PRAVAN STUDY CENTRE🙏
PRAVAN STUDY CENTRE🙏
  • 97
  • 62 011

Відео

2016ರ ಪ್ರಶ್ನೆ ಪತ್ರಿಕೆ ವಿವರಣೆ, ಭಾಗ -2
Переглядів 20011 місяців тому
#net #kpsc #kset #youtube #youtuberlikes #youtubevideos #youtube
2016ರ ಕೆಸೆಟ್ ಕನ್ನಡ ಪ್ರಶ್ನೆ ಪತ್ರಿಕೆ, ಪೂರ್ಣ ವಿವರಣೆ ಭಾಗ-1
Переглядів 36911 місяців тому
#net #kpsc #kset #youtube #youtuber #youtubevideos
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ, " ರಗಳೆ ಸಾಹಿತ್ಯ ಪರಿಚಯ "
Переглядів 52011 місяців тому
#kpsc #net #kset #youtube #youtuberlikes #youtubevideos #net
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ವಚನ ಸಾಹಿತ್ಯ.
Переглядів 73211 місяців тому
#kpsc #net #kset #kset #youtuber #youtubevideos
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಬ್ರಹ್ಮಶಿವ ಕವಿಯ ಪರಿಚಯ .
Переглядів 343Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಬ್ರಹ್ಮಶಿವ ಕವಿಯ ಪರಿಚಯ .
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಕವಿಚಕ್ರವರ್ತಿ ಜನ್ನನ ಪರಿಚಯ
Переглядів 294Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಕವಿಚಕ್ರವರ್ತಿ ಜನ್ನನ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ,ಕರ್ಣಪಾರ್ಯ ಕವಿಯ ಪರಿಚಯ
Переглядів 347Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ,ಕರ್ಣಪಾರ್ಯ ಕವಿಯ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ನಯಸೇನ ಪರಿಚಯ
Переглядів 407Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ನಯಸೇನ ಪರಿಚಯ
ಎನ್ಇಟಿ ತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ನಾಗಚಂದ್ರ ಕವಿಯ ಪರಿಚಯ
Переглядів 688Рік тому
ಎನ್ಇಟಿ ತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ನಾಗಚಂದ್ರ ಕವಿಯ ಪರಿಚಯ
ಎನ್ಇಟಿ ಮತ್ತು ಕೇಸ್ ಸೆಟ್ ಕನ್ನಡ ಪಠ್ಯಕ್ರಮ, ಎರಡನೆಯ ನಾಗವರ್ಮ ಕವಿಯ ಪರಿಚಯ
Переглядів 312Рік тому
ಎನ್ಇಟಿ ಮತ್ತು ಕೇಸ್ ಸೆಟ್ ಕನ್ನಡ ಪಠ್ಯಕ್ರಮ, ಎರಡನೆಯ ನಾಗವರ್ಮ ಕವಿಯ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ದುರ್ಗಸಿಂಹನ ಪರಿಚಯ
Переглядів 283Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ದುರ್ಗಸಿಂಹನ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಶಕ್ತಿ ಕವಿ ರನ್ನನ ಪರಿಚಯ
Переглядів 394Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಶಕ್ತಿ ಕವಿ ರನ್ನನ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಮೊದಲ ಅಧ್ಯಾಯದ ಐವತ್ತು ಪ್ರಮುಖ ಪ್ರಶ್ನೆಗಳು ಮತ್ತು ಉತ್ತರ
Переглядів 844Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಮೊದಲ ಅಧ್ಯಾಯದ ಐವತ್ತು ಪ್ರಮು ಪ್ರಶ್ನೆಗಳು ಮತ್ತು ಉತ್ತರ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಒಂದನೆಯ ನಾಗವರ್ಮ ಕವಿಯ ಪರಿಚಯ
