- 181
- 121 659
Mala Ayana ಮಾಲಾ-ಅಯನ
India
Приєднався 7 лют 2021
I am Hemamala, a resident of Mysore city , in Karnataka State, India. My hobbies are travelling, trekking, blogging and cooking as well. I would upload my videos regarding my travel, trekking or cooking in this channel. Thank you for your support.
ನಾನು ಹೇಮಮಾಲಾ, ಮೈಸೂರಿನ ನಿವಾಸಿ. ಪ್ರವಾಸ , ಪ್ರಯಾಣ, ಚಾರಣ, ಬರವಣಿಗೆ ಹಾಗೂ ಅಡುಗೆ ನನ್ನ ಹವ್ಯಾಸಗಳು. ನನ್ನ ಪ್ರವಾಸದ ಅನುಭವಗಳು, ಅಡುಗೆಯ ಅವಾಂತರಗಳು, ಚಾರಣದ ಹೂರಣವನ್ನು ಈ ಚಾನೆಲ್ ಮೂಲಕ ಹಂಚಿಕೊಳ್ಳುವೆ. ತಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

'ನಾನ್ ಲಾ' ಎಂಬ ವಿಯೆಟ್ನಾಮೀಸ್ ಟೋಪಿ |Rice Farmer's Hat |Conical hat Vietnam
'ನಾನ್ ಲಾ' ಎಂಬ ವಿಯೆಟ್ನಾಮೀಸ್ ಟೋಪಿ |Rice Farmer's Hat |Conical hat Vietnam
Переглядів: 81
Відео
ಮೂಲ ಬೋಧಿವೃಕ್ಷದ ಸಸಿಯನ್ನು ಇಲ್ಲಿ ನೆಡಲಾಗಿದೆ..! ಟ್ರಾನ್ ಕ್ವೋಕ್ ಪಗೋಡಾ, ಹನೋಯ್ |Tran Quoc Pagoda Vietnam|
Переглядів 7114 днів тому
ಮೂಲ ಬೋಧಿವೃಕ್ಷದ ಸಸಿಯನ್ನು ಇಲ್ಲಿ ನೆಡಲಾಗಿದೆ..! ಟ್ರಾನ್ ಕ್ವೋಕ್ ಪಗೋಡಾ, ಹನೋಯ್ |Tran Quoc Pagoda Vietnam|
ಮೈಸೂರಿನ ರಂಗಾಯಣದಲ್ಲಿ ನವರಾತ್ರಿ ರಂಗ ಉತ್ಸವ| ಯಕ್ಷಗಾನ|ನರಕಾಸುರ ವಧೆ|Mysuru Dasara Rangayana|Yakshagana|
Переглядів 7621 день тому
ಮೈಸೂರಿನ ರಂಗಾಯಣದಲ್ಲಿ ನವರಾತ್ರಿ ರಂಗ ಉತ್ಸವ| ಯಕ್ಷಗಾನ|ನರಕಾಸುರ ವಧೆ|Mysuru Dasara Rangayana|Yakshagana|
ಒಂದು ಕಂಬದ ಪಗೋಡ ಹನೋಯ್ ,ವಿಯೆಟ್ನಾಂ| One Pillar Pagoda Hanoi, Vietnam|
Переглядів 6421 день тому
ಒಂದು ಕಂಬದ ಪಗೋಡ ಹನೋಯ್ ,ವಿಯೆಟ್ನಾಂ| One Pillar Pagoda Hanoi, Vietnam|
ಹಳ್ಳಿಮನೆಯಲ್ಲಿ ಒಂದು ಮುಂಜಾನೆ| Village life|
Переглядів 13328 днів тому
ಹಳ್ಳಿಮನೆಯಲ್ಲಿ ಒಂದು ಮುಂಜಾನೆ| Village life|
'ವಾಟರ್ ಪಪೆಟ್ ಶೋ', ಹನೋಯ್, ವಿಯೆಟ್ನಾಂ| Folk Culture |Water Puppet Show, Hanoi, Vietnam|
