YAKSHA ಮಾಧ್ಯಮ
YAKSHA ಮಾಧ್ಯಮ
  • 37
  • 47 162
Yakshagana🛑🤔ಇವರೇ ನೋಡಿ ಪೆರ್ಡೂರು ಮೇಳದ ಹೆಮ್ಮೆಯ ಕಲಾವಿದರು💐🛑#ಯಕ್ಷಗಾನ #yakshagana #perdurmela #2024 #2025
ಬಡಗಿನ ಹೆಮ್ಮೆಯ ಗಜಗಟ್ಟಿ ಮತ್ತು ಟ್ರೆಂಡ್ ಸೃಷ್ಟಿಸುವ ಉತ್ಸಾಹಿ ಕಲಾವಿದರು.. ಪೆರ್ಡೂರು ಮೇಳದ ತಿರುಗಾಟ ಯಶಸ್ವಿಯಾಗಿ ಜಯಭೇರಿ ಬಾರಿಸಲಿ...
#yakshagana #2024 #perdurmela #viralvideo #ಯಕ್ಷಗಾನ #yakshagana #2025 #ಯಕ್ಷರಂಗ #ಯಕ್ಷ_ವಿಶ್ವವಾಣಿ #yakshaganadance #youtube #youtubeshorts #video #viralshorts #viralvideo #viralvideos #viral
Переглядів: 177