Переглядів 425Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಒಂದನೆಯ ನಾಗವರ್ಮ ಕವಿಯ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ ಚಾವುಂಡರಾಯ ಕವಿಯ ಪರಿಚಯ
Переглядів 307Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ ಚಾವುಂಡರಾಯ ಕವಿಯ ಪರಿಚಯ
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪೊನ್ನ ಕವಿಯ ಪರಿಚಯ.
Переглядів 427Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪೊನ್ನ ಕವಿಯ ಪರಿಚಯ.
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಕವಿಗಳ ಕಾಲ ದೇಶ ಪರಿಚಯ, ಆದಿಕವಿ ಪಂಪನ ವಿವರಣೆ.
Переглядів 830Рік тому
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಕವಿಗಳ ಕಾಲ ದೇಶ ಪರಿಚಯ, ಆದಿಕವಿ ಪಂಪನ ವಿವರಣೆ.
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ರಾಜಾಶ್ರಯ.
Переглядів 848Рік тому
ಎನ್ಇಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ರಾಜಾಶ್ರಯ.
ಎನ್ ಇ ಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಧರ್ಮ, "ಜೈನ ಧರ್ಮ "
Переглядів 1,3 тис.Рік тому
ಎನ್ ಇ ಟಿ ಮತ್ತು ಕೆಸೆಟ್ ಕನ್ನಡ ಪಠ್ಯಕ್ರಮ, ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಧರ್ಮ, "ಜೈನ ಧರ್ಮ "
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ ಘಟಕ 1 ಪ್ರಾಚೀನ ಕನ್ನಡ ಸಾಹಿತ್ಯ, ಚಂಪೂ ಸಾಹಿತ್ಯದ ಹಿನ್ನೆಲೆ
Переглядів 1,3 тис.Рік тому
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ ಘಟಕ 1 ಪ್ರಾಚೀನ ಕನ್ನಡ ಸಾಹಿತ್ಯ, ಚಂಪೂ ಸಾಹಿತ್ಯದ ಹಿನ್ನೆಲೆ
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ," ಶಿವಕೋಟ್ಯಾಚಾರ್ಯನ ವಡ್ಡಾರಾಧನೆ "
Переглядів 696Рік тому
ಎನ್ಇಟಿ ಮತ್ತು ಕೆ ಸೆಟ್ ಕನ್ನಡ ಪಠ್ಯಕ್ರಮ," ಶಿವಕೋಟ್ಯಾಚಾರ್ಯನ ವಡ್ಡಾರಾಧನೆ "
ಎನ್ಇಟಿ ಕೆಸೆಟ್ ಪಠ್ಯಕ್ರಮ,ಪ್ರಾಚೀನ ಕನ್ನಡ ಸಾಹಿತ್ಯ, ಶ್ರೀ ವಿಜಯನ ಕವಿರಾಜಮಾರ್ಗ
Переглядів 824Рік тому
ಎನ್ಇಟಿ ಕೆಸೆಟ್ ಪಠ್ಯಕ್ರಮ,ಪ್ರಾಚೀನ ಕನ್ನಡ ಸಾಹಿತ್ಯ, ಶ್ರೀ ವಿಜಯನ ಕವಿರಾಜಮಾರ್ಗ
ಎನ್ಇಟಿ & ಕೆಸೆಟ್ ಕನ್ನಡ ಪಠ್ಯಕ್ರಮ ಘಟಕ 1 ಪ್ರಾಚೀನ ಕವಿಗಳು, ದುರ್ವಿನೀತ, ತುಂಬ ಲೂರಾಚಾರ್ಯ, ಶ್ಯಾಮಕುಂದಾಚಾರ್ಯ.
Переглядів 1 тис.Рік тому
ಎನ್ಇಟಿ & ಕೆಸೆಟ್ ಕನ್ನಡ ಪಠ್ಯಕ್ರಮ ಘಟಕ 1 ಪ್ರಾಚೀನ ಕವಿಗಳು, ದುರ್ವಿನೀತ, ತುಂಬ ಲೂರಾಚಾರ್ಯ, ಶ್ಯಾಮಕುಂದಾಚಾರ್ಯ.
ಎನ್ ಇ ಟಿ & ಕೆ -ಸೆಟ್ ಕನ್ನಡ ಪಠ್ಯಕ್ರಮ ಶ್ರವಣಬೆಳಗೊಳದ ನಂದಿ ಸೇನಮುನಿಯ ಶಾಸನ.
Переглядів 645Рік тому
ಎನ್ ಇ ಟಿ & ಕೆ -ಸೆಟ್ ಕನ್ನಡ ಪಠ್ಯಕ್ರಮ ಶ್ರವಣಬೆಳಗೊಳದ ನಂದಿ ಸೇನಮುನಿಯ ಶಾಸನ.
ಕೆ ಸೆಟ್ & ಎನ್ಇಟಿ ಕನ್ನಡ ಪಠ್ಯಕ್ರಮ, ಜಿನವಲ್ಲಭ ಶಾಸನ ವಿವರಣೆ.
Переглядів 891Рік тому
ಕೆ ಸೆಟ್ & ಎನ್ಇಟಿ ಕನ್ನಡ ಪಠ್ಯಕ್ರಮ, ಜಿನವಲ್ಲಭ ಶಾಸನ ವಿವರಣೆ.
ಕೆ ಸೆಟ್ ಕನ್ನಡ ಪಠ್ಯಕ್ರಮ ಘಟಕ -1 ಪ್ರಾಚೀನ ಕನ್ನಡ ಸಾಹಿತ್ಯ, ತಮ್ಮಟಕಲ್ಲು ಶಾಸನ
Переглядів 1,1 тис.Рік тому
ಕೆ ಸೆಟ್ ಕನ್ನಡ ಪಠ್ಯಕ್ರಮ ಘಟಕ -1 ಪ್ರಾಚೀನ ಕನ್ನಡ ಸಾಹಿತ್ಯ, ತಮ್ಮಟಕಲ್ಲು ಶಾಸನ