Переглядів 13528 днів тому
'ವಾಟರ್ ಪಪೆಟ್ ಶೋ', ಹನೋಯ್, ವಿಯೆಟ್ನಾಂ| Folk Culture |Water Puppet Show, Hanoi, Vietnam|
ವಿಯೆಟ್ನಾಂ ದೇಶದ ಹನೋಯಿ ನಗರದಲ್ಲಿ ಕೇಳಿದ ಜಾನಪದ ಹಾಡು|Vietnamese Folk Music at Hanoi |
Переглядів 121Місяць тому
ವಿಯೆಟ್ನಾಂ ದೇಶದ ಹನೋಯಿ ನಗರದಲ್ಲಿ ಕೇಳಿದ ಜಾನಪದ ಹಾಡು|Vietnamese Folk Music at Hanoi |
ಪಗೋಡದಲ್ಲಿ ಕಂಡ ಬುದ್ಧನ ಬೆರಳು ಹಣ್ಣು | Buddha’s Finger Fruit found in the Pagodas at Vietnam|
Переглядів 135Місяць тому
ಪಗೋಡದಲ್ಲಿ ಕಂಡ ಬುದ್ಧನ ಬೆರಳು ಹಣ್ಣು | Buddha’s Finger Fruit found in the Pagodas at Vietnam|
ಪುಟಾಣಿ ರೈಲಿನ ಸಪ್ಲೈಯರ್ ಸೇವೆ | ಲೊಕೋಫೀಸ್ಟ್ | 'LOCO FEAST' theme restaurant at Nungambakkam Chennai|
Переглядів 82Місяць тому
ಪುಟಾಣಿ ರೈಲಿನ ಸಪ್ಲೈಯರ್ ಸೇವೆ | ಲೊಕೋಫೀಸ್ಟ್ | 'LOCO FEAST' theme restaurant at Nungambakkam Chennai|
ಮೈಸೂರಿನ ಬಡಾವಣೆಗಳಿಗೆ ತರಕಾರಿ-ಹಣ್ಣುಹಂಪಲುಗಳನ್ನು ತರುವ 'ಕಿಸಾನ್ ಬಂಡಿ' |Kissan Bandi in Mysore|
Переглядів 320Місяць тому
ಮೈಸೂರಿನ ಬಡಾವಣೆಗಳಿಗೆ ತರಕಾರಿ-ಹಣ್ಣುಹಂಪಲುಗಳನ್ನು ತರುವ 'ಕಿಸಾನ್ ಬಂಡಿ' |Kissan Bandi in Mysore|
ಚೆನ್ನೈಯಲ್ಲಿರುವ 'ಹೃದಯದ' ಆಕಾರದ ಟ್ರಾಫಿಕ್ ಸಿಗ್ನಲ್ |Heart Shaped Red Traffic Signal at Chennai|
Переглядів 972 місяці тому
ಚೆನ್ನೈಯಲ್ಲಿರುವ 'ಹೃದಯದ' ಆಕಾರದ ಟ್ರಾಫಿಕ್ ಸಿಗ್ನಲ್ |Heart Shaped Red Traffic Signal at Chennai|
ಕುಮಟಾ ಜಿಲ್ಲೆಯ ಸಾಣಿಕಟ್ಟೆ| ನೈಸರ್ಗಿಕ ವಿಧಾನದಲ್ಲಿ ಉಪ್ಪು ತಯಾರಿಕೆ| Salt Manufacturing at Sanikatta|
Переглядів 902 місяці тому
ಕುಮಟಾ ಜಿಲ್ಲೆಯ ಸಾಣಿಕಟ್ಟೆ| ನೈಸರ್ಗಿಕ ವಿಧಾನದಲ್ಲಿ ಉಪ್ಪು ತಯಾರಿಕೆ| Salt Manufacturing at Sanikatta|
ಸಾಲಿಗ್ರಾಮ ತಾಲೂಕಿನಲ್ಲಿರುವ 'ಚುಂಚನಕಟ್ಟೆ ಜಲಪಾತ' |Chcunchanakatte Falls|Kaveri River|
