Vachana TV
Vachana TV
  • 105
  • 214 209
ಮನುಷ್ಯ ಮತ್ತು ರೋಬೋಟ್ | ISRO ಮುಖ್ಯಸ್ಥ ಡಾ.ಎ.ಎಸ್. ಕಿರಣ್‌ಕುಮಾರ್ | VachanaTv Kannada EP01
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಮ್ಮ ಹೆಮ್ಮೆಯಾಗಿದೆ. ಕನ್ನಡ ನೆಲಮೂಲದ ವಿಜ್ಞಾನಿ ಡಾ. ಎ.ಎಸ್. ಕಿರಣ್‌ಕುಮಾರ್ ಈ ಪ್ರತಿಷ್ಠಿತ ಸಂಸ್ಥೆಯ ಚೇರ್ಮನ್ ಆಗಿ ಕಾರ್ಯ ನಿರ್ವಹಿಸಿ, ಅನೇಕ ಸಾಧನೆಗಳಿಗೆ ಕಾರಣರಾಗಿದ್ದಾರೆ. ಎಲ್ಲೋ ಓದಿದ ನೆನಪು- ಈ ಜಗತ್ತನ್ನು ಕೇವಲ ಮೂವರು ಆಳುತ್ತಾರಂತೆ ಹಾಗಾದರೆ ಯಾರು? ವಿಜ್ಞಾನಿ, ವ್ಯಾಪಾರಿ ಹಾಗೂ ಬರಹಗಾರ.
ಇಂತಹ ಅಪರೂಪದ ಸಾಧಕರನ್ನು ಭೇಟಿಯಾಗಿ, ಮಾತನಾಡಿಸಲು ಕಟ್ಟುನಿಟ್ಟಿನ ಶಿಷ್ಟಾಚಾರ ಅವಕಾಶ ಮಾಡಿಕೊಡುವುದಿಲ್ಲ. ಆದರೆ ಇಂಡೋನೇಷ್ಯಾದ ಬಾಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವಾಗ, ಪಯಣದಲ್ಲಿ ಹಾಗೂ ಅಲ್ಲಿ ತಂಗಿದಾಗ ಮಾತು ಮಂಥನಕೆ ಡಾ. ಕಿರಣ್‌ಕುಮಾರ್ ದೊರಕಿದ್ದು ಸುದೈವ. ಸರಿಸುಮಾರು ಹತ್ತಾರು ತಾಸುಗಳ ಚರ್ಚೆಯ ಪ್ರತಿಫಲವೇ ಈ ಅಪರೂಪದ ಸಂದರ್ಶನ.
ನನಗೆ ಈ ಮಾತುಗಳು ಅರ್ಥವಾಗದಿದ್ದರೂ, ಅರ್ಥವಾಗುವಂತೆ ವಿವರಿಸಿದ ಸರಳ ಭಾಷೆ ಮತ್ತು ಅವರ ವರ್ತನೆ amazing.
ನಮ್ಮ ನಾಡಿನ ಪ್ರತಿಯೊಬ್ಬ ವಿಜ್ಞಾನ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧಕರು ತಂತ್ರಜ್ಞಾನ ಆಧರಿತ ಇವರ ಸುದೀರ್ಘ ಮಾತುಗಳನ್ನು ಮತ್ತೆ ಮತ್ತೆ ಆಲಿಸಿ ಇತರರೊಂದಿಗೆ ದಯವಿಟ್ಟು ಹಂಚಿಕೊಳ್ಳಿ.
ವಚನ ವಾಹಿನಿಯೊಂದಿಗೆ ಮಾತನಾಡುವ ಔದಾರ್ಯ ತೋರಿದ ಹಿರಿಯರಿಗೆ ಸಾವಿರದ ಶರಣುಗಳು. ನಾವು ನಮಗೆ ಅರಿವಿಲ್ಲದಂತೆ ಟೆಕ್ನಾಲಜಿ ಬಳಸುತ್ತೇವೆ. ಅದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಈ ಮಾತುಗಳ ಮೂಲಕ ಅರಿಯೋಣ.
ದಯವಿಟ್ಟು like, subscribe, comment ಹಾಗೂ forward ಮಾಡಿ.
ISRO Kirankumar Science and Technology
RBP Siddu Yapalaparvi
Sanehalli Swamiji
Vachana TV
Siddu Yapalaparvi
Vachana TV
#vachanatvkannada #ASkirankumar #isro #siddu_yapalaparvi #kannada
Переглядів: 3

