- 29
- 104 244
Devaramane
Приєднався 1 бер 2024
NANDANANDANA GOPALA JAYA | ನಂದನಂದನ ಗೋಪಾಲ ಜಯ | SRI NARAYANATHIRTHARU
#dasarapadagalu #kannadadevotionalsongs #Dhyanam
Song Produced by : Rohit Padaki Films
Lyrics : Sri Narayana Thirtharu
Vocal : Smt Padmini Ritti
Music Arranged and Mix : Anburaja Arul
Recorded @ Rohit Padaki Films Studio
********
Lyrics :
ನಂದನಂದನ ಗೋಪಾಲ ಜಯ
ನವನೀತ ಚೋರ ಗೋಪಾಲ
ಕಂದರ್ಪ ಶತಕೋಟಿ ಸುಂದರ ಸುಖಕರ
ಮಂದಹಾಸ ಶ್ರೀ ಗೋಪಾಲ
ಬೃಂದಾವನ ಗೋ-ಬೃಂದ ಯಮುನಾ ನಂದ
ಚಂದ್ರಾನನ ಶ್ರೀ ಗೋಪಾಲ
ಲೀಲಾ ಮಾನವ ಬಾಲಕ ವೇಷ
ಬಲಾನುಜ ವಿಗ್ರಹ ಗೋಪಾಲ
ಮುರಳೀಧರ ಮುನಿ ಬೃಂದ ಚಿಂತಿತ
ಮುಕ್ತ ಜನಾಶ್ರಯ ಗೋಪಾಲ
ನಂದ ಸುನಂದಾದಿ ವಂದಿತ ಚರಣ
ಅರವಿಂದ ಮಹೋನ್ನತ ಗೋಪಾಲ
ಬಾಧಿತ ರಿಪು ಬೃಂದ ಬೋಧ
ರಸಾನಂದ ಸಾಧಿತ ಜಡದಂಡ ಗೋಪಾಲ
ಗೋಪೀ ಮನ್ಮಥ ಗೋಪರಿಪಾಲಕ
ಗೋವರ್ಧನೋದ್ದರ ಗೋಪಾಲ
ರಾಸ ಮಂದಲ ನಟ ದಾಸ
ಜನಾವನ ವಾಸವಾದಿ ವಿನುತ ಗೋಪಾಲ
ಮೂಲ ಕಾರಣ ಮೋಹವಾರಕ
ಲಕ್ಷ್ಮೀ ಬಾಲ ವರಾಧಿಪ ಗೋಪಾಲ
ಘೋರ ಭವಾರ್ಣವ ತಾರಕ ಪಾಲಿತ
ನಾರಾಯಣ ತೀರ್ಥ ಗೋಪಾಲನಂದನಂದನ ಗೋಪಾಲ ಜಯ
ನವನೀತ ಚೋರ ಗೋಪಾಲ
ಕಂದರ್ಪ ಶತಕೋಟಿ ಸುಂದರ ಸುಖಕರ
ಮಂದಹಾಸ ಶ್ರೀ ಗೋಪಾಲ
ಬೃಂದಾವನ ಗೋ-ಬೃಂದ ಯಮುನಾ ನಂದ
ಚಂದ್ರಾನನ ಶ್ರೀ ಗೋಪಾಲ
ಲೀಲಾ ಮಾನವ ಬಾಲಕ ವೇಷ
ಬಲಾನುಜ ವಿಗ್ರಹ ಗೋಪಾಲ
ಮುರಳೀಧರ ಮುನಿ ಬೃಂದ ಚಿಂತಿತ
ಮುಕ್ತ ಜನಾಶ್ರಯ ಗೋಪಾಲ
ನಂದ ಸುನಂದಾದಿ ವಂದಿತ ಚರಣ
ಅರವಿಂದ ಮಹೋನ್ನತ ಗೋಪಾಲ
ಬಾಧಿತ ರಿಪು ಬೃಂದ ಬೋಧ
ರಸಾನಂದ ಸಾಧಿತ ಜಡದಂಡ ಗೋಪಾಲ
ಗೋಪೀ ಮನ್ಮಥ ಗೋಪರಿಪಾಲಕ
ಗೋವರ್ಧನೋದ್ದರ ಗೋಪಾಲ
ರಾಸ ಮಂದಲ ನಟ ದಾಸ
ಜನಾವನ ವಾಸವಾದಿ ವಿನುತ ಗೋಪಾಲ
ಮೂಲ ಕಾರಣ ಮೋಹವಾರಕ
ಲಕ್ಷ್ಮೀ ಬಾಲ ವರಾಧಿಪ ಗೋಪಾಲ
ಘೋರ ಭವಾರ್ಣವ ತಾರಕ ಪಾಲಿತ
ನಾರಾಯಣ ತೀರ್ಥ ಗೋಪಾಲ
Follow Us :
Instagram Handle : / rohitpadakifilms