КОМЕНТАРІ

  • @harishapb5743
    @harishapb5743 8 днів тому

    Thanks madam

  • @GirishMD-j2h
    @GirishMD-j2h 16 днів тому

    Notes Kodi mamm

  • @ravikumars7731
    @ravikumars7731 28 днів тому

    It's very nice cls mam be continue

  • @ravikumars7731
    @ravikumars7731 28 днів тому

    This is too late mam sorry I am watchinf your channel toonwards

  • @ManjunathManju-nr4gw
    @ManjunathManju-nr4gw 28 днів тому

    Syllabus prakara clas madi medam tq

  • @basavanayak2303
    @basavanayak2303 Місяць тому

    ಧನ್ಯವಾದಗಳು ಮೇಡಮ್ ಇನ್ನು ಹೆಚ್ಚೆಚ್ಚಾಗಿ ವಿಡಿಯೋ ಮಾಡಿ ❤❤

  • @siddugowda8532
    @siddugowda8532 Місяць тому

    ಶಾಸನ ಸಂಸ್ಕೃತದ ಆಜ್ಞೆ ಎಂಬ ಪದಕ್ಕೆ ಸಮೂದಿಯಾಗಿದೆ ಶಾಸ್ ಎಂದರೆ ಆಜ್ಞಾಫೀಸು Incribe ಎಂದರೆ ಕೆತ್ತು Inscripiton ಅಂದರೆ ಕೆತ್ತಿದ್ದೂ ಈಜಿಪ್ಟ್ ನಲ್ಲಿ ಮರದ ಮೇಲೆ ಕೆತ್ತುತ್ತಿದ್ದರು ಚೀನಾದಲ್ಲಿ ಮೂಳೆಗಳ ಮೇಲೆ ಬರೆದ ಸುಟ್ಟ ಇಟ್ಟಿರುವ ಮೇಲೆ ದೊರೆತ ಶಾಸನಗಳು ಸಹ ದೊರೆತಿದೆ ಕರ್ನಾಟಕದಲ್ಲಿ ಕಣ್ಣಿನ ಮೇಲೆ ಸ್ತಂಭದ ಮೇಲೆ ದೇವಸ್ಥಾನದ ಗೋಡೆಗಳ ಮೇಲೆ ವಿಗ್ರಹ ಪೀಠದ ಮೇಲೆ ತಾಮ್ರಪಟಗಳ ಮೇಲೆ ಕೂಡ ಈ ಶಾಸನಗಳ ದೊರೆಯುತ್ತದೆ ಶಾಸನ ಎನ್ನುವ ಪದ ಕಾನೂನು ಎಂಬ ಅರ್ಥವನ್ನು ಸಹ ನೀಡುತ್ತದೆ ಶಾಸನಗಳ ಬಗ್ಗೆ ಮೊದಲು ಮೈಸೂರು ಪ್ರದೇಶದ ಪ್ರಾಚೀನ ದಾಖಲೆಗಳನ್ನು ಗುರುತಿಸುತ್ತಾರೆ ಸೈನ್ಯಧಿಕಾರಿಯದ ಕರ್ನಲ್ ಮೆಕೆಂಜಿ ಇರುವವರು ಅಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಸಂಗ್ರಹವನ್ನು ಸಂಗ್ರಹಿಸಿದರು ಕರ್ನಲ್ ಮೆಸೇಂಜಿ ರವರಿಗಿಂತಲೂ ಮುಂಚೆ ವಿಲಿಯಂ ಜೂನ್ ಎನ್ನುವರು 1784 ರಲ್ಲಿ ಕೊಲ್ಕಟ್ಟೆಯಲ್ಲಿ ಏಷ್ಯಾ ಟಿಕ್ ಸೊಸೈಟಿಯ ಬಂಗಾಳ ಎಂಬ ಪ್ರಾರಂಭ 1789 eshyatic ricerch ಸಂಸ್ಕೃತ ಶಾಸನವನ್ನು ಪಡೆದು ಪ್ರಕಟಿಸಿದರು ಏ ರಾಯಲ್ ಗ್ರಾಂಡ್ ಆಫ್ ಲ್ಯಾಂಡ್ ಇನ್ ಕರ್ನಾಟಕ ಇದು ವಿಜಯನಗರ ಅರಸರ ಆಡಳಿತವನ್ನು ಕುರಿತಂತಹ ಈ ಬರಹ ಶಾಸನವನ್ನು ಎಂಎಂ ಕಲ್ಬುರ್ಗಿರವರು ಕನ್ನಡದ ಮೊದಲ ಪ್ರಕಟಿತ ಸಂಸ್ಕೃತ ಶಾಸನ ಎಂದು ಗುರುತಿಸಿದ್ದಾರೆ ವಿಲಿಯಂ ಜೂನ್ ಸರೋವರ ಪ್ರೇರಣೆಯನ್ನು ಪಡೆದ ಮೇಕೆಂಜರ್ ಅವರು ಅದೇ ಏಷ್ಯಾ ಟಿಕ್ ರಿಸರ್ಚ್ ಎನ್ನುವ ಶಾಸನದಲ್ಲಿ 1835 ರಲ್ಲಿ ಮೆಕ್ಕೆಂಜಿ ರವರು ಬುಕ್ಕರಾಯನ ಶಾಸನವನ್ನು ಪ್ರಕಟಿಸಿದರು ಕನ್ನಡ ಭಾಷೆಯ ಪ್ರಕಟಿತ ಮೊದಲ ಶಾಸನ ಎಂದು ಕರೆಯಲಾಗುತ್ತದೆ ಮೆಕ್ಯಂಜಿ ರವರು ಕರ್ನಾಟಕದಲ್ಲಿ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಶಾಸನಗಳನ್ನ ಪ್ರಕಟಿಸುತ್ತಾರೆ ಅದರಲ್ಲಿ ಬೀದರ್ ರಾಯಚೂರು ಕೊಪ್ಪಳ ಇಂತಹ ಪ್ರದೇಶಗಳಲ್ಲಿ ಪ್ರಕಟಿಸಿದ್ದಾರೆ ಹಾಗೂ ಅಸ್ತಪ್ರತಿಗಳನ್ನು ಸಹ ಅವರು ಸಂಪಾದಿಸಿದ್ದಾರೆ ಸರ್ ವಾಟರ್ ಇಲಿಯಟ್ ಶಿಲಾ ಶಾಸನಗಳನ್ನು ತಾಮ್ರ ಫಲಕಗಳನ್ನು ಶೇಖರಿಸಿದ್ದರು ಹಿ ನ್ ದು ಶಾಸನಗಳು ಎಂಬ ಹೆಸರಿನಲ್ಲಿ ರಾಯಲ್ ಏಷ್ಯಾಟಿಕ್ ಸೊಸೈಟಿ ಪತ್ರಿಕೆಯಲ್ಲಿ ಪ್ರಕಟಿಸಿದರು ಇವು ಮುಂದೆ ಕರ್ನಾಟಕ ಶಾಸನಗಳು ಎಂದು ಪ್ರಕಟಗೊಳ್ಳುತ್ತವೆ ಮತ್ತು ಇವರು 