Відео

ಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTvಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTv
ಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTv
Переглядів 2914 годин тому
ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada #siddu_yapalaparvi
ಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTvಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTv
ಗುರುವಿಗೆ ತನು ಕೊಟ್ಟು ಲಿಂಗಕ್ಕೆ ಮನ ಕೊಟ್ಟು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ | VachanaTv
Переглядів 28116 годин тому
ವಚನ ಗಾಯನ ಗಾಯಕರು. ಗಾಯನ- ನಾಗರಾಜ ಸಾಣೇಹಳ್ಳಿ ತಬಲ-ಶರಣಕುಮಾರ ಹೆರೂರ ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada #siddu_yapalaparvi
ಚಲನಚಿತ್ರ ನಟ ನವೀನ್ ಶಂಕರ್ | vachanatvkannadaಚಲನಚಿತ್ರ ನಟ ನವೀನ್ ಶಂಕರ್ | vachanatvkannada
ಚಲನಚಿತ್ರ ನಟ ನವೀನ್ ಶಂಕರ್ | vachanatvkannada
Переглядів 159День тому
#siddu_yapalaparvi #kannada #vtvkannada #navinshankar #basavanandaswamiji
ಬ ಎಂದರೆ ಭಕ್ತಿಯ ರೂಪ | VachanaTv Kannadaಬ ಎಂದರೆ ಭಕ್ತಿಯ ರೂಪ | VachanaTv Kannada
ಬ ಎಂದರೆ ಭಕ್ತಿಯ ರೂಪ | VachanaTv Kannada
Переглядів 796День тому
ವಚನ ಗಾಯನ: ಕು. ರಾಜಶ್ರೀ ದಿಲೀಪಕುಮಾರ ಸ್ವಾಮಿ . ಬಸವಕಲ್ಯಾಣ ತಬಲಾ ವಾದನ: ಶರಣಪ್ಪಾ. ಬಿ. ಜಮಾದಾರ . ಸಂಠಾಣ ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada #vachana #basavakalyan
ಬ ಎಂದರೆ ಭಕ್ತಿಯ ರೂಪ | ವಚನ ಗಾಯನ | VachanaTv Kannadaಬ ಎಂದರೆ ಭಕ್ತಿಯ ರೂಪ | ವಚನ ಗಾಯನ | VachanaTv Kannada
ಬ ಎಂದರೆ ಭಕ್ತಿಯ ರೂಪ | ವಚನ ಗಾಯನ | VachanaTv Kannada
Переглядів 369День тому
ವಚನ ಗಾಯನ: ಕು. ರಾಜಶ್ರೀ ದಿಲೀಪಕುಮಾರ ಸ್ವಾಮಿ . ಬಸವಕಲ್ಯಾಣ ತಬಲಾ ವಾದನ: ಶರಣಪ್ಪಾ. ಬಿ. ಜಮಾದಾರ . ಸಂಠಾಣ ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada
ಯತ್ನಾಳ ಕ್ಷಮೆ ಕೇಳಲಿ... | ಬಸವಪ್ರಭು ಸ್ವಾಮಿಗಳು. | VachanaTv Kannadaಯತ್ನಾಳ ಕ್ಷಮೆ ಕೇಳಲಿ... | ಬಸವಪ್ರಭು ಸ್ವಾಮಿಗಳು. | VachanaTv Kannada
ಯತ್ನಾಳ ಕ್ಷಮೆ ಕೇಳಲಿ... | ಬಸವಪ್ರಭು ಸ್ವಾಮಿಗಳು. | VachanaTv Kannada
Переглядів 492 дні тому
ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #basangoudapatilyatnal #siddu_yapalaparvi #vtvkannada#siddu_yapalaparvi #vachanagayana #kannada #basavanandaswamiji
ಸಿರಿಧಾನ್ಯ - ಬಳಕೆ ಸರ್ವ ರೋಗ ನಿವಾರಣೆ | ಶರಣ ಸಂಗಪ್ಪ ನಾವದಗೇರೆ | vachanatvkanndaಸಿರಿಧಾನ್ಯ - ಬಳಕೆ ಸರ್ವ ರೋಗ ನಿವಾರಣೆ | ಶರಣ ಸಂಗಪ್ಪ ನಾವದಗೇರೆ | vachanatvkannda
ಸಿರಿಧಾನ್ಯ - ಬಳಕೆ ಸರ್ವ ರೋಗ ನಿವಾರಣೆ | ಶರಣ ಸಂಗಪ್ಪ ನಾವದಗೇರೆ | vachanatvkannda
Переглядів 4172 дні тому
ಶರಣ ಸಂಗಪ್ಪ ನಾವದಗೇರೆ .ಅಪ್ಪಟ ಬಸವ ಭಕ್ತರಾದ ಶರಣ ಶ್ರೀ ಸಂಗಪ್ಪ ನಾವದಗೇರೆ ಅವರು, ಸಿರಿಧಾನ್ಯದ ಮಹತ್ವ ಅರಿತವರಾಗಿದ್ದಾರೆ. ಜನರ ಆರೋಗ್ಯದ ಅರಿವು ಮೂಡಿಸುವ ಸಾಮಾಜಿಕ ಸೇವೆಯಲ್ಲಿದ್ದಾರೆ. ಎಪ್ಪತ್ಮೂರರ ಹರೆಯದಲ್ಲಿ ಯುವಕರು ನಾಚುವಂತಹ ಆರೋಗ್ಯ ಹೊಂದಿರಲು ಸಿರಿಧಾನ್ಯ ಸೇವನೆಯೇ ಕಾರಣ. ಈ ಕುರಿತು ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಅವರನ್ನು ಸಂಪರ್ಕ ಮಾಡಬಹುದು- 8050261455. ವಿಡಿಯೋ ಇಷ್ಟವಾದರೆ ಇತರರೊಂದಿಗೆ ಹಂಚಿಕೊಳ್ಳಿ. ಸಿರಿಧಾನ್ಯ ಸಂಗಪ್ಪ ನಾವದಗೇರೆ ವಚನ ಟ...