#nandanandanagopala #narayanthirtharu #dasarapadagalu #rohitpadakifilms #kannadadevotionalsongs #kannadaspiritualsongs #Dhyanam #srikrishna#krishnasongs #srikrishnakannadasongs #devotionalsongs #gopala #devaramane #srikrishna#nandanandanagopalajaya #devaranaama #devaranama #padmini#padminiritti #chanting #devaramane
Song Produced by : Rohit Padaki Films
Lyrics : Sri Narayana Thirtharu
Vocal : Smt Padmini Ritti
Music Arranged and Mix : Anburaja Arul
Recorded @ Rohit Padaki Films Studio
********
Lyrics :
ನಂದನಂದನ ಗೋಪಾಲ ಜಯ
ನವನೀತ ಚೋರ ಗೋಪಾಲ
ಕಂದರ್ಪ ಶತಕೋಟಿ ಸುಂದರ ಸುಖಕರ
ಮಂದಹಾಸ ಶ್ರೀ ಗೋಪಾಲ
ಬೃಂದಾವನ ಗೋ-ಬೃಂದ ಯಮುನಾ ನಂದ
ಚಂದ್ರಾನನ ಶ್ರೀ ಗೋಪಾಲ
ಲೀಲಾ ಮಾನವ ಬಾಲಕ ವೇಷ
ಬಲಾನುಜ ವಿಗ್ರಹ ಗೋಪಾಲ
ಮುರಳೀಧರ ಮುನಿ ಬೃಂದ ಚಿಂತಿತ
ಮುಕ್ತ ಜನಾಶ್ರಯ ಗೋಪಾಲ
ನಂದ ಸುನಂದಾದಿ ವಂದಿತ ಚರಣ
ಅರವಿಂದ ಮಹೋನ್ನತ ಗೋಪಾಲ
ಬಾಧಿತ ರಿಪು ಬೃಂದ ಬೋಧ
ರಸಾನಂದ ಸಾಧಿತ ಜಡದಂಡ ಗೋಪಾಲ
ಗೋಪೀ ಮನ್ಮಥ ಗೋಪರಿಪಾಲಕ
ಗೋವರ್ಧನೋದ್ದರ ಗೋಪಾಲ
ರಾಸ ಮಂದಲ ನಟ ದಾಸ
ಜನಾವನ ವಾಸವಾದಿ ವಿನುತ ಗೋಪಾಲ
ಮೂಲ ಕಾರಣ ಮೋಹವಾರಕ
ಲಕ್ಷ್ಮೀ ಬಾಲ ವರಾಧಿಪ ಗೋಪಾಲ
ಘೋರ ಭವಾರ್ಣವ ತಾರಕ ಪಾಲಿತ
ನಾರಾಯಣ ತೀರ್ಥ ಗೋಪಾಲನಂದನಂದನ ಗೋಪಾಲ ಜಯ
ನವನೀತ ಚೋರ ಗೋಪಾಲ
ಕಂದರ್ಪ ಶತಕೋಟಿ ಸುಂದರ ಸುಖಕರ
ಮಂದಹಾಸ ಶ್ರೀ ಗೋಪಾಲ
ಬೃಂದಾವನ ಗೋ-ಬೃಂದ ಯಮುನಾ ನಂದ
ಚಂದ್ರಾನನ ಶ್ರೀ ಗೋಪಾಲ
ಲೀಲಾ ಮಾನವ ಬಾಲಕ ವೇಷ
ಬಲಾನುಜ ವಿಗ್ರಹ ಗೋಪಾಲ
ಮುರಳೀಧರ ಮುನಿ ಬೃಂದ ಚಿಂತಿತ
ಮುಕ್ತ ಜನಾಶ್ರಯ ಗೋಪಾಲ
ನಂದ ಸುನಂದಾದಿ ವಂದಿತ ಚರಣ
ಅರವಿಂದ ಮಹೋನ್ನತ ಗೋಪಾಲ
ಬಾಧಿತ ರಿಪು ಬೃಂದ ಬೋಧ
ರಸಾನಂದ ಸಾಧಿತ ಜಡದಂಡ ಗೋಪಾಲ
ಗೋಪೀ ಮನ್ಮಥ ಗೋಪರಿಪಾಲಕ
ಗೋವರ್ಧನೋದ್ದರ ಗೋಪಾಲ
ರಾಸ ಮಂದಲ ನಟ ದಾಸ
ಜನಾವನ ವಾಸವಾದಿ ವಿನುತ ಗೋಪಾಲ