1837ರಲ್ಲಿ ಹಿಂದೂ ಇನ್ಸ್ಕ್ರಿಪ್ಷನ್ ಎಂಬ ಲೇಖನವನ್ನು ಸಹ ಬರೆದರು ಪ್ಲೀಟ್ ರಾಯಲ್ ಏಷ್ಯಾ ಟಿಕ್ ಸೊಸೈಟಿ ಮತ್ತು epi ಗ್ರಾಫಿಕ ಇಂಡಿಕಾ ಶಾಸನಗಳನ್ನು ಪ್ರಕಟಿಸಿದ್ದಾರೆ ಪ್ಲೀಟ್ ಮತ್ತು ರೈಸ್ ರವರನ್ನು ಕನ್ನಡ ಶಾಸನ ಅಧ್ಯಯನಗಳ ಅಶ್ವಿನಿ ದೇವತೆಗಳ ಎಂದು ಕರೆಯುತ್ತಾರೆ ಬಿ ಎಲ್ ರೈಸ್ ಕರ್ನಾಟಕ ಶಾಸನ ಅಧ್ಯಯನದ ಪಿತಾಮಹ ಎಂದು ಕರೆಯಲಾಗುತ್ತದೆ 1879 ರಲ್ಲಿ ಮೈಸೂರು ಇನ್ನು ಸ್ಪೆಷಲ್ ಎಂಬ ಶಾಸನ ಸಂಪುಟವನ್ನು ಪ್ರಕಟಿಸುತ್ತಾರೆ ಇಲ್ಲಿ ಸುಮಾರು 179 ಶಾಸನಗಳು ಪ್ರಕಟಿಸುತ್ತಾರೆ ಇವರು 1886 ಕೂರ್ಗ್ ಇನ್ಸ್ಕ್ರಿಪ್ಷನ್ ಎಂಬ ಶಾಸನ ಸಂಗ್ರಹವನ್ನು ಪ್ರಕಟಿಸುತ್ತಾರೆ 1900 ದಿ ಇನ್ಸ್ಕ್ರಿಪ್ಷನ್ ಎಂಬ ಪುಟ್ಟ ಪುಸ್ತಕವನ್ನು ಪ್ರಕಟಿಸುತ್ತಾರೆ ಎಪಿಗ್ರಾಫಿಕ ಕರ್ನಾಟಕ ಶಾಸನ ಸಂಗ್ರಹ ಮಾಲೆಯಲ್ಲಿ 12 ಸಂಪುಟಗಳನ್ನು ಪ್ರಕಟಿಸುತ್ತಾರೆ ಒಟ್ಟು ಈ ಸಂಪುಟಗಳಲ್ಲಿ 8,869 ಶಾಸನಗಳು ಪ್ರಕಟಗೊಳ್ಳುತ್ತವೆ ಈ ಶಾಸನಗಳಲ್ಲಿ ಸಿದ್ದಾಪುರ ಬ್ರಹ್ಮಗಿರಿ ಜಟ್ಟಂಗಿ ರಾಮೇಶ್ವರ ದೊರೆತ ಅಶೋಕನ ಶಾಸನಗಳು ಮಳವಳ್ಳಿಯ ಪ್ರಾಕೃತ ಶಾಸನ ತಾಳಗುಂದದ ಕಾಕುತ್ಸವರ್ಮನ ಶಾಸನ ಗಂಗರ ತಾಮ್ರಪಟಿಕೆಗಳು ಶ್ರವಣಬೆಳಗೊಳದ ಸುಮಾರು 500ಕ್ಕೂ ಅಧಿಕ ಶಾಸನಗಳನ್ನು ಶೋಧಿಸಿ ಪ್ರಕಟಿಸುವಂತದನ್ನ ನಾವು ಗಮನಿಸಬಹುದು ಇಷ್ಟು ಇವರ ಸೇವೆಗಳನ್ನ ಗುರುತಿಸಿ ಇವರನ್ನು ಕರ್ನಾಟಕ ಶಾಸನ ಅಧ್ಯಯನಗಳ ಪಿತಾಮಹ ಎಂದು ಕರೆಯಲಾಗುತ್ತದೆ ಜೇಮ್ಸ್ ಪ್ರಿನ್ಸೆಪ್ ಕರ್ನಾಟಕದ ಅಶೋಕನ ಶಾಸನಗಳನ್ನು ಓದಿ ಅರ್ಥೈಸಿದವರು ಇವರು ಆರ್ ನರಸಿಂಹಾಚಾರ್ ರಿಯಲ್ ರೈತರವರಿಗೆ ಸಹಾಯಕರಾಗಿ ಸುಮಾರು ಏಳು ವರ್ಷಗಳ ಕಾಲ ಕಾರ್ಯ ಮಾಡಿದ್ದಾರೆ ಶೇಷಾದ್ರಿ ರವರ ಎಪಿಕ್ ಗ್ರಾಫಿಯಾ ಕರ್ನಾಟಕದ 17ನೇ ಸಂಪುಟವನ್ನು ಇವರು ಹೊರ ತರುತ್ತಾರೆ ಕವಲಿ ವೆಂಕಟ ಬೋರಯ್ಯ ಭಾರತದ ಪ್ರಥಮ ಶಾಸನ ತಜ್ಞ ಯಾರು ಅಂತ ಕೇಳಿದ್ರೆ ಇವರೇ ಮೆಕೆಂಜಿ ಇವರನ್ನು ಭಾರತದ ಪ್ರಪ್ರಥಮ ಶಾಸನ ತಜ್ಞ enದು ಕರೆದಿದ್ದಾರೆ ಮೆಕ್ಯಂಗಿರವರಿಗೆ ಶಾಸನ ಸಂಗ್ರಹಕ್ಕೆ ಅಧ್ಯಯನ ಕಾರ್ಯಕ್ಕೆ ನಾಣ್ಯ ಶಾಸ್ತ್ರದ ನಕ್ಷೆಗಳ ತಯಾರಿಕೆಗೆ ಪ್ರಾಚೀನ ಭಾರತದ ಇತಿಹಾಸ ತಜ್ಞ ಇಂದು ಕೂಡ ಇವರನ್ನು ಕರೆಯಲಾಗುತ್ತದೆ ಶ್ಯಾಮ ಶಾಸ್ತ್ರಿ ಮೈಸೂರು ಒರಿಯೆಂಟಲ್ ಲೈಬ್ರರಿಯಲ್ಲಿ ಅಧಿಕಾರಿಯಾಗಿದ್ದರು ಮೈಸೂರು ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶಕರಾಗಿಯೂ ಸಹ ಕಾರ್ಯ ಹೀರೋ ಆಗಿದ್ದಾರೆ ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯನ್ನು ಇವರು ಹಸ್ತಪ್ರತಿಯನ್ನು ಸಂಗ್ರಹಿಸಿ 1909ರಲ್ಲಿ ಎಂ ಎಚ್ ಕೃಷ್ಣಯ್ಯ ಮೈಸೂರು ಪ್ರಾಚ್ಯ ವಸ್ತು ಇಲಾಖೆಯಲ್ಲಿ ನಿರ್ದೇಶಕರಾಗಿರುತ್ತಾರೆ ಲಂಡನ್ ವಿಶ್ವವಿದ್ಯಾಲಯಕ್ಕೆ ತೆರಳಿ ಡೆಕ್ಕನ್ ನ್ಯೂ ಮಸ್ಮಿಟಿಕ್ ಪ್ರೌಢ ಪ್ರಭಂದಕ್ಕೆ ಡಿಲೀಟ್ ಪದವಿಯನ್ನು ಪಡೆದರು ಬ್ರಹ್ಮಗಿರಿಯಲ್ಲಿ ನಡೆಸಿದ ಉತ್ಕನದಲ್ಲಿ ಇಸಿಲಾ ಎಂಬ ಪದ ಪಟ್ಟಣ ಇರಬಹುದು ಎಂದು ಹೇಳಿದ್ದಾರೆ ಮೇಲುಕೋಟೆ ದೇವಾಲಯದ ರಾಜ ಮುಡಿ ಕೃಷ್ಣರಾಜಮುಡಿ ಎಂಬ ಕಿರೀಟಗಳಲ್ಲಿ ಇದ್ದ ಶಾಸನವನ್ನು ಇವರ ಪ್ರಕಟಿಸಿದರು ಕೊಡಗಿನ ಕೈಫಿ ಎತ್ತುಗಳು ಎಂಬ ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ ಜಿ ಎಸ್ ಗಾಯಿ ಭಾರತ ಸರ್ಕಾರದ ನೇತೃತ್ವದಲ್ಲಿ ಸುಮಾರು ಶಾಸನಗಳನ್ನು ಪ್ರಕಟಿಸಿದ್ದಾರೆ ಕೆ ಜಿ ಕುಂದಣಗಾರರು