Відео

Yakshagana|🛑ಪೆರ್ಡೂರು ಮೇಳದಲ್ಲಿ ನಿರರ್ಗಳ ಮಾತಿನಿಂದ ಮೋಡಿ ಮಾಡಿದ ಪ್ರಕಾಶ್ ಕಿರಾಡಿ🛑|#yakshagana #2024 #viral
Переглядів 3914 днів тому
ಪೆರ್ಡೂರು ಮೇಳದ ಭರವಸೆಯ ಅಮೂಲ್ಯ ಪ್ರತಿಭೆ ಆಗಿರುವ ಶ್ರೀ ಪ್ರಕಾಶ್ ಕಿರಾಡಿ ಯವರ ನಿರರ್ಗಳ ಮಾತಿನಿಂದ ಅದೆಷ್ಟೊ ಸಂದೇಶಗಳನ್ನು ಯಕ್ಷಗಾನದ ಮೂಲಕ ಅರಿವು ಮೂಡಿಸುವ ಕಾರ್ಯ ವೈಖರಿ ಶ್ಲಾಘನೀಯ.. ಈಗ ಮಂದಾರ್ತಿ ಮೇಳದಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದಾರೆ.. #yakshagana #2024 #perdurmela #perdurmela #ಯಕ್ಷಗಾನ #viralvideo #viralvideo #ಯಕ್ಷ_ವಿಶ್ವವಾಣಿ #ಯಕ್ಷರಂಗ #yakshaganadance #yaksha #youtubeshorts #viralshort #viralshort #viralvideo #virals...
Yakshagana|ಮೆಕ್ಕೆಕಟ್ಟು ಮೇಳ 2024-25ರ ಕಲಾವಿದರ ಪಟ್ಟಿ ಇಲ್ಲಿದೆ ನೋಡಿ🥰|#yakshagana #2024 #viralvideo #viral
Переглядів 36021 день тому
ಶ್ರೀ ನಂದಿಕೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೇಕ್ಕೆಕಟ್ಟು ಇವರ 2024-25ರ ಕಲಾವಿದರ ಪರಿಚಯ ಇಲ್ಲಿದೆ ನೋಡಿ 2 ಪ್ರಸಿದ್ಧ ಡೇರೆ ಮೇಳಗಳ ಸಮಾನವಾಗಿ ನಿಂತಿರುವ ಗಜಗಟ್ಟಿ ಪಡೆ...🥰👌🏻👌🏻👌🏻👌🏻 #yakshagana #2024 #perdurmela #ಯಕ್ಷಗಾನ #viralvideo #2025 #yakshaganadance #yaksha #youtubeshorts #youtube #ytshorts #mekkekattu #viralvideo #viralshort #video #viralshorts #ಯಕ್ಷ_ವಿಶ್ವವಾಣಿ #ಯಕ್ಷರಂಗ #yakshagana #yakshagana #2024 #yakshagana #y...
Yakshagana|ಪೆರ್ಡೂರು ಮೇಳದ ಕೃಷ್ಣ ಕಾದಂಬಿನಿ ಯಕ್ಷಗಾನ|ಬಾಳಲ್ಲಿ ನಿನ್ನಿಂದ ಸೂರ್ಯೋದಯ|#yakshagana #perdurmela
Переглядів 4621 день тому
ಪೆರ್ಡೂರು ಮೇಳದ ಸೂಪರ್ ಹಿಟ್ ಕಥಾನಕ "ಕೃಷ್ಣ ಕಾದಂಬಿನಿ"ಯಕ್ಷಗಾನ ದಿ. ಸುಬ್ರಹ್ಮಣ್ಯ ಧಾರೇಶ್ವರ ಅವರ ನಿರ್ದೇಶನದಲ್ಲಿ ಯಶಸ್ವಿಯಾಗಿ ಜಯಭೇರಿ ಬಾರಿಸಿರುವ ಪ್ರಸಂಗ.. ಬಾಳಲ್ಲಿ ನಿನ್ನಿಂದ ಸೂರ್ಯೋದಯ... ದಿ.ಸುಬ್ರಹ್ಮಣ್ಯ ಧಾರೇಶ್ವರ ಸುನಿಲ್ ಭಂಡಾರಿ ಕಡತೋಕ ಸುಜನ ಹಾಲಾಡಿ ವಿದ್ಯಾಧರ್ ರಾವ್ ಜಲವಳ್ಳಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ #ಯಕ್ಷ_ವಿಶ್ವವಾಣಿ #ಯಕ್ಷರಂಗ #ಯಕ್ಷಗಾನ #yakshagana #2024 #perdurmela #viralvideo #video #viralshort #viralshorts #yakshaganadance #yo...
Yakshagana|ಪೆರ್ಡೂರು ಮೇಳದ ಗಂಗೆ,ತುಂಗೆ,ಕಾವೇರಿ ಯಕ್ಷಗಾನ|ಕಡಬಾಳ+ಉಪ್ಪೂರು|#yakshagana #2024 #perdurmela#2025
Переглядів 3621 день тому
ಪೆರ್ಡೂರು ಮೇಳದ ಗಂಗೆ, ತುಂಗೆ, ಕಾವೇರಿ, ಯಕ್ಷಗಾನ ಅದ್ಭುತವಾದ ಸಾಹಿತ್ಯ,"ಮನವ ಸೆಳೆದೆ ಮಧುರ ಭಾಷಿಣಿ" ರಾಘವೇಂದ್ರ ಆಚಾರ್ಯ ಜನ್ಸಾಲೆ ಸುನಿಲ್ ಭಂಡಾರಿ ಕಡತೋಕ ಪ್ರಜ್ವಲ್ ಮುಂಡಾಡಿ ಉದಯ್ ಹೆಗಡೆ ಕಡಬಾಳ ಸುಧೀರ್ ಉಪ್ಪೂರು #yakshagana #2024 #perdurmela #ಯಕ್ಷಗಾನ #ಯಕ್ಷ_ವಿಶ್ವವಾಣಿ #ಯಕ್ಷರಂಗ #yakshaganadance #viralvideo #video #viralshort #viralshorts #viralvideos #yaksha #youtubeshorts #perdurmela #2025