ಮೂಲ ಕಾರಣ ಮೋಹವಾರಕ
ಲಕ್ಷ್ಮೀ ಬಾಲ ವರಾಧಿಪ ಗೋಪಾಲ
ಘೋರ ಭವಾರ್ಣವ ತಾರಕ ಪಾಲಿತ
ನಾರಾಯಣ ತೀರ್ಥ ಗೋಪಾಲ
Follow Us :
Instagram Handle : / rohitpadakifilms
#nandanandanagopala #narayanthirtharu #dasarapadagalu #rohitpadakifilms #kannadadevotionalsongs #kannadaspiritualsongs #Dhyanam #srikrishna#krishnasongs #srikrishnakannadasongs #devotionalsongs #gopala #devaramane #srikrishna#nandanandanagopalajaya #devaranaama #devaranama #padmini#padminiritti #chanting #devaramane
Переглядів: 120
Відео
SHARANU SRI VENKATA NAYAKA | ಶರಣು ಶ್ರೀ ವೆಂಕಟ ನಾಯಕ | SRI VIJAYADASARU
Переглядів 2802 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Vijaya Dasaru Vocal : Smt Padmini Ritti Music Arranged and Mix : Anburaja Arul Recorded @ Rohit Padaki Films Studio Lyrics : ಶರಣು ಶ್ರೀ ವೆಂಕಟ ನಾಯಕ sharanu srI venkata nAyaka ಶರಣು ಶ್ರೀ ವೈಕುಂಠ ನಾಯಕ sharanu srI vaikunta nAyaka ಶರಣು ಶ್ರೀ ಪುರುಷೋತ್ತಮ sharanu srI purushOttama ಶರಣು ಶ್ರೀಧರ ಗರುಡ ವಾಹನಾ shara...
BARE SRI TULASI | ಬಾರೆ ಶ್ರೀ ತುಳಸಿ | SRI PURANDARADASARU
Переглядів 6202 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Purandara Dasaru Vocal : Sanjana Deshpande Music Arranged and Mix : Anburaja Arul Recorded @ Rohit Padaki Films Studio Lyrics : ಬಾರೆ ಶ್ರೀ ತುಳಸಿ ಶ್ರೀ ಕೃಷ್ಣನ ಅರಸಿ I bAre srI tulasi srI krishnan Arasi ಅರಿಶಿನ ಕುಂಕುಮ ಅರಳು ಮಲ್ಲಿಗೆ ಗಂಧ I arishina kunkuma arali mallige gandha ಅಚ್ಯುತನ ಅರಸಿಗೆ ಹಚ್ಛೋದೆ ಚಂದಾ ...