ಬಸವಣ್ಣ ನಿನ್ನ ಕಂಡು ಕಂಡು ಯನ್ನ ತನು ಬಯಲಾಗಿತ್ತು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ |VachanaTvಬಸವಣ್ಣ ನಿನ್ನ ಕಂಡು ಕಂಡು ಯನ್ನ ತನು ಬಯಲಾಗಿತ್ತು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ |VachanaTv
ಬಸವಣ್ಣ ನಿನ್ನ ಕಂಡು ಕಂಡು ಯನ್ನ ತನು ಬಯಲಾಗಿತ್ತು | ವಚನ ಗಾಯನ | ನಾಗರಾಜ ಸಾಣೇಹಳ್ಳಿ | ಶರಣಕುಮಾರ ಹೆರೂರ |VachanaTv
Переглядів 4122 дні тому
ವಚನ ಗಾಯನ ಗಾಯಕರು. ಗಾಯನ- ನಾಗರಾಜ ಸಾಣೇಹಳ್ಳಿ ತಬಲ-ಶರಣಕುಮಾರ ಹೆರೂರ ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada #siddu_yapalaparvi
ಕಲ್ಯಾಣ ಸ್ಮಾರಕಗಳ ರಕ್ಷಣೆಯಾಗಲಿ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannadaಕಲ್ಯಾಣ ಸ್ಮಾರಕಗಳ ರಕ್ಷಣೆಯಾಗಲಿ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannada
ಕಲ್ಯಾಣ ಸ್ಮಾರಕಗಳ ರಕ್ಷಣೆಯಾಗಲಿ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannada
Переглядів 2103 дні тому
#siddu_yapalaparvi #vtvkannada #kannada #vachanatvkannada #trending #basavakalyan #pirpashabangale
ಅನಿರೀಕ್ಷಿತವಾಗಿ ಉದ್ಯಮಿಯಾದೆ | ಎಸ್.ಎಂ. ಸುರೇಶ್ | VachanaTvKannadaಅನಿರೀಕ್ಷಿತವಾಗಿ ಉದ್ಯಮಿಯಾದೆ | ಎಸ್.ಎಂ. ಸುರೇಶ್ | VachanaTvKannada
ಅನಿರೀಕ್ಷಿತವಾಗಿ ಉದ್ಯಮಿಯಾದೆ | ಎಸ್.ಎಂ. ಸುರೇಶ್ | VachanaTvKannada
Переглядів 223 дні тому
ವಿಡಿಯೋ ಇಷ್ಟವಾದರೆ subscribe , like , comment ಹಾಗೂ Forward ಮಾಡಿ.ಸಿದ್ದು ಯಾಪಲಪರವಿಎಸ್.ಎಂ.ಸುರೇಶವಚನ ಟಿವಿ #siddu_yapalaparvi #vtvkannada #kannada #vachanatvkannada #teacher #basavakalyana
ಎತ್ತೆತ್ತ ನೋಡಿದಡತ್ತ ನೀನೇ ದೇವಾ | ವಚನ ಗಾಯನ | VachanaTv Kannadaಎತ್ತೆತ್ತ ನೋಡಿದಡತ್ತ ನೀನೇ ದೇವಾ | ವಚನ ಗಾಯನ | VachanaTv Kannada
ಎತ್ತೆತ್ತ ನೋಡಿದಡತ್ತ ನೀನೇ ದೇವಾ | ವಚನ ಗಾಯನ | VachanaTv Kannada
Переглядів 7403 дні тому
ವಚನ ಗಾಯನ: ಕು. ರಾಜಶ್ರೀ ದಿಲೀಪಕುಮಾರ ಸ್ವಾಮಿ . ಬಸವಕಲ್ಯಾಣ ತಬಲಾ ವಾದನ: ಶರಣಪ್ಪಾ. ಬಿ. ಜಮಾದಾರ . ಸಂಠಾಣ ವಿಡಿಯೋ ಇಷ್ಟವಾದರೆ Subscribe, like, comment ಹಾಗೂ forward ಮಾಡಿ. #siddu_yapalaparvi #vtvkannada #vachanagayana #kannada
ಪೀರಪಾಶಾ ಬಂಗಲೆ ಅನುಭವ ಮಂಟಪ ಅಲ್ಲ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannadaಪೀರಪಾಶಾ ಬಂಗಲೆ ಅನುಭವ ಮಂಟಪ ಅಲ್ಲ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannada
ಪೀರಪಾಶಾ ಬಂಗಲೆ ಅನುಭವ ಮಂಟಪ ಅಲ್ಲ | ಪೂಜ್ಯ ಶ್ರೀ ಬಸವಪ್ರಭು ಸ್ವಾಮಿಗಳು ಬಸವಕಲ್ಯಾಣ | vachanatvkannada
Переглядів 1,2 тис.4 дні тому
#siddu_yapalaparvi #vtvkannada #kannada #vachanatvkannada #trending #basavakalyan #pirpashabangale
ಹೊಸ ಟೂರ್ ಪ್ಯಾಕೇಜ್ ಏನಿದು ?! | ಎಸ್.ಎಂ. ಸುರೇಶ್ | VachanaTvKannadaಹೊಸ ಟೂರ್ ಪ್ಯಾಕೇಜ್ ಏನಿದು ?! | ಎಸ್.ಎಂ. ಸುರೇಶ್ | VachanaTvKannada
ಹೊಸ ಟೂರ್ ಪ್ಯಾಕೇಜ್ ಏನಿದು ?! | ಎಸ್.ಎಂ. ಸುರೇಶ್ | VachanaTvKannada
Переглядів 1314 дні тому
ವಿಡಿಯೋ ಇಷ್ಟವಾದರೆ subscribe , like , comment ಹಾಗೂ Forward ಮಾಡಿ. ಸಿದ್ದು ಯಾಪಲಪರವಿ ಎಸ್.ಎಂ.ಸುರೇಶ ವಚನ ಟಿವಿ #siddu_yapalaparvi #vtvkannada #kannada #vachanatvkannada
ಟ್ರೇಡಿಂಗ್ ಮೋಸ ಅಲ್ಲ | ಸಾಧಕ ಅಲ್ಲಮಪ್ರಭು ನಾವದಗೇರೆ | vachanatvkannadaಟ್ರೇಡಿಂಗ್ ಮೋಸ ಅಲ್ಲ | ಸಾಧಕ ಅಲ್ಲಮಪ್ರಭು ನಾವದಗೇರೆ | vachanatvkannada
ಟ್ರೇಡಿಂಗ್ ಮೋಸ ಅಲ್ಲ | ಸಾಧಕ ಅಲ್ಲಮಪ್ರಭು ನಾವದಗೇರೆ | vachanatvkannada
Переглядів 1314 дні тому
#siddu_yapalaparvi #vtvkannada #kannada #vachanatvkannada #treding #treding