  • @siddugowda8532
    @siddugowda8532 Місяць тому

    ಚಂಪೂ ಸಂಸ್ಕೃತ ಕನ್ನಡ ತೆಲುಗಲ್ಲಿ ಹೆಚ್ಚು ಮುಕ್ಕಾಲು ಕಂದ ಕಾಲು ಭಾಗ ವೃತ್ತ ಹದವರಿತು ಗದ್ಯ ಬರುತ್ತೆ ಅದನ್ನು ವಚನ ಎನ್ನುವರು ದಂಡಿಯ ಕಾವ್ಯದರ್ಶ ದಲ್ಲಿ ಮೊದಲು ಉಲ್ಲೇಖ ಎರಡನೇ ನಾಗವರ್ಮ ಮೊದಲು ಕನ್ನಡದಲ್ಲಿ ಬಳಕೆ ಲಕ್ಷಣ ದಂಡಿಯಂತೆ ಗದ್ಯ ಪದ್ಯ ಎರದೂ ಸೇರಿದ್ದು ಚಂಪೂ ರಾಷ್ಟ್ರ ಕೂಟ ಆಸ್ಥಾನ ಕವಿ ತ್ರಿವಿಕ್ರಮ ತನ್ನ ನಳಚಂಪು /ದಮಯಂತಿ ಇದು ಚಂಪೂ ಗ್ರಂಥ ಗಳಲ್ಲಿ ಮೊದಲು ಎಂದು ಪರಿಗಣಿಸಲಾಗಿದೆ ಕನ್ನಡ ದಲ್ಲಿ ಚಂಪೂ ವನ್ನು ವಸ್ತುಕ /ಬಾಜನಗಬ್ಬ ಎಂದು ಕರೆಯಲಾಗುತ್ತೆ ಪಂಪನ ಆದಿಪುರಾಣ ಪ್ರಥಮ ಕನ್ನಡ ಚಂಪೂ ಕಾವ್ಯ 1ನೇ ನಾಗವರ್ಮ ಚಂಪುವಿನಲಿ ಕಾವ್ಯ ರಚಿಸಿದ ಮೊದಲ ಬ್ರಾಹ್ಮಣ ಕವಿ ದುರ್ಗಾಸಿಂಹ ಪಂಚತಂತ್ರ ದಲ್ಲಿ ಸ್ವಲ್ಪ ಮಾತ್ರ ಲಕ್ಷಣ ಇದೆ ಬಹುತೇಕ ಗದ್ಯ ಮೊದಲ ವೀರಶೈವ ಕವಿ ಹರಿಹರ Vaistnava ಕವಿ ರುದ್ರಭಟ್ಟ ಮೊದಲ ಚಂಪೂ ಜೈನ ರಾಮಾಯಣ ಪಂಪ ರಾಮಾಯಣ ಪಂಪ ಪೊನ್ನ ರನ್ನ 1ನೇ ಕಾದಂಬರಿ ಪಂಚ ಮಲ್ಲಿ ರಾಮ ಧರ್ಮಮೃತ ಮುಂತಾದ ಕವಿಗಳು ಮಧ್ಯಕಾಲಿನ ಕನ್ನಡ ಸಾಹಿತ್ಯದಲ್ಲಿ ಚಂಪೂ ಚಿಕ್ಕೋಪಾಧ್ಯಾಯ ತಿರುಮಲರ್ಯ ಮಲ್ಲರಸ ಕೃಷ್ಣ ಶರ್ಮ ಸಿದ್ದಲಿಂಗ ಶಿವಯೋಗಿ

  • @siddugowda8532
    @siddugowda8532 Місяць тому

    ತ್ರಿಪದಿ ಅಂಶ ಗಣ ಛನ್ದಸ್ಸಿನಲ್ಲಿ ಪ್ರಾಚಿನ ಹಾಡುಗಬ್ಬ ನಾಗವರ್ಮ ಚಿತ್ರ ಚಿತ್ರಾಲತೆ ಜಯಕಿರ್ತಿ ಚಿತ್ರ ವಿಚಿತ್ರ ಮೊದಲ ಬಾದಾಮಿ 7ನೆ ಶಿಕಾರಿ ಪುರಾ ಶಾಸನದಲ್ಲಿ ಜನಪದ ಸಾಹಿತ್ಯ ದಲ್ಲಿ ಹೆಚ್ಚಿನ ಬಳಕೆ ಅಕ್ಕ yogaanga truvidi ಮಾತ್ರಾ ಗಣ ಸರ್ವಜ್ಞ ತ್ರಿಪದಿ ತ್ರಿವಿಕ್ರಮ 4ವಿ ವಿ ವಿ ವಿ 4ವಿ ಬ್ರ ವಿ ವಿ 3ವಿ ಬ್ರ ವಿ ಟೋಟಲ್ 11 ಗಣ ದರಾ ಬೇಂದ್ರೆ ಗರಿ ಮತ್ತು ನಾಲ್ಕುತಂತಿಯಲ್ಲಿ ಬಳಕೆ ಜಯದೇವಿ ತಾಯಿ ಳಿಗಾದೆ ಶ್ರೀ ಸಿದ್ದರಾಮಯ್ಯ ಪುರಾಣ ಆದುನಿಕ ಯುಗದಲ್ಲಿ ರಚಿತವಾದ ಬೃಹತ್ ತ್ರಿಪದಿ ಕಾವ್ಯ ವಾಗಿದೆ Sv ಪರಮೇಶ್ವರ್ ಭಟ್ರ ಸುರಗಿ ಸುರಹೊನ್ನೇ ಎಂಬ ತ್ರಿಪದಿ ಸಂಕಲನ ರಚಿಸಿದ್ದಾರೆ ಪರಮಾರ್ತಾ l ಬಸವರಾಜು ಸಂಪಾದನೆ ಜಗನ್ನಾತ ದಾಸರು ತತ್ವ ಸುವ್ವಾಲಿ ಎಂಬ ತ್ರಿಪದಿ ಕಾವ್ಯ

  • @siddugowda8532
    @siddugowda8532 Місяць тому

    Nayaseena ಜೈನ ಧಾರವಾಡ 1112ಕಾಲ ಮುಳಗುಂದ ಧರ್ಮಮೃತ 14 ಆಶ್ವಾಸ 14ಕಥೆ ಇವೆ ಸ್ವತಂತ್ರ ಸೃಷ್ಟಿ ಜನತೆಗಾಗಿ ಬರೆದ ಮೊದಲ ರಾಮಾಯಾಣ ಮಾಲೋಪಮೆ ಗಳು ಹೆಚ್ಚು ಬಳಕೆ ಜಾನಪದ ಕವಿ ಇದು ಚಂಪೂ ಕವಿ