SRI VISHNU SAHASRANAMA STOTRA | ಶ್ರೀ ವಿಷ್ಣು ಸಹಸ್ರ ನಾಮ ಸ್ತೋತ್ರ
Переглядів 3722 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Recited by : Smt Padmini Ritti Music Arranged and Mix : Anburaja Arul Recorded @ Rohit Padaki Films Studio Follow Us : Instagram Handle : / rohitpadakifilms #srivishnusahasranama #dasarapadagalu #rohitpadakifilms #kannadadevotionalsongs #kannadaspiritualsongs #Dhyanam #sahasranama #godesslakshmi#vishnukannada...
Sri Krishna - ENTHA CHANDA IVA | ಎಂಥ ಚಂದ ಇವ | SRIHARI VITTALA
Переглядів 2742 місяці тому
#dasarapadagalu #kannadadevotionalsongs #dhyanam Song Produced by : Rohit Padaki Films Lyrics : Sri Srihari Vittala Vocal : Sri Srinidhi Achar Violin : Sathyanarayan Mrudanga : Ashwathnarayan Music Arranged and Mix : Anburaja Arul Recorded @ Rohit Padaki Films Studio Lyrics : ಎಂಥ ಚಂದ ಇವ ಎಷ್ಟು ಅಂದ entha Chanda iva esthu anda ಮಂಥನ ಧಾಮಕರ ಸಂತಾನಕೃಷ್ಣನು manthana dhAmakara santAnakrishnanu ಘನ ಮಹಿಮ ಗುರ...
SHREE RAGHAVENDRA MANGALASTHAKAM | ಶ್ರೀ ರಾಘವೇಂದ್ರ ಮಂಗಲಾಷ್ಟಕಮ್ | SRI APPANCHARYARU
Переглядів 4412 місяці тому
Produced by : Rohit Padaki Films Lyrics : Sri Appannacharyaru Recited by : Sri R.B. Srishacharya Arranged and Mix : Anburaja Arul Recorded @ Rohit Padaki Films Studio Lyrics : ಶ್ರೀ ರಾಘವೇಂದ್ರ ಮಂಗಲಾಷ್ಟಕಮ್ ಶ್ರೀಮದ್ರಾಮಪಾದಾರವಿಂದಮಧುಪಃ ಶ್ರೀಮಧ್ವವಂಶಾಧಿಪಃ ಸಚ್ಚಿಷ್ಯೋಡುಗಣೋಡುಪಃ ಶ್ರಿತಜಗದ್ಗೀರ್ವಾಣಸತ್ಪಾದಪಃ | ಅತ್ಯರ್ಥಂ ಮನಸಾ ಕೃತಾಚ್ಯುತಜಪಃ ಪಾಪಾಂಧಕಾರಾತಪಃ ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ ಕುರ್ಯಾದ್ಧ್ರುವಂ ಮಂಗಲಮ್ || ೧|| ಕರ್ಮಂ...
JAYA KOLHAPURA NILAYE | ಜಯ ಕೊಲ್ಹಾಪುರ ನಿಲಯೆ | SRI HULAGI SRIYAHPATYACHAR
Переглядів 3,9 тис.3 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Hulagi Sriyahpatyachar Vocal : Padmini Ritti Music Arranged and Mix : Anburaja Arul Recorded @ Rohit Padaki Films Studio Lyrics : ಜಯ ಕೊಲ್ಹಾಪುರ ನಿಲಯೆ ಭಜಧಿಷ್ಟೇತರವಿಲಯೇ ತವಪಾದೌ ಹೃದಿಕಲಯೆ ರತ್ನ ರಚಿತ ವಲಯೆ || PA || ಜಯ ಜಯ ಸಾಗರಜಾತೆ ಕುರು ಕರುಣಾಮಯಿಭೀತೆ ಜಗದಂಬಾಭಿದಯಾತೇ ಜೀವತಿ ತವಪೋತೆ || 1 || ಜಯ ಜಯ ಸಾಗರಸದನಾ | ಜಯ ಕಾಂತ...