Переглядів 452 місяці тому
ಸಾಲಿಗ್ರಾಮ ತಾಲೂಕಿನಲ್ಲಿರುವ 'ಚುಂಚನಕಟ್ಟೆ ಜಲಪಾತ' |Chcunchanakatte Falls|Kaveri River|
ಗೊಮ್ಮಟಗಿರಿ|ಚುಂಚನಕಟ್ಟೆ|ರುದ್ರಪಟ್ಟಣ|ರಾಮನಾಥಪುರ|ಗೊರೂರು |ಜಪದಕಟ್ಟೆ|Places of interest near Mysore|
Переглядів 3272 місяці тому
ಗೊಮ್ಮಟಗಿರಿ|ಚುಂಚನಕಟ್ಟೆ|ರುದ್ರಪಟ್ಟಣ|ರಾಮನಾಥಪುರ|ಗೊರೂರು |ಜಪದಕಟ್ಟೆ|Places of interest near Mysore|
ನಮ್ಮ ಮನೆಯಲ್ಲಿ ಜರುಗಿದ ಗಣಹೋಮ ಮತ್ತು ದುರ್ಗಾ ಪೂಜೆಯ ಕೆಲವು ಚಿತ್ರಗಳು|ಜೂನ್ 28,2024|
Переглядів 1,4 тис.2 місяці тому
ನಮ್ಮ ಮನೆಯಲ್ಲಿ ಜರುಗಿದ ಗಣಹೋಮ ಮತ್ತು ದುರ್ಗಾ ಪೂಜೆಯ ಕೆಲವು ಚಿತ್ರಗಳು|ಜೂನ್ 28,2024|
ಗೋಕರ್ಣಕ್ಕೆ ಭೇಟಿ |ವೇದಿಕ್ ವಿಲೇಜ್ ಹೋಂ ಸ್ಟೇ|Visit to Gokarna | Vedic Village Homestay|
Переглядів 4313 місяці тому
ಗೋಕರ್ಣಕ್ಕೆ ಭೇಟಿ |ವೇದಿಕ್ ವಿಲೇಜ್ ಹೋಂ ಸ್ಟೇ|Visit to Gokarna | Vedic Village Homestay|
ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣ| ಟಿಬೆಟಿಯನ್ ಮೊನಾಸ್ಟ್ರಿ|Sidilu Mallikarujna|Bylakuppe|
Переглядів 2827 місяців тому
ಬೆಟ್ಟದಪುರದ ಸಿಡಿಲು ಮಲ್ಲಿಕಾರ್ಜುನ ಬೆಟ್ಟಕ್ಕೆ ಚಾರಣ| ಟಿಬೆಟಿಯನ್ ಮೊನಾಸ್ಟ್ರಿ|Sidilu Mallikarujna|Bylakuppe|
ಮೈಸೂರಿನ ರೂಪಾನಗರದಲ್ಲಿ 'ನಗರ ಸಂಕೀರ್ತನೆ....ಉತ್ಸಾಹ ವರ್ಧನೆ'..19/03/2024
Переглядів 5357 місяців тому
ಮೈಸೂರಿನ ರೂಪಾನಗರದಲ್ಲಿ 'ನಗರ ಸಂಕೀರ್ತನೆ....ಉತ್ಸಾಹ ವರ್ಧನೆ'..19/03/2024
ಸಾಂಸ್ಕೃತಿಕ ಕಾರ್ಯಕ್ರಮ| ಬೆಳದಿಂಗಳೂಟ |ಬಾಂಧವ್ಯ ಚಾರಣ ಬಳಗ ಮೈಸೂರು|
Переглядів 2427 місяців тому
ಸಾಂಸ್ಕೃತಿಕ ಕಾರ್ಯಕ್ರಮ| ಬೆಳದಿಂಗಳೂಟ |ಬಾಂಧವ್ಯ ಚಾರಣ ಬಳಗ ಮೈಸೂರು|
ಮೆಕ್ಕೆ ಜೋಳದಿಂದ ತಯಾರಿಸಿದ ಪರಿಸರ ಸ್ನೇಹಿ ಕವರ್ ಗಳು | ಪ್ಲಾಸ್ಟಿಕ್ ಗೆ ಪರ್ಯಾಯ|Source: whatsapp
Переглядів 777 місяців тому
ಮೆಕ್ಕೆ ಜೋಳದಿಂದ ತಯಾರಿಸಿದ ಪರಿಸರ ಸ್ನೇಹಿ ಕವರ್ ಗಳು | ಪ್ಲಾಸ್ಟಿಕ್ ಗೆ ಪರ್ಯಾಯ|Source: whatsapp
ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ |Bahuroopi National Theatre festival 2024| Mysore Rangayana|
Переглядів 1497 місяців тому
ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ |Bahuroopi National Theatre festival 2024| Mysore Rangayana|
ಜ್ಯೋತಿರ್ಲಿಂಗ ಸರಣಿ ವೀಡಿಯೊ-8| ಕೇದಾರನಾಥ|Jyothirlinga series- 8 |Kedaranath|
Переглядів 3427 місяців тому
ಜ್ಯೋತಿರ್ಲಿಂಗ ಸರಣಿ ವೀಡಿಯೊ-8| ಕೇದಾರನಾಥ|Jyothirlinga series- 8 |Kedaranath|
ಗಡ್ಡೆ ಗೆಣಸು ಮೇಳ ಮೈಸೂರು| Roots and Tubers Festival Mysuru Feb 10-11 2024
Переглядів 608 місяців тому
ಗಡ್ಡೆ ಗೆಣಸು ಮೇಳ ಮೈಸೂರು| Roots and Tubers Festival Mysuru Feb 10-11 2024
ಹವ್ಯಕ ಸಂಪ್ರದಾಯದಂತೆ ವಿವಾಹ ಪ್ರಯುಕ್ತ ನಾಂದಿ, ಸಮಾವರ್ತನ ಕಾರ್ಯಕ್ರಮ...
Переглядів 2,5 тис.10 місяців тому
ಹವ್ಯಕ ಸಂಪ್ರದಾಯದಂತೆ ವಿವಾಹ ಪ್ರಯುಕ್ತ ನಾಂದಿ, ಸಮಾವರ್ತನ ಕಾರ್ಯಕ್ರಮ...
ಕನ್ಯಾಕುಮಾರಿ | ಸ್ವಾಮಿ ವಿವೇಕಾನಂದ ಮೆಮೋರಿಯಲ್ ರಾಕ್ | Swamy Vivekananda Memorial Rock| Gandhi Mantapa|
Переглядів 25410 місяців тому
ಕನ್ಯಾಕುಮಾರಿ | ಸ್ವಾಮಿ ವಿವೇಕಾನಂದ ಮೆಮೋರಿಯಲ್ ರಾಕ್ | Swamy Vivekananda Memorial Rock| Gandhi Mantapa|
ಜಟಾಯು ನೇಚರ್ ಪಾರ್ಕ್ |ಜಟಾಯು ರಾಕ್ | ಜಟಾಯು ಅರ್ಥ್ ಸೆಂಟರ್ | Jayatu Nature Park| Earth Center Kollam|
Переглядів 61611 місяців тому
ಜಟಾಯು ನೇಚರ್ ಪಾರ್ಕ್ |ಜಟಾಯು ರಾಕ್ | ಜಟಾಯು ಅರ್ಥ್ ಸೆಂಟರ್ | Jayatu Nature Park| Earth Center Kollam|
ಕಾಸರಗೋಡು-ತಿರುವನಂತಪುರ ವಂದೇಭಾರತ್ ರೈಲು | ಅನಂತ ಪದ್ಮನಾಭ ದೇವಾಲಯ| Ananthapadmanabha Temple at Trivandrum|
Переглядів 64911 місяців тому
ಕಾಸರಗೋಡು-ತಿರುವನಂತಪುರ ವಂದೇಭಾರತ್ ರೈಲು | ಅನಂತ ಪದ್ಮನಾಭ ದೇವಾಲಯ| Ananthapadmanabha Temple at Trivandrum|
ಸೂಪರ್ ಗೆಳತಿ ಹಿನ್ನೆಲೆ ಯ ಸಂಗೀತ ಅರ್ಥವಾಗದಿದ್ದರೂ ಕೇಳಲು ಮುದತಂ ದಿತು
Thank you ...
