತಾಳ ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲ ಅಪಾರ ಗುಣನಿಧಿ ಅವಧರಿಸೊ ಭೂಪಾಲನಾಗುವದು ಎಂದಿಗೆಂದಿಗೆ ಒಲ್ಲೆ ಕೌಪೀನವಿರಲಿ ಎನಗೆ ಸಂತತದಲ್ಲಿ ಸ್ವಾಮಿ ಕೋಪಾವೆ ಬೇರರಸಿ ಕಿತ್ತಿ ಕಡೆಗೆ ಮಾಡು ಕಾಪಾಡು ಇದೆ ನಿನ್ನ ಬೇಡಿಕೊಂಬ...
5 - Suladi Giriya Shikarava Khande Sri Venkatesha Parvatha Mahatme Suladi
Переглядів 912 місяці тому
Artha Chinthane
Sri Saraswathi Deviyara Suladi - Sri Abhinava Pranesha Dasaru
Переглядів 1982 місяці тому
Artha Chinthane Sri Saraswathi Deviyara Suladi ಸಿರಿದೇವಿಯರಸನ ಹಿರಿಯ ಸೊಸೆಯೇ ವಾಣಿ ಸಿರಿದೇವಿ ಉಳಿದನ್ಯ ನಾರಿ ಶಿರೋಮಣಿ ಸರಸಿಜ ಸಂಭವ ಬ್ರಹ್ಮದೇವನ ರಾಣಿ ಸ್ಮರಿಪ ಸದ್ಭಕ್ತರ ಸುರಧೇನು ಚಿಂತಾಮಣಿ ಶರಣರ ಈಪ್ಸಿತ ಸಲಿಸುವ ಕಲ್ಯಾಣಿ ಪರಮ ಸುಂದರ ಶ್ರೇಣಿ ಶುಕವಾಣಿ ಫಣಿವೇಣಿ ಶಿರೋಹಿತವಾಗದ ವಿಮಲ ಸುಜ್ಞಾನಿ ಪರಗತಿ ಸಾಧಕ ಸದ್ವಿದ್ಯಾದಾಯಿನಿ ಸರ್ವ ವೇದಾಭಿಮಾನಿ ವೀಣಾಪಾಣಿ ಸಿರಿಯರಸಭಿನವ ಪ್ರಾಣೇಶ ವಿಠ್ಠಲನ ಸ್ಮರಿಪ ಸನ್ಮತಿ ನೀಡು ಸಿರಿ ಶಾರದಾಂಬಾ ||೧|| ಪುಂಡರೀಕ ನಯನೆ ಪುಂಡರೀಕ ಗಮನ...
Sri Haribhakthisara Nudi 106 to 109 Artha Chinthane Sri Krishnarpanamastu
Переглядів 1632 місяці тому
Artha Chinthane last Nudis 106 - 109
Sri Haribhakthisara Nudi 101 to 105 Artha chinthane
Переглядів 2342 місяці тому
Sri Haribhakthisara 101 to 105 Artha Chinthane
Sri Haribhakthisara Nudi 96 to 100 Artha Chinthane
Переглядів 1753 місяці тому
Artha Chinthane Nudi 96 - 100
Sri Haribhakthisara Nudi 7
Переглядів 304 місяці тому
Sri Haribhakthisara Nudi 7
Sri Haribhakthisara Nudi 8
Переглядів 394 місяці тому
Sri Haribhakthisara
Sri Haribhakthisara Nudi 9
Переглядів 204 місяці тому
Sri Haribhakthisara Nudi 9
Seshadevara Suladi by Abhinava Pranesha Dasaru - Artha Chinthane
Переглядів 1164 місяці тому
ಶ್ರೀ ಅಭಿನವಪ್ರಾಣೇಶವಿಠಲ ದಾಸ ವಿರಚಿತ ಶ್ರೀ ಶೇಷದೇವರ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ವಾರಿಜ ಭವಬೊಮ್ಮ ಕಶ್ಯಪ ಕದ್ರು ಪುತ್ರ ವಾರಿಣಿ ಕಳತ್ರ ಚಟುಲಗಾತ್ರ ವಾರಿಜನಾಭನ ಹಾಸುಗೆಯಾಗಿಯ - ಪಾರ ಸೇವೆಗರೆವ ಶೇಷದೇವ ಧಾರುಣಿ ಪೊತ್ತು ಸರ್ವ ಜೀವರ ಸಲಹುವ ವೀರ ಕಾಕೋದರ ನೀಲಾಂಬರ ಈರೊಂದು ಸಹಸ್ರ ಜಿಹ್ವೆಗಳಿಂದ ನಿತ್ಯ ಮಾರಮಣನ ಗುಣ ಮಹಿಮೆ ಕೊಂಡಾಡುವ ವೀರ ವೈಷ್ಣವ ದೇವ ಚಕ್ಷುಸ್ರವ ಕಾರೊಡಲಭಿನವ ಪ್ರಾಣೇಶವಿಠಲನ ಚಾರು ಚರಣಾಬ್ಜಾಳಿ ಸರ್ಪಕುಲಮೌಳಿ ॥ 1 ॥ ಮಟ್ಟತಾಳ ನಾರಾಯಣನೊಡನೆ ಮೂರುತಿಯಲಿ ಸುಬ್ದ...
Sri Jayateerthara Stotra Suladi by Vijayadasaru Artha Chinthane
Переглядів 4195 місяців тому
Dasastresta Vijayadasakrutha Sri Jayateerthara Stotr ಶ್ರೀ ಜಯರಾಯರ ಸ್ತೋತ್ರ ಸುಳಾದಿ ಧೃವತಾಳ- ಜಯರಾಯ ಜಯರಾಯ ಜಯದೇವಿಅರಸನ್ನಾಶ್ರಯಮಾಡಿ ಕೊಂಡಿಪ್ಪ ತಪ್ಪೋ ವಿತ್ತಪ ಭಯವ ಪರಿಹರಿಸಿ ಭವದುರರ ಹರಿಭ | ಕ್ತಿಯಕೊಡು ಜ್ಞಾನ ವೈರಾಗ್ಯದೊಡನೆ | ದಯ ದೃಷ್ಟಿಯಿಂದ ನೋಡು ಕಾಪಾಡು ಮಾತಾಡು | ಲಯ ವಿವರ್ಜಿತವಾದ ವೈಕುಂಟಕೆ | ಸಯಮಾಗಿ ಮಾರ್ಗ ತೋರೊ ಸಜ್ಜನರೊಳಗಿಟ್ಟು | ಜಯವ ಪಾಲಿಸು ಎನಗೆ ಯತಿಕುಲ ರನ್ನ | ಆಯುತ್ತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ | ಬಯಸುವ ಸತತದಲ್ಲಿ ಹರಿಯನಾಮ | ತ್ರಯಗ...