КОМЕНТАРІ

  • @kgkattaya2070
    @kgkattaya2070 21 хвилина тому

    ಎಡಪಂಥೀಯ ವಿಚಾರಧಾರೆಯ ಕಾಂಗ್ರೆಸ್ಗೆ ಸಪೋರ್ಟ್ ಮಾಡೋ ಮಠ ಆಗಬಾರದು

  • @MaheshK-j9d
    @MaheshK-j9d Годину тому

    Tabaladavrigu godbless u

  • @MaheshK-j9d
    @MaheshK-j9d Годину тому

    Neat dress good girl wonderful voice

  • @kgkattaya2070
    @kgkattaya2070 3 години тому

    ಲಿಂಗಾಯತ ಎಂಬುದೂ ಕೂಡ ಸನಾತನ ಧರ್ಮದ ಒಂದೂ ಭಾಗವೇ ವಿನಃ ಬೇರೆ ಅಲ್ಲ, ದೇಶದ ಭದ್ರತೆಗೆ ಸಂಬಂಧಿಸಿದಂತೆ ಒಗ್ಗಟ್ಟು ಬಹಳ ಅನಿವಾರ್ಯ, ಹಿಂದೂ ವಿರೋಧಿ ಧೋರಣೆ ಹೊಂದಿರುವ ಕಾಂಗ್ರೆಸ್ ಅಧ್ಯಕ್ಷ ಲಿಂಗಾಯತರ ಬೆಂಬಲ ಬೇಡ

  • @prabhuraj7886
    @prabhuraj7886 4 години тому

    Don't believe superstition people

  • @rmhosamani
    @rmhosamani 5 годин тому

    💐

  • @bheemreddypanjugula
    @bheemreddypanjugula 6 годин тому

    సూపర్👌👌👌👌👌⭐ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🍒🍒🍒🍒🍒👍👍👍👍👍

  • @ShivaChandra-b6c
    @ShivaChandra-b6c 6 годин тому

    🙏🙏🙏

  • @AnandaMurthy-m9g
    @AnandaMurthy-m9g 9 годин тому

    KALLA VANCHAKA DAGAKORA MATADA,AASTHI TINDUTEGIDDANE HALLAL KOORA SULEMAGA SWAMY

  • @chikknaykanhallikrishnappa243
    @chikknaykanhallikrishnappa243 9 годин тому

    ಅರ್ಥವಿಲ್ಲದ ವಚನ. ಬಂಡಲ್.😊😅😮😢

  • @Dreamboysanguppi
    @Dreamboysanguppi 10 годин тому

    Nice well sir❤❤❤

  • @AnandaMurthy-m9g
    @AnandaMurthy-m9g 13 годин тому

    Madaru Danatinttare ,NEENU,Dana,tinnuva,LOFFER,swamy,kakkasu bachalikke,LAYAKU

  • @KalyanAmma-e6k
    @KalyanAmma-e6k 15 годин тому

    😮😢🤔🙋‍♀️👍💯👌🙏🫡 ಭಾರತ ಭೂಮಿಯ ಮಣ್ಣಿನ ಗುಣವೆ ಎಲ್ಲರನ್ನು ಇಂಬ್ಬಿಟ್ಟುಕೊಳ್ಳುವುದು ಅದರ ವಿಶಿಷ್ಟ ಸ್ವಾಭಾವಿಕವಾಗಿರುವ ಗುಣ ಹಾಗಾಗಿ ಎಲ್ಲಾ ಸಮುದಾಯದವರು ಇ ಮಣ್ಣಿಗೆ ಚೀರಋಣಿಯಾಗಿತ್ತಾರೆ . ಮಾಹಿತಿ ನಿಡಿದಕ್ಕೆ ತುಂಬು ಹೃದಯದಿಂದ ಧನ್ಯವಾದಗಳು.