ಇಂದ್ರ ಪ್ರಸ್ಥ
ನಾನ್ ಲಾ ಟೋಪಿಯ ಕುರಿತಾದ ಚಂದದ ವಿವರಣೆಯ ಸುಂದರ ವೀಡಿಯೋ🎉
Valuable information 👌 👍 ✨️ 🙂 connected ❤
Thank you..
ವಿಯೆಟ್ನಾಮ್ ನ ...ಟೋಪಿ ಗಳಬಗ್ಗೆ...ವಿವರಣೆ ಚೆನ್ನಾಗಿ ಮೂಡಿಬಂತು.. ಧನ್ಯವಾದಗಳು... ಗೆಳತಿ...
ಧನ್ಯವಾದಗಳು...
ನಿಮ್ಮ ಸ್ಪಷ್ಟವಾದ ಮಾತು ತುಂಬಾ ಇಷ್ಟವಾಯಿತು
ಧನ್ಯವಾದಗಳು ..
ಮಾಹಿತಿಪೂರ್ಣ, ಆಕರ್ಷಕ ವೀಡಿಯೋ ಸೊಗಸಾಗಿದೆ🎉
ಧನ್ಯವಾದಗಳು ..
ಟ್ರಾನ್...ಕ್ವಾಕ್ಪಗೋಡದ... ವಿವರಣೆ ಅಲ್ಲಿನ ಇತಿಹಾಸದ ಹಿನ್ನಲೆಯಲ್ಲಿ... ಹೇಳಿದ್ದು ಸೊಗಸಾಗಿ ಮೂಡಿಬಂತು ಚಿತ್ರ ಗಳು ಸ್ಪಷ್ಟವಾಗಿ ಬಂದಿವೆ..ಧನ್ಯವಾದಗಳು ಗೆಳತಿ ಹೇಮಾ
ಧನ್ಯವಾದಗಳು ಗೆಳತಿ
ಸೂಕ್ತ ವಿವರಣೆಯೊಂದಿಗೆ ವಿಯಟ್ನಾಂನ ಸ್ಥಳೀಯ ಕಲೆಯ ಸುಂದರ ಅನಾವರಣ 🎉
ನರಕಾಸುರ ಯಕ್ಷಗಾನ ದ..ವೀಕ್ಷಣೆ..ಹಾಗೂ ಕಥೆ ಯನ್ನು ಹೇಳುತ್ತಾ ಮೈಸೂರಿನ ದೀಪಾಲಂಕಾರದ ಝಲಕ್ಕನ್ನು ತೋರಿಸಿದ ಗೆಳತಿ ನಿಮಗೆ ..ಧನ್ಯವಾದಗಳು
ಧನ್ಯವಾದಗಳು
897🎁👍 ರಿಟರ್ನ್ ಮಾಡಿ ಸಿಸ್ಟರ್ ಪ್ಲೀಸ್
Nice vlog 🎉🎁✔️👍
Thank you ..