Sri Haribhakthisara Nudi 91, 92, 93, 94 & 95 Artha Chinthane
Переглядів 925 місяців тому
Sri Haribhakthisara Nudi 91 to 95
Sri Haribhakthisara 86, 87, 88, 89 & 90 Artha Chinthane
Переглядів 745 місяців тому
Sri Haribhakthisara 86 to 90 Nudigalu
Sri Haribhakthisara 81, 82 83, 84 & 85.. Artha Chinthane
Переглядів 225 місяців тому
Sri Haribhakthisara 81 to 85
Sri Haribhakthisara Nudi 76, 77, 78, 79, 80 - Artha Chinthane
Переглядів 165 місяців тому
Sri Haribhakthisara Nudi 76, 77, 78, 79, 80 - Artha Chinthane
4 Suladi Pushkaradriya Nodi Punya vanthara kudi
Переглядів 676 місяців тому
4 Suladi Pushkaradriya Nodi Punya vanthara kudi
Sri Haribhakthisara Nudi 71, 72, 73, 74 & 75 Artha Chinthane
Переглядів 556 місяців тому
Sri Haribhakthisara Nudi 71, 72, 73, 74 & 75 Artha Chinthane
Sri Haribhakthisara Nudi 68, 69 & 70 Artha Chinthane
Переглядів 607 місяців тому
Sri Haribhakthisara Nudi 68, 69 & 70 Artha Chinthane
3 Suladi - Giriya Shikarava Nodi Shira Artha Chinthane
Переглядів 977 місяців тому
3 Suladi - Giriya Shikarava Nodi Shira Artha Chinthane
Sri Haribhakthisara Nudi 66 & 67 Artha Chinthane
Переглядів 607 місяців тому
Sri Haribhakthisara Nudi 66 & 67 Artha Chinthane
2 Suladi - Dhanyanaadenu Indee Punya Giriya Artha Meanings Chinthane
Переглядів 1058 місяців тому
2 Suladi - Dhanyanaadenu Indee Punya Giriya Artha Meanings Chinthane
1 Suladi - Srinivasana Nidhiyanu Bannisalinnu Artha Meanings Chinthane
Переглядів 2838 місяців тому
1 Suladi - Srinivasana Nidhiyanu Bannisalinnu Artha Meanings Chinthane
Sri Haribhakthisara Nudi 61, 62, 63, 64 & 65
Переглядів 448 місяців тому
Sri Haribhakthisara Nudi 61, 62, 63, 64 & 65
Geeta Saara _ Sri Vyasarajaru Rachisida Kruti - Artha Chinthane meanings
Переглядів 2689 місяців тому
Geeta Saara _ Sri Vyasarajaru Rachisida Kruti - Artha Chinthane meanings
Sri Vyasaraja Stotra Suladi by Sri Purandhara Dasaru
Переглядів 1879 місяців тому
Sri Vyasaraja Stotra Suladi by Sri Purandhara Dasaru
Sri Haribhakthisara Nudi 54 to 60
Переглядів 589 місяців тому
Sri Haribhakthisara Nudi 54 to 60
Sri Haribhakthisara Nudi 51, 52 & 53
Переглядів 309 місяців тому
Sri Haribhakthisara Nudi 51, 52 & 53
Sri Haribhakthisara Nudi 48, 49 & 50
Переглядів 429 місяців тому
Sri Haribhakthisara Nudi 48, 49 & 50
Sri Haribhakthisara Nudi 46 & 47
Переглядів 109 місяців тому
Sri Haribhakthisara Nudi 46 & 47