  • @raghugbr
    @raghugbr День тому

    Saranri yappa🙏

  • @ManteshKotbagi
    @ManteshKotbagi День тому

    Good

  • @bcreddy1673
    @bcreddy1673 День тому

    ಅದ್ಬುತ ಗಾಯನ.... 👌👌🎤🎼🎸

  • @VijayKumar-ht9ie
    @VijayKumar-ht9ie День тому

    ❤❤🙏💐

  • @Hiranya-xc5kp
    @Hiranya-xc5kp 2 дні тому

    She's very beautiful❤

  • @madhusudhankatti4123
    @madhusudhankatti4123 2 дні тому

    ಮಿಷನರಿ ಏಜೆಂಟ್😂😂

  • @ravithejgpgooli9230
    @ravithejgpgooli9230 2 дні тому

    Ganapati lipikara

  • @BasavaprakashKodambal-lr9cj
    @BasavaprakashKodambal-lr9cj 2 дні тому

    🎉🎉

  • @ಬಸವಮಾಗ
    @ಬಸವಮಾಗ 2 дні тому

    ಸಿದ್ದು ಯಾಪಲಪರವಿ ಶರಣರೆ ತಾವೂ ವಚನ ಟಿವಿ ಮಾಡಿರುವದಕ್ಕೆ ಅನಂತ ಶರಣುಗಳು🙏🙏

  • @rmhosamani
    @rmhosamani 2 дні тому

    💐

  • @rmhosamani
    @rmhosamani 2 дні тому

    💐

  • @SiddangoudaPatil-yh5rs
    @SiddangoudaPatil-yh5rs 2 дні тому

    👌🏾👌🏾

  • @rmhosamani
    @rmhosamani 2 дні тому

    💐

  • @yogeeshkalleshwara3367
    @yogeeshkalleshwara3367 2 дні тому

    ಗುರುಗಳೇ ತರುಳುಬಾಳು ಎಲ್ಲಾ ಮಠಗಳಿಗೂ ಹರಿಜನ ಕುಟುಂಬದ ವಟುಗಳಿಗೆ ತರಬೇತಿ ನೀಡಿ ಪಟ್ಟಾಭಿಷೇಕ ಮಾಡಿ ಆಗ ಜಾತ್ಯತೀತವಾಗಿ ನೀವು ಹೇಳಿದ ಮಾತು ಸತ್ಯವಾಗುತ್ತದೆ.

  • @rmhosamani
    @rmhosamani 2 дні тому

    💐

  • @KalyanAmma-e6k
    @KalyanAmma-e6k 2 дні тому

    😊🙏💐

  • @Lachamanna.1975
    @Lachamanna.1975 2 дні тому

    🙏

  • @siddharammotagi
    @siddharammotagi 2 дні тому

    ತಾವು ಏಕಮುಖವಾಗಿ ಮಾತಾಡುತ್ತಿರುವಿರಿ. ತಮ್ಮ ಕೆಲಸ ತಾವು ಮಾಡಿ. ತಮಗೆ ಇಷ್ಟವಿಲ್ಕದ ಸಂಘಟನೆಗಳನ್ನು ಮಾತಿನಲ್ಲಿ ಎಳೆದು ತಂದು ಅನಗತ್ಯ ರಾಗಾಲಾಪ ಮಾಡಬೇಡಿ. ಹೀಗೆ ಮಾಡುವುದು ತಮಗೂ ಶೋಭೆಯಲ್ಲ. ತಾವು ಪೂರ್ವಾಗ್ರಹ ಪೀಡಿತರಾಗಿ ಮಾತಾಡುತ್ತಿರುವಿರಿ. ಕೇವಲ ಮಾತನಾಡುವುದರಿಂದ ಸೌಹಾರ್ದ ಮೂಡುವುದಿಲ್ಲ. ಸ್ವಲ್ಪ ಇತಿಹಾಸ ಓದಿಕೊಂಡು ತಿಳಿದುಕೊಂಡು ಮಾತನಾಡಿದರೆ‌ ಉತ್ತಮ.ತಾವು ಹೇಳುತ್ತಿರುವ ಸೌಹಾರ್ದತೆ ಬಸವಕಲ್ಯಾಣದಲ್ಲಿ ಇದ್ದರೆ ಬಹಳ ಒಳ್ಳೆಯದು. ವಾಸ್ತವವನ್ನು ಮರೆಮಾಚಿ ಉಪದೇಶ ಮಾಡಲು ಹೋಗಬೇಡಿ. ತಮ್ಮ ಮಾತುಗಳಿಂದ ತಾವೊಬ್ಬ ಅತಿಬುದ್ಧಿವಂತರೆಂದು ಭಾಸವಾಗುತ್ತಿದೆ.