Yakshagana|ಪೆರ್ಡೂರು ಮೇಳದ ಸ್ಕಂದ ಭೂಮಿ ಯಕ್ಷಗಾನ|#perdurmela #yakshagana #2024 #viralvideo #ಯಕ್ಷಗಾನ #2025
Переглядів 4428 днів тому
ಪೆರ್ಡೂರು ಮೇಳದ ಇನ್ನೊಂದು ಸೂಪರ್ ಪ್ರಸಂಗ "ಸ್ಕಂದ ಭೂಮಿ" ಯಕ್ಷಗಾನ ಪ್ರಸಾದ್ ಮೊಗೆಬೆಟ್ಟು ಅವರ ಸಾಹಿತ್ಯದ ಜನಮನ್ನಣೆ ಗಳಿಸಿದ ಪದ್ಯ "ಅಂಬರದಲ್ಲಿ ಹೊಳೆಯುವ ತಾರೆಯು,,, ಅಂಗೈಯಲ್ಲಿದೆ".. ರಾಘವೇಂದ್ರ ಆಚಾರ್ಯ ಜನ್ಸಾಲೆ ಸುನಿಲ್ ಭಂಡಾರಿ ಕಡತೋಕ ಪ್ರಜ್ವಲ್ ಮುಂಡಾಡಿ ಉದಯ್ ಹೆಗಡೆ ಕಡಬಾಳ ಸಂತೋಷ್ ಕುಲಾಲ್ ಹೆಂಗವಳ್ಳಿ #yakshagana #2024 #perdurmela #ಯಕ್ಷಗಾನ #2023 #ಯಕ್ಷ_ವಿಶ್ವವಾಣಿ #ಯಕ್ಷರಂಗ #yakshaganadance #yaksha #youtubeshorts #viralvideo #viralshort #video...
Yakshagana|ಪೆರ್ಡೂರು ಮೇಳ ತಂಡದ ಅದ್ಭುತವಾದ ಹೊಂದಾಣಿಕೆ|#yakshagana #2024 #viralvideo #perdurmela #ಯಕ್ಷಗಾನ
Переглядів 4228 днів тому
ಪೆರ್ಡೂರು ಮೇಳದ ಸೂಪರ್ ಪ್ರಸಂಗ ಗಂಗೆ, ತುಂಗೆ, ಕಾವೇರಿ. ಯಶಸ್ವಿಯಾಗಿ ಜಯಭೇರಿ ದಾಖಲಿಸಲು. ಕಲಾವಿದರ ಹೊಂದಾಣಿಕೆ ಜೊತೆಗೆ ಹಿಮ್ಮೇಳದವರ ಸಹಗೂಡುವಿಕೆ ತುಂಬಾ ಶ್ಲಾಘನೀಯ... #ಯಕ್ಷ_ವಿಶ್ವವಾಣಿ #ಯಕ್ಷಗಾನ #ಯಕ್ಷರಂಗ #2024 #yakshagana #perdurmela #ಯಕ್ಷಗಾನ #2023 #yakshaganadance #yaksha #youtubeshorts #viralshort #viralshorts #viralvideo #video #viral #viralvideos
Yakshagana|ಪೆರ್ಡೂರು ಮೇಳದ ಸೂಪರ್ ಹಿಟ್ ಪ್ರಸಂಗ ಗಂಗೆ,ತುಂಗೆ,ಕಾವೇರಿ|#perdurmela#yakshagana #viralvideo#2024
Переглядів 44Місяць тому
ಗಂಗೆ, ತುಂಗೆ, ಕಾವೇರಿ ಯಕ್ಷಗಾನದ ಒಂದು ಸೂಪರ್ ಹಿಟ್ ಪದ್ಯ... ಪ್ರಸನ್ನ ಭಟ್ ಬಾಳ್ಕಲ್ ಅವರ ಧ್ವನಿಯಲ್ಲಿ ಆಸೆ ಕಣ್ಣಿನ... ಮಾಟಗಾತಿಯು ಕಾರ್ತಿಕ್ ಚಿಟ್ಟಾಣಿ ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ #yakshagana #ಯಕ್ಷ_ವಿಶ್ವವಾಣಿ #ಯಕ್ಷಗಾನ #ಯಕ್ಷರಂಗ #2024 #yakshaganadance #youtubeshorts #yaksha #viralvideo #video #yakshagana2023 #viralshort #viralshorts #perdurmela
Yakshagana|ಪೆರ್ಡೂರು ಮೇಳದಲ್ಲಿ ಹಿಂದೆಂದೂ ಕೇಳಿರದ ಹೊಸ ಬಗೆಯ ಹಾಸ್ಯ ಪದ್ಯ|#yakshagana #2024 #viral #perdurmel
Переглядів 48Місяць тому
ಪೆರ್ಡೂರು ಮೇಳದಲ್ಲಿ ಹಿಂದೆಂದೂ ಕೇಳಿರದ ಹೊಸ ಬಗೆಯ ಹಾಸ್ಯ ಪದ್ಯ ಜನ್ಸಾಲೆ ಅವರ ಸೊಗಸಾದ ಪದ್ಯ ಹಾಸ್ಯ ಜೋಡಿಯಾಗಿ ದೇವಾಡಿಗರ , ಹೆಂಗವಳ್ಳಿ ಅವರ ಮೋಡಿ... #2024 #yakshagana #perdurmela #ಯಕ್ಷಗಾನ #2023 #ಯಕ್ಷಗಾನ #ಯಕ್ಷ_ವಿಶ್ವವಾಣಿ #yakshaganadance #viralvideo #video #youtubeshorts #yaksha #viralshorts #viralshort