КОМЕНТАРІ

  • @srishabk6042
    @srishabk6042 15 днів тому

    Hare Srinivasa Guro Raghavendra

    • @HKSgnanayagna
      @HKSgnanayagna 8 днів тому

      @@srishabk6042 Naham Kartha Hari Kartha..

  • @nandanbv8028
    @nandanbv8028 16 днів тому

    Anu bhashya explain madii plzzz🙏🙏🙏🙏🙏🙏🙏🙏

  • @harshajoshi6851
    @harshajoshi6851 22 дні тому

    ಹರೇ ಶ್ರೀನಿವಾಸ ತುಂಬಾ ಚೆನ್ನಾಗಿ ತಿಳಿಸಿದಿರಿ ಅಮ್ಮ.ಶ್ರೀವಿಜಯರಾಯಗುರುಭ್ಯೋ ನಮಃ

    • @HKSgnanayagna
      @HKSgnanayagna 8 днів тому

      @@harshajoshi6851 Naham Kartha Hari Kartha

  • @RamanathNarayanarao
    @RamanathNarayanarao Місяць тому

    Dasavarenyaruge Namo namaste i.

  • @SumanaPoojary-df9im
    @SumanaPoojary-df9im Місяць тому

    Sree krishnapan namoshtho🙏🙏🙏

  • @SUDHARAGHU-e4b
    @SUDHARAGHU-e4b Місяць тому

    Excellent pravachana,Dhanyavaadhagalu amma🎉

    • @HKSgnanayagna
      @HKSgnanayagna 8 днів тому

      @@SUDHARAGHU-e4b Naham Kartha Hari Kartha

  • @ashakulkarni8336
    @ashakulkarni8336 2 місяці тому

    ಉಪನ್ಯಾಸ ಮಾಡಿದವರು ಯಾರು ?