SARASIJAASANA PRIYE | ಸರಸಿಜಾಸನ ಪ್ರಿಯೆ | SRI KAMALESHA DASARU
Переглядів 9413 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Kamalesha Dasaru Vocal : Sanjana Deshpande Tabla : Ayush P Haveri Music Arranged and Mix : Anburaja Arul Recorded @ Rohit Padaki Films Studio Lyrics : ಸರಸಿಜಾಸನಪ್ರಿಯೇ ಸರಸ್ವತಿ sarasijAsanapriyE sarasvathi ವರದಾ ಭವ ಮಯಿ ಅನವರತಂ ಶ್ರೀ varadA bhava mayi anavaratam srI ಸುರಪತಿ ಪ್ರಮುಖಾಶ್ರಿತ ಜನ ಶ್ರೇಣಿ surapat...
SRI VENKATESHA STOTRAM | ಶ್ರೀ ವೆಂಕಟೇಶ ಸ್ತೋತ್ರಂ
Переглядів 8813 місяці тому
#dasarapadagalu #kannadadevotionalsongs #Dhyanam Produced by : Rohit Padaki Films Lyrics : Sri Appannacharyaru Recited by : Sri R.B. Srishacharya Arranged and Mix : Anburaja Arul Recorded @ Rohit Padaki Films Studio Lyrics : ವೆಂಕಟೇಶೋ ವಾಸುದೇವಃ ಪ್ರದ್ಯುಮ್ನೋs ಮಿತವಿಕ್ರಮಃ ಸಂಕರ್ಷಣೋನಿರುದ್ಧಶ್ಚ ಶೇಷಾದ್ರಿಪತಿರೇವಚ || ಜನಾರ್ಧನಃ ಪದ್ಮನಾಭೋ ವೆಂಕಟಾಚಲವಾಸನಃ ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತ ವಾತ್ಸಲ:|| ಗೋವಿಂದೋ ಗೊಪತಿ: ಕೃಷ...
MAHALAKSHMIASTHAKAM | ಮಹಾ ಲಕ್ಷ್ಮ್ಯಷ್ಟಕಂ | INDRA DEVA
Переглядів 3993 місяці тому
#dasarapadagalu #kannadadevotionalsongs #Dhyanam #dasarapadagalu #kannadadevotionalsongs #Dhyanam Song Produced by : Rohit Padaki Films Lyrics : Indra Deva Vocal : Sanjana R D Music Arranged and Mix : Anburaja Arul Recorded @ Rohit Padaki Films Studio Lyrics : ನಮಸ್ತೇಽಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ । ಶಂಖಚಕ್ರ ಗದಾಹಸ್ತೇ ಮಹಾಲಕ್ಷ್ಮಿ ನಮೋಽಸ್ತು ತೇ ॥ 1 ॥ ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರಿ । ಸರ್ವಪಾಪಹರೇ ದೇವಿ...
KESHAVA NAAMA | Eesha Ninna | ಕೇಶವ ನಾಮ | KANAKADASARU
Переглядів 88 тис.3 місяці тому
#dasarapadagalu #kannadadevotionalsongs #Dhyanam #dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Kamalesha Dasaru Vocal : Meghana Kulkarni Joshi Music Arranged and Mix : Anburaja Arul Recorded @ Rohit Padaki Films Studio Lyrics : ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ ನಿನ್ನ ಚರಣ ಸ್ಮರಣೆ ...