🙏🙏
Thank you
ಮಾಹಿತಿ ಯೂ ಚೆನ್ನಾಗಿತ್ತು..ಹೇಳಿದ ರೀತಿಯು ಚೆನ್ನಾಗಿದೆ... ಚಿತ್ರ ವೂ...ಪೂರಕ.. ಧನ್ಯವಾದಗಳು ಗೆಳತಿ ಹೇಮಾ
ಧನ್ಯವಾದಗಳು
ಚೆನ್ನಾಗಿ ಬಂದಿದೆ ನೋಡುವ ಕಣ್ಣಿಗೆ.. ಸೂಕ್ಷ್ಮ ಅವಲೋಕನ ವಿದ್ದರೆ..ಕಾಣುವ ದೃಷ್ಯವೇ ಬೇರೆ.. ಧನ್ಯವಾದಗಳು ಗೆಳತಿ
ಧನ್ಯವಾದಗಳು
🙏🙏 May i know the timings of the temple madam...
Normally, the temple remains open during 0700 am - 1130 am and then 0530 pm- 0700 pm in the evening. There will be extra timings on special occasions.
ವಾಟರ್ ಪಪ್ಪೆಟ್ ಷೋ...ವಿವರಣೆ ತುಂಬಾ ಚೆನ್ನಾಗಿ ತ್ತು...ಗೆಳತಿ ಧನ್ಯವಾದಗಳು..ಅದನ್ನು ಯಥಾವತ್ತಾಗಿ ಚಿತ್ರಿಸಿಕೊಂಡು..ತೋರಿಸಿದ್ದು..ಮುದತಂದಿತು..
ಪ್ರತಿ ವೀಡಿಯೋವನ್ನು ವೀಕ್ಷಿಸಿ, ಪ್ರತಿಕ್ರ್ರಿಯಿಸಿ ಪ್ರೋತ್ಸಾಹಿಸುವ ತಮಗೆ ಅನಂತ ಧನ್ಯವಾದಗಳು.
ನನ್ನ ಚಾನೆಲ್ ಗೆ ಮೆಂಬರ್ಶಿಪ್ ತಗೊಂಡು ತುಂಬಾ ಸಹಾಯ ಮಾಡಿದ್ದೀರಾ 🙏 ಎಷ್ಟರದ್ದು ತಗೊಂಡಿದ್ದೀರ ತಿಳಿಸಬಹುದ 🥰
🙏🙏
Thank you
ಓ.ಕೆ.ಗೆಳತಿ ..ಭಾಷೆ ಅರ್ಥವಾಗದಿದ್ದರೂ ಕೇಳಲು ಇಂಪಾಗಿತ್ತು..
Thank you
ಉತ್ತಮ ಮಾಹಿತಿ. ತುಂಬಾ ಚೆನ್ನಾಗಿ ವಿಡಿಯೋ ಮಾಡಿ ವಿವರ ನೀಡಿದ್ದೀರಿ ಅಕ್ಕ 👌🏻
Thank you
Nice 👌🏻
Thank you
ಉತ್ತಮ ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.. ಗೆಳತಿ
ಧನ್ಯವಾದಗಳು
Thanks for your information madam.
Welcome
Very informative
Glad you liked it
Ee kaalada show off ginta esto better
ಹೊಸ ಹೊಸದು ಕಂಡುಹಿಡಿದಿದ್ದಾರೆ ನೋಡೋದಕ್ಕೆ ಒಂದು ತರಹ ಖುಷಿಯಾಗುತ್ತೆ
Thank you
S my mom told tis stroy, whn i was small frm that time iam fear to go out on festival day
Congratulations 🎉
Thank you so much mam 🙏🙏🙏🙏🙏
ತಂತ್ರಜ್ಞಾನದ ಮಾಹಿತಿ ಚುಟುಕಾಗಿ..ಚಂದಿತ್ತು...ಗೆಳತಿ ನಿಮ್ಮ ಸೂಕ್ಷ್ಮ ಅವಲೋಕನ ನನಗಿಷ್ಟವಾಯಿತು..
Thank you
Wonderful
Thank you
Beautiful Narration
Thank you
Thank you so much mam
Welcome..