Yakshagana|ಪೆರ್ಡೂರು ಮೇಳದ ಸೂಪರ್ ಹಿಟ್ ಪ್ರಸಂಗ ಗಂಗೆ, ತುಂಗೆ, ಕಾವೇರಿ ಯಕ್ಷಗಾನ|#perdurmela #yakshagana #2024
Переглядів 134Місяць тому
ಪೆರ್ಡೂರು ಮೇಳದ ತಿರುಗಾಟದಲ್ಲಿ ಯಶಸ್ವಿಯಾಗಿ ಜಯಭೇರಿ ಬಾರಿಸಿರುವ ಪ್ರಸಂಗ ಗಂಗೆ, ತುಂಗೆ, ಕಾವೇರಿ.. ಉದಯ್ ಹೆಗಡೆ ಕಡಬಾಳ ಸಂತೋಷ್ ಹೆಂಗವಳ್ಳಿ ಇವರ ಪ್ರೀತಿಯ ಸನ್ನಿವೇಶ ಅದರಲ್ಲಿ ಹಾಸ್ಯ ಅಳವಡಿಸಿ ತುಂಬಾ ಚೆನ್ನಾಗಿ ಮೂಡಿಬಂದಿದೆ.... #yakshagana #2024 #2023 #ಯಕ್ಷಗಾನ #ಯಕ್ಷ_ವಿಶ್ವವಾಣಿ #yakshaganadance #perdurmela #saligramamela #yakshagana #yaksha #youtubeshorts #viralvideo #viral #video #viralshort
Yakshagana|ಶ್ರೀನಿವಾಸ ಕಲ್ಯಾಣ ಯಕ್ಷಗಾನ|ಸೌಕೂರು ಮೇಳ|ಹರೀಶ್ ಜಪ್ತಿ #yakshagana #2024 #viral #ಯಕ್ಷಗಾನ #2023
Переглядів 44Місяць тому
ಶ್ರೀ ಸೌಕೂರು ಮೇಳದಲ್ಲಿ ನಡೆದ ಯಕ್ಷಗಾನ ಶ್ರೀನಿವಾಸ ಕಲ್ಯಾಣ..‌ ಭಾಗವತರು: ಶ್ರೀ ಗೋಪಾಲ ಗಾಣಿಗರು, ಹೆರಂಜಾಲು ಶ್ರೀನಿವಾಸ : ಹರೀಶ್ ಮೊಗವೀರ ಜಪ್ತಿ ಪದ್ಮಾವತಿ : ಹಕ್ಲಾಡಿ ರವೀಂದ್ರ ಶೆಟ್ಟಿ #yakshagana #2024 #ಯಕ್ಷಗಾನ #perdurmela #2023 #ಯಕ್ಷಗಾನ #ಯಕ್ಷರಂಗ #ಯಕ್ಷ_ವಿಶ್ವವಾಣಿ #yakshaganadance #yaksha #youtubeshorts #yakshagana2023 #viralvideo #video #viralshort #vlog #viralvideos
Yakshagana|ಜೂ. ಐರ್ಬೈಲ್ ಜೊತೆಯಲ್ಲಿ ಹಳ್ಳಾಡಿಯರ ಮೋಡಿ|ಹಟ್ಟಿಯಂಗಡಿ ಮೇಳ|#yakshagana #2024 #viralvideo #viral
Переглядів 37Місяць тому
ಹಟ್ಟಿಯಂಗಡಿ ಮೇಳದ ಸೊಗಸಾದ ವನ ವಿಹಾರ ಪದ್ಯಕ್ಕೆ ಹೆಜ್ಜೆ ಹಾಕಿದ ಜೂನಿಯರ್ ಐರ್ಬೈಲ್ ಖ್ಯಾತಿಯ "ಶಿಥಿಲ್ ಶೆಟ್ಟಿ" ಅವರ ಜೊತೆ ಮೋಡಿ ಮಾಡಿದ ಸೀನಿಯರ್ "ಹಳ್ಳಾಡಿ ಜಯರಾಮ ಶೆಟ್ಟಿ"ಅವರ ಜೊಡಿ #yakshagana #2024 #perdurmela #ಯಕ್ಷಗಾನ #2023 #saligramamela #yakshaganadance #viralvideo #viralshorts #viral #yakshagana2023 #hattiyangadimela
Yakshagana|ಇವರ ನೆನಪಿದೆಯಾ..??|ಯಕ್ಷ ಕಣ್ಮಣಿ ನಮ್ಮ ಕಣ್ಣಿಮನೆ|#yakshagana #2024 #viral #perdurmela #ಯಕ್ಷಗಾನ
Переглядів 113Місяць тому
ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡಿದ ಮಹಾನ್ ಗಣ್ಯರು ಶ್ರೀಮಾನ್ ದಿ.ಕಣ್ಣಿಮನೆ ಅವರು.. ಇವರ ನಾಟ್ಯವನ್ನು ಅನುಕರಣೆ (copy )ಮಾಡದ ಕಲಾವಿದರೇ ಇಲ್ಲ.. ಯಕ್ಷಗಾನ ಅಂದ್ರೆ ಕಣ್ಣಿಮನೆ ನಾಟ್ಯವೇ ಕಣ್ಣೆದುರು ಬರುವುದು ಸುಳ್ಳಲ್ಲ.. ಅದರಲ್ಲೂ ಇವರ "ಕಲಾಧರ " ಪಾತ್ರ ಯಾವತ್ತೂ ಮರೆಯುವ ಹಾಗಿಲ್ಲ.. ಕಲಾಧರ ಪಾತ್ರ ಹೀಗೆ ನಿರ್ವಹಿಸಬಹುದು ಎಂದು ಬುನಾದಿ ಹಾಕಿಕೊಟ್ಟವರು ಇವರು... ಎಂದೆಂದೂ ಜೀವಂತ ನಮ್ಮ ಕಣ್ಣಿಮನೆ 🙏🏻🙏🏻 #yakshagana #2024 #2023 #ಯಕ್ಷಗಾನ #viralvideo #...
Yakshagana|ಈಶ್ವರನ ಪಾತ್ರದಲ್ಲಿ ಮಿಂಚಿದ ಪ್ರಖ್ಯಾತ ಸ್ತ್ರೀ ಪಾತ್ರಧಾರಿ|😱#yakshagana #perdurmela #viral #2024
Переглядів 54Місяць тому
ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿ ಅವರು ಕೂಡ ಪುರುಷ ಪಾತ್ರಗಳನ್ನು ಸಮರ್ಥವಾಗಿ ಮಾಡಬಲ್ಲರು . ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು... ನೀಲ್ಕೋಡು ಶಂಕರ್ ಹೆಗಡೆ ಅವರ ಈಶ್ವರ ಪಾತ್ರದ ಆರ್ಭಟ ಮನಕೆ ಮುದ ನೀಡಿತು.. #yakshagana #2024 #perdurmela #ಯಕ್ಷಗಾನ #yakshaganadance #viralvideo #viralshort #viral
Yakshagana|ಬೇರೆ ಆಯಿತು ಗಜಗಟ್ಟಿ ಪಡೆ|saligrama mela|#saligramamela #viralvideo #yakshagana #2024 #viral
Переглядів 13 тис.Місяць тому
ಶ್ರೀ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ 2024-2025 ಕಲಾವಿದರ ಪರಿಚಯ ಆದಷ್ಟು ಶೇರ್ ಮಾಡಿ,ತಪ್ಪದೆ ಕಾಮೆಂಟ್ ಮಾಡಿ, ಲೈಕ್ ಮಾಡಿ, subscribe ಮಾಡೊದು ಮುರಿಯಬೇಡಿ.... #2024 #yakshagana #yakshagana #yakshaganadance #saligramamela #subscribe #ಯಕ್ಷಗಾನ
Yakshagana|ಮತ್ತೊಮ್ಮೆ ಬದಲಾದ ಪೆರ್ಡೂರು ಮೇಳದ ಲಿಸ್ಟ್|perdurmela yakshagana#yakshagana #viral #perdurmela
Переглядів 29 тис.Місяць тому
Yakshagana|ಮತ್ತೊಮ್ಮೆ ಬದಲಾದ ಪೆರ್ಡೂರು ಮೇಳದ ಲಿಸ್ಟ್|perdurmela yakshagana#yakshagana #viral #perdurmela
Yakshagana|perdurmela ಪವಿತ್ರ ಪದ್ಮಿನಿ ಯಕ್ಷಗಾನ|ಬೆರೊಳ್ಳಿ+ಉಪ್ಪೂರು|#2024 #yakshagana #viral #viralvideo
Переглядів 43Місяць тому
Yakshagana|perdurmela ಪವಿತ್ರ ಪದ್ಮಿನಿ ಯಕ್ಷಗಾನ|ಬೆರೊಳ್ಳಿ ಉಪ್ಪೂರು|#2024 #yakshagana #viral #viralvideo
Yakshagana|#perdurmela ಪೆರ್ಡೂರು ಮೇಳದ ಉದಯೋನ್ಮುಖ ಕಲಾವಿದ ಪವನ್ ಕುಮಾರ್ ಸಾಣ್ಮನೆ|#yakshagana #2024 #viral
Переглядів 333Місяць тому
Yakshagana|#perdurmela ಪೆರ್ಡೂರು ಮೇಳದ ಉದಯೋನ್ಮು ಕಲಾವಿದ ಪವನ್ ಕುಮಾರ್ ಸಾಣ್ಮನೆ|#yakshagana #2024 #viral
Yakshagana|ಯಕ್ಷಗಾನದ ಅದ್ಭುತವಾದ ಭಾಗವತರು|hilloru ramakrishn hegade #2024 #yakshagana #viral #viralvideo
Переглядів 122 місяці тому
Yakshagana|ಯಕ್ಷಗಾನದ ಅದ್ಭುತವಾದ ಭಾಗವತರು|hilloru ramakrishn hegade #2024 #yakshagana #viral #viralvideo
perdurmela yakshagana|ಪೆರ್ಡೂರು ಮೇಳದ ಸೂಪರ್ ಹಾಸ್ಯ ದೇವಾಡಿಗ,ಕಡಬಾಳ ಅವರ ಜೊಡಿ|#2024 #yakshagana #viralvideo
Переглядів 3932 місяці тому
perdurmela yakshagana|ಪೆರ್ಡೂರು ಮೇಳದ ಸೂಪರ್ ಹಾಸ್ಯ ದೇವಾಡಿಗ,ಕಡಬಾಳ ಅವರ ಜೊಡಿ|#2024 #yakshagana #viralvideo
Yakshagana|haladi mela ಹಾಲಾಡಿ ಕ್ಷೇತ್ರ ಮಹಾತ್ಮೆ ಯಕ್ಷಗಾನ|#vishwanathacharya 🔥#2024 #yakshagana #viral
Переглядів 802 місяці тому
Yakshagana|haladi mela ಹಾಲಾಡಿ ಕ್ಷೇತ್ರ ಮಹಾತ್ಮೆ ಯಕ್ಷಗಾನ|#vishwanathacharya 🔥#2024 #yakshagana #viral