    • @HKSgnanayagna
      @HKSgnanayagna 8 днів тому

      @@ashakulkarni8336 Naham Kartha Hari Kartha.. Nanna Hesaru Deepa Keshava Murthy Antha.. Nanna Gurugalu Parimala Raghavendran.. Bannanje aware Sishyaru..

  • @aparnaprasad9719
    @aparnaprasad9719 2 місяці тому

    Amoogha varnane

    • @HKSgnanayagna
      @HKSgnanayagna 8 днів тому

      @@aparnaprasad9719 Naham Kartha Hari Kartha

  • @ManjuNatha-ch4bo
    @ManjuNatha-ch4bo 2 місяці тому

    ಓಂ..ನಮೋ.ಶ್ರೀ..ಮಹ.ವಿಷ್ಣು.ವೆ..ನಮಃ

  • @adinarayanamurthy1638
    @adinarayanamurthy1638 2 місяці тому

    ಅಮೋಘ, ತಮ್ಮ ವಿವರಣೆ ಧನ್ಯವಾದಗಳು, ಹರಿ ಸರ್ವೋತ್ತಮ ವಾವು ಜೀವೊತ್ತ

  • @shrinivasapatil5757
    @shrinivasapatil5757 2 місяці тому

    🙏👌👏Awsome explain 🙏🙏

    • @HKSgnanayagna
      @HKSgnanayagna 8 днів тому

      @@shrinivasapatil5757 Naham Kartha Hari Kartha.

  • @srishabk6042
    @srishabk6042 2 місяці тому

    Hare Srinivasa Guro Raghavendra namaste

  • @bhaskarrao4240
    @bhaskarrao4240 2 місяці тому

    ಹರೇ ಶ್ರೀನಿವಾಸ

  • @ChandraShekar-y4k
    @ChandraShekar-y4k 3 місяці тому

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ 🌿🙏

  • @sumanadb1910
    @sumanadb1910 4 місяці тому

    ಅದ್ಭುತವಾದ ಚಿಂತನೆ.

    • @HKSgnanayagna
      @HKSgnanayagna 8 днів тому

      @@sumanadb1910 Naham Kartha Hari Kartha

  • @1962nagaraj
    @1962nagaraj 4 місяці тому

    ಒಳ್ಳೆಯ ಪ್ರಯತ್ನ, ಸ್ವಲ್ಪ ಶಬ್ದಗಳನ್ನ fine tuning ಮಾಡಿದರೆ ಸೊಗಸಾಗಿ ಬರುತ್ತೆ. ಇನ್ನೊಂದು ಪ್ರಯತ್ನ ಮಾಡಿ 🙏🏻

  • @yogeshkanwar2233
    @yogeshkanwar2233 4 місяці тому

    🎉🎉🎉🎉🎉🎉🎉

  • @rekhakulkarani8792
    @rekhakulkarani8792 9 місяців тому

    It has come very nice👍 it was pleasant to hear Hare srinivas

  • @અનઘા369
    @અનઘા369 9 місяців тому

    Please provide in hindi

    • @HKSgnanayagna
      @HKSgnanayagna 9 місяців тому

      Do You want script in Hindi.. Let try..

  • @HKSgnanayagna
    @HKSgnanayagna 10 місяців тому

    HAre Srinivasa to All Please don't miss the last 2 mins after smarpana. Has a important message..

  • @lakshmisridhar4207
    @lakshmisridhar4207 Рік тому

    🙏🏼🙏🏼🙏🏼🙏🏼

  • @bhagyalakshmi7268
    @bhagyalakshmi7268 Рік тому

    🙏

  • @vandanaprasad725
    @vandanaprasad725 Рік тому

    Thank you very much,Deepa. Very helpful.