ನಿಮ್ಮ ಸೂಕ್ಷಾವಲೋಕನ ನನಗೆ ತುಂಬಾ ಇಷ್ಟ ವಾಯಿತು ಗೆಳತಿ...ಅದನ್ನು ಈ ಟ್ಯೂಬ್ನಲ್ಲಿ.. ಪ್ರಚಾರ ಪಡಿಸಿದ್ದು ಇನ್ನೂ ಇಷ್ಟ ವಾಯಿತು..ಗೆಳತಿ..
ಧನ್ಯವಾದಗಳು
ಪ್ರಕೃತಿಯ ಮಡಿಲಲ್ಲಿ ನಡೆದ ಸುಂದರ ಸುಸಂಸ್ಕೃತ ಕಾರ್ಯಕ್ರಮದ ಚಂದದ ವೀಡಿಯೋ.🎉
ಹತ್ತಿರದಲ್ಲೇ ಇರುವ ಚೆಂದದ ಕ್ಷೃತ್ರಗಳ ಸುಂದರ ಪರಿಚಯ🎉
ಸೂಪರ್.. ಗೆಳತಿ ಸುಶ್ರಾವ್ಯ ವಾದ ಸಂಗೀತ ದ ಹಿನ್ನೆಲೆಯಲ್ಲಿ ..ಮಾಹಿತಿಯನ್ನು ತಿಳಿಸಿರುವ ರೀತಿ ಚೆನ್ನಾಗಿ ದೆ ಗೆಳತಿ ಹೇಮಾ ಧನ್ಯವಾದಗಳು..
ಚಿತ್ರ ಅನಾವರ ಸಂಗೀತ ದ ಹಿನ್ನೆಲೆಯಲ್ಲಿ ಮಾಹಿತಿ ಚೆನ್ನಾಗಿ ಮೂಡಿಬಂದಿದೆ..
Thank you
Very nice madam,😍👏💐
Thank you.
Beautiful 👌🏻
Thank you .
ಸೂಪರ್
Thank you.
ನಿಮ್ಮ ಪ್ರವಾಸ ಕಥನ ದ ವಿವರಣೆ ದೃಷ್ಯಾವಳಿ..ಹಿನ್ನೆಲೆ ಸಂಗೀತ ಎಲ್ಲವೂ 6:45 ಸೊಗಸಾಗಿ ಮೂಡಿಬಂದಿದೆ.. ಗೆಳತಿ ಹೇಮ ಧನ್ಯವಾದಗಳು..
ಧನ್ಯವಾದಗಳು..
❤
ಧನ್ಯವಾದಗಳು..
ಚೆಂದಾಯಿದು
👌🙏
ಧನ್ಯವಾದಗಳು
ಭಕ್ತಿಭಾವದಿಂದ ಕೂಡಿದ ಆಪ್ತ ಸಮಾರಂಭದ ಸಂಕ್ಷಿಪ್ತ, ಸಂದರ ವೀಡಿಯೋ.❤
ದನ್ಯವಾದಗಳು
ಪೂಜಾ ಕಾರ್ಯಕ್ರಮ ನೋಡಿ ತುಂಬಾ ಖುಷಿಯಾಯಿತು
ಧನ್ಯವಾದಗಳು
ಪೂಜೆಗೆ ಬರಲಾಗದಿದ್ದರೂ ಭಾಗವಹಿಸಿದ ಅನುಭವ ತಂದಿತು..ಧನ್ಯವಾದಗಳು
ಧನ್ಯವಾದಗಳು
ಫೋಟೋ ಹಾಗೂ ವಿಡಿಯೋ ಕ್ಲಿಪ್ಸ್ ತುಂಬಾ ಚೆನ್ನಾಗಿದೆ 👌🏻👌🏻 ಆ ಹುಡುಗ ಚೆನ್ನಾಗಿ ಹಾಡಿದ. 💐💐💐💐💐 - ನಯನ ಬಜಕೂಡ್ಲು
ಧನ್ಯವಾದಗಳು