Yakshagana|saligrama mela ಪ್ರಳಯಾಂತಕಿ ಯಕ್ಷಗಾನ||ಹಕ್ಲಾಡಿ+ಚಂದ್ರಕಾಂತ ಮೂಡುಬೆಳ್ಳೆ ಮೋಡಿ|#2024 #yakshagana
Переглядів 1092 місяці тому
Yakshagana|saligrama mela ಪ್ರಳಯಾಂತಕಿ ಯಕ್ಷಗಾನ||ಹಕ್ಲಾಡಿ ಚಂದ್ರಕಾಂತ ಮೂಡುಬೆಳ್ಳೆ ಮೋಡಿ|#2024 #yakshagana
Yakshagana|ಸಾಲಿಗ್ರಾಮ ಮೇಳದ ಸೂಪರ್ ಹಿಟ್ ಪ್ರಸಂಗ|#chandramukhi suryasaki Yakshagana|#2024 #yakshagana
Переглядів 1042 місяці тому
Yakshagana|ಸಾಲಿಗ್ರಾಮ ಮೇಳದ ಸೂಪರ್ ಹಿಟ್ ಪ್ರಸಂಗ|#chandramukhi suryasaki Yakshagana|#2024 #yakshagana
Yakshagana|ಯಕ್ಷರಂಗದ ಚೆಲುವ ಹರೀಶ್ ಜಪ್ತಿ|ಸ್ತ್ರೀ ವೇಷದಲ್ಲಿ ಮಾಲಿನಿಯಾಗಿ|#2024 #yakshagana #2023 #viralvideo
Переглядів 1052 місяці тому
Yakshagana|ಯಕ್ಷರಂಗದ ಚೆಲುವ ಹರೀಶ್ ಜಪ್ತಿ|ಸ್ತ್ರೀ ವೇಷದಲ್ಲಿ ಮಾಲಿನಿಯಾಗಿ|#2024 #yakshagana #2023 #viralvideo
Yakshagana|ವೃದ್ಧಾಶ್ರಮದಲ್ಲಿ ಯಕ್ಷಗಾನ ಪ್ರದರ್ಶನ|ಖ್ಯಾತ ಕಲಾವಿದರ ಸಮಾಗಮ|#2024 #yakshagana #ವೃದ್ಧಾಶ್ರಮ #viral
Переглядів 1342 місяці тому
Yakshagana|ವೃದ್ಧಾಶ್ರಮದಲ್ಲಿ ಯಕ್ಷಗಾನ ಪ್ರದರ್ಶನ|ಖ್ಯಾತ ಕಲಾವಿದರ ಸಮಾಗಮ|#2024 #yakshagana #ವೃದ್ಧಾಶ್ರಮ #viral
Yakshagana|ಹಾಲಾಡಿ ಮೇಳದ ಗಗನ ತಾರೆ ಯಕ್ಷಗಾನ|#gaganatare #vishwanath acharya #2024 #yakshagana
Переглядів 4322 місяці тому
Yakshagana|ಹಾಲಾಡಿ ಮೇಳದ ಗಗನ ತಾರೆ ಯಕ್ಷಗಾನ|#gaganatare #vishwanath acharya #2024 #yakshagana
Yakshagana|ಗಂಗೆ, ತುಂಗೆ, ಕಾವೇರಿ ಯಕ್ಷಗಾನ|ಯಲಗುಪ್ಪ+ಉಪ್ಪೂರು+ಹೆಂಗವಳ್ಳಿ|2023#2024 #yakshagana #perdurmela
Переглядів 1692 місяці тому
Yakshagana|ಗಂಗೆ, ತುಂಗೆ, ಕಾವೇರಿ ಯಕ್ಷಗಾನ|ಯಲಗುಪ್ಪ ಉಪ್ಪೂರು ಹೆಂಗವಳ್ಳಿ|2023#2024 #yakshagana #perdurmela
Yakshagana|ಸುದತೀ ಎನ್ನ ಬಾಳ ರಥಕೆ ನೀನೇ ಸಾರಥಿ|ಹಂಸ ಪಲ್ಲಕ್ಕಿ ಯಕ್ಷಗಾನ|vishwanath acharya|#2024 #yakshagana
Переглядів 1262 місяці тому
Yakshagana|ಸುದತೀ ಎನ್ನ ಬಾಳ ರಥಕೆ ನೀನೇ ಸಾರಥಿ|ಹಂಸ ಪಲ್ಲಕ್ಕಿ ಯಕ್ಷಗಾನ|vishwanath acharya|#2024 #yakshagana
Yakshagana||ಹಟ್ಟಿಯಂಗಡಿ ಮೇಳದ ಯುವರಾಣಿ ಉಮೇಶ್ ಶಂಕರನಾರಾಯಣ|ಈ ಹಸಿರು ಸಿರಿಯಲಿ|ಯಕ್ಷಗಾನ #2024 #yakshagana #2023
Переглядів 1272 місяці тому
Yakshagana||ಹಟ್ಟಿಯಂಗಡಿ ಮೇಳದ ಯುವರಾಣಿ ಉಮೇಶ್ ಶಂಕರನಾರಾಯಣ|ಈ ಹಸಿರು ಸಿರಿಯಲಿ|ಯಕ್ಷಗಾನ #2024 #yakshagana #2023
Yakshagana||Rajesh Bhandari gunavante ನೋಡಿ ನರಕನು(ನರಕಾಸುರ)||ನರಕಾಸುರ ವಧೆ|#2024 #yakshagana #viralvideo
Переглядів 1692 місяці тому
Yakshagana||Rajesh Bhandari gunavante ನೋಡಿ ನರಕನು(ನರಕಾಸುರ)||ನರಕಾಸುರ ವಧೆ|#2024 #yakshagana #viralvideo