  • @siddugowda8532
    @siddugowda8532 Місяць тому

    ಒಂದನೇ ನಾಗವರ್ಮ ಕವಿಯ ಕುರಿತು ಮಾಹಿತಿ ಹತ್ತನೇ ಶತಮಾನದ ಅಂತ್ಯಭಾಗ ಅಥವಾ 9 ಕಾಲಾವಧಿಯಲ್ಲಿ ಬದುಕಿದ್ದ ನನ್ನ ಬ್ರಾಹ್ಮಣ ಕವಿಗಳಲ್ಲಿ ಮೊದಲಿಗ ಎಂದು ಹೇಳಲಾಗುತ್ತದೆ ತಂದೆ ವೆನ್ ವೆ ಣ್ಣಮ್ಮಯ್ಯ ತಾಯಿ ಕೊಪೋಳಕಬೆ ಎಂದು ಹೇಳಲಾಗುತ್ತದೆ ಕವಿರಾಜ ಹಂಸ ಬಿರುದು ನೆಗೆಲ್ದಾ ಭೋಜ ಕಂದ ಕಂದರ್ಪ ಈತ ತನ್ನನ್ನು ಬುಧ..... ಕಾಳಹಂಸ ಎಂದು ಕರೆದುಕೊಂಡಿದ್ದಾನೆ ಬೋಜರಾಜನಿಂದ ಸನ್ಮಾನಿತನಾಗಿದ್ದ ಕನ್ನಡದ ಪ್ರಥಮ ಬ್ರಹ್ಮಾಂಡಕವಿ ವೆಂಗಿ ಪಡುವಿನಲ್ಲಿ ಕೌಂಡಿಂಗ್ಯ ಎಂಬ ಗೋತ್ರಕ್ಕೆ ಸೇರಿದ ವೆನ್ ಮಯ್ಯನೆಂಬ ಬ್ರಾಹ್ಮಣ ಇರ್ತಾನೆ ಪೋಳಕ್ಕಬ್ಬೆ ತಾಯಿ ಕರ್ನಾಟಕ ಕಾದಂಬರಿ ಕಥೆಯೊಳಗೆ ಕಥೆ ಇರುವ ಕಾದಂಬರಿಯಾಗಿದೆ ಇದೊಂದು ಲೌಕಿಕ ಚಂಪೂ ಕಾವ್ಯವಾಗಿದೆ ಈ ಕೃತಿಯು ಬಾಣನ ಸಂಸ್ಕೃತದಿಂದ ಕನ್ನಡದ ಅನುವಾದವಾಗಿದೆ ಬಾಣನ ಸಂಸ್ಕೃತ ಕಾದಂಬರಿಯನ್ನು ಅವನ ಮಗನಾದ ಭೂಷಣನು ಪರಿಪೂರ್ಣಗೊಳಿಸಿದ ಎಂಬ ಮಾಹಿತಿ ದೊರೆಯುತ್ತದೆ ಇದು ನೆನಪಿಗೆ ಮಾತ್ರ ಕಾದಂಬರಿಯ ಅನುವಾದವೇ ಕರ್ನಾಟಕ ಕಾದಂಬರಿಯಾಗಿದೆ ಚಂದ್ರ ಪೀಡಾ ಮತ್ತು ಕಾದಂಬರಿಯ ಪ್ರಾಣವು ಈ ಕಥೆಯ ಕಥಾವಸ್ತು ವಾಗಿದೆ ಪ್ರಮುಖ ಪಾತ್ರಗಳು ಮಹಾಶ್ವೇತೆ ಮತ್ತು ಪುಂಡಲೀಕನ ಪಾತ್ರ ಪತ್ರಲೇಖಕೆ ಗಿಳಿ ಚಂಡಾಲಕನ್ಯೆ ವೈಶಂ ಪಾಯನ ಎನ್ನುವ ಪಾತ್ರಗಳು ಈ ಕೃತಿಯಲ್ಲಿ ಕಂಡುಬರುತ್ತವೆ ಶೃಂಗಾರ ಮತ್ತು ಅದ್ಭುತ ರಸಗಳನ್ನು ಪ್ರಧಾನವಾಗಿ ಹೊಂದಿರುವಂತಹ ಕಾದಂಬರಿಯಾಗಿದೆ ಅಚ್ಚೋದ ಸರೋವರದ ವರ್ಣನೆ ಇಲ್ಲಿ ಕಂಡುಬರುತ್ತದೆ ಕನ್ನಡದ ಪ್ರಥಮ ಅನುವಾದಿತ ಪ್ರಣಯ ಕಾವ್ಯ ಎಂತಕ್ಕಂತ ಬಿರುದು ಪಾತ್ರವಾಗಿದೆ ಛನ್ದೂಬುದಿ ಎಂಬ ಇನ್ನೊಂದು ಕೃತಿಯನ್ನು ರಚಿಸಿದ್ದಾನೆ ಪಿಂಗಳ ಬರೆದ ಸಂಸ್ಕೃತ ಚಂದು ಗ್ರಂಥವನ್ನು ಕನ್ನಡದಲ್ಲಿ ಬರೆದಿದ್ದಾನೆ ಅಕ್ಷರ ಗಣಗಳ ಬಗ್ಗೆ ಅಂಶ ಗಣಗಳ ಬಗ್ಗೆ ಹೊಸ ವೃತ್ತಗಳ ಬಗ್ಗೆ ಪಧಿ ವಿಧಗಳು ಕರ್ನಾಟಕ ವಿಷಯ ಜಾತಿಗಳ ಹೆಸರುಗಳು ಸಮವೃತ್ತ ವಿಷಯಗಳು ವಿವರಣೆ ಇದೆ ಅಕ್ಷರ ಗಣಗಳ ಬಗ್ಗೆ ತಿಳಿಸಿದ ಉಗಮದ ಬಗ್ಗೆ ತಿಳಿಸಿದ್ದಾನೆ ಅಂಶ ಗಣದಲ್ಲಿ ಬ್ರಹ್ಮ ವಿಷ್ಣು ರುದ್ರ ಗಳ ಬಗ್ಗೆ ತಿಳಿಸಿದ್ದಾನೆ ತಿರುಪತಿಯಲ್ಲಿ ಚಿತ್ರ ಮತ್ತು ಚಿತ್ರರತೆ ಎಂತಕ್ಕಂತ ರೂಪ ಬೇದಗಳಿವೆ ಎಂದು ತಿಳಿಸಿದ್ದಾನೆ ಖ್ಯಾತ ಕರ್ನಾಟಕದ ಬಗ್ಗೆ ಸೂತ್ರವನ್ನು ರಚಿಸಿದ್ದಾನೆ ಗುರುವೊಂದಾದಿಹೊಳೆ ಉತ್ಪಲಂ ಗುರು ಮೊದಲ್ ಈ ರೀತಿ ಭಾಗಿಸಿದ್ದಾನೆ