  • @seetharamak1396
    @seetharamak1396 2 дні тому

    ಅಣ್ಣಾ ಬಸವಣ್ಣ ಇರುವಾಗಲೇ ಹಿಂದೂ ಧರ್ಮದ ಕೆಲವು ಅನಗತ್ಯ ಕಟ್ಟುಪಾಡುಗಳನ್ನು, ಅನಗತ್ಯ ಆಚರಣೆ ಗಳನ್ನು ವಿರೋಧಿಸಿದರು. ಅಷ್ಟೇ.ಹೊರತಾಗಿ ಅವರೆಂದೂ ಹಿಂದೂ ಧರ್ಮ ವನ್ನು ಬಿಟ್ಟು ಬೇರೆ ಧರ್ಮ ಮಾಡುತ್ತೇನೆ ಅಥವಾ ನೀವು ಮಾಡಿ ಅಂತ ಎಲ್ಲೂ ಹೇಳಿಲ್ಲ. ಹಿಂದೂ ಧರ್ಮದಲ್ಲಿ ಇದ್ದು ಕೊಂಡು ಶಿವಭಕ್ತ ನಾಗಿದ್ದು ಕೆಲವು ಕಟ್ಟುಪಾಡು ಗಳ ವಿರೋಧ ಮಾಡಿದರು. ಜಾಗೃತಿ ಮೂಡಿಸಿದರು ಹೊರತಾಗಿ ಅವ ರೆಂದೂ ಬೇರೆ ಧರ್ಮ ಮಾಡುವ ಹುಚ್ಚಾಟ ಮಾಡಲೇ ಇಲ್ಲಾ. ಆದರೆ ಈಗಿರುವ ಕೆಲವು ರಾಜಕೀಯ ಹೇಸಿಗೆ ಗೆ ಅಂಟಿಕೊಂಡಿರುವ ಕೊಳಕು ಸ್ವಾಮೀಜಿ ಗಳು ಲಿಂಗಾಯತ ಸಮುದಾಯದ ಜನರನ್ನು ಪ್ರೆರೇಪಿಸಿ ಬೇರೆಯದಾದ ಮತ ವನ್ನು ಮಾಡಲು ಹೊರಟಿರುವುದು. ಅಣ್ಣ ಬಸವಣ್ಣ ನವರಿಗೆ ಮಾಡುವ ಪರಮ ದ್ರೋಹ. ಲಿಂಗಾಯತ ಸಮುದಾಯದ ಲ್ಲಿ ಜಾತಿ ಇಲ್ಲ ಎಲ್ಲಾ ಒಂದೇ ಅಂತ, ಮೇಲು ಕೀಳು, ಬಡವ, ಬಲ್ಲಿದ ನೆಂಬ ಬೇಧವಿಲ್ಲ. ಹಾಗಾದರೆ ನಿಜವಾಗಿ ನೀವೆಲ್ಲಾ ಬಸವಣ್ಣ ನ ತತ್ವ ಸಿದ್ಧಾಂತಕ್ಕೆ ಬದ್ಧರಾಗಿದ್ದರೆ ಅವರ ಈ ತತ್ವ ವನ್ನು ಯಾಕೆ ಪಾಲಿಸಲಿಲ್ಲ? ಯಾಕೆ ಮಾದರ, ಸಾದಾರ, ಬನಜಿಗ,, ಸೋಲಿಗ ಮೇಲು ಕೀಳು ಅಂತ ಯಾಕೆ ಜಾತಿಯ ನ್ನು ತರುತ್ತೀರಿ.? ಇದು ಬಸವಣ್ಣ ನ ತತ್ವಕ್ಕೆ ವಿರುದ್ದ ವಲ್ಲವೇ.? ಸ್ವಾಮೀಜಿಗಳು ಹಿಂದೂ ಧರ್ಮವನ್ನು ಕೆಟ್ಟ ಆಚರಣೆ ಗಳಿಂದ ವಿಮುಖ ಗೊಳಿಸಿ ಶುದ್ಧ ಗೊಳಿಸಬೇಕೆ ಹೊರತು ಹಿಂದೂ ಧರ್ಮವನ್ನು ಒಡೆದು ಇನ್ನೊಂದು ಮತ ಮಾಡುತ್ತೇವೆ ಎಂಬ ಹೇಯ ಕಾರ್ಯ ಮಾಡ ಬಾರದು 🙏🙏🙏🙏🙏

  • @VidyavathiAkki
    @VidyavathiAkki 2 дні тому

    ಸ್ವಾಮಿಜಿಯವರನ್ನು ಎಲ್ಲಿ ಭೇಟಿಯಾಗಬೇಕು?

  • @VidyavathiAkki
    @VidyavathiAkki 2 дні тому

    ಪರುಷ ಕಟ್ಟೆ ಸಂರಕ್ಷಣೆ ಮಾಡಲು ತುರ್ತು ಕ್ರಮ ಅಗತ್ಯ ಇದೆ.

  • @VidyavathiAkki
    @VidyavathiAkki 2 дні тому

    ಹುನ್ನಾರ ಯಾರು ಮಾಡ್ತಿದ್ದಾರೆ?

  • @ShivummNitin
    @ShivummNitin 3 дні тому

    Loppar

  • @JagadishKalburgi
    @JagadishKalburgi 3 дні тому

    ಸ್ವಾಮೀಜಿಗಳು ಹೇಳುವ ಮಾತು ಸತ್ಯ... ಆಂದೋಲ ಸ್ವಾಮಿ ಒಬ್ಬ ಹುಚ್ಚ.. ಹಿಂದೂ ಹಿಂದೂ ಎಂದು ಚಿರಾಡುತ್ತಾನೆ... ಯತ್ನಾಳ ಗೌಡ ತನ್ನ ರಾಜಕೀಯ ತೆವಲಿಗಾಗಿ ಮಾತನಾಡುತ್ತಾನೆ... ಲಿಂಗಾಯತರ ಓಟಿನ ಮೇಲೆ ಇವರ ಕಣ್ಣು ಇದೆ... ಶ್ರೀ ಸಿದ್ದರಾಮಯ್ಯನವರು ಶ್ರೀ ಬಸವೇಶ್ವರರನ್ನು ನಾಯಕನಂದು ಬಿಂಬಿಸಿದಾಗ ಇವರು ಮತ್ತು ಇವರ ಆರ್‌ಎಸ್‌ಎಸ್‌ ಹೊಟ್ಟೆ ಉರಿ ಮಾಡಿಕೊಂಡರು... ಲಿಂಗಾಯತರ ಮನಸು ತಮ್ಮ ಕಡೆ ಪರಿವರ್ತನ ಮಾಡಿಕೊಳ್ಳಲು ಪೀರ್ ಬಾಷಾ ಬಾಂಗ್ಲಾ ಅನುಭವ ಮಂಟಪ ವೆಂದು ಹೇಳುತ್ತಿದ್ದಾರೆ... ನಮಗೆ ಅನುಭವ ಮಂಟಪ ಬೇಕಾಗಿಲ್ಲ... ಹುಚ್ಚು ಯತ್ನಾಳ ಹುಚ್ಚು ಆಂದೋಲ ಸ್ವಾಮಿ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಮಾನ್ಯತೆ ಕೊಡಿಸಿ ನೋಡೋಣ