КОМЕНТАРІ

  • @sulochanasulochana3197
    @sulochanasulochana3197 14 днів тому

    Jalavalli vidhyadhar...?

  • @vishwanathshetty8499
    @vishwanathshetty8499 17 днів тому

    Supersirallthabest❤❤❤❤❤❤

  • @VikasN-ph8xc
    @VikasN-ph8xc 20 днів тому

    💯🙏🙏👌

  • @suryanarayanadr8806
    @suryanarayanadr8806 22 дні тому

    ಎಲ್ಲ ಯುವಕರು..ಚಾಲೂ ಕುಣಿತ ದಲ್ಲಿ ಬೆಳಗು ಆಗದೆ irali

  • @suryanarayanadr8806
    @suryanarayanadr8806 22 дні тому

    Santosh kulal ನ್ನು ಪ್ರೋತ್ಸಾಹಿಸುವ ರೀತಿ ತಯಾರಿಸಿ..ಭರವಸೆ ಮೂಡಿಸಿದ್ದಾರೆ

  • @perdoorkusumakar8485
    @perdoorkusumakar8485 23 дні тому

    Gaja Mela. Yellarindalu badaguthittina No.1 mela yemba heggalikeyannu shramavarisi munduvarisiri

  • @soorajbhat3327
    @soorajbhat3327 24 дні тому

    Maddale sound super

  • @pushpalatha3687
    @pushpalatha3687 26 днів тому

    Young and energetic team perdoor mela❤❤❤❤

  • @rajath_upp
    @rajath_upp 27 днів тому

    ಪ್ರಕಾಶ್ ಕಿರಡಿ ಇಲ್ಲಾ 🥲🥲

  • @sudarshan9964
    @sudarshan9964 29 днів тому

    ಎಂತ ಬದಲಾವಣೆ ಮರ್ರೆ 🙁

  • @Santhosh.D-b3f
    @Santhosh.D-b3f Місяць тому

    ಶುಭವಾಗಲಿ. ಸಂತೋಷ್ ಕುಲಾಲ್ ಅವರಿಗೆ ನಾಟ್ಯಕ್ಕೆ ಪ್ರಮುಖ್ಯತೆ ಕೊಡುವತಾಗಲಿ. ಪೆರ್ಡೂರು ರಂಗದಲ್ಲಿ ಅವರನ್ನು ನೋಡುವುದೇ ಚಂದ 🙏🏾🙏🏾🙏🏾🙏🏾

    • @pradeepashetty3358
      @pradeepashetty3358 19 днів тому

      💯... ನಿಜ.... ಉತ್ತಮ ಕಲಾವಿದ...

  • @sathishdevadiga2879
    @sathishdevadiga2879 Місяць тому

    Congratulations

  • @mahabalaleshb3361
    @mahabalaleshb3361 Місяць тому

    🙏

  • @TimmannaNayak-p4q
    @TimmannaNayak-p4q Місяць тому

  • @dance4494
    @dance4494 Місяць тому

    ಸರ್ವ ವಿಧ ಯಶಸ್ಸು ಸಂಪ್ರಾಪ್ತಿಸಲಿ. ಶುಭಾಶಯಗಳು. 🙏🏻🙏🏻👍🏻💐

  • @nilmaninaik7506
    @nilmaninaik7506 Місяць тому

    Darshan naik ಹೊಸ ಪರಿಚಯ ಅಲಾ ಹೋದ ವರ್ಷ ಅವ್ನು ಇದ

  • @hnambig
    @hnambig Місяць тому

    ಶುಭವಾಗಲಿ

  • @SreeramBhat-r7z
    @SreeramBhat-r7z Місяць тому

    ಈ ಮೇಳದಲ್ಲಿ ಉತ್ತಮ ಭಾಗವತರು ಇದ್ದಾರೆ ಎಂಬುದು ಸಂತೋಷ ವಿದೆ 👌👌

  • @PremaHa-p4m
    @PremaHa-p4m Місяць тому

    ಎಲ್ಲ ಪಾತ್ರಧಾರಿಗಳಿಗು ಚಂಡೆ ಮದ್ದಲೆ ಹಾಡುಗಾರಿಕೆ ಒಟ್ಟಾರೆಯಾಗಿ. ಈ ವರ್ಷದ ತಿರುಗಾಟದಲ್ಲಿಯಶಸನ್ನ ಪೆರ್ಡೂರು ಮೇಳ ಪಡೆಯುವಂತಾಗಲಿ ಮೇಳದ ಯಜಮಾನರಿಗು ಪ್ರಸಂಗದ ರಚನೆಕಾರರಿಗು ❤❤ ಶುಭವಾಗಲಿ ❤❤