PALAYAMAM KOLHAPURA VASINI | ಪಾಲಯ ಮಾಂ ಕೊಲ್ಲಾಪುರ ವಾಸಿನಿ | SRI KAMALESHA DASARU
Переглядів 1,4 тис.3 місяці тому
#dasarapadagalu #kannadadevotionalsongs #Dhyanam Song Produced by : Rohit Padaki Films Lyrics : Sri Kamalesha Dasaru Vocal : Meghana Kulkarni Joshi Flute : Ganesh K S Tabla : Ayush P Haveri Music Arranged and Mix : Anburaja Arul Recorded @ Rohit Padaki Films Studio Lyrics : ಪಾಲಯ ಮಾಂ ಕೊಲ್ಲಾಪುರ ವಾಸಿನಿ pAlaya mAm kOllApura vAsini ನಳಿನದಳನಯನೆ ಕಮಲೇ ವಿಮಲೇ nalinadalanayane kamalE vimalE ಸುಲಲಿತ ಕರಪಲ್ಲವ ...
SRI RAGHAVENDRA STOTRA | ಶ್ರೀ ರಾಘವೇಂದ್ರ ಸ್ತೋತ್ರ | SRI APPANCHARYARU
Переглядів 4733 місяці тому
Produced by : Rohit Padaki Films Lyrics : Sri Appannacharyaru Recited by : Sri R.B. Srishacharya Arranged and Mix : Anburaja Arul Recorded @ Rohit Padaki Films Studio Lyrics : ಶ್ರೀಪೂರ್ಣಬೋಧ ಗುರುತೀರ್ಥ ಪಯೋಬ್ಧಿಪಾರ ಕಾಮಾರಿಮಾಕ್ಷವಿಷಮಾಕ್ಷಶಿರಃಸ್ಪೃಶಂತೀ | ಪೂರ್ವೋತ್ತರಾಮಿತತರಂಗಚರತ್ಸುಹಂಸಾ ದೇವಾಲಿಸೇವಿತ ಪರಾಂಘ್ರಿಪಯೋಜಲಗ್ನಾ || ೧ || ಜೀವೇಶಭೇದಗುಣಪೂರ್ತಿ ಜಗತ್ಸು ಸತ್ವ ನೀಚೋಚ್ಚಭಾವ ಮುಖನಕ್ರಗಣೈಃ ಸಮೇತಾ | ದುರ್ವಾದ್ಯಜಾಪತಿಗಿಲೈರ್ಗುರುರ...
SRI VIJAYA KAVACHA - VIJAYARAYARA KAVACHA | ಶ್ರೀ ವಿಜಯಕವಚ - ವಿಜಯರಾಯರ ಕವಚ | SRI VYASA VITTALARU
Переглядів 6634 місяці тому
#dasarapadagalu #kannadadevotionalsongs #vijayadasaru Song Produced by : Rohit Padaki Films Lyrics : Sri Vyasa Vittalaru Vocal : Meghana Kulkarni Joshi Music Arranged and Mix : Anburaja Arul Recorded @ Rohit Padaki Films Studio Lyrics : ಸ್ಮರಿಸಿ ಬದುಕಿರೋ ದಿವ್ಯಚರಣಕೆರಗಿರೊ ದುರಿತ ತರಿದು ಪೊರೆವ ವಿಜಯಗುರುಗಳೆಂಬರ || ಪ || smarisi badukirO divya charanakeragiro durita toredu poreva vijayagurugalembara ದಾಸರಾಯನ...
HARI VAYUSTUTHI DISCOURSE | Part 2 | ಹರಿ ವಾಯು ಸ್ತುತಿ ಚಿಂತನೆ
Переглядів 414 місяці тому
#harivayustuthi #SanatanaDharma #Spirituality Welcome to the second part of an enlightening two-day discourse on the significance of Hari Vayusthuthi, presented by the esteemed Sri Lakshmikanthachya 🙏 Don't forget to like, share, and subscribe for more insightful discourses! #harivayustuthi #SanatanaDharma #Spirituality #Hinduism #lakshmikantaachar #Devotion #Bhakti #Chanting #Meditation #Spiri...