  • @savitritelagi6162
    @savitritelagi6162 3 дні тому

    ನಮಸ್ಕಾರ tub cenagi,mudide nav ನಿಮ್ vadhige hadalu bayyasuve

  • @ಬಸವಮಾಗ
    @ಬಸವಮಾಗ 3 дні тому

    ತುಂಬಾ ಅಥ೯ಪೂಣ೯ವಾದ ಸಂವಾದ ಧನ್ಯವಾದ

  • @Neelakanta.N.CNeelakanta
    @Neelakanta.N.CNeelakanta 3 дні тому

    ನಮ್ಮದು ಹಿಂದು ಧರ್ಮಕ್ಕಿಂತ ಬಿನ್ನ ಧರ್ಮವೇ...ಲಿಂಗಾಯತ ಧರ್ಮ

  • @BasavarajRotti-qq2mk
    @BasavarajRotti-qq2mk 3 дні тому

    ಅತ್ಯುತ್ತಮ ಸಂದರ್ಶನ. ಇರ್ವರಿಗೂ ಅಭಿನಂದನೆಗಳು.

  • @ವಿರೂ-ಯ4ಜ
    @ವಿರೂ-ಯ4ಜ 3 дні тому

    ಲಿಂಗಾಯತ ಧರ್ಮದ ಬಗ್ಗೆ ಲಿಂಗಾಯತರು ಮಾತ್ರ ಟೀಕೆ ಟಿಪ್ಪಣೆ ಮಾಡಬೇಕು. ಹಿಂದೂ ಧರ್ಮದವರು ಬೇರೆಯವರ ಧರ್ಮದ ವಿಷಯದಲ್ಲಿ ಹಣಕಿ ಹಾಕುವುದು ಬೇಡ.

  • @balarambsc1989
    @balarambsc1989 3 дні тому

    ಈಗ ಆ ಮಸೀದಿ ಒಳಗೆ ಎಲ್ಲರನ್ನೂ ಬಿಡೋದಿಲ್ಲ,ಅಲ್ಲಿ ಹಲವು ಧಾರ್ಮಿಕ ಕುರುಹುಗಳನ್ನು ನೋಡಬಹುದು....ಹಳೆಯ ವಿಡಿಯೋ ಮಾಡಿದೋರ್ ಬಳಿ ನೋಡಿದ್ದು...ಅದರ ಒಳಗೆ ಕೂಲಂಕುಷ ಪರಿಶೀಲನೆ ಆಗಬೇಕು....

  • @ManjunathRagupathi
    @ManjunathRagupathi 3 дні тому

    Neenu ಸಾಬರ agenta

  • @kiranhawaldar420
    @kiranhawaldar420 3 дні тому

    What is your credential Swamiji ? . Your language certainly sounds like you have your own political agenda just like you are accusing Of others in your talk .

  • @krishnavasishtha6782
    @krishnavasishtha6782 3 дні тому

    ಈ ಸ್ವಾಮೀ ಒಬ್ಬ ಅನ್ಯ ಧ ರ್ಮೀ ಏಜಂಟ.