  • @siddugowda8532
    @siddugowda8532 Місяць тому

    ಕೊಗಳಿ ಬಳ್ಳಾರಿ ಜಿಲ್ಲೆ 920 ಜೈ ನ ಧರ್ಮಿಯ ಉಪಾಸರ್ಗ ಕೇವಲಿಗಳ ಕಥೆ ಪ್ಲೀಟ್ 4ಉಪ ತಿರುಕೋಪ ಸರ್ಗ ಪ್ರಾಣಿ ಮನುಷ್ಯ ಮನುಷ್ಯ Acetopasarga ಕಾಯಿಲೆ ಡೈವೋಪ ಸರ್ಗ ದೇವತೆ Dln ಶಿವಕೋ ಪಾಠಕ್ ರೇವು ಕೋಟಾ ಹಂಪನಾ 7 ಹಸ್ತಪ್ರತಿ ಇವರಂತೆ ಬ್ರಾಜಿಶನು ಗಿಡಿ ಗಿಡಿ jantram ದಿನಾರ ಎಂಬ ಗ್ರೀಕ್ ದಮ್ಮ ಎಂಬ ರೂಮನ್ 2ಕ್ಕೆ ಮೂರು 3ಕ್ಕೆ ಎರಡು ಸುಕು ತಾಯಿ ಕಾಶಾವ್ವೆ ನಿನಗೆ ಬೇನೆ ಮುಡಿತೇ nudigattu ಸುಕೌ ಮಲಯಾವತಿ ಆನೆ ಗಜ ಬೋಧನಾಪುರದ ರಾಜ ಅಪರಾಜೀತನನ್ನು ಗೆದ್ದು ತಂದವರೊಗೆ ಸನತ್ ಅನ್ನಿಕಾ ಭದ್ರ ಭಾಹ್ಹು ಕಲ್ವಪ್ಪು ಅಶೋಕ ಕುನಾಳ ಸಂಪ್ರತಿ ಲಲಿತ ಧರ್ಮ ಸಿರಿ ವೃಷಭ ಕಾರ್ತಿ ಅಭಯ ವಿದ್ಯುತ್ ಗುರುದತ್ತ ಚಿಲಾಟ್ ದಂಡ ಮಹೇಂದ್ರ ಚಾಣಕ್ಯ ವೃಷಭ seena ಋಷಿ

  • @siddugowda8532
    @siddugowda8532 Місяць тому

    ಅಶೋಕ ಭಾರತ ಶಾಸನ ಪಿತಾಮಃ ಅತೀ ಪ್ರಾಚಿನ ಶಾಸನಗಳು ಧರ್ಮ ಲಿಪಿ ಎಂದು ಕರೆಯಲಾಗಿದೆಪ್ರಾಕೃತ ಭಾಷೆ ಯ ಬ್ರಾಮಿ ಭಾಷೆ ಯಲ್ಲಿ ಕರ್ನಾಟಕ 14 Cta 1)ಬ್ರಹ್ಮಾಂಗಿರಿ 2)ಗಿರಿ ಸಿದ್ದಾಪುರ 3)ಜಾಟಿಂಗ ರಾಮೇಶ್ವರ ಅವಿಬ್ಜಿತ ರಾಯಚೂರು 4)ಪಾಲ್ಕಿಗುಂದ 5)ಗವಿಮಠ 6)ಮಸ್ಕಿ Avibajita ಬಳ್ಳಾರಿ 7)ನಿಟ್ಟೂರು 2 ಶಾಸನ 8)ಉದಯಗೋಳ ದಲ್ಲಿ 2ಶಾಸನ ಗಳು ಗುಲ್ಬರ್ಗ ಜಿಲ್ಲೆ ಸನ್ನತಿ ಯಲ್ಲಿ 4 ಶಾಸನಗಳು ಒಟ್ಟು 14 ಶಾಸನಗಳು ಮಸ್ಕಿ ಶಾಸನ ಸಿ ಬಿಡನ್ ಪತ್ತೆ ದೇವನಾಮ್ ಪ್ರಿಯ

  • @jyotikoulagi4905
    @jyotikoulagi4905 2 місяці тому

    Tq mam.1.3.2 r ಚರಿತೆ ಪುರಾಣ ಧಮ್ರ ಕಾವ್ಯಧಮ್ರ ಹಿಂಸೆ ಅಹಿಂಸೆ ವಸ್ತುಕ ವಣ್ರಕ ಫ್ರಭುತ್ವ ಪ್ರತಿರೋಧ ವಿಡಿಯೋ ಮಾಡಿ.

  • @SophiyaEvangeline
    @SophiyaEvangeline 2 місяці тому

    Thank you so much ma'am ❤️ do more explanations like this

  • @siddugowda8532
    @siddugowda8532 2 місяці тому

    ಅಸಗ ಕನ್ನಡ ಕುಮಾರ ಸಂಭವ ಸಂಸ್ಕೃತ ಶಾಂತಿ ಪುರಾಣ

  • @divyakbhaskar4252
    @divyakbhaskar4252 2 місяці тому

    ಧನ್ಯವಾದಗಳು ಮೇಡಂ. ಉಳಿದ ಘಟಕಗಳ ತರಗತಿಗಳನ್ನ ಮಾಡಿ ದಯವಿಟ್ಟು🙏🙏🙏

  • @siddugowda8532
    @siddugowda8532 2 місяці тому

    ವೃಷಭ ಗಿರಿ ಯಲ್ಲಿದೆ

  • @siddugowda8532
    @siddugowda8532 2 місяці тому

    1936 ವಾರ್ಷಿಕ ವರದಿಯಲ್ಲಿ ಕಾಕುತ್ಸ ನರಿದಾವಿಲೇ ಮೃಗೇಶ ಮತ್ತು ನಾಗೇಶ್ ಬಾಳ್ಗೆಚು ಭಾಷೆ ಪೂ ಹಳೆಗನ್ನಡ bl r dl Petta hari pogale karmini ಸಂಸ್ಕೃತ ಪ್ರದಾನ ಕುದುರೆ 7 ರಾಜ ಮನೆತನ 20ಕನ್ನಡ ಪದ Salbanga ಊರು ಇರಬಹುದು ವೀರ and ದಾನ ಅಚ್ಚುತ ಸ್ತುತಿ 3ದಾನ ಉಲ್ಲೇಖ

  • @siddugowda8532
    @siddugowda8532 2 місяці тому

    ಶಾಮ ಕುಂದಾ ಕನ್ನಡ ದಲ್ಲಿ ಪ್ರಾಬ್ರುತ ಲಭ್ಯವಿಲ್ಲ

  • @siddugowda8532
    @siddugowda8532 2 місяці тому

    ತುಂಬಿಳುರಾಚಾರ್ಯ ಚೂಡಾಮಣಿ ವ್ಯಾಖ್ಯಾನ ಕ್ರಿ ಶ 160 ಚಾವುಂಡ ಪುರಾಣ ದಲ್ಲಿ ಬಟ್ಟಕಳಂಕ ಕೃತಿಯಲ್ಲಿ 96ಸಾವಿರ ದೇವಚಂದ್ರ ರಾಜವಾಳಿ yalli

  • @siddugowda8532
    @siddugowda8532 2 місяці тому

    ದುರ್ವಿನಿತ ಗದ್ಯ ಕವಿ ಗಂಗ ದೊರೆ ರೈಸ್ 600 ಗುರು ಪೂಜ್ಯ ಪಾದ ಶಬ್ದವತಾರ ಕನ್ನಡಕ್ಕೆ ದಾಂಡಿಯಾ ಅವಂತಿ ಇಂದ ಬಾರವಿ ಸಮಾಕಳಿನ ಗುಣಡ್ಯಾ ನನ್ನು ಸಂಸ್ಕೃತ ಕ್ಕೆ ಭಾರವಿ ಕಿರಾತ 15 ನೇ ಸರ್ಗಕ್ಕೆ ಟೀಕೆ ಗುಮ್ಮಾರೆಡ್ಡಿ ಶಾಸನ ಇವನ ಬಗ್ಗೆ