HARI VAYUSTUTHI DISCOURSE | Part 1 | ಹರಿ ವಾಯು ಸ್ತುತಿ ಚಿಂತನೆ
Переглядів 954 місяці тому
HARI VAYUSTUTHI DISCOURSE | Part 1 | ಹರಿ ವಾಯು ಸ್ತುತಿ ಚಿಂತನೆ
Bhajare Vignesham | ವಿಘ್ನೇಶಂ ಭಜರೆ | SRI KAMALESHA DASARU
Переглядів 2854 місяці тому
Bhajare Vignesham | ವಿಘ್ನೇಶಂ ಭಜರೆ | SRI KAMALESHA DASARU
SRI GANESHA SHODASHA NAMA STOTRA | ಶ್ರೀ ಗಣೇಶ ಶೋಡಷ ನಾಮ ಸ್ತೋತ್ರ
Переглядів 1534 місяці тому
SRI GANESHA SHODASHA NAMA STOTRA | ಶ್ರೀ ಗಣೇಶ ಶೋಡಷ ನಾಮ ಸ್ತೋತ್ರ
PARVATA RAJAKUMARI | ಪರ್ವತ ರಾಜಕುಮಾರಿ | SRI KAMALESHA DASARU
Переглядів 4184 місяці тому
PARVATA RAJAKUMARI | ಪರ್ವತ ರಾಜಕುಮಾರಿ | SRI KAMALESHA DASARU
PAALISE SRI GOWRI | ಪಾಲಿಸೆ ಶ್ರೀ ಗೌರೀ | SRI PRANESHA DASARU | Devaramane
Переглядів 9934 місяці тому
PAALISE SRI GOWRI | ಪಾಲಿಸೆ ಶ್ರೀ ಗೌರೀ | SRI PRANESHA DASARU | Devaramane
Hariya Naama | ಹರಿಯ ನಾಮ | SRI PURANDARA DASARU | Devaramane
Переглядів 1,3 тис.4 місяці тому
Hariya Naama | ಹರಿಯ ನಾಮ | SRI PURANDARA DASARU | Devaramane
TORAVVA LAKUMI | ತೋರವ್ವ ಲಕುಮಿ | SRI MOHANADASARU| SRI VENKATESHWARA SONG | Devaramane
Переглядів 5174 місяці тому
TORAVVA LAKUMI | ತೋರವ್ವ ಲಕುಮಿ | SRI MOHANADASARU| SRI VENKATESHWARA SONG | Devaramane
Dayamaado | ದಯಮಾಡೋ |Sri Raghavendra Swamigalu | Sri Guru Jagannathadasaru | Devaramane
Переглядів 4815 місяців тому
Dayamaado | ದಯಮಾಡೋ |Sri Raghavendra Swamigalu | Sri Guru Jagannathadasaru | Devaramane
Aada Hogalu Bedavo | ಆಡ ಹೋಗಲು ಬೇಡವೋ | Sri Purandara Dasaru | Devaramane
Переглядів 5015 місяців тому
Aada Hogalu Bedavo | ಆಡ ಹೋಗಲು ಬೇಡವೋ | Sri Purandara Dasaru | Devaramane
Sri Vishnu Sahasranama | ಶ್ರೀ ವಿಷ್ಣು ಸಹಸ್ರನಾಮ | Meaning and Discourse
Переглядів 405 місяців тому
Sri Vishnu Sahasranama | ಶ್ರೀ ವಿಷ್ಣು ಸಹಸ್ರನಾಮ | Meaning and Discourse
Sri Vishnu Sahasranama | ಶ್ರೀ ವಿಷ್ಣು ಸಹಸ್ರನಾಮ | Why we should recite Sri Vishnu Sahasranama?
Переглядів 255 місяців тому
Sri Vishnu Sahasranama | ಶ್ರೀ ವಿಷ್ಣು ಸಹಸ್ರನಾಮ | Why we should recite Sri Vishnu Sahasranama?