    • @JagadishKalburgi
      @JagadishKalburgi 3 дні тому

      ನಮ್ಮ ಲಿಂಗಾಯತ ಧರ್ಮದ ಉದ್ಧಾರ ಮಾಡುವ ಸ್ವಾಮೀಜಿಗಳು ನಿನಗೇನು ಗೊತ್ತು ನಮ್ಮ ಸ್ವಾಮಿ ತಾಕತ್ತು

  • @MallikarjunaSalimath24
    @MallikarjunaSalimath24 3 дні тому

    ಇಂತ ಹುಚ್ಚು ಸು ಮಕ್ಕಳು ಇರೋದಿಕ್ಕೆ ಹಿಂದೂಗಳ ಸರ್ವನಾಶ ಬಹಳ ಬೇಗ ಆಗುತ್ತೆ

  • @chandrappagunge3271
    @chandrappagunge3271 3 дні тому

    ಮಹಾತ್ಮ ಬಸವಣ್ಣ ರವರ ತತ್ವ ಆಚರಿಸದೆ.ಸ್ಥಾವರದ ಬಗ್ಗೆ ಯಾಕೆ ಚಿಂತೆ ಮಾಡುತ್ತಾರೆ ಅಂದರೆ.ದೇಶದ ಮೂಲನಿವಾಸಿಗರು ಮುಗ್ಧರು.ಇವರು ಶರಣರ ವಚನಗಳು ಒದುವದಿಲ್ಲ.ಒಂದು ವೇಳೆ ಒದಿದರು ಅರ್ಥ ಮಾಡಿಕೊಳ್ಳುವುದಿಲ್ಲ.ಅರ್ಥ ಮಾಡಿಕೊಂಡರು ಕೂಡ ಆಚರಣೆಯಲ್ಲಿ ತರುವವರು ಇಲ್ಲ.ಇದೆಲ್ಲದರ ದುರುಪಯೋಗ ಪಡಿಸಿಕೊಳ್ಳುವದೆ ಅವರ ಮುಖ್ಯ ಗುರಿ,ಸತ್ಯವನ್ನು ಕೆಲವರಿಗೆ ಬಹಳ ಕಹಿ ಆಗುತ್ತದೆ, ಹೊಗಲಿ ಶರಣರೇ ಇವಾಗ,ಬಸವ ಕಲ್ಯಾಣದಲ್ಲಿ 100,ಎಕರೆ ಸ್ಥಳದಲ್ಲಿ ದೊಡ್ಡದಾದ ಅನುಭವ ಮಂಟಪ ತಯಾರಾಗುತ್ತಿದೆ ಅಲ್ಲ ಜಗ ಜೋತೀ ಅಣ್ಣ ಬಸವ ತಂದೆ ಸ್ಥಾಪಿಸಿದ ಅನುಭವ ಮಂಟಪ, ಇವಾಗಲಾದರೂ,ಮಹಾತ್ಮ ಬಸವಣ್ಣ ರವರ ತತ್ವ ಸಂದೇಶಗಳು ಜಗತ್ತಿಗೆ ಮುಟ್ಟಿಸುವ ಮುಖ್ಯ ಕಾರ್ಯ ನಾಡಿನ ಎಲ್ಲಾ ಮಠ ಮಾನ್ಯರ ಕರ್ತವ್ಯ ಆಗಿರುತ್ತದೆ.ಇಂತಹ ಪುಣ್ಯದ ಕಾರ್ಯ ಮಾಡಿದ್ದೆ ಆದರೆ ಸರ್ವರಿಗೂ ಕಲ್ಯಾಣ ವಾಗಲಿದೆ,ಇದರ ಜೊತೆಗೆ ಬಸವಣ್ಣ ರವರನ್ನೂ ಲಿಂಗಾಯತ ಧರ್ಮದ ಗುರು ಎಂದು ಒಪ್ಪಿಕೊಂಡರೆ ಇನ್ನೂ ಜನ ಮೆಚ್ಚುತ್ತಾರೆ,, ಅಂದು 280,ಕೋಟಿ ವಚನ ಬರೆದಿರುವ ಶರಣ ಅಲ್ಲಮ ಪ್ರಭುರವರು ಬಸವಣ್ಣ ರವರನ್ನ ಗುರು ಎಂದು ಇನ್ನುಳಿದ ಅನೇಕ ಶರಣರು ಮಹಾತ್ಮ ಬಸವಣ್ಣ ರವರನ್ನ ಲಿಂಗಾಯತ ಧರ್ಮದ ಗುರು ಎಂದು ಒಪ್ಪಿಕೊಂಡ ವಚನಗಳು ಇವೆ ಅಲ್ವಾ, ಒಟ್ಟಿನಲ್ಲಿ ಎಲ್ಲಾ ಮಠಾ ಧೀಶರಲ್ಲಿ ಒಂದು ಕಳಕಳಿಯ ವಿನಂತಿ ಇನ್ಮುಂದೆ ಬಸವ ಸ್ಥಾಪಿಸಿದ ಅನುಭವ ಮಂಟಪದ ಸತ್ಯ ಸಂದೇಶಗಳು ಪ್ರಚಾರ ಮಾಡುವದೇ ಮುಖ್ಯ ಉದ್ದೇಶ ಆಗಲಿ ಎಂದು ಎಲ್ಲಾ ವರ್ಗದವರ ಪರವಾಗಿ ವಿನಂತಿ,ಶರಣು ಗಳೊಂದಿಗೆ,,

  • @nagarajvadavadagi276
    @nagarajvadavadagi276 3 дні тому

    Naanu kooda ಒಬ್ಬ ಲಿಂಗಾಯತ , ಪೊಲೀಸ್ department nali ಇದೀನಿ ಅಂಡ್ ನಾನು ಒಬ್ಬ ವೀರಶೈವ ಲಿಂಗಾಯತ ಹುಡುಗಿನ ಇಷ್ಟಾ ಪಟ್ಟಿದಿನಿ ಆದ್ರೆ ಅವರ ಮನೇಲಿ ಜಾತಿ ಬೇರೆ ಅಂತಿದ್ದಾರೆ 😢 ತುಂಬಾ ಬೇಜಾರ್ ಆಗಿದೆ almost 7 years aaytu preeti ಮಾಡ್ತಾ , ನನಗೆ ಪೋಷಕರನ್ನ ಒಪ್ಪಿಸಿಯೇ ಮದ್ವೆ ಆಗ್ಬೇಕು ಅನ್ನೋ ಇಚ್ಛೆ ಇದೆ ಅಂಡ್ ಅವ್ಳು ಹಾಗೆ ಇರೋದು

  • @ದೇಶಮೊದಲು
    @ದೇಶಮೊದಲು 3 дні тому

    nivu christan agent agirabahudu