  • @PremaHa-p4m
    @PremaHa-p4m Місяць тому

    ಕಾಲಮಿತಿ ಯಕ್ಷಗಾನ. ಹಳ್ಳಿಗರಿಗೆ ತುಂಬಾ ಕಷ್ಟ ತುಂಬಾ ದೂರದ ಊರೀನಿಂದ ಯಕ್ಷಗಾನ ನೋಡುವ ಆಸೆಯಿಂದ ಬಂದಿರುತ್ತಾರೆ. ನಿಜವಾಗಿ ಹೇಳಬೇಕು ಅಂದ್ರೆ ಹಳ್ಳೀ ಜನರು ಹೆಚ್ಚಿನ ಯಕ್ಷಗಾನ ಕಲಾಪ್ರಿಯರು ನಿಮ್ಮ ಕಾಲಮಿತಿ ಯಲ್ಲಿ ಆಡುವ ಆಟ ದೂರದ ಊರೀಗೆ ಹೋಗವವರಿಗೆ ತುಂಬಾ ತೊಂದರೆ ಆಗುತ್ತದೆ ರಾತ್ರಿ ವಾಹನ ಸಿಗುವುದಿಲ್ಲ ಸಾದ್ಯವಾದರೆ. ಬೆಳಗಿನವರಿಗಿನ ಆಟ ಆಡಿ. ಎಲ್ಲರಪರವಾಗಿ ವೈಯಕ್ತಿಕ ವಾಗಿ ನಮ್ಮ ಬೇಡಿಕೆ. ಯಕ್ಷಗಾನ ಅಂದರೆ. ತುಂಬಾ ಇಷ್ಟ ನಿಮ್ಮ ಮೇಳ ತುಂಬಾ ತುಂಬಾ ಇಷ್ಟ ಕಾಲಮಿತಿ ಆಟ ನೋಡಿದರು ನೋಡಿದಂತಾಗುವುದಿಲ್ಲ ಬೆಳಗಿನವರೆಗಿನ ಆಟವೇ ಚೆಂದ❤❤

  • @PremaHa-p4m
    @PremaHa-p4m Місяць тому

    ಕಿರಾಡಿಯವರಿಲ್ಲ

  • @PremaHa-p4m
    @PremaHa-p4m Місяць тому

    ಶುಭವಾಗಲಿ ❤❤

  • @raguramkulal8539
    @raguramkulal8539 Місяць тому

    ಕೋಟ ಶಿವಾನಂದ 🤦‍♂️

  • @vijayahegde4124
    @vijayahegde4124 Місяць тому

    ಈ ವರ್ಷದ ಮೇಳದ ತಿರುಗಾಟಕೆ ಶುಭ ವಾಗಲಿ . ಎಲ್ಲಾ ಕಲಾವಿದರಿಗೂ ಉತ್ತಮ ಆರೋಗ್ಯ, ನೆಮ್ಮದಿ ಮತ್ತು ತಿರುಗಾಟದಲ್ಲಿ ಯಕ್ಷ ಪ್ರೇಮಿಗಳ ಸಹಕಾರ,ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟವನ್ನು ನೋಡಿ ಮೇಳ ಮತ್ತು ಕಲಾವಿದರನ್ನು ಪ್ರೋತ್ಸಾಹಿಸೋಣ.🎉🎉🎉🎉🎉🎉 ಯಕ್ಷ ಗಾ ನಂ ವಿಶ್ವ ಗಾನಮ್.🎉🎉🎉

  • @SreeramBhat-r7z
    @SreeramBhat-r7z Місяць тому

    ಶುಭವಾಗಲಿ 🙏

  • @dayanandachandavara1386
    @dayanandachandavara1386 Місяць тому

    ಏನು ಬದಲಾವಣೆ ಆಗಿದೆ

    • @manjugouda7718
      @manjugouda7718 Місяць тому

      ಚಂಡೆ ಅಲ್ಲಿ ಬದಲಾವಣೆ ಅಗಿದೆ ಮತ್ತೆ ತಂಡಿ ಮನೆ ಶ್ರೀಪಾದ್ ಭಟ್ರು ಇಲ್ಲ ಕಾರ್ತಿಕ್ ಕಣ್ಣಿ ಮನೆ ಬಂದಿದ್ದಾರೆ

  • @sudheernaik8991
    @sudheernaik8991 Місяць тому

    ಸೂಪ್ಪರ್, ಬಯಲಾಟದ ದಿಗ್ಗಜರನ್ನು ಒಳಗೊಂಡು ಮೇಳವು ಮತ್ತೆ ಬಲಿಷ್ಠವಾಯಿತು. 👌👌👌

  • @prvngamerz6893
    @prvngamerz6893 2 місяці тому

    Nice video ❤

    • @YAKSHAಮಾಧ್ಯಮ
      @YAKSHAಮಾಧ್ಯಮ 2 місяці тому

      ಧನ್ಯವಾದಗಳು 🙏🏻 ಆದಷ್ಟು ಶೇರ್ ಮಾಡಿ, ಲೈಕ್ ಮಾಡಿ, subscribe ಮಾಡಿ 💐