  • @siddugowda8532
    @siddugowda8532 2 місяці тому

    700 ನಿಶದಿಗಲ್ಲು ನಂದಿಸೀನಾ ಮುನಿ ಶಾಸನ ಸಲೇಖನ ಚಂದ್ರಗಿರಿ bl ರೈಸ್ ಪತ್ತೆ ಪೂರ್ವಕ ಹಳೆಗನ್ನಡ ಮಹಾಸ್ರಗ್ದಾರ ವೃತ್ತ 4 saalu ಪ್ರತಿ ಸಾಲಿನಲ್ಲಿ 22 ಅಕ್ಷರ ಟೋಟಲ್ 88 ಉಪಮಾಕಾರ ಬಳಕೆ ಪ್ರಾಸ ಬಗ್ಗೆ ರಾ ಕಾರ Anuswara ಬಳಕೆ ನ ಕಾರ ಅಖ್ಯಾತ ಬಳಕೆ ಉಳ್ ಸಪ್ತಮಿ ಬಳಕೆ Surachapmbole ಕ್ರಿ ಶ 700

  • @divyakbhaskar4252
    @divyakbhaskar4252 2 місяці тому

    Thank you maam

  • @divyakbhaskar4252
    @divyakbhaskar4252 2 місяці тому

    ತುಂಬು ಹೃದಯದ ಧನ್ಯವಾದ ಮೇಡಂ🙏🙏

  • @veereshhadapad7516
    @veereshhadapad7516 5 місяців тому

    Thanku ri madam

  • @vidyapatil4476
    @vidyapatil4476 6 місяців тому

    Thank you madam 🤝🤝🥰

  • @renukarenu3416
    @renukarenu3416 7 місяців тому

    ಮೇಡಂ ಕತೆಗಳು ಓದುತ್ತಾರೆ ಕಥೆಗಳ ಆಶಯ ಸಂದೇಶಗಳನ್ನು ಹೇಳಿ

  • @SuhasiniSthawarmath
    @SuhasiniSthawarmath 8 місяців тому

    Hlo ಮೇಡಂ ಎಲ್ಲ ಪ್ರಕರಣ ತಿಳಿಸಿ ಕೊಟ್ಟರೆ ತುಂಬಾ ಸಹಾಯ ಆಗುತ್ತೆ ಮೇಡಂ

  • @kiranakirana80735
    @kiranakirana80735 9 місяців тому

    Notes 🎉

  • @basavarajuc.r.babubangarub5675
    @basavarajuc.r.babubangarub5675 10 місяців тому

    mam class na continue madi

  • @pushpalathas.r9838
    @pushpalathas.r9838 10 місяців тому

    ಈತನ ಕಾಲ ೯೭೫ ಎಂದರೆ ಆತ ಜನಿಸಿದ ಕಾಲನ

  • @sandeepstarwars
    @sandeepstarwars 10 місяців тому

    Important question kalsi medam e lesson du

  • @SHILPAR-if6fh
    @SHILPAR-if6fh 10 місяців тому

    ❤❤👍🏽

  • @SHILPAR-if6fh
    @SHILPAR-if6fh 10 місяців тому

    ❤❤❤❤👌

  • @shyamalas6786
    @shyamalas6786 11 місяців тому

    ಇಂಪಾರ್ಟೆಂಟ್ ಪಾಯಿಂಟ್ಸ್ ಬರ್ದು ಹೇಳಿದ್ರೆ ನಮಗೆ ಬರೆದುಕೊಂಡು ಓದಲು ಅನುಕೂಲ ಆಗುತ್ತೆ ಮ್ಯಾಮ್ 💐🙏🏻 ತುಂಬಾ ಚನ್ನಾಗಿ ನಿಮ್ಮ ತರಗತಿಗಳು ಮೂಡಿ ಬಂದಿದೆ ಮ್ಯಾಮ್

  • @hulugappanvhatti3728
    @hulugappanvhatti3728 11 місяців тому

    ಸರ್ ಎಲ್ಲಿ ಸಿಗುತ್ತದೆ

  • @shruthishruthi2947
    @shruthishruthi2947 11 місяців тому

    Mam next video madi

  • @shruthishruthi2947
    @shruthishruthi2947 11 місяців тому

    Kset kannada old question paper salow madi medam

  • @hulugappanvhatti3728
    @hulugappanvhatti3728 11 місяців тому

    ದನ್ಯವಾದಗಳು ಮೇಡಂ

  • @savithnaik3840
    @savithnaik3840 11 місяців тому

    Tumba chennagi heltidira

  • @savithnaik3840
    @savithnaik3840 11 місяців тому

    Madam notes Kodi please

  • @parveenbanulathiyar2512
    @parveenbanulathiyar2512 11 місяців тому

    Hi mam nimma clss inda tumba help agtide plz innu clss madi plz mam

  • @Govindha-d7z
    @Govindha-d7z 11 місяців тому

    Ò

  • @viratkalabalaga7902
    @viratkalabalaga7902 11 місяців тому

    ಸಖೀ ಗೀತಾ ಬೇಂದ್ರೆ ಅಲ್ವ ಮೇಡಂ

  • @krikrishna9490
    @krikrishna9490 11 місяців тому

    ತುಂಬಾ ಧನ್ಯವಾದಗಳು ಮೇಡಂ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏🙏🙏🙏

  • @krikrishna9490
    @krikrishna9490 11 місяців тому

    ಮೇಡಂ ಕನಕದಾಸರು ಕೂಡ ಸಾಂಗತ್ಯ ದಲ್ಲು ಬರೆದಿದ್ದಾರೆ ತಾನೆ

    • @Kannadasahityasambrama
      @Kannadasahityasambrama 11 місяців тому

      ಹೌದು ಬರೆದಿದ್ದಾರೆ. ಮೋಹನ ತರಂಗಿಣಿ

    • @krikrishna9490
      @krikrishna9490 11 місяців тому

      @@Kannadasahityasambrama ಧನ್ಯವಾದಗಳು ಮಾಮ್ 🙏

  • @ramyaramya4478
    @ramyaramya4478 11 місяців тому

    Kset kannada paper 2 ella lesson madi mam please.

  • @krikrishna9490
    @krikrishna9490 11 місяців тому

    Nice information Mam thank you so much 🙏