Ninna Naama Iddare Saako | ನಿನ್ನ ನಾಮ ಇದ್ದರೆ ಸಾಕೋ | Sri Purandara Dasaru | Devaramane
Переглядів 9105 місяців тому
Ninna Naama Iddare Saako | ನಿನ್ನ ನಾಮ ಇದ್ದರೆ ಸಾಕೋ | Sri Purandara Dasaru | Devaramane
Peaceful Ganesha Stotram | Ajam Nirvikalpam
Переглядів 24010 місяців тому
Peaceful Ganesha Stotram | Ajam Nirvikalpam
Perfect👍👏 ❤
3:38 pm all come
ತಾಯಿ ಎಂತಹ ಅದ್ಭುತ ಸ್ವರ. ದೇವರು ಹರಸಲಿ 🙏 ❤
Ssuppeerr👌👌👌👌💯🙏🙏
Eutrjgjgdu5y$5+95t
Wonderful 🎉❤
👌
Super
Very nicely rendered ma'am. Which raga?
This is raga Hamsadhwani
❤
Ssc
Mini MS subbalakshmi 👏👏👌👌🙏🙏
ಓಂ ನಮೋ ಭಗವತೆ ವಾಸುದೇವಾಯ 🎉
!! Hari Sarvottama Vayu Jeevottama !!
Hari sarvothama vayu jeevothama
🙏🏻👌🏻👌🏻
ರಾಗ ಮತ್ತು ತಾಳ ಹೆಸರಿಸಿದರೆ ಚೆನ್ನಾಗಿರುತ್ತೆ
🤲🤲🤲🤲🤲🙏🙏🙏🙏🏻🙏🏻🙏🏻🙂🙂
Sir pls upload Vishnu sahasranama stotra in your voice
sir pls upload vishnu sahasranama in your voice
sir pls upload vishnu sahasranama in your voice
very nice
ಜೈ ಶ್ರೀ ಕೃಷ್ಣ
🙏🙏🙏🙏🙏
Om shree guru Raghavendraya namah
ತುಂಬಾ ಚೆನ್ನಾಗಿ ಹಾಡಿದ್ದಿರಾ
👌🏻👌🏻
ಈ ಕೀರ್ತನೆ ನಮ್ಮ ಅಜ್ಜಿಯವರು ೫೦ ವರ್ಷದ ಹಿಂದೆ ರಾಗವಾಗಿ ಹಾಡುತ್ತಿದ್ದರು.
Thankyou everyone 🥰🥰🙏
I am always amazed that kanadasaru went through so many difficulties even though he was a great devotee of prabhu Hari and even after his darshana to him they went through so much and they have written so many amazing kirtanas ...when they suffered so much who am I who are we all just a dust our sufferings are nothing
❤❤❤❤❤❤
❤🎉❤🎉❤🎉❤🎉❤ ಹರಿ ಸರ್ವೋತ್ತಮ ......
Super 👏👏
🙏🏻🙏🏻
🙏🙏🙏🙏🙏🙏🙏🙏
Tumba tumba ishta ಆಯಿತು ಸೂಪರ್ ಮೇಡಂ. ಶ್ರೀ ಕೃಷ್ಣ
🙏🙏🙏
Om Shree Raghavendra swamy ye Namaha 🙏 Gurubhyo Namaha 🙏
Thumba chennagide
ಹರೇ ಶ್ರೀನಿವಾಸ 🙏
Very melodious
THSNKS
Wonderfuland.clear.exppsnation
Hi Padmini, One of my favourites and with your voice it has come very super ❤. Listing again and again. 👌👌👌🙏🙏🙏😊
Thank you Pradeepa!
ಹರೇ ಶ್ರೀನಿವಾಸ ಕಂಠ ಸಿರಿ ಅತ್ಯದ್ಬುತವಾಗಿದೆ ❤🎉
Kelli mechidhakkae vandanegalu 🙏🏻
👌👌
🌹🌹🌹🌹Jai mahalakshmi namostute🌹🌹🌹🌹🌹
Very good singing ❤
Super👌
Good singing 👏👏
ತುಂಬಾ ಚನ್ನಾಗಿ ಹಾಡಿದ್ದೀಯ 👌🏻👌🏻